ಶರಣಾಗತನಾಗದೇ ಹೋರಾಡುವುದು - ರಾಜಸ ಶ್ರದ್ದೆ | ಪರಸತ್ವವನ್ನು ನಂಬದೆ ಇರುವುದು ತಾಮಸ ಶ್ರದ್ದೆ

แชร์
ฝัง
  • เผยแพร่เมื่อ 1 ต.ค. 2024
  • ಶ್ರದ್ಧಾತ್ರಯ ವಿಭಾಗ ಯೋಗ ಅಧ್ಯಾಯ 17 part - 4 | ಮಂಕುತಿಮ್ಮನ ಕಗ್ಗ ಮತ್ತು ಭಗವದ್ಗೀತೆ | Dr. Gururaj Karajagi - ಭಗವದ್ಗೀತೆ ಉಪನಿಷತ್ತುಗಳ ಸಾರವನ್ನು ಇಳಿಸಿಕೊಂಡಿದ್ದರೆ ಮಂಕುತಿಮ್ಮನ ಕಗ್ಗ ಭಗವದ್ಗೀತೆಯ ಸಾರವನ್ನು ಭಟ್ಟಿ ಇಳಿಸಿದೆ. ಕಗ್ಗದ ಮಾತುಗಳು ಹೇಗೆ ಗೀತೆಯ ಅಧ್ಯಾಯ - ಅದ್ಯಾಯಗಳಲ್ಲಿ ಹರಡಿಕೊಂಡಿದೆ ಎಂಬುದನ್ನು ನೋಡುವುದು ಈ ಮಾಲಿಕೆಯ ಪ್ರಯತ್ನ.

ความคิดเห็น • 4

  • @kaashmora2126
    @kaashmora2126 2 ปีที่แล้ว

    sir thinnuva Aaharadinda... thamasa buddi baralla... ansutthe... ellavu barodu... manassanina vikaarathe... inda...ansutthe.. entha aahaara thindru... buddi manassannu... niyantrana.. madaballavaraagirbeku... niu nodi.. kelavu raajaru.. rushi munigalu kuda... mrushataana.. bojana ..saathvika bojana madidru...saathvika raagiyu iddare.. vikaarathegu olagaagiddare.. ..idakkenu kaarana.. manassu.. buddi thane...

  • @kavitashepur5130
    @kavitashepur5130 4 ปีที่แล้ว

    Danyavadagalu gurugale

  • @lathadh5381
    @lathadh5381 5 ปีที่แล้ว +1

    🙏🙏🙏🙏🙏🌹🌹🌹🌹🌹

  • @vasudagiridhargiridhar190
    @vasudagiridhargiridhar190 5 ปีที่แล้ว +1

    🙏🙏🙏🌹