ಲೆ ಹುಚ್ಚ, ಸರ್ಕಾರಿ ಶಾಲೆ ಮಕ್ಕಳು ಅಂದ್ರೆ ಈತರ ಇರುತ್ತಾರೆ, ನಿಮ್ಮಂಥವರಿಂದ ನಮ್ಮ ಸರ್ಕಾರಿ ಶಾಲೆ ಅಭಿವೃದ್ಧಿ ಆಗ್ತಾ ಇಲ್ಲ, ಎಲ್ಲವನ್ನು ತಮಾಷೆಯಾಗಿ ತಗೊಂಡ್ರೆ, ಕೊನೆಗೆ ಅಭಿವೃದ್ಧಿ ನ ಇರಲ್ಲ
ಶಾಲೆಯಲ್ಲಿ ಹೊಡಸ್ಕೊಂಡಿದ್ದು, ಊಟದ ಸಾಲಿಗಾಗಿ ಜಗಳ, ಊಟಕ್ಕೆ ಲಿಂಬು, ಉಳಾಗಡ್ಡಿ, ಕಾರಪುಡಿ.ಇನ್ನೂ ಅನೇಕ ನೆನಪುಗಳ ಕನ್ನಡ ಶಾಲೆಯ ದಿನಗಳನ್ನು ಎಂದಿಗೂ ಮರೆಯಲೂ ಸಾಧ್ಯವಿಲ್ಲ. ಇಂತಹ ನೆನಪುಗಳನ್ನು ನೆನಪಿಸಿದ್ದಕ್ಕೆ ಧನ್ಯವಾದಗಳು @Shivaputra... Anna
ನಮ್ಮ ಎಲ್ಲ ಹಳೆಯ ಬಾಲ್ಯದ ನೆನಪುಗಳನ್ನು ನಿಮ್ಮ ಈ ವಿಡಿಯೋ ಮೂಲಕ ನಮಗೆ ನೀಡಿದ್ದಕ್ಕೆ ಧನ್ಯವಾದಗಳು "ಶಿವಪುತ್ರ"ಅಣ್ಣ&ನಿಮ್ಮ ತಂಡ ಇನ್ನು ಕರ್ನಾಟಕದ ತುಂಬಾ ಪ್ರಜ್ವಲಿಸಲಿ........ ಇಂತಿ ನಿಮ್ಮ ಪ್ರೀತಿಯ ಅಭಿಮಾನಿ "ಬಸಲಿಂಗಕರಿಹುಲಿ"
Golden days in our government schools Remarkable moments.😍😍 When i remember those days i felt both happy as well as sad. Happy for those days i had and sad is for i am missing those days.😭😭😭
ಸುಪರ್ ಅಭಿನಯ. ಎಲ್ಲರೂ ತುಂಬಾ ಚೆನ್ನಾಗಿ ಮಾಡಿದ್ದೀರಾ. ಕಿಟ್ಟಿ ಮತ್ತು ಶಿವಪುತ್ರ. ನೀವು ನಮ್ಮ ಉತ್ತರಕರ್ನಾಟಕದ ಕನ್ನಡ ಶಾಲೆಯ ದಿನಗಳ ನೆನಪು ಮರುಕಳಿಸಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು. ನಿಮ್ಮ ಟೀಮ್ ವರ್ಕ್ ತುಂಬಾ ಚೆನ್ನಾಗಿದೆ.
ಬೈದು ಬುದ್ಧಿ ಹೇಳೋದು ಬಿಟ್ಟು ಶಬಾಷ್ ಅಂತ ಇದ್ದೀರಾ, ನಿಮ್ಮಂಥವರಿಂದ ನಮ್ಮ ಸರ್ಕಾರಿ ಶಾಲೆ ಅಭಿವೃದ್ಧಿ ಆಗ್ತಾ ಇಲ್ಲ... ಹುಚ್ಚ ನನ್ನ ಮಕ್ಕಳ... ಎಲ್ಲವನ್ನು ತಮಾಷೆಯಾಗಿ ತಗೋತೀರಾ. ನಿಮ್ಮ ಮಕ್ಕಳನ್ನು ಇಂಗ್ಲಿಷ್ ಮೀಡಿಯಂ ಸ್ಕೂಲ್ ಹಾಕ್ತಿರಾ
@@ragadappa.nragadappa9029 thankyou so much brother ❤️ nammanta esto kannada yotubers ge nimmanta supporters tumba avaska vagiddri brother thankyou so much
ತುಂಬಾ ಇಷ್ಟ ಆಯ್ತು ಶಿವು ಅಣ್ಣ ನಾವು ಶಾಲೆಯಲ್ಲಿ ಇದ್ದಗ ಊಟ ಸಮಯದಲ್ಲಿ 1 ರೂಪಯಿ ಗೆ ಚಿಪ್ಸ ಸಿಗುತಿತ್ತು ಎಷ್ಟು ಚೆನ್ನಾಗಿ ಇತು ಅದ್ರೆ😍😍😍😍 ನೀವು ನಮ್ಮ ಶಾಲಾ ದಿನಗಳನ್ನು ನೆನೆಪು ಮಾಡಿದ್ದಿರ ತು೦ಬಾ ಧನ್ಯವಾದಗಳು.... ..
