ॐ ಈ ಹಾಡಿನಲ್ಲಿ ನಮ್ಮ ಕರ್ನಾಟಕದ ಎಲ್ಲಾ ಪ್ರದೇಶಗಳ ಹೋಲಿಕೆ ತುಂಬಾ ಚೆನ್ನಾಗಿದೆ ಬೆಳಗಾವಿ ಮತ್ತು ಬೆಂಗಳೂರು ಎರಡು ಪ್ರದೇಶಗಳಲ್ಲಿ ವಿಧಾನಸಭೆಯ ಅಧಿವೇಶನ. ನಡೆಯುತ್ತದೆ. ಪೈಲ್ವಾನರು ಮತ್ತು ಇತರ ಆಟಗಾರರು ಇವೆರಡು ಪ್ರದೇಶಗಳಿಂದ ಬರುತ್ತಾರೆ. ಹುಬ್ಬಳ್ಳಿಯು ಹೂಬಳ್ಳಿ ಭದ್ರಾವತಿ ಕಬ್ಬಿಣದ ಊರು. ಗದಗು ಮತ್ತು ಮೈಸೂರು ಕವಿಗಳ ಊರು ಗುಡಿಗೇರಿಯಲ್ಲಿ ರಾಷ್ಟ್ರ ಧ್ವಜ ನೇಯಲ್ಪಡುತ್ತದೆ. ಮಡಿಕೇರಿ ವೀರ ಕಲಿಗಳ ತವರೂರು ಮೈಸೂರು ಎಂದರೆ ಸಂಸ್ಕೃತಿ ಮಂಗಳೂರು ಎಂದರೆ ಪ್ರಕೃತಿ 👌👌👌🔥🚩🙏🙏🙏
Just like the "Statue of Unity", this song is the "Song of Unity of Kannadigas". ಸಾವಿರ ಹೂವ ಎದೆಹನಿಬೇಕು ಜೇನಿನಗೂಡಾಗಲೂ ಸಾವಿರ ಭಾವ ಸಂಧಿಸಬೇಕು ಕನ್ನಡ ನಾಡಾಗಲು Such meaningful lyrics. Proud to be a Kannadiga. From Dharwad. Karnataka-One state, Many worlds..
01:54 : ಸಾವಿರ ಹೂವ ಎದೆಹನಿ ಬೇಕು ಜೇನಿನ ಗೂಡಾಗಲು ಸಾವಿರ ಭಾವ ಸಂಧಿಸಬೇಕು ಕನ್ನಡ ನಾಡಾಗಲು ನಾದಬ್ರಹ್ಮ ಹಂಸಲೇಖ ಅವರ ಕಾವ್ಯ ಹಾಗೂ ಸಂಗೀತ ಚಾತುರ್ಯಕ್ಕೆ ಶತಕೋಟಿ ನಮನ !! ❤️❤️❤️❤ ಕೆಳಗಿನ ಅಭಿಪ್ರಾಯಗಳನ್ನು ಪುನರಾವರ್ತಿಸಿದ್ದರೆ ಕ್ಷಮೆ ಇರಲಿ.....
*ಹೌದು ಮೇಡಂ ಈ ಹಾಡು ಎಷ್ಟು ಬಾರಿ ಕೇಳಿದರು ಮತ್ತೆ ಮತ್ತೆ ಕೇಳಬೇಕು ಅನಿಸುತ್ತದೆ. ನಮ್ಮ ಮಾತೃಭಾಷೆ ಮರಾಠಿ ನನಗೆ ನಮ್ಮ ಮಾತೃಭಾಷೆಗಿಂತಲೂ ಕನ್ನಡ ಭಾಷೆಯ ಮೇಲೆ ಹೆಚ್ಚು ಅಭಿಮಾನ. ಕನ್ನಡ ಭಾಷೆ ಹಾಗೂ ಕನ್ನಡ ಲಿಪಿ ಇರುವ ಹಾಗೆ ಈ ಜಗತ್ತಿನಲ್ಲಿ ಬೇರೆ ಯಾವ ಭಾಷೆಗಳು ಇಲ್ಲ "ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ"*
If People of Karnataka follow this *Spirit of Diversity* & Unity in this Song.. Then Nobody can divide Karnataka.. Respect All cultures and Languages in karnataka.. A big Fan Of Vishnu sir from Childhood
ಎಷ್ಟು ಸೊಗಸಾದ ಸಾಹಿತ್ಯ ಎಷ್ಟು ಇಂಪಾದ ಸಂಗೀತ 🎹🎷 ಕೇಳುತ್ತಿದ್ದರೆ ಮನಸ್ಸು ಒಂದು ಕ್ಷಣ ಪುಳಕಿತವಾಗುತ್ತದೆ. ನಮ್ಮ ನಾಡಿನ ಬಗ್ಗೆ ಅಭಿಮಾನ ಪ್ರೀತಿಯುಳ್ಳವರು ಈ ಹಾಡಿಗೆ ಮನಸೋಲುತ್ತಾರೆ.. ಇಂತಹ ಹಾಡುಗಳು ನಮ್ಮ ನಾಡಿನ ಸಂಸ್ಕ್ರತಿ ಹಿರಿಮೆ ಮತ್ತು ಘನತೆಯನ್ನು ಸಾರುತ್ತವೆ ಕನ್ನಡಿಗರಾಗಿದ್ದಕ್ಕೆ ಹೆಮ್ಮೆಯೆನಿಸುತ್ತದೆ❤❤
Such meaningful song written by Hamsalekha and such excellent singing by SPB Sir, One of India's most handsome hero Vishnu Sir bringing song alive on screen.....this is evergreen song!
@@srinivasv3869 ಹಳ್ಳಿಗಳಲ್ಲಿ ಅಜ್ಜ,ತಾತ ಅನ್ನೋರನ್ನು ಮಕ್ಕಳು ಪ್ರೀತಿಯಿಂದ ಏಕವಚನದಲ್ಲಿಯೇ ಕರೆಯುತ್ತಾರೆ, ಆಗೆಂದಾಕ್ಷಣ ಮಕ್ಕಳಿಗೆ ಆ ಅಜ್ಜನ ಮೇಲೆ ಗೌರವ ಪ್ರೀತಿ ಇಲ್ಲ ಅನ್ನೋದಿಕ್ಕೆ ಆಗುತ್ತಾ. ಹಂಸಲೇಖನ ವಿಚಾರವೂ ಹಾಗೇ, ಅವ್ನು ನಮ್ಮ ನಾಡೋಜ.
