ತುಂಬಾ ತುಂಬಾ ಧನ್ಯವಾದಗಳು ಸರ್. ಯಾವದೋ ವೈಯಕ್ತಿಕ ಕಾರಣದಿಂದ ಸ್ವಲ್ಪ ದಿನ ಸರಿಯಾಗಿ ಉತ್ತರ ಕೊಡೋಕೆ ಆಗಲಿಲ್ಲ ಸರ್. ಈಗ ಪರವಾಗಿಲ್ಲ ಸರ್ ಸ್ವಲ್ಪ ಹೆಚ್ಚು ಕಡಿಮೆ ಸಮಯ ಹೊಂದಿಸಿಕೊಳ್ಳುತ್ತಿದ್ದೇನೆ ಸರ್ 🙏🙏🙏
ಅಕ್ಕಾ ನಾನು ಮರೆತಿಲ್ಲ ಇತ್ತೀಚಿಗೆ ನೀವು ತುಂಬಾ ದಿನದಿಂದ ಕಾಮೆಂಟ್ ಕಳಿಸಿರಲಿಲ್ಲ. ನಿಮ್ಮ ಸಂದೇಶ ನೋಡಿ ಖುಷಿ ಆಯ್ತು. ಅಕ್ಕಾ ನೀವು ಮಾವಿನಕಾಯಿ ಉಪ್ಪಿನಕಾಯಿ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು 🙏🙏🙏
Super.sandige
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
Wow super akka 👏
ತುಂಬಾ ಧನ್ಯವಾದಗಳು 🙏🙏🙏
Super sis kuradagi👍🏻👍🏻👌
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
👌👌Triveni , Gulladaki undi madi torsi
Mast mast 👌👌🤝ಮೇಡಂ 🙏. 💐
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
ಖಂಡಿತ ಮೇಡಂ.
Super video Akka 👌🏻👌🏻
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
Super 👌 ri try madtini
ತುಂಬಾ ಧನ್ಯವಾದಗಳು ಅಕ್ಕಾ. ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
ಸೂಪರ್ ರೀ❤
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
plp😊😊😊p😊plpppppppppppppppppp😊😊ppp😊😊😊😊p😊😊pppp😊pp😊ppp😊😊😊pp😊😊😊😊😊😊😊😊😊😊😊😊pppp😊pp😊p😊😊ppppppppppp😊😊😊p😊😊😊😊😊😊😊p😊😊p😊😊😊😊p😊😊😊😊😊p😊😊😊😊😊😊😊😊😊😊😊😊😊😊😊😊p😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊please🙏 don't know😅😊😊😊😊😂l❤❤😊😊😊😊?😊😊😊😊😊😊😊😊
I like ur s way of talking.
Thank you akka for your support 🙏🙏🙏
👌👌thank you
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
Thanku sister nanu nale madatini
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
Sooper
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Soda pudi beda en rii akka edak.
Food color nu haak bahuda e kurdagige
👌👌
Sabudani happala madinu toras ri akka😊
ರವ.ಕುರುಡುಗಿ..ಸೊಂಡಿಗೆ.ತುಂಬಾ.ಸೂಪರ್.ಆಗಿ.ಚೆನ್ನಾಗಿ.ಬಂದಿವೆ.ಮೇಡಂ..ಎಲ್ಲಾ.ರೆಸಿಪಿ.ಹುಡುಕಾಡಿ.ರಿಪ್ಲೈ.ಯಿ.ಮಾಡಿದ್ದೀರಿ.ತುಂಬು. ಹೃ ದಯದ.ದನ್ನೇವಾದ.ಗಳು.ಮೇಡಂ...🙏🙏🙏🙏🙏
ತುಂಬಾ ತುಂಬಾ ಧನ್ಯವಾದಗಳು ಸರ್. ಯಾವದೋ ವೈಯಕ್ತಿಕ ಕಾರಣದಿಂದ ಸ್ವಲ್ಪ ದಿನ ಸರಿಯಾಗಿ ಉತ್ತರ ಕೊಡೋಕೆ ಆಗಲಿಲ್ಲ ಸರ್. ಈಗ ಪರವಾಗಿಲ್ಲ ಸರ್ ಸ್ವಲ್ಪ ಹೆಚ್ಚು ಕಡಿಮೆ ಸಮಯ ಹೊಂದಿಸಿಕೊಳ್ಳುತ್ತಿದ್ದೇನೆ ಸರ್ 🙏🙏🙏
👌ri Patilre.👏💕
ಧನ್ಯವಾದಗಳುರಿ ಅಕ್ಕಾ 🙏🙏🙏
👌👍
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
Super sister
Thank you for your support 🙏🙏🙏🙏
👌👍😋
🙏🙏🙏🙏
