ಮುಖ್ಯಮಂತ್ರಿಗಳೇ ಧಮ್ಮಿದ್ರೆ, ತಾಕತ್ತಿದ್ರೆ ಅಕ್ರಮ ಟೋಲ್‌ ಸಂಗ್ರಹ ನಿಲ್ಲಿಸಿ!

แชร์
ฝัง
  • เผยแพร่เมื่อ 23 ต.ค. 2024

ความคิดเห็น • 1.2K

  • @borakeshborakesh1022
    @borakeshborakesh1022 ปีที่แล้ว +748

    ಪತ್ರಕರ್ತರ ಕಾರ್ಯವನ್ನು ಸರಿಯಾಗಿ ನಿರ್ವಹಿಸುವ ಏಕೈಕ ಧೈರ್ಯಶಾಲಿ ಮಹಿಳಾ ಪತ್ರಕರ್ತೆ....🙏🙏🙏

  • @sharnappakadamani8513
    @sharnappakadamani8513 ปีที่แล้ว +245

    ಅಕ್ಕ ನಿಮ್ಮಂತವರು ನಮ್ಮ ಕರ್ನಾಟಕಕ್ಕೆ.
    ಮುಖ್ಯಮಂತ್ರಿ ಆಗಬೇಕು,

  • @venkateshvenki-ve3ng
    @venkateshvenki-ve3ng ปีที่แล้ว +202

    ಎಲ್ಲರು ಇವರಿಗೆ support ಮಾಡಬೇಕು

  • @rameshramram3330
    @rameshramram3330 ปีที่แล้ว +98

    ನಿಮ್ಮ ತಾಕತ್ತಿಗೆ,ನಿಮ್ಮ ದಮ್ಮಿಗೆ ನೂರೊಂದು ನಮನ ಮೇಡಂ....!

  • @venkateshvenkey9502
    @venkateshvenkey9502 ปีที่แล้ว +380

    ಮೇಡಂ ನಿಮ್ಮ ಧ್ಯರ್ಯ ಈಗೆ ಇರಲಿ... 👏

  • @sreekanthhd7993
    @sreekanthhd7993 ปีที่แล้ว +64

    ನಿಮ್ಮ ಸಾಹಸಕ್ಕೆ ಅಭಿನಂದನೆಗಳು, ಮೇಡಂ ಹಾಗೆ ಬೆಂಗಳೂರಿನ ಮೆಜೆಸ್ಟಿಕ್ ನಲ್ಲಿ ಆಟೋಗಳ ದಂದೆ ಮಿತಿಮೀರಿದೆ ಪ್ರಯಾಣಿಕರಿಗೆ ಬಾರಿ ಸುಲಿಗೆ ಮಾಡುತ್ತಿದ್ದಾರೆ ಇದರ ಬಗ್ಗೆ ಒಂದು ವಿಡಿಯೋ ಮಾಡಿ ಮೇಡಂ🤔🤔

  • @ManjunathManjunath-ls5fn
    @ManjunathManjunath-ls5fn ปีที่แล้ว +352

    ಅಕ್ಕ ನಿಮ್ಮ ದೈರ್ಯ ಮೆಚ್ಚ ಬೇಕು 💪💪👌👌

    • @Srishailgowda_07
      @Srishailgowda_07 ปีที่แล้ว

      It's TRP

    • @slngamers7829
      @slngamers7829 ปีที่แล้ว

      @@Srishailgowda_07 ree muchree bai

    • @slngamers7829
      @slngamers7829 ปีที่แล้ว

      @@Srishailgowda_07 avru nim akka hagidre TRP antidra?

