Rama Govinda Hare || Narayana Ninna Nama || Dasara Padagalu || Vidyabhushana || Kannada Devotional

แชร์
ฝัง
  • เผยแพร่เมื่อ 16 ต.ค. 2024

ความคิดเห็น • 5

  • @viswanathn4456
    @viswanathn4456 2 ปีที่แล้ว +3

    ಬಹಳ ಚನ್ನಾಗಿ ಹಾಡಿದ್ದೀರಿ ನಿಮಗೆ ಅನಂತ ವಂದನೆಗಳು

  • @vishnuprasadslvd
    @vishnuprasadslvd ปีที่แล้ว +3

    ರಾಮ ಗೋವಿಂದ ಹರೇ ಕೃಷ್ಣ ಗೋವಿಂದ
    ದಾಮೋದರ ಹರಿ ವಿಷ್ಣು ಮುಕುಂದ || ಪ ||
    ಮಚ್ಚವತಾರದೊಳಾಡಿದನೆ
    ಮಂದರಾಚಲ ಬೆನ್ನೊಳ ಗಾಂತವನೆ
    ಅಚ್ಚ ಸೂಕರನಾಗಿ ಬಾಳಿದನೆ
    ಮದ ಹೆಚ್ಚಿ ಹಿರಣ್ಯಕನ ಸೀಳಿದನೆ || ೧ ||
    ಬಲಿಯೋಳು ದಾನವ ಬೇಡಿದನೆ
    ಕ್ಷಾತ್ರ ಕುಲವ ಬಿಡದೆ ಕ್ಷಯ ಮಾಡಿದನೆ
    ಜಲನಿಧಿಗೆ ಬಿಲ್ಲ ಹೂಡಿದನೆ
    ಕಾಮ ಕೊಲಿದು ಗೊಲ್ಲತಿಯೋಳ್ ಆಡಿದನೆ || ೨ ||
    ಸಾಧಿಸಿ ತ್ರಿಪುರರ ಗೆಲಿದವನೆ
    ಪ್ರತಿವಾದಿಸಿ ಹಯವೇರಿ ನಲಿದವನೆ
    ಭೇದಿಸಿ ವಿಶ್ವವ ಗೆಲಿದವನೆ
    ಬಾಡದಾದಿ ಕೇಶವರಾಯ ನಮಗೊಲಿದವನೆ || ೩ ||

  • @jagadeeshjagadeesh1771
    @jagadeeshjagadeesh1771 2 ปีที่แล้ว +1

    🙏🙏🙏🙏🙏🙏🙏
    🙏🙏🙏🙏🙏🙏🙏

  • @swarasangeetha
    @swarasangeetha 2 ปีที่แล้ว +2

    ನಮಸ್ತೆ ಸರ್ ನೀವು ಹಾಡನ್ನು ತುಂಬಾ ಅದ್ಭುತವಾಗಿ ಹಾಡಿರುವಿರಿ🙏🙏🙏👌👌👌 ನಿಮಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು.ದಯವಿಟ್ಟು ಸಾಹಿತ್ಯ
    ಕಳುಹಿಸಿಕೊಟ್ಟರೆ ನಮಗೆ ಕಲಿಯಲು ಸಾಧ್ಯವಾಗುತ್ತದೆ.ಭಗವಂತನ ಆಶೀರ್ವಾದ ತಮ್ಮ ಗಾಯನವನ್ನು ಆಕಾಶದಷ್ಟು ಎತ್ತರಕ್ಕೆ ತಲುಪಿಸಲಿ

  • @kusumsrinivas7392
    @kusumsrinivas7392 2 ปีที่แล้ว +1

    Lyrics