Bheema Theeradalli | ಭೀಮಾ ತೀರದಲ್ಲಿ || Kannada Full HD Movie || Duniya Vijay| Pranitha | Action Movie

แชร์
ฝัง
  • เผยแพร่เมื่อ 11 ม.ค. 2025

ความคิดเห็น • 1.1K

  • @pramod-lt7gj
    @pramod-lt7gj ปีที่แล้ว +23

    ಚಂದಪ್ಪ ಹರಿಜನ ಒಂದು ಗತ್ತು ಒಂದು ಗೌರವ ಇದೆ ಉತ್ತರ ಕರ್ನಾಟಕದ ಹುಲಿ........ಬಡವರ ಬಗ್ಗೆ ಅಪಾರ ಪ್ರೀತಿ ವಿಶ್ವಾಸ ಗೌರವ ಕೂಟ ಮೋದಲ ಮನುಷ್ಯ..... ಚಂದಪ್ಪ ಹರಿಜನ.......❤❤❤❤ಗೌವರ ಇದೆ ........ನನಗೂ ಚಂದಪ್ಪ ಹರಿಜನ ಅವರ ತರ ನಾನು ಬೆಳೆಯಬೇಕು ಎನ್ನುವ ಆಸೆ ಇದೆ........

  • @ShivarajMourya
    @ShivarajMourya 2 ปีที่แล้ว +124

    ಸಮಾಜಕ್ಕೆ ಒಂದು ಉತ್ತಮ ಸಂದೇಶ ✌️🙏 ಚಂದಪ್ಪ ನಾ ಬಗ್ಗೆ ಇನ್ನು ವಿವರಣೆ ಕೊಡಿ 😍 ನಮ್ಮ ಉತ್ತರ ಕರ್ನಾಟಕ ❤😍

    • @ShivarajMourya
      @ShivarajMourya ปีที่แล้ว +1

      @user-ws9ck7bd1s ಚಂದಪ್ಪ ಅನ್ನೋ ಮನುಷ್ಯ ಇದ್ದಿದ್ದು ನಿಜ 💯✌️

    • @krs4072
      @krs4072 ปีที่แล้ว

      @ನಿಮ್ಮ ಹುಡ್ಗ ರವಿ howdu anna

    • @mskannadaaudioskirasur9520
      @mskannadaaudioskirasur9520 11 หลายเดือนก่อน +1

      1:10:50

    • @Naveen.kb18
      @Naveen.kb18 7 หลายเดือนก่อน +2

      ಹೌದು

  • @gchandangchandan7984
    @gchandangchandan7984 3 ปีที่แล้ว +36

    ಈ ಚಿತ್ರಕ್ಕೆ ಹೇಳೋಕೆ ಪದವಿಲ್ಲದಾಗಿದೆ🙏🙏super movie

  • @sathishkumarlk7852
    @sathishkumarlk7852 3 ปีที่แล้ว +129

    ಧೈರ್ಯ ಅಂದ್ರೆ ಚಂದಪ್ಪ 👏🙏🙏🙏🙏
    ಇಂತಹ ಸಿನಿಮಾಗಳು ಬರಲಿ ಈ ಮಣ್ಣಲ್ಲಿ.... 🙏🙏🙏🙏ದುನಿಯಾ ವಿಜಯ್ ಅವರ ಅಭಿನಯ ಅತ್ಯದ್ಭುತ ❤❤

  • @hallidwanijanapada8355
    @hallidwanijanapada8355 3 ปีที่แล้ว +72

    ಸೂಪರ್ ಮೂವಿ ಸ್ಟಾರ್ ದುನಿಯಾ ವಿಜಯ್ ಸರ್ ಗೆ ನನ್ನ ನಮನ 🙏🙏🙏 ಜೈ ಭೀಮ್ 🙏🙏 ಜೈ ಚಂದಪ್ಪಾ 🙏🙏❤️❤️

  • @shivuneelannavar8656
    @shivuneelannavar8656 3 หลายเดือนก่อน +5

    ಅತಿ ಅದ್ಭುತವಾದ ರಾಜಕೀಯ ಘಟನೆಗಳನ್ನು ಒಂದು ಸಂದೇಶದ ಮೂಲಕ ಈ ಚಲನಚಿತ್ರದಲ್ಲಿ ತೋರಿಸಿದ ಚಲನಚಿತ್ರ ತಂಡಕ್ಕೆ ಅಭಿನಂದನೆಗಳು ನಾನು ಸುಮಾರು ಈ ಚಲನಚಿತ್ರವನ್ನು ಏಳು ವರ್ಷದಿಂದ ವೀಕ್ಷಣೆ ಮಾಡಿದ್ದೇನೆ ಅನಂತ ಕೋಟಿ ನಮನಗಳು❤❤❤

  • @beereshfm3361
    @beereshfm3361 3 ปีที่แล้ว +374

    ಕನ್ನಡದಲ್ಲಿ ಹಿಂತ ಮೂವೀ ಇರುವುದು ನಮ್ಮ
    ಹೆಮ್ಮೆ ಅಂತ ಅನ್ಸುತ್ತೆ ಈ ಫಿಲ್ಮ್ ಮುಂದೆ kgf ಕೊಡ ಸೊನ್ನೆ ಜೈ ಕರ್ನಾಟಕ ಮಾತೆ
    🙏👍❤️🙏