ಕನ್ನಡ ಶಾಲೆಯ ಮಕ್ಕಳು ಯಾವಾಗಲೂ ಸೂಪರ್....ನಾನು ಕೂಡ ಕನ್ನಡ ಮಾಧ್ಯಮ ದಲ್ಲಿ ಓದಿದ್ದು....❤️❤️❤️🔥🔥🔥🔥👌👌
Nanu kannada midiam nanna channel ide please nodi (sub) madi 🙏 🙏🙏
Mate namm scholl days nenp madi kottidake tumba tanks nimge
@@sridigitaldevaloka super
ನಾನೂ ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿದ್ದೀನಿ.
ಈ ಹಾಸ್ಯ ದೃಶ್ಯ ತುಂಬಾ ಚೆನ್ನಾಗಿ ಮೂಡಿ ಬಂದಿದೆ.. 🙏🙏
ನಾನೂ ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿದ್ದೀನಿ.
ಈ ಹಾಸ್ಯ ದೃಶ್ಯ ತುಂಬಾ ಚೆನ್ನಾಗಿ ಮೂಡಿ ಬಂದಿದೆ.. 🙏🙏
ಏನು ಅನಾಹುತ ಮಾಡಿರೊ ಎಪ್ಪಾ
ನನ್ನ ಸರ್ಕಾರಿ ಶಾಲೆಯ ನೆನಪು ಬಂತು....ನಿಮ್ಮ ಅಭಿನಯಕ್ಕೆ ನನ್ನ ಕೋಟಿ ಕೋಟಿ 🙏🙏🙏🙏
ಕೋಟಿ ಕೊಟ್ಟರು ಮರಳಿ ಬಾರದು ನನ್ನ ಕನ್ನಡ ಶಾಲೆಯ ಕಲಿಕೆ 👈👈 ಸೂಪರ್ ಶಿವಪುತ್ರ ಅಣ್ಣ 💐💐
ನಿಮ್ಮ ಕನ್ನಡಾಭಿಮಾನಕ್ಕೆ ಧನ್ಯವಾದಗಳು 👍
Hi
@@ArjunMadar-js3wq 😊😊qq😊p😊❤qaaaaaaaaa❤😊😂a😂❤aap❤❤❤😊qq q❤❤❤❤❤❤🎉🎉😊😂❤😂🎉A😊❤😂😅😂❤❤qr qq😊qqq namskaram 🎉a
Hi
Old memory's ಎಲ್ಲಾ ನೆನಪ್ ಆಯ್ತು ಅಣ್ಣಾ 😂 ನಮ್ಮ್ ಸರ್ಕಾರಿ ಶಾಲಿ ನಮ್ಮ್ ಹೆಮ್ಮೆ 🙏
ನಾವು ಇಗೆ ಮಾಡೀವಿ ಸರಕಾರಿ ಶಲ್ಯಗ 🤣🤣🤣
Jbdjbwjbdbj
@@m_j_studio___9416 àaàaaàaàààààà
9😂@@m_j_studio___9416 t plannin
ಪಕ್ಕ ಕನ್ನಡ ಮೀಡಿಯಾ ತೋರಿಸಿದ್ರಿ.... ಕನ್ನಡ ಸರಕಾರಿ ಶಾಲೆ ಕಲಿತಿರೋ ಎಲ್ಲರು like madi....
ಲೆ ಹುಚ್ಚ, ಸರ್ಕಾರಿ ಶಾಲೆ ಮಕ್ಕಳು ಅಂದ್ರೆ ಈತರ ಇರುತ್ತಾರೆ,
ನಿಮ್ಮಂಥವರಿಂದ ನಮ್ಮ ಸರ್ಕಾರಿ ಶಾಲೆ ಅಭಿವೃದ್ಧಿ ಆಗ್ತಾ ಇಲ್ಲ, ಎಲ್ಲವನ್ನು ತಮಾಷೆಯಾಗಿ ತಗೊಂಡ್ರೆ,
ಕೊನೆಗೆ ಅಭಿವೃದ್ಧಿ ನ ಇರಲ್ಲ
@@You-dt3ou howdu sir govt cllg/school alli neetagi lesson madalla... Adukke yallru pravaite school ge hogthare.....govt cllg /school abhirudhi agovrgu nam desha abhirudhi agalla
@@nisarganishi6792 Good Words.
Nanu kuda sarakari school navanu
@@abhilashpanjala2350 very good.
ಕನ್ನಡ ಮೀಡಿಯಂ VS ಇಂಗ್ಲಿಷ್ ಮೀಡಿಯಂ
ಮಕ್ಕಳು ಯಾವ ಮಾದ್ಯಮ ದಲ್ಲಿ ಕಲಿಯಬೇಕು
ನಿಮ್ಮ ಅಭಿಪ್ರಾಯ ತಿಳಸಿ
ವೀಡಿಯೋ ಲಿಂಕ್ ಶೇರ್ ಮಾಡಿ
ಧನ್ಯವಾದಗಳು 😘🙏
ESCN.....
