ไม่สามารถเล่นวิดีโอนี้
ขออภัยในความไม่สะดวก

ಹೇಗಿತ್ತು ಚಂದ್ರ -ಚಾಣಕ್ಯರ ವಿಜಯಯಾತ್ರೆ? | Itihasa Darshana 25 | Indian History In Kannada | Masth Magaa

แชร์
ฝัง
  • เผยแพร่เมื่อ 10 ก.ค. 2024
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.gra...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #MasthMagaaHistorySeries #HistoryPackage #HistorySeries25 #ItihasaDarshana25 #IndianHistory #IitihasaDarshana #IndusCivilazation #Harappa #Mahenjodaro #Pakistan #Himalaya #Cholas #BadamiChalukya #Vijayanagar #Bahmani #Devaraya #FirozShah #DehliSultan #RaniPadmavati #Gondwana #KumariKandam #SindhuCivilazation #Indus #Saraswati #Ramayana #Mahabharata #Magadha #Koushambi #Bimbasara #Buddha #Jain #Hindu #Magadha #Buddha #Cyrus #HistoryPart25 #IndianInvation #Pakistan #Rich #Akamenian #Ajatashatru #NewEra #Shaishunaga #Chanakya #AmatyaRakshasa #MasthMagaa #AmarPrasad

ความคิดเห็น • 74

  • @MasthMagaa
    @MasthMagaa  หลายเดือนก่อน +5

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @sathish.c8549
    @sathish.c8549 หลายเดือนก่อน +97

    ನಾನು ನಮ್ಮ ದಕ್ಷಿಣಪಥೇಶ್ವರ ಮಹಾರಾಜಾಧೀರಾಜ ಇಮ್ಮಡಿ ಪುಲಿಕೇಶಿ ಯವರ ಸಂಚಿಕೆಗಾಗಿ ಕಾಯುತ್ತಿದ್ದೇನೆ

    • @mpkonnur4269
      @mpkonnur4269 หลายเดือนก่อน +1

    • @ramesh.s.vishnu9632
      @ramesh.s.vishnu9632 หลายเดือนก่อน

      ಈಗಾಗಲೇ ನಮ್ಮ ನಾಡಿನ ಹೆಮ್ಮೆಯ ದೊರೆ, ನೌಕ ಪಡೆಯ ಪಿತಾಮಹ, ದಕ್ಷಿಣ ಪಥೇಶ್ವರ, ಇಮ್ಮಡಿ ಪುಲಕೇಶಿಯರವ ವಿಡಿಯೋ ಹಾಕಿದ್ದಾರೆ ನೋಡಿ ಅಣ್ಣ. ಇದೆ ಮಸ್ತ್ ಮಗ. ಕಾಂ ನಲ್ಲಿದೆ... 🤗

    • @user-hu3mm3ed6v
      @user-hu3mm3ed6v หลายเดือนก่อน +5

      ನಾನು ಸಂಚಿಕೆ ಆರಂಭವಾದಾಗಿ ನಿಂದ ಕಾಯುತ್ತ ಇದ್ದೀನಿ ಶಬರಿ ತರ

    • @ltoyvideos5003
      @ltoyvideos5003 หลายเดือนก่อน +3

      ಚಾಲುಕ್ಯರು ಬಂದ ಮೇಲೆ...

    • @prateekkamath7
      @prateekkamath7 หลายเดือนก่อน +1

      Already video maadiddaare Leaders series nalli, channel check maadi

  • @smhugar6422
    @smhugar6422 หลายเดือนก่อน +13

    ನನ್ನ ಇತಿಹಾಸದ hero ಚಂದ್ರಗುಪ್ತ ಮೌರ್ಯರ ಬಗ್ಗೆ ಸರಿಯಾದ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಅಮರ Sir .ಈ ವರದಿಯಲ್ಲಿ ಎಲ್ಲಿಯು ಏಕವಚನದಲ್ಲಿ ಚಂದ್ರಗುಪ್ತ ಮೌರ್ಯರರನ್ನ ಹೆಸರನ್ನು ಹೇಳಿ ಅವಮಾನಿಸಲಿಲ್ಲ . ಮಸ್ತ ಮಗಾ ಟೀಮ್ ನ ಮಹಾ ಸಾಮ್ರಾಜ್ಯದ ಚಕ್ರವರ್ತಿ ಅಮರ sir ಧನ್ಯವಾದಗಳು🎉

  • @prasanna_Bhat
    @prasanna_Bhat หลายเดือนก่อน +13

    ಇಮ್ಮಡಿ ಪುಲಿಕೇಶಿ 💛❤️

  • @user-ws8hn9pj2u
    @user-ws8hn9pj2u หลายเดือนก่อน +6

    ಧನ್ಯವಾದಗಳು ಸರ್ ... ನಿಮ್ಮಿಂದ ಇದರ ಮುಂದಿನ ಭಾಗವನ್ನು ನಿರೀಕ್ಷಿಸುತ್ತೇವೆ .

