Rayaru Bandaru | Mysore Mallige| Anand |Sudharani| Kannada Video Song

แชร์
ฝัง
  • เผยแพร่เมื่อ 12 ธ.ค. 2024

ความคิดเห็น • 183

  • @Manuhiremath.
    @Manuhiremath. 4 ปีที่แล้ว +241

    ಈ ವರ್ಷ ಯಾರು ಯಾರು ಈ ಹಾಡು ಕೆಳಿದ್ದಿರೊ ಲೈಕ್ ಕೊಡಿ

  • @rakeshmn1270
    @rakeshmn1270 3 ปีที่แล้ว +53

    Probably never ever in Indian cinema a whole collection of poems which were already published got used appropriately for the music of a full length movie....hats off to T S Nagabharana, C.Ashwath,K.S.Narasimha Swamy and Ratnamala prakash

  • @MurthyANMABed
    @MurthyANMABed 4 ปีที่แล้ว +21

    ಸಾಹಿತ್ಯದ ದೃಷ್ಟಿಯಿಂದ ನೋಡುವುದಾದರೆ ಅದ್ಭುತವಾದ ಹಾಡು

  • @39vinayak
    @39vinayak 2 ปีที่แล้ว +37

    ರಾಯರು ಬಂದರು ಮಾವನ ಮನೆಗೆ
    ರಾತ್ರಿಯಾಗಿತ್ತು…
    ಹುಣ್ಣಿಮೆ ಹರಸಿದ ಬಾನಿನ ನಡುವೆ
    ಚಂದಿರ ಬಂದಿತ್ತು…
    ತುಂಬಿದ ಚಂದಿರ ಬಂದಿತ್ತು
    ರಾಯರು ಬಂದರು ಮಾವನ ಮನೆಗೆ
    ರಾತ್ರಿಯಾಗಿತ್ತು…
    ಹುಣ್ಣಿಮೆ ಹರಸಿದ ಬಾನಿನ ನಡುವೆ
    ಚಂದಿರ ಬಂದಿತ್ತು
    ತುಂಬಿದ ಚಂದಿರ ಬಂದಿತ್ತು
    ♫♫♫♫♫♫♫♫♫♫♫
    ಮಾವನ ಮನೆಯಲಿ ಮಲ್ಲಿಗೆ ಹೂಗಳ
    ಪರಿಮಳ ತುಂಬಿತ್ತು
    ಬಾಗಿಲ ಬಳಿ ಕಾಲಿಗೆ ಬಿಸಿನೀರಿನ
    ತಂಬಿಗೆ ಬಂದಿತ್ತು
    ಒಳಗಡೆ ದೀಪದ ಬೆಳಕಿತ್ತು
    ♫♫♫♫♫♫♫♫♫♫♫
    ಘಮಘಮಿಸುವ ಮೃಷ್ಟಾನ್ನದ ಭೋಜನ
    ರಾಯರ ಕಾದಿತ್ತು
    ಬೆಳ್ಳಿಯ ಬಟ್ಟಲ ಗಸಗಸೆಪಾಯಸ
    ರಾಯರ ಕರೆದಿತ್ತು
    ಭೂಮಿಗೆ ಸ್ವರ್ಗವೆ ಇಳಿದಿತ್ತು
    ♫♫♫♫♫♫♫♫♫♫♫
    ಚಪ್ಪರಗಾಲಿನ ಮಂಚದ ಮೇಗಡೆ
    ಮೆತ್ತನೆ ಹಾಸಿತ್ತು…
    ಅಪ್ಪಟ ರೇಶಿಮೆ ದಿಂಬಿನ ಅಂಚಿಗೆ
    ಚಿತ್ರದ ಹೂವಿತ್ತು
    ಪದುಮಳು ಹಾಕಿದ ಹೂವಿತ್ತು
    ♫♫♫♫♫♫♫♫♫♫♫
    ಚಿಗುರೆಲೆ ಬಣ್ಣದ ಅಡಿಕೆಯ ತಂದಳು