ಕನ್ನಡದಲ್ಲಿ....
Early morning with comedy
ಗುರು ನಮ್ ಹಳೆ ದಿನಗಳನ್ನೆಲ್ಲ ನೆನಸಿದಿರಿ ಕನ್ನಡ ಮಾಧ್ಯಮ ವಿದ್ಯಾರ್ಥಿ ಹೇಗೆ ಇದ್ರೋ ಅದೇ ರೀತಿ ತೋರಿಸಿರಿ ನನ್ ಹಳೆ ದಿನಗಳು ನೆನಪು ಆಯಿತು ಧನ್ಯವಾದ
Kannada
ಶಾಲೆಯಲ್ಲಿ ಹೊಡಸ್ಕೊಂಡಿದ್ದು, ಊಟದ ಸಾಲಿಗಾಗಿ ಜಗಳ, ಊಟಕ್ಕೆ ಲಿಂಬು, ಉಳಾಗಡ್ಡಿ, ಕಾರಪುಡಿ.ಇನ್ನೂ ಅನೇಕ ನೆನಪುಗಳ ಕನ್ನಡ ಶಾಲೆಯ ದಿನಗಳನ್ನು ಎಂದಿಗೂ ಮರೆಯಲೂ ಸಾಧ್ಯವಿಲ್ಲ. ಇಂತಹ ನೆನಪುಗಳನ್ನು ನೆನಪಿಸಿದ್ದಕ್ಕೆ ಧನ್ಯವಾದಗಳು @Shivaputra... Anna
ಕನ್ನಡಕೆ ಕೈ ಮುಗಿ ನಿನ್ನ ಕೈ ಕಲ್ಪ ವೃಕ್ಷವಾಗುವುದು 🌈🌈🌈🇮🇳🇮🇳🇮🇳
ಯಾರ್ ಕನ್ನಡ medium ಹೋ
ಅವರು ಒಂದು like ಮಾಡೀ
Osm
I am English medium
@@shashikalasneha7699 Ba nan shata Teri 🙄😂😂
@@manjug05 ayyo en le yalla 🤣🤣🤣🤣
@@karnatakaanonymous325 😂😂 henge navu 😂
ನಮ್ಮ ಎಲ್ಲ ಹಳೆಯ ಬಾಲ್ಯದ ನೆನಪುಗಳನ್ನು ನಿಮ್ಮ ಈ ವಿಡಿಯೋ ಮೂಲಕ ನಮಗೆ ನೀಡಿದ್ದಕ್ಕೆ ಧನ್ಯವಾದಗಳು "ಶಿವಪುತ್ರ"ಅಣ್ಣ&ನಿಮ್ಮ ತಂಡ ಇನ್ನು ಕರ್ನಾಟಕದ ತುಂಬಾ ಪ್ರಜ್ವಲಿಸಲಿ........
ಇಂತಿ ನಿಮ್ಮ ಪ್ರೀತಿಯ ಅಭಿಮಾನಿ
"ಬಸಲಿಂಗಕರಿಹುಲಿ"
ಎಲ್ಲಾ ನೆನಪಾಯಿತು ಅಣ್ಣಾ ನಮ್ಮ ಸರಕಾರಿ ಶಾಲೆ ನಮ್ಮ ಹೆಮ್ಮೆ ❤❤❤❤❤❤❤
ನಿಜವಾಗಿಯೂ ತುಂಬಾ ಸುಂದರವಾಗಿದೆ ನಿಮ್ಮ ತಂಡದ ಅಭಿನಯ..... ಇವತ್ತಿನ ವಿದ್ಯಾರ್ಥಿಗಳೀಗೆ ಇವೆಲ್ಲ ಆಟ ಗೋತ್ತೆ ಇಲ್ಲ..... ಸವಿ ಸವಿ ನೆನಪು ಸಾವಿರ ನೆನಪು
👌👌🥳🥳🙏🙏
ಸೂಪರ್
ನ್
ನಾವು ಏನಿದ್ರು ಪಕ್ಕಾ ಕನ್ನಡ ಮಿಡಿಯಂ.... ನನ್ನ ಅನುಭವದ ಬಿಸಿಯೂಟದ ನೆನಪಾಯಿತು
Golden days in our government schools Remarkable moments.😍😍 When i remember those days i felt both happy as well as sad. Happy for those days i had and sad is for i am missing those days.😭😭😭
Big fan of camera man 👌
Nanu kannada midiam nanna channel ide please nodi (sub) madi 🙏 🙏🙏
I m too big fan of cameraman
@@praveencreations5445 bro nivu namigo arava avrigo comment madiddu brother
🤗❤❤❤❤❤❤❤❤😊
Yes
ಕನ್ನಡ ಮೀಡಿಯಂ ಸ್ಕೂಲ್ ಸೂಪರ್ ನಾವು ಕರ್ನಾಟಕ ಸರ್ಕಾರ ಸ್ಕೂಲಲ್ಲಿ ಓದಿದ್ದು ಹಾ ಅನುಭವ ಎಂದೆಂದಿಗೂ ಮತ್ತೆ ಸಿಗುವುದಿಲ್ಲ ಐ ಲವ್ ಸರ್ಕಾರ ಶಾಲೆ
Nanu kannada midiam nanna channel ide please nodi (sub) madi 🙏
@@sridigitaldevaloka ok friend
@@videocreatorkumarbgk7255 thank you brother ♥️🙏
Yavauuru Rajesh
@@videocreatorkumarbgk7255 Davangere brother
ನನ್ನ ಪ್ರಾಥಮಿಕ ಶಾಲೆ ಶಿಕ್ಷಣ ನೆನಪಿಸಿದ, ಶಿವಪುತ್ರ ತಂಡಕ್ಕೆ ಧನ್ಯವಾದ.
