Thank you so much 🙏🙏 The sacred stick has to be kept in the pooja room, resulting in getting relief from the Naga n rahu Dosha problems. Whenever there is any health problem the stick has to be put in the water and water has to be taken by the person who is affected Thank you n all t best 🙏
🙏🙏 ನಮಸ್ಕಾರ ಒಳ್ಳೆ ಪ್ರಶ್ನೆ ಕೇಳಿದಿರಿ.. ಫ್ಯಾಮಿಲಿ ಜೊತೆ ಹೋದರೆ ಸಂಪೂರ್ಣ ಫ್ಯಾಮಿಲಿಗೆ ಹಿಂದೆ ಮುಂದೆ ಇರತಕ್ಕಂತಹ ಎಲ್ಲ ಸಮಸ್ಯೆಗಳು ಪರಿಹಾರ ಆಗುತ್ತೆ ಅನ್ನೋದು ರೂಢಿ .. ಕೆಲವು ಕಾರಣಗಳಿಂದ ಫ್ಯಾಮಿಲಿ ಜೊತೆ ಹೋಗಕ್ಕಾಗಲ್ಲ ಅಂತವರು ಒಬ್ಬರೇ ಹೋಗಿ ಎಲ್ಲರ ಪರವಾಗಿ ನಿಂತು ಮಾಡಿಸಿಕೊಳ್ಳಲು ಶುಭನೇ. ಏನೂ ತೊಂದರೆ ಇಲ್ಲ ನೀವು ಹೋಗಿ ಮಾಡ್ಕೊಂಡು ಬನ್ನಿ ನಿಮ್ಮ ಸಮಸ್ತ ಕುಟುಂಬಸ್ಥರಿಗೆ ಒಳ್ಳೇದಾಗುತ್ತೆ. ಹಾಗೆ ನಿಮ್ಮೆಲ್ಲ ಸಮಸ್ಯೆಗಳು ದೂರ ಆಗಲಿ ನಗ್ ನಗ್ತಾ ನಿಮ್ಮ ಬಾಳು ಬಂಗಾರ ಆಗಲಿ. ಆ ಸುಬ್ರಹ್ಮಣ್ಯನ ಕೃಪಾಕಟಾಕ್ಷ ನಿಮ್ಮ ಮೇಲೆ ಇರಲಿ 🙏🙏🙏
🙏🙏( Sarpasamskara 2days pooja) morning 8 am . 1st day registration and seat setting and all process starts at 8:00 a.m. Pooja will start at 10:00 a.m. 1st day before the Pooja starts you can take darshan.. after the Pooja you can't go inside the temple(1stday) Second day pooja starts at 5:30 a.m. after Pooja you can take darshan. (12.30 pm)
Namaste Ma'am, we have booked for sarpa samskara puja....My dad is diabetic patient so, can he have breakfast or fruits before attending the puja for 1st nd 2nd day? Also Can he have some fruits if he feels hungry during 1st nd 2nd day of the puja in between?
🙏🙏 thank you so much asking me Doubts.. yes dear sure dad can have breakfast also no problem. Water juice you can carry puja place also. 1st day pooja he take breakfast then you go to puja hall puja will start at 10.30 but we should be 830 9 am . 2nd day start at 515am so see your comfort thank you all t best 🙏
🙏🙏ಕುಕ್ಕೆಯಲ್ಲಿ ಸಾಮೂಹಿಕವಾಗಿಯೇ ಸರ್ಪಸಂಸ್ಕಾರ ಆಶ್ಲೇಷ ಬಲಿ ಪೂಜೆ ನಾಗ ಪ್ರತಿಷ್ಠೆ ಮಾಡುವುದು.. ಹೌದು, ಸಾಮೂಹಿಕವಾಗಿ ಮಾಡಿದ್ರು ನಿಮ್ಮೆಲ್ಲರ ದೋಷಗಳು ಪರಿಹಾರ ಆಗುತ್ತೆ.. ಅದರಲ್ಲಿ ಅನುಮಾನ ಇಲ್ಲ ಭಯ ಬೇಡ. ಇಲ್ಲಿ ಕ್ಷೇತ್ರ ಮಹಿಮೆ ಅಪಾರ. ಹಿರಿಯರೇ ಬೇಕು ಅಂತ ಏನಿಲ್ಲ ಗಂಡ ಹೆಂಡತಿ ಮಕ್ಕಳು ಮಾಡಬಹುದು. ಒಂದು ಕುಟುಂಬದಿಂದ ನಾಲ್ಕು ಜನಕ್ಕೆ ಮಾತ್ರ ಅವಕಾಶ. ಹತ್ತು ವರ್ಷದ ಒಳಗಿನ ಮಕ್ಕಳು ಲೆಕ್ಕ ಇಲ್ಲ. ಯಾವುದೇ ವಿಚಾರ ಇಲ್ಲದೆ ಪೂಜೆ ಮಾಡಿಸಿ ಒಳ್ಳೆಯದಾಗುತ್ತೆ ಹೋಗಿ ಬನ್ನಿ 🙏🙏
🙏🙏sir. If you book sarpasamskara tickets ? They give Rooms in thar ticket only accommodation included( it's ashlesha Bhavan) very simple n small rooms 3 4 years back its free rooms but now they charge 250rs. If you don't want that Rooms you can book your own online private rooms available.. Thank you sir watching video 🙏
🙏 🤝 ನೀವು ಕಂಪ್ಯೂಟರ್ ಸೆಂಟರ್ ಗೆ ಹೋಗಿ ಕುಕ್ಕೆ ಟೆಂಪಲ್ ವೆಬ್ಸೈಟ್ ನಲ್ಲಿ ಬುಕ್ ಮಾಡಿಸ ಬಹುದು ಅಥವಾ ನೀವೇ ಬುಕ್ ಮಾಡಬಹುದು. ಸಾಮಾನ್ಯ 6 ಜನ ಹೋಗಬಹುದು. ಆದರೆ ಅಲ್ಲಿ ಪ್ರಸಾದ (ಪೂಜೆಗೆ ಕೊಡುವ (ತಿತಿ ಊಟ)ಪ್ರತ್ತೇಕವಾಗಿ ಊಟ )ಮಾತ್ರಾ 4ಜನಕ್ಕೆ ಕೊಡುತ್ತಾರೆ. ಊಟದ ರೂಮ್ಗೆ 4ಜನ ಮಾತ್ರ.. 10ವರ್ಷದ ಒಳಗಿನ ಮಕ್ಕಳನ್ನು ಬಿಡತಾರೆ.. ನೀವು 3 ಟಿಕೆಟ್ ಬುಕ್ ಮಾಡಿ ಒಳ್ಳೇದು. ನಾನು ನಿಮಗೆ ಮತ್ತಷ್ಟ್ಟು ವಿವರ ಸಂಡೆ ತಿಳಿಸುತ್ತೇನೆ. 1ಟಿಕೆಟ್ನಲ್ಲಿ 15 ಸೇರಿಸಬಹುದಾ ಅಂತ. Wait ಮಾಡಿ 2 days ಪ್ಲೀಸ್ 🙏
🙏ma'am you should take minimum 3tickts 4200×3 And put same date n time. When you go to temple. You should ask their to will sit together.. (ನೀವು ಟಿಕೆಟ್ಗಳನ್ನು ಒಟ್ಟಿಗೆ ಬುಕ್ ಮಾಡಿ. ಒಂದೇ ದಿನ ಒಂದೇ ಟೈಂ ಗೆ.. ದೇವಾಲಯಕ್ಕೆ ಹೋದಾಗ. ದೇವಾಲಯದ ಪಕ್ಕ ಇರುವ ಕಚೇರಿಯಲ್ಲಿ ನೀವು ನಿಮ್ಮ ಬುಕಿಂಗ್ ಸ್ಲಿಪ್ ತೋರಿಸಿ ಒಂದೇ ಕಡೆ ಬರುವಂತೆ no. ಹಾಕಿ ಕೊಡುತ್ತಾರೆ. ಅಥವಾ ಸರ್ಪ ಶಾಂತಿ ನಡೆಯುವ ಯಾಗ ಶಾಲೆಯಲ್ಲಿ ಎಂಟೂವರೆಗೆ ನೀವು ಹೋದ್ರೆ ಅಲ್ಲಿ ( ಮ್ಯಾನೇಜರ್ )ಗುರುಗಳು ಇರ್ತಾರೆ. ಅವರಿಗೆ ಹೇಳಿ ಸಹ ನೀವು ಒಟ್ಟಿಗೆ ಕೂರವ ಹಾಗೆ ನಂಬರ್ ಹಾಕಿಸ್ಕೋಬಹುದು. ಆದರೆ ನೀವು ಮಿನಿಮಮ್ ಮೂರು ಟಿಕೆಟ್ ತಗೊಳ್ಳೇಬೇಕು.. ಧನ್ಯವಾದಗಳು ನೀವು ನನ್ನ ವಿಡಿಯೋ ನೋಡಿ. ನನ್ನ.. ನಿಮ್ಮ ಪ್ರಶ್ನೆಗಳನ್ನ ಕೇಳಿದ್ದೀರಿ ನನಗೆ ತಿಳಿದಿರತಕ್ಕಂತಹ ಮಾಹಿತಿ ನಿಮ್ ಜೊತೆ ಶೇರ್ ಮಾಡ್ಕೊಂಡಿದ್ದೀನಿ 🙏
ನೀವು ಏನ್ ಕೇಳ್ತಿದ್ದೀರಾ ಅಂತ ಅರ್ಥ ಆಗ್ಲಿಲ್ಲ.. ನೀವು ಸರ್ಪಸಂಸ್ಕಾರ ಪೂಜೆ ಮಾಡಿಸ್ಬೇಕು ಅಂದ್ರೆ ಆನ್ಲೈನ್ ರಿಜಿಸ್ಟರ್ ಮಾಡಿ.. 4200 ತಗೊಳ್ತಾರೆ. ಡೈರೆಕ್ಟಾಗಿ ಸರ್ಪ ಸಂಸ್ಕಾರ ಮಾಡಕ್ಕಾಗಲ್ಲ... ನಿಮಗೆ ಯಾರಾದರೂ ತುಂಬಾ ಗೊತ್ತಿರೋರ್ ಇದ್ರೆ. ಅವರ ಮೂಲಕ ಇಮ್ಮಿಡಿಯೇಟಾಗಿ ಮಾಡಿಸಿಕೊಳ್ಳಬಹುದು. ಆದರೆ ಬಹಳ ಹಣ ಖರ್ಚಾಗುತ್ತೆ. ಆಶ್ಲೇಷ ಬಲಿ ಪೂಜೆ ಇರುತ್ತೆ. ಅದು ಯಾವಾಗ ಬೇಕಾದರೂನೂ ಮಾಡಿಸಬಹುದು. ಪ್ರತಿದಿನ ಬೆಳಗ್ಗೆ ಏಳು ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೂ ಇರುತ್ತೆ . ಹಾಗೂ ಸಂಜೆ ಸಹ ಇರುತ್ತೆ ಇದಕ್ಕೆ 400 ಚಾರ್ಜ್ ಮಾಡ್ತಾರೆ. ರುದ್ರಾಭಿಷೇಕ ಶ್ರೀರಾಭಿಷೇಕ ಇದು ನೂರಿಂದ 150 ನಾವು ಮುಖ್ಯವಾಗಿ ಸರ್ಪಸಂಸ್ಕಾರ ಆಶ್ಲೇಷ ಬಲಿ ಪೂಜೆ ಅಭಿಷೇಕ. ಕುಕ್ಕೆನಲ್ಲಿ ಈ ಮೂರು ಬಹಳ ಮುಖ್ಯ ಈ ಮೂರರಲ್ಲಿ ಯಾವುದು ಮಾಡ್ಸಿದ್ರುನು ನಿಮ್ಮ ದೋಷಗಳು ಪರಿಹಾರ ಆಗುತ್ತೆ.. ಸರ್ಪಸಂಸ್ಕಾರ ಮಾತ್ರ ವರ್ಷದಲ್ಲಿ 2 ದಿನ +15ದಿನ ಇರಲ್ಲ.. ಇದು ಆನ್ಲೈನ್ ಬುಕ್ ಮಾಡುವುದರಿಂದ ಅಲ್ಲೇ ನಮಗೆ ಗೊತ್ತಾಗುತ್ತೆ ದಿನಗಳು.
