Halsanadu Mane, 500 years' old house situated in Kundapura Tq .ಹಲ್ಸನಾಡು ಮನೆ ಪುನಃರ್ಜೀವನವಾಗಬೇಕಿದೆ

แชร์
ฝัง
  • เผยแพร่เมื่อ 17 ม.ค. 2025

ความคิดเห็น • 526

  • @sharanammagaddad4279
    @sharanammagaddad4279 3 ปีที่แล้ว +8

    ಇದು ನಮ್ಮ ಪೂರ್ವಿಕರ ಆಸ್ತಿ ಉಳೀಬೇಕು ಸರ್ಕಾರ ಕೂಡ ಸಹಾಯ ಮಾಡಬೇಕು ನಿಮ್ಮ ಶ್ರಮಕ್ಕೆ ಅನಂತ ಧನ್ಯವಾದಗಳು ಗುರುಗಳೇ 😍😍

  • @sreelakshmichandramohan7115
    @sreelakshmichandramohan7115 3 ปีที่แล้ว +36

    ಈ ಮನೆಯ ಜೀರ್ಣೋದ್ಧಾರ ಆಗಬೇಕು.ಇಲ್ಲದಿದ್ದರೆಬಿದ್ದು ಹೋಗುತ್ತೆ.ಹಸ್ತಶಿಲ್ಪದ ಶಿಲ್ಪಿ ವೈಜನಾಥ್ ಶೆಣೈ ಅವರು ಇರಬೇಕಾಗಿತ್ತು ಅನ್ನಿಸುತ್ತೆ.
    ಈ ಕಾಲಕ್ಕೆ ಇಂಥಾ ಮನೆಯಲ್ಲಿ ವಾಸ ಮಾಡೋದೇ ಬಹಳ ಕಷ್ಟ.ಇದಕ್ಕೆಲ್ಲಾ ಬಹಳ ಹಣ ಬೇಕು ಸುಸ್ಥಿತಿಯಲ್ಲಿಟ್ಟುಕೊಳ್ಳಲು. ಮೊದಲಿನಿಂದಲೂ ಮನೆಗಾಗಿ ಸ್ವಲ್ಪ ಹಣ ತೆಗೆದಿಟ್ಟು,ಪ್ರತಿ ವರ್ಷ ರೆನವೇಟ್ ಮಾಡಿಸ್ತಾ ಇದ್ದಿದ್ದರೆ,ಮನೆ ಇನ್ನೂ ಚೆನ್ನಾಗಿರುತ್ತಿತ್ತು.ಈಗ ಅರ್ಧ ಕೋಟಿ ಖರ್ಚು ಮಾಡಿದರೂ ಸ್ಥಿರ ರೂಪಕ್ಕೆ ತರೋದು ಕಷ್ಟವಿದೆ.

  • @vijayalaxmishenoy7459
    @vijayalaxmishenoy7459 3 ปีที่แล้ว +10

    ನಿಮ್ಮ ಮನೆ ನೋಡಿ ತುಂಬಾ ಸಂತೋಷವಾಯಿತು. ನಮ್ಮ ಹಳೆಯ ಸಂಪ್ರದಾಯಗಳನ್ನು ಉಳಿಸಿ ಬಂದಿದ್ದೀರಿ ಅಂತ ಇನ್ನಷ್ಟು ಸಂತೋಷ. ದೇವರು ನಿಮ್ಮಿಬ್ಬರಿಗೆ ಆಯುರಾರೋಗ್ಯ ವನ್ನು ಕರುಣಿಸಲಿ🙏
    ಸರ್ಕಾರ ಇಂತಹ ಸಂಸ್ಕೃತಿಯನ್ನು ಉಳಿಸಲು ಸಹಾಯ ಹಸ್ತವನ್ನು ನೀಡಲಿ ಎಂದು ಆಶಿಸುತ್ತೇನೆ 🙏

    • @ChandrashekaraNavada
      @ChandrashekaraNavada  3 ปีที่แล้ว

      ಧನ್ಯವಾದಗಳು ಮೇಡಮ್

    • @hmramachandrahadlahalli2078
      @hmramachandrahadlahalli2078 3 ปีที่แล้ว +1

      ಸರಕಾರಕ್ಕೆ ಸಂಬಂಧಿಸಿದ ಕಟ್ಟಡಗಳ,ವುಳಿಸುವ
      ಗಮನ ಇಲ್ಲ.ಇನ್ನೂ ಇದು ವುಳಿಸ್ತಾರ.ದುರಂತ ಅಂದ್ರೆ
      ಬಸು ಸುಡಲು ಕಲ್ಲು ಹೊಡಿಸಲು ಮನೆ ಮುರಿಯಲು ಹಣ ಚೆಲ್ತಾರೆ.ನಮ್ಮಸಂಸ್ಕೃತಿ ವಾರಸುದಾರರು ಇದಕಿಲ್ವ?

