ವೇಸ್ಟ್ ಡೀಕಾಂಪೋಜರ್ ನಿಂದ NPK ತಯಾರಿಸುವುದು ಹೇಗೆ?|| Waste decomposer

แชร์
ฝัง
  • เผยแพร่เมื่อ 21 ส.ค. 2024
  • ನಮ್ಮ WhatsApp groupಗೆ ಸೇರಲು ಕೆಳಗಿನ ಲಿಂಕ್ ಒತ್ತಿ ಅಥವಾ ನಮಗೆ WhatsApp ಮೆಸೇಜ್ ಮಾಡಿ 9060516666
    chat.whatsapp....
    #organicfarming
    #adike
    #naturalfarming
    #wastedecomposer
    #westdecomposer
    #OWDC
    #stoneelement

ความคิดเห็น • 59

  • @kannadigav11
    @kannadigav11 ปีที่แล้ว +11

    ಇವರ ಮಾತಿನ ಶೈಲಿ, ಅನಂತ್ ನಾಗ್ ಸರ್ ಧ್ವನಿ....

    • @manjusgp
      @manjusgp  ปีที่แล้ว +1

      Haha... ಒಳ್ಳೆಯ ಹೋಲಿಕೆ 😍

  • @hitmans3768
    @hitmans3768 3 หลายเดือนก่อน +1

    👍 scientist farmer.

  • @CreativeKrushi
    @CreativeKrushi 6 หลายเดือนก่อน +2

    Very good information to our farmers sir.thank u so much sir.

  • @wisesan123
    @wisesan123 4 ชั่วโมงที่ผ่านมา

    Good one, please make a video on npk made up of fish etc.

  • @maqboolahmadhubli427
    @maqboolahmadhubli427 ปีที่แล้ว +3

    ಒಳ್ಳೆ ಮಾಹಿತಿ 👍

  • @p.mahadevappapatel3078
    @p.mahadevappapatel3078 ปีที่แล้ว +2

    Texmo aqua pump ಇದೆ drip ಗೆ ಚೆನ್ನಾಗಿದೆ

  • @maheshkmgaalimaheshkmgaali5116
    @maheshkmgaalimaheshkmgaali5116 ปีที่แล้ว +5

    ಅದ್ಭುತ ನಿಜವಾಗ್ಲೂ ಕೃಷಿ ವಿಜ್ಞಾನಿ ಇವರು ವಿಳಾಸ ತಿಳಿಸಿ ಸರ್

    • @manjusgp
      @manjusgp  ปีที่แล้ว

      ನಮಗೆ whatsApp ಮಾಡಿ 9060516666

  • @vasanthrock7474
    @vasanthrock7474 หลายเดือนก่อน

    Sir jeevamrutha ge chemical fertiliser balasbodha… mahithi kodi

  • @KrishanChandraNCOF
    @KrishanChandraNCOF 11 หลายเดือนก่อน +1

    Use OWDC and enhancer

  • @deepakhshs4082
    @deepakhshs4082 ปีที่แล้ว +1

    Nice

  • @lkasturi07
    @lkasturi07 ปีที่แล้ว +1

    Sir but you have covered the barrels with plastic sheer and lid. You are also rotating with PVC pipe....

    • @manjusgp
      @manjusgp  ปีที่แล้ว

      Plastic sheet was covered for stne element. And pvc pipe is fine as it's non reactive

  • @RamamurthyBS
    @RamamurthyBS ปีที่แล้ว

    Very nice

  • @RamamurthyBS
    @RamamurthyBS ปีที่แล้ว +1

    Please make detailed video in preparing culture step by step

    • @manjusgp
      @manjusgp  ปีที่แล้ว

      Sure we are planning for ventury system in our farm... I ll make detailed video

  • @chandrodaya8675
    @chandrodaya8675 ปีที่แล้ว +1

    Pl make systematically.......common farmer can not understand.

    • @manjusgp
      @manjusgp  ปีที่แล้ว

      ok sure your feedback is noted
      -Manju Sgp

  • @payalb8081
    @payalb8081 ปีที่แล้ว +1

    drip idmele 1/2 HP motor yaake beku sir? ventury haksi, current avasyakate illa and onde level li deliver kodutte.