Such a Fantastic and Super song ..... Dear music Composers "Hats off"...."UNITY IN DIVERSITY".....".NAMMA KARNATAKA NAMMA HEMME".❤❤❤❤....🎉🎉🎉🎉By the way Anybody In june 2024.❤❤
ಸಾವಿರ ಹೂವ ಎದೆ ಹನಿಬೆಕು ಜೇನಿನ ಗೂಡಾಗಲು ಸಾವಿರ ಭಾವ ಸಂದಿಸಬೇಕು ಕನ್ನಡ ನಾಡಾಗಲು ನೊಟಿನಲ್ಲಿ ಕಾಣುವುದು ಹದಿನಾಲ್ಕು ರಾಜ್ಯದ ಲಿಪಿಗಳು ಕನ್ನಡಕ್ಕೆ ಅಲ್ಲಿ ಉಂಟು ನಾಲ್ಕನೆಯ ದೊಡ್ಡ ಸ್ಥಾನಮಾನಗಳು ಕನ್ನಡ ನಾಡ ಜನ್ಮದ ಹಿಂದೆ ತ್ಯಾಗಗಳ ಕಥೆಯಿದೆ ಭೂಪಟದಲ್ಲಿ ಮೇರೆಯಲು ನಮ್ಮಗೆ ಸಂಸ್ಕೃತಿಯ ಜೊತೆಯಿದೆ ಎಂಥಾಹ ಅದ್ಭುತ ಸಾಲುಗಳು
ದಲಿತರ ಕಾಲೋನಿಗೆ ರೋಡ್ ಶೋ ಮಾಡುವವರಿಗೆ ಟಾಂಗ್ ಕೊಟ್ಟ ಮೇಲೆ, ಶ್ರೇಷ್ಠತೆಯ ವ್ಯಸನಿಗಳಿಗೆ, ಹಂಸಲೇಖ ಕೆಲವರಿಗೆ ಅಪಥ್ಯವಾಗಿದ್ದಾರೆ.ನಿಜ ಶರಣನಾದವ,ಅವರು ಹೇಳಿರುವ ವಿಚಾರದ ಬಗ್ಗೆ ಚಿಂತಿಸುತ್ತಿದ್ದರು ಆದರೆ ಏನು ಮಾಡುವುದು, ಸತ್ಯವನ್ನು ಪರಾಮರ್ಶಿಸಿ ನೋಡದ ಮಂದಿಗಳು ಅದನ್ನು ನೋಡುವುದು ಕಷ್ಟ. ಮುಖ್ಯ ಮುಖ್ಯ ಕಾರಣ ಶ್ರೇಷ್ಠತೆಯ ಅಹಂ ,ಸಸ್ಯಹಾರಿ ನಾನು ಎನ್ನುವ ಅಹಂ, ಅದಕ್ಕೆ ಅವರು ಬಚ್ಚಾ,ಇವರು ಬಚ್ಚಾ ಅಂತ ಬಾಯ್ ಬಾಯ್ ಮಾಡ್ಕೊಳ್ಳೋದು.
ಕನ್ನಡಕ್ಕೊಬ್ಬನೇ ಸಾಹಿತ್ಯ ಬ್ರಹ್ಮ ಕನ್ನಡಕ್ಕೊಬ್ಬನೇ ನಾದ ಬ್ರಹ್ಮ ಅವನೇ, ಗಂಗರಾಜು. ಹಂಸಲೇಖನಿ ಹಿಡಿದು ಬಂದ ಹಂಸಲೇಖನಾದ ಸಾವಿರಾರು ಗೀತೆಗಳ ಗೀಚಿದ ಸಂಗೀತದ ನಾದ ಚಿಮ್ಮಿದ ಕನ್ನಡಿಗರ ಮನದಲ್ಲಿ ಸಾವಿರಾರು ವರ್ಷಗಳು ಕಳೆದರೂ ಮರೆಮಾಸದಂತೆ ನೆಲೆಸಿದ.
I'm Tamil. I love this song for Hamsaleka avru music and SPB avru & Shuba avru singing. ❤ I never get bored listening to this song. Not only Kannada. Every Indian language should stand for its cultural heritage beyond Caste and Religious differences.
Gaana gandharva Spb,Sir Avara Kantadalli wonderful song Adakke Thakkantte Saahasa sinha Vishnu sir Abhunaya ,Vinaya prasad Act super Totally super hit meaningful song Hamsalakha sir Rachane Excellent 🌺🌺🌺🙏🙏🙏👌👌👌👌🌺🌺🌺🌺👏👏👏🌺🌺👌
My mother tongue is Telugu but I became fan of this song such a beautiful lyrics. I can understand it what a song .Fan of Kannada language ,Desperate to learn kannada !
ಸಾವಿರ ಹೂವ ಎದೆಹನಿ ಬೇಕು....ಜೇನಿನ ಗೂಡಾಗಲು....✨ಸಾವಿರ ಭಾವ ಸಂಧಿಸಬೇಕು ಕನ್ನಡ ನಾಡಾಗಲೂ......❣️✨🙏
Adhbuta ....❤❤❤❤
Super
Nangu ade lineesta agide
ॐ ಈ ಹಾಡಿನಲ್ಲಿ ನಮ್ಮ ಕರ್ನಾಟಕದ ಎಲ್ಲಾ ಪ್ರದೇಶಗಳ ಹೋಲಿಕೆ ತುಂಬಾ ಚೆನ್ನಾಗಿದೆ
ಬೆಳಗಾವಿ ಮತ್ತು ಬೆಂಗಳೂರು ಎರಡು ಪ್ರದೇಶಗಳಲ್ಲಿ ವಿಧಾನಸಭೆಯ ಅಧಿವೇಶನ.
ನಡೆಯುತ್ತದೆ. ಪೈಲ್ವಾನರು ಮತ್ತು ಇತರ ಆಟಗಾರರು ಇವೆರಡು ಪ್ರದೇಶಗಳಿಂದ ಬರುತ್ತಾರೆ.
ಹುಬ್ಬಳ್ಳಿಯು ಹೂಬಳ್ಳಿ ಭದ್ರಾವತಿ ಕಬ್ಬಿಣದ ಊರು.
ಗದಗು ಮತ್ತು ಮೈಸೂರು ಕವಿಗಳ ಊರು
ಗುಡಿಗೇರಿಯಲ್ಲಿ ರಾಷ್ಟ್ರ ಧ್ವಜ ನೇಯಲ್ಪಡುತ್ತದೆ. ಮಡಿಕೇರಿ ವೀರ ಕಲಿಗಳ ತವರೂರು
ಮೈಸೂರು ಎಂದರೆ ಸಂಸ್ಕೃತಿ ಮಂಗಳೂರು ಎಂದರೆ ಪ್ರಕೃತಿ 👌👌👌🔥🚩🙏🙏🙏
ಈ ಹಾಡು ಎಷ್ಟು ಸರಿ ಕೇಳಿದರು ಬೇಜಾರು ಆಗುವುದಿಲ್ಲ ಡಾಕ್ಟರ್ ವಿಷ್ಣುವರ್ಧನ್ 💖💖💐💐 ಸೂಪರ್
ನಮ್ಮ ಕನ್ನಡ ಭಾಷೆಗೆ ಸರಿಸಮಾನವಾದ ಭಾಷೆ ಈ ಪ್ರಪಂಚದಲ್ಲಿ ಹುಡುಕಿದರೂ ಸಿಗುವುದಿಲ್ಲ... ನಮ್ಮ ಭಾಷೆ ನಮ್ಮ ಹೆಮ್ಮೆ...
ಕನ್ನಡ ಕೊಬ್ಬನೇ ಒಬ್ಬನೇ ನಮ್ಮ ವಿಷ್ಣುವರ್ಧನ್.
