Rahul Dit-O | OBBANE | Official Music Video (4K) | DJ Lethal A | Kannada Rap

แชร์
ฝัง
  • เผยแพร่เมื่อ 7 ก.ย. 2021
  • ಹುಟ್ದಾಗಿಂದ ಮತ್ತೆ ಸಾಯೋವರ್ಗುನು ನಮ್ ಸುತ್ತಾ ಸಾವಿರಾರು ಜನ ಬರ್ತಾರೆ, ಇರ್ತಾರೆ, ಹೋಗ್ತಾರೆ, but ಕೊನೇವರ್ಗು ನಾನು/ನೀನು "ಒಬ್ಬನೇ"
    - Rahul Dit-O
    Song Credits:
    Song Name: Obbane
    Artist: Rahul Dit-O
    Director: Harish Victory
    Lyricist: Rahul Dit-O
    DOP | Colorist: Deepak TL
    Composer: DJ Lethal A
    Mix & Mastering : Sameer Kulkarni
    Editor: S.I.D
    Subtitles : Ashwin Sriram
    Digital Partner: Believe Music
    Special Thanks Believe Music: Shilpa Sharda & Pradeep
    Instagram - / rahul_dito
    Facebook - / rahulditoofficial
    ► Team Believe Artist Services - linktr.ee/believeartistservic...
    ► Digital Partner :- Believe Digital
    ► For Licensing inquiries:
    ► Email:- sync-india@believedigital.com
    ► Thanks For Watching Our Channel.
    ► Have A Nice Day ...
    ► Subscribe For More Updates …
    #Rahuldito #Obbane #believemusic #kannadarapsongs
  • เพลง

ความคิดเห็น • 7K

  • @mcbijjuu
    @mcbijjuu 2 ปีที่แล้ว +9028

    ಬಂದಿದ್ದು ಒಬ್ಬನೇ ಹೋಗೋದು ಕೂಡ ನೀನೊಬ್ಬನೆ/
    ಕೊನೆ ಉಸಿರಿನ ವರೆಗೂ ಈ ಬಿಜ್ಜು ನಿನ್ನ ಜೊತೆನೆ ಇರ್ತಾನೆ 😍😍😍

    • @RahulDitO
      @RahulDitO  2 ปีที่แล้ว +2027

      😍 ಧನ್ಯವಾದ ಕುಚಿಕು.... 🙌🏻

    • @vinay-wh6qp
      @vinay-wh6qp 2 ปีที่แล้ว +41

      th-cam.com/video/OMtZMdrrLGs/w-d-xo.html

    • @therealmessiah4913
      @therealmessiah4913 2 ปีที่แล้ว +59

      Guys❤️

    • @pavankarbare
      @pavankarbare 2 ปีที่แล้ว +56

      Lovely ಅಣ್ಣಾ

    • @kiranraj1403
      @kiranraj1403 2 ปีที่แล้ว +33

      Rap God bj 😘❤️

  • @nitishlwali2800
    @nitishlwali2800 2 ปีที่แล้ว +1679

    0%girls used
    0% alcohol
    0% cars used
    Infinity % talent and swag🔥🔥🔥😈✌🏻

    • @aarizsheikh6171
      @aarizsheikh6171 2 ปีที่แล้ว +15

      100%Weed(Marijuana)

    • @dhanush7033
      @dhanush7033 2 ปีที่แล้ว +2

      Song relese aglii kqno🤣😂

    • @nitishlwali2800
      @nitishlwali2800 2 ปีที่แล้ว +4

      @@dhanush7033 I'm saying about his old most of his songs!!!

    • @divya-hj7xh
      @divya-hj7xh 2 ปีที่แล้ว +2

      th-cam.com/video/OMtZMdrrLGs/w-d-xo.html

    • @abidhassan6740
      @abidhassan6740 2 ปีที่แล้ว +1

      @@divya-hj7xh ye spammer bot hogi illinda illandre yekda tagobeku

  • @YathinMalnad
    @YathinMalnad ปีที่แล้ว +219

    ಜೀವನದಲ್ಲಿ ಜಿಗುಪ್ಸೆ ಅನಿಸಿದಾಗ ಈ ಹಾಡು ಕೇಳಿದ್ರೆ ಎಲ್ಲಾನೂ ಮರೆತು ಹೊಸ ಲೈಫ್ ಸ್ಟಾರ್ಟ್ ಮಾಡ್ಬೋದು...

  • @amruthagowda835
    @amruthagowda835 ปีที่แล้ว +562

    ಎನ್ ಸಾಹಿತ್ಯ ದೇವ್ರು..... 🙏😎

  • @govindrajuhjgovindrajuhj4526
    @govindrajuhjgovindrajuhj4526 2 ปีที่แล้ว +966

    ""ಯಾಪ್ಪಾ, ಎಲ್ಲಿ ಇಟ್ಟಿದ್ದೆ ಗುರು ಇಂತಾ ಸಾಹಿತ್ಯ"" ನ ಬೆಂಕಿ ಗುರು 👌🙏🙏
    ಹುಟ್ಟು ಮತ್ತೆ ಸಾವಿನ ನಡುವಿನ ಜೀವನನೇ ತೋರ್ಸಿದೀಯಾ atts appa broo

