ಕಿರಿಕ್ ಕೀರ್ತಿ ಮುಮ್ತಾಸ್ ಅಸಲಿ ಕಥೆ ಏನು..?|Kirik Keerthi | Mumthas Tv Vikrama

แชร์
ฝัง
  • เผยแพร่เมื่อ 21 ธ.ค. 2024

ความคิดเห็น •

  • @thukarammarga5974
    @thukarammarga5974 ปีที่แล้ว +408

    ಚೆನ್ನಾಗಿ ಉಗಿದು ಝಾಡಿಸಿದ್ದೀರಿ ಕೀರ್ತಿಯವರೇ. ಆದರೆ ಇಷ್ಟು ಸ್ವಲ್ಪ ಕಡಿಮೆ ಆಯಿತೆಂದು ನನ್ನ ಭಾವನೆ. ನಿಮ್ಮ ಅಭಿಮಾನಿಗಳು ಇನ್ನೂ ಚೆನ್ನಾಗಿಯೇ ಉಗಿದಿದ್ದಾರೆ. ಆ ಫಟಿಂಗರ ಮೇಲೆ ಮಾನನಷ್ಟ ಮೊಕದ್ದಮೆ ಹಾಕಿ. ಹಣದ ಸಹಾಯ ನಾವು ಮಾಡುತ್ತೇವೆ.

    • @patelsab5444
      @patelsab5444 ปีที่แล้ว

      ಅವನಿಗೆ ಮಾನವೇ ಇಲ್ಲ ಮಾನನಷ್ಟ ಹೇಗೆ ಆಗುತ್ತದೆ. ತಗಡ ನನ್ನಮಗ

  • @ranganathbhairakkanavar8164
    @ranganathbhairakkanavar8164 ปีที่แล้ว +201

    ಕೀರ್ತಿಯವರೆ ಚೆನ್ನಾಗಿ ಉಗಿದಿದ್ದೀರಿ. ಮುತಾಜ್ ಅವರ ಧೈರ್ಯವನ್ನು ಮೆಚ್ಚುವಂತಹದು. ನಿಮ್ಮ ಒಳ್ಳೆಯ ಕೆಲಸ ಮುಂದುವರಿಯಲಿ ನಿಮ್ಮ ಜೊತೆ ನಾವಿದ್ದೇವೆ 👍

  • @user-il7qh9kn6i
    @user-il7qh9kn6i ปีที่แล้ว +186

    ಅಪಪ್ರಚಾರ ಮಾಡೋರಿಗೆ ಒಳ್ಳೆ ಮರ್ಯಾದೆ ಗೌರವ ಕೊಟ್ಟಿದ್ದೀರ ಧನ್ಯವಾದ.

  • @damodarpoojary4651
    @damodarpoojary4651 11 หลายเดือนก่อน +59

    ಅಣ್ಣಾ ಮತ್ತು ತಂಗಿಗೆ ಪ್ರೀತಿಪೂರ್ವಕ ವಂದನೆಗಳು 🙏👏💞

  • @kcdruvakumarkcdruvakumar8321
    @kcdruvakumarkcdruvakumar8321 ปีที่แล้ว +251

    ಬ್ರದರ್, ನೀವು ಎಷ್ಟು ನೊಂದು ಈ ಮಾತುಗಳನ್ನು ಹೇಳುತ್ತಿದ್ದೀರಿ ಎಂದು ಅರ್ಥವಾಗುತ್ತಿದೆ. ಈ ನಮ್ಮ ದೇಶದ ಕಥೆಯೇ ಇಸ್ಟೇನೂ ಅನಿಸುತ್ತದೆ ನಮಗೆ ಬ್ರಿಟಿಷರ ಕಾಲದಿಂದಲೂ ಇದೇ ಸಮಸ್ಯೆ ಇಲ್ಲಿ ನಮ್ಮವರೇ ನಮಗೆ ಶತ್ರುಗಳು ಹೊರಗಿನ ಶತ್ರುಗಳ ಸಮಸ್ಯೆ ಇಲ್ಲ ಇಲ್ಲಿ ಅಡೆದ ತಾಯಿಯನ್ನೇ ಸಂಶಯದಿಂದ ನೋಡುವ ಕಿರಾತಕ ಸೂಳೆಮಕ್ಕಳಿಂದ ಇದು ನಡೆದಿದೆ ನಿಮ್ಮ ಬಗ್ಗೆ ಅಪಪ್ರಚಾರ ಮಾಡಿರುವವರು ಒಬ್ಬರಿಗೆ ಇಬ್ಬರಿಗೆ ಹುಟ್ಟಿಲ್ಲ ಕಲಬೆರಿಕೆ ಸ*** ಮಕ್ಕಳೇ ಈ ತರ ಅಪಪ್ರಚಾರ ಮಾಡುವುದು ನಮ್ಮ ಸಹೋದರಿ ಮಮ್ತಾಜ್ ಗೆ ಸಮಾಧಾನ ಹೇಳಿ ನೀವು ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಧರ್ಮರಕ್ಷಣೆ ದೇಶ ರಕ್ಷಣೆಗೋಸ್ಕರ ಹಗಲು ಇರುಳು ದುಡಿಯುತ್ತಿರುವ. ನೀವು ಇದೇ ದಾರಿಯಲ್ಲಿ ಮುಂದುವರೆಯಿರಿ ಬೊಗಳುವ ನಾಯಿಗಳು ಎಂದು ಕಚ್ಚುವುದಿಲ್ಲ. ಇದೇ ನಮ್ಮ ದುರಂತ ನೀವು ಯಾವುದೇ ಕಾರಣಕ್ಕೂ ಹಿಂದೆ ಸರಿಯದೆ ನಿಮ್ಮ ಆ ಮಹತ್ಕಾರ್ಯದಲ್ಲಿ ಮುಂದುವರೆಯಿರಿ ಜೈ ಶ್ರೀ ರಾಮ್ ಭಾರತ್ ಮಾತಾ ಕಿ ಜೈ ವಂದೇ ಮಾತರಂ 🚩⛳💐💐🌷🌷🙏🙏🙏🙏

    • @vkvideo279
      @vkvideo279 ปีที่แล้ว

      Please cyber police rige complaint kodi... hege sumne bidbedi antha avarannu nale ennobbara mele hege madthare .....,central government power egaldru use madi TV vikrama.

