ನಾನು ಉತ್ತರ ಕರ್ನಾಟಕದವನು.ಆದರೆ ನನ್ನ ಸರಕಾರಿ ಸೇವೆಯು ಕುಂದಾಪುರದಿಂದ 45 ವಷ೯ಗಳ ಹಿಂದೆ ಪ್ರಾರಂಬಿದೆ. ನನಗೆ ಕುಂದಾಪುರ ಕನ್ನಡ ತುಂಬಾ ಲೈಕ್ ಆಗುತ್ತೆ. ಖುಷಿಯಾಗುತ್ತೆ. ಧನ್ಯವಾದಗಳು
ಕುಂದಾಪುರ ಕನ್ನಡ ಭಾಷೆ ಕೇಳಿ ಒಂದು ಹುಡುಗಿಯನ್ನ ಇಷ್ಟ ಪಟ್ಟೆ. ಒಂದು ದಿನ ಕುಂದಾಪುರ ಹುಡುಗಿ ನನ್ನ ಬಳಿ ಬಂದು ಬೈತನೆ ಇದ್ಲು ನಂಗೆ ಭಾಷೆ ಇಷ್ಟ ಆಯ್ತು ಕೇಳ್ತಾನೆ ಇದ್ದೆ. ಕುಂದಾಪುರ ಹುಡುಗಿ ನಂಗೆ ಬೈದು ಬೈದು ಅವಳಿಗೆ ಸಕಾಯ್ತು. ಆಮೇಲೆ ನಾನು ಮತ್ತೆ ಅವಳ ಭಾಷೆ ನಡೆ ನುಡಿ ಕೇಳಿ ಸಂತೋಷ ಆಯ್ತು. ನಾನು ಆಗ ನಾಚ್ಕೆ ಬಿಟ್ಟು ಅವಳ ಮೇಲೆ ಪ್ರೀತಿ ಹುಟ್ಟಿತು. ಅವಳಿಗೆ ಇನ್ನು ಹೇಳಿಲ್ಲ ರಂಜಿನಿ ನಾನು ತುಂಬಾ ಇಷ್ಟ ಪಡ್ತಿದೀನಿ ಅಂತ. ಸಮಯ ಬಂದಾಗ ಹೇಳ್ತೀನಿ . ನಂದು ಬಳ್ಳಾರಿ . ಕುಂದಾಪುರ ಭಾಷೆ ಜನ ....ತುಂಬಾ ಇಷ್ಟ. ನನ್ನ ಪ್ರೀತಿಯ ಹುಡುಗಿ ನಂಗೆ ಸಿಗಲಿ ಅಂತ ಕುಂದಾಪುರ ಜನ ನಂಗೆ ಆಶೀರ್ವಾದ ಮಾಡಿ....
ಕನ್ನಡ ಕನ್ನಡ...ಕುಂದಾಪುರ ಕನ್ನಡ... ಹವ್ಯಕ ಕನ್ನಡ...ಮಂಗಳೂರು ಕನ್ನಡ...ಉತ್ತರ ಕನ್ನಡದ ಕನ್ನಡ....ಜವಾರಿ ಕನ್ನಡ....ಮೈಸೂರು ಕನ್ನಡ...ಮಂಡ್ಯ ಕನ್ನಡ...ಚಾಮರಾಜನಗರ ಕನ್ನಡ.. ಇತ್ಯಾದಿ ಇತ್ಯಾದಿ....ಕನ್ನಡಾಂಬೆಗೆ ಈ ಹಲವಾರು ಮಕ್ಕಳು. ಜೈ ಕನ್ನಡ ಮಾತೆ. ಜೈ ಕರ್ನಾಟಕ...
I'm from Davanagere, but really love this slang, it's really good to have This diversity in language... Avaravara local bhashele mathadi e vaividyathe na ulisi.... Ours is akkathi hokkathi bhashe..
I am also not kundapurian but I spent 8 months in kundapura ..nice people over there ... humanity still alive in kundapura....I have planned to go tour to kundapura after my studies...
