Daivada Kala | ದೈವಾರಾಧನೆ ಬೊಕ್ಕ ಜೈನ ವಂಶ | ಅರಸು ಪಟ್ಟ ಬೊಕ್ಕ ದೈವಾರಾಧನೆ | Namma Tv |

แชร์
ฝัง
  • เผยแพร่เมื่อ 20 ธ.ค. 2024

ความคิดเห็น • 29

  • @jayakeerthyjain4786
    @jayakeerthyjain4786 3 ปีที่แล้ว +9

    ಜೈಜಿನೇಂದ್ರ,
    ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಗ್ ನಮೋಸ್ತು ಸ್ವಾಮಿ ನಮೋಸ್ತು. ಅಂಚನೇ ಶ್ರೀ. ದಾಆನಂದ ಕತ್ತಲ್ ಸಾರ್ ಅರೆಗ್ಲಾ ಸೊಲ್ಮೆಲು.
    ನಾನು ಬೆಂಗಳೂರು ಆದಿಯಾಗಿ ಕರ್ನಾಟಕದ ಬೇರೆ ಬೇರೆ ಪಟ್ಟಣಗಳಲ್ಲಿ ಸೇವೆ ಸಲ್ಲಿಸಿದ್ದೇನೆ.
    ಆದರೆ ಅವಿಭಾಜ್ಯ ತುಳುನಾಡ್ ಜಗತ್ತಿನಲ್ಲೇ ವಿಶಿಷ್ಟ ಪ್ರದೇಶ.ಮೂರೂ ಕಡೆ ಘಟ್ಟಗಳು ಅವರಿಸಿದ್ದು ಅತ್ಯಂತ ಕೆಳಗೆ ಸಮುದ್ರ ಮಟ್ಟಕ್ಕೆ ಪರಶುರಾಮ ಸೃಷ್ಟಿಯ ರಾಜ್ಯದಲ್ಲೇ ಅತ್ಯಂತ ಹೆಚ್ಚು ಅಂದರೆ ಸುಮಾರು 5000 ಮೀ ಮೀ ಜಡಿಮಳೆ ಬೀಳುವ ಪಶ್ಚಿಮ ಘಟ್ಟ ಕಣ್ಣಿಗೇ ಕಾಣಿಸಿಕೊಳ್ಳುವ ಊರು.ಬೇರೆಯೇ ಭಾಷೆ,ಬೇರೆಯೇ ಸಂಸ್ಕೃತಿ, ಅತಿಹೆಚ್ಚು ವಿದ್ಯಾವಂತರು, ಅತಿಹೆಚ್ಚು ಹೆಣ್ಣಿನ ಅನುಪಾತ (1000:1060)ಬೇರೆಡೆ 1000:912. ಜಿಲ್ಲೆಗಳ ಉದ್ದಕ್ಕೂ ಸಮುದ್ರ ಹೊಂದಿರುವ ನಾಡು. ಯಕ್ಷಗಾನ, ಭೂತಾರಾಧನೆ, ನಾಗಾರಾಧನೆ, ಕೋಲ, ಕಂಬಳ ಮುಂತಾದುವುಗಳಿಗೆ ಜನ್ಮಭೂಮಿ. ಬುದ್ದಿವಂತ ಜಿಲ್ಲೆ ಎಂಬ ಪಟ್ಟ ಉಳಿದ ಜಿಲ್ಲೆಯ ಜನರೇ ಕಟ್ಟಿದ್ದಾರೆ. ದೇಶ ವಿದೇಶದ ಎಲ್ಲೆಡೆ ಹೋದರೂ ಅಲ್ಲಿ ತಮ್ಮ ಚಾಪು ಮೂಡಿಸಿ.. ಆ ಊರುಗಳಲ್ಲಿ ತುಳುನಾಡ್ ನ ಕೀರ್ತಿ ಹರಡುತ್ತಿದ್ದಾರೆ. ಇಲ್ಲಿಂದ ಸ್ಥಾಪಿತಗೊಂಡ ಬ್ಯಾಂಕ್, ಹೋಟೆಲ್ ಗಳು ಜಗತ್ತಿಗೇ ಮಾದರಿ. ಚೆಂದದ, ಪ್ರಾಮಾಣಿಕ, ಸಾಹಸಿಗರು ಇಲ್ಲೇ ಇರುವುದು. ಪಡುವಣ ಕಡಲಿನ ತೆಂಗಿನ ಮರೆಯಲ್ಲಿ ಮೆರೆಯುತ್ತಿರುವ ನಾಡಿಗೆ ಇಲ್ಲಿಯ ಬಸದಿ ದೇವಸ್ಥಾನಗಳೇ ರಾಷ್ಟ್ರದ ಎಲ್ಲಾ ಜನಗಳಿಗೂ ಆಕರ್ಷಣೆ.ತುಳುನಾಡ್ ಗೆ ಯಾವುದೇ ಪ್ರದೇಶ ಸಾಟಿಯಿಲ್ಲ.
    ಹಾಗಾಗಿ ನೀವು ಸಂಸ್ಕೃತಿ ಬೆಳೆಸುವ ಕೆಲಸ ಬಹಳ ಪದ್ಧತಿಯಾಗಿ ನಮ್ಮ ಟಿವಿ ಯಲ್ಲಿ ಮಾಡುತ್ತಿದ್ದೀರಿ. ಇಷ್ಟು ಕೆಲಸ ಮಾಡುತ್ತಿದೀರಿ ಮುಂದೆ ದಾಖಲೀಕರಣ ಮಾಡಿ. ಘನ ಘಟ್ಟಿಯಾದ ವಿಷಯಗಳಿವೆ. ಮುಂದೆ ಇದಕ್ಕೆ ಕೋಟಿ ಕೊಟ್ಟರೂ ಸಿಗದು. ನಿಮ್ಮ ಕಾರ್ಯ ವರ್ಣಿಸಲಾಸಾಧ್ಯ
    ಅಭಿನಂದನೆಗಳು 🌹🙏💐❤👍👌✍🏽️