  • @laxminarayanahegde1852
    @laxminarayanahegde1852 ปีที่แล้ว +237

    ಮಮ್ತಾಜ್ ಸಹೋದರಿ ನೀವು ಕಚಡಾ ಜನರಿಗೆ ಹೆದರ ಬೇಡಿ.ನಿಮ್ಮ philosophy ನಾವು ಮೆಚ್ಚುತ್ತೇವೆ. ನಿಮ್ಮೊಂದಿಗೆ ನಾವಿದ್ದೇವೆ. ನಿಮಗೆ ಜಯವಾಗಲಿ.

  • @unknownkumar5223
    @unknownkumar5223 ปีที่แล้ว +446

    We are with you Anna.. stay strong ..
    ಅವರನ್ನ ಯಾವುದೇ ಕಾಯಣಕ್ಕೂ ಬಿಡಬೇಡಿ.

    • @vkvideo279
      @vkvideo279 ปีที่แล้ว +1

      Please cyber police rige complaint kodi... hege sumne bidbedi antha avarannu nale ennobbara mele hege madthare .....,central government power egaldru use madi TV vikrama.

  • @yashuyashwanth9561
    @yashuyashwanth9561 ปีที่แล้ว +64

    ಮುಂತಾಜ್ ಅವರ ಬಗ್ಗೆ ನಮಗೆ ಗೊತ್ತಿದೆ ಅವರ ಸಂಸ್ಕೃತಿ ಸಂಸ್ಕಾರ ಹೆಮ್ಮೆ ಇದೆ 🚩🚩

  • @chandrashekarksc1255
    @chandrashekarksc1255 ปีที่แล้ว +56

    ಅಣ್ಣ ಕೀರ್ತಿ ಈ ರೀತಿ ಬರೆದಿರುವರ ಬಗ್ಗೆ ಮಾತನಾಡುವುದಕ್ಕೂ ಅಸಹ್ಯ ನೀವು ಏನು ಅಂತ ನಿಮ್ಮ ಮಾತುಗಳು ನಿಮ್ಮ ಸಭ್ಯತೆ ತಿಳಿಸುತ್ತೆ. Mumtaz ಒಳ್ಳೆ ಸಭ್ಯತೆ ಅವರ news ಮಾತುಗಳು ಮತ್ತು ಅದರ ತಿಳುವಳಿಕೆ ಜನರಿಗೆ ಬಹಳ ಅದ್ಭುತ. ನೀವು ಲುಚ್ಛಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ದೇವರು ನಿಮಗೆ ಒಳ್ಳೇದು ಮಾಡಲೆಂದು ಒಬ್ಬ ಹಿರಿಯ ನಾಗರಿಕನಾಗಿ ಪರಮಾತ್ಮನಲ್ಲಿ ಮೊರೆ ಹೋಗುವೆ. ಶುಭವಾಗಲಿ

  • @jayanthic3413
    @jayanthic3413 ปีที่แล้ว +23

    ಚೆನ್ನಾಗೆ ಉಗಿದಿದ್ದೀರ ಬಿಡಿ ಕೀರ್ತಿ ಅವರೇ ನಾಯಿ ಬೊಗಳಿದರೆ ದೇವಲೋಕ ಹಾಳಾದೀತೆ
    ಕೀರ್ತಿಯವರೇ ನಾವು ನಿಮ್ಮ ಅಭಿಮಾನಿಗಳು ನಾವು ನಿಮ್ಮನ್ನ ತುಂಬಾ ಮಿಸ್ ಮಾಡ್ಕೋತಿದೀವಿ.ಮತ್ತೆ ಟೀವಿ ವಿಕ್ರಮಕ್ಕೆ ಬನ್ನಿ.

  • @sp3829
    @sp3829 ปีที่แล้ว +181

    ಹೊಲಸು ಜನ. 😐
    Be strong mumtaz we are with You. ಅಣ್ಣ ಕೇಸ್ ಹಾಕಿ ಅವ್ರ ಮೇಲೆ

  • @rathanmalnad9020
    @rathanmalnad9020 ปีที่แล้ว +38

    ಬೇಡ ಅಣ್ಣ ನೀವು ಶಾಂತವಾಗಿರಿ ❤🙏🏻ಕೃಷ್ಣ ಭಗವದ್ಗೀತೆಯಲ್ಲಿ ಹೇಳಿದ್ದಾರೆ ಕರ್ಮ ಮಾಡು ಪ್ರತಿಫಲ ನಿರೀಕ್ಷಿಸಬೇಡ ಫಲ ನಾನು ಕೊಡುತ್ತೇನೆ ❤Hare Krishna 🙏🏻❤️🙏🏻

  • @mrp4681
    @mrp4681 ปีที่แล้ว +256

    ಚೆನ್ನಾಗಿ ಹೇಳಿದ್ದೀರಿ. ಕುತ್ಸಿತ ಮನೋಭಾವದ ಜನರು ಬಹಳಷ್ಟು ಇದ್ದಾರೆ. ಅವರಿಗೆ ನನ್ನ ಧಿಕ್ಕಾರ.

    • @vkvideo279
      @vkvideo279 ปีที่แล้ว

      Please cyber police rige complaint kodi... hege sumne bidbedi antha avarannu nale ennobbara mele hege madthare .....,central government power egaldru use madi TV vikrama.