    ನಾದಿನಿ ನಗುನಗುತಾ
    ಬಿಸಿಬಿಸಿ ಹಾಲಿನ ಬಟ್ಟಲು ತಂದರು
    ಅಕ್ಕರೆಯಲಿ ಮಾವ
    ಮಡದಿಯ ಸದ್ದೇ ಇರಲಿಲ್ಲ
    ♫♫♫♫♫♫♫♫♫♫♫
    ಮಡದಿಯ ತಂಗಿಯ ಕರೆದಿಂತೆಂದರು
    ಅಕ್ಕನ ಕರೆಯಮ್ಮಾ
    ಮೆಲುದನಿಯಲಿ ನಾದಿನಿ ಇಂತೆಂದಳು
    ಪದುಮಳು ಒಳಗಿಲ್ಲ
    ನಕ್ಕಳು ರಾಯರು ನಗಲಿಲ್ಲ
    ರಾಯರು ಬಂದರು ಮಾವನ ಮನೆಗೆ
    ರಾತ್ರಿಯಾಗಿತ್ತು
    ಹುಣ್ಣಿಮೆ ಹರಸಿದ ಬಾನಿನ ನಡುವೆ
    ಚಂದಿರ ಬಂದಿತ್ತು
    ತುಂಬಿದ ಚಂದಿರ ಬಂದಿತ್ತು
    ♫♫♫♫♫♫♫♫♫♫♫
    ಏರುತ ಇಳಿಯುತ ಬಂದರು ರಾಯರು
    ದೂರದ ಊರಿಂದ
    ಕಣ್ಣನು ಕಡಿದರು ನಿದ್ದೆಯು ಬಾರದು
    ಪದುಮಳು ಒಳಗಿಲ್ಲ
    ಪದುಮಳ ಬಳೆಗಳ ದನಿಯಿಲ್ಲ
    ♫♫♫♫♫♫♫♫♫♫♫
    ಬೆಳಗಾಯಿತು ಸರಿ ಹೊರಡುವೆನೆಂದರು
    ರಾಯರು ಮುನಿಸಿನಲಿ
    ಒಳಮನೆಯಲಿ ನೀರಾಯಿತು ಎಂದಳು
    ನಾದಿನಿ ರಾಗದಲಿ
    ಯಾರಿಗೆ ಎನ್ನಲು ಹರುಷದಲಿ
    ಪದುಮಳು ಬಂದಳು
    ಪದುಮಳು ಬಂದಳು
    ಪದುಮಳು ಬಂದಳು
    ಹೂವನು ಮುಡಿಯುತ
    ರಾಯರ ಕೋಣೆಯಲಿ…..
    ಪದುಮಳು ಬಂದಳು
    ಹೂವನು ಮುಡಿಯುತ
    ರಾಯರ ಕೋಣೆಯಲಿ……
    ರಾಯರ ಕೋಣೆಯಲಿ……
    ರಾಯರ ಕೋಣೆಯಲಿ
    ರಾಯರ ಕೋಣೆಯಲಿ

    • @Pakkireshbellary
      @Pakkireshbellary ปีที่แล้ว +2

      ತುಂಬು ಹೃದಯದ ಧನ್ಯವಾದಗಳು ❤

    • @mallikarjun.ssimha2864
      @mallikarjun.ssimha2864 10 หลายเดือนก่อน

      ಸೂಪರ್

    • @purplefirefly1482
      @purplefirefly1482 9 หลายเดือนก่อน

      Oh

    • @go9565
      @go9565 5 หลายเดือนก่อน

      thanks. it was nice to sing along with the lyrics :)
      Edit: : Just noticed, there is a mistake in this line
      ಬೆಳಗಾಯಿತು ಸರಿ ಹೊರಡುವೆನೆಂದರು
      ರಾಯರು ಮುನಿಸಿನಲಿ

  • @pv.creations33
    @pv.creations33 4 ปีที่แล้ว +52

    ಹೆಣ್ಣಿನ ಮನದಾಸೆಯನ್ನು ಈಡೇರಿಸುವ ಒಬ್ಬನೆ ಅವನೆ ಪತಿದೇವ.