    • @KRitHI__
      @KRitHI__ 2 ปีที่แล้ว +1

      th-cam.com/users/shortsZZ1kHtgkixw?feature=share
      Ghost in 🍃

    • @manjuasgmm9965
      @manjuasgmm9965 2 ปีที่แล้ว +6

      100% truth 🔥✌️

    • @bineshcoorg8281
      @bineshcoorg8281 2 ปีที่แล้ว +2

      Real talent bro

    • @pradeepgowda8580
      @pradeepgowda8580 2 ปีที่แล้ว

      🔥🔥🔥🔥🔥🔥

    • @mz7763
      @mz7763 2 ปีที่แล้ว

      th-cam.com/video/GQQpdzJL2s4/w-d-xo.html

  • @Gamingkannadiga7
    @Gamingkannadiga7 2 ปีที่แล้ว +2625

    Dit-Ø Lyrics Always 🔥

  • @fazalulabid.p5279
    @fazalulabid.p5279 10 หลายเดือนก่อน +15

    Im from kerala
    Navu 2 year bangalore kalsa maadidu.
    Good song
    Meaning 100% good

  • @vikkyvinu3506
    @vikkyvinu3506 ปีที่แล้ว +67

    ನಾವು‌ ಎಷ್ಟೇ ನಿಯತ್ತಾಗಿದ್ರುನು ದೇವರದ್ದು ಬೇರೇನೆ ಇರುತ್ತೇ ಪ್ಲಾನು ಸಾವಿರಮಾತಿಗೆ ಒಂದು ಮಾತು ಬ್ರೋ 💛💔🙏

    • @selvin294
      @selvin294 9 หลายเดือนก่อน

      ಕಾಸ್ ಎದಗ ಯೇಲಾರು ನಮ್ ಜೊತೆ ಏರುತ್ತರೆ ಅಧ್ರೆ ಕಷ್ಟ ಬಂದಾಗ ಯಾರು ಇರೋದಿಲ್ಲ ಬ್ರೋ😔😔

  • @bharathkumarm3382
    @bharathkumarm3382 2 ปีที่แล้ว +421

    ಸಿನಿಮಾ ಹಾಡುಗಳಿಗಿಂತ, 🎤🎙️ನಿಮ್ಮ#RAP ಸಾಹಿತ್ಯದಲ್ಲೇ 🎵🎧🎼❤️ಕನ್ನಡ ಬಹಳ ಇರುತ್ತೆ ಹೀಗೆ ಮುಂದುವರಿಯಲಿ👌🏻👌🏻🔥🔥

  • @panchupb
    @panchupb 2 ปีที่แล้ว +473

    ಅದ್ಬುತ ಸಾಹಿತ್ಯ..👏🏼 ಒಬ್ಬನೇ ಇರೋದು ಕಲಿಬೇಕು ಈ RAP ಕೇಳಿ 😢

  • @adarshds3
    @adarshds3 3 หลายเดือนก่อน +18

    Obbane is one of the best works of Rahul Dit-o. Perfect lyrics.

  • @lingarajukn1804
    @lingarajukn1804 ปีที่แล้ว +10

    Truly Fire🔥brand bro❤
    ಕಚಡಾ ವರ್ತನೆ
    ಮಾಡಿಕೊಳ್ಳೋದು ಸಮರ್ಥನೆ
    ಬೆಂಕಿ ಗುರು🔥

  • @rameshk1938
    @rameshk1938 2 ปีที่แล้ว +384

    Come on bro you Just nailed it🔥🔥🔥
    We will support you. ನಿಮ್ಮಿಂದಲೇ ನಮ್ಮ ಕನ್ನಡ ಬೆಳಿತಿದೆ ಗುರು 😍😍😍😍

    • @prabhuvaru1840
      @prabhuvaru1840 2 ปีที่แล้ว +10

      Kannada yavaglo beldide innu belsi saku 💝💯

  • @mchrsha
    @mchrsha 2 ปีที่แล้ว +153

    Boss bega release madi i am in my house obbane n i waiting for hear a OBBANE 😄✌

    • @ROHIT_0007_
      @ROHIT_0007_ 2 ปีที่แล้ว +2

      @M4A1 Gamer KANNADIGA ✌️

    • @sunilgunagi8999
      @sunilgunagi8999 2 ปีที่แล้ว +3

      Trip madkondu music'n keli🎧🎵

    • @mansoorahmedBK
      @mansoorahmedBK 2 ปีที่แล้ว +1

      @@YTMONYNEWS tukalin tandu. Bidka hogo hodkondu maneli

    • @dgstudio6407
      @dgstudio6407 2 ปีที่แล้ว +2

      @@YTMONYNEWS yav song copy song name?