  • @vijithkr536
    @vijithkr536 ปีที่แล้ว +16

    Wow. ..... ಇದು ಇದು.. ಇದು ಬೇಕಿರೋದು...... Salute madam....
    ಮೂಕ ಜನರ ಪರ ಧ್ವನಿ ಎತ್ತೋಕೆ ನಿಮ್ಮಂತಹ ವ್ಯಕ್ತಿಗಳು ಬೇಕು

  • @veershaanveer4816
    @veershaanveer4816 ปีที่แล้ว +136

    ಮೇಡಂ ನಿಮ್ಮ ಸಾಹಸಕ್ಕೆ ಧನ್ಯವಾದಗಳು 👏

  • @ravims1001
    @ravims1001 9 หลายเดือนก่อน +9

    ಜೈ ವಿಜಯ ಟೈಮ್ಸ್ ಮೇಡಂ ಶುಭಾಶಯಗಳು.🎉

  • @allabaxjamadar9662
    @allabaxjamadar9662 ปีที่แล้ว +183

    True journalism 💐👌

    • @udayashankarauday9464
      @udayashankarauday9464 ปีที่แล้ว +5

      Excellent. Real Lady Singham.God Bless you and your team.Keep awakening the Sleeping Public till goal is achieved.As a matter of fact, I am your fan and regularly follow your Investigating Journalism to expose Crooks of highest order, daringly.Pl.keep it up.💐🙏🏻🙏🏻

  • @brahmakaran9429
    @brahmakaran9429 11 หลายเดือนก่อน +4

    Hello madam. ಇಡೀ ಕರ್ನಾಟಕ ನಿಮ್ಮ ಜೊತೆ ಇದೆ.... ನಿಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ನನ್ನ ಸಲಾಂ.... 💐

  • @rajdarling3413
    @rajdarling3413 ปีที่แล้ว +47

    ನಿಮ್ಮ ಸಾಹಸಕ್ಕೆ ನನ್ನ ದೊಡ್ಡ ನಮಸ್ಕಾರಗಳು......ಮೇಡಂ
    ಕೆಲವು ಮಾಧ್ಯಮಗಳು......ಜನರಿಗೆ...ಅವನಿಗೆ ಅದು ಇಲ್ಲ ಇವಳಿಗೆ ಇದು ಇಲ್ಲ ಅಂತ ಕೀಳೂಕೆ ಕೆಲಸ ಇಲ್ಲದೇ ಇರೂ ನ್ಯೂಸ್ ತೋರಿಸುವ ಬದಲು ಇಂಥ.....ಜನರಿಗೆ ಅನುಕೂಲ ಆಗುವ ಒಳ್ಳೆಯ ನ್ಯೂಸ್ ಮಾಡಿ.........☝️🙏🙏

  • @NayeemObedulla
    @NayeemObedulla ปีที่แล้ว +18

    ಮಾಹಿತಿ ಕೊರತೆ ಇಂದ ಯಾರು ಕೇಳಲು ಹೋಗಲ್ಲ, ಮಾಧ್ಯಮದವರು ಇಂತಹ ಪ್ರಶ್ನೆ ಮಾಡುವ ಕೆಲಸ ಮುಂದುವರಿಸಬೇಕು, 🙏🙏

    • @nagarajaputtarajappa9342
      @nagarajaputtarajappa9342 ปีที่แล้ว

      ಮಾಧ್ಯಮ ದವರಿಗೆ payment ಸಿಗುತ್ತಲ್ಲ ಅದನ್ನು ಕಳೆದುಕೊಳ್ಳ ಲು
      ಅವರು ಮೂರ್ಖರೆ.ಗೂಂಡಗಳನ್ನು ಬಿಟ್ಟು ನಿಮ್ಮ ಬಾಯಿ ಮುಚ್ಚಿಸ್ತಾರೆ.
      ನೋಡ್ತಾಇರಿ.

  • @ManjuManju-wv8mw
    @ManjuManju-wv8mw ปีที่แล้ว +95

    ಟೋಲ್ ಪಾವತಿ ಸಂಗ್ರಹದಲ್ಲಿ ಆಗುವ ಹಣ ಎಲ್ಲಿ ಹೋಗುತ್ತಿದೆ ಇದಕ್ಕೆ ಟೋಲ್ ಮುಖ್ಯಸ್ಥ ಮಾಹಿತಿ ಕೊಡಬೇಕು

    • @rpgiri2002
      @rpgiri2002 ปีที่แล้ว +2

      40% commission.