    • @manjusgp
      @manjusgp  ปีที่แล้ว

      Ok ನಿಮ್ಮಲ್ಲಿ ಯಾರಾದರೂ ಮಾಡಿದ್ದರೆ ನಮಗೆ ತಿಳಿಸಿ... WhatsApp 9060516666

    • @payalb8081
      @payalb8081 ปีที่แล้ว +1

      @@manjusgp naave madidivi. ventury bagge video nodi youtube li. nimge idea barutte. Namdu motor 4km doora ide and nam farm li electricity illa. So, venturi use madtivi.

  • @dhananjaykumarh.s4840
    @dhananjaykumarh.s4840 ปีที่แล้ว +1

    Fish amino acid bagge detail aagi heli pls

    • @manjusgp
      @manjusgp  ปีที่แล้ว

      ಖಂಡಿತ ಮಾಡುತ್ತೇನೆ

  • @agriculture4729
    @agriculture4729 ปีที่แล้ว +1

    Raitara address display madi idrinda raitara thota visit madi yelru tilkoloke help agutte

    • @manjusgp
      @manjusgp  ปีที่แล้ว

      ಹೌದು ಆದರೆ ಹಿಂದಿನ ವೀಡಿಯೋಗಳಲ್ಲಿ display ಮಾಡಿದ್ದೆವು... ರೈತರಿಗೆ ಕೆಲವೊಮ್ಮೆ ತೊಂದರೆಯಾದ್ದರಿಂದ ಈ ಬಾರಿ ಹಾಕಿಲ್ಲ... ಅತೀ ಅವಶ್ಯವಿದ್ದಲ್ಲಿ ನಮ್ಮನ್ನು ಸಂಪರ್ಕಿಸಿ.... WhatsApp 9060516666

  • @user-uc2zb4yb9b
    @user-uc2zb4yb9b ปีที่แล้ว +1

    ಇವರ ಆಡ್ರೆಸ್ ಕೊಡಿ ನಾನು ಒಮ್ಮೆ ನೋಡಬೇಕು

    • @manjusgp
      @manjusgp  ปีที่แล้ว

      WhatsApp 9060516666

  • @basannahosakere7641
    @basannahosakere7641 ปีที่แล้ว +1

    Please let me know where I can buy waste decomposer

    • @manjusgp
      @manjusgp  ปีที่แล้ว

      +919844811603 vibhuthi enterprises

  • @kallappakatagi9050
    @kallappakatagi9050 ปีที่แล้ว +2

    ಇವರಲ್ಲಿ ಇನ್ನಷ್ಟು ಮಾಹಿತಿ ತಿಳಿಸಿ

    • @manjusgp
      @manjusgp  ปีที่แล้ว

      Ok... We ll try

  • @thuluvanad8462
    @thuluvanad8462 ปีที่แล้ว +1

    West meen sigutthe

    • @manjusgp
      @manjusgp  ปีที่แล้ว

      ಅದರ ಬಗ್ಗೆ ಅಷ್ಟು ಗೊತ್ತಿಲ್ಲ. ತಿಳಿದುಕೊಂಡು ನಾವು ಸಹಾ ಮಾಡುವ ಪ್ರಯತ್ನದಲ್ಲಿದ್ದೇವೆ

  • @radhakrishnakunjathaya2954
    @radhakrishnakunjathaya2954 ปีที่แล้ว +1

    ರೈತರ ಫೋನ್ ನಂಬರ್ ಹಾಕಿ ಸರ್

    • @manjusgp
      @manjusgp  ปีที่แล้ว

      ನಮಗೆ whatsApp ಮಾಡಿ 9060516666

  • @h.lokeshlokesh3802
    @h.lokeshlokesh3802 ปีที่แล้ว

    809

  • @deekshakp1682
    @deekshakp1682 ปีที่แล้ว +1

    ಮಂಜು ಅವರೆ ನಿಮ್ಮ ಊರು ಯಾವದು

    • @manjusgp
      @manjusgp  ปีที่แล้ว

      Sogilu, Savalanga post, Nyamathi Tq, davanagere Dist (25 km from shimoga)

