*ಮಳೆ....ಮಳೆ....ಮಳೆ* *ಮಳೆ ಅಲ್ಲಾಹುವಿನ ಅನುಗ್ರಹ.....* *ಮಳೆ ಅತಿಯಾದಾಗ ಶಾಪ ಹಾಕಬೇಡಿ.* *ಮಳೆಯ ಕುರಿತು ಅನಗತ್ಯ ಟ್ರೋಲ್ ಮಾಡಬೇಡಿ.* *ಮಳೆಯನ್ನು ಧೂಷಿಸುವುದು ಅಲ್ಲಾಹುವಿನ ಶಾಪಕ್ಕೆ ಕಾರಣವಾದೀತು.* *ಮಳೆಯ ಸಂಧರ್ಭದಲ್ಲಿ ಈ ಕೆಳಗಿನ ಮೂರು ಪ್ರಾರ್ಥನೆಗಳನ್ನು ಸಂಧರ್ಭಾನುಸಾರ ಅರ್ಥವರಿತು ಪ್ರಾರ್ಥಿಸಿರಿ* *ನಬಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಕಲಿಸಿದ 3 ಪ್ರಾರ್ಥನೆಗಳು:* *1. ಮಳೆ ಸುರಿಯುತ್ತಿರುವಾಗ....* *"اللَّهُمَّ صَيِّبًا نَافِعًا"* (ಅಲ್ಲಾಹುಮ್ಮ ಸ್ವಯ್ಯಿಬನ್ ನಾಫಿಅಃ) (ಬುಖಾರಿ) *"ಅಲ್ಲಾಹುವೇ ಈ ಸುರಿಯುತ್ತಿರುವ ಮಳೆಯನ್ನು ನಮಗೆ ಫಲಪ್ರದಗೊಳಿಸು."* *2. ವಿಪರೀತ ಮಳೆಯ ಕಾರಣದಿಂದ ಅನಾಹುತ ಸಂಭವಿಸುವ ಸಾಧ್ಯತೆ ಕಂಡುಬಂದಾಗ ಮಳೆ ಕಡಿಮೆಯಾಗಲಿಕ್ಕಾಗಿ..* *«اللَّهُمَّ حَوَالَيْنَا وَلاَ عَلَيْنَا»* (ಅಲ್ಲಾಹುಮ್ಮ ಹವಾಲೈನಾ ವಲಾ ಅಲೈನಾ) (ಬುಖಾರಿ) *"ಅಲ್ಲಾಹುವೇ ಈ ಮಳೆಯನ್ನು ನಮ್ಮ ಸುತ್ತ ಮುತ್ತಲಿನ (ಬೆಟ್ಟ, ಗುಡ್ಡ ಇತ್ಯಾದಿ) ಪ್ರದೇಶಗಳಿಗೆ ಸುರಿಸು. ನಮ್ಮ ಮೇಲೆ ಬೇಡ.* *3. ಮಳೆ ಸುರಿದು ನಿಂತ ಬಳಿಕ:* *«مُطِرْنَا بِفَضْلِ اللَّهِ وَرَحْمَتِهِ»* (ಮುತ್ವಿರ್'ನಾ ಬಿ ಫಲ್ದ್'ಲಿಲ್ಲಾಹಿ ವರಹ್ಮತಿಹೀ) (ಬುಖಾರಿ, ಮುಸ್ಲಿಂ) *ಅಲ್ಲಾಹುವಿನ ಔದಾರ್ಯ ಮತ್ತು ಅನುಗ್ರಹದಿಂದ ಮಾತ್ರ ಈ ಮಳೆ ನಮಗೆ ಲಭಿಸಿದೆ.* ----------
*ಮಳೆ....ಮಳೆ....ಮಳೆ*
*ಮಳೆ ಅಲ್ಲಾಹುವಿನ ಅನುಗ್ರಹ.....*
*ಮಳೆ ಅತಿಯಾದಾಗ ಶಾಪ ಹಾಕಬೇಡಿ.*
*ಮಳೆಯ ಕುರಿತು ಅನಗತ್ಯ ಟ್ರೋಲ್ ಮಾಡಬೇಡಿ.*