  • @Kumar-1982
    @Kumar-1982 10 หลายเดือนก่อน +10

    ಬಿಡು ಗುರು ಮುಮ್ತಾಜ್ ಒಳ್ಳೇ ಹುಡುಗಿ ಯಾರೇನೇ ಹೇಳಿದರೂ ಅದನ್ನು ನಾವು ನೊಂಬುವುದಿಲ್ಲ ಕೀರ್ತಿ....
    ನಿಮಗೆ ಕೀರ್ತಿ ಲಭಿಸಲಿ ಹಾಗೂ ನಿಮ್ಮ ಸಂಸಾರ ಸುಖಕರವಾಗಿರಲಿ ಕಿರಿಕ್ ಕೀರ್ತಿ....

  • @gvsgvs6717
    @gvsgvs6717 ปีที่แล้ว +187

    ನಿಮ್ಮ ಹಾಗು ಸಹೋದರಿ ಮುಮ್ತಾಜ್ ಜೊತೆ ನಾವಿದ್ದೇವೆ ಕಿರಿಕ್ ಅಣ್ಣ....ದೇವರ ಸಂಪೂರ್ಣ ಆಶೀರ್ವಾದ ನಿಮ್ಮ ಮೇಲಿದೆ. ಹೆದರಬೇಡಿ. ಅಂಜಬೇಡಿ. ಅಳುಕಬೇಡಿ. ನಿಮ್ಮ ಜೊತೆ ನಾವಿದ್ದೇವೆ. 🙏💐👍

    • @sunithats1563
      @sunithats1563 ปีที่แล้ว +3

      👍👍👌👌🔥🔥

  • @shylajaashok9970
    @shylajaashok9970 ปีที่แล้ว +72

    ಕೀರ್ತಿ ನಿಮ್ಮನ್ನು ನೋಡಿ ತುಂಬಾ ಸಂತೋಷವಾಯಿತು. ನಿಸ್ವಾರ್ಥ ಸಂಬಂಧ ಗಳ ಬಗ್ಗೆ ಸ್ವಲ್ಪವಾದರೂ ಗೌರವವಿಲ್ಲದ ಅಸಂಸ್ಕೃತ ಜನರು. ಜೈ ಕನ್ನಡ ಭುವನೇಶ್ವರಿ

  • @MLA-ih5dc
    @MLA-ih5dc ปีที่แล้ว +166

    ಮತ್ತೆ ಕಿರಿಕ್ ಕೀರ್ತಿ ಬಂದದ್ದು ತುಂಬಾ ಸಂತೋಷ ಆದರೆ ಈ ಹೊಲಸು ಜನರ ವಿಚಾರ ನೋಡಿ ತುಂಬಾ ಬೇಜಾರಾಯ್ತು

    • @vkvideo279
      @vkvideo279 ปีที่แล้ว

      Please cyber police rige complaint kodi... hege sumne bidbedi antha avarannu nale ennobbara mele hege madthare .....,central government power egaldru use madi TV vikrama.

  • @siddaramappabalehosur4834
    @siddaramappabalehosur4834 ปีที่แล้ว +9

    ಜೈ ಭಾರತ್ ಜೈ ಹಿಂದ್ ಜೈ ವಿಶ್ವ ಗುರೂಜಿ ಮೋದಿ ಜೀ ಜೈ ಬಿಜೆಪಿ ಸರ್ಕಾರ. ಕೀರ್ತಿ ರಾಜ್ ಮತ್ತು ಮುಮತಾಜ್ ಅವರ ಸಂಬದ ಅಣ್ಣಾ ತಂಗಿ ಸಂಬಂಧ ಇದು ಸತ್ಯ ಧನ್ಯವಾದಗಳು ಕೀರ್ತಿ ರಾಜ್.

  • @sanisk143
    @sanisk143 ปีที่แล้ว +238

    ಮಿಂಡ್ರಿಗೆ ಹುಟ್ಟಿರೋರು ತುಂಬಾ ಜನ ಇದ್ದಾರೆ ಬ್ರೋ ಏನ್ ಮಾಡೋದು ಬೆರ್ಕೆ ರಕ್ತ ಅವರ್ದು.....

    • @CHRayappagowda-of7qi
      @CHRayappagowda-of7qi ปีที่แล้ว +2

      T V Vikrama our honorable Mr Kirik Keerthi sir you are really my favourite brouther and then our honorable Medam Mumthaj are my great sister you are great countinue your journey we are with you always who are alligattinng about you they're all really mad persons that blades equal to your foot Jay Hind

  • @ArunKumar-oo9rv
    @ArunKumar-oo9rv ปีที่แล้ว +10

    Sir🙏 ಕಾಮಾಲೆ ಕಣ್ಣಿನವರಿಗೆ ಲೋಕವೆಲ್ಲಾ ಹಳದಿ ಕಾಣುತ್ತಿದೆ ಆ ತರ ಆಯ್ತು.... Well done sir 👍

  • @somashekarkumbar4056
    @somashekarkumbar4056 ปีที่แล้ว +303

    Don't worry sir ಹಂದಿಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ . ದೇಶಭಕ್ತರು ಯಾವಾಗಲೂ ನಿಮ್ಮ ಜೊತೆ ಇರುತ್ತೇವೆ ❤

    • @mustafpendaripendari3258
      @mustafpendaripendari3258 ปีที่แล้ว +1

      ರಾಂಡಿ ಮಗನೇ ನೀನೆ ಒಂದು ದೊಡ್ಡ ಹಂದಿ ,ಹೊಸ ನಕಲಿ ದೇಶಭಕ್ತ ಹರಾಮಿ ನನ್ ಮಗ ಭೋಸ್ಡಿಕೆ

    • @mdtanveer9087
      @mdtanveer9087 ปีที่แล้ว

      Yarooo desha bhakthru nivgala... hahahaha lo chaddi hakkond Britishersig tika kodo nivu yavattu deshabhaktharag agak sadya ella... nimmavn kuda Britishersig kottidira

  • @prahladnadagouda939
    @prahladnadagouda939 10 หลายเดือนก่อน +3

    ನಾವು ನಿಮ್ಮ ಜೊತೆಗಿದ್ದೇವೆ ಕೀರ್ತಿಯವರೇ 👍👍🙏

  • @smg8975
    @smg8975 ปีที่แล้ว +171

    ಕೀರ್ತಿ..ಸರಿಯಾಗಿ ಹೇಳಿದ್ದೀರ ...👏👏

  • @narayangaddi1672
    @narayangaddi1672 8 หลายเดือนก่อน

    OMG KK. Hats off to your speech. Simply superb. Like wise Sister Mumthas is very bold in talking. Keep going. Bless both you in this venture.