  • @basanagoudapatil134
    @basanagoudapatil134 ปีที่แล้ว +1

    ರೈತರ ವಿಳಾಸ ನಂಬರ್ ಕೊಡಿ ಪ್ಲೀಸ್

    • @manjusgp
      @manjusgp  ปีที่แล้ว

      ನಮಗೆ whatsApp ಮಾಡಿ 9060516666

    • @user-ik8zq3kk3r
      @user-ik8zq3kk3r ปีที่แล้ว

      No ಕೊಡಲ್ಲ ಏಕೆಂದರೆ ಇವರುಗಳು ಸಂಪೂರ್ಣ ಸ್ವಾರ್ಥಕ್ಕಾಗಿ ಈ ಹಾದಿ ಹಿಡಿದವರು

    • @manjusgp
      @manjusgp  ปีที่แล้ว +1

      @@user-ik8zq3kk3r ನಮಗೆ whatsApp ಮಾಡಿದವರಿಗೆ number ಕೊಟ್ಟಿದ್ದೇವೆ... Screen ಮೇಲೆ ನಂಬರ್ ಹಾಕಿದರೆ ಕೆಲವರು ಸುಮ್ನೆ ಕರೆ ಮಾಡಿ ತೊಂದರೆ ಕೊಡುವುದು ಈ ಹಿಂದೆ ನೋಡಿದ್ದೇವೆ. ನಾವು ವೀಡಿಯೋ ಮಾಡುವುದು ರೈತರ ಒಳಿತಿಗಾಗಿ ನಮ್ಮ ಸ್ವಾರ್ಥಕ್ಕಾಗಿ ಅಲ್ಲ... ಅದೇ ಕಾರಣಕ್ಕೆ ನಿಮ್ಮನ್ನು ದಾರಿ ತಪ್ಪಿಸುವ ಯಾವುದೇ ಜಾಹೀರಾತು ನಮ್ಮ ವಿಡಿಯೋಗಳಲ್ಲಿ ಹಾಕುವುದಿಲ್ಲ...
      ದಯವಿಟ್ಟು ಪ್ರೋತ್ಸಾಹಿಸಿ 🙏

    • @maheshkmgaalimaheshkmgaali5116
      @maheshkmgaalimaheshkmgaali5116 ปีที่แล้ว +1

      ನಮಗೆ ನಂಬರ್ ಕೊಟ್ಟಿದ್ದಾರಪ್ಪ ಒಳ್ಳೊಳ್ಳೆ ವಿಡಿಯೋ ಮಾಡಿ ಹಾಕ್ತಾ ಇದ್ದಾರೆ ತುಂಬಾ ಸಂತೋಷವಾಗ್ತಿದೆ ಸುಮ್ನೆ ಅವಮಾನ ಮಾಡಿ ದಾರಿ ತಪ್ಪಿಸಬೇಡಿ

    • @maheshkmgaalimaheshkmgaali5116
      @maheshkmgaalimaheshkmgaali5116 ปีที่แล้ว

      @@user-ik8zq3kk3r ಅವರೇ ನಂಬರ್ ತಗೊಂಡು ವಾಟ್ಸಪ್ ಮಾಡಿ ನಂಬರು ವಿಳಾಸ ಕೊಟ್ಟಿದ್ದಾರೆ ಒಳ್ಳೊಳ್ಳೆ ವಿಡಿಯೋ ಮಾಡಿ ಆಗ್ತಾ ಇದ್ದಾರೆ ಇಂಥವರಿಗೆ ಖಂಡಿತ ಸಪೋರ್ಟ್ ಮಾಡಬೇಕು ಅವಮಾನ ಮಾಡಬಾರದು ಸ್ವಾರ್ಥಕ್ಕೆ ಮಾಡುವ ವಿಡಿಯೋಗಳು ತುಂಬಾನೇ ಇದಾವೆ ಅವು ನೋಡಿದ್ದೇವೆ ಒಳ್ಳೆಯವರಿಗೆ ಸಪೋರ್ಟ್ ಮಾಡೋಣ

  • @laxmanakayyanni4577
    @laxmanakayyanni4577 11 หลายเดือนก่อน

    Ella mudukara🎉badaayi 😂

    • @manjusgp
      @manjusgp  11 หลายเดือนก่อน

      What?

  • @dharmendratv3612
    @dharmendratv3612 ปีที่แล้ว +1

    Kindly send me the address please

    • @manjusgp
      @manjusgp  ปีที่แล้ว

      Please whatsApp 9060516666

  • @naveenganu2052
    @naveenganu2052 ปีที่แล้ว +1

    Nim nambar kodi