  • @govindareddy312
    @govindareddy312 5 หลายเดือนก่อน +4

    No words to Express this song is Melodious thank you singer and composer.

  • @shreekantbommanagi
    @shreekantbommanagi 4 ปีที่แล้ว +49

    'ಪದುಮಳು' ಹೆಸ್ರು ತುಂಬಾ ಚನ್ನಾಗಿದೆ 😍😘

  • @Raps0707
    @Raps0707 2 ปีที่แล้ว +14

    Melody, Composition and Picturization of this song is pure Gold. Thank You to the entire Team behind this !!!

  • @ChandruGulapur
    @ChandruGulapur 3 ปีที่แล้ว +31

    National award winning movie. Hats off to entire crew.

  • @nthoshkumarvsnthu7503
    @nthoshkumarvsnthu7503 3 ปีที่แล้ว +14

    ಕನ್ನಡ ನಾಡಿನಲ್ಲಿ ಹುಟ್ಟಬೇಕು ❤️

  • @chethankumar5296
    @chethankumar5296 4 ปีที่แล้ว +45

    ಹಳೆಯ ಹಾಡೇ ಚಂದವಾಗಿದೆ👌👌

  • @mkg2427
    @mkg2427 หลายเดือนก่อน +3

    ಪದುಮಳು ಬಂದಳು
    ಪದುಮಳು ಬಂದಳು
    😊😊❤😊❤😊❤

  • @mansah707
    @mansah707 3 หลายเดือนก่อน

    A real song . The real art of story telling using a poem in a melody. Superb

  • @abdulameedn1740
    @abdulameedn1740 4 ปีที่แล้ว +48

    ಮಾವನ ಮನೇಲಿ ಅಳಿಯನ ಉಪಚಾರ ಹೇಗೆ ಇರುತ್ತೆ ಅಂತ ಹೇಳಿದರೆ ಈ ಹಾಡಲ್ಲಿ

  • @anushahegde9774
    @anushahegde9774 5 ปีที่แล้ว +51

    This song is very relatable,realistic and melodious 😘😘😘😘

    • @hamsar620
      @hamsar620 2 ปีที่แล้ว

      r ❤️rg3 🎂?😍5

  • @manjuc8036
    @manjuc8036 3 ปีที่แล้ว +23

    ಈ ವಿಡಿಯೋ 5ಸಲ ಯಾರ್ ನೋಡಿದಿರಾ like ಮಾಡಿ 🥰

  • @sangeethkumar7710
    @sangeethkumar7710 3 ปีที่แล้ว +5

    ಕನ್ನಡ ಹಾಡು ಅಂದರೆ ಇಂಪು ...ತಂಪು ಅದ್ಭುತ ,😊😊😊

  • @shashankbv3366
    @shashankbv3366 2 ปีที่แล้ว +2

    ಕನ್ನಡ ❤️ what a beautiful launguage 🔥 3,000 haleya bhashe 🔥

  • @suryakantbiradar9953
    @suryakantbiradar9953 2 ปีที่แล้ว +2

    ತುಂಬಾ ಸುಮಧುರವಾದ ಹಾಡು.. No ಕಾಮೆಂಟ್ಸ್...

  • @ktncreation465
    @ktncreation465 6 หลายเดือนก่อน +7

    2024 yaru nodta iddira like madi

  • @mahaveershankargouda7462
    @mahaveershankargouda7462 3 ปีที่แล้ว +8

    Newly married couples must listen as it explains curiosity and reality ...

