ಓಂ ಕೃಷ್ಣಾಯ ವಾಸು ದೆವಾಯ ಹರಯೇ ಪರಮಾತ್ಮನೇ, ಪ್ರಣತಃ ಕ್ಲೇಶಣಾಶಾಯ ಗೋವಿಂದಾಯ ನಮೋ ನಮಃ ❤🙏⛳ದಯವಿಟ್ಟು ಯಾರು ತಪ್ಪು ತಿಳಿಯಬೇಡಿ ಗುರುಗಳೇ ನಿಮ್ಮನ್ನ ಅಣ್ಣಾ ಎಂದು ಕರೀತೀನಿ ತಪ್ಪಿದ್ರೆ ಕ್ಷಮಿಸಿ. 😭 ಅಣ್ಣಾ ನಾನು ಒಬ್ರನ್ನ ತುಂಬಾ ನಂಬಿದ್ದೆ ಆದ್ರೆ ಅವ್ರು ಬೇರೊಬ್ಬ ಸಿಕ್ಕ ಅಂತ ಅವನ ಬಗ್ಗೆ ನನಗೆ ತುಂಬಾ ಚೆನ್ನಾಗಿ ಗೊತ್ತ ಇದ್ದು ಅದ್ಕೆ ಬೇಡ ಸರಿ ಅಲ್ಲ ಅವನು ನಿನ್ನ ಜೊತೆ ಮಾತಾಡೋ ಉದ್ದೇಶವೇ ಬೇರೆ ಎಷ್ಟೇ ತಿಳಿಸಿ ಹೇಳಿದರು ಕೂಡ ಅವರಿಗೆ ಅವನ ಮೇಲೆಯೇ ನಂಬಿಕೆ ಜಾಸ್ತಿ ಅಂತೆ ನೀ ನನಗ್ ಏನು ಹೇಳಬೇಡ ಕೇಳಬೇಡ ಅಂತ ದ್ವೇಷಿಸುತ್ತಿದ್ದಾರೆ ಅವನಿಂದ ಮೋಸ ಹೋಗದಿರಲಿ ಎಂದು ಹೇಳಿದರೆ irritate agatt ಅಂತೆ ಹೇಳಿ ಇದ್ರಲ್ಲಿ ಯಾರದು ತಪ್ಪು ಅಂತ ಅವರ ಮೇಲೆ ನಂಬಿಕೆ ಇಟ್ಟಿದ್ದಾ ಪ್ರೀತಿ ಹಾಗೂ ಕಾಳಜಿ ತೋರಿಸಿದ್ದ ಹೇಳಿ ಪ್ರತಿ ಕ್ಷಣವೂ ಅವರ ಜೊತೆ ಕಳೆದ ಸಮಯ ಕಾಡ್ತಾ ಇದೆ ನಾನು ಸತ್ಯದ ಹಾದಿಯಲ್ಲಿ ನಡೀತಾ ಇದೀನಿ ಶ್ರೀ ಕೃಷ್ಣ ಪರಮಾತ್ಮ ನೀನೇ ನನಗೆ ದಾರಿ ತೋರಿಸು 🙏⛳ಕೃಷ್ಣಂ ವಂದೇ ಜಗದ್ಗುರುo
Namaste guruji 🙏🙏🌹🌹🌺🌺
ನಮಸ್ತೆ ಗುರೂಜಿ,🎉 ಶುಭರಾತ್ರಿ
ಧನ್ಯವಾದ ಗುರುದೇವ ಹರೇ ಕೃಷ್ಣ 🙏🙏🙏💐💐
ಹರೇ ಕೃಷ್ಣ 🌻🙏
Om nama shivya
ಓಂ ಕೃಷ್ಣಾಯ ವಾಸು ದೆವಾಯ ಹರಯೇ ಪರಮಾತ್ಮನೇ, ಪ್ರಣತಃ ಕ್ಲೇಶಣಾಶಾಯ ಗೋವಿಂದಾಯ ನಮೋ ನಮಃ ❤🙏⛳ದಯವಿಟ್ಟು ಯಾರು ತಪ್ಪು ತಿಳಿಯಬೇಡಿ ಗುರುಗಳೇ ನಿಮ್ಮನ್ನ ಅಣ್ಣಾ ಎಂದು ಕರೀತೀನಿ ತಪ್ಪಿದ್ರೆ ಕ್ಷಮಿಸಿ. 😭 ಅಣ್ಣಾ ನಾನು ಒಬ್ರನ್ನ ತುಂಬಾ ನಂಬಿದ್ದೆ ಆದ್ರೆ ಅವ್ರು ಬೇರೊಬ್ಬ ಸಿಕ್ಕ ಅಂತ ಅವನ ಬಗ್ಗೆ ನನಗೆ ತುಂಬಾ ಚೆನ್ನಾಗಿ ಗೊತ್ತ ಇದ್ದು ಅದ್ಕೆ ಬೇಡ ಸರಿ ಅಲ್ಲ ಅವನು ನಿನ್ನ ಜೊತೆ ಮಾತಾಡೋ ಉದ್ದೇಶವೇ ಬೇರೆ ಎಷ್ಟೇ ತಿಳಿಸಿ ಹೇಳಿದರು ಕೂಡ ಅವರಿಗೆ ಅವನ ಮೇಲೆಯೇ ನಂಬಿಕೆ ಜಾಸ್ತಿ ಅಂತೆ ನೀ ನನಗ್ ಏನು ಹೇಳಬೇಡ ಕೇಳಬೇಡ ಅಂತ ದ್ವೇಷಿಸುತ್ತಿದ್ದಾರೆ ಅವನಿಂದ ಮೋಸ ಹೋಗದಿರಲಿ ಎಂದು ಹೇಳಿದರೆ irritate agatt ಅಂತೆ ಹೇಳಿ ಇದ್ರಲ್ಲಿ ಯಾರದು ತಪ್ಪು ಅಂತ ಅವರ ಮೇಲೆ ನಂಬಿಕೆ ಇಟ್ಟಿದ್ದಾ ಪ್ರೀತಿ ಹಾಗೂ ಕಾಳಜಿ ತೋರಿಸಿದ್ದ ಹೇಳಿ ಪ್ರತಿ ಕ್ಷಣವೂ ಅವರ ಜೊತೆ ಕಳೆದ ಸಮಯ ಕಾಡ್ತಾ ಇದೆ ನಾನು ಸತ್ಯದ ಹಾದಿಯಲ್ಲಿ ನಡೀತಾ ಇದೀನಿ ಶ್ರೀ ಕೃಷ್ಣ ಪರಮಾತ್ಮ ನೀನೇ ನನಗೆ ದಾರಿ ತೋರಿಸು 🙏⛳ಕೃಷ್ಣಂ ವಂದೇ ಜಗದ್ಗುರುo
Namaste guruji 🙏🙏🙏🙏
🙏🙏
Subhodaya sir 🙏🙏🙏🙏👌👌❤️
🙏🙏🙏🙏🙏🙏🙏🙏
💞 🙏🙏🙏🙏🙏
🙏🪷🍎
Sir nim jote matadabeku andre hege contact madadu
Sri govindaya namaha
🙏🙏