  • @chetanbu7922
    @chetanbu7922 หลายเดือนก่อน +3

    Sir please make episodes on Karnataka kings like Chalukya Hoysala kadambas Vijayanagara gangas rashtrakutas first namma thayi.

  • @NagendraPrasadR-tx1wb
    @NagendraPrasadR-tx1wb หลายเดือนก่อน +5

    Ahilyabai Holkar bagge video madii

  • @Mahijk-uj6yo
    @Mahijk-uj6yo หลายเดือนก่อน +4

    ವಿದ್ವಾಂಸರ ಕವಿಗಳ ಮೂಲಪ್ರತಿ ಎಲ್ಲಿದೆ? ಹೇಗಿದೆ? ಇದರ ಬಗ್ಗೆ Video ಮಾಡಿ ಸರ್

  • @pkentertainment7495
    @pkentertainment7495 หลายเดือนก่อน +5

    Modi& jaishankar

  • @msannatkumar6447
    @msannatkumar6447 หลายเดือนก่อน +3

    ಧನ್ಯವಾದಗಳು ಅಮರ್ ಸಾರ್ 🙏

  • @Prabhu80555
    @Prabhu80555 หลายเดือนก่อน +3

    ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಗೆ ಇರುವ ವ್ಯತ್ಯಾಸವನ್ನು ಸ್ಕೂಲಿನಲ್ಲಿ ಹೇಳಿಕೊಡುತ್ತಾರಲ್ಲ

  • @kaurava1947
    @kaurava1947 หลายเดือนก่อน +4

    Waiting for shatakarni samdragupta harsha pulakeshin rajarajachola maratas

  • @aravindaworld
    @aravindaworld หลายเดือนก่อน +3

    ವಿಜಯನಗರ ಸಾಮ್ರಾಜ್ಯದ ವೈಭವದ ಕುರಿತು ಹೇಳಿ.

  • @VenkyHosamani
    @VenkyHosamani หลายเดือนก่อน +4

    ಜೈ ಅಶೋಕ ಜೈ ಬುದ್ಧ ❤❤❤

    • @bhupathi_5619
      @bhupathi_5619 หลายเดือนก่อน +3

      ಜೈ ಶ್ರೀ ರಾಮ್🕉️

  • @ranguchinnu5442
    @ranguchinnu5442 หลายเดือนก่อน +1

    ಸೂಪರ್ ಸರ್ 🌹🙏🌹

  • @HemanthKumar-uc2tz
    @HemanthKumar-uc2tz หลายเดือนก่อน +3

    🙏🙏🙏

  • @shivakumar-ub8lc
    @shivakumar-ub8lc 21 วันที่ผ่านมา

    ವಿಶ್ವಕ್ಕೆ ಪ್ರಾಚೀನ ಗಜಪಡೆ ಪರಿಚಯಿಸಿದ್ದು ನಮ್ಮ ಭಾರತ ಮೇರಾ ಭಾರತ್ ಮಹಾನ್

  • @ViratKingkholi-mz8zp
    @ViratKingkholi-mz8zp หลายเดือนก่อน +2

    Sir rajputra bagge video madi❤

  • @vimaleshjrevankar1303
    @vimaleshjrevankar1303 หลายเดือนก่อน +1

    Thank you 😊

  • @PRAVEENKUMAR-je8gk
    @PRAVEENKUMAR-je8gk หลายเดือนก่อน +1

    Yes Chandra Gupta mourya married selucus daughter helina
    It was mentioned even in ncert and other all govt books
    Then it is true and u have to accept
    TH-camrs report.....

