ಅಯ್ಯಪ್ಪ ಸ್ವಾಮಿ ಮಾಲೆ ಧರಿಸುವ ಭಕ್ತರು ಹೇಗಿರಬೇಕು ಮತ್ತು ಎಷ್ಟು ದಿನಗಳ ಕಾಲ ವ್ರತ ಆಚರಣೆ ಮಾಡಬೇಕು

แชร์
ฝัง
  • เผยแพร่เมื่อ 7 ก.ย. 2024
  • ★彡 🌹𝗢𝗺 𝗦𝗿𝗶 𝗦𝘄𝗮𝗺𝗶𝘆𝗲 𝗦𝗵𝗮𝗿𝗮𝗻𝗮𝗺 𝗔𝘆𝘆𝗮𝗽𝗽𝗮🌷彡★
    ♪♪♪♪♪♪♪♪♪♪♪♪♪♪♪♪♪♪♪♪♪♪♪♪♪♪♪♪♪♪♪♪♪♪♪♪♪♪♪
    𝐏𝐥𝐞𝐚𝐬𝐞 𝐟𝐢𝐥𝐥 𝐭𝐡𝐞 𝐟𝐨𝐫𝐦 𝐚𝐧𝐝 𝐉𝐨𝐢𝐧 𝐭𝐨 𝐎𝐮𝐫 𝐆𝐫𝐨𝐮𝐩 𝐌𝐚𝐧𝐝𝐚𝐥𝐚 𝐕𝐫𝐚𝐭𝐡𝐚𝐦 𝟒𝟖 𝐃𝐚𝐲𝐬
    forms.gle/ZUbi...
    •••••••••••••••••••••••••••••••••••••••••••••••
    Subscribe Us - / @sabarimalasannidhanam...
    ••••••••••••••••••••••••••••••••••••••••••••••
    𝗣𝗹𝘀 𝗝𝗼𝗶𝗻 𝗢𝘂𝗿 𝗠𝗮𝗻𝗱𝗮𝗹𝗮 𝗩𝗿𝗮𝘁𝗵𝗮𝗺 𝟰𝟴 𝗗𝗮𝘆𝘀 𝗚𝗿𝗼𝘂𝗽
    ★彡 🌹Om Lokah Samastah Sukhino Bhavantu🌷彡★
    🍃Dharmo Rakshati Rakshitah🍂
    𝙎𝙬𝙖𝙢𝙮 𝙎𝙖𝙧𝙖𝙣𝙖𝙢 𝙎𝙬𝙖𝙢𝙮 𝙎𝙖𝙧𝙖𝙣𝙖𝙢 𝙊𝙢 𝙎𝙧𝙞 𝙎𝙬𝙖𝙢𝙞𝙮𝙚 𝙎𝙖𝙧𝙖𝙣𝙖𝙢 𝘼𝙮𝙮𝙖𝙥𝙥𝙖
    ♪♪♪♪♪♪♪♪♪♪♪♪♪♪♪♪♪♪♪♪♪♪♪♪♪♪♪♪♪♪♪♪♪♪♪♪♪
    ಅಯ್ಯಪ್ಪ ಸ್ವಾಮಿ ಮಾಲೆ ಧರಿಸುವ ಭಕ್ತರು ಹೇಗಿರಬೇಕು ಮತ್ತು ಎಷ್ಟು ದಿನಗಳ ಕಾಲ ವ್ರತ ಆಚರಣೆ ಮಾಡಬೇಕು ಎಂಬುದರ ಕುರಿತು ಚಿಕ್ಕ ಮಾಹಿತಿ
    ಅಯ್ಯಪ್ಪ ವ್ರತಾಚರಣೆ....
    ಓಂ ಸ್ವಾಮಿಯೇ ಶರಣಂ ಅಯ್ಯಪ್ಪ....‌
    ಸ್ವಾಮಿಗಳೇ..‌
    ಸ್ವಾಮಿ ಅಯ್ಯಪ್ಪನ ವ್ರತಾಚರಣೆ ಮಾಡುವ ವಿಧಾನ ಯಾವುದು?
    ವ್ರತವನ್ನು ಏಕೆ 48 ದಿನಗಳ ಕಾಲವೇ ಆಚರಿಸಬೇಕು?
    ಇತ್ತೀಚೆಗೆ ನಮ್ಮ ಸ್ವಾಮಿ ಅಯ್ಯಪ್ಪನ ಭಕ್ತರು ತಮಗೆ ತಿಳಿದೋ ಅಥವಾ ತಿಳಿಯದೆಯೋ ಮಾಡುತ್ತಿರುವ ತಪ್ಪು ಯಾವುದು?