ನೀವು ಎಂದಿಗೂ ನಮ್ಮ ಮನಸ್ಸಿನಲ್ಲಿ ಅಮರ.
th-cam.com/video/ZY5T-xh657w/w-d-xo.html
Wonderful movei Tk u patradhari team.
True sir
@@vinusanju2072 😂😂😂😂😂😂😂😂😂😂😂😂😂
L llllqtq nn lote
@ 03:18 ಕನ್ನಡ ನಾಡ ಜನ್ಮದ ಹಿಂದೆ, ತ್ಯಾಗ ಗಳ ಕಥೆ ಇದೆ. ಭೂಪಟದಲ್ಲಿ ಮೆರೆಯಲು ನಮಗೆ, ಸಂಸ್ಕೃತಿಯ ಜೊತೆ ಇದೆ. ಅದ್ಭುತವಾದ ಸಾಲುಗಳು ❤️💯👌🏻🥰😘
👍🏻🙂
ಹಿಂದಿ ಅಲ್ಲಾ ಗುರುವೇ ಹಿಂದೆ
Hinde not hindi
Waah
ಮಾಲ್ಗುಡಿ ಶುಭ ಆಕೆ ಹಾಡಿದ್ದರು ಹಿನ್ನೆಲೆ ಗಾಯಕಿ ಈ ಗೀತೆ
கர்நாடக உணவு வகைகள் அனைத்தும் இந்த பாடலில் வரும் மிகவும் அருமைங்க சூப்பர் 👍👍❤️👌🤝👏
can you translate song in tamil please?
@@mohan6660his song is better like sweet kannada language 😮.
Just like the "Statue of Unity", this song is the "Song of Unity of Kannadigas".
ಸಾವಿರ ಹೂವ ಎದೆಹನಿಬೇಕು ಜೇನಿನಗೂಡಾಗಲೂ
ಸಾವಿರ ಭಾವ ಸಂಧಿಸಬೇಕು ಕನ್ನಡ ನಾಡಾಗಲು
Such meaningful lyrics. Proud to be a Kannadiga. From Dharwad.
Karnataka-One state, Many worlds..
ಪೂರ್ತಿ ಹಾಡು ಆದರೂ ಪರವಾಗಿಲ್ಲ ಅಥವಾ ನೀವು ಬರೆದಿರುವ ಸಾಲುಗಳನ್ನು ಶಾಲೆಗಳಲ್ಲಿ ಪದ್ಯವಾಗಿ ಇಟ್ಟರೂ ತಪ್ಪಿಲ್ಲ
th-cam.com/video/ZY5T-xh657w/w-d-xo.html
Wonderful movei Tk u patradhari team❤❤❤
th-cam.com/video/ZY5T-xh657w/w-d-xo.html
Wonderful movei Tk u patradhari team❤❤
That is Hamsalekha....One and only in the world...
null
ಕರ್ನಾಟಕ 💛❤️ಒಂದು ರಾಜ್ಯ ಹಲವು ಜಗತ್ತುಗಳು. ಅನ್ನೋದು ಎಷ್ಟು ಸತ್ಯ ಅಲ್ವ. ನಮ್ಮ ನಾಡಲ್ಲಿ ಹುಟ್ಟಿರೋದೆ ನಮ್ಮ ಭಾಗ್ಯ.
th-cam.com/video/ZY5T-xh657w/w-d-xo.html
Wonderful movei Tk u patradhari team❤❤❤
th-cam.com/video/ZY5T-xh657w/w-d-xo.html
Wonderful movei Tk u patradhari team❤❤
En g
ಕನ್ನಡದ ಕಣ್ಮಣಿಗಳ ಸ್ವರಾಪುಂಜದ ಗುಚ್ಛವನ್ನ ಒಗ್ಗೂಡಿಸಿ ಒಂದಿಸಿದ ಪದ ,😍❤️ವಿಷ್ಣುವರ್ಧನ್ ಅವರ ಕನ್ನಡ ಭಾಷಾಭಿಮಾನಕ್ಕೆ ಹಲವಾರು ಗಲ್ಲಲೊಂದು ❤️
*ಕನ್ನಡದ ಕಣ್ಮಣಿಗಳ ಸ್ವರ ಪುಂಜದ ಗುಚ್ಛವನ್ನ ಒಗ್ಗೂಡಿಸಿ ಹೊಂದಿಸಿದ ಪದ, 😍❤ ವಿಷ್ಣುವರ್ಧನ್ ಅವರ ಕನ್ನಡ ಭಾಷಾಭಿಮಾನಕ್ಕೆ ಹಲವಾರು ಗಳಲ್ಲೊಂದು*
Iyyù¹⁶yýyyù¹
th-cam.com/video/ZY5T-xh657w/w-d-xo.html
Wonderful movei Tk u patradhari team❤❤❤
78888
L
ಕನ್ನಡಕೆ ಒಬ್ಬನೆ ಕೋಟಿಗೊಬ್ಬ ಅದು ನಮ್ಮ ವಿಷ್ಣು ದಾದಾ......... 💓💓💓💓💓💓🔥🔥🔥🔥🔥❤️❤️❤️❤️
ಮನ ಮುಟ್ಟುವ ಹಾಡು ಇದು, ವಿಷ್ಣು ಸರ್ ಆಯಾದ ಪರಿಸರದಲ್ಲಿ ಆ ಗಾಳಿಯಲ್ಲಿ ಆ ಭಾವನೆಗಳ ಮೂಲಕ ತುಂಬಾ ಚೆನ್ನಾಗಿ ಅಭಿನಯಸಿದ್ದಾರೆ 👌🙏🙏🙏
9 ui NJ
0
ಎಂತಾ ಅದ್ಬುತ ಸಾಲುಗಳು ಕೇಳ್ತಿದ್ರೆ ಕನ್ನಡಿಗರಾಗಿರೋಕೆ ಹೆಮ್ಮೆ ಅನ್ನಿಸ್ತಿದೆ 🙏🌹🙏👏🙏❤
th-cam.com/video/ZY5T-xh657w/w-d-xo.html
Wonderful movei Tk u patradhari team❤❤❤
ಒಂದೊಂದು ಪದಗಳು ಕನ್ನಡದ ಮುತ್ತುಗಳ ಜೋಡಣೆಯಂತಿದೆ ಬಹಳ ಅದ್ಭುತವಾದ ಹಾಡು.
ಎರಡನೇ ನಾಡಗೀತೆ ಆಗಬಹುದಾದ ಭಾವೈಕ್ಯತೆಯ ಅರ್ಥಗರ್ಭಿತ ಗೀತೆ...
