Hii sis Namge open elective subject alli 2 questions kottidare each carries 5 marks Total 10 marks ide assignment ge Yerdu questions ge separate front sheet hakbeka atva onde hakbekaa sis Plzz heli
@@gajendrakn5589 ಏನೂ ಚಿಂತೆ ಮಾಡ್ಬೇಡಿ..... 2 ಪ್ರಶ್ನೆ ಗೆ ಉತ್ತರ ಬರೆತ್ತ ಹೋಗಿ ಅಷ್ಟೇ... ಪೇಜ್ ಫುಲ್ ಮಾಡಿ... ಗೂಗಲ್ ಅಲ್ಲಿ ಪ್ರಶ್ನೆ ಹಾಕಿ ಉತ್ತರ ಕೊಡತಾದೆ ಅದನ್ನೇ ಬರೀತಾ ಹೋಗಿ ಅಷ್ಟೇ
Hii sis
Namge open elective subject alli 2 questions kottidare each carries 5 marks
Total 10 marks ide assignment ge
Yerdu questions ge separate front sheet hakbeka atva onde hakbekaa sis
Plzz heli
@@Harshitha_R_818 ಒಂದೇ front sheet ಸಾಕು 2 question ಗೆ ಉತ್ತರ ಬರೀರಿ
@@BAsubjectclass thank you sis
ಮೇಡಂ ಪಿಡಿಎಫ್ haki... ಅದ್ನೆ ಅಪ್ಲೋಡ್ ಮಾಡ್ತಿವಿ
@@jaishriRam14D ಇಲ್ಲ ಹಾಗೆಲ್ಲ ಮಾಡುವ ಹಾಗಿಲ್ಲ.....
Sir avr help madidre NIV avrne kelodha 😂
@@shilpadhanya6807 matte yar ಬರೀತಾರೆ ಅಂತಾ....ಎಲ್ರೂ ಹಂಗೆ ಮಾಡ್ತಾರೆ ಈಗ
@@BAsubjectclass ಮೇಡಂ ನನಗೆ assaignment ಬರಿಯೋದರ ಬಗ್ಗೆ ಸ್ವಲ್ಪನೂ ಗೊತ್ತಿಲ್ಲ ದಯವಿಟ್ಟು ಒಂದು ಮಾದರಿ assaignment ಫೋಟೋಗಳನ್ನು community post ನಲ್ಲಿ ಹಾಕಿ 🙏🙏
@@gajendrakn5589 ಏನೂ ಚಿಂತೆ ಮಾಡ್ಬೇಡಿ..... 2 ಪ್ರಶ್ನೆ ಗೆ ಉತ್ತರ ಬರೆತ್ತ ಹೋಗಿ ಅಷ್ಟೇ... ಪೇಜ್ ಫುಲ್ ಮಾಡಿ... ಗೂಗಲ್ ಅಲ್ಲಿ ಪ್ರಶ್ನೆ ಹಾಕಿ ಉತ್ತರ ಕೊಡತಾದೆ ಅದನ್ನೇ ಬರೀತಾ ಹೋಗಿ ಅಷ್ಟೇ
Saparate bainding madangilla alva madam 1 ne hatha 2 ne hantha kottodre madbeku alva
@@pragu9126 ಬೈಂಡಿಂಗ್ ಎಲ್ಲಾ ಬೇಡ.... ಈಗ pdf ಮಾಡಿ ksou ಫ್ಲಾಟ್ ಫಾರಂ ಅಲ್ಲಿ ಅಪ್ಲೋಡ್ ಮಾಡ್ಲಿಕೆ
Madam namge 1 st and 2 nd hantha kottilla madam dairect 3 qutions kottidare 2 qution ge ansr madi andidare 1st and 2 nd qution haki ansr baribahuda madam plz heli madam
@@pragu9126 ಹಾಗೆ ಕೊಟ್ರೆ 2 ಪ್ರಶ್ನೆ ತೆಕೊಳ್ಳಿ ಯಾವುದಾದರೂ ಆಗತ್ತೆ ಆದರೆ 2 ಕ್ಕೆ ಉತ್ತರ ಬರೆಯಿರಿ
2 ಬರೀಲೇ ಬೇಕು.....