Ep-148 |ತನಿಖಾಧಿಕಾರಿಗಳಿಗೆ ಹೆದರಿ ನೋಟನ್ನೇ ನುಂಗಿದ ಆಸಾಮಿ!| Anti Corruption Bureau| J B Rangaswamy| GaS

แชร์
ฝัง
  • เผยแพร่เมื่อ 16 ต.ค. 2024
  • Learn from the Expert, Start your Journey with CA Dayanand Bongale Trading Simplified - Learn Basic, Fundamentals, Technicals (Candlesticks, Indicators) Futures and options to money making, hedging strategies by Guru CA Dayanand Bongale. To Enroll call : 63629 85767
    👉 Email id : LEARNFROMCA@GMAIL.COM
    👉 Contact : +91 6362985767
    👇🏻Location www.google.com...
    Download App✅
    👉 CA Dayanand Bongale Android app link : on-app.in/app/h....
    👉 [ IOS ] CA Dayanand Bongale app link ; Hey! Checkout this amazing course Basics, Fundamentals, candlesticks and money making strategies. by CA. Dayanand Bongale.
    Click to Buy now! shtxn.courses....
    CA Dayanand Bongale TH-cam Channel Link : @cadayananadbongale
    =========
    FOLLOW US ON :
    Our Official Website : www.gaurishakk...
    Our Official website: www.almamediaschool.com
    Facebook Page : / gaurishakkistudio
    Instagram : / gaurishakkistudio
    X : / gastudiopro
    LinkedIn : / gaur. .
    Share Chat : sharechat.com/...
    ===================
    ಸ್ನೇಹಿತರೆ ನಮಸ್ಕಾರ,
    ಆಲ್ಮಾ ಮೀಡಿಯಾ ಸ್ಕೂಲ್‌ನ "OCT ಬ್ಯಾಚ್ - 2023 ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು). ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5m...
    ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
    ========
    Hello everyone
    Admissions are open for "Diploma In Practical Journalism And Media Management " in Alma Media School for OCT 2023 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
    Pls fill this Google form and submit : forms.gle/uM5m...
    For more details contact : 74069 46668/ 74069 46667
    ====================
    To Advertise On this Channel
    Contact : 7406946667
    Email : gaurishakkistudio@gmail.com
    ========================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo....
    Support our Work...It Matters..!
    ==========================
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ===========================
    #lokayuktha #lokayuktharaid #anticorruptionbureau
    #investigation #jbr #officer #gaurishakkistudio #mysuru #university
    #GaS #Gaurish Studio #GourishAkkiChannel #GourishAkkiTH-cam #gasstudio #akkistudio #gaurishakki #o

ความคิดเห็น • 18

  • @moneshpattar2320
    @moneshpattar2320 11 หลายเดือนก่อน +3

    Yaav yaav karanakkagi lokayukta cases galind bachav aagtare sir swalpa heli

  • @banuprakashbanu9859
    @banuprakashbanu9859 11 หลายเดือนก่อน +1

    Waiting for your episode's Sir

  • @ramachandrapai4654
    @ramachandrapai4654 11 หลายเดือนก่อน

    Sir, if currency notes inserted in the books/registers or elsewhere in the corner by the offering party, and informing to lokayukta, then what happens. Kindly explain.

  • @ananthanu4975
    @ananthanu4975 11 หลายเดือนก่อน

    Notu nungidre yestu nung bahudhu sir....????? Gold nungidru andre oppikollona..... 🤔🤔🤔yenu helthiro.... 🤦‍♂️🤦‍♂️🤦‍♂️🤦‍♂️🤦‍♂️

    • @animeseries4513
      @animeseries4513 11 หลายเดือนก่อน

      Guru sir heliddu 300 rs

  • @Johncy3_16
    @Johncy3_16 11 หลายเดือนก่อน +4

    ಈ ಮನುಷ್ಯನ ಪ್ರಕಾರ ಪ್ರೀತಿಯಿಂದ ಕೊಟ್ಟರೆ ಲಂಚ ಅಲ್ವಂತೆ.. ಇನ್ನೂ ಎಷ್ಟು ತರಹ ಕೊಟ್ಟರೆ ಲಂಚ ಅಲ್ಲ ಅನ್ನೋದನ್ನು ಸ್ವಲ್ಪ ಕೇಳಿ ಪ್ಲೀಸ್...