    • @rajkumarawaradi704
      @rajkumarawaradi704 3 ปีที่แล้ว +28

      Huli bheema teeradalli chapter 2 ready madidini ellaru saffort madri

    • @sandalwoodkiccastudios5064
      @sandalwoodkiccastudios5064 3 ปีที่แล้ว +10

      Amma thayi muchkond iru Kannada industry olage benki idbeda. Competition horgade, state films jothe, nam nammalle alla

    • @rajkumarawaradi704
      @rajkumarawaradi704 3 ปีที่แล้ว +5

      @@sandalwoodkiccastudios5064 kgf making tumba channagide bro ista nange story standard illa bro

    • @rajkumarawaradi704
      @rajkumarawaradi704 3 ปีที่แล้ว +3

      @@sandalwoodkiccastudios5064 namma kannada 🎬cinima world reach agide alwa adu tumba kushi

    • @sandalwoodkiccastudios5064
      @sandalwoodkiccastudios5064 3 ปีที่แล้ว +2

      @@rajkumarawaradi704 yes bro

  • @swathirajnarayanaswathiraj6827
    @swathirajnarayanaswathiraj6827 ปีที่แล้ว +60

    ಇವತ್ತಿಂದ ನಾನು ನಿಮ್ಮ ಅಭಿಮಾನಿ ಸರ್ .....ಪಾತ್ರದಲ್ಲಿ ನಿಮ್ಮ ಪರಕಾಯ ಪ್ರವೇಶ ನೋಡಿ ನಾನು ಮೂಕವಿಸ್ಮಿತಳಾದೆ ಸರ್ ಇಂತಹ ಸಮಾಜ ಮುಖಿ ಚಿತ್ರಗಳು ಇನ್ನು ಹೆಚ್ಚು ಹೆಚ್ಚು ನಿಮ್ಮಿಂದ ಬರ್ಲಿ ಅಂತ ಆಶಿಸ್ತೀನಿ ಸರ್ ...hats of you......

  • @mimicrymallubagur
    @mimicrymallubagur 3 ปีที่แล้ว +81

    ನೈಜ ಘಟನೆ ಅಧಾರಿತ ಚಲನಚಿತ್ರ ಇದು ಕಲಬುರ್ಗಿ ಜಿಲ್ಲಾ ಭೀಮಾನದಿ ತೀರದ ಎರಡು ಕುಟುಂಬಗಳ ಜಗಳ ಇಡೀ ಕರ್ನಾಟಕ ಬೆಚ್ಚಿ ಬೀಳಿಸುವಂತೆ ನಡೆಯುತ್ತಾ ಇದ್ದವು ಎರಡು ದಶಕಗಳ ಕಾಲ ಪತ್ರಿಕೆ ನ್ಯೂಸ್ ಎಲ್ಲ ಕಡೆ ಸುದ್ದಿ ವಿಸ್ತಾರವಾಗಿ ಕೊನೆಗೆ ಚಲನಚಿತ್ರವಾಗಿದೆ...

    • @veereshhjaggalar623
      @veereshhjaggalar623 9 หลายเดือนก่อน +7

      Hiii

    • @sunilgasti8000
      @sunilgasti8000 7 หลายเดือนก่อน +1

      Yes 💯🔥 chaddappa ann 🔥👑

    • @CHIRANJEEVIKSHATRI
      @CHIRANJEEVIKSHATRI 3 หลายเดือนก่อน +2

      Kalburgi all ri adu vijaypur district barute avanu 2 district beku

  • @narayanhaller3283
    @narayanhaller3283 2 ปีที่แล้ว +90

    ಇಂತಹ ಸಿನಿಮಾ ಮಾಡಿದ ದುನಿಯಾ ವಿಜಯ್ ಸರ್ ಅವರೀಗೆ ಶತ ಕೋಟಿ ನಮಸ್ಕಾರ

    • @SanguVijaypur
      @SanguVijaypur ปีที่แล้ว

      Pp0000
      M
      00mmmm
      Mm l p pl hi
      Ll ll

  • @manjumanjunath5987
    @manjumanjunath5987 2 ปีที่แล้ว +115

    ಜೈ ಭೀಮ್ ಜೈ ಚಂದಪ್ಪ ಹರಿಜನ

    • @mohanarvankar8426
      @mohanarvankar8426 ปีที่แล้ว +3

      L
      Z.