  • @reenadmello5198
    @reenadmello5198 3 ปีที่แล้ว +20

    ❤ಒಮ್ಮೆ ಈ ಮನೆಯನ್ನು ನೋಡಬೇಕು ಎಂದು ಅನಿಸುತ್ತದೆ 👌ಯಾವಾಗಲೂ ಆ ಹಳೆಯ ಸುಂದರ ಮನೆಗಳು ಮನತುಂಬುತ್ತವೆ ❤

  • @lalithakalikeri8447
    @lalithakalikeri8447 ปีที่แล้ว +2

    ಅದ್ಭುತ, ವರ್ಣಿಸಲಾಸದಳ

  • @nagarajshet1451
    @nagarajshet1451 3 ปีที่แล้ว +4

    500 years old.... Great heritage home, just imagining the then Vaibhava..... So many members... Kids..... Cows... Calves..... Superb golden period.... Such a wonderful wooden artwork.... Very happy to see... Thanks sir.

  • @udupakc
    @udupakc 3 ปีที่แล้ว +31

    I had fair idea of the people lived here in this house. It was a great family and were land lords. Because of land reforms in 70s lands were lost.
    I pray God that they will be successful in retaining this asset in good condition.

  • @santhoshrider7348
    @santhoshrider7348 2 ปีที่แล้ว +5

    Love from Tamil Nadu! Such traditional buildings should preserved well.

  • @subramanyaswamye3302
    @subramanyaswamye3302 3 ปีที่แล้ว +9

    ಇಂತಹ ಅದ್ಭುತವಾದ ಕಲಾಕೃತಿ ಇರುವ ಸೌಂದರ್ಯ ವಾದ ಕೆತ್ತನೆ ಇರುವ ಹಾಗೆಯೇ ಪುರಾತನ ವಾದ ಈ ಮನೆಯನ್ನು ಮುಂದಿನ ಜನಾಂಗಕ್ಕೆ ಉಳಿಸಿಕೊಳ್ಳಲು ಎಲ್ಲರೂ ಕೈ ಜೋಡಿಸಬೇಕು. 👌

  • @bkvishal2449
    @bkvishal2449 2 ปีที่แล้ว +1

    Wonder ful wooden design in the chavady now nobody can do this design very happy to waching this valuable information thanku very much

  • @umeshshobha5650
    @umeshshobha5650 3 ปีที่แล้ว +14

    Great👍 The Karnataka govt should take initiative to preserve this rich cultural heritage. Hats off to all the members of the family who tried their best to preserve such a great house🏠

  • @rajeshwarivnaik9128
    @rajeshwarivnaik9128 3 ปีที่แล้ว +9

    It is really a proud to us.we are staying nearby this grate house. I heard that 50 to 60 year ago helsanadu vodeyar celebrates all Hindu festival And call all the villager and provide free festival food to them. Hats off to grate house

  • @udayshankar551
    @udayshankar551 2 ปีที่แล้ว +2

    Rich heritage. Our government should support to preserve this culture . Thnx for making this video,

  • @shubhadsouza8455
    @shubhadsouza8455 4 ปีที่แล้ว +134

    Karnataka Government should protect ancient house and support for rebuild the house

    • @ChandrashekaraNavada
      @ChandrashekaraNavada  4 ปีที่แล้ว +3

      Yes, Madam

    • @soham1980
      @soham1980 3 ปีที่แล้ว +16

      ಸರ್ಕಾರ ದಯವಿಟ್ಟು ಇದನ್ನು ಉಳಿಸಿ ಬೆಳೆಸಬೇಕು ಯಾರಾದರೂ ಪುಣ್ಯಾತ್ಮರು ಜೀರ್ಣೋದ್ಧಾರ ಮಾಡಿ ನಮ್ಮ ಮುಂದಿನ ಪೀಳಿಗೆಗೆ ವರವಾಗಿ ಕೊಡಬೇಕು

    • @savimahesh.1947
      @savimahesh.1947 3 ปีที่แล้ว +1

      Idanna nanage kottare, idanna khanditha repair maadi somrakshisikoltene. Nodidaaga modalige nanna Dodda mane Neppandu. Iddidre heege irtittu, mamandirella adhinikateya hesaralli suttalirova 4gpdeyannashte ulisiddare. Naniruva manegu alligu enu vyatyaya kaanadu. TV, fridge, washing machine, etc.