🙏🙏 ನೀವು ಕುಕ್ಕೆಗೆ ಹೋಗುವ ಮುಂಚೆ ನಾನ್ ವೆಜ್ ಏನು ಬಿಡಬೇಕಾಗಿಲ್ಲ. ನಾರ್ಮಲ್ ಆಗಿ ದೇವಾಲಯಕ್ಕೆ ಹೋಗುವ ದಿವಸ ನಾವು ನಾನ್ವೆಜ್ ತಿನ್ನಲ್ಲ ಅಲ್ವಾ.? ಸಾಮಾನ್ಯ ಮನೆಯಲ್ಲಾ ಕ್ಲೀನ್ ಮಾಡಿ ಒಂದು ಪುಣ್ಯಕ್ಷೇತ್ರಕ್ಕೆ ಹೋಗುವಾಗ ನಾನ್ ವೆಜ್ ತಿನ್ನಲ್ಲ. ಆದರೆ ನೀವು ಸರ್ಪಸಂಸ್ಕಾರ ಮಾಡಿದ ದಿನದಿಂದ 12 ದಿನ ತಿನ್ನಬಾರದು ಅಂತ ಹೇಳ್ತಾರೆ. ಹಾಗೆ ಈರುಳ್ಳಿ ಬೆಳ್ಳುಳ್ಳಿ ಸಹ ತಿನ್ನಬಾರದು. ಮಾಂಸವನ್ನು ಬಿಟ್ಟಿರುತ್ತೇನೆ ತೊಂದರೆ ಇಲ್ಲ ಅನ್ನೋದಾದರೆ 21 ದಿವಸ ಮಾಂಸಾಹಾರ ನಿಶಿದ್ಧವಾಗಿದ್ದರೆ ಒಳ್ಳೆಯದು...🙏🙏🙏 ಒಳ್ಳೆದಾಗಲಿ
🙏🙏 ಧನ್ಯವಾದಗಳು ಸರ್. ನೀವು ಆಶೇಷ ಪೂಜೆ ಡೈರೆಕ್ಟಾಗಿ ಮಾಡಿಸಬಹುದು . ಬೆಳಗ್ಗೆ 6 ಗಂಟೆಗೆ ಚೀಟಿ ವಿತರಣೆ ಮಾಡ್ತಾರೆ, ಆಶ್ಲೇಷ ಪೂಜೆ ಅಭಿಷೇಕ ಇನ್ನಿತರೆ ಪೂಜೆಗಳು ಮಾಡಿಸುವುದು. ಅಲ್ಲಿ ಕೌಂಟರ್ ಅಲ್ಲಿ ಕೇಳಿದರೆ ಸರ್ಪ ಸಂಸ್ಕಾರಕ್ಕೆ ಡೈರೆಕ್ಟಾಗಿ ಸಿಕ್ಕುದ್ರೆ ಸಿಗಬಹುದು . ದೇವಸ್ಥಾನದ ಹೆಬ್ಬಾಗಲಲ್ಲಿ ಸಪ ಸಂಸ್ಕಾರ ಕೌಂಟರ್ ಇದೆ. ಅಲ್ಲಿ ವಿಚಾರಿಸಿ ಯಾರಾದ್ರೂ ಬುಕ್ಕು ಮಾಡ್ಕೊಂಡು ಬರದೇ ಇದ್ರೆ ಆ ಜಾಗ ಕಾಲಿ ಇದ್ದರೆ ನಿಮಗೆ ಇಮ್ಮಿಡಿಯೇಟ್ ಆಗಿ ಅಲಾಟ್ ಮಾಡ್ತಾರೆ. ಹಾಗೂ ಹೆಚ್ಚು ಹಣ ಪಾವತಿಸಿದಲ್ಲಿ ಪ್ರವೇಟ್ ಆಗಿ ಪೂಜಾರಿಗಳು ಬಂದು ಮಾಡ್ಕೊಡ್ತಾರೆ. ಅಲ್ಲೇ ಪೂಜೆ ಮಾಡ್ತಕಂತಹ ಪೂಜಾರಿಗಳು ಯಾರಾದರೂ ಸಿಕ್ಕಿದರೆ ವಿಚಾರಿಸಿ ಅಥವಾ ಕೌಂಟ್ರಲ್ಲಿ ವಿಚಾರಿಸಿ ಬೆಸ್ಟು. ತಕ್ಷಣಕ್ಕೆ ಮಾಡಿಸ್ಬೇಕಂದ್ರೆ ಆಶ್ಲೇಷ ಬಲಿ ಪೂಜೆ ಖಂಡಿತವಾಗಲೂ ಮಾಡಿಸಬಹುದು . ಆನ್ಲೈನಲ್ಲಿ ಒಂದು ತಿಂಗಳ ನಂತರದಲ್ಲಿ ಸಿಕ್ಕುತ್ತೆ ತೊಂದರೆ ಇಲ್ಲ ಅದನ್ನು ಒಂದು ಸತಿ ಬುಕ್ ಮಾಡಿಕೊಂಡಿರಿ. ಇನ್ನೊಂದು ವಿಷಯ ನಿಮ್ಮ ಮನಸ್ಸಿನ ಗೊಂದಲ ಹೋಗ್ಬೇಕಂದ್ರೆ ಆ ಕ್ಷೇತ್ರಕ್ಕೆ ಹೋಗಿ ಅಲ್ಲಿ ನದಿ. ಸ್ನಾನ ಮಾಡಿ. ಒಂದು ಅಭಿಷೇಕ ಅಥವಾ ಆಶ್ಲೇಷ ಪೂಜೆ ಮಾಡಿಸಿ ಒಂದು ರಾತ್ರಿ ನಿದ್ದೆ ಮಾಡಿ ಬನ್ನಿ ನಿಮ್ಮ ಎಲ್ಲಾ ಕಷ್ಟಗಳು ಪರಿಹಾರ ಆಗುತ್ತೆ..ಹಾಗೆ ನಿಮಗೆ ಆದಾಗ ಸರ್ಪ ಸಂಸ್ಕಾರ ಸಹ ಮಾಡಿಸಿ. ಒಳ್ಳೆಯದಾಗಲಿ ನಿಮ್ಮೆಲ್ಲ ಕಷ್ಟಗಳು ಪರಿಹಾರ ಆಗುತ್ತೆ 🙏
Yes sir near temple gate one office is their. We should ask their. They will arrange but very costly nearly 7000 they charge. Online is best way you will get within one month All t best 🙏
🙏🙏 ಸರ್ಪ ಸಂಸ್ಕಾರದ ಪೂಜೆ ಎರಡು ದಿವಸ. ನೀವು ಆನ್ಲೈನ್ ಬುಕ್ ಮಾಡಿಕೊಂಡು ಅದರಲ್ಲೇ ಬಂದ್ಬಿಡತ್ತೆ. ಸರ್ಪಸಂಸ್ಕಾರದಲ್ಲೇ ಆಶ್ಲೇಷ ಬಲಿ ಪೂಜೆ ನಾಗ ಪ್ರತಿಷ್ಠೆ ಇನ್ಕ್ಲ್ಯೂಡ್ ಆಗಿರುತ್ತೆ. ಆಶ್ಲೇಷ ಪೂಜೆ ನೀವು ಸಪರೇಟ್ ಮಾಡಿಸ್ಕೊ ಬೇಕಂದ್ರೂನೂ ಅದು ಗ್ರೂಪಲ್ಲೆ ಮಾಡಿಸ್ಕೊಬಹುದು. ಸರ್ಪ ಸಂಸ್ಕಾರ ಮಾಡಿಸಿದರೆ ಆಶ್ಲೇಷ ಪೂಜೆ ಏನ್ ಬೇಕಾಗಿಲ್ಲ ಅಂತ ನನ್ನ ಅಭಿಪ್ರಾಯ. ಮೊದಲನೇ ದಿವಸ ಶಾಂತಿ ಪೂಜೆಗಳಾಗುತ್ತೆ. 8.30 ಗೆ ನೀವು ಸರ್ಪ ಸಂಸ್ಕಾರ ಭವನ್ ನಲ್ಲಿ ಇರಬೇಕಾಗುತ್ತೆ. 10:00 ಶುರುವಾಗುತ್ತೆ. ಸಾಧ್ಯ ಆದರೆ ನೀವು ನದಿ ಸ್ನಾನ ಮಾಡಿ ಪೂಜೆ ಹಾಲ್ಗೆ ಹೋಗೋದು ಒಳ್ಳೆಯದು. ಆ ದಿನ ನೀವು ದೇವಸ್ಥಾನದ ಒಳಗಡೆ ಹೋಗಬಾರದು. ಎರಡನೇ ದಿನ 5.1/5 ಪೂಜೆ ಶುರುವಾಗುತ್ತೆ ಬೇಗ ಹೋಗಿ. ಎರಡನೇ ದಿವಸ ಪೂಜೆ ನಂತರ ದೇವಸ್ಥಾನದ ಒಳಗಡೆ ಹೋಗಿ ನಾಗ ಪ್ರತಿಷ್ಠೆ ಮಾಡಿಸಿ ಮಹಾಮಂಗಳಾರತಿ ತೊಗೊಂಡು ನೀವು ವಾಪಸ್ ಬರಬಹುದು. ಬರುವ ದಾರಿಯಲ್ಲಿ ಯಾವುದೇ ಹೋಟೆಲ್ ಗೆ ಹೋಗಂಗಿಲ್ಲ. 12 ದಿವಸ ಈರುಳ್ಳಿ, ಬೆಳ್ಳುಳ್ಳಿ ಮಾಂಸಹಾರ ಸೇವನೆ ಮಾಡಂಗಿಲ್ಲ.ಅಲ್ಲಿ ಕೊಡುವ ಪ್ರಸಾದವನ್ನು ದೇವರ ಮನೆಯಲ್ಲಿಟ್ಟು ಪೂಜೆ ಮಾಡಿ ಮನೆಯವರು ಮಾತ್ರ ಸ್ವೀಕಾರ ಮಾಡಿ. ಮಾಹಿತಿ ಲಭ್ಯವಾಗಿದೆ ಅಂದುಕೊಳ್ಳುತ್ತೇನೆ ವಿಡಿಯೋ ನೋಡಿದ್ದಕ್ಕೆ ಬಹಳ ಧನ್ಯವಾದಗಳು. ಸಾಧ್ಯ ಆದ್ರೆ ನನ್ನ ಆ ಚಾನೆಲ್ ನ ನಿಮ್ಮ ಫ್ರೆಂಡ್ಸ್ ಫ್ಯಾಮಿಲಿಗೆ ಶೇರ್ ಮಾಡಿ ಧನ್ಯವಾದ. ಹೋಗಿ ಬನ್ನಿ ಒಳ್ಳೆಯದಾಗಲಿ 🙏
