ತುಂಬಾ ಚೆನ್ನಾಗಿ ವಿವರಣೆ ನೀಡಿದಿರಿ , ಹೊಲಿಗೆ ಕಲಿಯುತ್ತಿರುವ ಪ್ರಾರಂಭಿಕರಿಗೆ,ಮೊದಲು ಬಟ್ಟೆಯನ್ನು ಹೇಗೆ ಇಟ್ಟು ಕೊಳ್ಳಬೇಕು ಅನ್ನುವ ವಿಚಾರ ತಿಳಿಸಿ, ಈ ವಿಚಾರ ಮೊಟ್ಟಮೊದಲು ಕಲಿಯುವವರಿಗೆ ಬಹಳ ಉಪಯುಕ್ತವಾಗಿರುತ್ತದೆ.
Really I am very big fan of you mam super aagi heli kodthira....... nimminda maneyalle koothu kaliyuva mahileyarige thumba help aaguthe please continue madi yavde karanakku nillisabedi
Mast easy explanation madam, i am following your videos and learning, i tried few blouses, i made mistakes, this video helped me to understand those mistakes.
ತುಂಬಾ ಚೆನ್ನಾಗಿ ವಿವರಣೆ ನೀಡಿದಿರಿ ,
ಹೊಲಿಗೆ ಕಲಿಯುತ್ತಿರುವ ಪ್ರಾರಂಭಿಕರಿಗೆ,ಮೊದಲು ಬಟ್ಟೆಯನ್ನು ಹೇಗೆ ಇಟ್ಟು ಕೊಳ್ಳಬೇಕು ಅನ್ನುವ ವಿಚಾರ ತಿಳಿಸಿ, ಈ ವಿಚಾರ ಮೊಟ್ಟಮೊದಲು ಕಲಿಯುವವರಿಗೆ ಬಹಳ ಉಪಯುಕ್ತವಾಗಿರುತ್ತದೆ.
ತುಂಬಾ ಚೆನ್ನಾಗಿ ಹೇಳಿದಿರಿ. ಮುಖ್ಯವಾಗಿ ಕನ್ನಡಲ್ಲಿ ಹೇಳಿದ್ದಕ್ಕೆ ಧನ್ಯವಾದ. ಪ್ರತಿಯೊಂದು ಶಬ್ದ ಇಂಗ್ಲೀಷ್ ನಲ್ಲಿ ಹೇಳಿದರೆ ಯಲ್ಲರಿಗೂ ಅರ್ಥ ಆಗೊಲ್ಲ.ಧನ್ಯವಾದಗಳು
Super thubha chanagi heli kotidiri medam thanks
Tumba Chennagi thorisi kottidara thank you mam
Thank you very much madam,you are a good teacher. You have made it in very simple language. I shall definitely try and let you know.
mam swalpa paiping mattu thol heli kodi plzz
ತುಂಬಾ ಚೆನ್ನಾಗಿ ಹೊಲಿಯುವುದು ತೋರಿಸಿ ಕೊಟ್ಟಿದ್ದಿರ ನನ್ನಗೆ ಇಷ್ಟ ಆಯ್ತು
Tq
th-cam.com/video/j1uaP3g8-ZU/w-d-xo.html
E video nodi alathe madi cutting helidini
th-cam.com/video/sYC9fY0sBxo/w-d-xo.html
Thanks akka nivu thorsthidhiralla cotting and stitching super agi banthu tq somach
Mam tumbane chennag stitch bandide mam....thank you sooo much mam🙏🙏🙏tumba chenng helkodira 👏👏👏
Tq
ಕನ್ನಡದಲ್ಲಿ ಹೇಳಿದ್ದಕ್ಕೆ ಧನ್ಯವಾದಗಳು
ಸೂಪರ್ ಮೇಡಂ ಚೆನ್ನಾಗಿ ತೋರಿಸಿ ಕೊಟ್ಟಿದ್ದೀರಿ ಧನ್ಯವಾದಗಳು 💐💐
Tumba chanagi yelkodtidira mam tq
Thanks mam super age heltidira
ಸೂಪರ್ ಮೆಡಂಮ್ ತುಂಬಾ ಚೆನ್ನಾಗಿ ತೋರ್ಸಿದಿರ Tq❤
Medam thumba chennai thi kisi kottideeri thumba thanks
ತುಂಬಾ ತುಂಬಾ ಚೆನ್ನಾಗಿ ಹೇಳಿ ತೋರಿಸಿದ್ದೀರಿ. ನನಗೆ ತುಂಬಾ ಆಸಕ್ತಿ ಇತ್ತು. ನಾನು ಹೊಲಿಯುತ್ತೇನೆ. ನಿಮಗೆ ತುಂಬಾ ಧನ್ಯವಾದಗಳು.