    • @nagarajaputtarajappa9342
      @nagarajaputtarajappa9342 ปีที่แล้ว

      ಕೊಡಲ್ಲ.ಏನು ಕಿಸಕಣಾಕಾಯ್ತದೆ ನಿನ್ನ ಕೈಯಲ್ಲಿ ಅನ್ನೋ ಧೊರಣೆ ಅವರದು.
      liicenced ರಾಜಕೀಯ ಗೂಂಡಾಗಳು.

  • @muntazeemkhan9982
    @muntazeemkhan9982 ปีที่แล้ว +1

    Thanks Vijay tomes

  • @haroldmartis3209
    @haroldmartis3209 ปีที่แล้ว +125

    Vijaya should get a national award.

  • @IqbalAhmed-lp7oh
    @IqbalAhmed-lp7oh ปีที่แล้ว +9

    ಕು / ಶ್ರೀಮತಿ, ವಿಜಯಕ್ಕ ನವರಿಗೆ, ತುಂಬಾ ಧನ್ಯವಾದಗಳು, ನಿಜವಾಗಿಯೂ ಹೆಮ್ಮೆಯ ನಮ್ಮ ಪತ್ರಕರ್ತೆ,.

  • @mr-nobody911
    @mr-nobody911 ปีที่แล้ว +132

    This is what the role of Journalists in the society 🫡🫡

    • @swathid.n
      @swathid.n ปีที่แล้ว +1

      Yes, she is a role model for the people in questioning our right and for all journalist.

  • @ROYALCARLINKS
    @ROYALCARLINKS ปีที่แล้ว +5

    ನನ್ನ ಧೈರ್ಯಶಾಲಿ ಅಕ್ಕಂಗೆ ಜಯವಾಗಲಿ, ನಮ್ಮ ಬೆಂಬಲ ಸದಾ ನಿಮ್ಮಂಥ ನಿಷ್ಠಾವಂತ ಚಾನೆಲ್ಸ್ ಗೆ....

  • @ManjuManju-wv8mw
    @ManjuManju-wv8mw ปีที่แล้ว +63

    ಉಡುಪಿ ಜಿಲ್ಲೆಯ ಹಾಗೂ ಮಂಗಳೂರು ಜಿಲ್ಲೆಯ ಟೋಲ್ ತುಂಬಾ ಗೋಲ್ ಮಾಲ್

  • @VamshiKrishna-nl7lj
    @VamshiKrishna-nl7lj ปีที่แล้ว +27

    This is what we are expecting from journalists. Salute you mam👏🙏

  • @manjunathm844
    @manjunathm844 ปีที่แล้ว +71

    One of true journalists . With real guts & dum . She be given a chance to interview C M , & P M modi ji .