🙏🙏 ಅಂದ್ರೆ ಬರಿ ನಿಮ್ ಫ್ಯಾಮಿಲಿ ಮಾತ್ರನಾ? ನೀವು ಅಲ್ಲೇ ಹೋಗಿ ಯಾರಾದರೂ ಬ್ರೋಕರ್ ಪೂಜಾರಿಗಳು ಇರ್ತಾರೆ. ಅವರನ್ನು ಹಿಡಿಬೇಕು. ಅವರು ಸ್ವಲ್ಪ ಕಾಸ್ಟ್ಲಿನೇ ಮಾಡ್ತಾರೆ ಮೇ ಬಿ ಒಂದ್ 16 to 17 k ಮಾಡಬಹುದು. ನನಗೆ ಪರ್ಟಿಕುಲರಾಗಿ ಯಾರನ್ನ ಹಿಡಿಬೇಕು ಅಂತ ಗೊತ್ತಿಲ್ಲ. ಬಟ್ ಅಲ್ಲಿ ಹೋದರೆ ಖಂಡಿತ ಸಿಕ್ತಾರೆ . ದುಡ್ಡು ಜಾಸ್ತಿ ಕೊಡ್ತೀನಿ ಅಂದ್ರೆ ಡೆಫ್ನೆಟ್ ಆಗಿ ಸಿಕ್ತಾರೆ.. ಈಗ ದೇವಸ್ಥಾನಗಳಲ್ಲಿ ಈ ತರಹ ಬ್ರೋಕರ್ಗಳ್ದು ಹಾವಳಿ ಜಾಸ್ತಿಯಾಗಿದೆ. ನಾವು ಸಾಧ್ಯವಾದಷ್ಟು ಎಂತದಕ್ಕೆ ಎನ್ಕರೇಜ್ ಮಾಡಬಾರದು ಅಂತ ನನ್ನ ಅಭಿಪ್ರಾಯ.. ನಿಜ ಹೇಳ್ಬೇಕು ಅಂದ್ರೆ ಸಾಮೂಹಿಕವಾಗಿ ಮಾಡಿಸಿಕೊಳ್ಳುವುದರಲ್ಲಿ ಶಕ್ತಿ ಜಾಸ್ತಿ ಇದೆ.. ಅದು ನಿಮ್ಮ ಇಚ್ಛೆಗೆ ಬಿಟ್ಟಿದ್ದು ನನ್ನ ಅಭಿಪ್ರಾಯ ಮಾತ್ರ. 🙏🙏🙏 ವಿಡಿಯೋ ನೋಡಿ ಪ್ರಶ್ನೆ ಕೇಳಿದ್ದಕ್ಕೆ ಧನ್ಯವಾದಗಳು
🙏sir ಮಾತೃ ದೋಷನ? ಮಂತ್ರ ದೋಷನ 2ಕ್ಕೂ ಪರಿಷ್ಕಾರ ಮಾಡ್ಕೊಡ್ತಾರೆ.. ಇವೆರಡಕ್ಕೂ ನೀವು ಸರ್ಪ ಸಂಸ್ಕಾರ ಮಾಡಿಸಿದರೆ ಒಳ್ಳೆಯದು.. ಇಲ್ಲ ತಿಳಿದಿರುವರ್ನ ಕೇಳಿ ಆಶ್ಲೇಷ ಪೂಜೆ ಮಾತ್ರ ಸಾಕು ಅಂದ್ರೆ ಅದನ್ನು ಮಾತ್ರ ಮಾಡಿಸಿ ಒಂದು ಅಭಿಷೇಕ ಮಾಡಿಸಿಕೊಳ್ಳಿ ಆ ಕ್ಷೇತ್ರಕ್ಕೆ ಬಂದು ಹೋದರೆನೇ ಒಳ್ಳೇದಾಗುತ್ತೆ ಒಂದು ರಾತ್ರಿ ನಿದ್ದೆ ಮಾಡುವುದರಿಂದ ನಮ್ಮೆಲ್ಲರ ಕಷ್ಟಗಳು ಪರಿಹಾರ ಆಗುತ್ತೆ 🙏
🙏🙏if you book sarpasamskara.. It's Including food. Rooms will be Reserved your ticket. But. They charged Per day 250 rupees( ashlesha building) very basic rooms. But we can manege.. Food they only gave it's like different (means titi oota n Madi oota) All over sarpasamskara is very good vibes comes in our life.. All t best If you have any Doubts, you can ask me. No problem.Thank you so much all the best again
@@Pdevi369 i understand that room is reserved after booking, should we pay the room charges online like ticket booking or we should go there only and pay the fees and collect the room key. ?
Mam Naga pratista pooje yella Day allu madtra.... Temple ga hodre Alle ticket kodtare andrii but Naga pratista pooje Daily available eruta mam..... Please reply mam next month Hogbeka athu madidavi adke please reply mam
Kukke Subramanya Naga Pratishta Pooja Timings: 10 am Actual Pooja start time: 10:30 am Pooja duration: 2hours.......same day Tickets will be issue in temple counter. (( the pooja will not be performed on Ekadasi days, Ashtami, Dasami, 2 weeks during annual festivals, or solar and lunar eclipse days.)) Chavithi, Panchami, Shasti, , and all other days are good for this pooja
🙏🙏 ತುಂಬಾ ಧನ್ಯವಾದಗಳು ವಿಡಿಯೋ ನೋಡಿದ್ದಕ್ಕೆ ಹಾಗೆ ಪ್ರಶ್ನೆ ಕೇಳಿದ್ದಕ್ಕೆ. ಅಲ್ಲಿ ಕೊಡುವ ಪ್ರಸಾದವನ್ನು ದೇವರ ಮನೆಯಲ್ಲಿಟ್ಟು ಪೂಜೆ ಮಾಡಿ. ತೆಂಗಿನಕಾಯಿ ಹೊಡೆದು ಅದನ್ನು ಸಿಹಿ ನೈವೇದ್ಯ ಮಾಡಿ ಮನೆಯವರು ಮಾತ್ರ ಸ್ವೀಕಾರ ಮಾಡಿ ಹೊರಗಿನವರಿಗೆ ಕೊಡಬೇಡಿ. ನಿಮ್ಮೆಲ್ಲಾ ಕಷ್ಟಗಳು ಪರಿಹಾರ ಆಗಲಿ ಆ ಸುಬ್ರಹ್ಮಣ್ಯನ ಕೃಪಾಕಟಾಕ್ಷದಿಂದ. ನಿಮಗಿರುವ ಎಲ್ಲ ದೋಷಗಳು ಪರಿಹಾರ ಆಗಿ ಸುಖ ಸಮೃದ್ಧಿ ನೆಲೆಸಲಿ 🙏
🙏🙏4 members allowed 5 6 ಜನ ಕರೆದುಕೊಂಡು ಹೋಗಬಹುದು ಹತ್ತು ವರ್ಷದ ಒಳಗಿನಮಕ್ಕಳಾದರೆ ಲೆಕ್ಕ ಇರಲ್ಲ.. ಆದರೆ ಅಲ್ಲಿ ನಮಗಾಗಿ ಕೊಡುವಂತಹ ಊಟಕ್ಕೆ ಮಾತ್ರ ನಾಲ್ಕು ಜನಾನೇ ಬಿಡೋದು. ಪೂಜೆಗೆ ಐದಾರು ಜನಸಹ ಕೂತ್ಕೋಬಹುದು
Madam some people says that after sarpa samskara we should take bath in the river and after that we have leave our one of ours clothes is that true or is there anything like that?