    • @indianpatriot722
      @indianpatriot722 3 ปีที่แล้ว +2

      Amazing House..
      We have to preserve these kind of houses.

    • @anitaharikumar3312
      @anitaharikumar3312 3 ปีที่แล้ว

      Very true

  • @vasan1259
    @vasan1259 2 ปีที่แล้ว +1

    ಮನೆ ಸೂಪರ್ ಆಗಿದೆ... ಶಾವಿಗೆ ಮಣೆ ತುಂಬಾ ಚನ್ನಾಗಿದೆ... ಸರ್ಕಾರ ಸಹಾಯ ಮಾಡಲಿ

  • @chandramathibhat2702
    @chandramathibhat2702 3 ปีที่แล้ว +1

    ನಾವೂ ಮಲೆನಾಡು ಸಿರ್ಸಿ ಸಿದ್ದಾಪುರದವರು
    ನಮ್ಮ ಮನೆಯಲ್ಲೂ ಎಲ್ಲವೂ ಹೀಗೇ ಇತ್ತು . 500 ವರ್ಷ ಆಗಿತ್ತೇನೋ ಶಿಥಿಲಗೊಂಡಿರುವ ಕಾರಣ ಅನಾಹುತವಾಗಬಾರದೆಂದು ಇತ್ತೀಚೆಗೆ ಕೆಡಗಿ ಕಟ್ಟಲಾಗಿದೆ. ಹೀಗೇ ಸಂಸ್ಕೃತಿ ಇತ್ತು. ಈಗ ಎಲ್ಲವೂ ನೆನಪು ಮಾತ್ರ. Thank you so much

    • @ChandrashekaraNavada
      @ChandrashekaraNavada  3 ปีที่แล้ว

      ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು

    • @chandrashekharsawkar1430
      @chandrashekharsawkar1430 3 ปีที่แล้ว +1

      The Government must care of such attractive piece.But every one in power think of own self.ThTHse people have gone who cared for value s in life.KARNATAK IS THE LOVING PLACE FOR ALL WHO ENCASH

  • @jayashreed8540
    @jayashreed8540 3 ปีที่แล้ว +10

    Such a wonderful home , 500 varshagala history ero e mane agina kaalada adeshtu vishayagalannu erisikondide , ennome interview maadi andin kaalada hechhina maahitigalannu tilisi , angina rajar bagge, avar aadalit, bhashe, andina janara stigati, britishara bagge , culture , etc , yella mahitigalannu tilisi.
    Thank you for this video .

  • @magicphones
    @magicphones 3 ปีที่แล้ว +1

    ನಾವಡರೇ ಬಹಳ ಚಂದ ಆಗಿದೆ..ಆದರೆ ಕುಟುಂಬದ ಬಗ್ಗೆ ಸ್ವಲ್ಪ ಹೆಚ್ಚಿನ ವಿವರ ನೀಡಬಹುದಿತ್ತು ..ಧನ್ಯವಾದಗಳು.

    • @ChandrashekaraNavada
      @ChandrashekaraNavada  3 ปีที่แล้ว

      ಅದು ಸೂಕ್ಷ್ಮ ವಿಷಯ. ಬೇಕೆಂದೇ ಹೇಳಿಲ್ಲ.

    • @ChandrashekaraNavada
      @ChandrashekaraNavada  3 ปีที่แล้ว +1

      ತುಂಬಾ ಧನ್ಯವಾದಗಳು

  • @dadarao9732
    @dadarao9732 3 ปีที่แล้ว +2

    ಕನ್ನಡ ಕುಟುಂಬದ ಮನೆ 500 ವರ್ಷಾ ಅಬ್ಬಾ ಅಬ್ಬಾ.... ಅಬ್ಬಾ ನಾನು.. ನಮ್ಮಪ್ಪ.. ಅವರಪ್ಪ
    ಅವರಪ್ಪ.. ಅವರಪ್ಪನ ಅಪ್ಪಾ ಎಲ್ಲಿಯವರೆಗೆ ಹೇಳಲಿ.... ಇಂತಹ ಮನೆ ಉಳಿಸಿಕೊಳ್ಳಿ
    ನಮ್ಮ ಮುಂದಿನ ಪೀಳಿಗೆ ಗೆ ಇದು ಅಗತ್ಯವಿದೆ
    ತುಂಬಾ ಧನ್ಯವಾದಗಳು

