kori karevaru baa manege siridevi /ಕೋರಿ ಕರೆವರು ಬಾ ಮನೆಗೆ ಸಿರಿದೇವಿ ಶ್ರೀ ಮಹಾಲಕುಮಿಯೆ/

แชร์
ฝัง
  • เผยแพร่เมื่อ 13 ส.ค. 2024
  • ಸರ್ವರಿಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು ಮುಂಗಡವಾಗಿ 🙏
    ಮಾತೆ ಮಹಾಲಕ್ಷ್ಮಿ ನಮಗೆಲ್ಲರಿಗೂ ಜ್ಞಾನ, ಭಕ್ತಿ ಮತ್ತು ವೈರಾಗ್ಯ ವೆಂಬ ಸಂಪತ್ತನ್ನು ನೀಡಿ ಸಲಹಲಿ 🙏
    ಶ್ರೀ ಪ್ರಸನ್ನ ವೆಂಕಟದಾಸರ ಕೃತಿ
    ಪ್ರಸನ್ನ ವೆಂಕಟ ಅಂಕಿತ
    ಕೋರಿ ಕರೆವರು ಬಾ ಮನೆಗೆ || PA ||
    ಸಿರಿದೇವಿ ಶ್ರೀ ಮಹಾಲಕುಮಿಯೆ || A PA ||
    ಸುರಪನಾಲಯ ತೊರೆದರೇನಂತೆ |
    ಹರಿಗನುಗಾಲವೂ ನಿನ್ನದೇ ಚಿಂತೆ ||
    ಮರುಳು ಮಾಡಿ ಹರಿ ನಿನ್ಹಿಂದಿರುವಂತೆ |
    ವರಿಸಿ ವೈಕುಂಠ ತೊರೆದನಂತೆ || 1 ||
    ತರಳೆಯರೆಲ್ಲಾ ಪರಮಹರುಷದಿ |
    ಹರಿವಾಣದಿ ಹವಳದಾರತಿ ಬೆಳಗಿ ||
    ಹರಿಯರಾಣಿ ನಿನ್ನ ಚರಣಕೆರಗಿ |
    ಹರಕೆ ಸಲ್ಲಿಸುವರು ಬಾ ಶಿರಿದೇವಿ || 2 ||
    ಕರವೀರಪುರ ಸ್ಥಿರವಾಸ ಳೇ |
    ನಾರೀ ಮಣಿಯರ ಸರ್ವಸಂಪನ್ನ ಸಾಗರ ಸುತೆ ||
    ಸಿರಿಪ್ರಸನ್ವೆಂಕಟರಾಯನ್ನ ತೋರಿ |
    ಹರಸಬೇಕಮ್ಮ ಶ್ರೀಕರನ್ನರಸಿ ಮಹಾಲಕುಮಿ || 3 ||
  • เพลง

ความคิดเห็น • 22

  • @latasingh3280
    @latasingh3280 2 หลายเดือนก่อน

    ಭಕ್ತಿಪೂರ್ವಕ ಸೊಗಸಾದ ಹಾಡು ಮೇಡಂ 🙏 ನಿಮ್ಮ ಸ್ವರದಿಂದ ಕೇಳುವುದೇ ಒಂದು ಆನಂದ.
    ಧನ್ಯವಾದಗಳು 🙏 ಮೇಡಂ ❤

    • @ChandrikaGirish
      @ChandrikaGirish  2 หลายเดือนก่อน

      ಮೇಡಂ ❤️🙏 ಪ್ರೀತಿಪೂರ್ವಕ dh😘🙏

  • @veenaaravind5694
    @veenaaravind5694 2 หลายเดือนก่อน

    ಚಂದ್ರಿಕಾ ಮೇಡಂ ಬಹಳ ಚೆನ್ನಾಗಿ ಹಾಡಿದ್ದೀರಿ ಸೂಪರ್
    ವರಮಹಾಲಕ್ಷ್ಮಿ ಹಬ್ಬಕ್ಕೆ ಸೂಕ್ತವಾದ ಹಾಡು.

    • @ChandrikaGirish
      @ChandrikaGirish  2 หลายเดือนก่อน

      ನಲ್ಮೆಯ ಧನ್ಯವಾದಗಳು ವೀಣಾ ಮೇಡಂ ❤️🙏. ಶುಭ ಹಾರೈಕೆಗಳು. ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು ಮುಂಗಡವಾಗಿ!!