*ಮಳೆಯನ್ನು ಧೂಷಿಸುವುದು ಅಲ್ಲಾಹುವಿನ ಶಾಪಕ್ಕೆ ಕಾರಣವಾದೀತು.*
*ಮಳೆಯ ಸಂಧರ್ಭದಲ್ಲಿ ಈ ಕೆಳಗಿನ ಮೂರು ಪ್ರಾರ್ಥನೆಗಳನ್ನು ಸಂಧರ್ಭಾನುಸಾರ ಅರ್ಥವರಿತು ಪ್ರಾರ್ಥಿಸಿರಿ*
*ನಬಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಕಲಿಸಿದ 3 ಪ್ರಾರ್ಥನೆಗಳು:*
*1. ಮಳೆ ಸುರಿಯುತ್ತಿರುವಾಗ....*
*"اللَّهُمَّ صَيِّبًا نَافِعًا"*
(ಅಲ್ಲಾಹುಮ್ಮ ಸ್ವಯ್ಯಿಬನ್ ನಾಫಿಅಃ)
(ಬುಖಾರಿ)
*"ಅಲ್ಲಾಹುವೇ ಈ ಸುರಿಯುತ್ತಿರುವ ಮಳೆಯನ್ನು ನಮಗೆ ಫಲಪ್ರದಗೊಳಿಸು."*
*2. ವಿಪರೀತ ಮಳೆಯ ಕಾರಣದಿಂದ ಅನಾಹುತ ಸಂಭವಿಸುವ ಸಾಧ್ಯತೆ ಕಂಡುಬಂದಾಗ ಮಳೆ ಕಡಿಮೆಯಾಗಲಿಕ್ಕಾಗಿ..*
*«اللَّهُمَّ حَوَالَيْنَا وَلاَ عَلَيْنَا»*
(ಅಲ್ಲಾಹುಮ್ಮ ಹವಾಲೈನಾ ವಲಾ ಅಲೈನಾ)
(ಬುಖಾರಿ)
*"ಅಲ್ಲಾಹುವೇ ಈ ಮಳೆಯನ್ನು ನಮ್ಮ ಸುತ್ತ ಮುತ್ತಲಿನ (ಬೆಟ್ಟ, ಗುಡ್ಡ ಇತ್ಯಾದಿ) ಪ್ರದೇಶಗಳಿಗೆ ಸುರಿಸು. ನಮ್ಮ ಮೇಲೆ ಬೇಡ.*
*3. ಮಳೆ ಸುರಿದು ನಿಂತ ಬಳಿಕ:*
*«مُطِرْنَا بِفَضْلِ اللَّهِ وَرَحْمَتِهِ»*
(ಮುತ್ವಿರ್'ನಾ ಬಿ ಫಲ್ದ್'ಲಿಲ್ಲಾಹಿ ವರಹ್ಮತಿಹೀ)
(ಬುಖಾರಿ, ಮುಸ್ಲಿಂ)
*ಅಲ್ಲಾಹುವಿನ ಔದಾರ್ಯ ಮತ್ತು ಅನುಗ್ರಹದಿಂದ ಮಾತ್ರ ಈ ಮಳೆ ನಮಗೆ ಲಭಿಸಿದೆ.*
----------
Allhau nangale penn makkale kakat
Great … penn oru belya soth …
🤲🤲🤲🤲🤲🤲🤲🤲🤲
A..h..m
Ondu mara ondu hagga ondu khaburu
Idend basa😂 nak nika
Alla pilipin baashe
Comedy 🤣
Id .pottu.bisaya.islaminalli.hennu.noduwa.krama.sari.illa
Avu nin bomba