    • @santhoshkotian749
      @santhoshkotian749 5 หลายเดือนก่อน

      ಬಿಮ್ ಹುಟ್ಟಿದ್ದೆ ಹಿಂದುವಿಂದ ಜೈ ಶ್ರೀ ರಾಮ್

  • @Nuthanvinay012
    @Nuthanvinay012 3 ปีที่แล้ว +90

    ಸಲಗ ವಿಜಯ್ ಅದ್ಭುತ ನಟ ಅನ್ನುವುದಕ್ಕೆ ಇನೊಂದು ಸಾಕ್ಷಿ ವಿಜಯಯಾತ್ರೆ❤️🙏

  • @dattut940
    @dattut940 2 ปีที่แล้ว +14

    Yaava movie khuda idhar ante illa tumba star very nice movie 👍👍👍👍👍❤️❤️❤️❤️🙏🙏🙏🙏 yawa KGF kuda idhar munde Anu illa

  • @pramod-lt7gj
    @pramod-lt7gj ปีที่แล้ว +6

    ಸಮಾಜದ ನಡುವೆ ಇದ್ದು ಹೋರಾಟ ಮಾಡಬೇಕು.. ಸಂದೇಶ ರವಾನೆ ಮಾಡಬೇಕು ಒಳ್ಳೆಯ ಚಲನಚಿತ್ರ ❤❤🎉🎉

  • @marutij758
    @marutij758 2 ปีที่แล้ว +17

    ಗ್ರೇಟ್ ಮೂವಿ ದುನಿಯಾ ವಿಜಯ್ ಗುಡ್ ❤ಮ್ಯಾನ್ 🙏🙏🙏👌👌👌

  • @jayashreegudadinni5166
    @jayashreegudadinni5166 3 ปีที่แล้ว +87

    🙏🙏🙏 ಜಾತಿಯತೆ ತೊಲಗಿ ಸಮಾನತೆ ಬೆಳೆಯಲಿ ಜೈ ಭೀಮ್

  • @SidduSiddu-l8x
    @SidduSiddu-l8x 10 หลายเดือนก่อน +6

    🙏😭😭😭😭ಜೈ ಭೀಮ್ ಮತ್ತೆ ಹುಟ್ಟಿ ಬರಲಿ😭🙏

  • @shashikalashashi6016
    @shashikalashashi6016 3 ปีที่แล้ว +56

    ನೈಜ ಘಟನೆಯ ಅರ್ಥ ಗರ್ಭಿತ ಸಿನಿಮಾ... ನಟ ದುನಿಯಾ ವಿಜಯ್ ಮತ್ತು ಉಮಾಶ್ರೀ ಅವರದು ಅತ್ಯುತ್ತಮ ಅಭಿನಯ🙏🙏🙏🙏🙏

  • @NaveenKumar-db7xu
    @NaveenKumar-db7xu 2 ปีที่แล้ว +17

    ❤️❤️❤️ಈ ಮೂವಿ ಕನ್ನಡ ಹೆಮ್ಮೆ ❤️❤️

  • @pramod-lt7gj
    @pramod-lt7gj ปีที่แล้ว +72

    ಜೈ ಭೀಮ್ ಚಂದಪ್ಪ ಹರಿಜನ ಅವರ ಬಗ್ಗೆ ಅಪಾರ ಗೌರವವಿದೆ

    • @dyutyremaski4267
      @dyutyremaski4267 11 หลายเดือนก่อน +3

      o tamma jaati tarabyado intaha veeraralli avaru enu heliddare jaati illada oru antha eno ninu.jai chandappa huli

    • @Basavarajsraja
      @Basavarajsraja 10 หลายเดือนก่อน

      🙏🙏

    • @bheemashyabenakanalli2647
      @bheemashyabenakanalli2647 8 หลายเดือนก่อน

  • @hanumeshahanumesha4409
    @hanumeshahanumesha4409 2 ปีที่แล้ว +19

    ಎಂತಹಾ ಅದ್ಬುತ movie ಇಂತಹ ಒಂದು movie ಇಂದ ನಮ್ಮ ಕನ್ನಡಿಗರ ಕಿಚ್ಚು ಬೆಳೆಸಲು ಸಾದ್ಯ . ಈ ಒಂದು movie ಯನ್ನು ನೋಡುವ ನಮ್ಮ ಕಣ್ಣುಗಳು ಪುಣ್ಯ ಮಾಡಿರಬೇಕು. ಎಲ್ಲಾರೂ ಈ movie ya ಪ್ರಕಾರ ನಡೆದು ಕೊಳ್ಳೋಣ . ಜೈ ಕರ್ನಾಟಕ ಮಾತೆ . ಆಗೆಯೆ ನಾವೆಲ್ಲರು ಒಂದಾಗಿ ಈ ನಮ್ಮ ಜನತೆಗೆ ಎಲ್ಲಿ ಅನ್ಯಾಯವಾಗುತ್ತಿದೆ ಅಲ್ಲಿ ನಾವು ನ್ಯಾಯವನ್ನು ತಂದು ಕೊಡೋಣ .ಜೈ ಕರ್ನಾಟಕ ಮಾತೆ