  • @chandrasindogi
    @chandrasindogi ปีที่แล้ว +3

    ರಾಯರು ಬಂದರು ಮಾವನ ಮನೆಗೆ ರಾತ್ರಿಯಾಗಿತ್ತು
    ಹುಣ್ಣಿಮೆ ಹರಸಿದ ಬಾನಿನ ನಡುವೆ ಚಂದಿರ ಬಂದಿತ್ತು
    ತುಂಬಿದ ಚಂದಿರ ಬಂದಿತ್ತು
    ಮಾವನ ಮನೆಯಲಿ ಮಲ್ಲಿಗೆ ಹೂಗಳ ಪರಿಮಳ ತುಂಬಿತ್ತು
    ಬಾಗಿಲ ಬಳಿ ಕಾಲಿಗೆ ಬಿಸಿನೀರಿನ ತಂಬಿಗೆ ಬಂದಿತ್ತು ಒಳಗಡೆ ದೀಪದ ಬೆಳಕಿತ್ತು
    ಘಮಘಮಿಸುವ ಮೃಷ್ಟಾನ್ನದ ಭೋಜನ ರಾಯರ ಕಾದಿತ್ತು
    ಬೆಳ್ಳಿಯ ಬಟ್ಟಲ ಗಸಗಸೆಪಾಯಸ ರಾಯರ ಕರೆದಿತ್ತು ಭೂಮಿಗೆ ಸ್ವರ್ಗವೆ ಇಳಿದಿತ್ತು
    ಚಪ್ಪರಗಾಲಿನ ಮಂಚದ ಮೇಗಡೆ ಮೆತ್ತನ ಹಾಸಿತ್ತು
    ಅಪ್ಪಟ ರೇಶಿಮೆ ದಿಂಬಿನ ಅಂಚಿಗೆ ಚಿತ್ರದ ಹೂವಿತ್ತು ಪದುಮಳು ಹಾಕಿದ ಹೂವಿತ್ತು
    ಚಿಗುರೆಲೆ ಬಣ್ಣದ ಅಡಿಕೆಯ ತಂದಳು ನಾದಿನಿ ನಗುನಗುತಾ
    ಬಿಸಿಬಿಸಿ ಹಾಲಿನ ಬಟ್ಟಲು ತಂದರು ಅಕ್ಕರೆಯಲಿ ಮಾವ ಮಡದಿಯ ಸದ್ದೇ ಇರಲಿಲ್ಲ
    ಮಡದಿಯ ತಂಗಿಯ ಕರೆದಿಂತೆಂದರು ಅಕ್ಕನ ಕರೆಯಮ್ಮಾ
    ಮೆಲುದನಿಯಲಿ ನಾದಿನಿ ಇಂತೆಂದಳು ಪದುಮಳು ಒಳಗಿಲ್ಲ, ನಕ್ಕರು ರಾಯರು ನಗಲಿಲ್ಲ ||ರಾಯರು||
    ಏರುತ ಇಳಿಯುತ ಬಂದರು ರಾಯರು ದೂರದ ಊರಿಂದ
    ಕಣ್ಣನು ಕಡಿದರು ನಿದ್ದೆಯು ಬಾರದು ಪದುಮಳು ಒಳಗಿಲ್ಲ, ಪದುಮಳ ಬಳೆಗಳ ದನಿಯಿಲ್ಲ
    ಬೆಳಗಾಯಿತು ಸರಿ ಹೊರಡುವೆನೆಂದರು ರಾಯರು ಮುನಿಸಿನಲಿ
    ಒಳಮನೆಯಲಿ ನೀರಾಯಿತು ಎಂದಳು ನಾದಿನಿ ರಾಗದಲಿ ಯಾರಿಗೆ ಎನ್ನಲು ಹರುಷದಲಿ
    ಪದುಮಳು ಬಂದಳು..ಪದುಮಳು ಬಂದಳು..
    ಪದುಮಳು ಬಂದಳು ಹೂವನು ಮುಡಿಯುತ ರಾಯರ ಕೋಣೆಯಲಿ…..
    ಪದುಮಳು ಬಂದಳು ಹೂವನು ಮುಡಿಯುತ ರಾಯರ ಕೋಣೆಯಲಿ……ರಾಯರ ಕೋಣೆಯಲಿ