ನಾವು ಹಿಂಗೇ ಮಜಮಾಡಿದ್ವಿ.... ತುಂಬಾ ನೆನಪಾಗುತ್ತಿದೆ... ಸರಕಾರಿ ಶಾಲೆಯ ಆ ದಿನಗಳು....
ಅಧ್ಬುತವಾಗಿ ಮಾಡಿದಿರ....
ಬಾಲ್ಯದ ನೆನಪುಗಳು ಮತ್ತೆ ನೆನಪಿಗೆ ಬಂದಂತೆ ಭಾಸವಾಯಿತು..
ಕನ್ನಡ ಶಾಲೆಯ ಮಕ್ಕಳು ಸೂಪರ್..
All ಬ್ರದರ್ಸ್ tquu❤️
ನಮ್ಮ ಕನ್ನಡ ಶಾಲೆಯ ನೆನಪು ಮರುಕಳಿಸಿದ್ದಕ್ಕೆ ❤️👍👍👍🙏🙏🙏 ❤️❤️👍
ಬಾರಿ ಪ್ರದರ್ಶನ ಇದೆ ತರ ಪ್ರದರ್ಶನ ಇಂದ ಕನ್ನಡ ಶಾಲೆಯ ಬಗ್ಗೆ ಗಮನ ಹುಟ್ಟಿಸಿ ಕನ್ನಡ ಶಾಲೆ ಬೆಳೆಸಿ❤️❤️
ಸವಿ ಸವಿ ನೆನೆಪು ಸಾವಿರ ನೆನಪು 🥳😍😍🥰 remembered all memories
Power of kannada mediom school 🙏❤️🧡✌️
ಸುಪರ್ ಅಭಿನಯ. ಎಲ್ಲರೂ ತುಂಬಾ ಚೆನ್ನಾಗಿ ಮಾಡಿದ್ದೀರಾ. ಕಿಟ್ಟಿ ಮತ್ತು ಶಿವಪುತ್ರ.
ನೀವು ನಮ್ಮ ಉತ್ತರಕರ್ನಾಟಕದ ಕನ್ನಡ ಶಾಲೆಯ ದಿನಗಳ ನೆನಪು ಮರುಕಳಿಸಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು. ನಿಮ್ಮ ಟೀಮ್ ವರ್ಕ್ ತುಂಬಾ ಚೆನ್ನಾಗಿದೆ.
ಬೈದು ಬುದ್ಧಿ ಹೇಳೋದು ಬಿಟ್ಟು ಶಬಾಷ್ ಅಂತ ಇದ್ದೀರಾ, ನಿಮ್ಮಂಥವರಿಂದ ನಮ್ಮ ಸರ್ಕಾರಿ ಶಾಲೆ ಅಭಿವೃದ್ಧಿ ಆಗ್ತಾ ಇಲ್ಲ... ಹುಚ್ಚ ನನ್ನ ಮಕ್ಕಳ... ಎಲ್ಲವನ್ನು ತಮಾಷೆಯಾಗಿ ತಗೋತೀರಾ. ನಿಮ್ಮ ಮಕ್ಕಳನ್ನು ಇಂಗ್ಲಿಷ್ ಮೀಡಿಯಂ ಸ್ಕೂಲ್ ಹಾಕ್ತಿರಾ
ನಾಡು ಜನಪದ ಹಾಡಿನ ಚಾನೆಲ ಅಲ್ವಾ...
I
@@You-dt3ou UV h CX in TX EV IP.