  • @mohanbs9119
    @mohanbs9119 ปีที่แล้ว +87

    ಇನ್ನೂ ಚೆನ್ನಾಗಿ ಉಗೀರಿ

  • @mndindur1830
    @mndindur1830 ปีที่แล้ว +3

    ಯಾವದಕ್ಕು ಹೆದರಬೇಡಿ ,ನಿಮ್ಮ ದೇಶ ಭಕ್ತಿಗೆ ನನ್ನ ಅಭಿನಂದನೆಗಳು .ಗಾಳಿಮಾತಿಗೆ ತೆಲೆಕೆಡಿಸಿಕೊಳ್ಳಬೇಡಿ. ನಾಯಿಗಳು ಬೊಗಳಿದರೆ ದೇವಲೋಕ ಹಾಳಾಗುತ್ತಾ. Bee happy

  • @yashwaternet3016
    @yashwaternet3016 ปีที่แล้ว +67

    ಹೇಲು ತಿನ್ನೊರು ಮಾಡಿರೊ ಕೆಲಸ ಅದು rightly said keerithi

  • @venkataramanabhatm6677
    @venkataramanabhatm6677 9 หลายเดือนก่อน

    🎉🎉 Super Keerthi clarification

  • @girijadharma8091
    @girijadharma8091 ปีที่แล้ว +102

    ಕೊಳಕು ಮನಸ್ಸು ಇರೋರಿಗೆ ಚನ್ನಾಗಿ ಉಗಿರಿ sir

  • @Sujays_raj
    @Sujays_raj ปีที่แล้ว +3

    ನಿಮ್ಮೊಂದಿಗೆ ನಾವಿದ್ದೇವೆ, ನೀವು ಮತ್ತೆ ದೇಶದ ಕೆಲಸ start ಮಾಡಿ❤❤

  • @vidyabs7844
    @vidyabs7844 ปีที่แล้ว +67

    ನಾಯಿ ಬೊಗಳಿದರೆ ಭೂ ಲೋಕ ಹಾಳಾಗೊಲ್ಲ..ಹಾಗಾಗಿ ಹೊಟ್ಟೆಕಿಚ್ಚಿನ ಮಂದಿಯ ಮಾತಿಗೆ ಕಿವಿಗೊಡದೆ ನಿಮ್ಮ ಕೆಲಸ ಮುಂದುವರೆಸಿ...ಒಳ್ಳೆಯದಾಗಲಿ...

  • @apoorvasangama6552
    @apoorvasangama6552 10 หลายเดือนก่อน +2

    Soooooper!!! Matadiddiri bro! 👌👌👌

  • @AnilKumar-rw3cw
    @AnilKumar-rw3cw ปีที่แล้ว +121

    ಪ್ರತ್ಯಕ್ಷ ವಾಗಿ ನೋಡಿದರೂ ಪ್ರಾಮಾಣಿಕವಾಗಿ ನೋಡು ಅಂತ ಹಿರಿಯರು ಹೇಳಿದ್ದಾರೆ,
    ಗೊತ್ತಿರದ ವಿಷಯಕ್ಕೆ comment ಮಾಡಬಾರದು

    • @kanduri-
      @kanduri- ปีที่แล้ว

      Philosophy beda History mathhu.
      Chemistry bagge Heli ,Skin +Skin =No Sin, 🫵🌹😊🐔

  • @kotrayyahiremath306
    @kotrayyahiremath306 11 หลายเดือนก่อน +2

    💗 super maga currect agi helidhiya🙏👍💐

  • @sunilrocksfoeva
    @sunilrocksfoeva ปีที่แล้ว +26

    ಮುಂತಾಜ್ ಕಿರಿಕ್ ಅಣ್ಣ ನಾವು ನಿಮ್ಮೊಂದಿಗೆ ಇದೀವಿ 🔥ಬಿಡ್ಬೇಡಿ ಅವ್ರುನ್ನ

  • @sathishrao9965
    @sathishrao9965 8 หลายเดือนก่อน +1

    ಮುಮ್ತಾಜ್ ಗೆ ಜೈ.... ಅಕ್ಕಾ ನಿಮ್ಮ ಪತ್ರಿಕಾ ಧರ್ಮ ಕೆಲಸ ಮುಂದುವರಿಸಿ.....

  • @narasimhamurthy7241
    @narasimhamurthy7241 ปีที่แล้ว +52

    ಹೊಲಸು ತಿನ್ನುವ ಹಂದಿಯ ಹೊಲಸು ತಿನ್ನುವ ಸೂ.... ಮಕ್ಳ. ಮೊದಲು ಮನುಷ್ಯರಾಗ್ರೋ

  • @MillyMenezes-t3l
    @MillyMenezes-t3l 10 หลายเดือนก่อน +1

    Correct keerthi sir👌👌👌
    We love you sir for your
    Straight forward statements.
    Sir God knows the truth.
    Don't worry sir about any false news ❤❤❤
    Karma returns.

  • @yoowanphisuchiang2880
    @yoowanphisuchiang2880 ปีที่แล้ว +120

    We are all with you ....sir ....mumtaz madam is going good job to our society

  • @prashant91851
    @prashant91851 ปีที่แล้ว +6

    , ಇವರಿಗೆ ಎಲ್ಲಾ ಕಿವಿ ಕೊಡ್ಬೇಡಿ, ಸರಿಯಾಗಿ ಆನ್ಸರ್ ಮಾಡಿದರಿ 👍👍 Kirthi ❤❤

  • @gangappaankalagi3696
    @gangappaankalagi3696 ปีที่แล้ว +27

    Correct sir ugiri

  • @shripadbhat1042
    @shripadbhat1042 10 หลายเดือนก่อน +3

    Dont worry TV Vikrama team. Our blessing young reports.