    • @top10shorts2
      @top10shorts2 2 ปีที่แล้ว +1

      #raghu vine store fans like 👍👍👍

  • @raj3894
    @raj3894 2 หลายเดือนก่อน +6

    ಕಲಿಯುಗದಾಗ ಬದುಕು ಕಲ್ಸುವ Rap ❤

  • @user-cn2wf6dm6i
    @user-cn2wf6dm6i ปีที่แล้ว +7

    ಬ್ರೋ ಹಾಡು ಮಾತ್ರ ಬೇರೆ level ene liricks guru ಬೆಂಕಿ 💥🌹♥️

  • @TheSuhasrules
    @TheSuhasrules 2 ปีที่แล้ว +786

    "ನಿಯತ್ತೆ ಹೇಳುತ್ತೆ, ನಿಯತ್ತಾಗಿ ಯಾಕಿಲ್ಲ" 🔥

    • @divya-hj7xh
      @divya-hj7xh 2 ปีที่แล้ว +5

      th-cam.com/video/OMtZMdrrLGs/w-d-xo.html

    • @mohanponnappa11
      @mohanponnappa11 2 ปีที่แล้ว +5

      🔥🔥

    • @vikasyt8870
      @vikasyt8870 2 ปีที่แล้ว

      th-cam.com/video/vxjEmHvzGbU/w-d-xo.html

    • @akshatshetty2491
      @akshatshetty2491 2 ปีที่แล้ว

      th-cam.com/video/vpVCV_w0sKo/w-d-xo.html😄😄😄

    • @kingkohli4622
      @kingkohli4622 ปีที่แล้ว

      Super bro

  • @nitishlwali2800
    @nitishlwali2800 2 ปีที่แล้ว +141

    En flow gurugale😍😍😍...dito ಸಾಲುಗಳು..ಇಂತಾಹ ಸಾಲುಗಳು ಯಾರಿಗೂ ಮಾಡೋಕೆ ಆಗಲ್ಲ ...😈😈😍😍😍🔥🔥

    • @vinay-wh6qp
      @vinay-wh6qp 2 ปีที่แล้ว

      th-cam.com/video/OMtZMdrrLGs/w-d-xo.html

  • @navajeet1046
    @navajeet1046 3 หลายเดือนก่อน +9

    ದೇವ್ರು ಏನ್ lyrics ಗುರು great 👍😃

  • @parashsk2219
    @parashsk2219 11 หลายเดือนก่อน +7

    I am from nepal I was swiping up on reels. I just got this song and searched on you tube. Awesome song. And also I can understand little bit words of kannada. ❤ Love from nepal❤❤❤

  • @Kingster_7475
    @Kingster_7475 2 ปีที่แล้ว +133

    ತುಂಬಾ ಒಳ್ಳೆಯ ಅರ್ಥಪೂರ್ಣ ಸಾಹತ್ಯ ❤️👍
    ಮುಖಾನೆ ಇಲ್ದಿರೋರು ಬಣ್ಣ ಹಚ್ಚಿ ನಾಟಕ ಮಾಡೋರಿಗೆಲ್ಲ ಇದು ಸಮರ್ಪಣೆ..

  • @nandirajshivamogga8947
    @nandirajshivamogga8947 2 ปีที่แล้ว +151

    ಸ್ಫೂರ್ತಿದಾಯಕ ಹಾಡು.... ತುಂಬಾ ಚೆನ್ನಾಗಿದೆ... 🥰❤️❤️

    • @KRitHI__
      @KRitHI__ 2 ปีที่แล้ว

      th-cam.com/users/shortsZZ1kHtgkixw?feature=share
      Ghost in leaf🍃

    • @nikithathammu6774
      @nikithathammu6774 2 ปีที่แล้ว

      👍😁♥️👋👌

  • @shashikumarshashikumar3069
    @shashikumarshashikumar3069 ปีที่แล้ว +12

    ಯಾವಾಗ್ಲೂ ಕೆಳ್ತಿರ್ತೀನಿ ಇದನ್ನ. ಇದೊಂಥರಾ ಲೈಫ್ ಗೆ ಪಾಠ ಹೇಳಿದಂಗಿದೆ.

    • @ChandruS-xb6ux
      @ChandruS-xb6ux 3 หลายเดือนก่อน

      ❤❤❤❤❤💪🌎🌎🌎

  • @savirtiravik
    @savirtiravik 18 วันที่ผ่านมา +7

    Ond Had olge nam jivnane torsidiya maccha

  • @ajsiblings3616
    @ajsiblings3616 2 ปีที่แล้ว +453

    I'm from haryana, I was searching for famous kannada songs. Got this masterpiece... Though I don't understand 🙁
    Well done brother 💛❤

    • @mz7763
      @mz7763 2 ปีที่แล้ว

      th-cam.com/video/GQQpdzJL2s4/w-d-xo.html

    • @aishwarya6009
      @aishwarya6009 ปีที่แล้ว +3

      All so try
      *All ok song

    • @shreyashebbar7419
      @shreyashebbar7419 ปีที่แล้ว +2

      There's subtitles

    • @Aspirant2thethrone
      @Aspirant2thethrone ปีที่แล้ว +4

      We also don't understand haryani songs .
      But we love listening haryani songs.

    • @l314dhananjaygunjal5
      @l314dhananjaygunjal5 ปีที่แล้ว

      @@Aspirant2thethrone trollll

  • @prasannavengatesan5677
    @prasannavengatesan5677 2 ปีที่แล้ว +295

    I am from Tamilnadu but ur songs are mind blowing bruh.... Keep rocking🎸🎶🎶

  • @alienespionage2547
    @alienespionage2547 4 หลายเดือนก่อน +11

    Boss of Kannada Rap!
    THE ARTICULATOR 🙏

  • @johnnadugaddi
    @johnnadugaddi 8 หลายเดือนก่อน +19

    When i Feel Alone I Watch this song ❤😢

  • @Nishu.221
    @Nishu.221 2 ปีที่แล้ว +177

    ಎನ್ ಚಿಂದಿ ಲಿರಿಕ್ಸ್ ಗುರು🔥🔥ತಲೆ ಮೇಲೆ ಹೊಡೆದಂಗೆ ಇದೆ true lyrics..Reels li treading madtare nodi ❤️

  • @user-mahesh74
    @user-mahesh74 2 ปีที่แล้ว +81

    ಈ ಸಾಂಗ್ ಕೇಳ್ತಿದ್ರೆ ಕೇಳ್ತಾನೆ ಇರ್ಬೇಕು ಅನ್ಸುಕ್ಕೆ 💖.. ಈ ಸಾಂಗ್ ಮುಗಿದ್ರೆ ಯಾಕಾದ್ರೂ ಮುಗಿತು ಅನ್ಸುತ್ತೆ. 🎶🎶... I LOVE THIS SONG🤗🤗🎶