    ಯಾವ ಮಾಲೆಯನ್ನು ಭಕ್ತರು ಧರಿಸಬೇಕು?
    ಮಾಲಾ ಧಾರಣೆಯಾದ ನಂತರ ಆಚರಿಸಬೇಕಾದ ನಿಯಮಗಳೇನು?
    ವ್ರತಧಾರಿಗಳು‌‌‌ ಯಾವ ರೀತಿಯ ಆಹಾರ ಸೇವಿಸಬೇಕು?
    ಮಾಲಾಧಾರಣೆ ಮಾಡಬೇಕಾದ ಸಮಯ ಯಾವುದು?
    ಇಂತಹ ಹತ್ತು ಹಲವಾರು ಧಾರ್ಮಿಕ ಪ್ರಶ್ನೆಗಳು ಸಾಮಾನ್ಯವಾಗಿ ಅಯ್ಯಪ್ಪ‌ ಭಕ್ತರಿಗೆ ಮೂಡುವುದು ಸಹಜ ಈ ಎಲ್ಲಾ ಪ್ರಶ್ನೆಗಳಿಗೆ ಬೆಂಗಳೂರಿನ ಗುರುಸ್ವಾಮಿಗಳಾದ ಗಜೇಂದ್ರ ಸ್ವಾಮಿಯವರು ತಮಗೆ 48 ದಿನಗಳ ಪುಣ್ಯದ ಮಂಡಲ ವ್ರತ You tube ಚಾನೆಲ್ಲಿನ ಈ ವಿಡಿಯೋದಲ್ಲಿ ಭಕ್ತಿಪೂರ್ವಕವಾಗಿ ಉತ್ತರ ನೀಡಿದ್ದಾರೆ..‌
    ತಪ್ಪದೇ ಎಲ್ಲಾ ಸ್ವಾಮಿಗಳು ಈ ವಿಡಿಯೋವನ್ನು ಪೂರ್ತಿ ನೋಡಿ‌, ಕಾಮೆಂಟ್ ಹಾಗೂ subscribe ಮಾಡಿ...
    ಓಂ ಸ್ವಾಮಿಯ ಶರಣಂ ಅಯ್ಯಪ್ಪ....
    ಗಜೇಂದ್ರ ಗುರು ಸ್ವಾಮಿಗಳು..ಬೆಂಗಳೂರು...
    ♪♪♪♪♪♪♪♪♪♪♪♪♪♪♪♪♪♪♪♪♪♪♪♪♪♪♪♪♪♪♪♪♪♪♪♪♪♪♪♪♪♪♪♪♪♪♪♪♪♪♪♪
    ಒಂದು ಮಂಡಲ ಕಾಲ ಅಂದರೆ 48 ದಿನಗಳ ಕಾಲ ಕಠಿಣ ವ್ರತಾಚರಣೆ ಕೈಗೊಂಡು ಮನೆಯ ಸುಖ ಭೋಗಗಳನ್ನು ತ್ಯಜಿಸಿ ಕರಿಯ ಏಕವಸ್ತ್ರಧಾರಿಯಾಗಿ ಬ್ರಹ್ಮಚರ್ಯ ಪಾಲಿಸುತ್ತಾ ಮಿತಾಹಾರಿಯಾಗಿ ಬರಿಗಾಲಿನ ವೈರಾಗ್ಯ ಮೂರ್ತಿಯಾಗಿ ನಡೆದಾಡಿ ಅಯ್ಯಪ್ಪ ಭಜನೆಯಲ್ಲಿ ಕಳೆಯುವುದು ಸುಲಭದ ಮಾತಲ್ಲ. ಆದರೆ ಇರುಮುಡಿ ಎಂಬ ಪವಿತ್ರವಾದ ಕಟ್ಟನ್ನು ಕಟ್ಟಿ ಯಾತ್ರೆಯ ಅವಿಭಾಜ್ಯ ಅಂಗವೆನಿಸಿದ ವಿಧಿಯನ್ನು ಪೂರೈಸಲು ವ್ರತಾಚರಣೆ ಮಾಡಲೇಬೇಕು.