Really appreciate your teaching thanks
ತುಂಬಾ ಚೆನ್ನಾಗಿ ಹೇಳಿಕೊಟ್ಟಿದ್ದೀರ ಮೇಡಂ ಧನ್ಯವಾದಗಳು ನಿಮಗೆ
ತುಂಬಾ ಚನ್ನಾಗಿ ಹೇಳಿದ್ರಿ ಅಕ್ಕ
😂
,
Clear instructions. Very good mam. 👍
Really I am very big fan of you mam super aagi heli kodthira....... nimminda maneyalle koothu kaliyuva mahileyarige thumba help aaguthe please continue madi yavde karanakku nillisabedi
Mast easy explanation madam, i am following your videos and learning, i tried few blouses, i made mistakes, this video helped me to understand those mistakes.
ಮೇಡಂ ನೀವು ತುಂಬಾ chanagi ಅರ್ಥ ಆಗೊತರ ಹೇಳ್ ಕೊಡೀತೀರಾ 👌
tnx mam tolu sariyagi bartila
ಮೇಡಂ ತುಂಬಾ ಚೆನ್ನಾಗಿ ತೋರಿಸಿರಿ ತೋಳು mark akodu ಫ್ಲೀಸ್
ಮೇಡಂ ತೊಳ ಕಟ್ ಮಾಡುವುದು ಹೇಳಿಕೊಂಡೇ ದಯವಿಟ್ಟು
ಹೌದು 👌👌👌👌ಮೆಮ್
ತುಂಬಾ ಚೆನ್ನಾಗಿ ಹೇಳಿ ಕೊಡ್ತೀರಾ ಮೇಡಂ 👌👌
Mam super cuting..👍😍❤️ tqsm mam ithara easy cuting thorisidke..
Thumba channagi stitching thorisidri thumba thanks sister 👌🙏👍
ತುಂಬಾ ಚೆನ್ನಾಗಿ ಹೇಳಿದ್ದೀರ ಥ್ಯಾಂಕ್ಸ್ ಮೇಡಂ
It's vey nice madam tumba chennagi ಹೇಳಿದಿರ I like ít naanu hesto kade cuting hogidini bt sleevne cut maadoke bartirlila tumba easy aagi ಹೇಳಿದಿರಾ tumba thanks 🙏
ತುಂಬಾ ಚೆನ್ನಾಗಿ ಹೇಳಿದಿರ
ನಿಮ್ಮ ಚಾನಲ್ಗೆ ನಾವು ಕನೆಕ್ಟ್ ಆಗಿದ್ದೇವೆ ನಮ್ಮ ಚಾನೆಲ್ ಗೂ ಸಹ ನೀವು ಕನೆಕ್ಟ್ ಆಗಿ 🙏👌
Mam please beginners ge basic blouse cut madi stich madodu vido aki ,medam
ತುಂಬಾ ಚೆನ್ನಾಗಿ ಹೇಳಿ ಕೊಟ್ಟಿದ್ದೀರಿ
0
Thank you ma'am channagi helkottaddakke
ಥ್ಯಾಂಕ್ ಯೂ ಸೋ ಮಚ್ ಮಾಮ್ ತುಂಬಾ ಚೆನ್ನಾಗಿ ಎಕ್ಸ್ಪ್ಲೈನ್ ಮಾಡಿದ್ರಿ❤❤❤❤
Speedaagi thumba Chenag helkodtira Medam... Thank you so much
ಮೇಡಂ ತುಂಬಾ ಚನ್ನಾಗಿ ಬ್ಲೌಸ್ ಕಟಿಂಗ್ ಅಂಡ್ ಸ್ಟಿಚಿಂಗ್ ಹೇಳಿ ಕೊಟ್ಟಿದಿರಾ ತುಂಬಾ ಥ್ಯಾಂಕ್ಸ್
Tumba channagi heliddira madem ❤tql
ಅಕ್ಕ ಸೂಪರಾಗಿ ಹೇಳಿದಿರ ನಿಮಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ❤️❤️❤️👌👌🙏🙏
ತುಂಬಾ ಚೆನ್ನಾಗಿ ಹೇಳಿ ಕೊಟ್ಟಿದ್ದೀರಾ
ತುಂಬಾ ಚನ್ನಾಗಿ ಹೇಳಿದಿರ ಮೇಡಂ ತುಂಬಾ ಥ್ಯಾಂಕ್ಸ್
ತುಂಬಾ ಚೆನ್ನಾಗಿ ಅರ್ಥ ಆಯ್ತು ಮೇಡಂ tq
Thank you soo much ❤ nim enda namge tumba help aythu thanks medam 😊
ತುಂಬಾ ಚೆನ್ನಾಗಿ ಅರ್ಥ ಆಗೋ ಹಾಗೆ ಹೇಳಿ ಕೊಡ್ತೀರಾ ಮೇಡಂ .. ತುಂಬಾ tns
Tq mam nanu kalihtidhe nim video nodi enu chennagi stich madthini tq video clear hagi madi namhantorge torsidhake
Nivu tumba channagi tilisidri madam thank you so much
ಅಕ್ಕ ನೀವು ತುಂಬಾ ಚೆನ್ನಾಗಿ ಅರ್ಥ ಆಗೋತರ ಹೇಳಿಕೊಡುತ್ತಿರಾ ತುಂಬಾ thanks
Sister nanage nimma video thumba esta thumba artha agotra heltira thanks sister
ನಮಗೆ ನೀವು ಹೇಳುವ ರೀತಿ ತುಂಬಾ ಚನನ್ನಾ ಗಿರುತ್ತವೆ ಮೇಡಂ
Thank you mam tumba changi helikotidiraa🥰❤️
Beautiful design ❤
ತುಂಬಾ ಈಸ್ಟ್ ಆಯ್ತಾ ಮೇಡಂ ಧನ್ಯವಾದಗಳು ಬೊಟ್ ನೆಕ್ kateng ತೋರಿಸಿ 🙏ತುಂಬಾ ಥ್ಯಾಂಕ್ಸ್ 🌹♥️