Nivu mado yella recipe super
ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Super
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
👌👌👌👌👌👌👌
🙏🙏🙏🙏🙏
Mast super
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Super Akka
ಧನ್ಯವಾದಗಳು ಸರ್ 🙏🙏🙏
ಧನ್ಯವಾದಗಳು ಮೇಡಂ 🙏🙏🙏🙏🙏🙏
🙏🙏🙏🙏
Rava eshta cup ri
Tilitu bidri madam❤😊
ಮಸ್ತ್ 👌
ತುಂಬಾ ಧನ್ಯವಾದಗಳು ಅಕ್ಕಾ 🙏🙏
Super akka 💖
ಧನ್ಯವಾದಗಳು ಅಕ್ಕಾ 🙏🙏🙏
Godhi happlla madiri.. Akka
Nice 👍
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
Super sister namagu help aagutte🙂
ತುಂಬಾ ತುಂಬಾ ಧನ್ಯವಾದಗಳು 🙏🙏🙏
Can we dry under fan
Hi ri nanu vrunda joshi martbitra Nana
Nivu helikottang mango pickles madide mone v tasty asgitu freind rqsm
ಅಕ್ಕಾ ನಾನು ಮರೆತಿಲ್ಲ ಇತ್ತೀಚಿಗೆ ನೀವು ತುಂಬಾ ದಿನದಿಂದ ಕಾಮೆಂಟ್ ಕಳಿಸಿರಲಿಲ್ಲ. ನಿಮ್ಮ ಸಂದೇಶ ನೋಡಿ ಖುಷಿ ಆಯ್ತು. ಅಕ್ಕಾ ನೀವು ಮಾವಿನಕಾಯಿ ಉಪ್ಪಿನಕಾಯಿ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು 🙏🙏🙏
Chirote rave inda maaduva soute bija recipe torsi plz
ಈ ಲಿಂಕ್ ಒಮ್ಮೆ ನೋಡಿ
th-cam.com/video/bg4djZl-JDU/w-d-xo.html
Mone rava hapla madide sister thunb chanagi agi davu mane yali yelaru eist pataru akka
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
Neer esht haakbeku
ಅಕ್ಕಾ ಅಲಸಂಧಿ. ಶ್ಯಾಂಡಗೀ ಮಾಡೀ ತೋರಸೀ. ಅಕ್ಕಾ🙏
ನಮಗೆ ಅಲಸಂದಿ ಸೆಂಡಿಗೆ ತೋರಿಸಿರಿ
Nanu eivatu rave hapla hakidini akka
ಹೇಗೆ ಬಂತು ಅಂತ ತಿಳಿಸಿ.ತುಂಬಾ ತುಂಬಾ ಧನ್ಯವಾದಗಳು. ನಿಮಗೂ ಹಾಗೂ ನಿಮ್ಮ ಕುಟುಂಬದವರಿಗೂ ಯುಗಾದಿ ಹಬ್ಬದ ಶುಭಾಶಯಗಳು💐💐
cherot rava or Bombay ravana ta ye
Saji hitin papad
ಸಣ್ಣ ರವೆ ಇಂದ ಮಾಡಬೌದ.
Mudde happala Maadi torisi spicy aagirabeku alate prakara torisi
ಖಂಡಿತ ಟ್ರೈ ಮಾಡುತ್ತೇನೆ ಮುಂದಿನ ದಿನದಲ್ಲಿ 🙏🙏🙏
Akka jolada hitina hapalla madi torsi akka balla chand baratave
ಸರಿ ಅಕ್ಕಾ ಮುಂದಿನ ದಿನದಲ್ಲಿ ಮಾಡಿ ತೋರಿಸುವ ಪ್ರಯತ್ನ ಮಾಡುತ್ತೇನೆ 🙏🙏🙏🙏
Akki hittu chakali
ಅಕ್ಕಾ ಸಾಕಷ್ಟು ಚಕ್ಕಲಿ ರೆಸಿಪಿ ಮಾಡಿ ತೋರಿಸಿದ್ದೇನೆ. ಒಮ್ಮೆ ನನ್ನ ಚಾನೆಲ್ ಗೆ ಭೇಟಿ ಕೊಟ್ಟು ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ 🙏🙏🙏
Akki hittinda kuradagimadabekandra hittu ratri nenasabek akka
ಇದನ್ನು ಒಮ್ಮೆ ನೋಡಿ ಅಕ್ಕಾ
th-cam.com/video/ZDE7kIzL2Mw/w-d-xo.html
ಅಕ್ಕಿ ಸಂಡಿಗೆ ಮಾಡಿ ತೋರಿಸಿ ಮೇಡಂ
Hala sandi kal sandagi madi torasri tangewwa.
