ಅಮ್ಮ ಈ ಮಂತ್ರವನ್ನು ಎಷ್ಟು ದಿವಸ ಹೇಳಬೇಕು / ಮತ್ತೆ ಯಾವ ವಾರದಿಂದ ಶುರು ಮಾಡಿದರೆ ಒಳ್ಳೇದು/ ಮತ್ತೇ ಕಡ್ಡಾಯವಾಗಿ ತುಳಸಿ ಹಾರ ಹಾಕ್ಬೇಕಾ.??? ಪ್ಲೀಸ್ ಈ ಪ್ರಶ್ನೆಗೆ ಉತ್ತರ ನೀಡಿ 🙏🏿🙏🏿🙏🏿
Amma thumba Thumbane thanks amma nange 1year inda nan helth ondadmele ondu helth issue ittu mansalli andkoltidde en madudre nan helth problem sari hogatte antha ade timege neevu pooje helkottiri koti namaskara galu amma 😍🙏🙏
Amma eanu mundhe eadhe sloka it’s their in our Samhita am ayurveda doctor am from hubbli and niv heli kottiro yalla pooje niyaman na Keli Adana palastiratini and this is vary power full sloka
Amma nan maganige 5 years Amma avnige both eyes alli water Mathe kaliju baruthe Amma operation madisiddiri adru clear agilla Amma ega hospital alli dodda operation madisubeku antha heluthidre dayvittu parihara heli Amma thumba kasta dalli eddiri papuna nodidre thumba novu aguthe Amma dayavittu 🙏🙏🙏🙏🙏parihara heli Amma
Amma Nanu office work maduttene , tumba hottu kulitu madabeku , 4-5varshada hinde bike India biddu kulitukollva dehada poorna bara beeluva moole joint oraliidu poorti bara biluva jagadalli tumba pain agtide kulita nantara mele eddelalu agtilla Amma, parihara Heli Amma please... A Jaga operation Gu kasta , sari hogalu mantra Heli ammaplease...
ಅಮ್ಮ ನಮಸ್ತೆ🙏🙏🙏 ಎಷ್ಟು ಒಳ್ಳೆಯ ವಿಷಯವನ್ನು ಹಂಚಿಕೊಂಡಿದ್ದೀರಿ ಎಂದರೆ ನಿಮ್ಮ ಪಾದವನ್ನು ಮುಟ್ಟಿ ಸಾಷ್ಟಾಂಗ ನಮಸ್ಕರಿಸಬೇಕೆಂಬ ಭಾವನೆ ಬಂತಮ್ಮ ನನ್ನ ಸಲುವಾಗಿ ಮಾಡುತ್ತೇನೆ ಇತ್ತೀಚೆಗೆ ಆರೋಗ್ಯದಲ್ಲಿ ಸರಿ ಇಲ್ಲ ತುಂಬಾ ತುಂಬಾ ಧನ್ಯವಾದಗಳು ಅಮ್ಮ🙏🙏🙏
My dad is in critical situation from cancer doctors are not giving any hopes, yestarday night in hospital only i m chanting this mantra ,veena amma please pray for my fad
