ಮಾವಿನ ಮರದಲ್ಲಿ ಹೆಚ್ಚು ಹಣ್ಣು ಪಡೆಯುವ ಸುಲಭ ವಿಧಾನ | Mango Tree - best fruit bearing technique|Must watch

แชร์
ฝัง
  • เผยแพร่เมื่อ 5 ก.ย. 2024
  • ಈ ವಿಡಿಯೋ ನಿಮಗೆ ಮಾವಿನ ಮರವನ್ನು ಹಣ್ಣು ಕೊಡಲು ಹೇಗೆ ಪ್ರೇರೇಪಿಸುವುದು ಎಂದು ತಿಳಿಸಿಕೊಡುತ್ತದೆ ಹಾಗು ಮಾವಿನ ಮರವನ್ನು ಸಣ್ಣ ಗಾತ್ರದಲ್ಲಿ ಉಳಿಸಿಕೊಳ್ಲಲು ಏನು ಮಾಡಬೇಕು ಎಂದು ತಿಳಿಸಿಕೊಡುವುದು.
    Links to the types of equipment used :
    1. www.amazon.in/...
    2. www.amazon.in/...
    3. www.amazon.in/...
    In this video, we are explaining the reasons behind the Mango tree not flowering and not giving fruits and we are also showing the right methods to prune and canopy management.
    Please Like, Share & Subscribe...

ความคิดเห็น • 107

  • @rajeshm2201
    @rajeshm2201 7 หลายเดือนก่อน +4

    Tumba chanagide sir nima video age ede tara videos madtiri niminda tumba upayoga agutte nam raitrige good luck sir

  • @ligoridsoza6330
    @ligoridsoza6330 3 หลายเดือนก่อน +1

    ನಿಮ್ಮ ಮಾಹಿತಿ ಅದ್ಭುತ. Thank sir.

    • @vayuputrafarms
      @vayuputrafarms  3 หลายเดือนก่อน

      Thank you sir. Please subscribe and support 🙏🏼

  • @manoj6546
    @manoj6546 9 หลายเดือนก่อน +2

    ಸೂಪರ್ ಸರ್ ತುಂಬಾ ಒಳ್ಳೆ ಮಾಹಿತಿ ಸರ್ 💐

    • @vayuputrafarms
      @vayuputrafarms  9 หลายเดือนก่อน

      Thank you sir. Please subscribe maadi

  • @TheLinuxExpert
    @TheLinuxExpert 3 หลายเดือนก่อน +2

    Good information. Very helpful demonstration. Thank you brother.

    • @vayuputrafarms
      @vayuputrafarms  3 หลายเดือนก่อน

      Please subscribe and support brother

  • @AnithaDalmaida
    @AnithaDalmaida 29 นาทีที่ผ่านมา

    Mara cutt madids hosa. Kombay baruthay adkay kasi madidray success agutha ?

  • @mohammedinaz4430
    @mohammedinaz4430 3 หลายเดือนก่อน +3

    Super.imfarmation.

    • @vayuputrafarms
      @vayuputrafarms  3 หลายเดือนก่อน +1

      Thank you sir. Please subscribe and support 🙏🏼

  • @gps1334
    @gps1334 7 หลายเดือนก่อน +2

    Good info.. all the best..

  • @nancypereira3436
    @nancypereira3436 3 หลายเดือนก่อน +3

    ಸರ್ ನಮ್ಮ ಮನೆಯಲ್ಲಿ 2 ವರ್ಷದ ಮಾವಿನ ಮರದಲ್ಲಿ ತುಂಬಾ ಹೂ ಬಿಡುತ್ತದೆ 1 ಅತವ 2 ಹಣ್ಣು ಕೊಡುತ್ತದೆ ಇದಕ್ಕೆ ಪರಿಹಾರ ತಿಳಿಸಿ 😊

  • @anantharamvk
    @anantharamvk 2 หลายเดือนก่อน

    Good inputs this was in nov 2023. Can you please share the tree flowering and Mango yeild this year. 🙏

  • @varunmallikarjun2699
    @varunmallikarjun2699 5 วันที่ผ่านมา

    ಮಾವಿನ ಗಿಡಗಳ ನಡುವಿನ ಅಂತರವು ಬೆಳವಣಿಗೆಗೆ ಒಳ್ಳೆಯದು?