  • @pradepenterpriseit4069
    @pradepenterpriseit4069 3 ปีที่แล้ว +1

    ಈ ನೆಲದ ಪೂರ್ವಜರು ಗಟ್ಟಿಗರು ಎಂಬ ಆತ್ಮವಿಶ್ವಾಸವನ್ನು ನಮ್ಮಲ್ಲಿ ಉಂಟು ಮಾಡುವ ಒಂದು ಪ್ರತೀಕ. ಇದನ್ನು ತೋರಿಸಿದ್ದಕ್ಕೆ ಥ್ಯಾಂಕ್ಸ್.

    • @pradepenterpriseit4069
      @pradepenterpriseit4069 3 ปีที่แล้ว

      ಹಲಸನಾಡು ಮನೆತನಕ್ಕೆ ದೇವರ ಆಶೀರ್ವಾದ ಸದಾ ಇರಲಿ

    • @ChandrashekaraNavada
      @ChandrashekaraNavada  3 ปีที่แล้ว

      ಧನ್ಯವಾದಗಳು

  • @seanbellfort2298
    @seanbellfort2298 3 ปีที่แล้ว +8

    Incredible. Must be designated as a world heritage House. 🕉️🇮🇳🕉️ Jai Karnataka.

  • @NatarajARaj-mp5mc
    @NatarajARaj-mp5mc 3 ปีที่แล้ว +4

    Imagine 500 years....Ago...It's An Very High Rich Home In Past....Still .....Wood Carve.... Super....👍👍👍👍🎉🎉🎉👍

  • @sangeethabc8501
    @sangeethabc8501 2 ปีที่แล้ว +1

    Adbhutam fantastic 👏👏

  • @parvathiaithal641
    @parvathiaithal641 3 ปีที่แล้ว +1

    ಸೂಪರ್ ಆಗಿದೆ. ಇಂಥ ಮನೆ ತನ್ನ ಎಲ್ಲ ಭವ್ಯತೆಯೊಂದಿಗೆ ಉಳಿಯಬೇಕು.

    • @ChandrashekaraNavada
      @ChandrashekaraNavada  3 ปีที่แล้ว

      ನಿಜ,ಧನ್ಯವಾದಗಳು ಮೇಡಮ್

  • @adithiprathi401
    @adithiprathi401 3 ปีที่แล้ว +1

    Sir dhayavadagalu I am watching from usa thanks a lot

  • @shubhadsouza8455
    @shubhadsouza8455 4 ปีที่แล้ว +16

    Rich culture, hats off to you for presenting

  • @vaijayantigulve4883
    @vaijayantigulve4883 3 ปีที่แล้ว +6

    They can start homestay. I would love to live in a place like this ...!!

  • @gowdramp2446
    @gowdramp2446 3 ปีที่แล้ว +4

    Very nice and charming great House and very happy to see the family members of the house. How wonderfully they lived during those times and presently as well. MP Gowda Advocate

  • @chandrakundartoplu8154
    @chandrakundartoplu8154 3 ปีที่แล้ว +1

    Wow.amazing nanna tavaru.motherland .super .nanna balyada savinenapu wonderful. God blessing publishers

  • @manisha1912
    @manisha1912 ปีที่แล้ว +1

    My god, the woodwork!! ❤❤
    They should allow visitors charging an entry fee, and use the revenue for upkeep of the house. It’s a treasure!

  • @vinnyvinu
    @vinnyvinu 3 ปีที่แล้ว +3

    Wattey beautiful house 🥰
    Its a treasure
    Thankyou for tye video

  • @shettyKSGS
    @shettyKSGS ปีที่แล้ว +1

    This is amazingly beautiful House. A heritage treasure. Hats off to these family members still maintaining & living in this mammoth complex...
    Shekhar Shetty

    • @shettyKSGS
      @shettyKSGS ปีที่แล้ว +1

      ಇದು ಅದ್ಭುತವಾದ ಸುಂದರವಾದ ಮನೆಯಾಗಿದೆ. ಒಂದು ಪರಂಪರೆಯ ಸಂಪತ್ತು. ಈ ಬೃಹತ್ ಸಂಕೀರ್ಣದಲ್ಲಿ ಇನ್ನೂ ನಿರ್ವಹಿಸುತ್ತಿರುವ ಮತ್ತು ವಾಸಿಸುತ್ತಿರುವ ಈ ಕುಟುಂಬದ ಸದಸ್ಯರಿಗೆ ಹ್ಯಾಟ್ಸ್ ಆಫ್...
      ಶೇಖರ್

