Krishna krupanidhi | JayaNarayana | ಕೃಷ್ಣ ಕೃಪಾನಿಧಿ | ಜಯನಾರಾಯಣ

แชร์
ฝัง
  • เผยแพร่เมื่อ 24 ธ.ค. 2024

ความคิดเห็น • 29

  • @Jaya_Jaya_Sadananda_Gurunaama
    @Jaya_Jaya_Sadananda_Gurunaama 3 หลายเดือนก่อน +2

    Naanestu kedlidru saalodilla ❤

  • @vlogswithVishnuprasadandChanda
    @vlogswithVishnuprasadandChanda ปีที่แล้ว +2

    JAI SHRI KRISHNA

  • @vlogswithVishnuprasadandChanda
    @vlogswithVishnuprasadandChanda ปีที่แล้ว +1

    JAI KRISHNA 🙏🏻

  • @AbhyudhayBhat
    @AbhyudhayBhat 4 ปีที่แล้ว +14

    ಕೃಷ್ಣ ಕೃಪಾನಿಧಿ ಕರುಣಾ ವಾರಿಧಿ
    ಕಲಿಮಲ ಭಂಜನ ಶ್ರೀಕೃಷ್ಣ ||ಪ||
    ಕಷ್ಟ ದೂರ ಕರಿ ಕೈಟಭಾರಿ ಹರಿ
    ಇಷ್ಟ ದೀವ್ನು ರಾಕ ಶ್ರೀಕೃಷ್ಣ ||ಅ.ಪ||
    ಜೈ ಜೈ ಕೃಷ್ಣ ಕೃಷ್ಣ ಜೈ ಜೈ
    ಜೈ ಜೈ ಕೃಷ್ಣ ಕೃಷ್ಣ ಜೈ ಜೈ
    ಕಮಲ ನಯನ ಕಮನೀಯ ಕಾಮಪಿತ
    ಕಮಲಾರಮಣ ಶ್ರೀ ಕೃಷ್ಣ
    ಕಮಲಜ ಜನಕಾ ಕಂಸ ವಿಧಾರಕ
    ಕಮಲಾಲಯೇ ಪ್ರಿಯ ಶ್ರೀ ಕೃಷ್ಣ ||1||
    ಕೇಶವ ನಾರಾಯಣ ಶ್ರೀ ಮಾಧವ
    ಗೋವಿಂದ ವಿಷ್ಣು ಮಧುಸೂಧನ
    ಶ್ರೀಶ ತ್ರಿವಿಕ್ರಮ ವಾಮನ ಶ್ರೀಧರ
    ಹೃಷಿಕೇಶ ಹರಿ ಶ್ರೀ ಕೃಷ್ಣ ||2||
    ಪದ್ಮನಾಭ ಪ್ರದ್ಯುಮ್ನ ದಾಮೋದರ
    ಸಂಕರ್ಷಣ ಹರಿ ಶ್ರೀ ಕೃಷ್ಣ
    ಪದ್ಮಾಲಯ ಪ್ರಿಯ ಅಧೋಕ್ಷಜ
    ಅನಿರುದ್ಧ ವಿಶುದ್ಧ ಶ್ರೀ ಕೃಷ್ಣ ||3||
    ವಾಸುದೇವ ಪುರೋಷೋತ್ತಮ ಶ್ರೀ ಹರಿ
    ನಾರಸಿಂಹಾಚ್ಯುತ ಶ್ರೀ ಕೃಷ್ಣ
    ವಾಸುಕಿ ಶಯನ ಜನಾರ್ಧನಾ ಹರಿ
    ಉಪೇಂದ್ರ ಶ್ರೀ ಹರಿ ಶ್ರೀ ಕೃಷ್ಣ ||4||
    ಪಾಂಡವ ಪಾಲಕ ಪಾಂಚಜನ್ಯ ಧರ
    ವಾಮನ ಮೂರ್ತೆ ಶ್ರೀ ಕೃಷ್ಣ
    ಪಾಂಡುರಂಗ ಪರಮಾತ್ಮ ದಯಾಧನಾ
    ಪುಂಡರೀಕಾಕ್ಷ ಶ್ರೀ ಕೃಷ್ಣ ||5||
    ನಂದ ನಂದ ಮುಚುಕುಂದ ವರದ ಹರಿ
    ಮುಕುಂದ ಮುರಾರಿ ಶ್ರೀ ಕೃಷ್ಣ
    ನಂದ ಮುನೀಂದ್ರ ಸುವಂದಿತ ಪದಯುಗ
    ಇಂದ್ರಾದಿವಿನುತ ಶ್ರೀ ಕೃಷ್ಣ ||6||
    ಮಂದರಾತ್ರಿಧರ ವೃಂದಾವನಸ್ಥಿತ
    ಕುಂದರದನ ಹರಿ ಶ್ರೀ ಕೃಷ್ಣ
    ಸುಂದರಾಂಗ ಸುಯತೀಂದ್ರ ಸುಧೀಂದ್ರ
    ವಂದಿತಪದ ಮೂಲ ನಾರಾಯಣ