  • @shivakumarsh7378
    @shivakumarsh7378 17 วันที่ผ่านมา +1

    E tara song mathe barbeku brooo✍️

  • @pradeepanchan1194
    @pradeepanchan1194 ปีที่แล้ว +7

    Pride of Kannada|| Dito you won||

  • @vijaynag
    @vijaynag 2 ปีที่แล้ว +87

    ಬೆಂಕ್ಕಿ🔥lyrics ಬ್ರೋ ಬಂದಿದ್ದು ಒಬ್ಬನೇ ಹೋಗೋದು ಕೂಡ ನೀನೊಬ್ಬನೇ All the best 😍

  • @jyothiprakashnhudgi4104
    @jyothiprakashnhudgi4104 2 ปีที่แล้ว +410

    Maturity is when you realize that it's not just a song but a deep philosophy 💯

    • @malak_x7
      @malak_x7 ปีที่แล้ว +1

      Yessssss

    • @BABYDISHANTH
      @BABYDISHANTH 9 หลายเดือนก่อน +1

      True

  • @vinodgiddannavar9426
    @vinodgiddannavar9426 11 หลายเดือนก่อน +3

    ❤ ಎನ್ rap ಗುರು ಎಸ್ಟು ಸಲ ಕೇಳಿದ್ರು ಮತ್ತೆ ಮತ್ತೆ ಕೇಳ್ಬೇಕು ಅನ್ಸುತ್ತೆ.😊no 1 ಮೋಟಿವೇಷನಾಲ್ song 🎉❤🎉❤❤❤❤❤❤❤❤❤❤❤❤❤

  • @user-mg8nz5lw1r
    @user-mg8nz5lw1r 29 วันที่ผ่านมา

    This guy will take kannnada Rap into another level........ Super lines.. Brother....❤❤❤....

  • @subbuudupa5860
    @subbuudupa5860 2 ปีที่แล้ว +76

    Lyrics 🔥🔥🔥 ನನ್ ಲೈಫ್ ಗೆ ತುಂಬಾ ಹತ್ತಿರ ಇದೆ ಈ ಲಿರಿಕ್ಸ್ ಗಳು🙏

    • @umeshs5281
      @umeshs5281 2 ปีที่แล้ว +1

      💯%

    • @DaringUmesh
      @DaringUmesh 2 ปีที่แล้ว +1

      Nangu bro same 🙃

  • @eddyv5123
    @eddyv5123 2 ปีที่แล้ว +247

    These lines!🔥🙌🏽👇🏽
    .
    .
    ಒಳಗೊಂದು ಹೊರಗೊಂದು ನಾಟ್ಕ ಮಾಡೋರ್ನೆಲ್ಲ
    ದೂರ ಇಡು ದೂರ ಇರು
    ಅಲ್ಲೊಂದು ಇಲ್ಲೊಂದು ತಂದ್ ಇಡೋರ್ನೆಲ್ಲ
    ನೀನ್ ಅಲ್ಲೇ ಬಿಡು ಬಾಗ್ಲಲ್ಲೇ ಇಡು
    ಬೆನ್ನ ಹಿಂದೆ ಬೈಕೊಳೋ ಮಾತುಗಳು
    ನಿಂಗೆ ಕೆಳುಸುದ್ರು ಕೇಳಿಸದಂಗೆ ಇರು
    ಕಣ್ಣ ಮುಂದೆ ನಡಿಯೋ ಡ್ರಾಮಗಳು
    ನಿಂಗೆ ಕಾನುಸುದ್ರು ಕಾಣಿಸದಂಗೆ ಇರು
    ಯಾಕ್ ಗೊತ್ತ ಯಾವಾಗಲು ನಂಬ ಬಾರದು ಯಾರನು?
    ಹೊಟ್ಟೆ ಕಿಚ್ಚು ಅನ್ನೋದು ಬಿಟ್ಟಿಲ್ಲ ಯಾರನು
    ಬೇರೆ ಅವ್ರು ಚೆನ್ನಾಗ್ ಇರ್ಲಿ ಅಂತ ಅನ್ಕೊಳೋದು ನಾನು
    ನನ್ನ ಬುಡಕ್ಕೆ ಬರೋದು ಕೊನೆಗೆ ಎಲ್ಲಾನು
    ನಾವು ಎಷ್ಟೇ ನಿಯತ್ತಾಗಿದ್ರುನು
    ದೇವ್ರುದು ಬೇರೆ ಇರುತ್ತೆ ಪ್ಲಾನು
    ಹುಟ್ಟಿದಾಗಿಂದ ಮತ್ತೆ ಸಾಯೋವರೆಗೂ
    ಸುತ್ತ ಜನ ಇದ್ರೂ ಒಬ್ಬನೇ ನೀನು
    ಬಂದಿದ್ದು ಒಬ್ಬನೇ
    ಹೋಗೋದು ಕೂಡ ನೀ ಒಬ್ಬನೇ
    ಅವ್ನು ಇವ್ನು ಬರ್ತಾನೆ ಕೆಲಸ ಆಗೋ ವರೆಗು ಇರ್ತಾನೆ
    ಕಚಡ ವರ್ತನೆ ಮಾಡಿಕೊಳ್ಳೋದು ಸಮರ್ತನೆ
    ಮನಸ್ಸಿನ ಯಾತನೆ ಬಿಟ್ಟಾಕಿ ನೀ ಮಾಡು ಪ್ರಾರ್ಥನೆ