  • @basvarajgangadhar3092
    @basvarajgangadhar3092 3 ปีที่แล้ว +9

    Kannada movie nalli super movie anth helabhahudu ❤️❤️💯💯

  • @jeevasunil575
    @jeevasunil575 2 ปีที่แล้ว +11

    ಭೀಮಾ ತೀರದ ವ್ಯಾಗ್ರ ಚಂದಪ್ಪ ಇಸ್ ಕಿಂಗ್ 👑

  • @GaneshMicky
    @GaneshMicky 5 หลายเดือนก่อน +13

    Who is watching after bheema ⚡

  • @goutam2824GA
    @goutam2824GA 3 ปีที่แล้ว +8

    Wow Unbelievable Outstanding Movie Sir... Nange Ati Ati Estavada Kannada Motta Modala Film Andre Ade E Film Sir Special Thanks For "SRS MEDIA VISION" Nanu Bereyavrinda Kelidda "Bheema Thiradalli" Chanagide Anteli But Nodmelige Gottayita Superb Ede Anta!, Love You Bheema Sir❤ We Miss You🤲🤲💕Salute Sir.
    Jai Bheema Sir.. 👑💐💐👏👏

  • @nandesha1889
    @nandesha1889 3 ปีที่แล้ว +52

    ಸೂಪರ್. 👌🏻👌🏻 ಮೂವಿ
    ನೈಜ ಘಟನೆ ಆಧಾರಿತ ಚಿತ್ರ ಭೀಮಾ ತೀರದಲ್ಲಿ.
    ಎಲ್ಲಾ ಕಲಾವಿದರು ಅದ್ಭುತ ನಟನೆಯ ಮೂಲಕ ಸಮಾಜದ ಅಂಕು ಡೊಂಕನ್ನು ತಿಳಿಸುವ ಇಂತಹ ಚಿತ್ರ ಕನ್ನಡದ ಹೆಮ್ಮೆ.
    ವಿಜಯ್ ಉಮಾಶ್ರೀ ಮುಂತಾದವರ ಅಭಿನಯ ಸೂಪರ್..
    ಇಂತಹ ಚಿತ್ರ ಕೊಟ್ಟ ಓಂ ಪ್ರಕಾಶ್ ರಾವ್ ಮತ್ತು ತಂಡದ ಎಲ್ಲರಿಗೂ ಧನ್ಯವಾದಗಳು 🙏🙏💐💐

  • @ParashuAppu.parshu
    @ParashuAppu.parshu 7 หลายเดือนก่อน +3

    ಸೂಪರ್ ಮೂವಿ.. ಈ ಮೂವಿ ಮುಂದೆ ಕೆಜಿಎಫ್ ಎಲ್ಲ ಮೂವಿ ಬಂದ್ ದುನಿಯಾ ವಿಜಯ್ ಸೂಪರ್ ಬೆಂಕಿ ಗುರು ಬ್ಲ್ಯಾಕಿ ಸೂಪರ್ ಹೀಗೆ ಬೆಳಿಬೇಕು ನಮ್ಮ ಬಾಸ್ ದುನಿಯಾ.. 🥰🥰... ಮೂವಿ ಮಾತ್ರ ಸಕ್ಕತ್ತಾಗಿದೆ ವಾವ್ ಸೂಪರ್... ❤️.... 🤙🤙🤙🤙🤙🤙🥰

  • @Mr.revanu
    @Mr.revanu 3 ปีที่แล้ว +23

    ಸೂಪರ್ ಮೂವೀ...ಇದು ನಮ್ಮ ಸಿಂದಗಿ ಮೂವೀ ಬಿಮಾಥಿರ

  • @mahadevkamble5354
    @mahadevkamble5354 3 ปีที่แล้ว +44

    ಸುಪರ್ ಮುವಿ ಜೈ ಚಂದಪ್ಪ ಹರಿಜನ

  • @manik9522
    @manik9522 3 ปีที่แล้ว +6

    Adbhuta movie...
    Naa e Chitra nodade iddidre... naa nijakku ondu olle movie na miss madkoltidde..

  • @Sandeepdigitalcreator18
    @Sandeepdigitalcreator18 9 หลายเดือนก่อน +79

    2024 attendence here ✅

  • @Kannadiga_Mahesh_18
    @Kannadiga_Mahesh_18 2 ปีที่แล้ว +19

    ಚಂದಪ್ಪ ಹರಿಜನ್ ✌️✊🏻️

  • @ಹ್ಯಾಪಿ-ಸ1ಛ
    @ಹ್ಯಾಪಿ-ಸ1ಛ 3 ปีที่แล้ว +18

    ಒಳ್ಳೆಯ ಸಿನಿಮಾ ಸಮಾಜಕ್ಕೆ ಒಳ್ಳೆಯ ಸಂದೇಶ 👌👌👌

  • @devendradeva7891
    @devendradeva7891 3 ปีที่แล้ว +32

    ಉಮಾಶ್ರೀ ಅವರ ನಟನೆ ಅದ್ಬುತ🙏🙏

  • @À.S.LAXMAN
    @À.S.LAXMAN 3 ปีที่แล้ว +25

    Om Prakash sir films are always Super...Viji ಉಮಾಶ್ರೀ ಮೇಡಂ ಆಕ್ಟಿಂಗ್ ಸೂಪರ್ 👍❤️

  • @Aashika-yt9wn
    @Aashika-yt9wn 2 ปีที่แล้ว +13

    ಇದೇ ತರಹ ಇನ್ನೊಂದು ನಿಜ ನೀವನದ ಕಥೆ ಇದೆ ಕುಂಭಾರಿ ಧೊಂಡಿ (ಮಹಾರಾಷ್ಟ್ರ ಸೋಲಾಪುರ ಜಿಲ್ಲೆ ಕುಂಭಾರಿ ಅನ್ನುವ ಊರಲ್ಲಿ ನಡೆದ ಸತ್ಯ ಕಥೆ) ಅಂತ ನಿಜವಾಗಲೂ ಸ್ಟೋರಿ ಚೆನ್ನಾಗಿದೆ pls adu kuda film ಮಾಡ್ಬೇಕು..