  • @varalakshmi-re5kc
    @varalakshmi-re5kc 8 หลายเดือนก่อน +1

    Very informative

  • @vijaichitramohan2571
    @vijaichitramohan2571 3 หลายเดือนก่อน +2

    Pls share link of next video update of mango tree flowered after this pruning

    • @vayuputrafarms
      @vayuputrafarms  3 หลายเดือนก่อน

      Please check our Instagram page VAYUPUTRAFARMS

  • @manjegowdamr7955
    @manjegowdamr7955 3 หลายเดือนก่อน +4

    ಯಾವ ತಿಂಗಳಿನಲ್ಲಿ ಪ್ರೂನಿಂಗ್ ಮಾಡಬೇಕು ಸರ್

  • @rohithmohith3307
    @rohithmohith3307 3 หลายเดือนก่อน +6

    ಹಲಸಿನ ಮರವನ್ನು ಇದೇ ರೀತಿ ಕಟ್ಟು ಮಾಡಬಹುದೇ

    • @vayuputrafarms
      @vayuputrafarms  3 หลายเดือนก่อน

      ಇಲ್ಲಾ… ಮಾಡಬೇಡಿ

    • @sulochanags2825
      @sulochanags2825 3 หลายเดือนก่อน +1

      Halasina maradalli hoo kaayi bidabekendare malegala mugidodane marada budakke thumba mannannu metthi Bala kaalalli oddu oddu gattiyagi methikollali, mundina varusha hoo kaayi biduthe e kramakke dohada ennuthare,best of luck 👍

  • @lokeshnb2578
    @lokeshnb2578 2 หลายเดือนก่อน +1

    ಯಾವ ಸಮಯದಲ್ಲಿ ಕಟ್ ಮಾಡಬೇಕು ತಿಳಿಸಿ .

  • @chandrashekarshekar2220
    @chandrashekarshekar2220 2 หลายเดือนก่อน

    👌🏻👍

  • @lokeshknlokesh7030
    @lokeshknlokesh7030 3 หลายเดือนก่อน +8

    ನೆರಳೆ ಮರ ಹತ್ತು ವರ್ಷಗಳಾಗಿವೆ ಹಣ್ಣು ಬಿಟ್ಟಿಲ್ಲ ಇದೆ ರೀತಿ ಮಾಡಿದರೆ ಸರಿಯಾದ ಕ್ರಮ ತಿಳಿಸಿ. ಉತ್ತರವನ್ನು ಇ ಮೈಲ್ ಮಾಡಿ ಸರ್

    • @vayuputrafarms
      @vayuputrafarms  3 หลายเดือนก่อน

      ಸರ್ ನಮ್ಮ ನೇರಳೆ ಮರದ ಚಾಟನಿ
      ಮಾಡಿರುವ ವಿಡಿಯೋ ನೋಡಿ ದಯವಿಟ್ಟು

  • @SaleemKumbra
    @SaleemKumbra 3 หลายเดือนก่อน

    Spr malegaladalliya cuting

  • @vyaschiplunkar2869
    @vyaschiplunkar2869 3 หลายเดือนก่อน

    Bordeaux mixture applying required in rainy areas like Udupi/ Mangalore do you think?