    ದಾರಿ ದುರ್ಗಮ. ಯಾವುದೇ ಕ್ಷಣದಲ್ಲೂ ವಿಷಮಗೊಳ್ಳಬಹುದಾದ ಹವಾಮಾನ. ಬರಿಗಾಲ ನಡಿಗೆಯಲ್ಲೇ ಪ್ರಯಾಣಿಸಬೇಕಾದ ಅನಿವಾರ್ಯತೆ. ಕಾಡು ಪ್ರಾಣಿಗಳ ಆಕ್ರಮಣದ ಭಯ ಇದ್ದದ್ದೇ. ದೇವರ ಮೇಲಿನ ಭಯ ಭಕ್ತಿಯೇ ಶ್ರೀರಕ್ಷೆಯ ಸಾಧನ. ಕೈಗೊಂಡ ವ್ರತ ನಿಯಮಗಳೇ ಸವಾಲುಗಳನ್ನೆದುರಿಸಲು ಆತ್ಮವಿಶ್ವಾಸ ತುಂಬುವ ಇಂಧನ. ಜಗತ್ತಿನಲ್ಲಿ ಭಕ್ತಿಯ ತೀವ್ರತೆಯನ್ನೇ ಪರೀಕ್ಷೆಗೊಡ್ಡಿ ದೇವರ ದರ್ಶನ ಪಡೆಯುವ ಕ್ಷೇತ್ರವೊಂದಿದ್ದರೆ ಅದು ಶಬರಿಮಲೆಯಲ್ಲಿರುವ ಅಯ್ಯಪ್ಪ ಸನ್ನಿಧಾನ.
    ಒಂದು ಮಂಡಲ ಕಾಲ ಅಂದರೆ 48 ದಿನಗಳ ಕಾಲ ಕಠಿಣ ವ್ರತಾಚರಣೆ ಕೈಗೊಂಡು ಮನೆಯ ಸುಖ ಭೋಗಗಳನ್ನು ತ್ಯಜಿಸಿ ಕರಿಯ ಏಕವಸ್ತ್ರಧಾರಿಯಾಗಿ ಬ್ರಹ್ಮಚರ್ಯ ಪಾಲಿಸುತ್ತಾ ಮಿತಾಹಾರಿಯಾಗಿ ಬರಿಗಾಲಿನ ವೈರಾಗ್ಯ ಮೂರ್ತಿಯಾಗಿ ನಡೆದಾಡಿ ಅಯ್ಯಪ್ಪ ಭಜನೆಯಲ್ಲಿ ಕಳೆಯುವುದು ಸುಲಭದ ಮಾತಲ್ಲ.
    ಆದರೆ ಇರುಮುಡಿ ಎಂಬ ಪವಿತ್ರವಾದ ಕಟ್ಟನ್ನು ಕಟ್ಟಿ ಯಾತ್ರೆಯ ಅವಿಭಾಜ್ಯ ಅಂಗವೆನಿಸಿದ ವಿಧಿಯನ್ನು ಪೂರೈಸಲು ವ್ರತಾಚರಣೆ ಮಾಡಲೇ ಬೇಕು. ಹೀಗೆ ಕಟ್ಟಿದ ಇರುಮುಡಿಯನ್ನು ಶಿರದಲ್ಲಿ ಧರಿಸಿಕೊಂಡು ಭಕ್ತಿಯನ್ನೇ ಊರುಗೋಲಾಗಿಸಿಕೊಂಡು ಹದಿನೆಂಟು ಬೆಟ್ಟಗಳ ಸಂಕೇತವೆನಿಸಿದ ಹದಿನೆಂಟು ಮೆಟ್ಟಿಲುಗಳನ್ನು ಹತ್ತಿ ದೇವರ ದರ್ಶನ ಪಡೆಯುವುದರಲ್ಲಿ ಭಕ್ತನಿಗೆ ಕಾಣುವ ಜೀವನ ಸಾರ್ಥಕತೆ ಇನ್ಯಾವುದೇ ವೈಜ್ಞಾನಿಕ ನೆಲೆಗಟ್ಟಿನಿಂದ ಕಾಣದು. ಅಯ್ಯಪ್ಪ ವ್ರತಧಾರಿಗಳಾದಾಗ ಶ್ರೀಮಂತ-ಬಡವ, ಅಜ್ಞಾನಿ-ಸುಜ್ಞಾನಿ, ಮೇಲ್ಜಾತಿ-ಕೀಳಾjತಿ ಎಂಬ ಭೇದಭಾವ ಪರಿತ್ಯಕ್ತರಾಗಿ ಎಲ್ಲಾ ಮನುಷ್ಯರೂ ಸಮಾನರಾಗುತ್ತಾರೆ. ಈ ಸಮಾನತೆ ನಂಬಿಕೆ ಮತ್ತು