    • @rajkumarawaradi6013
      @rajkumarawaradi6013 2 ปีที่แล้ว +1

      ಕಥೆ ಬರೀತಾ ಇದೀನಿ 🙏🏽🙏🏽❤❤❤

  • @allinonekannada4929
    @allinonekannada4929 2 ปีที่แล้ว +22

    ಜೈ ಭೀಮ್ ಜೈ ಟಿಪ್ಪು ಜೈ ಚಂದಪ್ಪ ಅಣ್ಣ

    • @santoshjewargi123
      @santoshjewargi123 ปีที่แล้ว

      😂😂😂😂

    • @vijaynoolvi7354
      @vijaynoolvi7354 8 หลายเดือนก่อน +6

      Tippu gippu yen illa only jai Bheem 💙💙💙❤❤

    • @bvb95bvb95
      @bvb95bvb95 3 หลายเดือนก่อน +1

      Tippu ante 😂😂

    • @ವಿನಯ್ಕು-8
      @ವಿನಯ್ಕು-8 2 หลายเดือนก่อน

      ಚಿಪ್ಪು 😂😂

  • @KariyannaKariyanna-n6y
    @KariyannaKariyanna-n6y 10 หลายเดือนก่อน +5

    జైభీమ్ ప్రతి అబ్బ రు ఆలోచనే మాడబెకు ఎదురు తిరగబెకు జైభీమ్

  • @muraliking...1995
    @muraliking...1995 3 ปีที่แล้ว +12

    Super story
    Adhru janrige yake ista agllila.?
    Yaradru heli
    ಭೀಮಾ ತೀರದಲ್ಲಿ part 2 barbeku.🙏

  • @Surya-zz1po
    @Surya-zz1po หลายเดือนก่อน +1

    Umashree mam what a acting❤❤😮

  • @ರಾಯಲ್ರೆಡ್ಡಿ
    @ರಾಯಲ್ರೆಡ್ಡಿ 3 ปีที่แล้ว +12

    ನಮ್ಮ ಉತ್ತರ ಕರ್ನಾಟಕ ನಮ್ಮ ಹೆಮ್ಮೆ

  • @mdmehtabd2713
    @mdmehtabd2713 3 ปีที่แล้ว +3

    ಸೂಪರ್ ಮೂವಿ With ಔಟ್ Fail ಥ್ಯಾಂಕ್ಸ್ ಫಾರ್ ಅಪ್ಲೋಡ್ SRS ನವರಿಗೆ ತುಂಬಾ Serch ಮಾಡಿದ್ದೆ ಈ ಫಿಲಂ ನಾನು ಥೇಟರ್ ಲ್ಲಿ ನೋಡಿದಿಲ್ಲ ಈ ವಾಗ You ಟ್ಯೂಬ್ ಲ್ಲಿ ನೋಡ್ದೆ 👌👌👌👌👌 ಜೈ ಚಂದಪ್ಪ ಜೈ ಭೀಮ್ All Are ಸೂಪರ್ ಆಕ್ಟಿಂಗ್ SRS Vision Media Good Job Don 🌹🌹👌👌🙏🙏🙏🙏🙏

  • @akashm2336
    @akashm2336 2 ปีที่แล้ว +23

    36:16 Demigod of CRAZE 🔥🔥🔥
    Dr.Rajkumar...💛❤
    "EmperorOfAllActors"...🙏

  • @sharanappavadigeri9523
    @sharanappavadigeri9523 2 ปีที่แล้ว +14

    ತುಂಬಾ ಅದ್ಭುತವಾದ ಚಲನಚಿತ್ರ ಧನ್ಯವಾದಗಳು ದುನಿಯಾ ವಿಜಿ ಸರ್ ಗೆ

  • @ambadaskamble7927
    @ambadaskamble7927 8 หลายเดือนก่อน +2

    ❤❤❤ I proud of you chandppa sir .... Jatiya horata nidrle beku ....... EDI ondu ondu maniyali ondu chandppa erle beku...salute sir watch movei❤❤❤