    • @vayuputrafarms
      @vayuputrafarms  3 หลายเดือนก่อน

      After rainy season you should apply only if necessary sir

  • @alwgondchanaveer8642
    @alwgondchanaveer8642 2 หลายเดือนก่อน

    Katta madidaga idaka yana avasadi haccalla heli sir

    • @vayuputrafarms
      @vayuputrafarms  2 หลายเดือนก่อน

      Yenu beda. Male illade iddaaga cut maadi

  • @user-hm2lq1yg7e
    @user-hm2lq1yg7e 3 หลายเดือนก่อน

    ಕೊಡುತ್ತೆ ಕೊಡುತ್ತೆ ಅವಸರ ಬೇಡ.. ಅದು ಇನ್ನೂ ಅಪ್ರಾಪ್ತ

  • @shashim5015
    @shashim5015 2 หลายเดือนก่อน

    ಸರ್ ಸಪೋಟ ಗಿಡ ಮರವಾಗಿ ಬೆಳೆದಿದೆ...ತುಂಬಾ ಚಿಕ್ಕಚಿಕ್ಕ ಕಾಯಿಗಳಾಗಿ ತನ್ನಷ್ಟಕ್ಕೇ ಉದುರುತ್ತವೆ...4ವರುಷಗಳು ಕಳೆದಿವೆ...ಅದರ ಕಾಂಡದಲ್ಲಿ ಗೆದ್ದಲು ಬೆಳೆದಿದೆ..ಆದರೆ ಮರದ ಎಲೆಗಳು ಸೊಗಸಾಗಿವೆ...ಈ ಸಲ ಎರೆಗೊಬ್ಬರ ಹಾಕಿರುವೆ ...ಫಲ ನೀಡಲು ಏನಾದರು ಸಲಹೆ ?

  • @ramachandraramachandra8004
    @ramachandraramachandra8004 3 หลายเดือนก่อน

    Galiju, gabbu janaru thindu heluthare, bogaluthare, nayeeyanthe jagaladuthare,kachhaduthare adakke adu visha koduva janarige pala koduvoudilla

  • @nirmalasanjiv7624
    @nirmalasanjiv7624 3 หลายเดือนก่อน

    Namma maradalli start ge 4 5 kai bettithu but navu horage hogtiddevu job ge so neighbors yeno chemical haki marada chiguru suttu hoda karatodu evaga mara edhe yenu fhala kodtilla

    • @vayuputrafarms
      @vayuputrafarms  3 หลายเดือนก่อน

      Chennagi gobbara matte Neeru kodi sari hogutte

  • @mmeghana6565
    @mmeghana6565 หลายเดือนก่อน

    Your location pls tell me Sir

  • @puttamallegowdaputtamalleg2776
    @puttamallegowdaputtamalleg2776 3 หลายเดือนก่อน +2

    ಯಾವ ತಿಂಗಳ ಲ್ಲಿ ಕಟ್ ಮಾಡಬೇಕು ಸರ್

  • @alwyndsouza2276
    @alwyndsouza2276 3 หลายเดือนก่อน

    Which month we have to trim the plant. Pl let us know.

    • @vayuputrafarms
      @vayuputrafarms  3 หลายเดือนก่อน

      August. Please subscribe and support

  • @srinivasp4300
    @srinivasp4300 3 หลายเดือนก่อน +11

    ನಮ್ಮ ಮನೆಯ ಮಾವಿನ ಮರ ಬೆಳೆಯುತ್ತ ಹೋಗುತ್ತದೆ,ಅದು ದೊಡ್ಡ ಹೆಮ್ಮರವಾಗಿ ಬೆಳೆದಿದೆ,ಅದು ಬೆಳೆದಂದಿನಿಂದ ಇಷ್ಟರ ವರೆಗೆ ಹೂ ಬಿಡಲಿಲ್ಲ,೧೦ ವಷ೯ ಆಗಿರಬಹುದು, ಸೂರ್ಯನ ಬಿಸಿಲು ಕೆಳಕ್ಕೆ ಬಿಳುದಿಲ್ಲ ಅಷ್ಟು ದಟ್ಟದಾಗಿ ಬೆಳೆದಿದೆ,ಅದರಿಂದ ಫಲ ಪಡೆಯಲು ಸಾಧ್ಯವೇ ತಿಳಿಸಿ