ಅಮ್ಮ ನಮಸ್ಕಾರ ನನ್ನ ಹೆಸರು ಶೃತಿ ನನಗೆ ಎರಡು ಮಕ್ಕಳು ಇದ್ದಾರೆ ಅಮ್ಮ ನಮಗೆ ಒಂದು ಸಮಸ್ಯೆ ಆಗಿದೆ ಇದಕ್ಕೆ ನೀವೇ ಪರಿಹಾರ ಕೊಡಬೇಕು ಇದೇ ಮೊದಲ ಬಾರಿಗೆ ನಿಮ್ಮ ಚಾನೆಲ್ ಗೆ ನಾನು ಕಮೆಂಟ್ ಮಾಡುತ್ತಿದ್ದೇನೆ ನಿಮ್ಮ ವಿಡಿಯೋಗಳನ್ನು ಕೆಲವೊಂದು ಮಾತ್ರ ನೋಡಿದ್ದೇನೆ ನೀವು ಕಮ್ಯುನಿಟಿ ಟ್ಯಾಬ್ ಅಲ್ಲಿ ಹಾಕುವ ಪೋಸ್ಟ್ ಅನ್ನು ನೋಡಿ ನನಗೆ ತುಂಬಾ ನಂಬಿಕೆ ಇದೆ ನಿಮ್ಮ ಮೇಲೆ ನೀವೊಬ್ಬರೇ ನನಗೆ ಇವಾಗ ದಾರಿ ತೋರಿಸಬಲ್ಲ ಗುರು ದಯವಿಟ್ಟು ನನಗೆ ಈ ಸಮಸ್ಯೆಯಿಂದ ದೂರ ಮಾಡಿ ಏನು ಸಮಸ್ಯೆ ಅಂದರೆ ಅಮ್ಮ ನಮ್ಮ ಯಜಮಾನರ ಕೈ ಬ್ರೇಸ್ಲೆಟ್ ಮತ್ತು ಕತ್ತಿನ ಚೈನ್ ಕಳೆದು ಹೋಗಿದೆ ಅದು ಹೇಗೆ ಕಳೆದು ಹೋಯಿತು ಎಂಬುದು ನಮಗೆ ಇನ್ನೂ ತಿಳಿದಿಲ್ಲ ಶಾಸ್ತ್ರ ಕೇಳಿದರೆ ಮನೆಯಲ್ಲಿ ಇದೆ ಹುಡುಕಿ ಎಂದು ಹೇಳಿದರು ಆದರೆ ಮನೆಯನ್ನು ಚೇಂಜ್ ಮಾಡಿದ್ದೇವೆ ಅವಾಗ ಪ್ರತಿಯೊಂದನ್ನು ಹುಡುಕಿದ್ದೇವೆ ಆದರೆ ಇನ್ನು ಸಿಕ್ಕಿಲ್ಲ ಈ ಸರ ಬ್ರಾಸ್ಲೈಟ್ ಕಳೆದು ಹೋಗಿದೆ ಎಂದು ನಮಗೆ ತಿಳಿದುಆರು ತಿಂಗಳು ಆಗಿದೆ ಅಮ್ಮ ಒಂದು ಬಾರಿ ನನ್ನ ತಂಗಿ ಮದುವೆ ಇತ್ತು ಒಂದು ವರ್ಷದ ಹಿಂದೆ ಆವಾಗ ನಮ್ಮ ಯಜಮಾನರಿಗೆ ಒಡವೆ ಹಾಕಿಕೊಳ್ಳಿ ಎಂದು ಚೌಟ್ರಿ ಗೆ ಒಡವೆಯನ್ನು ತೆಗೆದುಕೊಂಡು ಹೋಗಿದ್ದೆ ಅದೇ ಲಾಸ್ಟ್ ಒಡವೆಯನ್ನು ನೋಡಿದ್ದು ಅದಾದ ಮೇಲೆ ನೋಡಿದ ನೆನಪಿಲ್ಲ ಅಂದು ನನ್ನ ಯಜಮಾನರು ಒಡವೆ ಬೇಡ ನನಗೆ ಎಂದು ಹೇಳಿದರು ಸರಿ ಎಂದು ಬಾಕ್ಸಲ್ಲಿ ಎಲ್ಲ ಒಡವೆ ಇಟ್ಟು ಅಮ್ಮನ ಕೈಯಲ್ಲಿ ಕೊಟ್ಟೆ ಅಮ್ಮ ಅವರ ಬಳಿ ಇಟ್ಟುಕೊಂಡಿದ್ದರು ಅವರು ವಾಪಸ್ ಬಂದ ಮೇಲೆ ಎಲ್ಲಾ ಒಡವೆ ಕೊಟ್ಟ ರ ಎಂದು ನಾನು ಗಮನಿಸಲಿಲ್ಲ ಬಾಕ್ಸ್ ನಲ್ಲಿ ಉಂಗುರಗಳು ಇದೆ ಆದರೆ ಸರ ಬ್ರಾಸ್ಲೈಟ್ ಇಲ್ಲ ನನ್ನ ತಾಯಿ ಮೇಲೆ ನನಗೆ ಯಾವುದೇ ರೀತಿಯಾದ ಅನುಮಾನ ಇಲ್ಲ ನನ್ನ ತಂದೆ ನನ್ನ ಮದುವೆಯಲ್ಲಿ ಈ ಒಡವೆಗಳನ್ನು ಮಾಡಿಸಿಕೊಟ್ಟಿದ್ದರು ನನ್ನ ತಂದೆ ಫುಟ್ ಪಾತ್ ಕೈಗಾಡಿಯಲ್ಲಿ ತರಕಾರಿ ವ್ಯಾಪಾರ ಮಾಡಿ ನನ್ನ ತಾಯಿ ಮನೆ ಕೆಲಸ ಮಾಡಿ.ಕಷ್ಟಪಟ್ಟು ಮಾಡಿಸಿಕೊಟ್ಟಿದ್ದರು ಆ ಒಡವೆ ಕಳೆದು ಹೋಯಿತು ಎಂದರೆ ತುಂಬಾ ದುಃಖ ಆಗುತ್ತದೆ ಅಮ್ಮ ನಿಮಗೆ ಕೈಮುಗಿದು ಕೇಳಿಕೊಳ್ಳುತ್ತೇನೆ ಯಾವುದಾದರೂ ಪೂಜೆ ಇದ್ದರೆ ದಯವಿಟ್ಟು ತಿಳಿಸಿಕೊಡಿ. ನಿಮ್ಮ ಋಣ ನನ್ನ ಮೇಲಿರುತ್ತದೆ ನಾನು ಜೀವನಪೂರ್ತಿ ನಿಮ್ಮ ಮರೆಯುವುದಿಲ್ಲ🙏🙏🙏🙏
Amm niv helid sanjeevini gudda rangoli haki stotra heltidini Nan magan mukhad mele agiruva bili kale kadime agtide amm🙏🙏🙏🙏na purna guna agovaregu bidalla amma