ಕುಂದಾಪ್ರ ಕನ್ನಡ ನಮ್ಮ ಕನ್ನಡದ ಒಂದು ಅಂಗ,ನಾವೆಲ್ಲರೂ ಕನ್ನಡಿಗರೇ ಇದರಲ್ಲಿ ಯಾವುದೇ ಬೇಧ ಭಾವ ಇಲ್ಲ,ಕನ್ನಡಿಗರು ನಾವು ಯಾವತ್ತಿದರೂ ಒಂದೇ, ಕನ್ನಡ ನೆಲ ಜಲ ಭಾಷೆ ಬಗ್ಗೆ ನಮಗೆ ಅಪಾರ ಗೌರವವಿದೆ,ಇವತ್ತು ಕನ್ನಡ ಭಾಷೆಗೆ ಉಳಿವಿದ್ದರೆ ಅದು ನಮ್ಮಿಂದ ನಮಗೆ ಬೇರೆ ಉಪ ಭಾಷೆ ಇಲ್ಲ ಕನ್ನಡ ಯಾವತ್ತಿದರೂ ಕನ್ನಡಾನೇ. ಸಿರಿಗನ್ನಡಂ ಗೆಲ್ಗೆ.
ನಾನು ಉತ್ತರ ಕರ್ನಾಟಕದವನು.ಆದರೆ ನನ್ನ ಸರಕಾರಿ ಸೇವೆಯು ಕುಂದಾಪುರದಿಂದ 45 ವಷ೯ಗಳ ಹಿಂದೆ ಪ್ರಾರಂಬಿದೆ. ನನಗೆ ಕುಂದಾಪುರ ಕನ್ನಡ ತುಂಬಾ ಲೈಕ್ ಆಗುತ್ತೆ. ಖುಷಿಯಾಗುತ್ತೆ. ಧನ್ಯವಾದಗಳು
ಕುಂದಾಪುರ ಕನ್ನಡ ಕೇಳಲು ತುಂಬಾ ಸೊಗಸು..
ಡಾ.ರಾಜಕುಮಾರ್, ಡಾ.ವಿಷ್ಣುವರ್ಧನ್ ಅಭಿಮಾನಿಗಳು.......
ಕುಂದಾಪುರ ಕನ್ನಡ ಭಾಷೆ ಕೇಳಿ ಒಂದು ಹುಡುಗಿಯನ್ನ ಇಷ್ಟ ಪಟ್ಟೆ. ಒಂದು ದಿನ ಕುಂದಾಪುರ ಹುಡುಗಿ ನನ್ನ ಬಳಿ ಬಂದು ಬೈತನೆ ಇದ್ಲು ನಂಗೆ ಭಾಷೆ ಇಷ್ಟ ಆಯ್ತು ಕೇಳ್ತಾನೆ ಇದ್ದೆ. ಕುಂದಾಪುರ ಹುಡುಗಿ ನಂಗೆ ಬೈದು ಬೈದು ಅವಳಿಗೆ ಸಕಾಯ್ತು. ಆಮೇಲೆ ನಾನು ಮತ್ತೆ ಅವಳ ಭಾಷೆ ನಡೆ ನುಡಿ ಕೇಳಿ ಸಂತೋಷ ಆಯ್ತು. ನಾನು ಆಗ ನಾಚ್ಕೆ ಬಿಟ್ಟು ಅವಳ ಮೇಲೆ ಪ್ರೀತಿ ಹುಟ್ಟಿತು. ಅವಳಿಗೆ ಇನ್ನು ಹೇಳಿಲ್ಲ ರಂಜಿನಿ ನಾನು ತುಂಬಾ ಇಷ್ಟ ಪಡ್ತಿದೀನಿ ಅಂತ. ಸಮಯ ಬಂದಾಗ ಹೇಳ್ತೀನಿ . ನಂದು ಬಳ್ಳಾರಿ . ಕುಂದಾಪುರ ಭಾಷೆ ಜನ ....ತುಂಬಾ ಇಷ್ಟ. ನನ್ನ ಪ್ರೀತಿಯ ಹುಡುಗಿ ನಂಗೆ ಸಿಗಲಿ ಅಂತ ಕುಂದಾಪುರ ಜನ ನಂಗೆ ಆಶೀರ್ವಾದ ಮಾಡಿ....
Howda ನಮ್ ಬದಿ ಬಾಷೆ ಹಾಗೆ
@@sujathasujatha5088 benki nim baashe
@@sujathasujatha5088 badi=kade
Wd
ಹೇಳಿದ್ರಾ
ನಾನು ಬಾಗಲಕೋಟೆ I love ಮಲೆನಾಡು and ಕರಾವಳಿ ಭಾಷೆ .