🙏🙏 Thank you so much asking questions. In temple 2 days puja sarpam samkara. While going to pooja , we should take both in river kumar dhara. And we should go to sarpanskara hall. Sankalpa starts at 830 Puja starts 1030 at 12 puja will finish. (1st day puja it's death Samskara. After samskara we must take bath right? So that bath if you like in river r room it's same water.. that's your wish..)after bath only we take lunch. I a m not agree with that leaving clothes in river r whatever.. If you want to give are leave clothes ?give poor people our asthma. Used clothes means neat and clean.One should wear the clothes like that clothes, you should give. Don't leave in rivers anywhere anytime. ( ನಮ್ಮ ಕಷ್ಟಗಳು ಕರ್ಮಗಳು ಪರಿಹಾರ ಆಗಬೇಕು ಅಂತ ಪೂಜೆ ಮಾಡಬೇಕು. ವಸ್ತ್ರಗಳನ್ನು ಬಿಡ್ಬೇಕು ಅನ್ನೋ ಕಾನ್ಸೆಪ್ಟ್ ಎಲ್ಲಿಂದ ಬಂತು ಗೊತ್ತಿಲ್ಲ ನದಿಯನ್ನೆಲ್ಲ ಕಲುಷಿತ ಮಾಡ್ತಾ ಇದೀವಿ. ಅದರ ಬದಲಾಗಿ ಅಲ್ಲಿ ಭಿಕ್ಷುಕರು ಇರ್ತಾರೆ ಬಡವರು ಇರ್ತಾರೆ. ಹಾಗೆ ಎಷ್ಟೋ ಜನ ಅನಾಥ ಮಕ್ಕಳು ಇರುತ್ತಾರೆ ಅವರಿಗೆಲ್ಲ ನಮ್ ಕೈಲಾದ ಸಹಾಯ ಮಾಡೋಣ. ವಿಡಿಯೋ ನೋಡಿ ಪ್ರಶ್ನೆ ಕೇಳಿದ್ದಕ್ಕೆ ಧನ್ಯವಾದಗಳು ಉತ್ತರ ಸಿಕ್ಕಿದೆ ಅನ್ಕೊಳ್ತೀನಿ. ನಿಮ್ಮೆಲ್ಲಾ ಕಷ್ಟಗಳು ಸಮಸ್ಯೆಗಳು ಪರಿಹಾರ ಆಗಲಿ ಸುಬ್ರಹ್ಮಣ್ಯನ ಕೃಪಾಕಟಾಕ್ಷ ನಿಮ್ಮ ಮೇಲಿರಲಿ. 🙏
@@Pdevi369 thanks for the reply even I don't like to do such things I don't like to spoil the river I heard that some people are doing like this that's why I asked you madam that's it😊
🙏 fist do sarpasamskara pooja. Then take ashlesha bali pooja... ಮೊದಲು ನೀವು ಸರ್ಪಸಂಸ್ಕಾರ ಪೂಜೆಯನ್ನ ಮುಗಿಸಿ.. ಇದು ಎರಡು ದಿವಸಗಳ ಪೂಜೆ ಆಗಿರುತ್ತೆ ನಾನು ತುಂಬಾ ಕಡೆ ಹೇಳಿದೀನಿ.. ನೀವು ಸಂಪೂರ್ಣ ಪೂಜೆಯನ್ನು ಮುಗಿಸಿ. ಎರಡನೇ ದಿವಸ ಸಂಜೆ ಆಶ್ಲೇಷ ಬಲಿ ಪೂಜೆ ಇದ್ದರೆ ಮಾಡಿಸಿ. ಇಲ್ಲ ಅಂದ್ರೆ ಮಾರ್ನೆ ದಿಸ 9 ಗಂಟೆಗೆ ಪೂಜೆ ಶುರುವಾಗುತ್ತೆ ಅವಾಗ ಬೇಕಾದರೂ ಮಾಡಿಸಬಹುದು.. ಇನ್ನ ಒಂದು ಮಾಡಬಹುದು ಎರಡನೇ ದಿವ್ಸ ಪೂಜೆ ಬೇಗ ಮುಗಿಯುತ್ತೆ ಅವಾಗ ನೀವು ಟಿಕೆಟ್ ತಗೊಂಡು ಆಶ್ಲೇಷ ಬಲಿ ಪೂಜೆ ಮಾಡಿಕೊಂಡು, ಒಟ್ಟಿಗೆ ಮಹಾಮಂಗಳಾರತಿ ಆಮೇಲೆ ನಾಗ ಪ್ರತಿಷ್ಠೆ ಮುಗಿಸ್ಕೊಂಡು ದೇವಸ್ಥಾನದಲ್ಲಿ ಊಟ ಮಾಡ್ಕೊಂಡು ವಾಪಸ್ ಬರಬಹುದು. ಒಳ್ಳೆದಾಗಲಿ 🙏
Mam nav next month subramanya ga hogi naga pratiste pooje madbeku atha e month edha nivu helide hage 21 days non veg beda beku atha strat madidavi but evga nodidre next month Ashada( ಆಷಾಡ್ ಮಾಸ ) start agute pooje madlla alla mam subramnya dali so yen madbeku atha gotta agtilla....so mam please help me....matte munde yavg adru hogona andre adhana delay madku esta ella....mam evga 5 days aste non veg betu hogi barboda please mam help me
🙏 ನೀವು ಪೂಜೆ ಮಾಡಿದ ದಿನದಿಂದ 9 ದಿವಸ ಆದ್ರೂ ಬಿಡಿ.. ಆಷಾಢಕ್ಕೂ ಪೂಜೆಗೂ ಯಾವುದೇ ರೀತಿಯ ತೊಂದರೆ ಇಲ್ಲ. ಇನ್ನ ಇರೋದ್ರಲ್ಲೇ ಆಷಾಢದಲ್ಲಿ ತುಂಬಾ ಪೂಜೆಗಳು ನಡೆಯುತ್ತೆ ಆದರೆ ನಮಗೆ ಗೊತ್ತಿಲ್ಲ. ನಿಮಗೆ ಗೊತ್ತಿರಬಹುದು ಆಶಾಡ ಶುಕ್ರವಾರಗಳು ಎಷ್ಟು ಪವಿತ್ರವಾಗಿರ್ತಕ್ಕಂತ ದಿನಗಳು ಅಂತ ಆಷಾಢಕ್ಕಾಗಿ ಕಾಯ್ತಾ ಇರ್ತೀವಿ ಆಷಾಢ ಶುಕ್ರವಾರ ದೇವಿ ಪೂಜೆಗಳಿಗೆ ಬಹಳ ಫೇಮಸ್ಸು.. ಎಲ್ಲಾ ದೇವರುಗಳಿಗೂ ಸಹ ಆಶಾಡದಲ್ಲಿ ಪೂಜೆ ಸಲ್ಲಿಸೋದ್ರಿಂದ ಬಹಳ ಒಳ್ಳೆಯ ಫಲಿತಾಂಶ ಸಿಕ್ಕುತ್ತೆ.. ಖಂಡಿತ ನೀವು ಹೋಗಿ ಪೂಜೆ ಮಾಡಿಸಿಕೊಂಡು ಬನ್ನಿ ಒಳ್ಳೆದಾಗುತ್ತೆ ಏನು ತೊಂದರೆ ಇಲ್ಲ.. 🙏🙏
🙏🙏🙏 ನೀವು ನನ್ನ ಮೇಲೆ ತುಂಬಾ ಭರವಸೆ ಇಟ್ಟು. ಪ್ರಶ್ನೆಗಳನ್ನ ಕೇಳ್ತಾ ಇದ್ದೀರಾ ಅದಕ್ಕೆ ಧನ್ಯವಾದಗಳು .. ಪೂಜೆಗೆ ಮುಂಚೆ ಏನು ನೀವು ನಾನ್ ವೆಜ್ ಬಿಡಬೇಕಾಗಿಲ್ಲ. ಪೂಜೆಯ ದಿನದಿಂದ ಅಂದ್ರೆ ಪೂಜೆ ಮಾಡಿದ ದಿನದಿಂದ 12 ಅಥವಾ 21 ದಿವಸ ನಾನ್ ವೆಜ್ ಬಿಡಬೇಕು.. ಪೂಜೆಗೆ ಹೋಗಬೇಕಾದರೆ ಮನೆಯಲ್ಲಿ ಶುದ್ದಿ ಮಾಡಿ ಹೋಗ್ತೀವಲ್ವಾ ಎರಡು ಮೂರು ದಿವಸ ಮುಂಚೆ ಬಿಟ್ಟಿರ್ತೀವಿ. ಆತರ ಬಿಡದೆ ಇದ್ರೂನೂ ಏನು ಚಿಂತೆ ಇಲ್ಲ. ಪೂಜೆ ದಿನದಿಂದ ಮಾತ್ರ ನಾವು ನಾನ್ ವೆಜ್ ಬಿಡಬೇಕು. ಯಾವುದಾದರೂ ಹೋಮಗಳು ನಾವು ಮನೆಯಲ್ಲಿ ಮಾಡಬೇಕು ಅಂದುಕೊಂಡಿದ್ದರೆ ಮಾತ್ರ 9 ದಿವಸ ಮುಂಚೆಯಿಂದ ನಾವು ನಾನ್ ವೆಜ್ ಬಿಡಬೇಕು ಹೋಮ ಆದ್ಮೇಲೆ 48 ದಿವಸಗಳ ಕಾಲ ನಾನ್ ವೆಜ್ ಬಿಡಬೇಕು.. ಈಗ ನೀವು ಸರ್ಪ ಸಂಸ್ಕಾರಕ್ಕೆ ಹೊರಟಿರುವುದರಿಂದ 12 ರಿಂದ 21 ದಿವಸ ಬಿಡಿ ಸಾಕು. ಬಹಳ ಬಹಳ ಧನ್ಯವಾದಗಳು ಸಾಧ್ಯವಾದರೆ ನನ್ನ ಚಾನಲನ್ನು ನಿಮ್ಮ ಫ್ರೆಂಡ್ಸ್ ಅಂಡ್ ಫ್ಯಾಮಿಲಿ ಗೆ ಶೇರ್ ಮಾಡಿ 👍🙏
🙏🙏 ಜಾತಕದಲ್ಲಿ ದೋಷ ಇದ್ರೆ ಸಾಧ್ಯವಾದಷ್ಟು ಸರ್ಪ ಸಂಸ್ಕಾರ ಮಾಡಿಸೋದು ಒಳ್ಳೆಯದು.. ಸಾಧ್ಯವಾದಷ್ಟು ಟ್ರೈ ಮಾಡಿ ನಿಮಗೆ ಫೈನಾನ್ಸಿಯಲಿ ಅಥವಾ ಬುಕ್ ಮಾಡಕ್ಕೆ ಅದೆಲ್ಲ ಆಗಲ್ಲ ಅಂತ ಅಂದ್ರೆ. ನೀವು ಆಶ್ಲೇಷ ಬಲಿ ಪೂಜೆ ಮಾಡಿಸಬಹುದು. ಅದರ ಜೊತೆಗೆ ಒಂದು ಅಭಿಷೇಕ( 101rs)ಸಹ ಮಾಡಿಸಿ . ಒಳ್ಳೆದಾಗ್ಲಿ ಹೋಗ್ಬನ್ನಿ ಸುಬ್ರಮಣ್ಯಕ್ಕೆ ಹೋದಾಗ ಅಲ್ಲಿ ಒಂದು ರಾತ್ರಿ ಇದ್ದು ಬರುವ ಹಾಗೆ ಬನ್ನಿ. 🙏🙏🙏
🙏🙏 you want only nagapratishta? Tickets available at temple counter only. It's not available in on line 400rs Ticket. Morning 6 to 9 am Tickets available Directly you can go temple. And go to pooja. Possible spend one night .. all Dosha will go away. All best. Any Doubts you. Can ask me no problem, thank you.So much
@@Pdevi369 Thank u so much mam..Mam spending one night for all dosha go away I can't understand that concept will u please explain that means after having Naga pratista pooja I have to spend time in temple by worshiping God??