True
ಸರಸ್ವತಿ ಪುತ್ರ ನಾದ ಬ್ರಹ್ಮ ಹಂಸಲೇಖ ಸರ್ ನಿಮ್ಮ ಸಾಹಿತ್ಯ ಅಬ್ಬಬ್ಬಾ ಸ್ವಚ್ಛ ಕನ್ನಡ ಅದ್ಬುತ ಸಾಹಿತ್ಯ ಸರ್ ಈ ಹಾಡು ಕೇಳಿದ್ರೆ ಖುಷಿಯಾಗಿ ಆಗುತೆ
ಅಪ್ಪಾಜಿ ಬಗ್ಗೆ ಮಾತನಾಡಕ್ಕೆ ಪದಗಳೆ ಇಲ್ಲ ದೇವರು ಅವರು 😘😍❤️
Yes sir legend vishnu sir
ಸರಸ್ವತಿ ಪುತ್ರ ಹಂಸಲೇಖ ಸರ್ ನಿಮಗೆ ನೀವೇ ಸಾಟಿ ತುಂಬಾ ಸೊಗಸಾಗಿದೆ ನಿಮ್ಮ ಸಾಹಿತ್ಯ ಸಂಗೀತ ಗ್ರೇಟ್ ಸರ್ ನೀವು
Spb ಸರ್ ವಾಯ್ಸ್ ಸೂಪರ್ spb ಮುಂದೆ ನಿಮ್ಮ ಹಂಸಲೇಖ ಬಚ್ಚ
@@officialsandeepds ನೀನು ಹುಚ್ಚ ಸೂಳೆ ಮಗ
@@officialsandeepds
ಮುದ್ದಿನ ಮಾವ ಚಿತ್ರಕ್ಕೆ spb sir music ide, ಲಿರಿಕ್ಸ್ ನಮ್ಮ ಹಂಸಲೇಖ ಗುರುಗಳಿಂದ ಬರಿಸಿದ್ದು....
@@officialsandeepdsನೀನು ಕೂಡ ನನ್ ಮುಂದೆ ಬಚ್ಚ ಅಲ್ವಾ
@@officialsandeepdsತಟ್ಟೆ ಕಾಸು ಯಾಕ್ ಉರ್ಕೊಂಡ್ ಸಾಯ್ತಿರ 😂😂
ನಾನು ರಾಜವಂಶದ ಅಭಿಮಾನಿ ವಿಷ್ಣು ಸರ್ ಈ ಹಾಡು ತುಂಬಾ ಇಷ್ಟ
ಈ ಭೂಮಿಗೆ ಒಬ್ಬನೇ ಸೂರ್ಯ ಚಂದ್ರ ಹಾಗೆ ನಮ್ಮ ಕರುನಾಡಿಗೆ ಒಬ್ಬರೆ ಸಿಂಹ ಅಂದ್ರೆ ನಮ್ಮ ವಿಷ್ಣುವರ್ಧನ್ ಸರ್ ಗ್ರೇಟ್ sir😍
ಈಗಿನ ಹಾಡು ಯಾವು ಸರಿಯಿಲ್ಲ ಓಲ್ಡ್ ಈಸ್ ಗೋಲ್ಡ್
ಸಾವಿರ ಭಾವ ಸಂಧಿಸಬೇಕು ಕನ್ನಡ ನಾಡಾಗಲು✍️🙏👌
th-cam.com/video/ZY5T-xh657w/w-d-xo.html
Wonderful movei Tk u patradhari team❤❤❤
*ನಿಮ್ಕಡೆ ಸಾಂಬಾರ್ ಅಂದ್ರೆ ನಮ್ಕಡಿ ತಿಳಿಯೋದಿಲ್ಲ*
*ನಮ್ಕಡಿ ಡಾಮರ್ ಅಂದ್ರೆ ನಿಮ್ಕಡೆ ತಿಳಿಯೋದಿಲ್ಲ*
*ನಿಮ್ಕಡೆ ಶಿರ ಅಂದ್ರೆ ತಲೆ ಅಂತ ತಿಳ್ಕೊಂತಿರಿ*
*ನಮ್ಕಡಿ ಶಿರ ಅಂದ್ರೆ ಕೇಸರಿಬಾತ್ ಅನ್ಕೋತೀವಿ*
*ಎಂತದು ಎಂತದು ಹಾಡೋದೆಂತ ಕೂಡೋದೆಂತ ಕುಣುವುದೆಂತ*
*ಹ್ಯಾಂಗಪ್ಪ ಹ್ಯಾಂಗಪ್ಪ ಹಾಡೋದ್ಯ್ಹಾಂಗ ಕೂಡೋದ್ಯ್ಹಾಂಗ ಕುಣಿಯೋದ್ಯ್ಹಾಂಗ*
*ಬೆಳಗಾವಿ ಆದರೇನು ಬೆಂಗಳೂರು ಆದರೇನು*
*ನಗಬೇಕು ನಾವು ಮೊದಲು ಮಾತಾಡಲು*
*ಎದೆ ಭಾಷೆಯ ಅರಿವಾಗಲು*
*ಹುಬ್ಬಳ್ಳಿಯಾದರೇನು ಭದ್ರಾವತಿ ಆದರೇನು*
*ಬೆರಿಬೇಕು ನಾವು ಮೊದಲು ನಲಿದಾಡಲು*
*ನಾವೆಲ್ಲರೂ ಸರಿಹೋಗಲು*
*ಬೆಂಗ್ಳೂರಲಿ ಬೊಂಡ ಅಂದ್ರೆ ಆಲೂಗಡ್ಡೆ ಉಂಡೆಯಂತೆ*
*ಮಂಗ್ಳೂರಲಿ ಬೊಂಡ ಅಂದ್ರೆ ಎಳನೀರ ಕಾಯಂತೆ*
*ಗದುಗಿನಲ್ಲಿ ಪೂರಿ ಜೊತೆ ಬಾಜಿ ಕೊಡ್ತಾರೆ*
*ಮೈಸೂರಲ್ಲಿ ಕುಸ್ತಿಗಾಗಿ ಬಾಜಿ ಕಟ್ತಾರೆ*
*ಮೈಸೂರಲಿ ಹೊಲ ಗದ್ದೆಗೆ ಭೂತಾಯಿ ಅಂತಾರೆ*
*ಮಂಗಳೂರಲಿ ಒಂದು ಮೀನಿಗೆ ಭೂತಾಯಿ ಅಂತಾರೆ*
*ನಿಮ್ಕಡೆ ಭಂಗಿ ಅಂದ್ರೆ ಹೊಗೆಸೊಪ್ಪು ಹಚ್ಚುವುದು ಸೇದುವುದು*
*ನಮ್ಕಡಿ ಭಂಗಿ ಅಂದ್ರ ಚೊಕ್ಕ ಮಾಡೊ ಮಾನವರ ನಾಮವದು*
*ಸಾವಿರ ಹೂವ ಎದೆಹನಿಬೇಕು ಜೇನಿನಗೂಡಾಗಲೂ*
*ಸಾವಿರ ಭಾವ ಸಂಧಿಸಬೇಕು ಕನ್ನಡ ನಾಡಾಗಲು*
*ಗುಡಿಗೇರಿ ಆದರೇನು ಮಡಿಕೇರಿ ಆದರೇನು*
*ದುಡಿಬೇಕು ನಾವು ಮೊದಲು ಧಣಿಯಾಗಲು*
*ಬಂಗಾರದ ಗಣಿಯಾಗಲು*
*ಯಾವ ಭಾಷೆ ದೊಡ್ಡದು ಯಾವುದು ಚಿಕ್ಕದು*
*ಯಾವ ಭಾಷೆ ಕಲಿಯೋದು ಯಾವುದ್ ಬಿಡೋದು*
*ಜಯಭಾರತಿ ಮಡಿಲಲ್ಲಿವೆ ನೂರಾರು ಭಾಷೆಗಳು*
*ನೂರಾರಲು ಗುರಿ ಇಲ್ಲದ ನೂರಾರು ಕವಲುಗಳು*
*ನೋಟಿನಲ್ಲಿ ಕಾಣುವುದು ಹದಿನಾಲ್ಕು ರಾಜ್ಯಗಳ ಲಿಪಿಗಳು*
*ಕನ್ನಡಕ್ಕೆ ಅಲ್ಲಿ ಉಂಟು ನಾಲ್ಕನೆಯ ದೊಡ್ಡ ಸ್ಥಾನಮಾನಗಳು*
*ಕನ್ನಡನಾಡ ಜನ್ಮದ ಹಿಂದೆ ತ್ಯಾಗಗಳ ಕಥೆ ಇದೆ*
*ಭೂಪಟದಲ್ಲಿ ಮೆರೆಯಲು ನಮಗೆ ಸಂಸ್ಕೃತಿಯ ಜೊತೆಯಿದೆ*
*ಲಲಾಲಲಾಲಲಾಲ ಲಲಾಲಲಾಲಲಾಲ ಲಲಾಲಲಾಲಲಾಲ ಲಲಾಲಲಾ ಲಲಾಲಲಾ ಲಲಾಲಲಾ ಲಲಾಲಲಾಲಲಾಲ ಲಲಾಲಲಾಲಲಾಲ ಲಲಾಲಲಾಲಲಾಲ ಲಲಾಲಲಾ ಲಲಾಲಲಾ ಲಲಾಲಲಾ*