I'm from bengalur but love kundagannada
Superb 🤜🤛
Kannaddal comment mad guruu
Bro that is not kundagannada "kundapura Kannada"
@@sangeetapoojary6727 madam Kundapura kannada kundakannada yerduu ondee
@@sangeetapoojary6727 😂
ನಂದ್ ಚಿತ್ರದುರ್ಗ ಮರೆ ಕುಂದಾಪುರ ಕನ್ನಡ ಅಂದ್ರೆ ತುಂಬಾ ಇಷ್ಟ ಮರೆ
I am not kundapurian but I love kundapur kannada because it is also a kannada
❤
It is not kannada its engineering
@@TopTenMovies123 yenthaa...😊😊
@@TopTenMovies123 nim uru
@@manuhandadi8817 tq
ನಮ್ಮ ಮಲ್ನಾಡ್ ಶಿವಮೊಗ್ಗ 🌿ಕರ್ನಾಟಕದಲಿ ಮೂವತ್ತು ಜಿಲ್ಲೆಗಳು🌳 ಕನ್ನಡ ಭಾಷೆ ಗಳು ಇವೆ 🌴 ಜೈ ಕರ್ನಾಟಕ ಜೈ ಕನ್ನಡಾಂಬೆ ಜೈ ಕನ್ನಡ✌️👍 ನೀವೂ ಸುಪರ್ 🚩🌎🇮🇳
ನಾನು ಬಾಗಲಕೋಟೆಯವನು. ಕುಂದಾಪುರ ಕನ್ನಡ ಅಂದ್ರೆ ಏನೋ ಒಂದು ರೀತಿಯ ಪಂಚಪ್ರಾಣ ❣️❣️♥️♥️
ಸೂಪರ್ ರೀ
Adu nam kundapura bashe andre
Bro😍😍
Suuper sir heege kundapura bartha iri. . Kundapura power yen kelre idhe
Howda sir?? Nimge kundapura Kannada arta aagtada sir??
ಕುಂದಾಪುರ ಕನ್ನಡಕ್ಕಿಂತ ಅವರಿಗೆ ಅವರ ಭಾಷೆ ಮೇಲಿರುವ ಪ್ರೀತಿ ಅಭಿಮಾನ ನನಗೆ ತುಂಬಾ ಇಷ್ಟ
Namma Kundapura namma hemmae.. Manu handadhi sir ❤💝💙🙌...proud
ಕುಂದಾಪುರ ಕನ್ನಡ ತುಂಬಾ ಚೆನ್ನಾಗಿದೆ. ನಂದು ಯು.ಕೆ ಕನ್ನಡ. ಎಲ್ಲಾನು ಕನ್ನಡ ಭಾಷೆನೇ ಕನ್ನಡ ಮಾತಾಡಿ ಕನ್ನಡ ಉಳಿಸಿ
UK Andre Uttara Kannada atva Uttara Karnataka da
ಕನ್ನಡ ಕನ್ನಡ...ಕುಂದಾಪುರ ಕನ್ನಡ... ಹವ್ಯಕ ಕನ್ನಡ...ಮಂಗಳೂರು ಕನ್ನಡ...ಉತ್ತರ ಕನ್ನಡದ ಕನ್ನಡ....ಜವಾರಿ ಕನ್ನಡ....ಮೈಸೂರು ಕನ್ನಡ...ಮಂಡ್ಯ ಕನ್ನಡ...ಚಾಮರಾಜನಗರ ಕನ್ನಡ.. ಇತ್ಯಾದಿ ಇತ್ಯಾದಿ....ಕನ್ನಡಾಂಬೆಗೆ ಈ ಹಲವಾರು ಮಕ್ಕಳು. ಜೈ ಕನ್ನಡ ಮಾತೆ. ಜೈ ಕರ್ನಾಟಕ...
😍😍 ಕನ್ನಡ ಕನ್ನಡ ಜೈ ಜೈ ಕನ್ನಡ
Ssss bro
ಚಾಮರಾಜನಗರ ಕನ್ನಡ
Vijayapur kannada😂🤣🤣
Tulu, kodava, uttara Karnataka bhashe beary idu ide
I love Kundapura bashe. But 50% I didn't understand, still enjoyed the way he delivered it. It's so beautiful 😍
I am from Raichur I like Kundapra Kannada....ಲಾಯ್ಕ್ ಉಂಟು ಮಾರ್ರೆ ಗಮ್ಮತ್ ಉಂಟ್ ಕಾಮಿಡಿ...ಹೋಯ್ ಬಪ್ದಾ ಬಾಯ್
Hi 7338050936 abhi from raichur
Yelli kaltri namma bashi marrey
ಜೈ ಕುಂದಾಪ್ರ ಕನ್ನಡ😍👍👍👍😍❤❤
ಮನು ಅಣ್ಣಾ ಎಂತಾ ಮಾತಾಡ್ರಿ....🙏🙏🙏👏👏
vasantha shetty barkur. thumba kushiagide mana du kundap ra bhashi
Geetha
ಕುಂದಾಪುರ ಭಾಷೆ
ಕಿರೀಟಕ್ಕೆ ರತ್ನವಿಟ್ಟಂತೆ.