Amma nemgee nandondhu request ma ondhu manelee belagene yav samayakee yavretee rangolee akee yavretee pooje madbeku anodna ondhu full video madee akee ma please edhu nan humble request ma
Amma nanu nim new subscriber Amma evatte nodiddu Amma nimma Kai mugitini nange nive daari torisbeku huttida 13 dinakke Nan magu sattoytu EGA 2ne magu huttide a maguge pids bartide Dr maguge pids barodrinda buddi barodu doubt antidare Amma nim kaalige biddu bedkotini Nan maguge bartiro pids purti vaasi agi Nan maguge buddi baro tara yavudadru pooje vrata edre heli madam yeste jasta adru parvagilla madtini nive nange EGA dyrya daari madam
ಅಮ್ಮ ನಮ್ಮ ಮನೆಯಲ್ಲಿ ಕಾಯಿ shashi ಒಡೆದಿದೆ. ಅದನ್ನು ತೆಗೆದು ಬೇರೆ ಕಾಯಿ ತಂದು idabayuda. ಅಮ್ಮ. ನಮ್ಮ ಮನೆ ದೇವರು ಹುಲಿಗೆಮ್ಮ ದೇವಿ. ದೇವಸ್ತಾನಕ್ಕೆ ಹೋಗಿ ಕಾಯಿ ಗೆ ಪೂಜೆ ಮಾಡಿಸಿಕೊಂಡು ಬಂದು ಮನೆಯಲ್ಲಿ tambrada ಬಿಂದಿಗೆ ಮೇಲೆ idabuda. ಅಮ್ಮ. Pashka ಮಾಸದಲ್ಲಿ ಕಾಯಿ ತಂದು ಇಡಬುದ ಅಮ್ಮ ಹೇಳಿ ಅಮ್ಮ. ದೇವಸ್ತಾನಕ್ಕೆ ಹೋಗಬೇಕು ಅಂದು ಕೊಂಡಿವಿ. ಅಮ್ಮ.
ದಯವಿಟ್ಟು nanna e prashnege uttara kodiyemma yenandre namma ಪಕ್ಕದ ಮನೆಯ ಅವರು ಅವರ ಮಗ ವಯಸ್ಸು 23,Puc pass but tumba dari tappidane kettogidane ಪಾಪ್ ಅವರ ತಾಯಿ alatiruttare, nanna ಹತ್ತಿರ yella heltare 🙏plzz yendru puja, ಸ್ತೋತ್ರ ಇದ್ದರೆ ಹೇಳಿಮಾ plzz plzzz plzz 🙏🙏🙏
ನಮಸ್ಕಾರ ಮೇಡಂ, ಎಲ್ಲರೂ ದುಡ್ಡು ಬರೋದು, ದುಡ್ಡು ದುಡ್ಡು ಅಂತಾ ಅದಕ್ಕಾಗಿಯೇ ಎಲ್ಲಾ ಉಪಾಯ ಹೇಳ್ತರೆ . ಮೊದಲ ಬಾರಿಗೆ ಅಂತೂ ಆರೋಗ್ಯಕ್ಕೆ ಅಂತ ಹೇಳಿಕೊಟ್ಟದಕ್ಕೆ ಧನ್ಯವಾದಗಳು ❤🎉
ತುಂಬಾ ಥ್ಯಾಂಕ್ಸ್ ಅಮ್ಮ ನನಗೆ ಆರೋಗ್ಯದ ಸಮಸ್ಯೆ ಇದೆ ನಿಮ್ಮ ಆಶೀರ್ವಾದ ದಿಂದ ಈ ಶ್ಲೋಕ ಪಾರಾಯಣ ಮಾಡಿದರೆ ನನ್ನ ಆರೋಗ್ಯ ಸುದಾರಿಸುವ ನಂಬಿಕೆ ಇದೆ ಅಮ್ಮ 🙏🙏🙏
ಮ್ಯಾಮ್ ನಾನು ಟುಡೇಸ್ ಆಯ್ತು ಸ್ಕ್ರೈಬ್ ಮಾಡಿ ನನಗೆ ಚರ್ಮದ ಕಾಯಿಲೆಗೆ ಇದೆ ಎಲ್ಲಾ ರೀತಿ ನೋಡ್ಕಂತ ಬರ್ತಿದೆ ನಿಮ್ಮ ವಿಡಿಯೋ ಧನ್ವಂತರಿ ಸಿಕ್ತು ಇವತ್ತಿಂದ ಮಾಡುತ್ತೇನೆ 🙏🙏🙏