ಭಕ್ತಿಯಿಂದ ಹುಟ್ಟಿಕೊಂಡದ್ದಾಗಿದ್ದು ಇದನ್ನು ಹುಟ್ಟುಹಾಕಲು ಯಾವುದೇ ಆಧುನಿಕ ತಂತ್ರಜ್ಞಾನದಿಂದ ಇದುವರೆಗೆ ಸಾಧ್ಯವಾಗಿಲ್ಲ. ಈ ಕಾರಣಕ್ಕಾಗಿ ಶಬರಿಮಲೆ ಸನ್ನಿಧಾನವು ಲೋಕ ಪ್ರಸಿದ್ಧವಾಗಿ ದೇಶ ವಿದೇಶಗಳಲ್ಲಿ ತನ್ನ ಭಕ್ತಗಡಣವನ್ನು ಹೊಂದಿದೆ. ಸರಕಾರಕ್ಕೆ ಕೋಟಿಗಟ್ಟಲೆ ಆದಾಯ ತರುವ ಮೂಲವಾಗಿಯೂ ಗುರುತಿಸಲ್ಪಟ್ಟಿದೆ.
    ಸಮುದ್ರ ಮಟ್ಟದಿಂದ ಸುಮಾರು 480 ಮೀಟರ್‌ ಎತ್ತರದಲ್ಲಿರುವ ಶಬರಿಮಲೆಯು ಹದಿನೆಂಟು ಬೆಟ್ಟಗಳಿಂದಾವೃತ ವಾಗಿದೆ ಎಂದು ಹೇಳಲಾಗುತ್ತಿದೆ. 10ರಿಂದ 50 ವಯಸ್ಸಿನ ಮಹಿಳೆಯರ ಹೊರತು ಸುಮಾರು ಹತ್ತರಿಂದ ಮೂವತ್ತು ಮಿಲಿಯನ್‌ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಇವರೆಲ್ಲರೂ ನಂಬಿಕೆ ಮತ್ತು ಆರಾಧನೆಯನ್ನು ಧ್ಯೇಯವಾಗಿರಿಸಿ ಕೊಂಡು ಬರುತ್ತಾರೆಯೇ ಹೊರತು ಪ್ರವಾಸ ಮನೋಭಾವದಿಂದ ಅಲ್ಲ.
    ಇಂತಿರುವ ಶಬರಿಮಲೆಯ ಅಯ್ಯಪ್ಪ ಸನ್ನಿಧಾನದಲ್ಲಿ ಇದೀಗ ಧಾರ್ಮಿಕ ಕಿಚ್ಚು ಉರಿಯಲಾರಂಭಿಸಿದೆ. ನೀರವದಲ್ಲಿ ಏಳುತ್ತಿದ್ದ ಸ್ವಾಮಿಯೇ ಶರಣಮಯ್ಯಪ್ಪ ಎಂಬ ಭಯಭಕ್ತಿಯ ಉದ್ಘೋಷದ ಅಲೆಯನ್ನು ಕದಡುವ ಪ್ರಯತ್ನ ನಡೆಯುತ್ತಿದೆ. ರಾಜಕೀಯ ಮೇಲಾಟ, ಕಾನೂನಿನ ನೆಪದಲ್ಲಿ ಬಲಪ್ರಯೋಗ, ದ್ವೇಷ ಸಾಧನೆ ಈ ಎಲ್ಲಾ ಕೃತ್ಯಗಳಿಗೆ ಸನ್ನಿಧಾನವು ಸಾಕ್ಷಿಯಾಗುತ್ತಿದೆ. ಸೆ. 28ರಂದು ಸುಪ್ರೀಂ ಕೋರ್ಟ್‌ ನೀಡಿದ ಎಲ್ಲರಿಗೂ ದೇವಾಲಯ ಪ್ರವೇಶಿಸಲು ಅವಕಾಶವಿದೆ ಎಂಬ ಐತಿಹಾಸಿಕ ತೀರ್ಪು ಭಕ್ತ ಮಾನಸವನ್ನು ಗೊಂದಲದಲ್ಲಿ ಕೆಡವಿದೆ. ದೇಗುಲದ ಸಾಂಪ್ರದಾಯಿಕ ದಿನಚರಿಯಲ್ಲಿ ಅಲ್ಲೋಲಕಲ್ಲೋಲವನ್ನೇ ಸೃಷ್ಟಿಸಿದೆ.