ತಮ್ಮ ಮಾತು ಕೇಳಿ ಸಂತಸವಾಯಿತು ಮಾರಾರ್ಯೆ.👌👌
From kalburagi
❤💞
ಬೈಂಕರ ಮರ್ರೆ.. ಮನು ಅಣ್ಣಾ...🤗🤗
ಕುಂದಾಪ್ರ ಕನ್ನಡ ಭಾಷೆಯ ಗಮ್ಮತ್ತೇ ಬೇರೆ, ಸೂಪರ್ ಸರ್
ನಾನು ಗದಗ ಜಿಲ್ಲೆಯವರು ಕುಂದಾಪುರದ ಭಾಷೆ ಅಂದ್ರೆ ತುಂಬಾ ಇಷ್ಟ
ಕುಂದಾಪುರ ಕನ್ನಡ ಕೇಳೋಕೆ ಚಂದ,,,ಏನೋ ಹಿತ ಕೇಳೋಕೆ, ನನ್ಗೆ ಬಾರಿ ಛಲೋ ಕಾಣ್ತು
ತುಂಬಾ ಸೊಗಸಾಗಿದೆ ಕುಂದಾಪುರ ದ ಕನ್ನಡ.
ಇಂಪಾದ ಹಾಡು ಕೇಳಿದ ಹಾಗಿದೆ
ಕನ್ನಡದ ಕಂದ ಕುಂದಗನ್ನಡ ನಿಮ್ಮ ಮಾತು ಕೇಳುವುದಕ್ಕೆ ಚೆಂದ ಚಿತ್ರದುರ್ಗದಿಂದ ಮಾರ್ರೆ
ಕುಂದಾಪುರ ಕನ್ನಡ ಅದ್ಭುತ
Who loves Kundapura Language likes here
ವಾವ್ ಸೂಪರ್ ಇದೆ!..
ಯಾನ್ ಕುಡ್ಲದಾಯೆ ಆಂಡಲಾ ಎಂಕ್ ಕುಂದಾಪುರದ ಬಾಷೆ ಕೆನೆರೆ ಮಸ್ತ್ ಇಷ್ಟ!
Super boss Neevu. Thank you
ಎಂಕ್ ಲ ಭಾರೀ ಮೋಕೆ ಕುಂದಾಪ್ರ ಬಾಸೆ ದ ಮಿತ್ತ್,,,,"" ಹೊಯ್ ,ಬಾರಿ ಲಾಯಿಕ್ ಇತ್ತ್ ಮಾರೆ"""
Hingandra enu kannadadalli heli
😘😘😘
Edi Karnatakadalli kundapura baashene super ...hoiku barku 😍😍😍
I am from kunadapura . I like this language very much i love it
Good
Yantha mathu adthra marre evrru😍😍😂😂🤣🤣👌
Namm kundapur namm hemme 💪💪😘😘😘
ನಿಮ್ದು ಬರೀ ಕಾಮಿಡಿಯಲ್ಲ ಮಾರ್ರೇ, ನಮ್ ಚೆಂದದ ಕುಂದಾಪ್ರ ಭಾಷಿಯ ಗಾರುಡಿ.
ಕುಂದಾಪುರ ಕನ್ನಡಕ್ಕೊಂದು ನಮನಗಳು
ನಮ್ಮ ಕರಾವಳಿ ನನಗೆ ತುಂಬಾ ಇಷ್ಟ....
I lv kundapura ❤️ uppunda
I love kundapra kannada language 🎉🎉
Nam uru nam bashi 😍yest chandha aldha kembukee🦋🕊️🐣
ಕುಂದಾಪ್ರ ಕನ್ನಡ 💛❤️💛❤️💛❤️💛❤️👌👌👌👌👌👌👌👌
ಕುಂದಾಪುರ ಹುಡುಗಿಯರು&dress superrrrrrr
I'm from Davanagere, but really love this slang, it's really good to have This diversity in language... Avaravara local bhashele mathadi e vaividyathe na ulisi....