  • @shrinivaspoojary431
    @shrinivaspoojary431 ปีที่แล้ว +54

    ನಮ್ಮ ಸಹೋದರಿ ಸಹೋದರ.. ನೀವು ನಮ್ಮ ಹೆಮ್ಮೆ.. ತಲೆ ಕೆಡಿಸ್ಕೊಬೇಡ.. ಜೈ ಹಿಂದ್

  • @Number1STAR.
    @Number1STAR. ปีที่แล้ว +1

    Sariyagi ugidri
    Sir,
    Be Strong both ❤❤

  • @gvsgvs6717
    @gvsgvs6717 ปีที่แล้ว +43

    😭😭😭😭ದಯವಿಟ್ಟು ನಮ್ಮನ್ನೆಲ್ಲ ಅನಾಥರನ್ನಾಗಿಸಿ, ಟಿವಿ ವಿಕ್ರಮದಿಂದ ದೂರಗೋಗಬೇಡಿ🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

    • @prashuprashu2305
      @prashuprashu2305 ปีที่แล้ว +2

      ಹೋಗೋ ಇವ್ನಪ್ನ 😄😂😂🤣🤣

    • @smbengu6175
      @smbengu6175 ปีที่แล้ว

      ​@@prashuprashu2305ade ninna ninna appanna jana Hoggard antha ugithiddare

    • @prashuprashu2305
      @prashuprashu2305 ปีที่แล้ว

      @@smbengu6175 ಲೇ ಕಿತ್ತೋದ್ ನನ್ಮಗನೇ ಮೊದ್ಲು ಕನ್ನಡ ಕಲಿಯೋ 😄🤣🤣🤣🤣

    • @venkateshkumar7093
      @venkateshkumar7093 ปีที่แล้ว

      😅

  • @yallappabaligar2029
    @yallappabaligar2029 8 หลายเดือนก่อน

    ಚೆನ್ನಾಗಿ ಉಗಿರೀ ಪಾಪ ಮುಮ್ತಾಜ್ ಒಬ್ಬ ಒಳ್ಳೆಯ ಮಹಿಳೆ. ಅವರಿಗೆ ಗೌರವ ಕೊಡಬೇಕು. ಕೀರ್ತಿ ನೀವು ಒಳ್ಳೆಯವರೇ ಕೊಚ್ಚೆಗೆ ಕಲ್ಲು ಹಾಕಬೇಡಿ ದೂರವಿರಿ.

  • @vinayrao-mc3kr
    @vinayrao-mc3kr ปีที่แล้ว +68

    We are with our MUMTHAS and keerti we love you both ❤

    • @kanduri-
      @kanduri- ปีที่แล้ว

      I Liked you nd love with you 😘 ...One?🐔

  • @Galevcomedy1295
    @Galevcomedy1295 ปีที่แล้ว +37

    ಬ್ರೋ ಅದು ಅವರ ಸಂಸ್ಕಾರ ಅಂಗೆ ಇದೆ ಅದ್ಕೆ ಅವರು ಅಂಗೆ ಮಾತಾಡಿದ್ದಾರೆ

  • @apsh23
    @apsh23 ปีที่แล้ว +4

    KIRIK KEERTHI, YOU SAID IT WELL AND RIGHT. MAMTHAZ IS OUR SISTER AND YOU ARE OUR BROTHER. YOU BOTH SERVE INDIA WITH GREAT JOURNALISM. GOD BLESS YOU ALL AND WE SUPPORT YOU ALWAYS FROM USA

  • @mrgopal6388
    @mrgopal6388 ปีที่แล้ว +448

    ಸಹೋದರ ಸಹೋದರಿಯರ ಸಂಬಂಧವೇ ಇಲ್ಲದ ನಪುಂಸಕರು 😡

    • @sunithats1563
      @sunithats1563 ปีที่แล้ว +13

      Yes correct .

    • @shree1787
      @shree1787 ปีที่แล้ว +2

      🙈🤪😁🤣😅🙉

    • @kanduri-
      @kanduri- ปีที่แล้ว +1

      Alva 🅰️ ni💋🌹

    • @vkvideo279
      @vkvideo279 ปีที่แล้ว +2

      Entha halkat galige raksha bandana Andre gothidre thane ?? Thanna thangi jothe malguva enthavarinda apaprachara bittu ennenuo madala sadya Ella bidi ...

    • @ashrafmk8741
      @ashrafmk8741 ปีที่แล้ว

      ಹಿಂದೂ ಹುಡುಗಿ ಮುಸ್ಲಿಂ ಹುಡುಗ ಜೊತೆಯಲ್ಲಿ ಹೋದ್ರೆ ಗುಂಪು ಕಟ್ಟಿ ಬಂದು ಹೊಡೆಯೋ ಹಿಂದುತ್ವದ ಬೆವರ್ಸಿಗಳಿಗೆ ಏನ್ ಹೇಳ್ತೀರಾ?

