ಚಿಲಿಮಿಲಿ ಎಂದೋದುವ ಗಿಳಿಗಳಿರಾ, ನೀವು ಕಾಣಿರೇ, ನೀವು ಕಾಣಿರೇ | ಅಕ್ಕಮಹಾದೇವಿಯವರ ವಚನ | Vachana Vaahini

แชร์
ฝัง
  • เผยแพร่เมื่อ 6 ก.พ. 2025
  • ಅಕ್ಕಮಹಾದೇವಿಯವರ ವಚನ ಮತ್ತು ಭಾವಾರ್ಥ
    ಚಿಲಿಮಿಲಿ ಎಂದೋದುವ ಗಿಳಿಗಳಿರಾ,
    ನೀವು ಕಾಣಿರೇ, ನೀವು ಕಾಣಿರೇ!
    ಸರವೆತ್ತಿ ಪಾಡುವ ಕೋಗಿಲೆಗಳಿರಾ,
    ನೀವು ಕಾಣಿರೇ, ನೀವು ಕಾಣಿರೇ!!
    ಎರಗಿ ಬಂದಾಡುವ ದುಂಬಿಗಳಿರಾ,
    ನೀವು ಕಾಣಿರೇ, ನೀವು ಕಾಣಿರೇ!
    ಕೊಳನ ತಡಿಯೊಳಾಡುವ ಹಂಸಗಳಿರಾ,
    ನೀವು ಕಾಣಿರೇ, ನೀವು ಕಾಣಿರೇ!!
    ಗಿರಿಗಹ್ವರದೊಳಾಡುವ ನವಿಲುಗಳಿರಾ,
    ನೀವು ಕಾಣಿರೇ, ನೀವು ಕಾಣಿರೇ!
    ಚನ್ನಮಲ್ಲಿಕಾರ್ಜುನನೆಲ್ಲಿಹನೆಂಬುದ
    ನೀವು ಹೇಳಿರೇ, ನೀವು ಹೇಳಿರೆ!!
    ತರಂಗಿಣಿ : • ತರಂಗಿಣಿ | ಅಕ್ಕಮಹಾದೇವಿಯ...
    ಲಿಂಗಾಯತ ಧರ್ಮಗುರು ಬಸವಣ್ಣನವರು : • ಲಿಂಗಾಯತ ಧರ್ಮಗುರು ಬಸವಣ್...
    ಶರಣ ಅಗ್ಘವಣಿ ಹಂಪಯ್ಯ : • ಅಗ್ಘವಣಿ ಹಂಪಯ್ಯನವರ ವಚನಗ...
    ಅಲ್ಲಮ ಪ್ರಭುದೇವರ ವಚನ ಮತ್ತು ಭಾವಾರ್ಥ : • ಅಲ್ಲಮ ಪ್ರಭುದೇವರ ವಚನಗಳು...
    ಬಸವಣ್ಣನವರ ವಚನ ಮತ್ತು ಭಾವಾರ್ಥ : • ಜಗಜ್ಯೋತಿ ಬಸವಣ್ಣನವರ ವಚನ...
    #kannadaspeech #pravachana #genderequality #leadership #vachana #basavanna #lifestory #vachanagalu #basava #songs #basavesha #kathegalu #vachanagalu #basaveshwara #sharane #vachanakaara #shiva #bhaktha #akka #akkamahadevi #vachanavaahini #vaahini #youtube #youtuber #youtubeshorts #vachanavaachana

ความคิดเห็น • 3