  • @aquanaturebypoojary7698
    @aquanaturebypoojary7698 ปีที่แล้ว +1

    Shree Dayanand kattalser great work
    Great knowledge, wonderful knowledge 🙏🏻🙏🏻🙏🏻

  • @aquanaturebypoojary7698
    @aquanaturebypoojary7698 ปีที่แล้ว +1

    🙏🏻🙏🏻🙏🏻 perfect words shree Charukeerthi swamiji. Great message to all tulunadu people. 🙏🏻🙏🏻🙏🏻

  • @sudhakarkella1236
    @sudhakarkella1236 4 หลายเดือนก่อน

    ದೊಡ್ಡ ಮಟ್ಟದ ವಿಚಾರ ನಮ್ಮ ಎರಡು ಜಿಲ್ಲೆಗೆ ಬೇಕಾದಂತ ಒಂದು ಒಳ್ಳೆಯ ಸಂಸ್ಕೃತಿ ಸಂಸ್ಕಾರ. ವಿಚಾರ ಸ್ವಾಮೀಜಿಯವರ. ಪಾದ ಕಮಲಕ್ಕೆ ನಮೋ ನಮಃ ಹಾಗೆ ಕತ್ತಲ್ ಸರ್ ದಯಾನಂದ್ ಅವರಿಗೆ ಪ್ರೀತಿಯ ವಂದನೆಗಳು ಸಮರ್ಪಿಸುತ್ತೇವೆ

  • @avinashpoojary7897
    @avinashpoojary7897 3 ปีที่แล้ว +6

    Knowledgeable program 🙏

  • @vinantihegde8519
    @vinantihegde8519 ปีที่แล้ว

    🙏🙏🙏🙏🙏👌👌👌

  • @damodarshetty5131
    @damodarshetty5131 3 ปีที่แล้ว +2

    Congratulations

  • @TejasShetty89
    @TejasShetty89 3 ปีที่แล้ว +7

    ಬಾರಿ ಪೊರ್ಲುದ ಕಾರ್ಯಕ್ರಮ...
    ..

    • @shivaramshetty6704
      @shivaramshetty6704 3 ปีที่แล้ว

      Huuuuuuuuuuuuuuuuuuuuuuuuuu

    • @shivaramshetty6704
      @shivaramshetty6704 3 ปีที่แล้ว

      ಯೂುಯೂಯೂ ಊಹ್ಯೂಯೂಜುಹುwith children were meeting

    • @rsgd26
      @rsgd26 3 ปีที่แล้ว

      @@shivaramshetty6704 ?

    • @rsgd26
      @rsgd26 3 ปีที่แล้ว

      @@shivaramshetty6704 ?

  • @prashanthgowdag4072
    @prashanthgowdag4072 3 ปีที่แล้ว +1

    🙏🙏🙏

  • @kmohananaik7440
    @kmohananaik7440 2 ปีที่แล้ว +1

    K mohana Naik sullia 🙏🙏🙏🙏🙏🌺🌺🌺🌺🌺

  • @sadanandakotian7104
    @sadanandakotian7104 3 ปีที่แล้ว +3

    🙏🙏🙏👌

  • @manugowda1618
    @manugowda1618 3 ปีที่แล้ว +1

    Yedde visaya

  • @rajeshshetty7883
    @rajeshshetty7883 3 ปีที่แล้ว +3

    🙏

  • @shrigadi
    @shrigadi 3 ปีที่แล้ว +3

    edde program. Please try to use tulu script in addition to kannada.

  • @harishchandrak121
    @harishchandrak121 3 ปีที่แล้ว +2

    Dayanandanna Daivadakala karyakrama Daivalna ithihasa Aastika janangog Prerane Avad Sanskriti Samskara Oriyad Solmelu

  • @varunshetty956
    @varunshetty956 3 ปีที่แล้ว +1

    Siddhatha guest legu solmelu from Dubai.. sir katthalsar.. almost in watched 20 episodes from TH-cam... so interesting sir...hats off.....sir one question
    "Achraya"..."achari" is it any difference...is i"t jaina " is it "vishwkarma" is it "brahmin" plz
    Just clear it before someone touch before his "shirt collar'

  • @tulunada_udal
    @tulunada_udal 3 หลายเดือนก่อน

    dakshina kannada bundle avvu yepa batthne, aikk 😢artha unda, pirakda tulunadda isaya pathernaga britisher deeyina pudar yenchinekk panpar avvu united tulunade ankolardh payyannur

  • @prasad3026
    @prasad3026 3 ปีที่แล้ว +2

    Sanketh poojarle erna contact number share mlple

  • @sandeshshetty3595
    @sandeshshetty3595 2 ปีที่แล้ว

    Jainerna illad buntag(shetty) balasuna undu

  • @dhirendrakumar6192
    @dhirendrakumar6192 3 ปีที่แล้ว +2

    🙏👌