    • @vayuputrafarms
      @vayuputrafarms  3 หลายเดือนก่อน +5

      ಖಂಡಿತವಾಗಿಯೂ ಫಲ ಪಡೆಯಬಹುದು, ಮೊದಲು ನೀವು ಅದರ ಚಾಟನಿ ಮಾಡಿ ಹಾಗೂ ಅದಕ್ಕೆ ನೀರು ಕೊಡುವುದನ್ನು ನಿಲ್ಲಿಸಿ. ಮಾವಿನ ಮರಕ್ಕೆ ದಿನ ನೀರು ಕೊಟ್ಟರೆ ಅದು ಹೂವು ಕೊಡುವುದಿಲ್ಲ. ನೀವು ನಮ್ಮ ವಿಡಿಯೋ ನಲ್ಲಿ ನೋಡಿದ ಮರಕ್ಕೆ ನಾವು ನೀರು ಕೊಟ್ಟು ೩ ವರ್ಷ ಆಗಿದೆ, ಮಳೆ ನೀರೇ ಅದಕ್ಕೆ ಆಸರೆ. ದಯವಿಟ್ಟು ಚಾನೆಲ್ subscribe ಮಾಡಿ ಹಾಗೂ bell button press ಮಾಡಿ. ಧನ್ಯವಾದಗಳು…

    • @ligoridsoza6330
      @ligoridsoza6330 3 หลายเดือนก่อน

      Ok ಸರ್.

    • @manojchouhan8828
      @manojchouhan8828 2 หลายเดือนก่อน

      🎉😅 0:27 😊😊

  • @marutipujeri3612
    @marutipujeri3612 2 หลายเดือนก่อน

    Brother yav month matting madbek heli

  • @snakekiranmangalore3901
    @snakekiranmangalore3901 3 หลายเดือนก่อน

    Yaava month nalli cutting olleyadu

    • @vayuputrafarms
      @vayuputrafarms  3 หลายเดือนก่อน

      August. Please subscribe and support

  • @aar4504
    @aar4504 3 หลายเดือนก่อน +2

    ಲಿಂಬೆ ಗಿಡ 8 ವರ್ಷ ಆಯಿತು ಇನ್ನೂ ಲಿಂಬೆ ಆಗಿಲ್ಲ

  • @mahabalabhat1070
    @mahabalabhat1070 3 หลายเดือนก่อน

    Not hearing
    ಬೇರೆ ವೀಡಿಯೊ ಮಾಡಿ ಪೋಸ್ಟ್ ಮಾಡಿ

  • @rohithmohith3307
    @rohithmohith3307 3 หลายเดือนก่อน +3

    ಕಟ್ಟರೆ ಎಲ್ಲಿ ಸಿಗುತ್ತದೆ

    • @ganeshkn4295
      @ganeshkn4295 3 หลายเดือนก่อน

      Hard ware shops ಗಳಲ್ಲಿ

    • @ThePuthran
      @ThePuthran 3 หลายเดือนก่อน

      ಹಾರ್ಡ್ವೇರ್ ಅಂಗಡಿಯಲ್ಲಿ

    • @vayuputrafarms
      @vayuputrafarms  3 หลายเดือนก่อน

      Please check the links mentioned in the description 🙏🏼

    • @ligoridsoza6330
      @ligoridsoza6330 3 หลายเดือนก่อน

      ಬಂದರ್ ನಲ್ಲಿ.

    • @ligoridsoza6330
      @ligoridsoza6330 3 หลายเดือนก่อน

      ಇಷ್ಟೆಲ್ಲ tools ಬದಲು ಒಂದು ಕತ್ತಿ ಇದ್ದರೆ ಸಾಕೆಂದು ನನ್ನ ಅನಿಸಿಕೆ.