    • @jbrswamy1
      @jbrswamy1 11 หลายเดือนก่อน +1

      ಪ್ರೀತಿಯಿಂದ ಕೊಟ್ಟದ್ದು ಲಂಚವಾಗೊಲ್ಲ ಎಂದು ಹೇಳಿದ್ದು ರೆಫರೆನ್ಸ್ - ಹೋಲಿಕೆಯಲ್ಲಿ. ಸರ್ಕಾರಿ ಕೆಲಸ ಮಾಡಿಕೊಡುವುದಕ್ಕೆ ಯಾವ ರೀತಿಯಲ್ಲಿ ಹಣ ಪಡೆದರೂ ಅದು ಲಂಚವೇ ಅನುಮಾನವಿಲ್ಲ. ಆದರೆ ಬಣ್ಣ ಎಂದರೆ ಕಪ್ಪು ಮತ್ತು ಬಿಳಿ ಎರಡೇ ಬಣ್ಣಗಳಲ್ಲ. ನಡುವೆ ನಾನಾ ಷೇಡ್ ಗಳಿರುತ್ತವೆ. ಮೇಲ್ನೋಟಕ್ಕೆ ಲಂಚವೆನಿಸಿದರೂ ಅದನ್ನು ಲಂಚವೆಂದು ಹೇಳಲಾಗುವುದಿಲ್ಲ.
      ನಿಮ್ಮ ಮುದ್ದಿನ ಮಗುವಿಗೆ ಸೀರಿಯಸ್ ಆಗಿದೆ. ಬದುಕುವ ಗ್ಯಾರಂಟಿಯೇ ಇಲ್ಲದ ಸನ್ನಿವೇಶ. ನೀವು ರಾತ್ರಿ ಒಂದು ಗಂಟೆಗೆ ಆಸ್ಪತ್ರೆಗೆ ಸೇರಿಸುತ್ತೀರಿ. ಅದೋ ಒಂಟಿ ಡಾಕ್ಟರ್ ಇರುವ ಸರ್ಕಾರಿ ಆಸ್ಪತ್ರೆ. ಆ ಡಾಕ್ಟರ್ ರಾತ್ರಿ ಹನ್ನೊಂದು ಗಂಟೆಯವರೆಗೂ ಆಸ್ಪತ್ರೆಯಲ್ಲಿದ್ದು ಬೇರೊಂದು ಎಮರ್ಜೆನ್ಸಿ ಕೇಸಿನಲ್ಲಿ ಚಿಕಿತ್ಸೆ ನೀಡಿ ಆಗಿನ್ನೂ ಮನೆಗೆ ಹೋಗಿರುತ್ತಾರೆ. ನಿಮ್ಮ ಮಗು ಉಳಿಯುತ್ತೋ ಇಲ್ಲವೋ ಹೇಳಲಾಗದು.
      ಡಾಕ್ಟರನ್ನು ಕರೆಸಲಾಗದು .ಬೆಳಿಗ್ಗೆ ಯಿಂದ ಆಸ್ಪತ್ರೆಯಲ್ಲೇ ಇದ್ದು ಈಗಿನ್ನೂ ವಿಶ್ರಾಂತಿ ಗೆ ಹೋಗಿದ್ದಾರೆ ಎಂದು ನರ್ಸ್ ಹೇಳಿ ಅವರೇ ಚಿಕಿತ್ಸೆ ಮುಂದುವರೆಸುತ್ತಾರೆ .
      ಮಗುವಿನ ಪರಿಸ್ಥಿತಿ ಬಿಗಡಾಯಿಸುತ್ತದೆ. ಬೇರೆ ದಾರಿಕಾಣದೆ ನೀವು ಹತ್ತಿರದಲ್ಲೇ ಇದ್ದ ಡಾಕ್ಟರ್ ಮನೆಗೆ ಹೋಗಿ ಅವರನ್ನು ಎಬ್ಬಿಸಿ , ಮಗುವನ್ನು ಉಳಿಸಿಕೊಡುವಂತೆ ಅಂಗಲಾಚಿ ಹಲುಬುತ್ತೀರಿ.
      ಡಾಕ್ಟರ್ ಬಂದು ಚಿಕಿತ್ಸೆ ನೀಡುತ್ತಾರೆ. ಬೆಳಗಿನ ಜಾವ ಐದು ಗಂಟೆಯ ವರೆಗೂ ಶ್ರಮಬಿದ್ದು ಮಗುವನ್ನು ಬದುಕಿಸಲು ಹರಸಾಹಸ ಪಡುತ್ತಾರೆ. ಮಗು ಚೇತರಿಸಿಕೊಳ್ಳುತ್ತದೆ. ನಾಲ್ಕಾರು ದಿನಗಳಲ್ಲಿ ಪೂರ್ಣ ಹುಷಾರಾಗುತ್ತದೆ.
      ಡಾಕ್ಟರ್ ಅವರ ಸೇವೆಯನ್ನು ನೀವೇ ಕಣ್ಣಾರೆ ಕಂಡಿದ್ದೀರಾ? ಅವರ ಉಪಕಾರ ಮರೆಯುವಂತಿಲ್ಲ.
      " ತುಂಬಾ ಥ್ಯಾಂಕ್ಸ್ ಅಂತ ಬಾಯ್ತುಂಬಾ ಹೇಳಿದರೆ ಸಾಲದು ಅಂತ ನಿಮ್ಮ ಮನಸ್ಸಿಗೇ ಅನ್ನಿಸುತ್ತದೆ.
      ಒಂದಷ್ಟು ಹಣ್ಣು ಹಂಪಲು , ಒಂದೈದು ಸಾವಿರ ಹಣವನ್ನು ತೆಗೆದುಕೊಂಡು ಡಾಕ್ಟರ್ ಗೆ ಕೊಡಲು ಹೋಗುತ್ತೀರಾ?
      ಆ ಡಾಕ್ಟರೇನು ನಿಮ್ಮಿಂದ ಒಂದು ಪೈಸೆ ಲಂಚವನ್ನೂ ಕೇಳಿಲ್ಲ.
      ನಿಮ್ಮ ಮನಸ್ಸಿಗೇ ಅವರಿಗೆ ಗೌರವ ನೀಡಬೇಕೆಂಬ ಮನಸ್ಸಾಗಿದೆ. ಅವರು ಮಾಡಿರುವ ಸಹಾಯಕ್ಕೆ ಈ ದುಡ್ಡು ಏನೇನೂ ಅಲ್ಲ.
      ನೀವೇ ಕೃತಜ್ಞತಾ ರೂಪದಲ್ಲಿ ಕೊಟ್ಟ ಹಣವನ್ನು ಲಂಚವೆಂದು ಕರೆಯುತ್ತೀರಾ?
      ಕಾನೂನು ದೃಷ್ಟಿಯಿಂದ ಹೇಳುವುದಾದರೆ ಅದೂ ಕೂಡ ಲಂಚವೇ ?
      *
      ಇಂತಹ ಪರಿಸ್ಥಿತಿ ಯನ್ನು ಉಲ್ಲೇಖಿಸಿ ಹೇಳಿದ್ದ ಮಾತು ಅದು.

