ಭಾರತದ ಕಾನೂನು ಮಾರಾಟದ ಸರಕಾಗಿ ಬದಲಾಗಿದೆ ತಪ್ಪು ಮಾಡಿದ ಮಹಾನುಭಾವರು ಹೋರಗಡೆ ಅಮಾಯಕರು ಒಳಗಡೆ 545 ಕಳ್ಳರು ಖದೀಮರು ಲಂಚಕೋರರು ರೇಪಿಸ್ಟ್ ಗಳು ಆರಾಮಾಗಿ ಜನರ ಸೇವೆ ಹೆಸರು ಹೇಳಿಕೊಂಡು ಸಂಸತ್ ನಲ್ಲಿ ಎಲ್ಲಾ ರೀತಿಯ ಸುಖ ಸಂತೋಷ ಇದ್ದಾರೆ
16.9.2021am 10.30 ಕಂಪ್ಲಿ ಬಸ್ ಸ್ಟ್ಯಾಂಡ್ ನಲ್ಲಿ 20,000 ಸವರ ರೂಪಾಯಿ ಮೊಬೈಲ್ ಕಳ್ಳರು ತಗೊಂಡಿದ್ದಾರೆ ಅದೊಂದು ಗ್ಯಾಂಗ್ ಇದೆ ಅಲ್ಲಿ ಪೊಲೀಸ್ ಸ್ಟೇಷನ್ ಕಂಪ್ಲೇಂಟ್ ಕೊಟ್ಟಿದ್ದೀವಿ
ಚಾಲಕ ಮತ್ತು ನಿರ್ವಾಹಕ ಇಬ್ಬರೂ ಒಳ್ಳೆಯ ನಿರ್ಧಾರ ತೆಗೆದುಕೊಂಡು ತಮ್ಮ ಕರ್ತವ್ಯ ಮಾಡಿದ್ದಾರೆ.
ಡ್ರೈವರ್ ಒಳ್ಳೆ ಕೆಲಸ ಮಾಡಿದ್ದಾರೆ
ಕದ್ದವರು ಅಲ್ಲೇ ಇರುವುದಿಲ್ಲ ತತ್ ಕ್ಷಣ ದಲ್ಲಿ
ಜಾಗ ಕಾಲಿ ಮಾಡಿರುತ್ತಾರೆ
Exactly 💯
ಭಾರತದ ಕಾನೂನು ಮಾರಾಟದ ಸರಕಾಗಿ ಬದಲಾಗಿದೆ ತಪ್ಪು ಮಾಡಿದ ಮಹಾನುಭಾವರು ಹೋರಗಡೆ ಅಮಾಯಕರು ಒಳಗಡೆ 545 ಕಳ್ಳರು ಖದೀಮರು ಲಂಚಕೋರರು ರೇಪಿಸ್ಟ್ ಗಳು ಆರಾಮಾಗಿ ಜನರ ಸೇವೆ ಹೆಸರು ಹೇಳಿಕೊಂಡು ಸಂಸತ್ ನಲ್ಲಿ ಎಲ್ಲಾ ರೀತಿಯ ಸುಖ ಸಂತೋಷ ಇದ್ದಾರೆ
ಸತ್ಯ sir
@@Satishk7566 ಬರಿ ಸಂಸತ್ತು ಅಲ್ಲ. ಸಂಸತ್ತು ಮತ್ತು ವಿಧಾನಸೌಧ ಮತ್ತು ಬಿಟ್ಟಿ ಭಾಗ್ಯಕ್ಕೆ ಬಲಿಯಾಗಿ ಆರಿಸಿದ ಜನರು
Good bas driver 🤗
Very good job,❤
ಎಲ್ಲಾ ಬಸ್ ನಿಲ್ದಾಣಗಳಲ್ಲಿ ಆಭರಣ ಹಾಗೂ ಮೊಬೈಲ್ ಪರ್ಸ್ ಕಳುವು ಆಗುತ್ತಲಿವೆ ಪ್ರಯಾಣಿಕರು ಎಚ್ಚರಿಕೆಯಿಂದ ಇರಬೇಕು ಇದು ಫ್ರೀ ಎಫೆಕ್ಟ್ 😮
ಕಳ್ಳರು ಬಸ್ ಇಳಿದು ಹೋಗಿರತಾರೆ😂 ಅಲ್ವಾ ಅಣ್ಣ. ನನ್ ಹಣ ಕೂಡಾ ಹೀಗೆ ಆಯ್ತು. ಬ್ಯಾಗ್ ನಲ್ಲಿ ಇದ್ದ ಹಣ ಪರ್ಸು.. ಬಸ್ ಇಳಿದು ನೋಡಿದರೆ ಇಲ್ಲ😢. ನನ್ನ ಹಣ ಕೂಡಾ ಸೇಮ್ ಹೀಗೆ ಆಯ್ತು😢
Good job sir
Kadda chinna yeradu muru kai ge hogi, kitiki mulaka beravarige serirutte.
👍👍
Good job ❤
Same incident happened to my frd in Bellary
Freebes effects nooku nogalu yaru pick pocket madi hogidane.
Banagar ykhkodu
80 prayanikaru
Ballary li kallaru idare anta aytu
First cancel that free bus guarantee
With so much gold why travel in bus without taking precaution, with so many people.. ( freebus??)
Olleya kelasa madiddare driver conductor. Bussinalli 80 jana?
16.9.2021am 10.30 ಕಂಪ್ಲಿ ಬಸ್ ಸ್ಟ್ಯಾಂಡ್ ನಲ್ಲಿ 20,000 ಸವರ ರೂಪಾಯಿ ಮೊಬೈಲ್ ಕಳ್ಳರು ತಗೊಂಡಿದ್ದಾರೆ ಅದೊಂದು ಗ್ಯಾಂಗ್ ಇದೆ ಅಲ್ಲಿ ಪೊಲೀಸ್ ಸ್ಟೇಷನ್ ಕಂಪ್ಲೇಂಟ್ ಕೊಟ್ಟಿದ್ದೀವಿ
Mundina prayana nechikonda prayanikara kathe govinda.......
ಇದು ಶಕ್ತಿ ಯೋಜನೆ
ಗುಡ್
😂😂
A