    • @ChandrashekaraNavada
      @ChandrashekaraNavada  ปีที่แล้ว

      ಧನ್ಯವಾದಗಳು ಸರ್

    • @ChandrashekaraNavada
      @ChandrashekaraNavada  ปีที่แล้ว

      Thank you very much Sir

  • @arundathihp659
    @arundathihp659 ปีที่แล้ว +1

    Mane rumba chanagide tqsm

  • @raghothamam.n.8907
    @raghothamam.n.8907 3 ปีที่แล้ว +2

    ಅತ್ಯಂತ ಸುಂದರವಾದ ಮನೆ

  • @innadsouza5238
    @innadsouza5238 3 ปีที่แล้ว +2

    Great appa. Thanks for safeguarding our héritage. I hope someone Will support you.

  • @s.anajundappa8828
    @s.anajundappa8828 ปีที่แล้ว +1

    ಅದ್ಭುತ ಅತ್ಯದ್ಭುತ

  • @chandru4390
    @chandru4390 3 ปีที่แล้ว +12

    We should build new houses same like this old houses in namma karnataka ❤💛

  • @dontbeafraidimhere5421
    @dontbeafraidimhere5421 3 ปีที่แล้ว +2

    ಅದ್ಭುತವಾದ ಅರಮನೆ! ಈ ರೀತಿಯ ಮನೆಗಳನ್ನು ಈಗಲೂ ಸಹ ನಾವು ಹೊಸದಾಗಿ ಕಟ್ಟಬಹುದೇ?

    • @ChandrashekaraNavada
      @ChandrashekaraNavada  3 ปีที่แล้ว

      ಸಾಮಾನ್ಯರಿಗೆ ಸಾಧ್ಯವಿಲ್ಲ.
      ತುಂಬಾ ಹಣವಂತರಾಗಬೇಕು.

  • @sundarr457
    @sundarr457 3 ปีที่แล้ว +6

    Superb 👍
    This should be preserved ....

  • @mohammedsinan3089
    @mohammedsinan3089 2 ปีที่แล้ว +2

    Good job sir

  • @nageshns4324
    @nageshns4324 3 ปีที่แล้ว +13

    ಇದು ನಮ್ಮ ಊರು ಅನ್ನೋದಕ್ಕೆ
    ನಾವು ಈ ಊರಿನಲ್ಲಿ ಹುಟ್ಟಿದೆ ಹೆಮ್ಮೆ
    ಅನುಸುತ್ತೆ ನಮ್ಮ ಬಟ್ಟೆಕುದ್ರು ಗ್ರಾಮದವರು ಕೂಡ ಒಂದು ಒಳ್ಳೆಯ ಊರು
    500ವರುಶದ ಈ ಹಳೆ ಮನೆ ವಿಡಿಯೋ ಮಾಡಿದ ನಿಮಗೆ ಧನ್ಯವಾದಗಳು

    • @vijayshanbhag568
      @vijayshanbhag568 3 ปีที่แล้ว

      Nice

    • @naveenkc8606
      @naveenkc8606 3 ปีที่แล้ว

      Sir ah maneyavaru alle idara atava bangalore li settle agidara

    • @vishwajithv
      @vishwajithv 2 ปีที่แล้ว

      @@naveenkc8606 hi Naveen. Mane alli 3 jana Wasa edhare eega. One generation stays in kundapur city. All next generation have moved out of Kundapur and settled in Bangalore as well.

  • @annapoornaj3038
    @annapoornaj3038 ปีที่แล้ว +1

    Very nice👌👌😍

  • @bhojusringeri7064
    @bhojusringeri7064 3 ปีที่แล้ว +2

    Sooooooooooper We need to preserve such houses. Govt must help restore this house.

  • @shashikumarkphrx3936
    @shashikumarkphrx3936 2 ปีที่แล้ว

    Ultimate wood working♥️♥️♥️♥️♥️

  • @KrishnaKrishna-kp3zx
    @KrishnaKrishna-kp3zx 3 ปีที่แล้ว +4

    It shows their ancient richness.it is beautifull.

  • @latham6517
    @latham6517 3 ปีที่แล้ว +4

    Super fantastic house.hemme pafabahudada mane.dayamadi ulisikolli.