Tumba channagi explain madidri, thank you mam 🙏🏼
ತುಂಬಾ ಚೆನ್ನಾಗಿತ್ತು ಮೇಡಂ ಥ್ಯಾಂಕ್
ಕಟ್ ಮತ್ತು ಹೊಲಿಯುವುದು ಚೆನ್ನಾಗಿ
ತೋರಿಸಿ ಕೊಟ್ಟಿದ್ದಕ್ಕೆ
ಧನ್ಯವಾದಗಳು 🙏
Tq
Use full video ಮೇಡಂ thanks 🙏
Madam chanagi helikottidira tqs❤
Blouse kalibeku ankondidde nim video tumba help aytu akka nanu holibahudu anno confidence bantu thank you so much akka❤❤
ತುಂಬಾ ಚೆನ್ನಾಗಿದೆ ಮೇಡಂ. ನಿಮ್ಮ ಕಟಿಂಗ್ ಮತ್ತೆ ಸ್ತಿಚಿಂಗ್ ಸೂಪರ್ ಆಗಿದೆ.ನನಗೆ ಬಹಳ ಇಷ್ಟ ಆಗಿದೆ. ಶುಭಾಶಯಗಳು.
👍
Nice
Really very good👍 and super.. 👏👏👏👏
ನೀವು ತುಂಬಾ ಚೆನ್ನಾಗಿ ಹೇಳ್ತೀರಾ super
🎉
Supar Medam nivu thumba channagi helltira
Super medam arta agotara heltira super
Tq
Super madam tumba channagi heli kotari
ತುಂಬಾ ಚೆನ್ನಾಗಿ ಹೇಳಿಕೊಡ್ತೀರಾ ಆನ್ಲೈನ್ ಕ್ಲಾಸ್ ಮಾಡ್ತೀರಾ
Mam thumba chanagi artha agothara helikodtira super
ಸೂಪರ್ ಅಕ್ಕಾ 👌
ಸೂಪರ್ ಅಕ್ಕ ಇದೇ ರೀತಿ ಚೆನ್ನಾಗಿ ಹೇಳ್ಕೊಡಿ ಥ್ಯಾಂಕ್ಸ್ ಅಕ್ಕ
Very nice thank you
Really appreciate your patience
Simply superb. Thank you
ತುಂಬ ತುಂಬ ಥ್ಯಾಂಕ್ಸ್ ಮೇಡಂ ನಿಮಗೆ
Simply superb teaching mam... thank you 😊
Simple method nalli heltidira medam namge chennagi artha hagtide thank u mam
Thanku so much madam thumba esy method
Thank you mam chennagi heli kottidira
Tumba clear agi helidira tq u r information
Super
ಚೆನ್ನಾಗಿ ಹೆಳಿಕೋಟ್ಟಿದ್ದಿರಿ ಧನ್ಯವಾದ
Super mam nanu evga kalitaeddni but nimm e video nange tunmba sahaya aytu ede Tara matte bere bere video haki ,,,,, thank you,,👏
U
Super and very easy madam
Hi mam nevu olle rithiygi arth aguvage heltri tq so much mam. Matte dision blouse addnnu heli Kodi mam🙏
Thanks akka thumba use aythu
Super myam ❤
Thank you so much chanagi helli kotidera mam
Fine, 👌👌👌👌👌👍👍
Super stitching medam
Tumbane arta aytu..thank u madam ji
Thumba chennage helikotri mam tq
ಕನ್ನಡ ಹೇಳೆದಾಕೆ ತುಂಬ ಧನ್ಯಾದಗಳು ❤
Thank you so much madam...I am also bigginer...so it was very helpful me...
Tqq sister tumba channagi heliddira
Medam nevu thumba artha agothara helkodthira thank u mam
Very nice madam i liked very much this video
Super tq sister ❤
Simple and easy method madam 🙏👌
Chennagi Artha Aaguva hage heltira medam super
Really Good
It's very Useful to All
Nice blouse cutting awesome amazing mam
It was a helpful video for stitching blouse for everyone
Super agi ede medam
Super madam thuba changi helidira thanks🤝👌👌👌
Super, super, superrrrrrr
Thumba channagi heli kottidira mam thank you
👌👌mam tq ❤️
Thank you mam tumba chennagi helikotiddira
Mam nanu 1st time kaliyoke try madtididini easy aagi hege cut madodu blouse