  • @chandrahd3595
    @chandrahd3595 2 หลายเดือนก่อน

    Thank you Madam for giving us this wonderful song. 🙏🙏

    • @ChandrikaGirish
      @ChandrikaGirish  2 หลายเดือนก่อน

      ಹೃತ್ಪೂರ್ವಕ ಧನ್ಯವಾದಗಳು 🙏. ಶುಭ ಹಾರೈಕೆಗಳು. ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು ಮುಂಗಡವಾಗಿ 🌷

  • @arunas823
    @arunas823 2 หลายเดือนก่อน

    Super melodious singing 🌹

  • @arunas823
    @arunas823 2 หลายเดือนก่อน

    Super singing madam ❤

    • @ChandrikaGirish
      @ChandrikaGirish  2 หลายเดือนก่อน

      Dhanyavadagalu madam ❤️🙏

  • @sumanap2605
    @sumanap2605 2 หลายเดือนก่อน

    Awesome ❤️👏

    • @ChandrikaGirish
      @ChandrikaGirish  หลายเดือนก่อน

      Thank you very much ❤️😘

  • @vijayasridhar3562
    @vijayasridhar3562 2 หลายเดือนก่อน

    ಹಬ್ಬಕ್ಕೆ ಸರಿಯಾದ ಹಾಡನ್ನು ತುಂಬಾ ಚೆನ್ನಾಗಿ ಹಾಡಿರುವಿರಿ.

    • @ChandrikaGirish
      @ChandrikaGirish  2 หลายเดือนก่อน

      ಹೃತ್ಪೂರ್ವಕ ಧನ್ಯವಾದಗಳು ❤️🙏

  • @pradeepk5866
    @pradeepk5866 2 หลายเดือนก่อน

    🙏🙏🙏

  • @Deepa-w9t
    @Deepa-w9t 2 หลายเดือนก่อน

    Super akka

    • @ChandrikaGirish
      @ChandrikaGirish  2 หลายเดือนก่อน

      ಧನ್ಯವಾದಗಳು 😊. ಶುಭ ಹಾರೈಕೆಗಳು 🌷

  • @vyshampayanaananth6292
    @vyshampayanaananth6292 2 หลายเดือนก่อน

    ವರಲಕ್ಷ್ಮಿ ಹಬ್ಬದ ಮುಂಚೆ ತುಂಬಾ ಒಳ್ಳೇ ಹಾಡು ಕೇಳಿಸಿದಿರಿ ಮೇಡಂ.ಧನ್ಯವಾದಗಳು.- ಗೀತಾ ಅನಂತ್

    • @ChandrikaGirish
      @ChandrikaGirish  2 หลายเดือนก่อน

      ಹೃತ್ಪೂರ್ವಕ ಧನ್ಯವಾದಗಳು ಮೇಡಂ 🙏.
      ಹರೇ ಶ್ರೀನಿವಾಸ🙏
      ತಮಗೆ ಮತ್ತು ತಮ್ಮ ಕುಟುಂಬದ ಸರ್ವರಿಗೂ ಶ್ರೀ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು 🌷
      ತಾಯಿಯು ತಮ್ಮೆಲ್ಲರಿಗೂ ಸಕಲ ಸಂಪತ್ತನ್ನೂ ನೀಡಿ ರಕ್ಷಿಸಲಿ. ಶ್ರೀ ಹರಿಯನ್ನು ತೋರುವ ಸನ್ಮಂಗಳೆ ತಾಯಿಯು ನಮ್ಮಲ್ಲಿ ನಿಂತು ಧ್ಯಾನವನ್ನು, ಪೂಜೆಯನ್ನು ಮಾಡಿಸಿಕೊಳ್ಳುವ ಭಾಗ್ಯವನ್ನು ನೀಡಲಿ ಎಂದು ಬೇಡಿಕೊಳ್ಳೋಣ 🙏.
      ಶರಧಿಸುತೆ ಸನಕಾದಿ ವಂದಿತೆ
      ಸುರನರೋರಗ ಸುಜನ ಮಾತೆ
      ಪೊರೆವ ದಾತೆ ಸುರಾಗ್ರಗಣ್ಯ ಸುಮೌನಿ ವರಸ್ತುತ್ಯೆ
      ಪರಮಕರುಣಾ ಸಿಂಧು ಪಾವನ
      ಚರಿತೆ ಪದ್ಮಜ ಮುಖ್ಯ ಸಕಲಾ
      ಮರ ಸುಪೂಜಿತೆ ಲಕ್ಷ್ಮಿ ಕೊಡುಮಗೆ ಅಧಿಕ ಸಂಪದವಾ ll
      - ಕುಮಾರವ್ಯಾಸ (ಕುಮಾರವ್ಯಾಸ ಭಾರತ)
      ಶುಭ ಹಾರೈಕೆಗಳು 🙏

  • @shanthamanju2830
    @shanthamanju2830 2 หลายเดือนก่อน

    ವರಲಕ್ಷ್ಮಿಯನ್ನು ಸುಂದರವಾಗಿ ಕರದಿರುವಿರಿ ರಾಗ ಯಾವುದು

    • @ChandrikaGirish
      @ChandrikaGirish  2 หลายเดือนก่อน

      ಹೃತ್ಪೂರ್ವಕ ಧನ್ಯವಾದಗಳು. ಮಾಲ್ಕೌನ್ಸ್ ರಾಗ