🙏🙏 ನಮಗೆ ಇರತಕ್ಕಂತಹ ದೋಷಗಳ ಪರಿಹಾರಕ್ಕಾಗಿ ಅನೇಕ ಪೂಜೆಗಳನ್ನು ಮಾಡ್ತೇವೆ. ಆದರೆ ಕೆಲವು ದೋಷಗಳ ಪರಿಹಾರಕ್ಕೆ ನಮ್ಮ ಭಾರತದಲ್ಲಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗುವುದು ವಾಡಿಕೆ ಮತ್ತು ಅಲ್ಲಿ ಮಾಡ್ತಕಂತಹ ಪೂಜೆಗಳು ನಮ್ಮ ಎಲ್ಲಾ ದೋಷಗಳನ್ನು ಪರಿಹಾರ ಮಾಡುತ್ತೆ ಅನ್ನುವುದು ಸನಾತನ ಧರ್ಮದಲ್ಲೂ ಇದೆ. ಆದಿಯಿಂದಲೂ ಸಹ ಇದೆ. ಆದರೆ ಕೆಲವು ಸಂದರ್ಭದಲ್ಲಿ ಎಲ್ಲರಿಗೂ ಹಣವನ್ನು ಪಾವತಿಸಿ ಅಲ್ಲಿ ಪೂಜೆ ಮಾಡಿಸಿಕೊಳ್ಳಲು ಆಗದೇ ಸಹ ಇರಬಹುದು. ಅಂತಹವರು ಆ ಜಾಗದಲ್ಲಿ ಒಂದು ದಿನ ಕಳೆದರೆ( ಪೂರ್ತಿ ಒಂದು ಹಗಲು ಒಂದು ರಾತ್ರಿ) ನಮ್ಮ ಕೈಲಾದ ಪ್ರಾರ್ಥನೆಯನ್ನು ಮಾಡಿದರೆ ಸಾಕು ನಮಗಿರುವ ಕಷ್ಟಗಳು ದೋಷಗಳು ಪರಿಹಾರ ಆಗುತ್ತೆ. ಇದು ಆದಿಪುರುಷರು ಋಷಿಮುನಿಗಳು ಮಾತುಗಳನ್ನ ನಾನು ನಿಮಗೆ ತಿಳಿಸುತ್ತಿದ್ದೇನೆ. ಹಾಗೂ ನನ್ನ ಅನುಭವದ ಮಾತು ಸಹ. ಇಲ್ಲಿ ಕ್ಷೇತ್ರ ಮಹಿಮೆ ಬಹಳ ಮುಖ್ಯವಾದದ್ದು. ಕೆಲವು ಪುಣ್ಯಕ್ಷೇತ್ರಗಳಿಗೆ ನಾವು ಕಾಲಿಟ್ಟರೆ ಸಾಕು ನಮ್ಮ ಜನ್ಮ ಪಾವನ ಆಗುತ್ತೆ. ಅಂತಹ ಪುಣ್ಯಕ್ಷೇತ್ರಗಳಲ್ಲಿ ಒಂದು ಕುಕ್ಕೆ ಸುಬ್ರಹ್ಮಣ್ಯ.. ಒಳ್ಳೆದಾಗ್ಲಿ 🙏 ಸರ್ವೇ ಜನ ಸುಖಿನೋ ಭವಂತು ಏನಾದರೂ ಸಂದೇಶಗಳಿದ್ದರೆ ಮೆಸೇಜ್ ಮಾಡಿ
🙏 ಕಾಳಹಸ್ತಿಯಲ್ಲಿ ರಾಹು ಮತ್ತು ಕೇತುಗಳ ಪೂಜೆ ಮಾಡುತ್ತಾರೆ.. ಸರ್ಪಸಂಸ್ಕಾರ ಮಾಡಲ್ಲ.. ಕರ್ನಾಟಕದಲ್ಲಿ ಸರ್ಪ ಸಂಸ್ಕಾರ ಇನ್ನೊಂದು ಕಡೆ ಮಾಡುತ್ತಾರೆ ಅದು ನಮ್ಮ ಮೈಸೂರಿನ ಹತ್ರ ರಾಮನಾಥಪುರ ಅಂತ. ಇಷ್ಟೇ ಫಲಿತಾಂಶವನ್ನು ಕೊಡುವಂತಹ ಕ್ಷೇತ್ರ. ಎರಡು ದಿನಗಳ ಕಾಲ ಶಾಸ್ತ್ರೋತ್ಸವವಾಗಿ ಇಲ್ಲಿ ಮಾಡ್ತಾರೆ.. 🙏 ಒಳ್ಳೆದಾಗ್ಲಿ 🌹
🙏🙏 ನೀವು ಯಾವ ಮೊಟ್ಟೆ ಬಗ್ಗೆ ಕೇಳಿದ್ರಿ ಅಂತ ನನಗೆ ತಿಳಿಲಿಲ್ಲ. ಆಹಾರದಲ್ಲಾದ್ರೆ ಮೊಟ್ಟೆಯಲ್ಲ ಕೊಡಲ್ಲ ಬ್ರಾಹ್ಮಣರು ಸಾತ್ವಿಕವಾದಂತಹ ಪೂಜೆ ಇಲ್ಲಿ ನಡೆಯುತ್ತೆ. ಪೂಜೆಯಲ್ಲಿ ಹಾವು ಮತ್ತು ಮೊಟ್ಟೆಗಳನ್ನು ಒಂದು ಹಿಟ್ಟಿನಲ್ಲಿ ತಯಾರು ಮಾಡಿ ಪೂಜೆಗೆ ಇಟ್ಟಿರ್ತಾರೆ. ಆ ಹಿಟ್ಟಿನಲ್ಲಿ ಮಾಡಿರ್ತಕ್ಕಂತ ಹಾವು ಮೊಟ್ಟೆಗಳಿಗೆ ಜೀವ ತುಂಬಿ ಒಂದು ಹುತ್ತದಲ್ಲಿ ಬಿಡುವಂತಹ ಪ್ರಕ್ರಿಯೆ ಇಲ್ಲಿ ನಡೆಯುತ್ತೆ.ಅಂದ್ರೆ ನಾವು ಹಾವುಗಳಿಗೆ ಏನಾದರೂ ತೊಂದರೆಗಳು ಮಾಡಿದ್ದರೆ ಮೊಟ್ಟೆಗಳನ್ನು ತುಳಿದಿದ್ದರೆ, ಅಂದ್ರೆ ಹಾವುಗಳ ಸಂತತಿಗೆ ನಮ್ಮಿಂದ ಏನಾದರೂ ತೊಂದರೆಗಳಾಗಿದ್ದರೆ. ಅವೆಲ್ಲವೂ ಪರಿಹಾರ ಆಗಲಿ ಅಂತ ಇಲ್ಲಿ ಪ್ರಾಣ ಪ್ರತಿಷ್ಠೆ ಮಾಡಿ ಪೂಜೆ ಮಾಡುತ್ತಾರೆ.
Mam Naga pratista pooje adha mel prasad dali 1 tegina Kai kotirtra alla adhana yen madbeku....ondu ಓಡ್ಡದಿರೋ tegina Kai na payasa madabeku...enoda edi tegina Kai na yen madbeka mam please reply me
🙏 ಸ್ವಾಮಿ ಸುಬ್ರಹ್ಮಣ್ಯ ಆಶೀರ್ವಾದ ಪ್ರಾಪ್ತಿರಸ್ತು.. ಹೌದು ಹೊಡೆದಿರೋ ಕಾಯಿನ ಪ್ರಸಾದ ಮಾಡಬೇಕು. ಹಾಗೆ ಇಡಿಯಾಗಿ ಕೊಟ್ಟಿರುವ ಕಾಯಿಯನ್ನು ದೇವರ ಮನೆಯಲ್ಲಿ ಮೂರು ದಿವಸ ಪೂಜೆ ಇಟ್ಟು, ಮೂರನೇ ದಿವಸ ಪೂಜೆ ಮಾಡಿ ಪೂಜೆಯಲ್ಲಿ ಕಾಯಿ ಹೊಡೆದು ಅದರಲ್ಲಿ ಸಿಹಿ ಮಾಡಿ ನೈವೇದ್ಯ ಮಾಡಿ ಮನೆಯವರಿಗೆಲ್ಲಾ ಹಂಚಿ... ಮನೆಯವರೆಲ್ಲ ಪ್ರಸಾದ ಸ್ವೀಕಾರ ಮಾಡಿ. ಆದರೆ ಬೇರೆಯವರಿಗೆ ಕೊಡಬಾರದು. ಮನೆಯವರ ಮಾತ್ರ ತಿನ್ನಬೇಕು ಒಳ್ಳೆದಾಗಲಿ ಆ ಸುಬ್ರಹ್ಮಣ್ಯ ನಿಮ್ಮ ಕಷ್ಟಗಳನ್ನೆಲ್ಲ ಪರಿಹಾರ ಮಾಡಿ ಮನಶಾಂತಿ ನೆಮ್ಮದಿ ಆರೋಗ್ಯ ಸಿಗಲಿ 🙏🙏🙏🙏
🙏Any computer you can book it Samskara Pooja Online Booking 2024 Pilgrims can book the Sarpa Samskara pooja online website eseva.kukke.org/sarpasamskara/default.aspx R you can book your own if possible.