  • @NagendraPrasadR-tx1wb
    @NagendraPrasadR-tx1wb หลายเดือนก่อน +4

    ಎಲ್ಲಾ ಜಿಲ್ಲೆ ಬಗ್ಗೆ ಮಾಹಿತಿ ನೀಡಿ

  • @kiranullagaddi-bd2sv
    @kiranullagaddi-bd2sv หลายเดือนก่อน +2

    Daily one video madi

  • @raghubm8912
    @raghubm8912 หลายเดือนก่อน +1

    ಪಶ್ಚಿಮ ಘಟ್ಟಗಳ ಬಗ್ಗೆ ತಿಳಿಸಿಕೊಡಿ ಸರ್

  • @Hanamantksp28
    @Hanamantksp28 หลายเดือนก่อน +1

    Thank U Sir 🫡

  • @rekhac1616
    @rekhac1616 หลายเดือนก่อน

    Jai Hind 🙏🙏 dhanyawadagalu sir 🙏🙏

  • @ninguadhoni6534
    @ninguadhoni6534 หลายเดือนก่อน +5

    ನಾನು 20 ವರ್ಷದ ಯುವಕ sir 😂😂🙈 nange ರಾಷ್ಟ್ರಪತಿ ಮತ್ತು ಪ್ರಧಾನಿ ಅವರ ವ್ಯತ್ಯಾಸ ಗೊತ್ತು😂😂

    • @wild_bee_man
      @wild_bee_man หลายเดือนก่อน +6

      En gothidre en banthuu.... ondu sentence artha madkolloke baralwallappa kandaa😂

    • @hanumanthsacchi1023
      @hanumanthsacchi1023 หลายเดือนก่อน +1

      Ninu buddivantha

    • @ninguadhoni6534
      @ninguadhoni6534 หลายเดือนก่อน

      @@wild_bee_man ಅರ್ಥ ಆಗಿದಕ್ಕೆ ಅಕ್ಕ ಪಕ್ಕ ಇಮೋಜಿ ಹಾಕಿ ಕಾಮೆಂಟ್ ಹಾಕಿದ್ದು ಅಂಕಲ್ ನೀವು ಒಮ್ಮೆ ಮತ್ತೊಮ್ಮೆ ನೋಡಿ ಅರ್ಥ ಮಾಡ್ಕೊಳ್ಳಿ 🙈🫣

    • @manikyam1985
      @manikyam1985 หลายเดือนก่อน +2

      ನೀನು ಬುದ್ಧಿವಂತ ಅಲ್ಲ, ಅತೀ ಬುದ್ಧಿವಂತ 😂

    • @punithm4381
      @punithm4381 หลายเดือนก่อน +1

      ಈಗಾ ನೀನು ಪ್ರಭುದ್ದ ಮಾನಕ್ಕೆ ಬಂದಿದೀಯ

  • @madhumohan4114
    @madhumohan4114 หลายเดือนก่อน

    BGM FROM 2:01 SUPERB AMAR SIR PLEASE DO REPLY FROM WHERE YOU GOT IT♡

  • @pradarshsshetty1256
    @pradarshsshetty1256 หลายเดือนก่อน +3

    Sir please make detailed video about
    MBA entrance exam like CAT, MAT, PGCET. Please watch this comment
    😢

  • @haleshamanihalli3402
    @haleshamanihalli3402 หลายเดือนก่อน

    Need video information about TATA ( DOCOMO not available now)Collaboration with BSNL in future with intention of innocent people of India.

  • @prakashrbhat007
    @prakashrbhat007 หลายเดือนก่อน

    ಎಂತಾ ವಿಷಾದದ ಸಂಗತಿ... ಪಿಳಿಗೆ ಇಂದ ಪಿಳಿಗೆ ಎಂತ ಬದಲಾವಣೆಗಳಾದವು

  • @pramilapatil9592
    @pramilapatil9592 หลายเดือนก่อน +1

    I like sir

  • @Raja-ky2bg
    @Raja-ky2bg 21 วันที่ผ่านมา

    ಇಮ್ಮಡಿ ಪುಲಿಕೇಶಿ ❤

  • @pralhadjoshikidagi7381
    @pralhadjoshikidagi7381 หลายเดือนก่อน +1

    Chalukyar ethihas barali

  • @chanakya8502
    @chanakya8502 หลายเดือนก่อน

    Chanakya ❤❤❤

  • @sujayyp3807
    @sujayyp3807 หลายเดือนก่อน

    Immadi pulakeshi chalukya parameshwara

  • @basvantappagorabal9258
    @basvantappagorabal9258 หลายเดือนก่อน

    Bsnl 4g update ಬಗ್ಗೆ ತಿಳಿಸಿ. ಸರ್.

  • @rajanikanthk.mrachu8949
    @rajanikanthk.mrachu8949 หลายเดือนก่อน

    Pocket FM alli ide chanakya story

  • @SriChakra369-px3hx
    @SriChakra369-px3hx หลายเดือนก่อน

    ರಾಜಕುಮಾರಿ ನಂದಿನಿ ಬಗ್ಗೆ ಹೇಳಿ ಬ್ರೋ ❤️

  • @user-vh4jy3ur6s
    @user-vh4jy3ur6s หลายเดือนก่อน

    Bro episode intervals tumba jasti aaytu

  • @krishnakg8229
    @krishnakg8229 หลายเดือนก่อน +1

    Modi Amit shah

  • @BOSSDI
    @BOSSDI หลายเดือนก่อน

    ಇತಿಹಾಸದಲ್ಲಿ ದರ್ಶನ್ ಪಾತ್ರ ಏನು 😅

  • @basvantappagorabal9258
    @basvantappagorabal9258 หลายเดือนก่อน

    ನಾನು ನಿಮ್ಮ ಸುದ್ದಿ ಗಳನು ಕಾಯರ್ತೀನಿ. ಮಸ್ತ್ ಮಗ ವೀಡಿಯೋ ಗಾಗಿ.

  • @babanasapawar9110
    @babanasapawar9110 หลายเดือนก่อน

    Modi Avatar