z
The uyyghbbc
Super 👌👌🙏😘ಕನ್ನಡವೇ ಸತ್ಯ ಕನ್ನಡವೇ ನಿತ್ಯ 💛💚😍
ಥ್ಯಾಂಕ್ಸ್ ಅಣ್ಣ ಅಭಿನಯ ಸೂಪರ್ ಸ್ಕೂಲ್ ನೆನಪು ಮತ್ತೆ ಬಂದು ಹೋದಂಗಾಯಿತು ❤️🙏🙏
ಧನ್ಯವಾದಗಳು ಪಾ ಶಿವು ಅಣ್ಣಾ ನಮ್ಮ ಬಾಲ್ಯದ ನೆನಪು ಮಾಡಿದ್ದಕ್ಕ ನಾವ್ ಯಾವತಿದ್ರು ಕನ್ನಡಾನ್ ಜೈ ಕರ್ನಾಟಕ ಮಾತೇ 🚩🚩
Power of government...💪😎... kannada mediam school was to good i will remember my school memory...TQ...❤️
ಅಣ್ಣಂದಿರಾ ವಿಡಿಯೋ ☝️ ಸೂಪರ್👌 ಯಾವತ್ತಿದ್ರು ನಮ್ಮ ಸರ್ಕಾರಿ ಶಾಲೆನೆ ಬೆಸು ನಾನು ಹೀಗ ಕನ್ನಡ ಮೀಡಿಯಂ ನಲ್ಲಿ ಓದುತ್ತಿರುಹುದು😍👍🏻👍🏻..,🔥🔥
Nanu kannada midiam nanna channel ide please nodi (sub) madi 🙏
ಓಕೆ ಬ್ರೋ🤗 ನೀವು ಕನ್ನಡ ಚಾನಲ್ಲ ಓಕೆ ಬ್ರೋ ನಾನು ನಿಮಗೆ ಸಪೋರ್ಟ್☺️ ಮಾಡ್ತಿರುತ್ತಿನಿ ಬಿಡಿ ಬ್ರೋ.😍
@@ragadappa.nragadappa9029 thankyou so much brother ❤️ nammanta esto kannada yotubers ge nimmanta supporters tumba avaska vagiddri brother thankyou so much
@@sridigitaldevaloka ಹೋಗ್ಲಿ ಬಿಡಿ ಬ್ರೋ🤗 Thanks naanu helrugu supporting ☺️ maadtahiruttini😍
@@ragadappa.nragadappa9029 🙏 brother ❤️
ನಮ್ಮ ಕನ್ನಡ ಶಾಲೆ. ನಮ್ಮ ಹೆಮ್ಮೆ. ಜೈ ಕರ್ನಾಟಕ
❤️💛 Super comedy ANNA 😂😂
❤️💛 Jai Karnataka ❤️💛
❤️💛 Jai Kannada ❤️💛
ತುಂಬಾ ಚೆನ್ನಾಗಿ ಮಾಡಿದ್ದಿರ . ಶುಭಾಶಯಗಳು ನಿಮಗೆ. ಮುಂದಿನ ನಿಮ್ಮ ಹೆಜ್ಜೆಗಳು ಇನ್ನು ಚೆನ್ನಾಗಿ ಇರಲಿ ...ಜೈ ಕರ್ನಾಟಕ .
ಅದ್ಭುತವಾದ ವಿಡಿಯೋ ಹಳೆಯ ನೆನಪುಗಳು ಮರಳಿ ನೆನಪು ಮಾಡುವಂತಹ ವಿಡಿಯೋ ಹಾಗೂ ಇದು ನಿಜವಾಗಿಯೂ ನಡೆಯುವಂತ ಘಟನೆ ಕನ್ನಡ ಮೀಡಿಯಂ ಇಂಗ್ಲಿಷ್ ಮೀಡಿಯಂಗೆ ಇರುವ ವ್ಯತ್ಯಾಸ
ಕನ್ನಡ ಮಿಡಿಯಂ ಶಾಲೆ 😍👌👌👌 ಕನ್ನಡವೇ ಸತ್ಯ ಕನ್ನಡವೇ ನಿತ್ಯ...
ನಾನು ಸಹ ಕನ್ನಡ ಶಾಲೆಯಲ್ಲೆ ಓದಿರೊದು😍😍
ಚೀಣಿ ಆಟ ಬಗುರಿ ಆಟ ಸಕ್ಕತ್ ಆಗಿತ್ತು
Old is gold ಸರಕಾರಿ ಶಾಲೆ my ಪೆವ್ರೆಟ್ ಸ್ಕೂಲ್ ಸಕ್ಕತ್ ಆಗಿತ್ತು ವಿಡಿಯೋ 👍👍👍❤❤🙂🙂🙂 ಶೀವುಪುತ್ರ ಅಣ್ಣಯ್ಯ ಸೂಪರ್
Nanu kannada midiam nanna channel ide please nodi (sub) madi 🙏 🙏🙏
ಒಂದು ಒಳ್ಳೆಯ ಅದ್ಭುತ ಕಲೆ ಹಾಗೂ ಬಾಲ್ಯದ ಆಟ ಪಾಠ ಮರು ನೆನಪು ನೀಡಿದ್ದಕ್ಕೆ ... ಧನ್ಯವಾದಗಳು
ಕನ್ನಡ ಉಳಿಸಿ ಕನ್ನಡ ಬೆಳೆಸಿ jai karnataka and super comedy