Thank you 🙏 sorry pa after kukke pooja we should directly come home.. We should not go anywhere.. And we should not eat anything in hotels also...(sarpasamskara)
ತುಂಬಾ ಧನ್ಯವಾದಗಳು ಸರ್.. ನೀವು ಅವರು ಕೊಡುವ ರೂಮಲ್ಲಿ ಇರ್ತೀವಿ ಅಂದ್ರೆ 200 ಚಾರ್ಜ್ ಮಾಡ್ತಾರೆ. ಇದು ಎರಡು ದಿವಸದ ಕಾರ್ಯಕ್ರಮ ಆಗಿರೋದ್ರಿಂದ ನೀವು ಹಿಂದಿನ ದಿವಸಾನೆ ಹೋಗಬೇಕು. ಹಾಗಾಗಿ ಎರಡು ದಿನದ ಬಾಡಿಗೆ 200 + 200.. ಪೂಜೆ ಮಾಡುವ ಸಂದರ್ಭದಲ್ಲಿ ಸಂಕಲ್ಪ ಆರತಿ ಗೋಪೂಜೆ ಬ್ರಹ್ಮಚಾರಿ ಪೂಜೆ.. ಇದು ನಿಮ್ಮ ಇಷ್ಟ ಆದರೆ ಅಲ್ಲಿ ಎಲ್ಲರೂ 50 ನೂರು ಹಾಕ್ತಾ ಇರ್ತಾರೆ ನಮ್ ನಮ್ಮ ಅನುಕೂಲಕ್ಕೆ ತಕ್ಕಂತೆ ಹಾಕಬಹುದು. ಆದರೆ ನಮ್ಮ ಮುಂದೆ ಎರಡು ದಿವಸ ಕುಳಿತು ನಮಗಾಗಿ ಪೂಜೆ ಮಾಡುವಂತಹ ಅರ್ಚಕರಿಗೆ 200 ರಿಂದ 300 ಕೊಡಬಹುದು ಅನುಕೂಲ ಇದ್ರೆ. ಆದರೆ ಇದು ಸಹ ಟಿಕೆಟ್ ಅಲ್ಲೇ ಇನ್ಕ್ಲ್ಯೂಡ್ ಆಗಿರುತ್ತೆ. ಆದ್ರೂನೂ ಸ್ವಲ್ಪ ಅವರು ಎಕ್ಸ್ಪೆಕ್ಟ್ ಮಾಡ್ತಾರೆ..
🙏 ಶ್ರೀ ಸುಬ್ರಹ್ಮಣ್ಯ ಆಶೀರ್ವಾದ ಪ್ರಾಪ್ತಿರಸ್ತು. ದೇವಾಲಯದಲ್ಲಿ ನಾಗ ಪ್ರತಿಷ್ಠ ಪೂಜೆಯ ನಂತರ ಕೊಡುವ ಪ್ರಸಾದವನ್ನು ಮನೆಗೆ ತಗೊಂಡು ಬಂದು ದೇವರ ಮನೆಯಲ್ಲಿಟ್ಟು ಪೂಜೆ ಮಾಡಿ. ಪ್ರಸಾದ ಮಾಡಿ ಮನೆಯವರೆಲ್ಲ ತಗೋಳ್ಳಿ ಹೊರಗಡೆ ಅವರಿಗೆ ಕೊಡಬೇಡಿ. ಒಳ್ಳೆಯದಾಗಲಿ ಹೋಗಿ ಬನ್ನಿ 🙏
ತುಂಬಾ ಉಪಯುಕ್ತವಾದ ಮಾಹಿತಿ. ಧನ್ಯವಾದಗಳು ಪರಿಮಳ. 💐🙏🙏🙏
Good information
So nice of you..all t best
Super olle information parimala👌👌🐍🐍
Thank you dear.. all t best
Thank you🙏 lot of information all t best
Very good information 👍
Thank you akka lot of information ,❤
Very nice N good information of full temple N sarpa samskara.
How can we do. All details. Thank you so much much❤
Very good information ma'am❤❤
Very nice
All the best &good for your son very nice information thank you so much🙏🙏
So nice of you . Thank you
Good information parimala amma
ತುಂಬಾ ಥ್ಯಾಂಕ್ಸ್ ♥️
Nice information ma'am
Thanks a lot🙏
Very useful video with full details given properly❤thank you so much... Even we r planning to go..
Thank you so much dear your support ❤️
All the best
🙏🙏
❤
Mam token number na morning hu before 7 am akuthara in temple for online sarpa samskaara ticket ge please tell mam
🙏🙏❤️👌🙏
🙏🙏🙏
After naga prathista they give prasad right in that prasad one small stick is there what should we do with that please provide information thankyou
Thank you so much 🙏🙏
The sacred stick has to be kept in the pooja room, resulting in getting relief from the Naga n rahu Dosha problems. Whenever there is any health problem the stick has to be put in the water and water has to be taken by the person who is affected
Thank you n all t best 🙏
Madam sarpa samskara ashlesha pooje na obbare madisabauda athava family beka
🙏🙏 ನಮಸ್ಕಾರ ಒಳ್ಳೆ ಪ್ರಶ್ನೆ ಕೇಳಿದಿರಿ..
ಫ್ಯಾಮಿಲಿ ಜೊತೆ ಹೋದರೆ ಸಂಪೂರ್ಣ ಫ್ಯಾಮಿಲಿಗೆ ಹಿಂದೆ ಮುಂದೆ ಇರತಕ್ಕಂತಹ ಎಲ್ಲ ಸಮಸ್ಯೆಗಳು ಪರಿಹಾರ ಆಗುತ್ತೆ ಅನ್ನೋದು ರೂಢಿ ..
ಕೆಲವು ಕಾರಣಗಳಿಂದ ಫ್ಯಾಮಿಲಿ ಜೊತೆ ಹೋಗಕ್ಕಾಗಲ್ಲ ಅಂತವರು ಒಬ್ಬರೇ ಹೋಗಿ ಎಲ್ಲರ ಪರವಾಗಿ ನಿಂತು ಮಾಡಿಸಿಕೊಳ್ಳಲು ಶುಭನೇ.
ಏನೂ ತೊಂದರೆ ಇಲ್ಲ ನೀವು ಹೋಗಿ ಮಾಡ್ಕೊಂಡು ಬನ್ನಿ ನಿಮ್ಮ ಸಮಸ್ತ ಕುಟುಂಬಸ್ಥರಿಗೆ ಒಳ್ಳೇದಾಗುತ್ತೆ.
ಹಾಗೆ ನಿಮ್ಮೆಲ್ಲ ಸಮಸ್ಯೆಗಳು ದೂರ ಆಗಲಿ ನಗ್ ನಗ್ತಾ ನಿಮ್ಮ ಬಾಳು ಬಂಗಾರ ಆಗಲಿ. ಆ ಸುಬ್ರಹ್ಮಣ್ಯನ ಕೃಪಾಕಟಾಕ್ಷ ನಿಮ್ಮ ಮೇಲೆ ಇರಲಿ 🙏🙏🙏
Nagaprathiste mathu sarpasamskara Asleshaballi pooje amt ast agathey thilisiii
🙏🙏 sarpasamskaradalle all including agirutte
4200 online booking +250 room
If nale is the poooja
Today night wil we get room with that what we booked for Pooja
🙏yes will get room( ಆಶ್ಲೇಷ ಭವನ್ ) . In that pooja booking.. but they charge 250
All t best
8 o clock andre morning r evening madam.after sarpa samkar devra darshana madkobahuda?
🙏🙏( Sarpasamskara 2days pooja) morning 8 am . 1st day registration and seat setting and all process starts at 8:00 a.m. Pooja will start at 10:00 a.m.
1st day before the Pooja starts you can take darshan.. after the Pooja you can't go inside the temple(1stday)
Second day pooja starts at 5:30 a.m. after Pooja you can take darshan. (12.30 pm)
@@Pdevi369 2times darshana madkobeka?
Pls heli nange dowt ede
Namaste Ma'am, we have booked for sarpa samskara puja....My dad is diabetic patient so, can he have breakfast or fruits before attending the puja for 1st nd 2nd day? Also Can he have some fruits if he feels hungry during 1st nd 2nd day of the puja in between?
🙏🙏 thank you so much asking me Doubts.. yes dear sure dad can have breakfast also no problem. Water juice you can carry puja place also.
1st day pooja he take breakfast then you go to puja hall puja will start at 10.30 but we should be 830 9 am .
2nd day start at 515am so see your comfort thank you all t best 🙏
Thank u ma'am for your quick response and proper guidance❤
Mam for Naga pratista pooja how many days we doesn't eat nonveg??
🙏🙏12days no n.v and Onion garlic also.
If possible 21 days
Other wise 12 days must do
Thank you
All t best 🙏
@@Pdevi369 Thank u mam
Samoohikavagi sarphsaskara, ashlesha bali madidre dosha sari hogutte alva mam heli please, sarpa sankarakke hiriyare beka or husband & wife madabahuda
🙏🙏ಕುಕ್ಕೆಯಲ್ಲಿ ಸಾಮೂಹಿಕವಾಗಿಯೇ ಸರ್ಪಸಂಸ್ಕಾರ ಆಶ್ಲೇಷ ಬಲಿ ಪೂಜೆ ನಾಗ ಪ್ರತಿಷ್ಠೆ ಮಾಡುವುದು.. ಹೌದು, ಸಾಮೂಹಿಕವಾಗಿ ಮಾಡಿದ್ರು ನಿಮ್ಮೆಲ್ಲರ ದೋಷಗಳು ಪರಿಹಾರ ಆಗುತ್ತೆ.. ಅದರಲ್ಲಿ ಅನುಮಾನ ಇಲ್ಲ ಭಯ ಬೇಡ. ಇಲ್ಲಿ ಕ್ಷೇತ್ರ ಮಹಿಮೆ ಅಪಾರ. ಹಿರಿಯರೇ ಬೇಕು ಅಂತ ಏನಿಲ್ಲ ಗಂಡ ಹೆಂಡತಿ ಮಕ್ಕಳು ಮಾಡಬಹುದು. ಒಂದು ಕುಟುಂಬದಿಂದ ನಾಲ್ಕು ಜನಕ್ಕೆ ಮಾತ್ರ ಅವಕಾಶ. ಹತ್ತು ವರ್ಷದ ಒಳಗಿನ ಮಕ್ಕಳು ಲೆಕ್ಕ ಇಲ್ಲ. ಯಾವುದೇ ವಿಚಾರ ಇಲ್ಲದೆ ಪೂಜೆ ಮಾಡಿಸಿ ಒಳ್ಳೆಯದಾಗುತ್ತೆ ಹೋಗಿ ಬನ್ನಿ 🙏🙏
Can we book room from my own place and go there
🙏🙏sir. If you book sarpasamskara tickets ? They give Rooms in thar ticket only accommodation included( it's ashlesha Bhavan) very simple n small rooms 3 4 years back its free rooms but now they charge 250rs.