  • @nagarajakraja-kq6vf
    @nagarajakraja-kq6vf 3 หลายเดือนก่อน

    150 gidagalige pruning mada beku nambar kodi

  • @SaleemKumbra
    @SaleemKumbra 3 หลายเดือนก่อน

    Yava time cut madbeku

    • @vayuputrafarms
      @vayuputrafarms  3 หลายเดือนก่อน

      August. Please subscribe and support 🙏🏼

  • @user-gq8ng5lg4t
    @user-gq8ng5lg4t 9 หลายเดือนก่อน

    Ok tku

  • @alwgondchanaveer8642
    @alwgondchanaveer8642 2 หลายเดือนก่อน

    👌👌

    • @vayuputrafarms
      @vayuputrafarms  2 หลายเดือนก่อน

      Please subscribe and support sir

  • @santhoshkotian1895
    @santhoshkotian1895 2 หลายเดือนก่อน

    ಕತಿ ಇಂದ ಕಟ್ ಮಾಡಬಹುದ ಸರ್

    • @vayuputrafarms
      @vayuputrafarms  2 หลายเดือนก่อน

      ಮಾಡಬೇಡಿ

  • @sr.m.eunaa.c.1100
    @sr.m.eunaa.c.1100 2 หลายเดือนก่อน

    The tree yields a lot of fruits but all d fruits r full of worms. What has to be done.

    • @vayuputrafarms
      @vayuputrafarms  2 หลายเดือนก่อน

      Please harvest the fruits at the very first stage of the ripening.

  • @shubhas6659
    @shubhas6659 3 หลายเดือนก่อน

    ನಮ್ಮ ಮನೆಯಲ್ಲಿ ಒಂದು ಸಪೋಟಾ ಮೂರು ಇದೆ nursery ಯಿಂದ ತಂದೆ ತಂದಾಗ ಚಿಕ್ಕ ಚಿಕ್ಕ ಹಣ್ಣುಗಳು ಇತ್ತು
    ಆಮೇಲೆ ಹಣ್ಣುಗಳು ಬಿಡಲೇ ಇಲ್ಲ
    ಅದಕ್ಕೆ ಏನಿದ್ರೂ ಉಪಾಯ ಇದೆಯಾ
    ದಯವಿಟ್ಟು ತಿಳಿಸಿ

    • @cynthialobo1500
      @cynthialobo1500 3 หลายเดือนก่อน

      ಕೆಲವು ನರ್ಸರಿಗಳಲ್ಲಿ ಸಸ್ಯಗಳಿಗೆ ಹಾರ್ಮೋನ್ ಚುಚ್ಚುಮದ್ದು ನೀಡಿ ಬೇಗನೆ ಹಣ್ಣುಗಳನ್ನು ಉತ್ಪಾದಿಸಲಾಗುತ್ತದೆ, ಇದರಿಂದ ಜನರು ಖರೀದಿಸಲು ಪ್ರಚೋದಿಸುತ್ತಾರೆ. ಈ ಹಾರ್ಮೋನ್‌ಗಳಿಂದಾಗಿ ನಂತರದ ಹಂತದಲ್ಲಿ ಸಸ್ಯವು ಮತ್ತೆ ಹಾರ್ಮೋನ್‌ಗಳನ್ನು ಚುಚ್ಚದ ಹೊರತು ಫಲ ನೀಡುವುದಿಲ್ಲ.

  • @shylajaks4670
    @shylajaks4670 9 หลายเดือนก่อน

    👍

  • @sanketh7073
    @sanketh7073 4 หลายเดือนก่อน +1

    Bro, idara flowering update kodthini antha helidri.... innu kottilla...

    • @vayuputrafarms
      @vayuputrafarms  4 หลายเดือนก่อน

      Bro fruiting update only I will give. Please subscribe and wait for the next video…

    • @sanketh7073
      @sanketh7073 3 หลายเดือนก่อน

      @@vayuputrafarmsWaiting for the fruit update bro... And yaava month li pruning maadiddre best? Please heli

  • @chandramohanchila5750
    @chandramohanchila5750 3 หลายเดือนก่อน +1

    ಕಟ್ ಮಾಡಿದ ನಂತರ ಮಾವಿನ ಹಣ್ಣು ಆದ vedio ಮಾಡಿ prove ಮಾಡಿ
    ಕೆಲವು ಮಾವಿನ ಮರದ ಗೆಲ್ಲು cut ಮಾಡಿದರೆ ಆ ವರ್ಷ ಫಲ ಬರುವುದಿಲ್ಲ

    • @vayuputrafarms
      @vayuputrafarms  3 หลายเดือนก่อน

      ಸರ್ ವಿಡಿಯೋ ಮಾಡಲು ಟೈಮ್ ಆಗ್ತಿಲ್ಲ. ದಯವಿಟ್ಟು ನಿಮ್ಮ ಮೊಬೈಲ್ ನಂಬರ್ ಕೊಡಿ. ನಿಮಗೆ ನಾನು ವಿಡಿಯೋ ಗಳನ್ನು ವಾಟ್ಸ್ಯಾಪ್ ಮಾಡ್ತೀನಿ. ಧನ್ಯವಾದಗಳು

  • @shoukathalikhan1820
    @shoukathalikhan1820 9 หลายเดือนก่อน

    Any update of mango flowering???