  • @Sunita-tx5gq
    @Sunita-tx5gq ปีที่แล้ว +3

    🙏🙏 ಸೂಪರ್ ಅಣ್ಣ ಅಂತವರಿಗೆ ಕ್ಲಾಸ್ ತಂದಿದ್ದಕ್ಕೆ

  • @mysteriousHands_MPS
    @mysteriousHands_MPS ปีที่แล้ว +225

    ಜೈ ಕೀರ್ತಿ, ಜೈ ಮಮ್ ತಾಸ್, ಜೈ ಮೋದಿ

    • @MuhammadAnas-tb6xu
      @MuhammadAnas-tb6xu ปีที่แล้ว

      😂

    • @kgmanjappa2984
      @kgmanjappa2984 ปีที่แล้ว +6

      Desa modalu with Mamta.kirti.ugiri.sulemakalu.jai

    • @ShreeHariInfo
      @ShreeHariInfo ปีที่แล้ว

      ​@@MuhammadAnas-tb6xuಬಂದ ನೋಡಿ ಭಯೋತ್ಪಾದಕ

    • @MrToolskit
      @MrToolskit ปีที่แล้ว

      ​@@MuhammadAnas-tb6xuloafer banda

    • @manjunathmanju7572
      @manjunathmanju7572 ปีที่แล้ว

      ಜೈ ಗುಲಾಮ ಸೂಳೆಮಕ್ಕಳೀಗೆ

  • @bhagyabsbhagyabs4240
    @bhagyabsbhagyabs4240 ปีที่แล้ว +1

    Nim personal novna yella marethu Desha seve samaja sevege matte bandidke tumba tumba thanks Keerthi bro 🎉🎉🎉🙏🚩🇮🇳❤👍🤗💐💐💐

  • @sagartalkies
    @sagartalkies ปีที่แล้ว +84

    Register a complaint. Also file a defamation case
    Fake news peddlers shoud be taught a lesson

    • @vkvideo279
      @vkvideo279 ปีที่แล้ว

      Yes ,TV vikrama estu varsa modi ge support madidakke egaladru central power use madi anthavarannu jail ge haki

  • @AtalModiYogi
    @AtalModiYogi 9 หลายเดือนก่อน

    Sariyagi hegideera sir

  • @vishyn02
    @vishyn02 ปีที่แล้ว +73

    I fully agree with your statement.
    This troll is actually targetted on Miss. Mumtaz. This clearly shows how much they are disturbed by the videos brought by Mumtaz. This clearly shows the good work done by Mumtaz.
    When you are on the path of a big mission, we have to face trolls difficulties like this. This is part of professional hazard. Keep doing your work. We are with you Sri. Keerthi and Miss. Mumtaz.
    Thanks for your good work.

    • @gayitrigayitri8272
      @gayitrigayitri8272 9 หลายเดือนก่อน

      Innu chennagi ugiyabeku
      Kamalekannige kanodella haladi annuvahage hesige tinnojana but crazy womenge black mark hakabeku anta madiruudu you dontworry brothers.
      ,&sister

  • @sachinkulkarni1945
    @sachinkulkarni1945 9 หลายเดือนก่อน

    I agree with you 100% Sir. I can feel your pain 😢. May god bless you both. 🙏

  • @Jayanthashgaming
    @Jayanthashgaming ปีที่แล้ว +46

    Don't worry brother we r with ur team give the best in ur life

  • @janmabhoomibharat5925
    @janmabhoomibharat5925 ปีที่แล้ว

    ಅಣ್ಣ-ತಂಗಿ ಭಾವನೆ ಇಲ್ಲದೆ ಇರುವವರ ಅತ್ರ ಸಂಬಂಧಗಳ ಮೌಲ್ಯವನ್ನು ತಿಳಿಸುವುದು ನಿಮ್ಮ ಅಣ್ಣ-ತಂಗಿ ಫೋಟೋವನ್ನು ನೋಡಿ ಭಾರತ ಹಿಂದೂ ರಾಷ್ಟ್ರ ಆಗುವುದರಲ್ಲಿ ಸಮಯವೇ ಉಳಿದಿಲ್ಲ ವಂದೇ ಮಾತರಂ ಭಾರತ್ ಮಾತಾ ಕಿ❤❤❤❤❤❤❤

  • @sriramapharma-pt6yq
    @sriramapharma-pt6yq ปีที่แล้ว +26

    We are with you. ❤❤❤

  • @sreeram5616
    @sreeram5616 10 หลายเดือนก่อน +2

    Super brother

  • @beseasharkatcsharp5838
    @beseasharkatcsharp5838 ปีที่แล้ว +95

    Sir I understand frustration in your voice; We are with you, never back down. Also Do let them repent so badly for this..

    • @lalitayarnaal
      @lalitayarnaal ปีที่แล้ว +9

      ಒಳ್ಳೇದಕ್ಕೆ ಕಾಲೇಳೆಯೋ ಕುಹಕಿಗಳು ಇದ್ದೇ ಇರತಾರೆ 🙄.👍👍🌹🌹ಮುಮತಾಜ ತುಂಬಾ ಜಾಣ ಹುಡುಗಿ. ಮೇಲಾಗಿ ಹಿಂದೂ ಧರ್ಮದ ಹೆಮ್ಮೆ ಅನುಯಾಯಿ 😄😄. ಕೀರ್ತಿನೂ ಅಷ್ಟೇ ಧರ್ಮಕ್ಕಾಗಿ ದೇಶದ ಒಳಿತಿಗಾಗಿ ಹೋರಾಡುವವರು. ನಿಮ್ಮ ಟೀಮ್ ತುಂಬಾ ಚೆನ್ನಾಗಿ ಕೆಲಸ ಮಾಡ್ತಿದೆ. ನೀವು ಯಾವುದಕ್ಕೂ ತಲೆಕೆಡಿಸಿಕೊಬೇಡಿ 👍👍🌹🌹. Keep it up. 😂😂

    • @smbengu6175
      @smbengu6175 ปีที่แล้ว

      Olledu helodu oledu madodu adrenu antha gothirafa slumgalu koche gundigalu

  • @bhagyabsbhagyabs4240
    @bhagyabsbhagyabs4240 ปีที่แล้ว +1

    Olleyorna thuliyore jasthi don't worry brother keep it up god bless you brother and sister ge 👍👍🌹🌹❤❤🤗🤗🚩🚩🇮🇳🇮🇳🙏🙏🎉🎉🎉💐💐💐