    ಭಕ್ತಿ ಮತ್ತು ನಂಬಿಕೆಗಳ ಮೇಲೆ ನೆಲೆ ನಿಂತ ದೇಶ ಭಾರತ. ಇಲ್ಲಿ ಕೋಟ್ಯಂತರ ಗುಡಿ ಗೋಪುರ ದೇಗುಲ ಸಮುತ್ಛಯಗಳಿವೆ. ಒಂದೊಂದು ದೇಗುಲಕ್ಕೂ ಅದರದ್ದೇ ಆದ ರೀತಿ ರಿವಾಜು, ನೀತಿ ಸಂಹಿತೆಗಳಿವೆ. ಆ ಪ್ರಕಾರವೇ ಅಲ್ಲಿ ಪೂಜೆ ಪುರಸ್ಕಾರಗಳು ನಡೆಯುತ್ತವೆ. ಇದು ಕ್ಷೇತ್ರದ ಇತಿಹಾಸದುದ್ದಕ್ಕೂ ನಡೆದು ಬಂದಿದೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ಈ ರೀತಿ ನೀತಿ ಮೇಲ್ಜಾತಿಯವರ ಸೃಷ್ಟಿ , ಪುರುಷ ಪ್ರಧಾನ ವ್ಯವಸ್ಥೆಯ ಪ್ರತಿಬಿಂಬ ಎಂದೆಲ್ಲ ವ್ಯಾಖ್ಯಾನಗೊಳಗಾಗುತ್ತಿದೆ. ಈ ಪರಿವರ್ತನೆ ಪ್ರಗತಿಯ ಸಂಕೇತವೋ ಅಥವಾ ಧರ್ಮದ ಮೇಲಾಗುತ್ತಿರುವ ಪ್ರಹಾರವೋ ಎಂಬ ಗೊಂದಲ ಆಸ್ತಿಕ ವಿಚಾರವಂತರದ್ದು. ಶಬರಿಮಲೆಯ ನೀತಿ ಸಂಹಿತೆಗೆ ವಿರುದ್ಧವಾಗಿ ಸುಪ್ರೀಂ ನೀಡಿದ ತೀಪೇì ಇದಕ್ಕೆ ಪಕ್ಕಾ ಉದಾಹರಣೆ.
    “ಧರ್ಮೋ ರಕ್ಷತಿ ರಕ್ಷಿತಃ’ ಎಂಬುದನ್ನು ಭಾರತೀಯರಾಗಿದ್ದುಕೊಂಡು ನಾವು ಮರೆಯಬಾರದು.
    ♪♪♪♪♪♪♪♪♪♪♪♪♪♪♪♪♪♪♪♪♪♪♪♪♪♪♪♪♪♪♪♪♪♪♪♪♪♪♪♪♪♪♪♪♪♪♪♪♪♪♪♪
    Subscribe Us - / @sabarimalasannidhanam...
    ••••••••••••••••••••••••••••••••••••••••••••••
    𝗣𝗹𝘀 𝗝𝗼𝗶𝗻 𝗢𝘂𝗿 𝗠𝗮𝗻𝗱𝗮𝗹𝗮 𝗩𝗿𝗮𝘁𝗵𝗮𝗺 𝟰𝟴 𝗗𝗮𝘆𝘀 𝗚𝗿𝗼𝘂𝗽
    ★彡 🌹Om Lokah Samastah Sukhino Bhavantu🌷彡★
    🍃Dharmo Rakshati Rakshitah🍂
    𝙎𝙬𝙖𝙢𝙮 𝙎𝙖𝙧𝙖𝙣𝙖𝙢 𝙎𝙬𝙖𝙢𝙮 𝙎𝙖𝙧𝙖𝙣𝙖𝙢 𝙊𝙢 𝙎𝙧𝙞 𝙎𝙬𝙖𝙢𝙞𝙮𝙚 𝙎𝙖𝙧𝙖𝙣𝙖𝙢 𝘼𝙮𝙮𝙖𝙥𝙥𝙖
    ♪♪♪♪♪♪♪♪♪♪♪♪♪♪♪♪♪♪♪♪♪♪♪♪♪♪♪♪♪♪♪♪♪♪♪♪♪