  • @LalitaLalita-ci7kf
    @LalitaLalita-ci7kf 2 หลายเดือนก่อน +1

    Ee song ena prathi line kudda sathya noddi wow supabb 😮👏

  • @NormalM-fh5ji
    @NormalM-fh5ji หลายเดือนก่อน +1

    ನಮ್ಮ ಕರ್ನಾಟಕ ಧಾ ಮಾಸ್🔥😈😎🤟
    👇

  • @raki2346
    @raki2346 2 ปีที่แล้ว +142

    ಆಧುನಿಕ ಬರಹಗಾರ Dit-0 ಜೈ ✌🏻
    Lyrics Lit Lit Lit 🔥🔥🔥

  • @pramodkt5126
    @pramodkt5126 2 ปีที่แล้ว +83

    Ditto - lyrics 🔥
    Lethal A - Beats🔥
    SID - Kaichalaka 🔥
    = Swarga❤️❤️❤️

    • @aneeshpandelu3442
      @aneeshpandelu3442 2 ปีที่แล้ว

      Bijju kelideera boss?

    • @pramodkt5126
      @pramodkt5126 2 ปีที่แล้ว +2

      E song alli bijju illa bro. Naan Bari e song bagge heltidini.
      Bijju "Machine GUN" anta yelrugu gottu🔥

  • @abhaykumar_s_c_07
    @abhaykumar_s_c_07 ปีที่แล้ว +5

    ಅವನ ಇವನು ಬರುತ್ತಾನೆ ಕೆಲಸ ಆಗುವವರೆಗೂ ಇರುತ್ತಾನೆ 💯❤️💟

  • @user-xp9rz2kg3f
    @user-xp9rz2kg3f 3 หลายเดือนก่อน +3

    Super Rapper song😃😃❤️👌👌

  • @varadaap6971
    @varadaap6971 2 ปีที่แล้ว +193

    ಬೆಂಕಿ ಲಿರಿಕ್ಸ್ ಅಣ್ಣ🔥🙏🙏 ನನಗಂತೂ ಈ ಹಾಡು ತುಂಬಾ ಇಷ್ಟಾ ಆಯಿತು ಅಣ್ಣ ಈಗಿರುವ ಸಮಾಜದಲ್ಲಿ+ ಸಂಸಾರದಲ್ಲಿ ಮಾನವನ ಜೀವನದಲ್ಲಿ ನೆಡೆಯುವ ..ವಿಚಾರವನ್ನು ತುಂಬಾ ಸ್ಪಷ್ಟವಾಗಿ ಹಾಡಲ್ಲಿ ಹೇಳಿದಿಯ ತುಂಬಾ ಧನ್ಯವಾದಗಳು ಅಣ್ಣ❤️

    • @mz7763
      @mz7763 2 ปีที่แล้ว

      th-cam.com/video/GQQpdzJL2s4/w-d-xo.html

    • @rkstetus718
      @rkstetus718 2 ปีที่แล้ว

      ತುಲ್ಲುಗೆ

  • @ysb2026
    @ysb2026 2 ปีที่แล้ว +286

    Kannada + Phylosophy + Rap + deep meaning + practical + hope = this track
    The above all in one track! Good one Rahul.

    • @navyashree5750
      @navyashree5750 ปีที่แล้ว +2

      Actually this is true

    • @priyakatwe9067
      @priyakatwe9067 ปีที่แล้ว

      @@navyashree5750 and a second our uu uu dl to u LLP ep you in ft u oop oo opposite war o dropped nse

    • @narandranarandra6880
      @narandranarandra6880 11 หลายเดือนก่อน

      ​@@priyakatwe9067mmm

  • @karnatakafoodvlogs5894
    @karnatakafoodvlogs5894 ปีที่แล้ว +1

    ಇ ಹಾಡು ಕೇಳೋಕೆ ಶುರು ಮಾಡಿ ಒಂದು ತಿಂಗಳಾಗಿದೆ, ಪ್ರತಿಬಾರಿ ಕೇಳಿದಾಗ ಬೆನ್ನಿಗೇ ಚೂರಿ ಹಾಕಿರೋರು ಕಣ್ಮುಂದೆ ಬರ್ತರೇ. Thanks guru for such a beautiful philosophical song.

  • @NoorpashaNoorpasha-yj4xe
    @NoorpashaNoorpasha-yj4xe 6 หลายเดือนก่อน +1

    ಎನ್ ಸತ್ಯ ಗುರು ❤❤super😮😮😊

  • @preethi1951
    @preethi1951 2 ปีที่แล้ว +1747

    ಎಷ್ಟು ಸಲ ಕೇಳ್ದೆ ಸಾಂಗ್ ಅಂತ ಗೊತ್ತಿಲ್ಲ, ಕೇಳ್ತಾನೆ ಇದೀನಿ ಎಷ್ಟು meaningful ಆಗಿ ಇದೆ ಆಂದ್ರೆ ಸೂಪರ್ ಸಾಂಗ್ ✨️❤️👏
    Edit:-ಈ ಸಾಂಗ್ ಕೇಳೋಕ್ ಬಂದಾಗ ಎಲ್ಲ ಕಾಮೆಂಟ್ ಗೆ ಲೈಕ್ಸ್ ನೋಡಿ ಶಾಕ್ ಆಯ್ತು, 😂ನಾನ್ ಏನ್ ಹೇಳಿದೀನಿ ಅಂತ ಇಷ್ಟೊಂದ್ ಲೈಕ್ಸ್ ಮಾಡಿದ್ದೀರಾ ನನ್ ಕಾಮೆಂಟ್ ಗೆ ಅಂತ ಗೊತ್ತಿಲ್ಲ ಆದರೂ ಲೈಕ್ಸ್ ಮಾಡಿರುವ ಎಲ್ಲರಿಗೂ ಧನ್ಯವಾದಗಳು ❤️✨

