Chetana Kolvekar : ಸಂಸತ್ ಭವನದಲ್ಲಿ ಕಾರವಾರದ ಯುವತಿಯ ಕೆಚ್ಚೆದೆಯ ಭಾಷಣ | Vijay Karnataka
ฝัง
- เผยแพร่เมื่อ 28 ก.พ. 2023
- ಉತ್ತರ ಕನ್ನಡ: ಹೊಸದಿಲ್ಲಿಯ ಸಂಸತ್ ಭವನದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಯುವ ಸಂಸತ್ ಉತ್ಸವದಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ ಕಾರವಾರದ ಯುವತಿ ಚೇತನಾ ಕೊಲ್ವೇಕರ್ ಕೆಚ್ಚೆದೆಯ ಭಾಷಣ ಮಾಡಿದ್ದಾರೆ. ಕೇಂದ್ರ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯದ ಆಯೋಜನೆಯ 4ನೇ ಆವೃತ್ತಿಯ ರಾಷ್ಟ್ರೀಯ ಯುವ ಸಂಸತ್ ಉತ್ಸವ ಹೊಸದಿಲ್ಲಿಯ ಸಂಸತ್ ಭವನದಲ್ಲಿ ನಡೆಯುತ್ತಿದ್ದು, ಪ್ರತಿ ರಾಜ್ಯಗಳಿಂದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಮೂರು ಸ್ಥಾನ ಪಡೆದ ಸ್ಪರ್ಧಿಗಳು ಭಾಗವಹಿಸಿದ್ದರು.
ಕರ್ನಾಟಕದಿಂದ ಮೂವರು ಭಾಗವಹಿಸಿದ್ದು, ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಕಾರವಾರದ ಚೇತನಾ ಕೊಲ್ವೇಕರ್ ಎಲ್ಲರ ಗಮನ ಸೆಳೆಯುವಂತೆ ಭಾಷಣ ಮಾಡಿದ್ದಾರೆ. ಚೇತನಾ ಕಾರವಾರದ ಕಲಾ ಮತ್ತು ವಿಜ್ಞಾನ ಕಾಲೇಜಿನ ಕಲಾ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದಾಳೆ. ಈ ಹಿಂದೆ ಕೂಡ ಯುವ ಸಂಸತ್ ಉತ್ಸವದಲ್ಲಿ ಸಭಿಕಳಾಗಿ ಸಂಸತ್ ಭವನದಲ್ಲಿ ಪಾಲ್ಗೊಳ್ಳಲು ಅವಕಾಶ ಪಡೆದಿದ್ದ ಈಕೆ, ಈ ಬಾರಿ ತಾನೇ ಭಾಷಣ ನೀಡಲು ಅವಕಾಶ ಪಡೆಯುವ ಮೂಲಕ ಯುವಜನತೆಗೆ ಸ್ಫೂರ್ತಿ ತುಂಬುವ ಕಾರ್ಯ ಮಾಡಿದ್ದಾರೆ.
Uttara Kannada: Chetana Kolvekar, a young woman from Karwar, gave a brave speech as the representative of Karnataka at the National Youth Parliament Festival being held at Parliament House, New Delhi. The 4th edition of the National Youth Parliament Festival organized by the Union Ministry of Youth Affairs and Sports is being held at Parliament House, New Delhi, where the top three runners-up in the state level competition from each state participated.
#chetanakolvekar #karwar #nationalyouthparliamentfestival
Our Website : Vijaykarnataka.com
Facebook: / vijaykarnataka
Twitter: / vijaykarnataka
ಹೆಮ್ಮೆಯ ಕನ್ನಡತಿ ❤
Kannada basheyanna mathaduvaga madyadalli Mathadiddu modalu ake Mathadiddu kannada alla ake nanu kannadathi antha guruthici konddilla konkani antha Guruthici konddidu henthavarinddalle karnataka dalli kannada bashege bele aguthirudu kannada drohegalu hevaru kannadigaru alla
ಮೊದಲಿಗೆ ನಿಮ್ಮ ಭಾಷಣಕ್ಕೆ ಅಭಿನಂದನೆ ಹಾಗೂ ಇಲ್ಲಿ ನಿಮ್ಮ ಭಾಷಣದ ಮುಖ್ಯವಾದ ವಿಚಾರ ಯುವಕರು ಆಗೋ ಮಾನವೀಯತೆ ಇದರ ಬಗ್ಗೆ ಮಾತನಾಡಿದರೆ ಇದು ಒಂದು ಸಂಘಟನೆಯ ಭಾಷಣ ಅಷ್ಟೇ ನ್ಯೂ ಮಾತನಾಡಿರುವ ವಿಚಾರ ಮಾನವೀಯತೆ ಇದರ ಬಗ್ಗೆ ಇನ್ನು ಹೆಚ್ಚು ಕಲಿಯಬೇಕಾಗಿದೆ ಹಾಗೂ ಬಾಬಾಸಾಹೇಬ್ ಅಂಬೇಡ್ಕರ್ ಸಂವಿಧಾನ ಗಣನೀಯವಾಗಿ ತಿಳಿದುಕೊಳ್ಳಬೇಕಾಗಿದೆ ಸಂವಿಧಾನ ಎಂದರೆ ಸಂಘಟನೆಯ ಭಾಷಣವಲ್ಲ ಸಂವಿಧಾನ ಎಂದರೇನು ಸಮಾನತೆ ಸಮ ಧರ್ಮ ಇದರ ಬಗ್ಗೆ ತಿಳಿದುಕೊಳ್ಳಬೇಕಾಗಿದೆ ಅಂಬೇಡ್ಕರ್ ಅವರ ಬಗ್ಗೆ ನಿಮ್ಮ ಅಭಿಪ್ರಾಯವೇನು ಸಂವಿಧಾನ ಅಂದರೆ ಏನು ಇವುಗಳ ಬಗ್ಗೆ ಹೆಚ್ಚು ವಿಚಾರಗಳು ತಿಳಿದುಕೊಳ್ಳಿ ಅಭಿನಂದನೆಗಳು
Great Speech, Solid composition with strong words, eye opener for youths of Bharatha.