Amma nija namma husbandge 2nd time covid agittu full critical position ittu nanu ಈ ಮಂತ್ರ ಜಪ ಮಾಡಿದ್ದೆ ಅರಾಮ ಆದರು
Yastu time helbeku madam yastu dina
Can i have madam number i want to call
ನಮಸ್ತೆ ಅಮ್ಮ ನನಗೆ ತುಂಬಾ ಇದರ ಅವಶ್ಯಕತೆ ಇತ್ತು. ತಮಗೆ ನನ್ನ ಅನಂತಾನಂತ ಕೃತಜ್ಞತೆಗಳು ಅಮ್ಮ 🙏🙏🙏🙏❤️tq so much 🙏🙏
🙏🙏🙏 ನನಗೆ ತುಂಬಾ ಅಂದರೆ ತುಂಬಾ ಸಂತೋಷ ಆಗಿದೆ ಅಲರ್ಜಿ ಸಮಸ್ಯೆ ಇದೆ ಹೇಳಿದಕ್ಕೆ ದನ್ಯವಾದ 🌹🌹🌹
ತುಂಬಾ ಧನ್ಯವಾದಗಳು ಅಮ್ಮ ನಮಗೆ ಆರೋಗ್ಯದಲ್ಲಿ ತುಂಬಾ ತೊಂದರೆ ಇತ್ತು ಈಗ ನಾನು ಇದನ್ನು ಪಾರಾಯಣ ಮಾಡುತ್ತೇನೆ 🙏🏻🙏🏻🌹🌹
Tumba thanks Amma Nan mansalli ittu ivat adanne helidiri 🙏🙏 Amma nav mansalli ankolodu nimg gottagutte anisutte esto sala nodidini 😍🙏🙏🙏
ಅಮ್ಮ ನಮಸ್ಕಾರ.
ನಾ ಪ್ರತಿ ದಿನ ಬೆಳಿಗ್ಗೆ ಮತ್ತು ಸಂಜೆ ಧನ್ವಂತರಿ ಸುಳಾದಿ ಯನ್ನು ಹೇಳ್ತಾ ಬರ್ತ ಇದ್ದೇನೆ.
ತುಂಬ ಪವರ್ ಫುಲ್ ಅಮ್ಮ.
ಧನ್ಯವಾದಗಳು ಅಮ್ಮ.
Dhanvantri suladi is for health is it
Amma, am very in need of this, am suffering from low back. ...waist pain since few months, thanks for sharing, ll chant this daily . 🙏🙏
ಧನ್ಯವಾದ.ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ.Thanks.
Daily ಸ್ನಾನ ಮಾಡಿ ಮಾಡೋಕೆ hagodhila ಡೆಲಿವರಿ hagide en madli
Amma nim maatinalli tumbane satya ide amma, nan magalige jaundice aagittu, niv heli kotta aanjaneya stotra parayana dinda nanna magalige enu tondare illade aaramagi iddale amma. Ellavu nimminda amma. Tumba tumba danyavadagalu amma. 🙏🙏🙏🙏 namage sariyad dari torisuttiddiri amma... Niv ide reeti sada nam jote irabeku amma.🙏🙏🙏
ಸಂತೋಷ ಒಳ್ಳೆಯದಾಗಲಿ
Nim aashirvada sada nammondige irabeku amma. 🙏🙏
ಉಪಯುಕ್ತ ಮಾಹಿತಿ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಅಮ್ಮ 🙏🙏ಶುಭರಾತ್ರಿ
Thank you mami nanu nanna maganige hushar illade iddag avanige syrup tablets kodovag e stotra heli kodta idde mami
Idar mahatva tilisiddakke tumba tumba thanks Mami....