    • @pulipumittai831
      @pulipumittai831 2 ปีที่แล้ว +10

      Astondhen illa

    • @pulipumittai831
      @pulipumittai831 2 ปีที่แล้ว +9

      Nam song baruththe nodi adhastu bega

    • @krishnahlamani8442
      @krishnahlamani8442 2 ปีที่แล้ว +2

      Spe

    • @a1-realmusic
      @a1-realmusic 2 ปีที่แล้ว +9

      @@pulipumittai831 ಗುರುಗಳೆ ನೀವೇನು ಇಲ್ಲಿ 😂🙏🏼

    • @user-sh8yq1uz2x
      @user-sh8yq1uz2x 2 ปีที่แล้ว +5

      Dinaakle 10 Sali kelthini Ella songu nu accept bro

  • @amigostudio944
    @amigostudio944 2 ปีที่แล้ว +109

    ಕಾಸು ಇದ್ದಾಗ್ಲೇ ಜನ ಇರ್ತಾರೆ ಜೊತೆ ಕಷ್ಟ ಬಂದಾಗ ಎಲ್ಲರು ನಾಪತ್ತೆ ಯಾರು ಇಲ್ದಾಗ ಯಾರು ಇಲ್ಲ ಅಂತೇ ಎಲ್ಲರು ಇದ್ದಾಗ ಬದುಕಿದ್ದು ಸತ್ತೇ🔥🔥benki lyrics bro 😎

  • @skandagaming5147
    @skandagaming5147 ปีที่แล้ว +3

    rahul dito always super😊😊😊

  • @ravikamble9477
    @ravikamble9477 ปีที่แล้ว +1

    ಸೂಪರ್ 👌👌👌👌👌👌

  • @fromrealworld_
    @fromrealworld_ 2 ปีที่แล้ว +324

    You spoke my inner thoughts in this video brother ✌️🥺
    You earned a new subscriber ♥️

    • @digigift8424
      @digigift8424 2 ปีที่แล้ว +1

      th-cam.com/video/g2dBhi1rec4/w-d-xo.html

    • @KRitHI__
      @KRitHI__ 2 ปีที่แล้ว +1

      th-cam.com/users/shortsZZ1kHtgkixw?feature=share
      Ghost in leaf 🍃

    • @jogijogi4683
      @jogijogi4683 2 ปีที่แล้ว +1

      @@digigift8424 l0

    • @bak3605
      @bak3605 2 ปีที่แล้ว +1

      What content in this song..

    • @deepasunagar6716
      @deepasunagar6716 2 ปีที่แล้ว

      Lol ok

  • @chinthan_4
    @chinthan_4 2 ปีที่แล้ว +68

    100% Hit Album song ಆಗುತ್ತೆ💐🎉😍

  • @mymunaM-bb4ww
    @mymunaM-bb4ww 6 หลายเดือนก่อน

    ಸೂಪರ್ ಕಿಂಗ್ಸ್ ಎಲ್ಲ ಪಾಯಿಂಟ್ ಕರೆಕ್ಟ್ ಆಗಿದೆ 🤟👿✌️ ಐ ಲೈಕ್ ಇಟ್ ಬ್ರೋ 😘

  • @ramannaankushdoddi8568
    @ramannaankushdoddi8568 29 วันที่ผ่านมา +2

    ಗುರು ಎನ್ song ಗುರು ದೇವ್ರು ನೀವು ಎಲ್ಲಾ ಫೆಕ್ friends ಗುರು

  • @mimicrymallubagur
    @mimicrymallubagur 2 ปีที่แล้ว +48

    ಏನ್ ಗುರು ಇದ್ದದನ್ನು ಇದ್ದ ಹಾಗೇ ವಾಸ್ತವ ಜೀವನ ಅನಿಸಿಕೆ ತರವಾಗಿ ಅದ್ಬುತವಾಗಿ ಹೇಳಿದ್ದೀಯಾ ಸುಪರ್ ಬಾಸ್....🔥🔥

    • @mz7763
      @mz7763 2 ปีที่แล้ว

      th-cam.com/video/GQQpdzJL2s4/w-d-xo.html

  • @Rcrocky4725
    @Rcrocky4725 2 ปีที่แล้ว +94

    【4ತಿಂಗಳು ಆಯ್ತು ವಿಡಿಯೋ upload ಆಗಿ
    ಅವತ್ತುನಿಂದ ಇವತ್ತಿನವರೆಗೆ ಕೇಳ್ತನೆಇದೀನಿ
    【ಹೆಷ್ಟು ಅರ್ಥಪೂರ್ಣವಾಗಿ ಇದೇ ಅಂತ】. 【ಹೇಳೋಕೆ ಪದಗಳೇ ಸಾಲದು💛❣️】
    【◆Rahul Dit-O◆】

  • @girishnp26
    @girishnp26 ปีที่แล้ว +2

    ಏನ್ ಹೇಳ್ದೆ ಗುರು ಸುಪರ್ಬ್ ಸುಪರ್ಬ್

  • @manjulamanju7024
    @manjulamanju7024 ปีที่แล้ว +1

    Superbbb Fantastic 🥰🥰😍😍😍 meaningfull song😌

  • @preethamreddy2607
    @preethamreddy2607 2 ปีที่แล้ว +289

    This guy needs more recognition FOR REAL. he is spitting facts like Einstein dropping Theory of relativity. It's the truth, only if you can feel it.