thank u sooo much brother
Supet
🙏🙏🙏dhanyavadagalu nimage
ಸೂಪರ್ brother ❤️👌
@@JaiSriRam96867 *ಧನ್ಯವಾದಗಳು*
ವಿಷ್ಣುವರ್ಧನ್, ಹಂಸಲೇಖ, ಎಸ್ಪಿಬಿ ಈ ಮೂವರು ಸೇರಿ ಈ ಹಾಡನ್ನ ಅದ್ಭುತವಾಗಿ ಮಾಡಿದ್ದಾರೆ.. ಕರ್ನಾಟಕ, ಕನ್ನಡ ನಮ್ಮ ಹೆಮ್ಮೆ ಅಂತ ಹೇಳೋಕೆ ಗರ್ವ ಪಡ್ತೀನಿ... ನಾನು ಕನ್ನಡಿಗ❤️💛
ಅದ್ಭುತವಾದ ಹಾಡು ಡಾ ಹಂಸಲೇಖ ♥️♥️
ಡಾ ವಿಷ್ಣುವರ್ಧನ್ 🙏♥️
I am from Tamilnadu I can't undetstand Kannada language but I hear daily again and again, what a mesmerizing song.
Thanks
01:54 : ಸಾವಿರ ಹೂವ ಎದೆಹನಿ ಬೇಕು ಜೇನಿನ ಗೂಡಾಗಲು
ಸಾವಿರ ಭಾವ ಸಂಧಿಸಬೇಕು ಕನ್ನಡ ನಾಡಾಗಲು
ನಾದಬ್ರಹ್ಮ ಹಂಸಲೇಖ ಅವರ ಕಾವ್ಯ ಹಾಗೂ ಸಂಗೀತ ಚಾತುರ್ಯಕ್ಕೆ ಶತಕೋಟಿ ನಮನ !! ❤️❤️❤️❤
ಕೆಳಗಿನ ಅಭಿಪ್ರಾಯಗಳನ್ನು ಪುನರಾವರ್ತಿಸಿದ್ದರೆ ಕ್ಷಮೆ ಇರಲಿ.....
I can never get bored of this song. Proud Kannadathi ☺️
👏🙏😊
Me too
*ಹೌದು ಮೇಡಂ ಈ ಹಾಡು ಎಷ್ಟು ಬಾರಿ ಕೇಳಿದರು ಮತ್ತೆ ಮತ್ತೆ ಕೇಳಬೇಕು ಅನಿಸುತ್ತದೆ. ನಮ್ಮ ಮಾತೃಭಾಷೆ ಮರಾಠಿ ನನಗೆ ನಮ್ಮ ಮಾತೃಭಾಷೆಗಿಂತಲೂ ಕನ್ನಡ ಭಾಷೆಯ ಮೇಲೆ ಹೆಚ್ಚು ಅಭಿಮಾನ. ಕನ್ನಡ ಭಾಷೆ ಹಾಗೂ ಕನ್ನಡ ಲಿಪಿ ಇರುವ ಹಾಗೆ ಈ ಜಗತ್ತಿನಲ್ಲಿ ಬೇರೆ ಯಾವ ಭಾಷೆಗಳು ಇಲ್ಲ "ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ"*
That's Vishnudada Song. Not Bored VISHNUDADA Songs 👑🦁❤
I am a proud kannadiga
ಕನ್ನಡ ನಾಡು ಎಂದೂ ಮರೆಯದ ಹಾಡು. ಹಂಸಲೇಖ ಗುರುಗಳಿಗೆ ಶತ ಕೋಟಿ ನಮನ🙏🏻🙏🏻😊
Spb ಸರ್ voice.. ಹಂಸಲೇಖ ಸರ್ ಲಿರಿಕ್ಸ್.. ವಿಷ್ಣ್ಣು sir ಆಕ್ಟಿಂಗ್.. ನಿಜ್ವಾಗ್ಲೂ ಅದ್ಭುತ... ಇದಕ್ಕೆ... ಯಾವ ಹಾಡು ಕೂಡ ಸಾಟಿಯಿಲ್ಲ 👌👌👌👌👌👌👌👌👌👌
Yes kannada is the "queen language of india" from telugu brought up & staying in namma bengaluru..😍👍
Very nice to say Namma Bengaluru from outside of karunadu people.
If People of Karnataka follow this *Spirit of Diversity* & Unity in this Song.. Then Nobody can divide Karnataka..
Respect All cultures and Languages in karnataka..
A big Fan Of Vishnu sir from Childhood
I also sir
th-cam.com/video/ZY5T-xh657w/w-d-xo.html
Wonderful movei Tk u patradhari team.
Yes nice
I am also
I am also
ಬ್ರಹ್ಮಲೇಖಾ ನಮ್ಮ ಈ ಹಂಸಲೇಖಾ
ಹಂಸಲೇಖ ಅವರ ಅದ್ಬುತ ಸಾಹಿತ್ಯ
ವಿಷ್ಣುವರ್ಧನ್ ಅವರ ನಟನೆ
ಕನ್ನಡ ಬರಿ ಬಾಷೆಯಲ್ಲ ಅದೊಂದು ಶಕ್ತಿ
ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಎಲ್ಲ ವಿಷ್ಣುವರ್ಧನ್ ಅಭಿಮಾನಿಗಳಿಗೆ
ಸಾವಿರ ಹೂವ ಎದೆಹನಿ ಬೇಕು....ಜೇನಿನ ಗೂಡಾಗಲು...ಸಾವಿರ ಭಾವ ಸಂಧಿಸಬೇಕು ಕನ್ನಡ ನಾಡಾಗಲೂ - Hamsalekhs Lyrics Fire
Vishnu sir my favourite hero ever and ever ❤️❤️ .... Hamsaleka sir Kannadakke sikkiro daimond
ಈ ಹಾಡು ಕೇಳಿದರೆ ಕನ್ನಡ ಎಂದು ಮೂಗು ಮುರಿಯುವ ಕೊಂಡಗಿಗಳೆ ಕನ್ನಡ ಪ್ರೇಮಿ ಆಗುತ್ತಾರೆ... ಹಂಸಲೇಖ ಸರ್ ಹ್ಯಾಟ್ಸ್ ಆಫ್ ಸರ್..