Amma nammasthe .....devaru olledhu madali image..... Thanks olle maheti nidutidira
Iam new viewer I love ur videos
Namaste veena mam nim yella pooje galu thumbs powerful mam 🙏🙏💐
ಅಮ್ಮ ನನಗೆ ತುಂಬಾ ಅಗತ್ಯ ವಿತ್ತು ಕಲಿಯುಗದ ಕಲ್ಪವೃಕ್ಷ ನೀ ನು ಧನ್ಯವಾದಗಳು ಅಮ್ಮ
ಅಮ್ಮ ಈ ಮಂತ್ರವನ್ನು ಎಷ್ಟು ದಿವಸ ಹೇಳಬೇಕು / ಮತ್ತೆ ಯಾವ ವಾರದಿಂದ ಶುರು ಮಾಡಿದರೆ ಒಳ್ಳೇದು/ ಮತ್ತೇ ಕಡ್ಡಾಯವಾಗಿ ತುಳಸಿ ಹಾರ ಹಾಕ್ಬೇಕಾ.??? ಪ್ಲೀಸ್ ಈ ಪ್ರಶ್ನೆಗೆ ಉತ್ತರ ನೀಡಿ 🙏🏿🙏🏿🙏🏿
ನಮಸ್ತೆ ನಮಸ್ತೆ ನಮಸ್ತೆ ತುಂಬಾ ಚೆನ್ನಾಗಿ ಹೇಳಿದ್ದೀರಿ ಧನ್ಯವಾದಗಳು ವೀಣಾ ರವರೆ
ಶುಭ ರಾತ್ರಿ ಶುಭ ಮಸ್ತು
ಶುಭರಾತ್ರಿ
Amma thumba Thumbane thanks amma nange 1year inda nan helth ondadmele ondu helth issue ittu mansalli andkoltidde en madudre nan helth problem sari hogatte antha ade timege neevu pooje helkottiri koti namaskara galu amma 😍🙏🙏
Amma we are from Chennai I don't know kannada little bit under stand thanks for giving English subtitles dhanyavad
Amma eanu mundhe eadhe sloka it’s their in our Samhita am ayurveda doctor am from hubbli and niv heli kottiro yalla pooje niyaman na Keli Adana palastiratini and this is vary power full sloka
Amma namaste thumba danyavadagaluu nemgee
Mast Alankar flowers du. Nav bus travel nalli Anna bahuda. ? Daily office ge hogata
Thumbaa dhanyavadagalu akka 🙏🏻🙏🏻🍁🍁
ಅಮ್ಮ ಈ ಸ್ಲೋಕ ಹೇಳೋವಾಗ ತುಳಸಿ ಕಡ್ಡಿ ಒಂದ್ ಇರ್ಬೇಕಾ ಪ್ಲೀಸ್ ಹೇಳಿ ಮತ್ತೆ ಎಷ್ಟು ದಿನ ಮಾಡಬೇಕು ಅಂತ ಹೇಳಿ
Thank you amma thilisidakke namma thandege avashakta etthu🙏🙏🙏
ಥ್ಯಾಂಕ್ಸ್ ಅಮ್ಮ ನನ್ನ ಮಗನಿಗೋಸ್ಕರ ಈ ಪೂಜೆ ನಂಗೆ ಬೇಕು 🙏🙏
Madam nanu ayurvedic vaidye nam clg alli everyday cls start aagodu ide mantradinda . ❤️
Kannina samasee ge helbhahuda?? Pls 🙏 reply me
🙏🏻🙏🏻 ತುಂಬಾ ಉಪಯುಕ್ತ ಮಾಹಿತಿ 🙏🏻🙏🏻🙏🏻
Tw Amma. Nanage devara munde rangoli hakalu jaaga kadime. Neevu helida stotra parayana maadalu sulabha vagide. Nanage yavaagalu health problems. 🙏🏽🙏🏽🙏🏽
Your are sanjeevini for everyone thank you
Amma nan maganige 5 years Amma avnige both eyes alli water Mathe kaliju baruthe Amma operation madisiddiri adru clear agilla Amma ega hospital alli dodda operation madisubeku antha heluthidre dayvittu parihara heli Amma thumba kasta dalli eddiri papuna nodidre thumba novu aguthe Amma dayavittu 🙏🙏🙏🙏🙏parihara heli Amma
Amma idu nanage Tumba Avasya ittu Tumba danyavadagalu
Tumba dhanyawad amma igina kaladalli e mantra parayanada avshyakate bahala ide nanu tumba janarige share madtini ellarigu illedu agali
Olle mahiti amma danyavadagalu
Oh God...!!!! Thanks a lot for this video.... Very much....
ತುಂಬಾ ಧನ್ಯವಾದಗಳು ಅಮ್ಮ
ತುಂಬಾ ಧನ್ಯವಾದಗಳು ಮೇಡಂ🙏🙏🙏🙏🙏🙏
ನಮಸ್ತೆ ಅಮ್ಮಾ 🌹🙏🙏🌹, ತುಂಬಾ ಧನ್ಯವಾದಗಳು 🌹🙏🙏🌹
Amma namaste amma nanage thumba arogyada samasye ide amma tilisiddakke dhanyavaadagalu amma
ನಮಸ್ತೆ ಅಮ್ಮ ತುಂಬಾ ಧನ್ಯವಾದಗಳು.