  • @laxmanbiradarpatil3110
    @laxmanbiradarpatil3110 2 ปีที่แล้ว +37

    ತುಂಬಾ ಅನುಭವದ ಮಾತುಗಳು ನಿಜ ಜೀವನದ ಸತ್ಯ ಇದೆ ಈ rap ಅಲ್ಲಿ ❤️🤙👌🤞🤘🤟

  • @rameshk1785
    @rameshk1785 ปีที่แล้ว +6

    This song hits different when your best friend never considered you as his best friend, eventually starts ignoring you, becomes rude , turns into a stranger and then blocks you. It feels so bad when you're so attached to someone and they're not and are they're okay with losing you.

  • @jagadeesh1503
    @jagadeesh1503 6 หลายเดือนก่อน +1

    More than 1000times watching❤😊

  • @kannadiga_3461
    @kannadiga_3461 2 ปีที่แล้ว +222

    This masterpiece ❤️ deserves more views and likes... Lyrics 💯 🔥🔥🔥🔥

    • @akshatshetty2491
      @akshatshetty2491 2 ปีที่แล้ว +1

      th-cam.com/video/vpVCV_w0sKo/w-d-xo.html👍👍👍

    • @mz7763
      @mz7763 2 ปีที่แล้ว

      th-cam.com/video/GQQpdzJL2s4/w-d-xo.html

    • @alltopic2083
      @alltopic2083 2 ปีที่แล้ว

      ᕼI ᗷᖇO.Iᗩᗰ ᗷIG ᖴᗩᑎ ᖴOᖇ ᑌ

    • @kamleshtuzee5351
      @kamleshtuzee5351 2 ปีที่แล้ว

      th-cam.com/video/YEBvaHLEC2Q/w-d-xo.html
      KannadaHindi mix Rap. Ista adre like madi. Bitre Dislike madi. But keli ond sala

  • @narendrakumar0578
    @narendrakumar0578 2 ปีที่แล้ว +29

    ಕಲಿಯುಗಕ್ಕೆ ತಕ್ಕಂತೆ ಇದೆ ಬಾಸು ಈ ಸಾಂಗು 👌🔥💫

  • @anunavi5353
    @anunavi5353 ปีที่แล้ว

    Wow super Anna nim rap song really heart touching song keludre innu kelbeku anushide ✨🥰

  • @Mad__PLAYZ307
    @Mad__PLAYZ307 3 หลายเดือนก่อน +3

    Who is 2k24 and still watching obbane

  • @rohitmr99
    @rohitmr99 2 ปีที่แล้ว +91

    No need to attend therapy sessions when we have Dit-O's songs 💥💥

  • @Rcrocky4725
    @Rcrocky4725 2 ปีที่แล้ว +51

    😘ಯಪ್ಪ ಹೇನ್ ಸಾಂಗ್ ಗುರು ಚಿಂದಿ ಹೇಷ್ಟು 👌ಕೇಳಿದರು ಮತ್ತೇ ಮತ್ತೇ ಕೇಳಬೇಕು
    👏 ಹನಿಸುತ್ತೇ ಗುರು love you 💝
    【★Rahul Dit-O★】

  • @harshitha80662
    @harshitha80662 8 หลายเดือนก่อน +2

    truth song...........................just .................each line .is just ...........

  • @kusumab464
    @kusumab464 ปีที่แล้ว +2

    ond kade motivation innond kade stress free song .damn i loved this song 😍😍💙💙

  • @syed8136
    @syed8136 ปีที่แล้ว +205

    Don't underestimate kannada rappers I repeat Dont 🥵🔥

  • @chetan18ct
    @chetan18ct 2 ปีที่แล้ว +103

    This guy will take Kannada Rap into another level…super lines guru❤️❤️❤️

  • @chaiSuttaSafar
    @chaiSuttaSafar 11 หลายเดือนก่อน +1

    ಹೆಂಗ್ ಬರ್ದಿದಿಯ ಗುರು ❤❤❤
    ಅರ್ದ ಕಲ್ತಿದಿನಿ...
    ಇನ್ನ ಕಲಿತಿದಿನಿ...
    ✌️ ❤

  • @user-xo6ib1sb5u
    @user-xo6ib1sb5u หลายเดือนก่อน

    reality lyrics for ur rap, hats off for you man ...........

  • @bhagyashree442
    @bhagyashree442 2 ปีที่แล้ว +92

    Music Composition is catchee, Lyrics of Rahul-Dit-O is always A Philosophy. Just listening these Raps makes 1 understand the life On Finger tips.

    • @prateekpatil4996
      @prateekpatil4996 2 ปีที่แล้ว

      Hi bhagya akka

    • @KRitHI__
      @KRitHI__ 2 ปีที่แล้ว

      th-cam.com/users/shortsZZ1kHtgkixw?feature=share
      Ghost in leaf 🍃

  • @karthiksvlogs3239
    @karthiksvlogs3239 2 ปีที่แล้ว +78

    my mom liked ur songs and says super!!!!!
    thank you bro making my mom smiling with ur lyrics.

    • @djbro1831
      @djbro1831 2 ปีที่แล้ว +2

      SAMe here

  • @anillar
    @anillar ปีที่แล้ว +1

    ಎಲ್ರೂ ನಮ್ ಬಿಟ್ಹೋದ್ಮೇಲೆ ಈ song ದು ತೂಕ ಇನ್ನೂ ಜಾಸ್ತಿ ಆಗುತ್ತೆ..🤨🧐

  • @pratham8747
    @pratham8747 11 หลายเดือนก่อน +3

    The best rap ,
    My mom too loved it.