  • @sundar..6879
    @sundar..6879 ปีที่แล้ว +26

    ಇಂತಹ ಸಮಾಜಮುಖಿ ಹೋರಾಟಗಾರರನ್ನು ಬೆಂಬಲಿಸಿ .. ಇಂತಹವರಿಗೆ ಅಭಿಮಾನಿಗಳಾಗಿ

  • @bhimannapatil4583
    @bhimannapatil4583 ปีที่แล้ว +26

    ಬ್ರಿಟಿಷರು ಹೋದಮೇಲೆ ಇವರು ಬಂದಿದ್ದಾರೆ

    • @ayshamiza973
      @ayshamiza973 ปีที่แล้ว

      👌👌👌👌👌👌😆😆😆😆👍👍👍👍👍👍

  • @keerthiprasad5443
    @keerthiprasad5443 ปีที่แล้ว +4

    Great Job 👌👍👍👍👍 Super

  • @anh6377
    @anh6377 ปีที่แล้ว +6

    ನಿಜವಾದ ಪತ್ರಕರ್ತರು ಜನರ ಧ್ವನಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

  • @kannadaworldplus
    @kannadaworldplus ปีที่แล้ว +10

    ಈ ಧರ್ಮದ ಸರ್ಕಾರ‌ ಇರುವರೆಗೆ ಅಭಿವೃದ್ಧಿ ಕಾಣಲು ಸಾಧ್ಯವಿಲ್ಲ... ಜನ ಸ್ವಲ್ಪ ಧರ್ಮ‌ದ ಪರ ಮತ ಹಾಕುವುದು ಬಿಟ್ಟು... ಅಭಿವೃದ್ಧಿ ಪರ ಹಾಕುಬೇಕು... ಧರ್ಮವೆಂದರೆ ಎಲ್ಲವೂ ಸಮಾನತೆ ಎಂದರ್ಥ.... ಅದು ಬಿಟ್ಟು ಬೇರೆ ಧರ್ಮದ ವಿರುದ್ಧ ಅಥವಾ ಆ ಜನಗಳನ್ನು ದೂರುವುದಲ್ಲ... ನಿಜವಾದ ಧರ್ಮವನ್ನು ಅರಿತುಕೊಳ್ಳಬೇಕು... ಇಲ್ಲವಾದರೆ ಭ್ರಷ್ಟಾಚಾರ ಅತಿಯಾಗಿ ಮುಂದಿನ ದಿನಗಳಲ್ಲಿ ಧರ್ಮ ವಿಚಾರ ಬಿಟ್ಟು ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿ ಬರಬಹುದು

  • @ameenb614
    @ameenb614 ปีที่แล้ว +21

    ಉತ್ತಮವಾದ ಸಮಾಜಕ್ಕೆ ನಿಮ್ಮಂತೋರು ಬೇಕು ಮೇಡಂ

  • @rafeeqmds
    @rafeeqmds ปีที่แล้ว +2

    Great job👍👍

  • @rockofficial6305
    @rockofficial6305 ปีที่แล้ว +60

    ನಿಜಕ್ಕೂ ನಿಮ್ಮ ಧೈರ್ಯ ಮೆಚ್ಚಬೇಕು

  • @chethangowdagowda181
    @chethangowdagowda181 ปีที่แล้ว +22

    Really your work is a slipper shot to our sleeping medias & politicians.

  • @nagarajum6794
    @nagarajum6794 ปีที่แล้ว +36

    ಜನ ಪ್ರತಿನಿಧಿ ಕತ್ತೆ ಕಾಯ್ತಿ ದ್ದಾ ನ

  • @Sowbhagya..Kumar9195
    @Sowbhagya..Kumar9195 วันที่ผ่านมา

    ಈ ಟೋಲ್ ಗಳ ಬಗ್ಗೆ ನೀವು ಮಾಹಿತಿ ಜನಗಳು ಕೊಡ್ತಾ ಇರೋದಕ್ಕೆ ನಿಮಗೆ ತುಂಬಾ ಧನ್ಯವಾದಗಳು

  • @karunnaik1995
    @karunnaik1995 ปีที่แล้ว +15

    ದೈರ್ಯಯೇ ಸಾಹಸೆ ಲಕ್ಷ್ಮಿ 🙏🏻

  • @savindrasn868
    @savindrasn868 ปีที่แล้ว +1

    Great

  • @ramakrishna-nh4jq
    @ramakrishna-nh4jq ปีที่แล้ว +21

    ಮೇಡಮ್ ನಿಮ್ಮ ಸೇವೆ ನಮ್ಮ ಸಮಾಜಕ್ಕೆ ಅಗತ್ಯವಿದೆ. 💐🙏

  • @APrasannaKumar-np7qj
    @APrasannaKumar-np7qj วันที่ผ่านมา +1

    Super

  • @roshannair5829
    @roshannair5829 ปีที่แล้ว +38

    Excellent journalist... Hats off for your efforts ma'am... these corrupt officials are hand in gloves with corrupt politicians

  • @novelistcasanova9828
    @novelistcasanova9828 ปีที่แล้ว +17

    What a Bold Journalist She is, getting Goosebumps just watching her take down all the Mafia's and Leaders in power... Award her Karnataka Ratna.