  • @kirankumarhj6833
    @kirankumarhj6833 3 ปีที่แล้ว +1

    ರಾಯರಿಗೆ next ಡೇ ಬೆಳೆಗ್ಗೆನೇ ready ಪದುಮಾಳು ಹಹಹ....but good song👌

  • @abhi3315
    @abhi3315 4 ปีที่แล้ว +12

    I just come here to remind myself of my standard 😄 #classic ones r the beauty ❤

  • @punithkumar6330
    @punithkumar6330 2 ปีที่แล้ว +1

    Yentha maduravada sangitha yentha maduravada haadu haleya hadugalu yestu chenna keloke 💐🙏🏻

  • @shivegowda8081
    @shivegowda8081 4 ปีที่แล้ว +12

    Really I love this song 🤩🥇🎊🎉😘😘

  • @NKDTROLL143
    @NKDTROLL143 3 ปีที่แล้ว +3

    ನನ್ನಾ ತಂಗಿ ಮಕ್ಕಳ ದಿನಾಚರಣೆಗೆ ಈ ಹಾಡು ಬಾಯಿಹಾಟ್ ಮಾಡುತ್ತಿದ್ದಾಳೆ ದಿನಕ್ಕೆ ಮೂರು ಬಾರಿ ಕೇಳುತ್ತಿರುತ್ತಾಲೆ 😀😀

  • @Khawsar-mu6yx
    @Khawsar-mu6yx 14 วันที่ผ่านมา

    Sudharani my favorite heroine 👍🏻👌🏻👌🏻

  • @vishwavinay1
    @vishwavinay1 4 ปีที่แล้ว +6

    Before in radio my fav song....now aft 20 year watching

  • @Dboss_bhaktaru
    @Dboss_bhaktaru 2 ปีที่แล้ว +8

    ಕನ್ನಡ ಸಾಹಿತ್ಯ ❤️❤️

    • @marutibhosale183
      @marutibhosale183 ปีที่แล้ว

      Las sasssdsd

    • @4psantosh
      @4psantosh 5 หลายเดือนก่อน

      ❤️❤️❤️❤️❤️

  • @Kannadiga321-r4n
    @Kannadiga321-r4n ปีที่แล้ว +2

    3:05is so emotional ❤

  • @karthikprabhu1518
    @karthikprabhu1518 3 ปีที่แล้ว +4

    ಯಾರೆಲ್ಲ ಈ ಹಾಡನ್ನು ಕೇಳ್ತಾ ಇದ್ದೀರಿ

  • @navinkumar-un7xe
    @navinkumar-un7xe ปีที่แล้ว

    ಮತ್ತೆ ಮತ್ತೆ ಕೇಳಬೇಕು ಎನ್ನುವ ಹಾಡು

  • @settrendy3873
    @settrendy3873 3 ปีที่แล้ว +3

    Very nice song by ratnamala prakash. I like this song very much

  • @toddmoore112
    @toddmoore112 3 ปีที่แล้ว +2

    this is was the standard set by kannadigas and their creative work. look now whats happening !

  • @anushahegde9774
    @anushahegde9774 4 ปีที่แล้ว +44

    This song is epic lyrics are cool,fun and realistic. Please don't remake this song and spoil its beauty

  • @nooruddind4502
    @nooruddind4502 4 ปีที่แล้ว +10

    This song very beautifully

  • @nagad2274
    @nagad2274 8 หลายเดือนก่อน +1

    Probably, no such movie, which contains, love, family attachment, songs, comedy and natin first theme...

  • @myindia3645
    @myindia3645 4 ปีที่แล้ว +8

    How peaceful it is

  • @tomblue6928
    @tomblue6928 6 หลายเดือนก่อน +1

    Pure art . Classic song .

  • @hanumesham2609
    @hanumesham2609 4 หลายเดือนก่อน

    Wonderful meaning very nice😊😊❤

  • @guruprasadpoojary7977
    @guruprasadpoojary7977 4 ปีที่แล้ว +6

    Evergreen song😍😍😍😍😍

  • @bharathkumar2195
    @bharathkumar2195 5 ปีที่แล้ว +6

    Wow wow yentha song😍

  • @parbuduragar8065
    @parbuduragar8065 4 ปีที่แล้ว +7

    Old is gold 😙

  • @nayanamurthy28
    @nayanamurthy28 4 ปีที่แล้ว +4

    Old is always gold.....