ಎಷ್ಟು ಸೊಗಸಾದ ಸಾಹಿತ್ಯ ಎಷ್ಟು ಇಂಪಾದ ಸಂಗೀತ 🎹🎷 ಕೇಳುತ್ತಿದ್ದರೆ ಮನಸ್ಸು ಒಂದು ಕ್ಷಣ ಪುಳಕಿತವಾಗುತ್ತದೆ. ನಮ್ಮ ನಾಡಿನ ಬಗ್ಗೆ ಅಭಿಮಾನ ಪ್ರೀತಿಯುಳ್ಳವರು ಈ ಹಾಡಿಗೆ ಮನಸೋಲುತ್ತಾರೆ.. ಇಂತಹ ಹಾಡುಗಳು ನಮ್ಮ ನಾಡಿನ ಸಂಸ್ಕ್ರತಿ ಹಿರಿಮೆ ಮತ್ತು ಘನತೆಯನ್ನು ಸಾರುತ್ತವೆ ಕನ್ನಡಿಗರಾಗಿದ್ದಕ್ಕೆ ಹೆಮ್ಮೆಯೆನಿಸುತ್ತದೆ❤❤
ನನಗೆ ಹೇಳಬೇಕು ಅನ್ನಿಸಿರೋದು..... ವಾಹ್ ವಾಹ್.. 🙏🙏🌹🤭
ಸಾವಿರ ಭಾವ ಸಂಧಿಸಬೇಕು ಕನ್ನಡ ನಾಡಗಲೂ..,💛❤️✨🙏
Such meaningful song written by Hamsalekha and such excellent singing by SPB Sir, One of India's most handsome hero Vishnu Sir bringing song alive on screen.....this is evergreen song!
Please remember vinaya prasad also
th-cam.com/video/ZY5T-xh657w/w-d-xo.html
Wonderful movei Tk u patradhari team❤❤❤
Tumba meaningfull lines about kannada bhashe..I love kannada bhashe ❤
ಹಂಸಲೇಖ ಒಂದೊಂದು ಪದವನ್ನೂ ಹುಡುಕಿ ಹುಡುಕಿ ತೆಗೆದು ಒಂದು ಹಾಡನ್ನು ಕಟ್ಟಿ ಅದಕ್ಕೆ ಹದವಾಗಿ ಸಂಗೀತ ಜೊತೆ ಮಾಡಿದ್ದಾನೆ ಈ ನಾಡೋಜ.ಹಾಗಾಗಿ ಕೇಳೋಕೆ ಚೆನ್ನಾಗಿದೆ.
Good comment brother.......👍
He is great ledger by Kannada film land please give us respected
ಮಾಡಿದ್ದಾರೆ 👍
@@srinivasv3869 ಹಳ್ಳಿಗಳಲ್ಲಿ ಅಜ್ಜ,ತಾತ ಅನ್ನೋರನ್ನು ಮಕ್ಕಳು ಪ್ರೀತಿಯಿಂದ ಏಕವಚನದಲ್ಲಿಯೇ ಕರೆಯುತ್ತಾರೆ, ಆಗೆಂದಾಕ್ಷಣ ಮಕ್ಕಳಿಗೆ ಆ ಅಜ್ಜನ ಮೇಲೆ ಗೌರವ ಪ್ರೀತಿ ಇಲ್ಲ ಅನ್ನೋದಿಕ್ಕೆ ಆಗುತ್ತಾ. ಹಂಸಲೇಖನ ವಿಚಾರವೂ ಹಾಗೇ, ಅವ್ನು ನಮ್ಮ ನಾಡೋಜ.
@@sandesh6333 ಬಳಸಿರುವ ಭಾಷೆ, ಪದ ಸರಿಯಾಗಿಯೇ ಇದೆ?!ಈ ಹಾಡಲ್ಲಿ ಎದೆಗೆ ತಟ್ಟುವಂತ ನಾಲ್ಕು ಪದಗಳಿವೆ ಅವು ಏನು ಅನ್ನೋದನ್ನು ಹೇಳು ನೋಡೋಣ.
ಸೂಪರ್ ಸಾಂಗ್ಸ್ ವಿಷ್ಣುವರ್ಧನ್ ಸರ್ ಆಕ್ಟಿಂಗ್ super ಹಿಟ್ 💐💐👌👌👌🌹❤️
ಜೈ......ಹ0ಸಲೆಖ್ಸ. ......ಸರ್.........ಅದ್ಬುತವಾದ. .ಸಾಹಿತ್ಯ.........ಸಂಗೀತಾ
ಎಲ್ಲೂ ಅವಿತು ಕುಳಿತಿದ್ದ ಪದ ಜೋಡಣಗಳ ಸೃಷ್ಟಿಕರ್ತ ಬ್ರಹ್ಮ ಹಂಸಲೇಖ
Nijvaglu "Woww" song ge... Idu..👏👏👏😘❤️
th-cam.com/video/ZY5T-xh657w/w-d-xo.html
Wonderful movei Tk u patradhari team❤
ಕನ್ನಡ ನಾಡ ಜನ್ಮದ ಹಿಂದೆ ತ್ಯಾಗಗಳ ಕತೆ ❤️💛 ಅದ್ಬುತ ಸಾಹಿತ್ಯ ಕನ್ನಡ ನಾಡಲ್ಲಿ ಹುಟ್ಟಿದ ನಾವೇ ಪುಣ್ಯವಂತರು 💛❤️ತನು ಕನ್ನಡ ಮನ ಕನ್ನಡ 😍ಜೈ ಕನ್ನಡ 🔥
ಈ ಗೀತೆ ಗೆ ಸಂಗೀತ ಸಂಯೋಜನೆ ಮಾಡಿದ್ದು ನಮ್ಮ ಡಾ. ರವಿಚಂದ್ರನ್ ಅವರು ✅🔥💫
ಕನ್ನಡ ನಾಡು ನುಡಿ ಎಂದೆಂದಿಗೂ ಅಜರಾಮರ......ಈ ಹಾಡು ಕನ್ನಡ ನಾಡಿನ ವೈವಿಧ್ಯತೆ, ವಿಭಿನ್ನತೆಯನ್ನು ಅತ್ಯಂತ ಸಮಂಜಸವಾಗಿ ಸಾರಿ ಹೇಳುತ್ತದೆ.