  • @dranilkumars4168
    @dranilkumars4168 2 ปีที่แล้ว +29

    Dj Lethal A on the beat- Rahul DitO on the lyrics and singing- Match made in heaven 🔥🔥

  • @sahilstunner5239
    @sahilstunner5239 2 ปีที่แล้ว +179

    OMG THIS SONG DESERVES INTERNATIONAL RECOGNITION PLEASE ADD ENGLISH SUBTITLES THE BEST RAP I HAVE HEARD KEEP RAPPING JAY KANNADA

  • @thulasimanaleela
    @thulasimanaleela 2 หลายเดือนก่อน +1

    ದಿನಕ್ಕೆ ಒಂದ್ ಸಾರಿ ಆದ್ರೂ ಕೇಳ್ಬೇಕಾದ ಹಾಡು
    Life ನಲ್ಲಿ ನಾವು adapt ಮಾಡ್ಬೇಕದಂತ ಸಾಹಿತ್ಯ....

  • @SinchuN-nk6fc
    @SinchuN-nk6fc 3 หลายเดือนก่อน

    Superb video bro
    Amazing
    Well said
    Obbane 💯💯

  • @GaneshSKodiya
    @GaneshSKodiya 2 ปีที่แล้ว +129

    Words aren't enough to say abt this masterpiece 💖

    • @mz7763
      @mz7763 2 ปีที่แล้ว

      th-cam.com/video/GQQpdzJL2s4/w-d-xo.html

  • @abhilashgubbi9
    @abhilashgubbi9 2 ปีที่แล้ว +45

    ಸಾಹಿತ್ಯ ಬಲುಸುಂದರ
    ನಟನೆ ಬಗ್ಗೆ ಯಾವ ತಪ್ಪನು ಹೇಳೋಕ್ಕೆ ಆಗಲ್ಲ
    🤩❤️

  • @Varun786.
    @Varun786. ปีที่แล้ว +1

    Bro what has happened in my life same it is their in your song and it is very true all the best..👌👌👌

  • @praveenpavi7576
    @praveenpavi7576 ปีที่แล้ว

    Evat kelde song yen song guru ...........😊yedu yedu actually chennagirodu ...no words bro

  • @dinesh_2712_
    @dinesh_2712_ ปีที่แล้ว +140

    I AM GUJARAT BUT
    SONG IS MOST POPULAR 😍

    • @parshu.p.s.gameing8919
      @parshu.p.s.gameing8919 ปีที่แล้ว +1

      Hi gyan bro

    • @kushalgowdar658
      @kushalgowdar658 หลายเดือนก่อน

      Thanks bro for supporting I am glad to see that other states are fan of him he is proud of our state Karnataka

  • @bmu.d.yaragall2082
    @bmu.d.yaragall2082 ปีที่แล้ว +23

    ಅವನ ಇವನು ಬರ್ತಾನೆ ಕೆಲಸ ಆಗೊ ವರೆಗೆ ಇರ್ತಾನೆ 💯👍
    Super song

  • @Poorvika2451
    @Poorvika2451 ปีที่แล้ว

    Super benki 100% nija🔥🔥🔥🔥🔥🔥🔥🤟

  • @royaleditz343
    @royaleditz343 ปีที่แล้ว +1

    hero is back🎉🎉🎉

  • @basavcreations820
    @basavcreations820 2 ปีที่แล้ว +26

    ಸೂಪರ್ 🤗😍 ಅಣ್ಣ ಮುತ್ತನ್ನ ಪೋಣಸದಂಗೆ ಹಾಡಿದೀಯ

  • @yashodeepyashu4194
    @yashodeepyashu4194 2 ปีที่แล้ว +49

    Lyrics with 100% true meaning
    Dit-O✌✌

    • @digigift8424
      @digigift8424 2 ปีที่แล้ว

      th-cam.com/video/g2dBhi1rec4/w-d-xo.html

  • @lokeshlrv2174
    @lokeshlrv2174 7 หลายเดือนก่อน +12

    This video should get Billion Views
    .. no one Likes Truth cause it hurts
    Guru This is not a Lyrics
    This Is Godlike Words ❤

  • @AjayKumar-fv8sg
    @AjayKumar-fv8sg 7 หลายเดือนก่อน

    All time My Favourite Song Bro, All the best bro ennu etara songs barta erli nim kade enda ❤

  • @techisfun1429
    @techisfun1429 2 ปีที่แล้ว +73

    Can't Leave This Song Even a Single Day 🙌🥺

  • @srinivasg2382
    @srinivasg2382 2 ปีที่แล้ว +9

    ಏನ್ ಗುರು ನೀನು ಇಶ್ಟ್ ಅರ್ಥ ನ ಒಂದೇ ಸಾಂಗ್ನಲ್ಲಿ ❤️❤️ ಯೇಶ್ಟ್ ಸಲ ಕೇಳಿದರೂ ಕೇಳ್ತಾನೆ ಇರ್ಬೇಕು ಅನ್ಸುತ್ತೆ next level

  • @santusd7637
    @santusd7637 ปีที่แล้ว +1

    Bro you just mind blowing

  • @dattatreyavyajighsthorehad1961
    @dattatreyavyajighsthorehad1961 7 หลายเดือนก่อน +1

    Song alli tumba arthaide
    Love this song😁😁😘😘😘