    • @Ravigowda-n9o
      @Ravigowda-n9o 3 ปีที่แล้ว

      ನೀವು ಸೂಪರ್

  • @rupalikarnik1527
    @rupalikarnik1527 3 ปีที่แล้ว +5

    Beautiful👌👌👌.. Can imagine the glory of tat time😍

    • @chavachava2803
      @chavachava2803 2 ปีที่แล้ว

      No way to imagine the glory of that time

  • @Ravigowda-n9o
    @Ravigowda-n9o 3 ปีที่แล้ว +6

    ಈ ಮನೆಯನ್ನು ಕಟ್ಟಿಸಿದ ಪುಣ್ಯಾತ್ಮರಿಗೆ ಹಾಗೆ ಕಲಾಕೃತಿ ಕೆತ್ತನೆ ಮಾಡಿದ ಕಲೆಗಾರುರಿಗೆ ಎಲ್ಲ ಕೃತಜ್ಞತೆ ಅವರಿಗೆ ಸೇರುಬೇಕು 🙏

  • @narayanaswamyreddy6036
    @narayanaswamyreddy6036 2 ปีที่แล้ว +1

    God bless them they are great power full people

  • @basileldhose4434
    @basileldhose4434 3 ปีที่แล้ว +3

    It's like chettinadu home... Royal home.....

  • @susha9292
    @susha9292 3 ปีที่แล้ว +2

    Beautiful carvings on wood such heritage buildings should be taken care of by the govt.

  • @svraj6073
    @svraj6073 3 ปีที่แล้ว +2

    Beautiful wood work and the architecture ♥️♥️♥️

  • @sandhyahgaushal4402
    @sandhyahgaushal4402 3 ปีที่แล้ว +1

    Thank you for this vedio.

  • @chinthanarsimhulu666
    @chinthanarsimhulu666 2 ปีที่แล้ว +1

    Super house.

  • @husnafathima9277
    @husnafathima9277 3 ปีที่แล้ว +2

    Thank you so much for the video sir... keep going

  • @anitaharikumar3312
    @anitaharikumar3312 3 ปีที่แล้ว +3

    They have with a lot of effort protected their historical house culture and beliefs hats off to them it is difficult to maintain they are doing it so happily with respect for their ancestors lovely

  • @meghanam4457
    @meghanam4457 3 ปีที่แล้ว +9

    I wish I had a home like this ❤️

  • @umeshbhat137
    @umeshbhat137 3 ปีที่แล้ว +2

    ह्रदयपूर्वक धन्यवाद।

  • @MilesToGo78
    @MilesToGo78 3 ปีที่แล้ว +8

    We have similar ancestral thotti Kattu house in western TN. Awesme it remembers my house since it is same structure but smaller

  • @ruthviknaik3016
    @ruthviknaik3016 2 ปีที่แล้ว +1

    Same I always sesrched for this kind of houses

  • @bhagyabhanu2731
    @bhagyabhanu2731 3 ปีที่แล้ว +3

    Wow! So beautiful house💚💚

  • @arvindnaik
    @arvindnaik 3 ปีที่แล้ว +1

    Very very nice beautiful

    • @ChandrashekaraNavada
      @ChandrashekaraNavada  3 ปีที่แล้ว

      Thank you

    • @panduranga1538
      @panduranga1538 2 ปีที่แล้ว

      ತುಂಬಾ ಧನ್ಯವಾದಗಳು ಇಂತಹ ಮನೆಯನ್ನು ರಾಜರು ಕೋಟ್ಯಾಧಿಪತಿಗಳು ಸ್ವಲ್ಪ ಸಹಾಯ ಮಾಡಿ

  • @jaganjagan7298
    @jaganjagan7298 3 ปีที่แล้ว +2

    Telugu person I am house was seeming to be great fond of that architecture

  • @sureshkandloor2513
    @sureshkandloor2513 ปีที่แล้ว +1

    Thanks for posting this video. Had heard about Halsanadu Karnathru from my mother(who was from Gangoli), as being rich & well known family. Don't know exactly whether its about the same house. Some one from the family used to be a astrologer as well. Any way , thanks again for your effort and the current family members who looks after this monumental house. Sincerely hope, the next generation too make an effort to preserve this house.