  • @laxminarayana358
    @laxminarayana358 ปีที่แล้ว +39

    ನಾಯಿ ನನ್ ಮಕ್ಳಿಗೆ ಸಂಬಂಧಗಳು ಹೇಗೆ ಗೊತ್ತಾಗುತ್ತೆ.ಸರ್

  • @AbdulRajaq-lh2in
    @AbdulRajaq-lh2in ปีที่แล้ว +11

    We are with mumtaz & u dont worry guys keep rocking

  • @rajendrakrithin990
    @rajendrakrithin990 ปีที่แล้ว +32

    dont worry keerthi we r with u👍

  • @venkubabuddinni
    @venkubabuddinni ปีที่แล้ว +1

    ಈ ಜಗತ್ತಲ್ಲಿ ಕಳ್ಳನ್ ಮಕ್ಕಳು ಜಾಸ್ತಿ ಇದ್ದಾರೆ ಸರ್ 🎉🎉

  • @laxmappamk5300
    @laxmappamk5300 ปีที่แล้ว +70

    ಜೈ ಕೀರ್ತಿ ಜೈ ಮಮ್ ತಾಜ್ ಮಗಾ ಜೈ ಮೋದಿ ಜೀ
    ಸರ್ ನಾಯಿ ಅಂದ್ರೆ ತುಂಬಾ ಪ್ರಾಮಾಣಿಕ ಬೇರೆ ಹೇಳಿ.

    • @manjunathmanju7572
      @manjunathmanju7572 ปีที่แล้ว

      ಜೈ ಗುಲಾಮ ಸೂಳೆಮಕ್ಕಳ

    • @sandeshk7784
      @sandeshk7784 ปีที่แล้ว +4

      Super excellent and wonderful 🙏💯🙏💯💯🙏🙏💯💯💯

    • @kanduri-
      @kanduri- ปีที่แล้ว +2

      Nan yake 🐔👍
      💯💯💯 🐖 🌹✅️

    • @Surajshet18.7
      @Surajshet18.7 ปีที่แล้ว +2

      ಗುಳ್ಳೆನರಿಗಳು ಎಂದು ಹೇಳಿ ಸರ್.
      ಗಂದೆ ನಾಲೆ ಕಿ ಕಿಡೆ ಎಂದು ಹೇಳಿ ಸರ್.

    • @kanduri-
      @kanduri- ปีที่แล้ว

      🅰️nni ne erbeku.
      Kanda nale ki kide🫵💋🤣

  • @prasadhebbar5262
    @prasadhebbar5262 ปีที่แล้ว +3

    Well said brother.. We are all with you..

  • @MamthaNayak-s6t
    @MamthaNayak-s6t ปีที่แล้ว +20

    Kirthi yavre mamthaz ಒಬ್ಬ ಒಳ್ಳೆ ಹುಡುಗಿ ಅವ್ಳ ಬಗ್ಗೆ ನಮಗೆಲ್ಲ mamthz ಬಗ್ಗೆ ಒಳ್ಳೆ ಅಭಿಪ್ರಾಯ ಎದೆ ನಿಮ್ಮ ಅಣ್ಣ ತಂಗಿ ಸಂಭಂದ್ದ ಹೀಗೆ ಮುಂದೇನು ಇರ್ಲಿ god blless u sir dont wry niv ಹೇಳಿರೋದು ಸರಿಯಾಗಿದೆ ಸರಿಯಾಗಿ ಉಗೀರಿ

  • @himalayanbasha6121
    @himalayanbasha6121 ปีที่แล้ว +1

    Nimma nonda benda manassigi nannadondu salaam sir, naayigalu bogalidre devaloka haalagalla sir, don't worry be happy always we are with you 🙏

  • @veenaghanteghante5495
    @veenaghanteghante5495 ปีที่แล้ว +50

    ಹೊಲಸು ಮನಸ್ಸು ಹೊಲಸು ಬುದ್ದಿಯೋರು. ಇನ್ನು ಉಗಿರಿ

  • @chiguru3688
    @chiguru3688 10 หลายเดือนก่อน +6

    ಸೂಪರ್ ಬ್ರದರ್.... ಕಿರಿಕ್ ಕೀರ್ತಿ ಸೂಪರ್ ಆಗಿ ಉಗಿದ್ದಿದ್ದಿರಿ

  • @mallikarjunsuraleshwar7764
    @mallikarjunsuraleshwar7764 ปีที่แล้ว +20

    Well said excellent speech

  • @cariappakavan8766
    @cariappakavan8766 ปีที่แล้ว +4

    ಅಣ್ಣ ನಿಮ್ಮ ನೋಡಿ ಖುಷಿಯಾಯಿತು.ಜೈ ಶ್ರೀ ರಾಮ್

  • @ketchup3684
    @ketchup3684 ปีที่แล้ว +64

    Mamtas ತುಂಬಾ ಒಳ್ಳೆ ಹುಡುಗಿ ಅವಳ ಮನಸ್ಸಿಗೆ ಎಷ್ಟು ಬೇಜಾರಾಗೀರ ಬಹುದು

    • @smbengu6175
      @smbengu6175 ปีที่แล้ว

      Yavudo beedi nayi bogalithu antha anneya nade ge gambeeryakke kundu untagatha

    • @mohammadubad409ulla8
      @mohammadubad409ulla8 ปีที่แล้ว

      Mi

  • @teekappat4312
    @teekappat4312 9 หลายเดือนก่อน

    ಹೋಗ್ಲಿ ಬಿಡಣ್ಣ don't worry

  • @meerarao326
    @meerarao326 ปีที่แล้ว +62

    ಕೈಯಲ್ಲಾಗದವರು ಮೈ ತುಂಬಾ ಪರಚಿಕೊಂಡರಂತೆ ಆ ತರಹ ಆಗಿದೆ ಈ ವಿರೋಧಿಗಳ ಪರಿಸ್ಥಿತಿ. ಹೀಗೆ ಟ್ರೊಲ್ ಮಾಡಿದವರೆಲ್ಲಾ ಒಳ್ಳೆ ಸಂಸ್ಕಾರಸ್ಥ ಕುಟುಂಬದವರಲ್ಲ.