ನನ್ನ high school ನೆನಪುನ್ನು ಮರುಕಳಿಸಿದಕ್ಕಾಗಿ ನಿಮಗೆ ತುಂಬಾ ತುಂಬಾ ಧನ್ಯವಾದಗಳು.... specially shivputra anna ಯಾಕೆ ಅಂದ್ರೆ ಅವರ ವಾರಿ ನೋಟ ಬಾರಿ ಮಸ್ತ್ ಐತಿ...😍
ಯಲ್ಲರು ತುಂಬಾ ಚೆನ್ನಾಗಿ ಮಾಡಿದ್ದೀರಿ Fantastic Video 🙏🙏🙏🙏👍👍
🔥💕 ಸೂಪರ್ ಸರ್ 💯👌🔥🔥 ಪಕ್ಕ ಬಿಜಾಪುರ್ ಭಾಷೆ ಸೂಪರ್👌👌
Neelappa Madhubala❤❤❤😂😊 9:43
Gornment School is Best❤️
Oilnd
Government spelling op
Houdu anna but nanu english medium
@@basavarajreddy4932 llhb
ಕನ್ನಡ ಸಾಲಿ ಬಾಳ್ ಚಂದ ತೋರಿಸಿ ರಪ್ಪ ಹಳಿ ನೆನಪ ಎಲ್ಲಾ ಒಂದು ಸಲ ಕಂಡ ಬಂದಂಗಾಯ್ತು , ಊಟ ಶೆಂಗದ್ ಹಿಂಡಿ, ಉಳ್ಳಾಗಡ್ಡಿ , ಉಪ್ಪಿನಕಾಯಿ ಸೂಪರ್ ನಾವು ಹಂಗ ಮಾಡ್ತಿದ್ವಿ ..., 👌🤟😝😍🥰
ನಿಮ್ಮ team ತುಂಬಾ ಚನ್ನಾಗಿದೆ. ನೀವು ಹೀಗೆ ಇರ್ರಿ ಹೀಗೇ ಕಾಮಿಡಿ ಮಾಡಿ ನಗಸ್ತಾ ಇರ್ರಿ ಬ್ರದರ್ಸ್ ನೀವು. ನಿಮಗೆ ಆ ದೇವರು ಒಳ್ಳೆಯದು ಮಾಡಲಿ ಇನ್ನಷ್ಟು ಶಕ್ತಿ ಕೊಡಲಿ.
ಸೂಪರ್ ಅಣ್ಣ ಇಂದಿಂದೆಲ್ಲ ನೆನಪು ಬಂತು 😴🔥🔥🔥❤️❤️❤️
ತುಂಬಾ ಇಷ್ಟ ಆಯ್ತು ಶಿವು ಅಣ್ಣ ನಾವು ಶಾಲೆಯಲ್ಲಿ ಇದ್ದಗ ಊಟ ಸಮಯದಲ್ಲಿ 1 ರೂಪಯಿ ಗೆ ಚಿಪ್ಸ ಸಿಗುತಿತ್ತು ಎಷ್ಟು ಚೆನ್ನಾಗಿ ಇತು ಅದ್ರೆ😍😍😍😍 ನೀವು ನಮ್ಮ ಶಾಲಾ ದಿನಗಳನ್ನು ನೆನೆಪು ಮಾಡಿದ್ದಿರ ತು೦ಬಾ ಧನ್ಯವಾದಗಳು....
..
ಕನ್ನಡಿಗರ ಗ್ರಾಮೀಣ ಪ್ರತಿಭೆ ಅದ್ಭುತ
ನಮ್ಮ ಹಳೆಯ ಶಾಲೆಯ ದಿನಚರಿಗಳು,ಚಾಸ್ಟೆಗಳು, ನೆನೆಪು ಆದವು ಅಣ್ಣ.... ಧನ್ಯವಾದಗಳು ನಿಮಗೆ
ಕನ್ನಡಕ್ಕೆ ಕೈ ಮುಗಿ ನಿನ್ನ ಕೈ ಕಲ್ಪವೃಕ್ಷವಾಗುವುದು🇮🇳🇮🇳🇮🇳🇮🇳
ನಮ್ಮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಾಮಿಡಿ ತುಂಬಾನೇ ಇಷ್ಟ ಆಯ್ತು
Nanu kannada midiam nanna channel ide please nodi (sub) madi 🙏 🙏🙏
@@sridigitaldevaloka haa anna
ಸೂಪರ್ ಅನ್ನ 👌👌❤❤
👇👇👇
ನಿಮ್ದೂ ಬಾಗೇವಾಡಿ
🙏🙏
ನಮ್ದೂ ಮುದ್ದೇಬಿಹಾಳ 🙏🙏🙏
Nanu kannada midiam nanna channel ide please nodi (sub) madi 🙏
Namdu muddebihal
ಹಳೆಯ ನೆನಪುಗಳನ್ನು ಮರಳಿ ನೆನಪು ಮಾಡಿದ್ದಕ್ಕೆ ಧನ್ಯವಾದಗಳು ನಿಮ್ಮ ಟೀಮ್ ಗೆ
Government school is 100%best😍😻Nanige primer school full memories 😭😭😭
😍😍❤️❤️😘😘😘
😂😂😂😂
ಸೂಪರ್ ಅಣ್ಣ 😂😂 ನಮ್ಮ ಸರ್ಕಾರಿ ಶಾಲೆ ನಮ್ಮ ಹೆಮ್ಮೆ
ಆ ದಿನಗಳು ಸುಪರ್ .. ನಮದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಟುಮಚಗಿ... @ ಗದಗ 🥰🥰🥰🥰🥰🥰🥰💞💞😍😍😘😘✌✌🤟🤟👌👌👌👌👌
ನಾನು ಯಾವಾಗಲೂ ಕನ್ನಡಾ ಮಾದ್ಯಮಕ್ಕೆ ಬೆಂಬಲ ಸೂಚಿಸುತ್ತೇನೆ