  • @vsangamesha149
    @vsangamesha149 3 ปีที่แล้ว +7

    💛ಈ ಥರ ನೈಜ ಘಟನೆಗಳ ಆಧಾರಿತ ಚಿತ್ರಗಳ ಬರಬೇಕು❤

  • @abjitkingedita8900
    @abjitkingedita8900 2 ปีที่แล้ว +2

    ಜೈ ಚಂದಪ್ಪ Anna 🙏🙏🙏🙏🙏🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🙏🙏🙏🙏🙏🙏🙏🙏💐🙏🙏🙏🙏🙏🙏🙏🙏🙏🙏🙏🙏🙏🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🥰🥰🥰🥰🥰🥰

  • @muttutarak5211
    @muttutarak5211 3 ปีที่แล้ว +45

    ಈ ಸಿನಿಮಾದಲ್ಲಿ ಅಭಿನಯಿಸಿದ ಪ್ರತಿ ಕಲಾವಿದರಿಗೂ ವಿಜಯ ಅಣ್ಣಾ ಉದಯ್ ಅಣ್ಣ ಅನಿಲ್ ಅಣ್ಣಾ ಗೆ 🙏🙏🙏🙏❤️❤️❤️❤️

    • @Mahesh-uz9pu
      @Mahesh-uz9pu ปีที่แล้ว +1

      Sir d. Boss madabekitu

  • @ShivuS-d2c
    @ShivuS-d2c หลายเดือนก่อน

    ಸೂಪರ್ ಮೂವಿ ❤️❤️ಈ ಸಮಾಜಾಕ್ ಒಳ್ಳೆ ಸದೇಶ 🙏

  • @hanamantaramajaglli5045
    @hanamantaramajaglli5045 2 ปีที่แล้ว +5

    ವಿಜಯ ಸರ್ ಹಾಗು ನಿದೆ೯ಶಕರಿಗೆ ಹೃತ್ಪೂರ್ವಕ ಧನ್ಯವಾದಗಳು

  • @AbhishekNadoni
    @AbhishekNadoni 6 หลายเดือนก่อน +1

    ನಾನು ಇವತ್ತಿನಿಂದ ವಿಜಯ sir ಆವರ್ fan ಆಗಿದ್ದೀನಿ ❤

  • @hveereshadboss447
    @hveereshadboss447 3 ปีที่แล้ว +19

    *ದುನಿಯಾ ವಿಜಯ್ ಅವರ ಆಕ್ಟಿಂಗ್ ಸೂಪರ್ ಚಿಂದಿ*

  • @rameshbuddinni6442
    @rameshbuddinni6442 ปีที่แล้ว +2

    ಸೂಪರ್ ಬಾಸ್ ಮೂವೀ 💛❤️🔥🔥🔥🔥

  • @sharanappagoudandsnd7978
    @sharanappagoudandsnd7978 2 ปีที่แล้ว +3

    Nange sakkath Esta eee movie 💪💪💪🙏🙏🙏🙏👌👌👌😊😍🌹

  • @sanjayg.c6642
    @sanjayg.c6642 8 หลายเดือนก่อน +2

    ಉಮಾಶ್ರೀ ಅಮ್ಮ ಆಕ್ಟಿಂಗ್ ಸೂಪರ್ ಅಮ್ಮ ನಿಮ್ಮಿಗ್ ನೀವೇ ಸಾಟಿ ಅಮ್ಮ❤️🙏

  • @peerupowerharijan9435
    @peerupowerharijan9435 3 ปีที่แล้ว +22

    real movie I like ...❤😟. C H Boss 🔥🔥✨✨ miss you boss

  • @ArunHridayam
    @ArunHridayam 11 หลายเดือนก่อน +2

    Miss you Anil & Uday brother's 😑💔

  • @guruprasad5792
    @guruprasad5792 2 ปีที่แล้ว +7

    One of d wonderful movie, I have ever seen in Indian industry, no kgf, no Rrr. . .eager to watch 2 Nd part of Bheema Theeradalli. . .

  • @santhoshkotian749
    @santhoshkotian749 5 หลายเดือนก่อน

    ಅಬ್ಬಾ ಎಂತ ಮೂವಿ ಮಾರೆ 👌👌👌superbbbu ❤Hatsup to directer

  • @jb_sudeep_artist
    @jb_sudeep_artist ปีที่แล้ว +11

    HC BOSS ಚಂದಪ್ಪಅಣ್ಣ ಹರಿಜನ

  • @abhisheksagai3544
    @abhisheksagai3544 3 ปีที่แล้ว +8

    Proud of chandappa namge hemme agutte navu indi inda anta helakka adra rakka illada kelsa alli igu agalla ada ond sari agabek asta i love this film so much idu namm uttar karnatak e film indane gott agutta namm uk mandi manassa henga anta 😍😍

  • @krishnakuruba6894
    @krishnakuruba6894 ปีที่แล้ว +5

    Ohh my god,I watched it this movie today, what a movie l,what a dailouges,Story,acting ultimate..... Director did a wonderful job,,,,superb movie,Duniya Vijay sir Nailed it with his acting,,, blockbuster movie...