  • @vijayashreegs8843
    @vijayashreegs8843 4 ปีที่แล้ว +7

    beautiful house 🏡 thanks so much 🙏

    • @mahaveerjunjarwad7930
      @mahaveerjunjarwad7930 3 ปีที่แล้ว

      ಎಂಥ ಚಂದದ ಮನೆ ಹಾಳು ಬೀಳುತ್ತಿದೆ ಕಣ್ಣು ವದ್ದೆ ಆಗದೇ ಇರದು ಆಗಿನ ಮನೆಗಳೂ ದೊಡ್ಡವು 'ಮನಸ್ಸೂ ಕೂಡಾ ದೇವರೆ

  • @alwyndsouza2276
    @alwyndsouza2276 3 ปีที่แล้ว +5

    God bless you sir and fulfill your wishes. Thanks for knowing 500yrs ago our ancestors were living and using such wooden arts for decoration of houses. 🙏🙏

  • @prasadsk4188
    @prasadsk4188 3 ปีที่แล้ว +1

    Wow
    Karnatakada hemme.

  • @drrajj9041
    @drrajj9041 3 ปีที่แล้ว +1

    ಮರದ ಕೆತ್ತನೆಯನ್ನು ಒಳಗೊಂಡ ಅತ್ಯಂತ ಪುರಾತನವಾದ ಈ ವಿಶಿಷ್ಟ ಮನೆಯನ್ನು ಉಳಿಸಿಕೊಳ್ಳುವುದು ಅತ್ಯಗತ್ಯ 🙏

  • @macharyaxx
    @macharyaxx 2 ปีที่แล้ว +1

    Thanks for producing this content, I hope this brings the awareness to the people in the area to value and appreciate the great heritage of coastal culture/buildings.

  • @venkataramanabhat9710
    @venkataramanabhat9710 3 ปีที่แล้ว +1

    Good work done by u navadare

    • @ChandrashekaraNavada
      @ChandrashekaraNavada  3 ปีที่แล้ว

      ತುಂಬಾ ಧನ್ಯವಾದಗಳು ಸರ್

  • @MrLADVG
    @MrLADVG 3 ปีที่แล้ว +2

    ಇಂಟರ್ವ್ಯೂ ಮಾಡಿದವ್ರು ತುಂಬಾ ಅರ್ಜೆಂಟಾಗಿ ಇದ್ದಾರೆ ಅನ್ಸುತ್ತೆ

    • @ChandrashekaraNavada
      @ChandrashekaraNavada  3 ปีที่แล้ว +5

      ಖಂಡಿತ
      ಯಾಕೆಂದರೆ ವೀಡಿಯೋ ಮಾಡುವ ಅನುಭವ ಇಲ್ಲದ ನಾನು ತಪ್ಪುಗಳಾಗಬಹುದು ಎಂಬ ಭಯ, ಕೀಳರಿಮೆಯಿಲ್ಲದೆ ಮಾಡಿದ ವೀಡಿಯೋ ಅದು. ಎರಡು ವರ್ಷಗಳ ಹಿಂದೆ ಮಾಡಿದ್ದು. ಇದೀಗ 63 ವರ್ಷದ ಯುವಕ ಅಂದು ಮಾಡಿದ್ದು ಈಗ ಯಾಕೋ ವೈರಲ್ ಆಗಿದೆ. ಎಲ್ಲಾ ಸರಿಯಾಗಿ ಪಾರಂಗತನಾದ ಮೇಲೆ ವೀಡಿಯೋಗಳನ್ನು ಮಾಡುತ್ತೇನೆಂದುಕೊಂಡಿದ್ದರೆ ಈ ವರೆಗೆ ಮಾಡಿದ 850 ವೀಡಿಯೋ ಇರಲಿ, ಒಂದು ವೀಡಿಯೋವನ್ನೂ ಮಾಡುತ್ತಿರಲಿಲ್ಲ.
      ತಮ್ಮ ಕಳಕಳಿಗೆ ಹೃತ್ಪೂರ್ವಕ ಧನ್ಯವಾದಗಳು

    • @MrLADVG
      @MrLADVG 3 ปีที่แล้ว

      @@ChandrashekaraNavada Thanks for your response. Nice video 👍👏

  • @kishorereddy5759
    @kishorereddy5759 3 ปีที่แล้ว +5

    House like this has to maintain & restore As monument by the government of India for the future generations to know about the culture

  • @shashankvlog4071
    @shashankvlog4071 3 ปีที่แล้ว +6

    I will always dream a house like this but finally I found it at least in You tube 🥺

  • @sureshakprema5462
    @sureshakprema5462 3 ปีที่แล้ว +1

    Wonderful. Thank you

  • @rajeshwarideshpande5703
    @rajeshwarideshpande5703 3 ปีที่แล้ว +1

    Nice house. Ktk govt should protect this. I proud about being kannadiga.