    • @vayuputrafarms
      @vayuputrafarms  9 หลายเดือนก่อน

      Flowering begins by the end of December. Flowering video will be uploaded. For the updates please subscribe to our channel. Thank you

  • @svpatilpatil-ni9dl
    @svpatilpatil-ni9dl 3 หลายเดือนก่อน

    ಯಾವ ತಿಂಗಲ್ಲಿ ಮಾಡಬೇಕು

    • @vayuputrafarms
      @vayuputrafarms  3 หลายเดือนก่อน +1

      ಆಗಸ್ಟ್, ಸೆಪ್ಟೆಂಬರ್ ಸೂಕ್ತ ಸಮಯ

  • @user-iq9kj6ms3x
    @user-iq9kj6ms3x 3 หลายเดือนก่อน

    ❤😂😊

  • @shubhas6659
    @shubhas6659 3 หลายเดือนก่อน +1

    ಮೂರು ಅಲ್ಲ ಮರ

  • @PradeepPradeep-iv6io
    @PradeepPradeep-iv6io 3 หลายเดือนก่อน +1

    ನೀವು, ಮಾಡಿದು,ಸರಿ,

  • @udayashankarbhatj259
    @udayashankarbhatj259 3 หลายเดือนก่อน

    ನೀವು ಮಾತಾಡ್ತಿರೋದು ಕೇಳ್ಸಲ್ಲ. ಮೈಕ್ರೋಫೋನ್ ಹತ್ತಿರ ಹಿಡ್ಕೊಂಡು ಮಾತಾಡಿದ್ರಾಗ್ತಿತ್ತು.

  • @rangaswamyrangaswamy5579
    @rangaswamyrangaswamy5579 27 วันที่ผ่านมา

    Sir nim pon nmbar

  • @venkateshkamath4147
    @venkateshkamath4147 3 หลายเดือนก่อน

    ಸರ್ ಮಲೇ ಬರುವ ಮೊದಲು ಕಟ್ ಮಾಡಬಹುದಾದ .

    • @vayuputrafarms
      @vayuputrafarms  3 หลายเดือนก่อน

      ಆಗಸ್ಟ್ ಸೂಕ್ತ ಸಮಯ

  • @prakashs5903
    @prakashs5903 3 หลายเดือนก่อน

    ಯಾವ ಯಾವುದು ಫಲ ಕೊಡ್ತಾ ಇಲ್ಲ😊 ಆ ಮರಗಳನ್ನೆಲ್ಲ ಕಡಿದು ಬಿಸಾಕಿ ಬಿಡಿಸುವ ಶಿವ

    • @vayuputrafarms
      @vayuputrafarms  3 หลายเดือนก่อน

      ಅದು ತಪ್ಪು ಸರ್.

  • @shambhulingannaitigi4423
    @shambhulingannaitigi4423 4 หลายเดือนก่อน

    Location

  • @byreshgowda6385
    @byreshgowda6385 2 หลายเดือนก่อน

    ನಮ್ಮ ಹತ್ತಿರ ಮಾವಿನ ಮರ ಕೊಂಬೆ ಕಟ್ಟರ್ ಸಿಗುತದೆ ಸಂಪರ್ಕ ಮಾಡಿ 29 ಇಂಚು ಮತ್ತು 30 ಇಂಚು address bloom tool house , garden area 3rd cross ,shivamogga

  • @shambhulingannaitigi4423
    @shambhulingannaitigi4423 4 หลายเดือนก่อน

    Super information...pl share ur contact no