Triveni akka avre nange mosru.mensin kayi madi torisi,
ಜೋಳದ ಹಪ್ಪಳನ್ನು ಮಾಡಿ ಮೇಡಮ್
ಸರಿ ಅಕ್ಕಾ ಮುಂದಿನ ದಿನದಲ್ಲಿ ಮಾಡಿ ತೋರಿಸುವ ಪ್ರಯತ್ನ ಮಾಡುತ್ತೇನೆ 🙏🙏
Akka aloo chips heli.kodi pleas
ಮುಂದಿನ ದಿನದಲ್ಲಿ ಖಂಡಿತ ಮಾಡಿ ತೋರಿಸುವ ಪ್ರಯತ್ನ ಮಾಡುತ್ತೇನೆ 🙏🙏🙏
Nivu bele holige madi thorsidralla avaga bele rubbidralla aa meshin elli siguthe plz namagu thilisi...
ನಾನು ಆ ಮಷೀನ್ ಧಾರವಾಡದಲ್ಲಿ ತಗೊಂಡಿದ್ದೆ. ಸಾಮಾನ್ಯವಾಗಿ ಪಾತ್ರೆ ಅಂಗಡಿಯಲ್ಲಿ ಸಿಗುತ್ತೆ 🙏🙏🙏
Godi hintind heg madodu
ಗೋದಿ ರೂಬಿ ನೆನೆಸಿ ಮಾಡಬೇಕು 🙏🙏 ಗೋದಿ ಹಿಟ್ಟಿನಿಂದ ಮಾಡಿದ್ರೆ ಅಷ್ಟು ಸರಿ ಬರಲ್ಲಾ 🙏
Chiroti rava use madabhuda
ಮಾಡಬಹುದು ಅಕ್ಕಾ 🙏🙏🙏
@@UttarakarnatakaRecipes thank u madam
❤😂🎉🎉😢😮😅😅🎉
🙏🙏🙏
Boodkumbalakai sandige madi torasri tangi.
ಮೇಡಂ ಇದು ಯಾವ ರವೆ ಹೇಳಬೇಕು ಮೇಡಂ
ನೀವು ವಿಡಿಯೋ ಪೂರ್ತಿ ನೋಡಿದರೆ ಖಂಡಿತ ಗೊತ್ತಾಗುತ್ತೆ. ಇದು ಮೀಡಿಯಂ ರವೆ 🙏🙏🙏
ಹಿಟ್ನಳ್ಳಿ ಇದು ಎಲ್ಲ ಬಿಡಿಸಿ ವಿಡಿಯೋ ನಮ್ಮ
ಎಶ್ಟೋತ್ತು ಕುದಿಸಬೇಕು
ನಾನು ಸರ್ ಅಲ್ಲ ಅಕ್ಕ ನನ್ನ ಮಗನ ಹೆಸರು ಸಮರ್ಥ್
ಕ್ಷಮೆ ಇರಲಿ ಅಕ್ಕಾ. ಹೆಸರು ನೋಡಿ ಸರ್ ಅಂತ ಸಂದೇಶ ಕಳಿಸಿದ್ದೆ 🙏🙏🙏
@@UttarakarnatakaRecipes ಅಯ್ಯೋ ಅಕ್ಕ ಅನ್ಬೇಡಿ ನಾನಿನ್ನು ಚಿಕ್ಕೊಳು ಅಕ್ಕ ನಿಮ್ ರೆಸಿಪಿ ತುಂಬಾ ಚೆನ್ನಾಗಿರುತ್ತೆ
@@UttarakarnatakaRecipes ನಿಮ್ಮೂರು ಯಾವುದು ಅಂತ ಕೇಳಬಹುದಾ
@@samarthkanyal-su3ew ಅಕ್ಕಾ ತವರುಮನೆ ಬಿಜಾಪುರ. ಯಜಮಾನರ ಊರು ಧಾರವಾಡ. ಈಗ ಇರೋದು ಬೆಂಗಳೂರಿನಲ್ಲಿ
Super akka
ಧನ್ಯವಾದಗಳು ಅಕ್ಕಾ 🙏🙏🙏
👌👌👌👌
🙏🙏🙏🙏🙏🙏