  • @ciniclips3968
    @ciniclips3968 2 หลายเดือนก่อน

    ಅದ್ಭುತವಾದ ಚಲನಚಿತ್ರ...❤❤❤

  • @budappahosalli4827
    @budappahosalli4827 3 ปีที่แล้ว +28

    ಸುಪರ್ ಚಲನಚಿತ್ರ ದುನಿಯಾ ವಿಜಯ್ ❤️❤️❤️

  • @1994Gubbigoodu
    @1994Gubbigoodu 2 หลายเดือนก่อน

    ಇಂಥಹ ಸಿನಿಮಾಗಳು ದುನಿಯಾ ವಿಜಯ್ ಸರ್ ಗೆ ಬಿಟ್ರೆ ಯಾರ್ಗೂ ಸೆಟ್ ಆಗಲ್ಲ .........❤❤❤

  • @gavi....8167
    @gavi....8167 3 ปีที่แล้ว +27

    ಹಳ್ಳಿಯಲ್ಲಿ ತೆಗೆದಂತಃ ಅದ್ಬುತ ಚಿತ್ರ...💓

  • @basujamakhandi9438
    @basujamakhandi9438 3 ปีที่แล้ว +7

    ಉಮಾ ಮೇಡಂ ಆಕ್ಟಿಂಗ್ 👌

  • @muttuhirekurabar246
    @muttuhirekurabar246 5 หลายเดือนก่อน +3

    ನಮ್ಮ ಇಂಡಿಯಲ್ಲಿ ಮೂವಿ ❤

  • @shrikantabbigeri3747
    @shrikantabbigeri3747 3 ปีที่แล้ว +8

    ಸಮಾನತೆ ಬರಲಿ....😔😔🙏🙏

  • @gurusonna669
    @gurusonna669 ปีที่แล้ว +6

    🦁🦁🦁ಭೀಮತೀರದ ಹುಲಿ ಸೊನ್ನ 🦁🦁🦁

  • @chandrakantpujari643
    @chandrakantpujari643 3 หลายเดือนก่อน +2

    ನಮ್ಮ ಆಲಮೇಲ ದಲ್ಲಿ ಹುಲಿ ತರ ಮೇರಿದ ಚಂದಪ್ಪ

  • @anilani8306
    @anilani8306 2 ปีที่แล้ว +3

    Benki mathu galu. Dialogue galu 🔥🔥🔥❤️❤️❤️❤️

  • @siddaramabajantri3403
    @siddaramabajantri3403 3 ปีที่แล้ว +3

    Super chandappa Anna records madyan jai chandappa🙏

  • @BhagvanNayak-w1q
    @BhagvanNayak-w1q 10 หลายเดือนก่อน +316

    Who is watching 2024

  • @shreyascheluvaraju4389
    @shreyascheluvaraju4389 ปีที่แล้ว +1

    ದುನಿಯಾ ವಿಜಯ್ ಬಾಸ್ ಅಭಿನಯ ಅದ್ಬುತ 🎉🎉🎉

  • @gspujar4324
    @gspujar4324 3 ปีที่แล้ว +16

    ಜಾತಿ ವಿನಾಶಕ್ಕೆ ಒಂದು ಹೆಜ್ಜೆ ಈ ಚಂದಪ್ಪ

    • @ajappapiragi9860
      @ajappapiragi9860 3 ปีที่แล้ว

      ಸೂಪರ್

    • @devanandnayak6774
      @devanandnayak6774 3 ปีที่แล้ว +2

      😂😂😂😂😂😂😂😂😂😂
      ಅದಕ್ಕೇ ಬೀದಿ ನಾಯಿ ತರ ಸತ್ತು ಹೆಣ ಆಗಿದ್ದು ಅಲ್ವಾ.

    • @shivugalagpowerstar7448
      @shivugalagpowerstar7448 3 ปีที่แล้ว

      @@devanandnayak6774 ಸುಳಿಮಗನೇ

    • @Manju-ii4uj
      @Manju-ii4uj 2 ปีที่แล้ว

      @@devanandnayak6774 nimata sule makkal inda inu ee jati anodo irudu

    • @Anonymous-im342
      @Anonymous-im342 8 หลายเดือนก่อน

      ​​@@devanandnayak6774Lo bvc ava sayodakku munche bala mandi jaathi nayigalige nayi thara hodedu sayisiddane, thiko😂😂😂.

  • @kirankiru8773
    @kirankiru8773 3 ปีที่แล้ว +65

    ಇದು ಕಥೆ ಎಲ್ಲಾ ಜೀವನ ..

    • @ramesheditz6977
      @ramesheditz6977 2 ปีที่แล้ว

      en heldo huliya gulbarga hudga❤️

  • @dhananjayajayalakshmi1296
    @dhananjayajayalakshmi1296 หลายเดือนก่อน

    ಅಪರೂಪಕ್ಕೆ ಒಂದು ಒಳ್ಳೆ ಸಿನಿಮಾ ನೋಡಿದೆ

  • @parashuramgudasalmani5633
    @parashuramgudasalmani5633 2 ปีที่แล้ว +15

    Vijay sir acting lovely boss🤧🤧

  • @maheshbabug.s1301
    @maheshbabug.s1301 11 หลายเดือนก่อน +1

    Nice movie❤️❤️❤️
    2024 watch movie. Like

  • @kannadiga2324
    @kannadiga2324 3 ปีที่แล้ว +113

    ಸಮಾಜದ ಅಂಕು,ಡೊಂಕುಗಳನ್ನೆಲ್ಲಾ ಸಂಪೂರ್ಣ ವಾಗಿ ಸಾರಿ ಸಾರಿ ಹೇಳಲು ಹೊರಟಿರುವ ಭೀಮತೀರದಲ್ಲಿ,,,,,
    ಸೂಪರ್ ಚಲನಚಿತ್ರ .

