ಜೋಸೆಫನನು ಕಂಡಿರಾ | Josephananu Kandira | Fr. John Sequeira

แชร์
ฝัง
  • เผยแพร่เมื่อ 8 ม.ค. 2025
  • ಯೇಸುವನ್ನು ಕಳೆದುಕೊಂಡು ಪರಿತಪಿಸಿದ ಜೋಸೆಫನ ಚಡಪಡಿಕೆಯನ್ನು ಯಥಾವತ್ತಾಗಿ ಹೊರಗೆಡವ ಪ್ರಯತ್ನವಿದು. ಹೌದು ಈ ಲೌಖಿಕ ಜಂಜಾಟದಲ್ಲಿ ಯೇಸುವನ್ನು ಕಾಪಾಡಿಕೊಳ್ಳುವುದು ಅಷ್ಟು ಸುಲಭದ‌ ಮಾತಲ್ಲ. ಎಷ್ಟೇ ನಿಗಾ ಇದ್ದರೂ, ಸುತ್ತಲೂ ಮುತ್ತಿಗೆ ಹಾಕುವ ಶೋಧನೆಗಳ ಪ್ರಭಾವದಲ್ಲಿ ನಮಗರಿವಿಲ್ಲದೇ ಯೇಸುವನ್ನು ಕಳೆದುಕೊಂಡು ಅನಾಥರಾಗುತ್ತಿದ್ದೇವೆ.
    ಕಳೆದುಹೋದ ದೇವರ ಸಾಮೀಪ್ಯವನ್ನ ಮತ್ತೆ ಹುಡುಕುವಂತೆ ನಮ್ಮನ್ನು ಪ್ರೇರೇಪಿಸಲು ಈ ಸುಂದರ ಗಾಯನ ನೆರವಾಗಲಿ.
    ಪವಿತ್ರ ಶಿಲುಬೆಯ ದೇವಾಲಯ, ಬೆಳವಾಡಿ, ಮೈಸೂರು ಅರ್ಪಿಸುವ
    Holy Cross Church Belawadi, Mysore Presents
    ಜೋಸೆಫನನು ಕಂಡಿರಾ.
    Josephananu Kandira.
    1. ಸಾಹಿತ್ಯ ಮತ್ತು ನಿರ್ದೇಶನ: ಫಾ. ಜಾನ್ ಸಿಕ್ವೇರ, ಮೈಸೂರು.
    Lyrics & Direction: Fr. John Sequeira.
    2. ರಾಗ ಮತ್ತು ಮುಖ್ಯ ಗಾಯನ: ಶಶಿ ಕುಮಾರ್, ಕ್ರೈಸ್ಟ್ ಸ್ಕೂಲ್, ಬೆಂಗಳೂರು.
    Music & Singing: Shashi Kumar, Christ School ICSE, Bangalore.
    3.ಹಿನ್ನೆಲೆ ಗಾಯನ: ರೂಬನ್ ಆಂಡ್ರ್ಯೂಸನ್ ಮತ್ತು ಮರಿಯ ಸೂಸಾನ್ನ, ಬೆಂಗಳೂರು.
    Chorus: Ruban Andrewson & Maria Susanna.
    4. ವಾದ್ಯ ಸಂಯೋಜನೆ: ರೂಬನ್ ಆಂಡ್ರ್ಯೂಸನ್, ಬೆಂಗಳೂರು.
    Orchestration : Ruban Andrewson, Bangalore.
    5.ತಬಲ: ಜೇಕಬ್. ಬೆಂಗಳೂರು.
    Tabala: Jacob, Bangalore.
    6. ರೆಕಾರ್ಡಿಂಗ್ ಮತ್ತು ಮಾಸ್ಟರಿಂಗ್: ಸತೀಶ್.
    S.P. ಸ್ಟೂಡಿಯೋ, ಬೆಂಗಳೂರು.
    Recording & Mastering. Sathish, SP Studio, Bangalore.
    7.ದ್ರುಶ್ಯ ಸಂಕಲನ: ಆಕಾಶ್ ಪ್ರಾನ್ಸಿಸ್, ಮೈಸೂರು.
    Video: Akash Francis, Mysore.
    8. ಸಹಕಾರ: ಫಾ. ಐ. ಚಿನ್ನಪ್ಪ, ಮಂಡ್ಯ.
    Coordination: Fr. I. Chinnappa
    ಗೀತೆ: ಜೋಸೆಫನನು ಕಂಡಿರಾ
    Song: JOSEPHANANU KANDIRA
    ಯೇಸುವನ್ನು ಕಂಡಿರಾ
    ನನ್ನ ಕಂದನನ್ನು ಕಂಡಿರಾ
    ಎಂದು ಕೇಳುತ್ತಿಹ ಜೋಸೆಫನನು ಕಂಡಿರಾ - 2
    1. ಗುಂಪಿನಲ್ಲಿ ನನ್ನೊಂದಿಗೆ ಇದ್ದನು
    ದೇವಾಲಯದಲ್ಲೂ ನನ್ನೊಂದಿಗೆ ಇದ್ದನು- 2 ಆ ಕಂದ ಯೇಸುವನು ಕಂಡೀರ ನೀವು
    ಆ ಮುದ್ದು ಕಂದನನು ಕಂಡೀರಾ
    ಎಂದು ಕೇಳುತ್ತಿಹ ಜೋಸೆಫನು ಕಂಡಿರಾ - 2
    2. ಅರಸನಿಂದ ಕಾಪಾಡಿ ಕೊಂಡಿದ್ದೆನು ಸಂಹರಕರಿಂದ ರಕ್ಷಿಸಿ ಕೊಂಡಿದ್ದೆನು
    ಆ ಕಂದ ಯೇಸುವನು ಕಂಡೀರ ನೀವು
    ಆ ಮುದ್ದು ಕಂದನನು ಕಂಡೀರ
    ಎಂದು ಕೇಳುತ್ತಿಹ ಜೋಸೆಫನು ಕಂಡಿರಾ 2
    3. ಬಾಲಕಯೇಸು ಹನ್ನೆರಡು ವರುಶದವ ಕೆಂಬಣ್ಣದ ದುಂಡಾದ ಮುಖದವನವ- 2
    ಆ ಕಂದ ಯೇಸುವನು ಕಂಡೀರ ನೀವು
    ಆ ಮುದ್ದು ಕಂದನನು ಕಂಡೀರ
    ಎಂದು ಕೇಳುತ್ತಿಹ ಜೋಸೆಫನು ಕಂಡಿರಾ - 2
    Yēsuvannu kaṇḍirā
    Nanna kandanannu kaṇḍirā
    Endu kēḷuttiha jōsephananu kaṇḍirā - 2
    1. Gumpinalli nannondige iddanu dēvālayadallū nannondige iddanu- 2 ā kanda yēsuvanu kaṇḍīra nīvu
    ā muddu kandananu kaṇḍīrā
    endu kēḷuttiha jōsephanu kaṇḍirā - 2
    2. Arasaninda kāpāḍi koṇḍiddenu sanharakarinda rakṣisi koṇḍiddenu ā kanda yēsuvanu kaṇḍīra nīvu
    ā muddu kandananu kaṇḍīra
    endu kēḷuttiha jōsephananu kaṇḍirā
    2
    3. Bālakayēsu hanneraḍu varuśadava
    Kembaṇṇada duṇḍāda mukhadavanava- 2
    ā kanda yēsuvanu kaṇḍīra nīvu
    ā muddu kandananu kaṇḍīra
    endu kēḷuttiha jōsephananu kaṇḍirā - 2

ความคิดเห็น • 134