If you don't want that Rooms you can book your own online private rooms available..
Thank you sir watching video 🙏
Madam 4200 li estu jana pujege kutkobudu, navu 15 members edivi edu hege booking madodu yelrannu onde kade kuristara
🙏 🤝 ನೀವು ಕಂಪ್ಯೂಟರ್ ಸೆಂಟರ್ ಗೆ ಹೋಗಿ ಕುಕ್ಕೆ ಟೆಂಪಲ್ ವೆಬ್ಸೈಟ್ ನಲ್ಲಿ ಬುಕ್ ಮಾಡಿಸ ಬಹುದು ಅಥವಾ ನೀವೇ ಬುಕ್ ಮಾಡಬಹುದು.
ಸಾಮಾನ್ಯ 6 ಜನ ಹೋಗಬಹುದು. ಆದರೆ ಅಲ್ಲಿ ಪ್ರಸಾದ (ಪೂಜೆಗೆ ಕೊಡುವ (ತಿತಿ ಊಟ)ಪ್ರತ್ತೇಕವಾಗಿ ಊಟ )ಮಾತ್ರಾ 4ಜನಕ್ಕೆ ಕೊಡುತ್ತಾರೆ. ಊಟದ ರೂಮ್ಗೆ 4ಜನ ಮಾತ್ರ..
10ವರ್ಷದ ಒಳಗಿನ ಮಕ್ಕಳನ್ನು ಬಿಡತಾರೆ..
ನೀವು 3 ಟಿಕೆಟ್ ಬುಕ್ ಮಾಡಿ ಒಳ್ಳೇದು.
ನಾನು ನಿಮಗೆ ಮತ್ತಷ್ಟ್ಟು ವಿವರ ಸಂಡೆ ತಿಳಿಸುತ್ತೇನೆ.
1ಟಿಕೆಟ್ನಲ್ಲಿ 15 ಸೇರಿಸಬಹುದಾ ಅಂತ.
Wait ಮಾಡಿ 2 days ಪ್ಲೀಸ್ 🙏
🙏ma'am you should take minimum 3tickts 4200×3
And put same date n time.
When you go to temple. You should ask their to will sit together..
(ನೀವು ಟಿಕೆಟ್ಗಳನ್ನು ಒಟ್ಟಿಗೆ ಬುಕ್ ಮಾಡಿ.
ಒಂದೇ ದಿನ ಒಂದೇ ಟೈಂ ಗೆ..
ದೇವಾಲಯಕ್ಕೆ ಹೋದಾಗ.
ದೇವಾಲಯದ ಪಕ್ಕ ಇರುವ ಕಚೇರಿಯಲ್ಲಿ ನೀವು ನಿಮ್ಮ ಬುಕಿಂಗ್ ಸ್ಲಿಪ್ ತೋರಿಸಿ ಒಂದೇ ಕಡೆ ಬರುವಂತೆ no. ಹಾಕಿ ಕೊಡುತ್ತಾರೆ.
ಅಥವಾ
ಸರ್ಪ ಶಾಂತಿ ನಡೆಯುವ ಯಾಗ ಶಾಲೆಯಲ್ಲಿ ಎಂಟೂವರೆಗೆ ನೀವು ಹೋದ್ರೆ ಅಲ್ಲಿ ( ಮ್ಯಾನೇಜರ್ )ಗುರುಗಳು ಇರ್ತಾರೆ. ಅವರಿಗೆ ಹೇಳಿ ಸಹ ನೀವು ಒಟ್ಟಿಗೆ ಕೂರವ ಹಾಗೆ ನಂಬರ್ ಹಾಕಿಸ್ಕೋಬಹುದು.
ಆದರೆ ನೀವು ಮಿನಿಮಮ್ ಮೂರು ಟಿಕೆಟ್ ತಗೊಳ್ಳೇಬೇಕು..
ಧನ್ಯವಾದಗಳು ನೀವು ನನ್ನ ವಿಡಿಯೋ ನೋಡಿ. ನನ್ನ.. ನಿಮ್ಮ ಪ್ರಶ್ನೆಗಳನ್ನ ಕೇಳಿದ್ದೀರಿ ನನಗೆ ತಿಳಿದಿರತಕ್ಕಂತಹ ಮಾಹಿತಿ ನಿಮ್ ಜೊತೆ ಶೇರ್ ಮಾಡ್ಕೊಂಡಿದ್ದೀನಿ 🙏
Yavapai Yavapai Dina naga dosa parihara erutte and amount ede tilisi
Parish Yava dina pooja erutte and amount estu Tilisi pls parish
ನೀವು ಏನ್ ಕೇಳ್ತಿದ್ದೀರಾ ಅಂತ ಅರ್ಥ ಆಗ್ಲಿಲ್ಲ..
ನೀವು ಸರ್ಪಸಂಸ್ಕಾರ ಪೂಜೆ ಮಾಡಿಸ್ಬೇಕು ಅಂದ್ರೆ ಆನ್ಲೈನ್ ರಿಜಿಸ್ಟರ್ ಮಾಡಿ.. 4200 ತಗೊಳ್ತಾರೆ. ಡೈರೆಕ್ಟಾಗಿ ಸರ್ಪ ಸಂಸ್ಕಾರ ಮಾಡಕ್ಕಾಗಲ್ಲ... ನಿಮಗೆ ಯಾರಾದರೂ ತುಂಬಾ ಗೊತ್ತಿರೋರ್ ಇದ್ರೆ. ಅವರ ಮೂಲಕ ಇಮ್ಮಿಡಿಯೇಟಾಗಿ ಮಾಡಿಸಿಕೊಳ್ಳಬಹುದು. ಆದರೆ ಬಹಳ ಹಣ ಖರ್ಚಾಗುತ್ತೆ.
ಆಶ್ಲೇಷ ಬಲಿ ಪೂಜೆ ಇರುತ್ತೆ. ಅದು ಯಾವಾಗ ಬೇಕಾದರೂನೂ ಮಾಡಿಸಬಹುದು. ಪ್ರತಿದಿನ ಬೆಳಗ್ಗೆ ಏಳು ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೂ ಇರುತ್ತೆ . ಹಾಗೂ ಸಂಜೆ ಸಹ ಇರುತ್ತೆ ಇದಕ್ಕೆ 400 ಚಾರ್ಜ್ ಮಾಡ್ತಾರೆ. ರುದ್ರಾಭಿಷೇಕ ಶ್ರೀರಾಭಿಷೇಕ ಇದು ನೂರಿಂದ 150
ನಾವು ಮುಖ್ಯವಾಗಿ ಸರ್ಪಸಂಸ್ಕಾರ ಆಶ್ಲೇಷ ಬಲಿ ಪೂಜೆ ಅಭಿಷೇಕ. ಕುಕ್ಕೆನಲ್ಲಿ ಈ ಮೂರು ಬಹಳ ಮುಖ್ಯ ಈ ಮೂರರಲ್ಲಿ ಯಾವುದು ಮಾಡ್ಸಿದ್ರುನು ನಿಮ್ಮ ದೋಷಗಳು ಪರಿಹಾರ ಆಗುತ್ತೆ..
ಸರ್ಪಸಂಸ್ಕಾರ ಮಾತ್ರ ವರ್ಷದಲ್ಲಿ 2 ದಿನ +15ದಿನ ಇರಲ್ಲ.. ಇದು ಆನ್ಲೈನ್ ಬುಕ್ ಮಾಡುವುದರಿಂದ ಅಲ್ಲೇ ನಮಗೆ ಗೊತ್ತಾಗುತ್ತೆ ದಿನಗಳು.
Kukke hoguv modlu nonveg esht dina munche bittir beku heli please
🙏🙏 ನೀವು ಕುಕ್ಕೆಗೆ ಹೋಗುವ ಮುಂಚೆ ನಾನ್ ವೆಜ್ ಏನು ಬಿಡಬೇಕಾಗಿಲ್ಲ.
ನಾರ್ಮಲ್ ಆಗಿ ದೇವಾಲಯಕ್ಕೆ ಹೋಗುವ ದಿವಸ ನಾವು ನಾನ್ವೆಜ್ ತಿನ್ನಲ್ಲ ಅಲ್ವಾ.?
ಸಾಮಾನ್ಯ ಮನೆಯಲ್ಲಾ ಕ್ಲೀನ್ ಮಾಡಿ ಒಂದು ಪುಣ್ಯಕ್ಷೇತ್ರಕ್ಕೆ ಹೋಗುವಾಗ ನಾನ್ ವೆಜ್ ತಿನ್ನಲ್ಲ.
ಆದರೆ ನೀವು ಸರ್ಪಸಂಸ್ಕಾರ ಮಾಡಿದ ದಿನದಿಂದ 12 ದಿನ ತಿನ್ನಬಾರದು ಅಂತ ಹೇಳ್ತಾರೆ. ಹಾಗೆ ಈರುಳ್ಳಿ ಬೆಳ್ಳುಳ್ಳಿ ಸಹ ತಿನ್ನಬಾರದು.
ಮಾಂಸವನ್ನು ಬಿಟ್ಟಿರುತ್ತೇನೆ ತೊಂದರೆ ಇಲ್ಲ ಅನ್ನೋದಾದರೆ 21 ದಿವಸ ಮಾಂಸಾಹಾರ ನಿಶಿದ್ಧವಾಗಿದ್ದರೆ ಒಳ್ಳೆಯದು...🙏🙏🙏 ಒಳ್ಳೆದಾಗಲಿ
@@Pdevi369 thanks for reply 🙏
At last they will give one small wood stick
Yes it's good for home n family
Madam nange kal sarp dosh ed, puje madodu urgent ede, book madade ne directly separate ashlesh bali, samskara mad bahuda tilisi please 🙏
🙏🙏 ಧನ್ಯವಾದಗಳು ಸರ್. ನೀವು ಆಶೇಷ ಪೂಜೆ ಡೈರೆಕ್ಟಾಗಿ ಮಾಡಿಸಬಹುದು . ಬೆಳಗ್ಗೆ 6 ಗಂಟೆಗೆ ಚೀಟಿ ವಿತರಣೆ ಮಾಡ್ತಾರೆ, ಆಶ್ಲೇಷ ಪೂಜೆ ಅಭಿಷೇಕ ಇನ್ನಿತರೆ ಪೂಜೆಗಳು ಮಾಡಿಸುವುದು.