ಜೈ ಕರ್ನಾಟಕ ಮಾತೆ
Nanu kannada midiam nanna channel ide please nodi (sub) madi 🙏 🙏🙏
ಕ್ಯಾಮೆರಾ ಮ್ಯಾನ್ ಯಾರು ಗುರು 🤙🔥👌
ಕನ್ನಡ ಶಾಲೆ ಮತ್ತು ಇಂಗ್ಲಿಷ್ ಶಾಲೆ ಕಾಮಿಡಿ ತುಂಬಾ ಚನ್ನಾಗಿತ್ತು
ಆದ್ರೆ ಈನು ಚನ್ನಾಗಿ ಮಾಡಬಹುದಿತ್ತು
ಈದನ್ನು ಕಾಮಿಡಿಯಾಗಿ
ಯಲ್ಲರು ಚನ್ನಾಗಿ ಯಾಕ್ಟಿಂಗ್ ಮಾಡಿದಾರೆ
S ಅಣ್ಣಾ
ಶಿವು ಪುತ್ರ ಅಣ್ಣ ನಿನ್ನ ಕಾಮಿಡಿ ಸೂಪರ್ ಆಯಿತಿ ನಮ್ಮ govt. school ನೆನಪಿಗೆ ಬಂತು 😭
ನಾನು ನಿಮ್ಮ ಅಭಿಮಾನಿ ,ನನ್ನ ಬಾಲ್ಯದ ಜೀವನ ನೆನಪಿಸಿದಕ್ಕೆ ಧನ್ಯವಾದಗಳು,
Lot of love from shivmogga
Dove Rani
Ya i am from Shimoga
Matte nivu ಊಟಕ್ಕೆ ಫರತ ತಂದಿದ್ದು comedy bro 😂😂😂💐💐👍👍🔥🔥🔥
ನಾವು ಹೀಗೆ ಕಾರ ಉಪ್ಪಿನಕಾಯಿ ತೊಗೊಂಡು ಹೋಗ್ತಾ ಇದ್ದೀವಿ ತುಂಬಾ ಧನ್ಯವಾದಗಳು ಹಳೆ ನೆನಪು ಮರಕಲಿಸಿದಕ್ಕೆ
Super Anna ನಿಮ್ಮ ಈ ವಿಡಿಯೋ ನೋಡಿದಾಗ ಒಂದು ಕ್ಷಣ ನಮ್ಮ ಬಾಲ್ಯದಲ್ಲಿ ಅನುಭವಿಸಿದ ಸರ್ಕಾರಿ ಶಾಲೆಯ ದಿನಗಳು ನೆನಪದವು 😔😍 keep going Brother👍
ನಿಮ ದೊಡ್ಡ ಅಭಿಮಾನಿ ಅಣ್ಣ 😍😘
Nanu kannada midiam nanna channel ide please nodi (sub) madi 🙏
ಸೂಪರ್ brother ಮಸ್ತ್ 😂😂 ನಾನು ಗೋವರ್ನಮೆಂಟ್ ಸ್ಕೂಲ್ನಲ್ಲೆ ಓದಿದ್ದು ಅಣ್ಣ ತುಂಬಾ ತುಂಬಾ ಚನ್ನಾಗಿದೆ ನಂಗಂತೂ ತುಂಬಾ ಇಷ್ಟ ಆಯ್ತು
ಸೂಪರ್ ವಿಡಿಯೋ ಅಣ್ಣ
ನಮ್ಮ ಬಾಲ್ಯದಲ್ಲಿ ಇದೆ ರೀತಿ ನಾವು ಶಿಕ್ಷಣ ಪಡೆದಿದ್ದೆವೆ ನಮ್ಮ ಸರ್ಕಾರಿ ಶಾಲೆ ನಮ್ಮ ಹೆಮ್ಮೆ ,,,,,
Super
ಹಳೆ ನೆನಪು ತರಿಸಿ ಬಿಟ್ರೆಲ್ಲ ಅಣ್ಣ ❤️🙏
U guys reminds me of my school day keep. Rocking especially the team of kannada medium school loved it 😍🔥🔥🔥🔥❤️
14:05...Super entry....awesome bro
It is true.. Its happened in my school days. I miss that days really missing that Kannada school nd that frds 😇😍😊
E saari different agi tandiri tumba changide❤️❤️❤️🔥🔥🔥🔥🎉🎉🎉🎉🎉
Nanu kannada midiam nanna channel ide please nodi (sub) madi 🙏 🙏🙏
Ok Rajesh bro❤️❤️👍👍
ಅಣ್ತಮ್ಮದಿರೆ ಸಾಲ್ಯಾಗ ಹುಡಗ್ಯಾರ್ ಇದ್ದಿದರೆ ಸ್ವಲ್ಪ ಚೆನಾಗ್ ಇರ್ತಿತ್ತು
All the best👍🙏
ನಿಮ್ಮ ಈ ಒಗ್ಗಟ್ಟು ಹೀಗೆ ಇರ್ಲಿ
ನಾವು ಕನ್ನಡ ಶಾಲೆ ಅಲ್ಲಿ ಮಾಡಿದ ಎಲ್ಲ ಚಟುವಟಿಕೆಗಳನ್ನು ನೆನಪು ಮಾಡಿಸಿದಕೆ ನಿಮಗೆ ಕೋಟಿ ಕೋಟಿ ಧನ್ಯವಾದಗಳು..................💐💐