  • @bhushanpardeshi2324
    @bhushanpardeshi2324 ปีที่แล้ว +2

    Hello Sir, is it open for visitors?

    • @ChandrashekaraNavada
      @ChandrashekaraNavada  ปีที่แล้ว

      Will you please ask Jagadeesh Halsanadu at +919880920050

    • @bhushanpardeshi2324
      @bhushanpardeshi2324 ปีที่แล้ว

      @ChandrashekaraNavada Thanks for your reply. I will reach out to him

  • @gopalshetty3266
    @gopalshetty3266 3 ปีที่แล้ว +2

    This 500 year,s old house has to be renovated. God bless the present owner to realise his aspirations jai hind jai sri sai ram Vande Mataram

  • @anithathunga87
    @anithathunga87 3 ปีที่แล้ว +4

    Beautiful house

  • @sureshrajaram9986
    @sureshrajaram9986 3 ปีที่แล้ว +1

    Wow ..

  • @ಕೆ.ಪುಂಡಲೀಕನಾಯಕ್
    @ಕೆ.ಪುಂಡಲೀಕನಾಯಕ್ 2 ปีที่แล้ว +1

    ಶುಭಾಶಯಗಳು

  • @anupamabirajdar7581
    @anupamabirajdar7581 3 ปีที่แล้ว +1

    Old is gold. We should protect, preserve this

  • @geethabhatkal8099
    @geethabhatkal8099 3 ปีที่แล้ว +1

    Amazing 🙏🙏

  • @gajalakshmik1725
    @gajalakshmik1725 3 ปีที่แล้ว +2

    I wish this house get renovated 👍👍🙏🙏

  • @charankumar21m
    @charankumar21m 3 ปีที่แล้ว +5

    I love this kind of House

  • @niteshgowda8995
    @niteshgowda8995 3 ปีที่แล้ว +1

    ತುಂಬಾ ಚನ್ನಾಗಿದೆ ಸರ್ ❤️❤️

  • @AnandKumar-nt9fn
    @AnandKumar-nt9fn 3 ปีที่แล้ว +3

    Inspiration video... hats up to u ..

  • @vishwastv6215
    @vishwastv6215 ปีที่แล้ว +1

    👌👌mane

  • @lakshmanarao1386
    @lakshmanarao1386 3 ปีที่แล้ว +1

    👌Super OLD is GoLD. Lakshmanarao.B

  • @sitavishwanath6200
    @sitavishwanath6200 3 ปีที่แล้ว +1

    What a big house,This kindof house is for joint famylys only.In moderntimes this kind of houses are not easy to maintain.

  • @GeethasBhat
    @GeethasBhat 3 ปีที่แล้ว

    ಸೂಪರ್ ಇದು ನನ್ನ ತಂದೆ ಮನೆಯ ಹತ್ತಿರ ಇರುವ ಮನೆ ನನ್ನ ತಾ ತ ಇಲ್ಲಿ ಪೂ ಜೆ ಮಾಡಿ ದ್ದಾರೆ ದಯವಿಟ್ಟು ಈ ಮನೆ ಉಳಿಸಿಕೊಳ್ಳಿ ಸರ್

  • @swethasantosh4325
    @swethasantosh4325 3 ปีที่แล้ว +3

    Amazing ❤️ mind blowing.

  • @jathapparai1180
    @jathapparai1180 3 ปีที่แล้ว +1

    Good congrats for

  • @Naturelifestory
    @Naturelifestory 3 ปีที่แล้ว +1

    Nice appreciated

  • @kaverikmohan4415
    @kaverikmohan4415 3 ปีที่แล้ว +2

    Super

  • @timepassvloggervk
    @timepassvloggervk 3 ปีที่แล้ว +1

    Great

  • @hemavathin1226
    @hemavathin1226 3 ปีที่แล้ว +1

    Super*house

  • @dayrise7211
    @dayrise7211 2 ปีที่แล้ว +1

    Govt needs to help such old momentums

  • @kushalpatil8771
    @kushalpatil8771 3 ปีที่แล้ว +1

    Sir manege yava marada kattige balasalagide anta omme heli

  • @creativitywithharshal6811
    @creativitywithharshal6811 3 ปีที่แล้ว +1

    Wonderful

  • @ibrahimabdulrazak1772
    @ibrahimabdulrazak1772 3 ปีที่แล้ว +2

    I remember famous Dr Hasnad, his son Ram Mohan Hasnad also Dr my brothers classmate. I think they are from same family in Kundapura.