Amma maneyalli Satyanarayana swamy photo edabhuda Amma Please reply madi
Namaste mam, naleyind shlok helik prarmb madbahuda
ತುಂಬಾ ಧ್ಯವಾದಗಳು ಅಮ್ಮ....
Amma Nanu office work maduttene , tumba hottu kulitu madabeku , 4-5varshada hinde bike India biddu kulitukollva dehada poorna bara beeluva moole joint oraliidu poorti bara biluva jagadalli tumba pain agtide kulita nantara mele eddelalu agtilla Amma, parihara Heli Amma please... A Jaga operation Gu kasta , sari hogalu mantra Heli ammaplease...
tumba dananyawaadagalu amma ...naanu nammm ammmanigoskara maadteni 🙏🙏🙏thank u amma
I was waiting amma pitrupakshadalli odbahuda
amma nanage thyroid ede ada control barka e mantara helidra thyroid hogute ala
ela andre thyroid hogaka yavdadru mantra heli
Thank u mami Its Very help full 🙏🙏
Thank you ☺ 😊 💓 akka
Namaste Veena Amma nevu helikota mangala chandika stotra pooje mogida mele 48 Dina mugida mele yenu madabeku. Arishana kombu mattu akki.
Nanu tumba samasyadalli eddini.
Tq ಅಮ್ಮ 🙏🙏
Thanks to all
ಅಮ್ಮ ನಮಸ್ತೆ🙏🙏🙏 ಎಷ್ಟು ಒಳ್ಳೆಯ ವಿಷಯವನ್ನು ಹಂಚಿಕೊಂಡಿದ್ದೀರಿ ಎಂದರೆ ನಿಮ್ಮ ಪಾದವನ್ನು ಮುಟ್ಟಿ ಸಾಷ್ಟಾಂಗ ನಮಸ್ಕರಿಸಬೇಕೆಂಬ ಭಾವನೆ ಬಂತಮ್ಮ ನನ್ನ ಸಲುವಾಗಿ ಮಾಡುತ್ತೇನೆ ಇತ್ತೀಚೆಗೆ ಆರೋಗ್ಯದಲ್ಲಿ ಸರಿ ಇಲ್ಲ ತುಂಬಾ ತುಂಬಾ ಧನ್ಯವಾದಗಳು ಅಮ್ಮ🙏🙏🙏
My dad is in critical situation from cancer doctors are not giving any hopes, yestarday night in hospital only i m chanting this mantra ,veena amma please pray for my fad
For my dad
He will get well soon.
Namaskara amma 🙏 tulasi male inda nanu hare krishna mantra japa madta idini, ade tulsi male inda bere mantranu japisabahuda amma??
ನಮಸ್ತೆ ಅಮ್ಮ..ಧನ್ಯವಾದಗಳು ...
Tq, amma nimag koti koti namaskar
Amma Kotta duddu return namge barodikke & girvi ittiro gold na biduskoladikke ennu madabekku plz yeli
Thank you thank you amma
Namaste Akka🙏🙏
ಧನ್ಯವಾದ ಗಳು
Thank u Veena Amma💐💐💐💐
Ma'am plzzz Shapa vimochanege yavdadru mantra heli Kodi Amma plzxxxxzzzxx
ವೀಣಾ ಅವರಿಗೆ ಧನ್ಯವಾದಗಳು
Thank you
Amma, 45+ vayasagiro hennumakalla periods stop madalu yavudadaru pooje idre heli. 🙏🙏🙏🙏