    • @rahulhebbar7240
      @rahulhebbar7240 11 หลายเดือนก่อน +2

      Ivr helirodu sariyaage idey go and see the definition of bribe according to laws of India

    • @banuprakashbanu9859
      @banuprakashbanu9859 11 หลายเดือนก่อน +2

      Negative ಥಿಂಕ್ ಇಟ್ಕೊಂಡು ನೋಡ್ಬೇಡಿ

    • @TheLakshmikanthr
      @TheLakshmikanthr 11 หลายเดือนก่อน +3

      ಇವರ ಪ್ರಕಾರ ಅಲ್ಲ ಕಾನೂನಿನ ಪ್ರಕಾರ.

    • @Johncy3_16
      @Johncy3_16 11 หลายเดือนก่อน +1

      @@TheLakshmikanthr ಯಾವ ಕಾನೂನು ಐಯ್ತೆ ತೋರಿಸಪ್ಪ

  • @sachinkotian
    @sachinkotian 11 หลายเดือนก่อน +1

    Odissi marre ivanannu

    • @banuprakashbanu9859
      @banuprakashbanu9859 11 หลายเดือนก่อน

      ಯಾರ ಬಗ್ಗೆ ನೀನು ಮಾತಾಡ್ತಾಇರೋದು ಜೇಬರ್ ಸರ್ ಬಗ್ಗೆನಾ
      ಮಗನೇ ಉಷಾರಾಗಿ ಮಾತಾಡು ನಿನಗೆ ಇಷ್ಟ ಇಲ್ಲ ಅಂದ್ರೆ ನೋಡ್ಬೇಡ ಮುಚ್ಕೊಂಡಿರು

    • @ramachandrapai4654
      @ramachandrapai4654 11 หลายเดือนก่อน +2

      Yakappa. What is the problem.