    • @Srishailgowda_07
      @Srishailgowda_07 ปีที่แล้ว

      It's pre planned video to increase viewers

  • @shivanandsgopai6384
    @shivanandsgopai6384 ปีที่แล้ว +43

    All BJP's godi media channels should learn from this Vijaya Times

  • @bhagyalakshmi8198
    @bhagyalakshmi8198 11 วันที่ผ่านมา

    Medam ನಿಮಗೆ ಧನ್ಯವಾದಗಳು

  • @HemanthKumar-tz3zd
    @HemanthKumar-tz3zd ปีที่แล้ว +25

    ನಿಮ್ಮ ಧೈರ್ಯಕ್ಕೆ ನಮ್ಮ ವಂದನೆಗಳು ಸೋಲ್ ಅನ್ನೋದೇ ಒಂದು ದಂದೆ ಮೇಡಮ್ ಇದು ಹಗಲು ದರೋಡೆ

  • @venkatnayak6355
    @venkatnayak6355 ปีที่แล้ว +1

    👍👍👍 super meadam

  • @chandrakanthibelliappa4167
    @chandrakanthibelliappa4167 ปีที่แล้ว +6

    Wow.....Hats off to Vijayalakshmi Madam. We need more journalists like you in our state. God bless you ma🙌👏🙏💐

  • @annegowda9903
    @annegowda9903 ปีที่แล้ว +1

    Super medam 👍👍🙏🙏🌹🌹

  • @sunilsundar6490
    @sunilsundar6490 ปีที่แล้ว +30

    Super sister...appreciate your concern towards society.....

  • @madhusudhanv9961
    @madhusudhanv9961 ปีที่แล้ว +6

    This is acutal journalism, creating awareness to the people regarding the loop holes the society .. great work madam

  • @vimalkanthnln580
    @vimalkanthnln580 ปีที่แล้ว +8

    The same is happening in NICE ROAD connecting Tumkur road and Hosur road.
    There's a road repair work going on and due to this , there's is minimum of 30-40min delay everyday and they are taking FULL TOLL CHARGE.
    Also the toll charges are higher comparatively.
    Nobody can question the Authority because it is a privatized road.

  • @borakeshborakesh1022
    @borakeshborakesh1022 ปีที่แล้ว +1

    ಖಡಕ್ ಪ್ರಶ್ನೆಗಳು

  • @rwaylife9330
    @rwaylife9330 ปีที่แล้ว +12

    Your the inspiration to all, ಆಕ್ರಮದ ವಿರುದ್ಧ ಎಲ್ಲರೂ ಹೋರಾಟ ಮಾಡಬೇಕು.

  • @marydias4183
    @marydias4183 ปีที่แล้ว +7

    This is the guts of questioning.👌👌

  • @prakashjamakhandi8485
    @prakashjamakhandi8485 ปีที่แล้ว +28

    ಸೂಪರ್ ಅಕ್ಕಾ 🙏🔥👍🏿✌️👌💓

  • @paps4626
    @paps4626 7 วันที่ผ่านมา

    Hat's off to you madam 🙏🏽🙏🏽 please keep up your wonderful awareness

  • @elliyascoorg3500
    @elliyascoorg3500 ปีที่แล้ว +12

    100%ಸರಿ ಮೇಡಂ 🙏🏼

  • @manappahotakar2726
    @manappahotakar2726 ปีที่แล้ว +1

    You are hundred percent right

  • @latheeffhran1833
    @latheeffhran1833 ปีที่แล้ว +26

    Lion Heart❤💕💖... Ma'am...