ความคิดเห็น • 65

  • @abhilashhosamani7608
    @abhilashhosamani7608 7 หลายเดือนก่อน +2

    Swaamiye sharanam ayyappa 🙏

  • @pandusgoankar9667
    @pandusgoankar9667 9 หลายเดือนก่อน +1

    Navu mane yalle erbeku hegirbeku heli swami

  • @sudarshanpoojary5835
    @sudarshanpoojary5835 5 หลายเดือนก่อน +1

    💐🙏💐

    • @sudarshanpoojary5835
      @sudarshanpoojary5835 5 หลายเดือนก่อน +1

      💐🙏🙏🙏🙏🙏🙏🙏🙏🙏🙏🙏🙏🙏🙏🙏🙏🙏💐

  • @vssmedia1419
    @vssmedia1419 3 ปีที่แล้ว +5

    ಓಂ ಸ್ವಾಮಿಯೇ ಶರಣಂ ಅಯ್ಯಪ್ಪ

  • @ex_cusemehiphop6097
    @ex_cusemehiphop6097 10 หลายเดือนก่อน

    Tq for this video brother

  • @GaneshKalidass-gi6zw
    @GaneshKalidass-gi6zw 3 ปีที่แล้ว +8

    ಓಂ ಸ್ವಾಮಿಯ್ ಶರಣಂ ಅಯ್ಯಪ್ಪ 🙏🙏🙏

  • @raghukatighar3465
    @raghukatighar3465 2 ปีที่แล้ว +1

    Tumba olleya mahitigalu Swami om swamiye Sharanam t

  • @MalatheshNk
    @MalatheshNk 8 หลายเดือนก่อน +1

    ಸ್ವಾಮಿ ನಮಧು 3ನೆ ವರ್ಷ ನಾವು ಕೇಸರಿ ವಸ್ತ್ರ ಧರಿಸಬಹುದು

  • @amareshgoudar6199
    @amareshgoudar6199 10 หลายเดือนก่อน

    ಧನ್ಯವಾದಗಳು ಬ್ರದರ್ 🤝👏🙏

  • @umeshap1044
    @umeshap1044 3 ปีที่แล้ว +1

    Tumba uttama mahiti🙏🙏🙏

  • @Arun___creation_0
    @Arun___creation_0 10 หลายเดือนก่อน +3

    ನಾವು ಮಾಲಿ ಹಾಕಿದ್ವಿ ಸ್ವಾಮಿ ಒಂದು ವರ್ಷ ಬಿಟ್ಟು ಮತ್ತೆ ಹಾಕಬೇಕು ಅಂತ ಇದೀನಿ ಹಾಕಬಹುದು ಇಲ್ಲ ಅಂತ ಕಮೆಂಟ್ ಮಾಡಿ ಹೇಳಿ ಪ್ಲೀಸ್