ನಿರರ್ಗಳವಾಗಿ, ಸರಳವಾಗಿ ಅಷ್ಟೇ ಸ್ಪಷ್ಟವಾಗಿ ಆತ್ಮವಿಶ್ವಾಸದೊಂದಿಗೆ ವಿಷಯವನ್ನು ಮಂಡಿಸಿದ್ದೀರಿ,. ಸಮಸ್ತ ಕನ್ನಡಿಗರು ಹೆಮ್ಮೆಪಡುವ ವಿಚಾರ,.
Wish you all the best.
ಅವರ ತಾಯ್ನುಡಿಯನ್ನು ಬಳಸಿದ್ದರಲ್ಲಿ ಯಾವುದೇ ತಕರಾರಿಲ್ಲ ಆದ್ರೆ ಅದರೊಟ್ಟಿಗೆ ಕನ್ನಡವನ್ನು ಬಳಸುವುದು ಒಬ್ಬ ಪ್ರಬುದ್ಧ ನಾಯಕ ಅಥವಾ ನಾಯಕಿಯ ಆದ್ಯ ಕರ್ತವ್ಯ! ಕಾರವಾರ ಕ್ಷೇತ್ರದಲ್ಲಿ ಕೊಂಕಣಿ ಕನ್ನಡಿಗರ ಸಮಾಗಮವಿದೆ...
To in ex hun of
GP my X
ಕನ್ನಡದ ಗಾದೆ ಅದ್ಭುತ
ಇಂತಹ ಅದ್ಭುತ ಯುವ ಮನಸ್ಥಿತಿಯೇ ಭಾರತದ ಭವ್ಯತೆಯನ್ನು ನಿರಂತರ ಬೆಳಗಿಸುತ್ತಿದೆ
ಭವ್ಯ ಭಾರತದ ಪ್ರತಿಭೆ. 👏👏👏
A great speech, Chetna
ಅದ್ಭುತವಾದ ಭಾಷಣ, ಚೇತನಾ
ಸಮಸ್ತ ಕನ್ನಡಿಗರಿಗೆ ತುಂಬಾ ಖುಷಿ ಆಯಿತು ಭವಿಷ್ಯ ಉಜ್ವಲವಾಗಲೀ..👍
ಮಾತೃ ಭಾಷೆ ಕೊಂಕಣಿ ಅಲ್ಲ ನಮ್ಮ ಕನ್ನಡದಲ್ಲೇ ಮುಂದುವರಿಸಿದ್ರೆ ಇನ್ನೂ ಚೆನ್ನಾಗಿ ಇರುತಿತ್ತು
Respect to each regional language.... ಕೊಂಕಣಿ is her mother tang so what....
ಹೌದು... ಇದರಲ್ಲಿ ಕನ್ನಡಿಗರು ಖುಷಿ ಪಡುವಂತ್ತದ್ದು ಏನು ಇಲ್ಲ...
ಉತ್ತರ ಕನ್ನಡ ಜಿಲ್ಲೆಯಲ್ಲಿ ಕನ್ನಡ ಭಾಷೆ ಬಿಟ್ಟರೆ ಮನೆಯ ಭಾಷೆ ಕೊಂಕಣಿ ಆಗಿದೆ, ಕೊಂಕಣಿ ಮಾತಾನಾಡುವರು ತುಂಬಾ ಇದ್ದಾರೆ
@@Stranger99things ವಲಸಿಗರು
@@user-bh3jb1yh5d Karnataka dalli urdu bashigari ge prosaha ide , Urdu shale govt nadestha idhe - adhare tulu , coorgi , konkani bage tathsara yake ?? . Agadhare ivarige seperate state kodode lesu alwa ?
The Great Speech Chethana.