  • @dbn4782
    @dbn4782 ปีที่แล้ว +1

    Great 👍

  • @sureshmani5137
    @sureshmani5137 ปีที่แล้ว +13

    Good topic sister we will support by heart percentage goes to all politician

  • @Rjava15
    @Rjava15 ปีที่แล้ว +14

    She's brave and very honoured

  • @santhoshsanthoshkumarc.a7599
    @santhoshsanthoshkumarc.a7599 ปีที่แล้ว +6

    Really appreciated for raising this question.
    This is being such a mental torture. After paying so much taxes and everything. Govt itself supporting such activities.
    Atleast we don't have options to pass through the service road. We to have pay for it.
    They are looting us.

  • @kashif0463
    @kashif0463 ปีที่แล้ว +6

    Vijaya times and this lady , respect for you guys !! Right journalism and journalists, bucket news channels need to learn!

  • @supreethsshwethaba7747
    @supreethsshwethaba7747 ปีที่แล้ว +12

    Superb sister 🙏❤️👍👍

  • @manojkb1489
    @manojkb1489 ปีที่แล้ว +7

    Great work.

  • @vargispa4u
    @vargispa4u ปีที่แล้ว +33

    This government is responsible for toll charges.

  • @omnamahashivaya0108
    @omnamahashivaya0108 ปีที่แล้ว

    ಧನ್ಯವಾದಗಳು, ನಿಮ್ಮ ಪ್ರಯತ್ನ ಮುಂದುವರೆಯಲಿ.

  • @naveenkumar9486
    @naveenkumar9486 ปีที่แล้ว +5

    Dear akka please do not stop your work(God bless you& your all team,)

  • @prabhakarnarayanareddy9592
    @prabhakarnarayanareddy9592 ปีที่แล้ว +23

    Hats off to you Madame, we need more citizens like u.

  • @halakatti2232
    @halakatti2232 ปีที่แล้ว +12

    ಒಳ್ಳೆಯ ಕೆಲಸ ಅಕ್ಕಾ

  • @arfatarfat8815
    @arfatarfat8815 ปีที่แล้ว +1

    It's very helpful channels soo good information sharing thanks to this channels group all people 🤩🤑

  • @rag1569
    @rag1569 ปีที่แล้ว +6

    Other point is for any reason if your Fast Tag is not working and if you pay by cash, it's double the toll amount...I saw an article on the same and the issue is in the court. in spite of roads were built on taxpayers money....its really unfortunate!!

  • @sureshb7742
    @sureshb7742 ปีที่แล้ว +2

    ನಿಮ್ಮ ಕಾರ್ಯ ಕ್ಕೆ ನಮ್ಮ ಬೆಂಬಲ ಇದೆ ಆದರೆ ನಿಮ್ಮ ಮಾತಿಗೆ ಬೆಂಬಲ ಇಲ್ಲ ಯಾರಿಗೆ ಆಗಲಿ ದಮ್ಮು ತಾಕತ್ತು ಅಂತ ಹೇಳಬೇಡಿ ಯಾಕೆಂದರೆ ಇದನ್ನು ಸಂಬದ ಪಟ್ಟ ಇಲಾಖೆ ಗೆ ತಿಳಿಸಿ

  • @racharya14
    @racharya14 ปีที่แล้ว +10

    Very good work madam.. Keep it up... We only know the pain when we travel..

  • @brahmakaran9429
    @brahmakaran9429 ปีที่แล้ว +2

    Great. Madam 🙏👍always we support you...

  • @harikamata
    @harikamata ปีที่แล้ว +5

    Same I felt when coming in Bangalore - Mangalore road... Roads are under construction, built road aren't repaired properly.. But they collecting full toll.. It's happening from 2 years

  • @vravindra5982
    @vravindra5982 ปีที่แล้ว +4

    People are not able to OR will not raise voice against such injustice. Such issues to be raised. Keep it up Madam.