    • @shivuck4985
      @shivuck4985 9 หลายเดือนก่อน

      Nadeyutte swmi

    • @abhishekganiga4226
      @abhishekganiga4226 7 หลายเดือนก่อน

      @@shivuck4985 nanu hora desha dalle kelsa madta irud nange sigo raje ne varshakke ond tinglu, 48 dina vrata madlikke mansa ide adre paristiti anukula illa yen madbahud ?

  • @mrraghu7083
    @mrraghu7083 ปีที่แล้ว

    Nice

  • @saroja8484
    @saroja8484 ปีที่แล้ว +1

    Om swamiye Sharanam ayyappa 💐💐

  • @SridharSridhar-tj2uk
    @SridharSridhar-tj2uk 3 ปีที่แล้ว +2

    Munndina Video dali Erumudi Bage Tilisikodi Gurugale 🙏 Swami Sharanam 🙏

  • @nagarajb.c9689
    @nagarajb.c9689 3 ปีที่แล้ว +2

    ಉತ್ತಮ ಮಾಹಿತಿ ಗುರುಗಳೆ

  • @prajwalshetty4895
    @prajwalshetty4895 ปีที่แล้ว +2

    Omm seamye sharam ayyappa 🙏

  • @PavanKumar-re3sr
    @PavanKumar-re3sr 10 หลายเดือนก่อน

    Supper 🌾🌾🌾🌾🌾💗🙏🌞

  • @satishlhonakuppi4213
    @satishlhonakuppi4213 2 ปีที่แล้ว +2

    Swmy Sharnum Ayyappa 🙏🙏🙏🙏🙏

  • @ShashiShashi-wr5kx
    @ShashiShashi-wr5kx ปีที่แล้ว

    Swamy saranam ayyapaa

  • @Raghavagasthya
    @Raghavagasthya ปีที่แล้ว +2

    Maale hakidmele SOFA, HAASGE, mel ella koorbardu..
    Mane olag hogbardu...

    • @sabarimalasannidhanam
      @sabarimalasannidhanam  ปีที่แล้ว +1

      ಸ್ವಾಮಿ ಶರಣಂ
      ಕರೆ ಮಾಡಿ ಸ್ವಾಮಿ 7506122976

  • @chidanandaahchidu4786
    @chidanandaahchidu4786 2 ปีที่แล้ว +1

    Swamy mundina video haki swamy Mane yalli yav thara erbeku yav thara pooje madbeku antha