  • @paa1855
    @paa1855 4 ปีที่แล้ว +4

    Super.. song I love this song

  • @sdnarale1619
    @sdnarale1619 4 ปีที่แล้ว +6

    Old is gold song.

  • @avinashmv9686894578
    @avinashmv9686894578 5 ปีที่แล้ว +7

    Awesome song :)

  • @shankartumbagi7973
    @shankartumbagi7973 10 หลายเดือนก่อน

    Nanna childhood life hinge ittu no power supply,only kandila melene night kalibeku ,hunnime Dina navella late night aata aadi baratidvi ,almost manegalu heege iratiddavuu marada kambagalu ,open aagi iratittu

  • @vgkasinath5549
    @vgkasinath5549 5 ปีที่แล้ว +5

    Soo nice 😍😍😍😍😍😍

  • @rakeshkirodian5948
    @rakeshkirodian5948 5 หลายเดือนก่อน

    Excellent movies... heartouching...

  • @jaavidbhagavan4083
    @jaavidbhagavan4083 5 ปีที่แล้ว +6

    Nice song

  • @anandsl4652
    @anandsl4652 4 ปีที่แล้ว +8

    One of the top song I ever heard...

  • @raghavendradevadigakundapu5677
    @raghavendradevadigakundapu5677 2 ปีที่แล้ว +2

    Sudharani❤

  • @siddayyasiddayya7591
    @siddayyasiddayya7591 4 ปีที่แล้ว +5

    Enri sir enta olle song

  • @rockymania790
    @rockymania790 2 ปีที่แล้ว +2

    I listened this song in my childhood ......

  • @ChandruGulapur
    @ChandruGulapur 2 ปีที่แล้ว

    Back once again.... One of my best movie and best song ...

  • @jagadishmk9396
    @jagadishmk9396 3 ปีที่แล้ว +1

    Super song's 👌👌👌👌

  • @generationofmusiclife8844
    @generationofmusiclife8844 2 ปีที่แล้ว +1

    Who are all playing 2022 give the one like 👍

  • @prakasams6388
    @prakasams6388 4 ปีที่แล้ว +4

    Super song 😍

  • @raviManjula-yf9bh
    @raviManjula-yf9bh 3 ปีที่แล้ว +1

    Ravikumar chp super👌👌👌👌👌👌👌👌👌👌👌👌👌

  • @mangalkamble9603
    @mangalkamble9603 4 ปีที่แล้ว +4

    Super

  • @chithraaaradhyaaarushi6890
    @chithraaaradhyaaarushi6890 3 ปีที่แล้ว +1

    Wow 👏

  • @shaheedshaheed9734
    @shaheedshaheed9734 4 ปีที่แล้ว +4

    Super song,

  • @Manoj-l4k3p
    @Manoj-l4k3p 4 ปีที่แล้ว +2

    Realastic song😊

  • @apsarkhan9421
    @apsarkhan9421 3 ปีที่แล้ว +1

    Rayaru acting awesome 👌

  • @santosh4556
    @santosh4556 2 ปีที่แล้ว +1

    one word .... beauty of life

  • @madhusudanmadakaree7130
    @madhusudanmadakaree7130 4 ปีที่แล้ว +5

    👌👌👌👌👌👌

  • @nthoshkumarvsnthu7503
    @nthoshkumarvsnthu7503 3 ปีที่แล้ว

    ಹುಟ್ಟಿದರೇ ಕನ್ನಡ ನಾಡಿನಲ್ಲೆ ಹುಟ್ಟ ಬೇಕು

  • @appaiahguttedar9846
    @appaiahguttedar9846 5 ปีที่แล้ว +6

    Nice

  • @devarajhg5439
    @devarajhg5439 4 ปีที่แล้ว +4

    Old is gold

  • @vimalamurali7180
    @vimalamurali7180 3 ปีที่แล้ว +2

    Beautiful ❤️❤️

  • @sharada6179
    @sharada6179 2 ปีที่แล้ว

    Super movie and super songs

  • @nthoshkumarvsnthu7503
    @nthoshkumarvsnthu7503 3 ปีที่แล้ว +1

    ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು

  • @muralirao3115
    @muralirao3115 5 ปีที่แล้ว +5

    👌👌👌

  • @malathimala3606
    @malathimala3606 2 ปีที่แล้ว

    Hero anand bagge video madi please

  • @kanagavalli518
    @kanagavalli518 3 ปีที่แล้ว +1

    One of the supergoodsong.