  • @devappap1162
    @devappap1162 3 หลายเดือนก่อน

    🙏🏾❤️ಈ ಸಿನಿಮಾ ನ ಎಷ್ಟು ಸಾರಿ ನೋಡಿದರು ಮತ್ತೆ ಮತ್ತೆ ನೋಡ್ಬೇಕು ಅನಿಸುತ್ತೆ ಲವ್ ಯು ದುನಿಯಾ ವಿಜಯ್

  • @pramodshettykogali1068
    @pramodshettykogali1068 3 ปีที่แล้ว +12

    ಅದ್ಭುತವಾದ ಚಲನಚಿತ್ರ 🙏🙏

  • @BHARATESH.PATIL.ಕನ್ನಡಿಗ
    @BHARATESH.PATIL.ಕನ್ನಡಿಗ 4 หลายเดือนก่อน

    ❤ ನಾನು ಆಗಸ್ಟ್ ೨೦೨೪ ನೋಡುತಿದ್ದೇನೆ ❤ಒಳ್ಳೆಯ ಸಿನಿಮಾ ❤

  • @prashant5am
    @prashant5am ปีที่แล้ว +11

    56:17 This song listen after , i remember my childhood love ❤❤ @what a song ❣️❣️

  • @anthara.
    @anthara. ปีที่แล้ว

    Super duper hit movie,, 😊i respect chandappa,, avanigoskara enu madlilla janarigoskara horata madiddu 😢 great 👍🌷🙏

  • @sandeepr8760
    @sandeepr8760 3 ปีที่แล้ว +12

    ವಿಜಿ ಅಣ್ಣನ ಅಭಿನಯ💓🤩

  • @AAdam247
    @AAdam247 ปีที่แล้ว +1

    Movie nodtha idre Goosebumps barod garantie,ond ond scenes ashte crazy agi shoot madidare innu Vijay Anna acting sakkathag ide nice movie 🍿😌

  • @arjunpartha7716
    @arjunpartha7716 5 หลายเดือนก่อน +4

    I m here after... Bheema

  • @vishunm1410
    @vishunm1410 3 ปีที่แล้ว +5

    Wow nice movie..❤️❤️🙌

  • @ArunKumar-ih2jv
    @ArunKumar-ih2jv ปีที่แล้ว +2

    ವಿಜಿ ಸರ್ ಅದ್ಭುತ ಕಲಾವಿದ ಸೂಪರ್ ಅಕ್ಟಿಂಗ್

  • @nagarajubc9958
    @nagarajubc9958 3 ปีที่แล้ว +4

    ಸೂಪರ್ ಗುಡ್ ಮೂವಿ. ಮ್ಯೂಸಿಕ್ avesome ❤❤

  • @sharifdundshi3612
    @sharifdundshi3612 3 ปีที่แล้ว +1

    ಹೀರೋ ಹೀರೋಯಿನ್ ಸಾಯಿ ಬಾರದಿತ್ತು supar move vijay sir bangara

  • @SavikshanaR
    @SavikshanaR 3 ปีที่แล้ว +7

    Superb movie viji fit for chandappa role real story kannu kattohag madidare movie na umashree acting always 🔥🔥🔥 Uday anil 🙁😰😰

  • @Sk-qb9de
    @Sk-qb9de ปีที่แล้ว +2

    Namma jamakhandi aramane❤️👑👑

  • @BabuBabu-zn3th
    @BabuBabu-zn3th 2 ปีที่แล้ว +3

    ಸೂಪರ್ ಮೂವಿ
    ಜೈ ಚಂದಪ್ಪ
    ಜೈ ದುನಿಯಾ ವಿಜಿ

  • @rameshsonuramesh7599
    @rameshsonuramesh7599 4 หลายเดือนก่อน

    Nan comment madakke agtilla anta movi sir vijay sir.... Handsep... Matte ide tara movi tagiri sir 🎉

  • @Loferlangaedits3642
    @Loferlangaedits3642 2 ปีที่แล้ว +5

    Next level filam Jai Karnataka mate

  • @bobbybb4735
    @bobbybb4735 2 ปีที่แล้ว +41

    16:38 Duniya Vijay and Umashree great acting...

    • @SSStroke
      @SSStroke ปีที่แล้ว

      @@nirmalnirmal1074 Kadiyutta

  • @rohittiwari6237
    @rohittiwari6237 5 หลายเดือนก่อน

    I dont know whether Bhimateeradalli was Hit /Flop but surely this is one of the best performance and movie of Duniya Vijay.