  • @omkarji387
    @omkarji387 ปีที่แล้ว +2

    Divine wow.Ram krishna Hari🙏⚘⚘🕉🕉⚘⚘

  • @krishnaarpantv3211
    @krishnaarpantv3211 2 ปีที่แล้ว +3

    🙏🌱 Hare Krishna .I am blessed by hearing this blissful song. Krishna will surely bless you 🙏🌱

  • @prashanttarar319
    @prashanttarar319 2 ปีที่แล้ว +3

    फारच छान

  • @pavitrashenoy3323
    @pavitrashenoy3323 2 ปีที่แล้ว +1

    ಜೈ ಶ್ರೀ ಕೃಷ್ಣ

  • @jyothig1563
    @jyothig1563 3 ปีที่แล้ว +3

    Nanna balyadali Hadid Hadu edu Egha nenasidira thanks sir ❤🙏

  • @vinayanaik9189
    @vinayanaik9189 4 ปีที่แล้ว +4

    Thanks a lot for uploading this bhajan...Please upload full album Jaya Narayan

  • @vijayalakshmishenoy6104
    @vijayalakshmishenoy6104 2 ปีที่แล้ว +4

    hai bhajan aikatha paramathmu edaraka ailo.

  • @jyothig1563
    @jyothig1563 3 ปีที่แล้ว +2

    Sri Krishna Hare murari 🌷 ❤ 🙏

  • @Anu-cp3un
    @Anu-cp3un 6 หลายเดือนก่อน

    Thank you sir God bless you sir.l love all your bajans

  • @user-ch6qu9og8q
    @user-ch6qu9og8q 3 ปีที่แล้ว +1

    Excellent

  • @rakshakini2929
    @rakshakini2929 4 ปีที่แล้ว +4

    😍👍🏻🙏🏻
    Thanx # so quick# missed it# feeling grateful#
    I thought it lyricized by swamiji. However the lyrics are well blend with your soulful music & voice.
    Great work by your team. Keep it up.👏🏻

  • @mohiniamin2938
    @mohiniamin2938 3 ปีที่แล้ว +1

    Jayajayakrisnamukundamurare

  • @aditishanbhag2897
    @aditishanbhag2897 4 ปีที่แล้ว +2

    Devine song sung so beautifully as usual

  • @sunithashenoy4268
    @sunithashenoy4268 2 ปีที่แล้ว +1

    That is shanbjog

  • @ravindraprabhu7507
    @ravindraprabhu7507 5 หลายเดือนก่อน

    😊😊

  • @vijayalakshmishenoy6104
    @vijayalakshmishenoy6104 2 ปีที่แล้ว +3

    lyrics pls sir.

  • @vijayalakshmishenoy6104
    @vijayalakshmishenoy6104 2 ปีที่แล้ว +2

    pls lyrics dhakayathi.

  • @vaijayanthibhujle7410
    @vaijayanthibhujle7410 2 ปีที่แล้ว +1

    🙏🙏🙏🙏🙏

  • @ThePoojakini
    @ThePoojakini 4 ปีที่แล้ว +2

    Plz share lyrics ..

  • @veenashenoy9917
    @veenashenoy9917 2 ปีที่แล้ว +1

    Mogacho