  • @gangadhartayammanavar4972
    @gangadhartayammanavar4972 2 ปีที่แล้ว

    Super melodies song,👍😊😊

  • @sampathb2289
    @sampathb2289 2 ปีที่แล้ว

    Suupperrrrr wonderful

  • @sharada6179
    @sharada6179 2 ปีที่แล้ว

    National award movie super hit movie

  • @murthykrishna2975
    @murthykrishna2975 4 หลายเดือนก่อน +1

    2024 like here❤

  • @husaindalal4836
    @husaindalal4836 4 หลายเดือนก่อน

    ❤❤❤❤❤❤❤❤👌👌👌

  • @devrudevathe1273
    @devrudevathe1273 3 ปีที่แล้ว

    Nice song.. Meaningful.

  • @sumacgowda7615
    @sumacgowda7615 2 ปีที่แล้ว

    Super 😘😘 song👍

  • @rockr0664
    @rockr0664 9 หลายเดือนก่อน

    ❤❤❤❤❤❤aste

  • @rajithkumar9874
    @rajithkumar9874 ปีที่แล้ว

    Celebration ❤

  • @hrnagabhushan
    @hrnagabhushan ปีที่แล้ว

    Wat a song fabulous

  • @nakuld9891
    @nakuld9891 ปีที่แล้ว

  • @TheGoldenTrio999
    @TheGoldenTrio999 4 ปีที่แล้ว +3

    😍🤩🤩🤩🤩😘😘🤗

  • @buddamokhashi5403
    @buddamokhashi5403 3 ปีที่แล้ว

    "ಪದುಮಳು" ಹೆಸರು ಚೆನ್ನಾಗಿದೆ

  • @premama9368
    @premama9368 3 ปีที่แล้ว

    Wah amazing sooper song

  • @Javalisharanappa
    @Javalisharanappa ปีที่แล้ว

    Supera

  • @agalyarajagopal9093
    @agalyarajagopal9093 2 ปีที่แล้ว

    Just love this song super

  • @ashakkasha5366
    @ashakkasha5366 3 ปีที่แล้ว

    ಹಳೆ ಹಾಡು ಛಂದ 👌👌👌👌

  • @punithkumar6330
    @punithkumar6330 ปีที่แล้ว

    2023 watching legend song

  • @shankaranandj1874
    @shankaranandj1874 2 ปีที่แล้ว

    Rayaru yavaglu ratri yake bartare mavana manege?

  • @prarthanachokanda8727
    @prarthanachokanda8727 3 ปีที่แล้ว

    Super song Jancy Prathap maggula

  • @digitalin8307
    @digitalin8307 ปีที่แล้ว

    Its 2023 , are you listening

  • @kumarswamy1696
    @kumarswamy1696 3 ปีที่แล้ว

    Super 🙏🙏 song

  • @janetknox6831
    @janetknox6831 4 ปีที่แล้ว +3

    Where she was?

    • @KPKomal
      @KPKomal 3 ปีที่แล้ว +2

      Ha ha..she had periods..and was in isolation for 3 days when he had come..on day of return she finished her 3 days...in olden india women were asked to stay in isolation for 3 days when on periods.they werent allowed to enter kitchen or roam inside home anywhere and stay away from spouse..even though many would classify it as superstition..it was a well thought tradition our ancestors created outta concern for women health esp during menstruation..They deviced this tradition so as to make women rest 3 days completely taking off from her all responsibilities including kitchen ones..isnt that so loving of our indian ancestors..?..but indians themselves donot know this and write off their ancestors