Ours is akkathi hokkathi bhashe..
Namdu uru Davanagere athraane but akkathi hokkathi andhre yenu 😃
@@itsmrbold234 nam dvg li agutte hogutte annalla akkati hokkati anteve
@@kg949 Ooo ok
Bhari laik heltri sir thanks
I am from kumbhashi I love my kannada.
ಕರ್ನಾಟಕದ ಕನ್ನಡ ಭಾಷೆನೇ ಒಂದು ಅದ್ಬುತ ಮಹಾರಾಯರೇ ........❤💛
ಕುಂದ ಕನ್ನಡ ಅಂದರೆ ಕರ್ನಾಟಕದ ಕನ್ನಡ bhashe. But adu ಒಂದು accent ashte. Namma mammalli bhinnate beda.
ನಾನ್ ಹೇಳಿದ್ದು ಒಟ್ಟಾರೆ ಕರ್ನಾಟಕದ ಪೂರ ಕನ್ನಡ ಭಾಷೆ ಬಗ್ಗೆ
Not only kundapura ಕನ್ನಡ .....
ಕುಂದಾಪುರ ಭಾಷೆ ಸೂಪರ್
ಜೈ ಕುಂದಾಪ್ರ ಕನ್ನಡ.ಜೈ ಮನು ಹಂದಾಡಿ ಸರ್
Supar
ನಿಮ್ಮ ಬಾಯಿಗೆ ಭಜಿ ಹಾಕದ್ ಯಾರ್ ಮರ್ರೆ....😅😅
Hahahahahha
😁😁
Alda😂
Nim kadi bhaji yenklenalpa bhaje
Negi tadukatille marre Manu anna🤣🤣
I am also not kundapurian but I spent 8 months in kundapura ..nice people over there ... humanity still alive in kundapura....I have planned to go tour to kundapura after my studies...
I love ಕುಂದಾಪುರ ಕನ್ನಡ.....
Thankyou First news for covering this wonderful show....kundapura❤
ಕುಂದಾಪ್ರ ಕನ್ನಡ ನಮ್ಮ ಕನ್ನಡದ ಒಂದು ಅಂಗ,ನಾವೆಲ್ಲರೂ ಕನ್ನಡಿಗರೇ ಇದರಲ್ಲಿ ಯಾವುದೇ ಬೇಧ ಭಾವ ಇಲ್ಲ,ಕನ್ನಡಿಗರು ನಾವು ಯಾವತ್ತಿದರೂ ಒಂದೇ, ಕನ್ನಡ ನೆಲ ಜಲ ಭಾಷೆ ಬಗ್ಗೆ ನಮಗೆ ಅಪಾರ ಗೌರವವಿದೆ,ಇವತ್ತು ಕನ್ನಡ ಭಾಷೆಗೆ ಉಳಿವಿದ್ದರೆ ಅದು ನಮ್ಮಿಂದ ನಮಗೆ ಬೇರೆ ಉಪ ಭಾಷೆ ಇಲ್ಲ ಕನ್ನಡ ಯಾವತ್ತಿದರೂ ಕನ್ನಡಾನೇ.
ಸಿರಿಗನ್ನಡಂ ಗೆಲ್ಗೆ.
Howdu bro kundapur ondu thaluk avru allina kannada vann ulstha yidare namma karnatak da yalla kade yinthaha karyakramavadre kannada uliyuthe ennu beliyuthe 😍😍
Nam kundapura Kannada 🔥🔥🔥🔥🔥🔥🔥
@sanju N 😀
Sir super aagide...nimma talent very good..i am from bangalore but like ur style n language...keep rocking...
Naanu raichuradavaru aadru kundapura Kannada tumba chennagide keloke adu namma kannadada ondu bhaaga all the best kundapura kannadakke matastu belali
ಜೈ ಕುಂದಾಪುರ ಕನ್ನಡ
ಇದು ನಮ್ಮ ನಾಡವರ ಕನ್ನಡದ ರೀತಿ ಇದೆ. (ಅಂಕೋಲಾ ತಾಲ್ಲೂಕು)
Nim channel thara bere channel ellapa..... Super clean pitcher and all .....manu handadi speech super ya
News first Kannada🙏👍
I love kundapura kannada just love from mnglr
We Love karnataka kannada, our language, our culture and its our pride
ನಕ್ಕು ಗಂಟಲು ನೋವಾಯಿತು ಮಾರಾಯರೆ 🙏👏
Namma bhashe namma hemme....
