Moon In Different Houses Of Kundali & Its Effects | ನಿಮ್ಮ ಮನೆಯಲ್ಲಿ ಲಗ್ನದಿಂದ ಚಂದ್ರನ ಬದಲಾವಣೆ ಫಲಗಳೇನು?

แชร์
ฝัง
  • เผยแพร่เมื่อ 16 ต.ค. 2024
  • ಪ್ರತಿ ಜನ್ಮಜಾತಕದಲ್ಲಿ ಸ್ಥಾನ ಬದಲಾವಣೆ ನಿಮ್ಮ ಜ್ಯೋತಿಷ್ಯ ಸೂಚಿಸುತ್ತೆ. ಹಾಗಾದ್ರೆ ನಿಮ್ಮ ಜಾತಕದಲ್ಲಿ ಲಗ್ನದಿಂದ ಚಂದ್ರ ಯಾವ ಮನೆಯಲ್ಲಿದ್ರೆ ಯಾವ ಫಲ ಸಿಗುತ್ತೆ? ನಿಮ್ಮ ಮನೆಯಲ್ಲಿ ಲಗ್ನದಿಂದ ಚಂದ್ರನ ಬದಲಾವಣೆ ಫಲಗಳೇನು? ಈ ಕುರಿತು ಸವಿವರವಾದ ವಿವರ ಇಲ್ಲಿದೆ.
    #tulasikannada #astrology #moon
    ಜಾಹೀರಾತು ನೀಡಲು ಬಯಸಿದಲ್ಲಿ ಸಂಪರ್ಕಿಸಿ:
    tulasikannada1@gmail.com
    MO : 7349287121
    ======================================
    ► Subscribe to Tulasi Kannada: / tulasikannada
    ======================================
    tulasi kannada,tulasi kannada youtube channel,tulasi kannada astrology,shiva swamy astrologer,moon In 1st house meaning,chandra kundli,chandra in lagna effects,moon in first House,effects of moon,moon in 1st house in astrology,role of moon in different houses,moon chart,significance of chandra kundli,importance of moon,role and importance of moon

ความคิดเห็น • 9

  • @TulasiKannada
    @TulasiKannada  11 หลายเดือนก่อน +2

    ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 8105026724🙏

  • @heehee805
    @heehee805 ปีที่แล้ว +3

    ಮಾಂದಿ ಗ್ರಹ ಬಗ್ಗೆ ತಿಳ್ಸಿ ಗುರುಗಳೇ

  • @swarnahb1779
    @swarnahb1779 ปีที่แล้ว

    Good message🙏🙏

  • @rangnatht9113
    @rangnatht9113 หลายเดือนก่อน

    ಅಯ್ಯೋ ಸ್ವಾಮಿ ನನಗೆ ಮೂರನೇ ಮನೆಯಲ್ಲಿ ಚಂದ್ರ ನಿರುವುದು.
    ಆದರೆ ನನ್ನ ಕ್ಯಾರೆಕ್ಟರ್ ನೀವು ಹೇಳುವ ತರ ಇಲ್ಲ.
    ನಾನು ಒನ್ ಮ್ಯಾನ್ ಆರ್ಮಿ.
    ಸ್ವಲ್ಪ ಭಯಪಡುತ್ತೇನೆ ನಿಜ ಆದರೆ ಯಾರಾದರೂ ವಿಪರೀತವಾಗಿ ನನ್ನ ಜೊತೆ ನಡೆದುಕೊಂಡಾಗ, ನಾನು ಅವರನ್ನು ಬಿಡುವುದಿಲ್ಲ. ಬಗ್ಗು ಬಡಿಯುವುದು ಒಂದೇ ನನ್ನ ಕೆಲಸ.😅😅😅😅😅😅😅😅😅

  • @sarvamangalas5374
    @sarvamangalas5374 8 หลายเดือนก่อน

    100% true

  • @shivaprakash.s.c2375
    @shivaprakash.s.c2375 ปีที่แล้ว

    🙏🙏🙏

  • @srajanna2487
    @srajanna2487 ปีที่แล้ว

    ತುಲಾ ಲಗ್ನ ,ತುಲಾ ರಾಶಿ ,ಚಂದ್ರ ಇದ್ದರೆ ಗುರುಗಳೇ.

  • @kaviokkencharayappakenchar4896
    @kaviokkencharayappakenchar4896 ปีที่แล้ว

    🙏🏻🙏🏻🙏🏻🙏🏻🙏🏻🙏🏻