I don't understand single word ,I am here for SPB sir voice ❤️❤️❤️
ಕನ್ನಡಕ್ಕೆ ಅಲ್ಲಿ ಉಂಟು ನಾಲ್ಕನೆಯ ದೊಡ್ಡ ಸ್ಥಾನಮಾನಗಳು ❤❤❤❤❤
ಕರ್ನಾಟಕದ💛❤ರಾಜರ💫ರಾಜ
ನಮ್ಮ ನಿಮ್ಮ ದೇವರಾದ🕉
ಡಾ"ವಿಷ್ಣುವರ್ಧನ್🦁ರವರು
🦁🦁🦁🦁🦁
🙏🙏🙏🙏🙏
ಸೂಪರ್ ಅಂದ್ರೆ ಸೂಪರ್ ಸಾಂಗ್ ಇದು ಜೈ ಡಾ.ವಿಷ್ಣುವರ್ಧನ್
ಹಂಸಲೇಖ ರವರ ಸಾಹಿತ್ಯ ನಿಜಕ್ಕೂ ಅದ್ಭುತ
ಕಾಲಗ್ನಾನದ ಪ್ರಕಾರ ಭವಿಷ್ಯದಲ್ಲಿ ಕನ್ನಡ ಭಾರತದ ರಾಷ್ಟ್ರಭಾಷೆ ಆಗಲಿದೆ.ಹಂಪಿ ಭಾರತದ ರಾಜಧಾನಿ ಆಗಲಿದೆ.ಈ ಸುಂದರ ಕನ್ನಡಕ್ಕೆ ಸರಿಸಾಟಿ ಯಾವುದಿದೆ ಹೇಳಿ.
👍
ಈ ಹಿಂದೆ ಹಾಡು ಗಳಲ್ಲಿ ಎಷ್ಟು ಅರ್ಥ ಇರುತ್ತೆ ಇಂತಹ ಹಾಡುಗಳಿಗೆ ನಾವು ಧನ್ಯ
Such a Fantastic and Super song ..... Dear music Composers "Hats off"...."UNITY IN DIVERSITY".....".NAMMA KARNATAKA NAMMA HEMME".❤❤❤❤....🎉🎉🎉🎉By the way Anybody In june 2024.❤❤
😘ನಮ್ ದಾದಾ😘😘😘💛❤ಕನ್ನಡವೇ ಸತ್ಯ ಕನ್ನಡವೇ ನಿತ್ಯ💛❤
ಬಹಳ ಸುಂದರವಾದ ಹಾಡು.. ನಮ್ಮ ಕನ್ನಡ ಹಾಡು.. 👌😍
ಸಾವಿರ ಹೂವ ಎದೆ ಹನಿಬೆಕು ಜೇನಿನ ಗೂಡಾಗಲು ಸಾವಿರ ಭಾವ ಸಂದಿಸಬೇಕು ಕನ್ನಡ ನಾಡಾಗಲು
ನೊಟಿನಲ್ಲಿ ಕಾಣುವುದು ಹದಿನಾಲ್ಕು ರಾಜ್ಯದ ಲಿಪಿಗಳು ಕನ್ನಡಕ್ಕೆ ಅಲ್ಲಿ ಉಂಟು ನಾಲ್ಕನೆಯ ದೊಡ್ಡ ಸ್ಥಾನಮಾನಗಳು ಕನ್ನಡ ನಾಡ ಜನ್ಮದ ಹಿಂದೆ ತ್ಯಾಗಗಳ ಕಥೆಯಿದೆ ಭೂಪಟದಲ್ಲಿ ಮೇರೆಯಲು ನಮ್ಮಗೆ ಸಂಸ್ಕೃತಿಯ ಜೊತೆಯಿದೆ
ಎಂಥಾಹ ಅದ್ಭುತ ಸಾಲುಗಳು
Immortal classics..never again will we see and hear legends like Dr.Vishnuvardhan and SPB..thanks for sharing
What a music and lyric by hamsalekha sir. Hats of him.
th-cam.com/video/ZY5T-xh657w/w-d-xo.html
Wonderful movei Tk u patradhari team❤❤❤
Spb ಸರ್ ವಾಯ್ಸ್ ಸೂಪರ್ spb ಮುಂದೆ ನಿಮ್ಮ ಹಂಸಲೇಖ ಬಚ್ಚ
ದಲಿತರ ಕಾಲೋನಿಗೆ ರೋಡ್ ಶೋ ಮಾಡುವವರಿಗೆ ಟಾಂಗ್ ಕೊಟ್ಟ ಮೇಲೆ, ಶ್ರೇಷ್ಠತೆಯ ವ್ಯಸನಿಗಳಿಗೆ, ಹಂಸಲೇಖ ಕೆಲವರಿಗೆ ಅಪಥ್ಯವಾಗಿದ್ದಾರೆ.ನಿಜ ಶರಣನಾದವ,ಅವರು ಹೇಳಿರುವ ವಿಚಾರದ ಬಗ್ಗೆ ಚಿಂತಿಸುತ್ತಿದ್ದರು ಆದರೆ ಏನು ಮಾಡುವುದು, ಸತ್ಯವನ್ನು ಪರಾಮರ್ಶಿಸಿ ನೋಡದ ಮಂದಿಗಳು ಅದನ್ನು ನೋಡುವುದು ಕಷ್ಟ. ಮುಖ್ಯ ಮುಖ್ಯ ಕಾರಣ ಶ್ರೇಷ್ಠತೆಯ ಅಹಂ ,ಸಸ್ಯಹಾರಿ ನಾನು ಎನ್ನುವ ಅಹಂ, ಅದಕ್ಕೆ ಅವರು ಬಚ್ಚಾ,ಇವರು ಬಚ್ಚಾ ಅಂತ ಬಾಯ್ ಬಾಯ್ ಮಾಡ್ಕೊಳ್ಳೋದು.
Kannada Kasturi
E kaveri kannada
Iduve namma karnataka
ಕನ್ನಡಕ್ಕೊಬ್ಬನೇ ಸಾಹಿತ್ಯ ಬ್ರಹ್ಮ
ಕನ್ನಡಕ್ಕೊಬ್ಬನೇ ನಾದ ಬ್ರಹ್ಮ
ಅವನೇ,
ಗಂಗರಾಜು.
ಹಂಸಲೇಖನಿ ಹಿಡಿದು ಬಂದ ಹಂಸಲೇಖನಾದ
ಸಾವಿರಾರು ಗೀತೆಗಳ ಗೀಚಿದ ಸಂಗೀತದ ನಾದ ಚಿಮ್ಮಿದ ಕನ್ನಡಿಗರ ಮನದಲ್ಲಿ ಸಾವಿರಾರು ವರ್ಷಗಳು ಕಳೆದರೂ ಮರೆಮಾಸದಂತೆ ನೆಲೆಸಿದ.
Arjun janya 🤣🤣
ವಿಷ್ಣು ಸರ್ ವಿಷ್ಣು ಸರ್ ಅವರ ಹಾಗೆ ಯಾರು ಇಲ್ಲ ಇರೋಕೆ ಸಾಧ್ಯ ಇಲ್ಲ
I'm Tamil. I love this song for Hamsaleka avru music and SPB avru & Shuba avru singing. ❤ I never get bored listening to this song.
Not only Kannada. Every Indian language should stand for its cultural heritage beyond Caste and Religious differences.
But gaaru is telugu word. In kannada hamsalekha avru
@@venkateshcreations1230 Edited.