  • @Madhumadhu-df1vh
    @Madhumadhu-df1vh ปีที่แล้ว +9

    I support you mam

  • @ravindraachari202
    @ravindraachari202 ปีที่แล้ว

    Thank you so much madam please try to understand all peoples people problems..

  • @gowrishankarshankar6113
    @gowrishankarshankar6113 ปีที่แล้ว +7

    Good job mam .. support u mam tq

  • @jcbjcb434
    @jcbjcb434 ปีที่แล้ว +4

    ನಿಮ್ಮ ಹಿಂದೇ ನಾನ ರೆಡಿ ಇದೇವಿ ಮೇಡಂ 🙏🙏ಒಳೆಯ ಕಾರ್ಯ 🙏

  • @sksent05
    @sksent05 ปีที่แล้ว +6

    Super madam your role model for all god bless you

  • @rakesh.sgowda5716
    @rakesh.sgowda5716 ปีที่แล้ว

    Thank you

  • @hemahp9978
    @hemahp9978 ปีที่แล้ว +3

    I respect you lot mam

  • @NagaRaju-tg4sz
    @NagaRaju-tg4sz 9 วันที่ผ่านมา

    VERY VERY VERY VERY VERY GOOD WORK MADAM GOD BLESS YOU MADAM 💢 💢 💢 👍👍👍🎉🎉🎉.

  • @chandrasheakarp.r1797
    @chandrasheakarp.r1797 ปีที่แล้ว +5

    Madam u r super pls go head all the best 👏👍

  • @akashgowda2950
    @akashgowda2950 ปีที่แล้ว +2

    I just can give you a moral support ma'am. Good job 👍

  • @hemalathabhaskar5055
    @hemalathabhaskar5055 ปีที่แล้ว +4

    Hat's off to you 🙂 mam

  • @1111educationforall
    @1111educationforall ปีที่แล้ว +1

    This is real journalism. All other media's are sold out. Proud of you Ma'am.
    Keep continue this work.

  • @Nithin_Coorg
    @Nithin_Coorg ปีที่แล้ว +3

    Amazing more power to you.

  • @VidyaShetty_01
    @VidyaShetty_01 ปีที่แล้ว +1

    ನಿಮ್ಮಂಥವರು ಮುಖ್ಯಮಂತ್ರಿ ಆಗ್ಬೇಕು ಮೇಡಂ ❤️🙏🏻

  • @anilanianu1487
    @anilanianu1487 ปีที่แล้ว +6

    You are great medam👍

  • @nagarajanagaraja7583
    @nagarajanagaraja7583 ปีที่แล้ว

    Akka.🙏🙏🙏🙏 Namaskaara.. super akka..nima. news . full nodtine.akka..super.. new.. Namma India .MLA.agbekitu...nija.🙏🙏🙏🙏🙏🔥🔥🔥🔥🔥🎉🎉🎉🎉🎉

  • @arifkhankhan1789
    @arifkhankhan1789 ปีที่แล้ว +12

    Vijaya Times..news medam.. hat's off you to your team madem... I'm from tamilnadu 👏👏👏

  • @manjunathc6336
    @manjunathc6336 ปีที่แล้ว +1

    Very much true, keep it up

  • @sharifsabtimmapursharifsab174
    @sharifsabtimmapursharifsab174 ปีที่แล้ว +4

    Very Right sistar 👍👍🙏

  • @basavrajg9403
    @basavrajg9403 ปีที่แล้ว

    Good job by report and excellent speech explain information about that mama

  • @gayathrims4019
    @gayathrims4019 ปีที่แล้ว +4

    Hats off to your bold service.

  • @chandangowda7
    @chandangowda7 ปีที่แล้ว

    U r the perfect gernoulist ... Hadsoff ur wrk

  • @pradeepm6491
    @pradeepm6491 ปีที่แล้ว +4

    All the best madam for your good work 🎉

  • @babu.d8462
    @babu.d8462 27 วันที่ผ่านมา

    ಸೂಪರ್