ನಮ್ ಕನ್ನಡ ಮಿಡೆಯ್ಮ್ no1😍🙏
ಕನ್ನಡ ಮೀಡಿಯಂ ಶಾಲೆಯ ಮಕ್ಕಳು ನಿಜ್ವಗ್ಲೂ ಸೂಪರ್.. 😍😍😍
ಸೂಪರ್ ನಟನೆ 😎😎😍😍😍
Super ನನಗೆ ಹಳೆಯ ನೆನಪು ಬಂತು 🙏🙏🙏🙏🙏🙏
ಹಳೆ ನೆನಪುಗಳು ಮತ್ತೆ ಮರುಕಳಿಸಿದವು ಅಣ್ಣ ಸೂಪರ್ tq ಅಣ್ಣ
ಅಣ್ಣ ನಿಜವಾಗಿಯೂ ನನ್ನ ಶಾಲೆಯ ದಿನಗಳು ನೆನಪಾಗುತ್ತವೆ
❤❤❤ಜೈ ಕನ್ನಡ ಮೀಡಿಯಂ❤❤❤
Nanu kannada midiam nanna channel ide please nodi (sub) madi 🙏
Anna ellru chanagi madidira super cute brothers
@@arthijagadhish4810 idu nam channal nodamma subscribe agamma ❤️
Upcoming film stars 💥🌟⭐💫💫💫
ಬಹಳ ನೈಜತೆಯಿಂದ ತೋರ್ಪಡಿಸಿದ್ದೀರಿ ಅಣ್ಣಯ್ಯ
ಸೂಪರ್..
ಮತ್ತೆ ಹಳೆಯ ನೆನಪುಗಳನ್ನ ಮರುಕಳಿಸಿದ್ದರಿ
Government school are the best ☺️
Jai kannadambe ❤️
ಸೇಮ್ ಟು ಸೇಮ್ ನಾವು ಪ್ರೈಮರಿ ಸ್ಕೂಲ್ ನಲ್ಲಿ ಇದ್ದಾಗ ಹೀಗೆ ಮಾಡಿದ್ವಿ bro
Nanu kannada midiam nanna channel ide please nodi (sub) madi 🙏 🙏🙏
ಕನ್ನಡ ಜೈ ಕನ್ನಡ ❤❤
Nanu kannada midiam nanna channel ide please nodi (sub) madi 🙏
Student Life is golden life
Really it's fantastic and it was remembered my high school time .
Nimma parishramakke dhanyavada Anna🙏🙏🙏🙏🙏❤️❤️❤️❤️❤️
ಶಿವು ಅಣ್ಣ ನಮಗ ನಮ್ಮ ಬಾಲ್ಯದ ನೆನಪುಗಳು ಮರುಕಳಿಸಿದವು
Nanu kannada midiam nanna channel ide please nodi (sub) madi 🙏
Tq u for remembering our childhood ☺☺☺☺☺
ಸುಪರ್ ರೀ ಅಣ್ಣನ ತಂಡಕ್ಕೆ ಉತ್ತಮ ಪ್ರದರ್ಶನ ನೀಡಿ ಸೈ ಎನ್ನುವಂತೆ ಈ ರೀತಿ ಹೆಚ್ಚಿನ ವೀಡಿಯೊ ಚಿತ್ರೀಕರಣ ನಡೆಯಲಿ ಜೈ ಕರ್ನಾಟಕ ಜೈ ಕನ್ನಡ
awsome govrnmet school memories...ಮತ್ತೆ ನೆನಪು ಆಯತು ನಮ್ಮ ಶಾಲೆ ಜೀವನ..thanks to all
Super video bro...I have memoriesed all my govt school and childhood days....tq u....so much.....and...lunch time is also..same my school days..😄
Same Memories with my Frds🖤🥰😍
ಅಂತೂ ಇಂತೂ ಸ್ಕೂಲ್ ಬಾಡಿಗೆ ಸಿಕ್ತಿಲ್ಲಾ all the best 👍👍👍
ಕನ್ನಡ ಸೂಪರ್ ಶಾಲೆ
ಜೈ ಕನ್ನಡ 🙏🙏🙏
ಜೈ ಉತ್ತರ ಕರ್ನಾಟಕ 👍🔥👍👍👍👍👍👍👍👍👍👍👍🙏👍🔥🎂 🙏🙏🙏🙏🙏🙏🙏🙏🙏
Nanu kannada midiam nanna channel ide please nodi (sub) madi 🙏 🙏🙏
Tp BRo 🤝💓