ಡಿಕೆ ಶಿವಕುಮಾರ್‌ ನಿಮಗೆ ಕಾಂಗ್ರೆಸ್‌ಗೆ ಕರೆದಿದ್ದು ನಿಜನಾ? | News Hour Special With DV Sadananda Gowda

แชร์
ฝัง
  • เผยแพร่เมื่อ 10 ก.พ. 2025
  • ಬಿಜೆಪಿ ಪಕ್ಷದಲ್ಲಿನ ಎರಡು ಬಣಗಳ ಒಳಜಗಳ ಒಂದು ಹೆಜ್ಜೆ ಮುಂದೆ ಹೋಗಿದೆ. ಬಿಜೆಪಿ ಪಕ್ಷದಲ್ಲಿ ಏನಾಗುತ್ತಿದೆ, ಯಾಕೆ ಭಿನ್ನಮತ ಹುಟ್ಟಿಕೊಂಡಿದ್ದು ಆ ಬಣಕ್ಕೆ ನೀವ್ಯಾಕೆ ಸೇರ್ಪಡೆಗೊಂಡಿದ್ದು, ನಿಮ್ಮ ಪಕ್ಷದ ಭಿನ್ನಮತದ ನಾಯಕರುಗಳ ಉದ್ದೇಶ , ಗುರಿಗಳೇನು? ನ್ಯೂಸ್‌ ಅವರ್‌ ಸ್ಪೆಷಲ್‌ನಲ್ಲಿ ಬಿಜೆಪಿ ಭಿನ್ನಮತಿಯರ ಬಣದ ನಾಯಕರಾದ ಹಿರಿಯ ಬಿಜೆಪಿ ಮುಖಂಡ, ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದಗೌಡ ಏಷ್ಯಾನೆಟ್ ಸುವರ್ಣ ನ್ಯೂಸ್ ನಲ್ಲಿ.
    Suvarna News Hour Special With DV Sadananda Gowda | DV Sadananda Gowda | Ajit Hanamakkanavar | DV Sadananda Gowda Exclusive Interview | DV Sadananda Gowda Latest Interview | DV Sadananda Gowda Interview In Suvarna News | Kannada Interviews | Suvarna News | Kannada News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates | Kannada Interviews | DV Sadananda Gowda
    Former Union Minister of Railways of India
    #suvarnanewshourspecial #newshourspecial #dvsadanandagowda #kannadainterviews #suvarnanewshour #ajithanamakkanavar #SuvarnaNews #kannadanews #karnatakanews #AsianetSuvarnaNews
    WhatsApp ► whatsapp.com/c...
    TH-cam ► / @asianetsuvarnanews
    Website ► kannada.asiane...
    Facebook ► / suvarnanews
    Twitter ► / asianetnewssn
    Instagram ► / suvarnanews

ความคิดเห็น • 11

  • @RRR12355
    @RRR12355 22 ชั่วโมงที่ผ่านมา

    ನಿಮ್ಮ ಮಾತು ನಿಜ.

  • @gopalshalled8707
    @gopalshalled8707 4 วันที่ผ่านมา

    ಜನರ ಬಗ್ಗೆ ಒಂದು ವಿಚಾರ ವಿಲ್ಲ...🙏

  • @sadashivabhat8637
    @sadashivabhat8637 4 วันที่ผ่านมา +1

    ನೀವು ಕಾಂಗ್ರೆಸ್ ಪಕ್ಷವನ್ನು ಸೇರಿದರೂ ಗೆಲ್ಲಲು ಸಾಧ್ಯವಿತ್ತೇ.

  • @VsmKnk
    @VsmKnk 4 วันที่ผ่านมา +1

    ನೀವು ಗ್ರೀಟ್ ಬಿಡಿ sm krishan ತರ ಅಲ್ಲಾ

  • @mid5526
    @mid5526 3 วันที่ผ่านมา

    ನೀವು ಕೊಂಗ್ರೆಸ್ ಹೋದ್ರೆ ಒಳ್ಳೆದಿತ್ತು... ಆ ಪಕ್ಷಕ್ಕೆ ಮಾಟ ಆಗಿ ಎಕ್ಕುಟ್ಟಿ ಹೋಗ್ತಿತ್ತು 😅

  • @hitmans3768
    @hitmans3768 4 วันที่ผ่านมา +1

    Waste politician

  • @abdulaleem-e1y
    @abdulaleem-e1y 5 วันที่ผ่านมา +2

    S m krishna ji gey congress enu enu kottilla .adrey ouru BJP gey hodaru.

  • @ismailnck1038
    @ismailnck1038 4 วันที่ผ่านมา

    Siddarmiah beda andru

  • @ckshivakumar-qg6sk
    @ckshivakumar-qg6sk 4 วันที่ผ่านมา +1

    Avaga. Bjp. Party. Adu. Hogi. Modi. Party. Agide. Yantha. Madodu. Heli. Party kattiddoru. Mane. Seraythu iga modi. Hogalu Battaru yirodu

  • @GaneshGanesh-kj8ws
    @GaneshGanesh-kj8ws 11 ชั่วโมงที่ผ่านมา

    Thode raja

  • @abhihebbar5217
    @abhihebbar5217 4 วันที่ผ่านมา +1

    Hodthini Hodthini aaa ahaaa ahaa tuti chanda untu