Amma 🙏🏼nanu devra prarthane madi maguvna padiddu kodidane adre 1st month 3 months vargu yendru problems bartide sana putta samsye nanu magu sanna erve kachidru nange saisoke agodilla nam magu wight gain abeku matte face beli pachas agide doctor cream heliedare adeyalla bega sari ogutie anvha nambike ede jotige nana magu Wight gain agie magu dabkotilla dabkolutie anva yalla baravse nange ede amma 🙏🏼🙏🏼
madam ottige ellara hesarannu heli sankalpa madabahuda
ಅಮ್ಮ ನಮಸ್ಕಾರ ನನ್ನ ಹೆಸರು ಶೃತಿ ನನಗೆ ಎರಡು ಮಕ್ಕಳು ಇದ್ದಾರೆ ಅಮ್ಮ ನಮಗೆ ಒಂದು ಸಮಸ್ಯೆ ಆಗಿದೆ ಇದಕ್ಕೆ ನೀವೇ ಪರಿಹಾರ ಕೊಡಬೇಕು
ಇದೇ ಮೊದಲ ಬಾರಿಗೆ ನಿಮ್ಮ ಚಾನೆಲ್ ಗೆ ನಾನು ಕಮೆಂಟ್ ಮಾಡುತ್ತಿದ್ದೇನೆ ನಿಮ್ಮ ವಿಡಿಯೋಗಳನ್ನು ಕೆಲವೊಂದು ಮಾತ್ರ ನೋಡಿದ್ದೇನೆ ನೀವು ಕಮ್ಯುನಿಟಿ ಟ್ಯಾಬ್ ಅಲ್ಲಿ ಹಾಕುವ ಪೋಸ್ಟ್ ಅನ್ನು ನೋಡಿ ನನಗೆ ತುಂಬಾ ನಂಬಿಕೆ ಇದೆ ನಿಮ್ಮ ಮೇಲೆ ನೀವೊಬ್ಬರೇ ನನಗೆ ಇವಾಗ ದಾರಿ ತೋರಿಸಬಲ್ಲ ಗುರು ದಯವಿಟ್ಟು ನನಗೆ ಈ ಸಮಸ್ಯೆಯಿಂದ ದೂರ ಮಾಡಿ
ಏನು ಸಮಸ್ಯೆ ಅಂದರೆ ಅಮ್ಮ ನಮ್ಮ ಯಜಮಾನರ ಕೈ ಬ್ರೇಸ್ಲೆಟ್ ಮತ್ತು ಕತ್ತಿನ ಚೈನ್ ಕಳೆದು ಹೋಗಿದೆ ಅದು ಹೇಗೆ ಕಳೆದು ಹೋಯಿತು ಎಂಬುದು ನಮಗೆ ಇನ್ನೂ ತಿಳಿದಿಲ್ಲ ಶಾಸ್ತ್ರ ಕೇಳಿದರೆ ಮನೆಯಲ್ಲಿ ಇದೆ ಹುಡುಕಿ ಎಂದು ಹೇಳಿದರು ಆದರೆ ಮನೆಯನ್ನು ಚೇಂಜ್ ಮಾಡಿದ್ದೇವೆ ಅವಾಗ ಪ್ರತಿಯೊಂದನ್ನು ಹುಡುಕಿದ್ದೇವೆ ಆದರೆ ಇನ್ನು ಸಿಕ್ಕಿಲ್ಲ ಈ ಸರ ಬ್ರಾಸ್ಲೈಟ್ ಕಳೆದು ಹೋಗಿದೆ ಎಂದು ನಮಗೆ ತಿಳಿದುಆರು ತಿಂಗಳು ಆಗಿದೆ
ಅಮ್ಮ ಒಂದು ಬಾರಿ ನನ್ನ ತಂಗಿ ಮದುವೆ ಇತ್ತು ಒಂದು ವರ್ಷದ ಹಿಂದೆ ಆವಾಗ ನಮ್ಮ ಯಜಮಾನರಿಗೆ ಒಡವೆ ಹಾಕಿಕೊಳ್ಳಿ ಎಂದು ಚೌಟ್ರಿ ಗೆ ಒಡವೆಯನ್ನು ತೆಗೆದುಕೊಂಡು ಹೋಗಿದ್ದೆ ಅದೇ ಲಾಸ್ಟ್ ಒಡವೆಯನ್ನು ನೋಡಿದ್ದು ಅದಾದ ಮೇಲೆ ನೋಡಿದ ನೆನಪಿಲ್ಲ ಅಂದು ನನ್ನ ಯಜಮಾನರು ಒಡವೆ ಬೇಡ ನನಗೆ ಎಂದು ಹೇಳಿದರು ಸರಿ ಎಂದು ಬಾಕ್ಸಲ್ಲಿ ಎಲ್ಲ ಒಡವೆ ಇಟ್ಟು ಅಮ್ಮನ ಕೈಯಲ್ಲಿ ಕೊಟ್ಟೆ ಅಮ್ಮ ಅವರ ಬಳಿ ಇಟ್ಟುಕೊಂಡಿದ್ದರು ಅವರು ವಾಪಸ್ ಬಂದ ಮೇಲೆ ಎಲ್ಲಾ ಒಡವೆ ಕೊಟ್ಟ ರ ಎಂದು ನಾನು ಗಮನಿಸಲಿಲ್ಲ ಬಾಕ್ಸ್ ನಲ್ಲಿ ಉಂಗುರಗಳು ಇದೆ ಆದರೆ ಸರ ಬ್ರಾಸ್ಲೈಟ್ ಇಲ್ಲ ನನ್ನ ತಾಯಿ ಮೇಲೆ ನನಗೆ ಯಾವುದೇ ರೀತಿಯಾದ ಅನುಮಾನ ಇಲ್ಲ ನನ್ನ ತಂದೆ ನನ್ನ ಮದುವೆಯಲ್ಲಿ ಈ ಒಡವೆಗಳನ್ನು ಮಾಡಿಸಿಕೊಟ್ಟಿದ್ದರು ನನ್ನ ತಂದೆ ಫುಟ್ ಪಾತ್ ಕೈಗಾಡಿಯಲ್ಲಿ ತರಕಾರಿ ವ್ಯಾಪಾರ ಮಾಡಿ ನನ್ನ ತಾಯಿ ಮನೆ ಕೆಲಸ ಮಾಡಿ.ಕಷ್ಟಪಟ್ಟು ಮಾಡಿಸಿಕೊಟ್ಟಿದ್ದರು
ಆ ಒಡವೆ ಕಳೆದು ಹೋಯಿತು ಎಂದರೆ ತುಂಬಾ ದುಃಖ ಆಗುತ್ತದೆ
ಅಮ್ಮ ನಿಮಗೆ ಕೈಮುಗಿದು ಕೇಳಿಕೊಳ್ಳುತ್ತೇನೆ ಯಾವುದಾದರೂ ಪೂಜೆ ಇದ್ದರೆ ದಯವಿಟ್ಟು ತಿಳಿಸಿಕೊಡಿ. ನಿಮ್ಮ ಋಣ ನನ್ನ ಮೇಲಿರುತ್ತದೆ ನಾನು ಜೀವನಪೂರ್ತಿ ನಿಮ್ಮ ಮರೆಯುವುದಿಲ್ಲ🙏🙏🙏🙏
Edake video hakidre Amma nodi
@@savirenu6573 ಪ್ಲೀಸ್ link ಇದ್ದರೆ ಕಳಿಸಿ ಸಿಸ್ಟರ್