Idu Namma Karnatakada Hemme.
Jai Karnataka Maathe.
Jai Bharatha Maathe.
Jai Hind🚩✊🙏
ಅಪ್ಪಟ ಭಾರತೀಯ ಕಂದಮ್ಮ 👌👌😘😘
70ರ ದೈಹಿಕ ವಯದ 30ರ ಮಾನಸಿಕ ವಯದ ಯುವಕನಾದ ನಾನು ನಿನ್ನ ವಿಶ್ಲೇಷಣೆ ತುಂಬು ಹೃದಯದಿಂದ ಮೃಚ್ಚಿದ್ದೇನೆ,
👌👌👌Namma Uttara Kannada namma hemme
ಅಭಿನಂದನೆಗಳು ಚೇತನಾ 💐💐💐
I am impressed by her speech especially for the words "don't influence by reel character influence by real character" Every uth must adopt great achievement s of hard working people like abdul kalam. Infosys founders. Our present president and many. Dont take film actors their model.
Beautiful ಕರ್ನಾಟಕದ ಕಂದ
ಅಭಿನಂದನೆಗಳು ಸಹೋದರಿ
ಕನ್ನಡದ ಮೇಹಿಳೆಯಾಗಿ ಕನ್ನಡದಲ್ಲಿ ಮಾತನಾಡಿದರೆ ಇನ್ನೂ ಚೆನ್ನಾಗಿ ಇರುತ್ತಿತ್ತು
Mehile!?
ತುಂಬಾ ಅದ್ಭುತ ಭಾಷಣ
Great speech am impressed❤
Good speach sister.. Karnataka Kashmir..from karwar proud of you... proud to be Indian..Jai hind
I am impressed. Need more youth like her .keep going
Hats off to you my dear Sister 💞
Jai Bharati 🙏Jai Hindustan 🙏Jai Hind 🙏
ಶಹಬ್ಬಾಶ್ ತಾಯಿ ನಿಮ್ಮ ಮಾತು ಸಿಡಿಲು ಧನ್ಯವಾದ
Much love from karwar ❤️💥🌸😍😍😍😍
Very well spoken with good points courage and inspiration to motivate our youth.
Really.. Wonderful.. Speach.. Is by ಕನ್ನಡತಿ.. 🙏🇨🇮🇨🇮🇨🇮✌️🧚
Bro 🇮🇳 idu India flag 🙏
She is not kannadati she is konkani
@@smitatalekar9348 she is indian🇮🇳
Outstanding speech, thank you
Super
Big Salute to the motivational speech
Very nice. Super pranounciation
A Great speech .....
THANK YOU.
👍👍good on you chetana 💐
Thank you madam very good speech for rajyasabha
ಸೂಪರ್ 🙏🙏
All The Best, your Sloka and your words are Valuable, The Reality is Different
ಭಾರತ ಮಾತೆಗೆ ಜಯವಾಗಲಿ.
Really grateful🙏🙏🙏
Very well ur spoken speech style sister💛❤👍🔥
Jai Karnataka..!
Super sister
Super beautiful speech (TT)🇮🇳🇮🇳🇮🇳👍👍💪
Super.our Karnataka youth.
Super spech in kannada❤🙏🧡💐👌
Supper correct
Very well speech. God bless you sister
Very good speech God bless you
Thank you sister.
Very good speech .God bless you
ಧನ್ಯೋಸ್ಮಿ...🙏🙏
Super beautiful speech
Very nice 🙏🙏🙏🙏🙏🙏
Good, eminent, efficient, Precipator, thank u daughter.
ಜೈ ಭೀಮ್ ಜೈ ಸಂವಿಧಾನ
👌👌👌🙏🙏🙏
Excellent speech
Chetan kolvekar and sanket Gaonkar, this all are making proud to konkani people
Sooper Chetana. 👍
👌speech💐
God bless you
Super mam your speech
Great speech.Congrats.
Excellent
Super speech
Super speech god bless you 🙏🏻
Super madam ji Bharat mata
Super speech ,... God bless you
So good speach dear sis 👌
Super 👍👍👍👍🏆👌🏻
Great
Wonderful speech our Karnataka girl
Super speech....
Outstanding speech
Amazing 👌
Regards
Dinesh Mysore
Super speech 🙏🙏
Super👍
Respectful Salute
👌👌
Super speach
I appreciate you as an sr citizen
👌🏻👏🏻ಕಂದ
Congarts chethana highly motivational speach n insipiratiom to all ypuths of our country to build strong nation.
Very good message to nation
Super speech my sister s.
Super speech delivered
Our Student, our proud ..! #GovtArts&sciencecollegeKarwar
Proud of u chetna.
Nice speech akka
Nice speech
You r also genius from Indian people
Super spech
Super spech sister
👌😍🙏
👍, very much proud of you. God bless you.
👌 Speech
That's power of Karnataka 👏👏
Great speaking sister🎉
❤❤❤👌👌👌💐💐💐
Super.