Hodi jaap bisadi kundapra Kannada mathadi..💓😍😍😍💕
🙏👍
ಹೋಯ್ ಲಾಯಿಕ್ ಆಯಿತು ಮಾರ್ರೇ😁😁😁
ಲಾಯ್ಕ್ ಆಯ್ತ್ 😆.
I am UK kannadadavanu I like kundapur bhase
Manu is my classmate. I am very proud of you Manu. Really Kundapur kannada.sooooooper😄
Jai kundapra kannada❤️😍✌️
ನಮ್ಮ್ ಕುಂದಾಪ್ರ ಕನ್ನಡ. ನಮ್ಮೂರ್ ನಮ್ಮ ಹೆಮ್ಮೆ
ಕುಂದಾಪುರ ಬಾಸಿ ಸೂಪರ್
Really I love Kundapur kannada....
Bhaari kush
I'm proud to Tuluva💪
Kundapura davr undre kadmina😍💞
ಬಹಳ ಚೆಂದ ಉಂಟು 👌
Manu Anna 👌👌👌 jai kundapura😍
balyada nenapugalu. eega janaru gramya bhashe maatanadudu bahala kadime. thank u so much
ನಿಮಗೊಂದು ಸಾಷ್ಟಾಂಗನಮಸ್ಕಾರಗಳು.....😍
Super comedy sir, 😀😀nagu tadeyokagtilla
Really very nice, beautiful , excellent Kundapoor bassi
I am kundapurian i love Kundapura
I like Kundapura Kannada, Tulu. Ella baagadha Kannada nu ista.
Tulu is different
Osm nam shettr.... Superbb sir
ಬಾರಿ ಲೈಕ್ ಅಯಿತ್ ಮರ್ರೆ, ಬಾರಿ ಸಪಾಯಿತ್ ಮರ್ರೆ👌👌👌🌹👏
ಸೂಪರ್ ಇವರ ಮಾತು
Kundapura 😍😍😍😍
Nam kundapura ❤️❤️💞
ಕುಂದಾಪುರ ಕನ್ನಡ😍
Love from karje ♥️♥️
U r great sir very good talent nangu kundapura Kannada batth
Super marre ...Nam badiyalla helidrella
Kundapr kannada 😍😘
i Am proud to be an kundapurian
Nam kundapura nam heammea.🥰😍🤩
ಮಂಗಳೂರು ಕನ್ನಡ 👌+ಕುಂದಾಪುರ ಕನ್ನಡ 👌----> ಮಲೆನಾಡ ಕನ್ನಡ ❤️❤️
ಉಡುಪಿ ಕನ್ನಡ
ಮಲೆನಾಡ ಕನ್ನಡ ಬೇರೆ
ನಾನು ಭಟ್ಕಳದವನು ನಮ್ಮುರಕಡೆ ಜಾಸ್ತಿ ನೊಡುದು ಕುಂದಾಪುರ ನಾಟ್ಕನೆ ಆಣ್ಣ
What a talent sir.
I'm Uttar Karnataka man but love to Kundapura shaily
I m from kumta. Our Kannada is somewhat similar to kundagannada
Yes Bhatkal, kumta and ankola people speak similar Kannada
@@drbjn536 but that is Havyaka kannada
I am also from kumta. Even I felt the same.
Bhatkal has similar Kannada
Yeah it's similar to bhatkal kannada adre naav hoyk bark helalla hota barta ambudu😁
ತುಂಬಾ ಚೆನ್ನಾಗಿ ಇದೆ ಸರ್
ಭಯಂಕರ ಮುನು ಅಣ್ಣ ಯಂತ ಚಂದ ಮಾತಾಡ್ರಿ
Namma Kundapura andre sumne na❤️
ನಾನು ಉತ್ತರ ಕರ್ನಾಟಕದವನೆ ಆದರೆ ಈ " ಕುಂದಾಪುರ ಕನ್ನಡ ಭಾಷೆ "
ಬೇಗ ಅರ್ಥ ಅಗುಲ್ಲ !!!
Idu kundapuradavrige matra artha aagud
Arta maadkondre ellavu sulabha.. Kelta.eri kunda kannada nidhana vaagi arta gutte
ಭಾಷಿ ಕಷ್ಟಾ ಪ್ರೀತಿ ಸಂಸ್ಕೃತಿ ದೊಡ್ಡದು