@@shruthisuri8722 neevu TH-cam nali duddu kaledukond vashthu kaledukonda veena joshi Type madi baruthe
Nimma, bangara, sikita
Amm niv helid sanjeevini gudda rangoli haki stotra heltidini Nan magan mukhad mele agiruva bili kale kadime agtide amm🙏🙏🙏🙏na purna guna agovaregu bidalla amma
Amma ganda devari gejevatra yastu hakabeku henudevarige yastu hakabeko helli kodi amma plz 🌷🌷🌷🌷🌷🙏🙏🙏🙏♥️
Thumba Thumba dhanyavaadagalu 🙏
Ok Amma 🙏🙏🙏🙏👍👌
Mam tulasi yele nam hatra sigalla adu illadene matravanna pathis bahuda please🙏
Online sigutte nodi
🙏🙏ಅಮ್ಮ. ಧನ್ಯವಾದಗಳು.
ಅಮ್ಮ nanage tubma agattavittu tku so much ama
Thunku aka. 💐🙏🙏❤❤🌹🌹
Amma nithya kalsa mate nitya pooje bagee telse kodee ma please 🙏🙏
Madam.danvantri photo na maneli edbhoda?
Madam sankalpa mafikolluva bage hayge tilisi madam
Om Om Shanti Om Shanti Om Shanti Om Shanti Om Shanti Om Shanti Om Shanti Om Shanti 🙏🙏🙏🌹🌹🌹🙏🙏🙏
Amma nemgee nandondhu request ma ondhu manelee belagene yav samayakee yavretee rangolee akee yavretee pooje madbeku anodna ondhu full video madee akee ma please edhu nan humble request ma
Thanku 🙏 🙏
Amma nanu nim new subscriber Amma evatte nodiddu Amma nimma Kai mugitini nange nive daari torisbeku huttida 13 dinakke Nan magu sattoytu EGA 2ne magu huttide a maguge pids bartide Dr maguge pids barodrinda buddi barodu doubt antidare Amma nim kaalige biddu bedkotini Nan maguge bartiro pids purti vaasi agi Nan maguge buddi baro tara yavudadru pooje vrata edre heli madam yeste jasta adru parvagilla madtini nive nange EGA dyrya daari madam
Amma namaste nange ondu doubt idhe twins makalalli yaru doddavaru yaru chikkavru antha hege gothaguthe
Amma kotta hana vapasu baralu yenu madbeku dayabittu tilisi kodi yava pooje madbeku
Thanks akka 🙏🙏
🙏🙇 Thank you ma'am.
Amma kannina drushti doshakke stotra haaki dayavittu nimma poojegalalli vahala phala lidhe ni manne nambhidhini dayavittu sahaya maadi
ಥ್ಯಾಂಕ್ಸ್ ಮೇಡಮ್ 👌👌💞💞💞
Madam enant sankalpa madkobeku madam plz tilisi kodi
Sankalpa madodu hege tilisi plz name husband gethumba husharilla
ಓಂ ಶ್ರೀ ನಾರಾಯಣ ಸ್ವಾಮಿ ನಮಃ