Actually, I'm a Tamil. We use Avargal for respect (shortly Avl). I have no issues in cherishing other cultures.
@@bhimprabhagandhi Ha bro some words in kannada and tamil are similar bro .
ಎಂತಹ ಅದ್ಭುತ ಸಾಹಿತ್ಯ ಎಂದು ಮರೆಯಲಾಗದ ಹಾಡು 🎵🎶🎼❤❤❤🌹🌹🌹
All time favourite song - who is listening to this masterpiece in 2022 ??? - What a class actor and human VISHNU sir ....
ಈ ಜೋಡಿ ತುಂಬಾ ಚೆನ್ನಾಗಿದೆ ಹಾಗೂ ಈ ಹಾಡು ನನಗೆ ತುಂಬಾ ತುಂಬಾ ಇಷ್ಟ ಹಾಗಾಗಿ ಹೆಚ್ಚು ಕೇಳುತ್ತಾಯಿರುತ್ತೇನೆ. ಇದಕ್ಕೆ ಶ್ರಮವಹಿಸಿದವ್ರಿಗೆ 👏👏.
Gaana gandharva Spb,Sir Avara
Kantadalli wonderful song Adakke
Thakkantte Saahasa sinha Vishnu sir
Abhunaya ,Vinaya prasad Act super
Totally super hit meaningful song
Hamsalakha sir Rachane Excellent
🌺🌺🌺🙏🙏🙏👌👌👌👌🌺🌺🌺🌺👏👏👏🌺🌺👌
Tqsm sir 🌷🌷🌷🙏🙏🙏🌷🌷🌷
ಜೈ ವಿಷ್ಣುವರ್ಧನ್ ಜೀ ಹಂಸಲೇಖ ಗುರುಗಳಿಗೆ 🙏🙏🙏🙏🙏🙏🙏
ಹಾಡು ಅದ್ಭುತ ಅದರಲ್ಲೂ ಈ ಹಾಡಿಗೆ ಅಭಿನಯಿಸಿದ dr ವಿಷ್ಣುವರ್ಧನ್ ಸೂಪರ್
Such a diverse country is my Bharat. Mera Bharat Mahaan ❤
Wr r u from
@@santhoshsanthu3314 Bangalore
ಕನ್ನಡಕ್ಕೆ ಇಂತಾ ಉತ್ತಮ ಹಾಡು ಕೊಟ್ಟ ನಿಮಗೆ ನನ್ನ ನಮಸ್ಕಾರ
Hats off to Hamsalekha sir for the beautiful song nd Any one noticed that Vishnu dad did so much dance in this song❤️
Both the Singers Nailed it. Proud that I was born in Karnataka
My mother tongue is Telugu but I became fan of this song such a beautiful lyrics. I can understand it what a song .Fan of Kannada language ,Desperate to learn kannada !
Vinay Prasad so beautiful and very underated heroine in Kannada film industry.❤️
th-cam.com/video/ZY5T-xh657w/w-d-xo.html
Wonderful movei Tk u patradhari team❤❤❤
ನಮ್ಮ ಉತ್ತರ ಕರ್ನಾಟಕದ ಹಾಡು ಇದು...😘😘😘👌👌👌
Edhu yalla kannadada Rajadha haadu.
I am tamilnadu but like this song spb sir voice
ಏನ್ ಸ್ಮಾರ್ಟ್ ಆಗಿ ಇದಾರೆ ವಿಷ್ಣು ಸರ್ ❤❤❤
రాసిన వారు ,మ్యూజిక్ చేసిన వారు పాడినవారు,నటించిన వారు సంభ్రమించిన పాట ఇది
ఔను ఎస్. పి బాలసుబ్రమణ్యం గారు మాల్గుడి శుభ పాడిన పాట ఇది
@@ranjithaanju1916 కాదండి. ఇది వినయా ప్రసాద్ గారు, బాలూ గారు పాడారు
ಅದ್ಭುತ ಹಾಡಿಗೆ ಲೈಕ್ ಮಾಡೋಕ್ಕೆ ಹಿಂದೆಮುಂದೆ ನೋಡೋ ಕನ್ನಡಿಗರು ಎಂಥಾ ಮೂರ್ಖರು???ಅಲ್ವಾ ಒಂದು ಲಕ್ಷ ಲೈಕ್ ಇರಬೇಕಿತ್ತು...
I have heard this Awesome melody song countless times but feel like listening every day 🙏🙏👌👌❣️❣️😢😢Missing our dearest legend 😢Dr SPB 🙏🙏🙏
ಈ ಹಾಡನ್ನು ಎಸ್ಟು ಸಲ ಕೇಳಿದರು ಸೊಗಸು, ವಿಷ್ಣು ಸರ್ ಅಭಿನಯ, s.p.b. ವಾಯ್ಸ್, ಹಂಸಲೇಖ ಅವರ ಸಾಹಿತ್ಯ, ವಾವ್...❤
I am from TAmilnadu,i understand kannada & i often come to listen this piece
ಮಹಾ ಕ್ಷತ್ರಿಯಾ ಸಾಂಗ್ಸ್ ಹಾಕಿ ಗುರುಗಳೆ
th-cam.com/video/ZY5T-xh657w/w-d-xo.html
Wonderful movei Tk u patradhari team❤❤
Yeshtu chenda namma kannada bhaashe 😘💋
Sambhar and kesari bhat or halva I GOT it is Vishnu vardhan journey from spiral JOURNEY plus heaven.AMEN
2022 ralli e song na keltha idhira andre niv super......jai VISHNU DADA... .SPB... HAMSALEKHA
ನಮ್ಮ ದಾದ ಅಂದ್ರೆ ಸುಮ್ನೇನಾ.❤️😭🙏🙏🙏
Super songs, padaglu ,chara , salugalu sundaravada hadu, baredvarigu, hadidvarigu, natisidavarigu koti koti namana. Ennu e taraha artha purna hadugalu sigabahude?
一:
Superrr
ನಮ್ಮ ಬಾಸ್ ವಿಷ್ಣುದಾದಾ ನೋಡೋದೆ ಚೆಂದಾ❤🥰🥰😍😍😘😘
Was waiting for a quality vedio of this song since a long time and now I have it..
th-cam.com/video/ZY5T-xh657w/w-d-xo.html
Wonderful movei Tk u patradhari team❤❤❤
ಕಣ್ಣಿನಲ್ಲೇ ನಟನೆ ಮಾಡೋ ಕಣ್ಮಣಿ. ಜಯ್ ವಿಷ್ಣು ದಾದ ❤❤❤❤
Telugu and kannada.... super legendary languages
But Thamiz world first language
ಬೆರಿಬೇಕು ನಾವು ಮೊದಲು ನಲಿದಾಡಲು.. ನಾವೆಲ್ಲರೂ ಸರಿಹೋಗಲು..
Hamsalekha suggested to socialize better, to keep mental health in good stage..
Who has composed this song has knowledge about karanataka coastal eatries and culture ...n belagavi hubbali culture so he /her written so great song
Hamsa lekha sir
th-cam.com/video/ZY5T-xh657w/w-d-xo.html
Wonderful movei Tk u patradhari team❤❤❤
People should watch & understand this song who thinks Bengaluru = Karnataka.