  • @dhramendradodamani1542
    @dhramendradodamani1542 ปีที่แล้ว

    ಬೊಗಳೋ ನಾಯಿ ಕಚ್ಚೋದಿಲ್ಲ ಸರ್ ಅವರ ಬಗ್ಗೆ ತಲೆ ಕೆಡಿಸ್ಕೋಬೇಡಿ ಅವರನ್ನ ಬಿಡಬೇಡಿ ನಿಮ್ಮ ವಿಚಾರಗಳು ನಿಮ್ಮ ಸಿದ್ಧಾಂತಗಳನ್ನು ಬಿಡಬೇಡಿ ಮುಂದುವರಿಸಿ ನಿಮಗೆ ಒಳ್ಳೆಯದಾಗಲಿ 👍👍

  • @mallikarjunkumbar9943
    @mallikarjunkumbar9943 ปีที่แล้ว +32

    ಅಣ್ಣ ಈ ವಿಡಿಯೋ ಪೂರ್ಣ ನೋಡಕೆ ಆಗ್ತಿಲ್ಲ ಯಾಕೆಂದರೆ ಮುಮ್ತಾಜ್ ಅಕ್ಟನ ಬಗ್ಗೆ ತುಂಬಾ ಹಗುರವಾಗಿ ಮಾತನಾಡಿದ್ದಕ್ಕೆ ,ನನಗೆ ನಿಮ್ಮಿಬ್ಬರ ಮೇಲೆ ಅಪಾರವಾದ ನಂಬಿಕೆ ಇದೆ,ಯಾವ ನಾಯಿ ಬೊಗಳಿದರೆನಂತೆ ನೀಮ್ಮ ಇಬ್ಬರ ಪವಿತ್ರವಾದ ಸಂಬಂಧ ಅಣ್ಣ ತಂಗಿ ಸಂಬಂಧದಿಂದ ನೀಮ್ಮ ಕಾಯಕ ಮುಂದೆ ಸಾಗಲಿ

  • @chandru1shetty
    @chandru1shetty 10 หลายเดือนก่อน

    ಶಾಂತವಾಗಿ ರಿ ತಂಗಿಯನ್ನು ಗೌರವಿಸಿ ❤

  • @gururajkulkarni8105
    @gururajkulkarni8105 ปีที่แล้ว +9

    💥 Dinaalu Banni Sir...!! Tumba Dina dinda Keerti Anna nimmanna Miss madkoltidivi..!! 😓 🙏 🙋🏽🚩

  • @stealthghostx255
    @stealthghostx255 ปีที่แล้ว

    Brother correct agi jadisidiri. neevu , mumthas nim team yee deshada nijavada deshapremi makkalu

  • @kadappagunjiganvi1100
    @kadappagunjiganvi1100 ปีที่แล้ว +50

    Sir ,you are doing well keep going on sir 🙏🙏🙏

  • @hindustansteelcorporation9425
    @hindustansteelcorporation9425 ปีที่แล้ว

    Super Anna . Ennu chennagi ugiri . Evarigella .naavu nim jote edivi Anna.

  • @mukundkulkarni4905
    @mukundkulkarni4905 ปีที่แล้ว +33

    When someone cannot win you by their arguments the next step for them will be to tarnish ur image. Plz do not worry sir. We r with u and Mumtaz mam. Continue with ur gud work.

  • @krishnareddyn.c7524
    @krishnareddyn.c7524 9 หลายเดือนก่อน

    Super Anna 👌👌👌👌

  • @ganeshshetty3742
    @ganeshshetty3742 ปีที่แล้ว +5

    We love tv vikrama Chanal❤❤

  • @chandu.jamadar3710
    @chandu.jamadar3710 ปีที่แล้ว

    Super Anna chenagi bhentidira. E Tara baididu nyavagide. Anna Tangi bele gotilde erorige gotagute 🙏

  • @krishnamona518
    @krishnamona518 ปีที่แล้ว +43

    Cheap mentality people. Very nicely lambasted them, Mr Kirthi. Carryon your good work, don't stop them.

  • @basavaraj-id5km
    @basavaraj-id5km ปีที่แล้ว

    Mr keerthi, & mumthas
    Wish you happy independence day
    I LIKE YOUR BOLD COMMENTS
    I appreciate
    Best of luck
    We stand boldly with vikrm tv

  • @sandhyarao3542
    @sandhyarao3542 ปีที่แล้ว +5

    Both of you, happy Rakshabandhan,👍🌸🌺

  • @sathishbyndoor8785
    @sathishbyndoor8785 10 หลายเดือนก่อน

    Correct aagi helidira sir...👏

  • @poojaacharya8982
    @poojaacharya8982 ปีที่แล้ว +16

    We are with you sir...

  • @mahamoodkhan8071
    @mahamoodkhan8071 ปีที่แล้ว

    Super sir nimma mathu tumba channagi edhe.. ugiri avr makke

  • @vedashekhar9202
    @vedashekhar9202 ปีที่แล้ว +13

    ಚೆನ್ನಾಗಿ ಉಗೀರಿ

  • @samekshasukutumba
    @samekshasukutumba ปีที่แล้ว +1

    Very well said ಕೀರ್ತಿ

  • @mahendrasaligrama
    @mahendrasaligrama ปีที่แล้ว +10

    ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ತಾ brother?
    Mumthas akka ಬೇಜಾರ್ ಮಾಡ್ಕೊಳ್ಬೇಡಿ 🙏🏻

  • @venkateshmv4489
    @venkateshmv4489 10 หลายเดือนก่อน

    Good reply for bad comment s

  • @nanjundaiahabhiruchi1726
    @nanjundaiahabhiruchi1726 ปีที่แล้ว +13

    Sri. Kirikik keerthi happy to hear your voice after a long gap
    I condemn this attitude of the nth rate fellows.they should be penalized. Come with new videos again.