  • @allugowthamacharya2317
    @allugowthamacharya2317 ปีที่แล้ว +1

    ಸ್ವಾಮಿಯೇ ಶರಣಂ ಅಯ್ಯಪ್ಪ 🙏🙏

  • @raghukatighar3465
    @raghukatighar3465 2 ปีที่แล้ว +1

    Swamy tamma vilasa nanu nimmodane matanadabaeku

  • @prajathpajju
    @prajathpajju ปีที่แล้ว

    🙏

  • @SridharSridhar-tj2uk
    @SridharSridhar-tj2uk 3 ปีที่แล้ว +4

    Nimma Mahathigalige Thumba Dhanyavadha Gurugale 🙏Om Swami Sharanam 🙏❤️🙏

  • @rajashekar.k.mrajashekar.k8789
    @rajashekar.k.mrajashekar.k8789 ปีที่แล้ว

    🙏🌹🕉️🚩👌ಓಂ ಸ್ವಾಮಿಯೇ ಶರಣಂ ಅಯ್ಯಪ್ಪ 🙏🌹🌹🕉️🕉️🕉️🕉️🌹🌹🙏🙏🙏🌹🌹🌹🌹🙏🙏🌹🌹

  • @chidanandaahchidu4786
    @chidanandaahchidu4786 2 ปีที่แล้ว +1

    Please 🙏🙏🙏

  • @pramodabr
    @pramodabr 10 หลายเดือนก่อน

    ಓಂ ಸ್ವಾಮಿಯೇ ಶರಣಂ ಅಯ್ಯಪ್ಪ 🎉🎉🎉

  • @user-vn2nj9lf4p
    @user-vn2nj9lf4p 11 หลายเดือนก่อน

    Navu yava tingalali male akabeku mathu avadindinda shuda erabeku

  • @raghuempire399
    @raghuempire399 ปีที่แล้ว

    swamai sharanmaiappa

  • @karunakara1292
    @karunakara1292 ปีที่แล้ว

    🙏🙏🙏🙏🙏

  • @MadhuchadaraPudakalakatti
    @MadhuchadaraPudakalakatti 10 หลายเดือนก่อน

    🙏🙏🙏🙏🙏🙏🙏

  • @adarshjoshi9415
    @adarshjoshi9415 ปีที่แล้ว

    🙏🙏❤🙏🙏

  • @bharathkumar.r3007
    @bharathkumar.r3007 9 หลายเดือนก่อน

    Swamy nanu 41 days mandala rotha madthidini adu mandala rotha alva....?

  • @chethant.v1808
    @chethant.v1808 ปีที่แล้ว +1

    Swami night duty edhya Yan madbaku

    • @sabarimalasannidhanam
      @sabarimalasannidhanam  ปีที่แล้ว

      ಸ್ವಾಮಿ ಶರಣಂ
      ಕರೆ ಮಾಡಿ ಅಯ್ಯಪ್ಪ
      7506122976

    • @armour8736
      @armour8736 9 หลายเดือนก่อน

      😂😂😂 morning shift duty ge hogi. Evarna kelludre yen madthare. Yellaru human so u should pray god not with people.

  • @kiran3565
    @kiran3565 3 ปีที่แล้ว +1

    🙏🙏❤❤❤❤❤🙏🙏❤❤❤🙏

  • @hemanthkumar4068
    @hemanthkumar4068 ปีที่แล้ว +2

    ವಾಯ್ಸ್ ಸರಿಯಾಗಿ ಕೇಳಿಸುತ್ತಿಲ್ಲ.

    • @sabarimalasannidhanam
      @sabarimalasannidhanam  ปีที่แล้ว +1

      ಯಾವುದಕ್ಕೆ ಸ್ವಾಮಿ

    • @STAR-bn3ok
      @STAR-bn3ok ปีที่แล้ว

      ನಿಮ್ background music saluvagi

  • @pavanayyappabasava
    @pavanayyappabasava ปีที่แล้ว

    ನಾನು ಅಯ್ಯಪನ ಪುಟ್ಟ ಭಕ್ತ
    ಪವನ್ 6ನೇ ತರಗತಿ

  • @nagarjunarjun3249
    @nagarjunarjun3249 2 ปีที่แล้ว +2

    ಓಂ ಸ್ವಾಮಿಯೇ ಶರಣಂ ಅಯ್ಯಪ್ಪ

  • @koragajjachannel4954
    @koragajjachannel4954 ปีที่แล้ว +2

    ಓಂ ಸ್ವಾಮಿ ಶರಣಮ್ ಅಯ್ಯಪ್ಪ🙏🙏🙏

  • @maheshanaik5491
    @maheshanaik5491 ปีที่แล้ว +1

    🙏🙏🙏

  • @hindhuthvatv5298
    @hindhuthvatv5298 ปีที่แล้ว

    ಸ್ವಾಮಿಯೇ ಶರಣಂ ಅಯ್ಯಪ್ಪ 🙏

  • @Manjunath.Krishna.Poojary
    @Manjunath.Krishna.Poojary ปีที่แล้ว

    🙏🙏🙏

  • @manjunathar7425
    @manjunathar7425 ปีที่แล้ว

    ಓಂ ಸ್ವಾಮಿಯೇ ಶರಣಂ ಅಯ್ಯಪ್ಪ 🙏🙏🙏

  • @gani3171
    @gani3171 ปีที่แล้ว

    🙏🙏🙏