ಅಲ್ಲಿ ಕೌಂಟರ್ ಅಲ್ಲಿ ಕೇಳಿದರೆ ಸರ್ಪ ಸಂಸ್ಕಾರಕ್ಕೆ ಡೈರೆಕ್ಟಾಗಿ ಸಿಕ್ಕುದ್ರೆ ಸಿಗಬಹುದು .
ದೇವಸ್ಥಾನದ ಹೆಬ್ಬಾಗಲಲ್ಲಿ ಸಪ ಸಂಸ್ಕಾರ ಕೌಂಟರ್ ಇದೆ. ಅಲ್ಲಿ ವಿಚಾರಿಸಿ ಯಾರಾದ್ರೂ ಬುಕ್ಕು ಮಾಡ್ಕೊಂಡು ಬರದೇ ಇದ್ರೆ ಆ ಜಾಗ ಕಾಲಿ ಇದ್ದರೆ ನಿಮಗೆ ಇಮ್ಮಿಡಿಯೇಟ್ ಆಗಿ ಅಲಾಟ್ ಮಾಡ್ತಾರೆ. ಹಾಗೂ ಹೆಚ್ಚು ಹಣ ಪಾವತಿಸಿದಲ್ಲಿ ಪ್ರವೇಟ್ ಆಗಿ ಪೂಜಾರಿಗಳು ಬಂದು ಮಾಡ್ಕೊಡ್ತಾರೆ.
ಅಲ್ಲೇ ಪೂಜೆ ಮಾಡ್ತಕಂತಹ ಪೂಜಾರಿಗಳು ಯಾರಾದರೂ ಸಿಕ್ಕಿದರೆ ವಿಚಾರಿಸಿ ಅಥವಾ ಕೌಂಟ್ರಲ್ಲಿ ವಿಚಾರಿಸಿ ಬೆಸ್ಟು.
ತಕ್ಷಣಕ್ಕೆ ಮಾಡಿಸ್ಬೇಕಂದ್ರೆ ಆಶ್ಲೇಷ ಬಲಿ ಪೂಜೆ ಖಂಡಿತವಾಗಲೂ ಮಾಡಿಸಬಹುದು .
ಆನ್ಲೈನಲ್ಲಿ ಒಂದು ತಿಂಗಳ ನಂತರದಲ್ಲಿ ಸಿಕ್ಕುತ್ತೆ ತೊಂದರೆ ಇಲ್ಲ ಅದನ್ನು ಒಂದು ಸತಿ ಬುಕ್ ಮಾಡಿಕೊಂಡಿರಿ.
ಇನ್ನೊಂದು ವಿಷಯ ನಿಮ್ಮ ಮನಸ್ಸಿನ ಗೊಂದಲ ಹೋಗ್ಬೇಕಂದ್ರೆ ಆ ಕ್ಷೇತ್ರಕ್ಕೆ ಹೋಗಿ ಅಲ್ಲಿ ನದಿ. ಸ್ನಾನ ಮಾಡಿ. ಒಂದು ಅಭಿಷೇಕ ಅಥವಾ ಆಶ್ಲೇಷ ಪೂಜೆ ಮಾಡಿಸಿ ಒಂದು ರಾತ್ರಿ ನಿದ್ದೆ ಮಾಡಿ ಬನ್ನಿ ನಿಮ್ಮ ಎಲ್ಲಾ ಕಷ್ಟಗಳು ಪರಿಹಾರ ಆಗುತ್ತೆ..ಹಾಗೆ ನಿಮಗೆ ಆದಾಗ ಸರ್ಪ ಸಂಸ್ಕಾರ ಸಹ ಮಾಡಿಸಿ.
ಒಳ್ಳೆಯದಾಗಲಿ ನಿಮ್ಮೆಲ್ಲ ಕಷ್ಟಗಳು ಪರಿಹಾರ ಆಗುತ್ತೆ 🙏
Madam online pooje booking sikkilla andre saparate pooje madi kodtara
Yes sir near temple gate one office is their. We should ask their.
They will arrange but very costly nearly 7000 they charge.
Online is best way you will get within one month
All t best 🙏
Madam total 2 days booking madkolbeka or how pls guide on this im planning to go to kukke for sarpasamskara, ashleshabali and naga pratiste
🙏🙏 ಸರ್ಪ ಸಂಸ್ಕಾರದ ಪೂಜೆ ಎರಡು ದಿವಸ. ನೀವು ಆನ್ಲೈನ್ ಬುಕ್ ಮಾಡಿಕೊಂಡು ಅದರಲ್ಲೇ ಬಂದ್ಬಿಡತ್ತೆ. ಸರ್ಪಸಂಸ್ಕಾರದಲ್ಲೇ ಆಶ್ಲೇಷ ಬಲಿ ಪೂಜೆ ನಾಗ ಪ್ರತಿಷ್ಠೆ ಇನ್ಕ್ಲ್ಯೂಡ್ ಆಗಿರುತ್ತೆ. ಆಶ್ಲೇಷ ಪೂಜೆ ನೀವು ಸಪರೇಟ್ ಮಾಡಿಸ್ಕೊ ಬೇಕಂದ್ರೂನೂ ಅದು ಗ್ರೂಪಲ್ಲೆ ಮಾಡಿಸ್ಕೊಬಹುದು. ಸರ್ಪ ಸಂಸ್ಕಾರ ಮಾಡಿಸಿದರೆ ಆಶ್ಲೇಷ ಪೂಜೆ ಏನ್ ಬೇಕಾಗಿಲ್ಲ ಅಂತ ನನ್ನ ಅಭಿಪ್ರಾಯ. ಮೊದಲನೇ ದಿವಸ ಶಾಂತಿ ಪೂಜೆಗಳಾಗುತ್ತೆ. 8.30 ಗೆ ನೀವು ಸರ್ಪ ಸಂಸ್ಕಾರ ಭವನ್ ನಲ್ಲಿ ಇರಬೇಕಾಗುತ್ತೆ. 10:00 ಶುರುವಾಗುತ್ತೆ. ಸಾಧ್ಯ ಆದರೆ ನೀವು ನದಿ ಸ್ನಾನ ಮಾಡಿ ಪೂಜೆ ಹಾಲ್ಗೆ ಹೋಗೋದು ಒಳ್ಳೆಯದು. ಆ ದಿನ ನೀವು ದೇವಸ್ಥಾನದ ಒಳಗಡೆ ಹೋಗಬಾರದು. ಎರಡನೇ ದಿನ 5.1/5 ಪೂಜೆ ಶುರುವಾಗುತ್ತೆ ಬೇಗ ಹೋಗಿ. ಎರಡನೇ ದಿವಸ ಪೂಜೆ ನಂತರ ದೇವಸ್ಥಾನದ ಒಳಗಡೆ ಹೋಗಿ ನಾಗ ಪ್ರತಿಷ್ಠೆ ಮಾಡಿಸಿ ಮಹಾಮಂಗಳಾರತಿ ತೊಗೊಂಡು ನೀವು ವಾಪಸ್ ಬರಬಹುದು. ಬರುವ ದಾರಿಯಲ್ಲಿ ಯಾವುದೇ ಹೋಟೆಲ್ ಗೆ ಹೋಗಂಗಿಲ್ಲ. 12 ದಿವಸ ಈರುಳ್ಳಿ, ಬೆಳ್ಳುಳ್ಳಿ ಮಾಂಸಹಾರ ಸೇವನೆ ಮಾಡಂಗಿಲ್ಲ.ಅಲ್ಲಿ ಕೊಡುವ ಪ್ರಸಾದವನ್ನು ದೇವರ ಮನೆಯಲ್ಲಿಟ್ಟು ಪೂಜೆ ಮಾಡಿ ಮನೆಯವರು ಮಾತ್ರ ಸ್ವೀಕಾರ ಮಾಡಿ. ಮಾಹಿತಿ ಲಭ್ಯವಾಗಿದೆ ಅಂದುಕೊಳ್ಳುತ್ತೇನೆ ವಿಡಿಯೋ ನೋಡಿದ್ದಕ್ಕೆ ಬಹಳ ಧನ್ಯವಾದಗಳು. ಸಾಧ್ಯ ಆದ್ರೆ ನನ್ನ ಆ ಚಾನೆಲ್ ನ ನಿಮ್ಮ ಫ್ರೆಂಡ್ಸ್ ಫ್ಯಾಮಿಲಿಗೆ ಶೇರ್ ಮಾಡಿ ಧನ್ಯವಾದ. ಹೋಗಿ ಬನ್ನಿ ಒಳ್ಳೆಯದಾಗಲಿ 🙏
Mam can u pls say when will pooja come to end on second day? When we can back to home at 12 30 pm noon?
🙏🙏yes second day pooja will be finished at 8 am but nagapratishta ends at 12. 30. After nagapratishta only you should come back home...
Akka namaste individual aagi puje madisbekandre yarannu contact madbeku matthe karchina bagge gotthiddare pls tilisi
🙏🙏 ಅಂದ್ರೆ ಬರಿ ನಿಮ್ ಫ್ಯಾಮಿಲಿ ಮಾತ್ರನಾ?
ನೀವು ಅಲ್ಲೇ ಹೋಗಿ ಯಾರಾದರೂ ಬ್ರೋಕರ್ ಪೂಜಾರಿಗಳು ಇರ್ತಾರೆ. ಅವರನ್ನು ಹಿಡಿಬೇಕು. ಅವರು ಸ್ವಲ್ಪ ಕಾಸ್ಟ್ಲಿನೇ ಮಾಡ್ತಾರೆ ಮೇ ಬಿ ಒಂದ್ 16 to 17 k ಮಾಡಬಹುದು. ನನಗೆ ಪರ್ಟಿಕುಲರಾಗಿ ಯಾರನ್ನ ಹಿಡಿಬೇಕು ಅಂತ ಗೊತ್ತಿಲ್ಲ. ಬಟ್ ಅಲ್ಲಿ ಹೋದರೆ ಖಂಡಿತ ಸಿಕ್ತಾರೆ . ದುಡ್ಡು ಜಾಸ್ತಿ ಕೊಡ್ತೀನಿ ಅಂದ್ರೆ ಡೆಫ್ನೆಟ್ ಆಗಿ ಸಿಕ್ತಾರೆ.. ಈಗ ದೇವಸ್ಥಾನಗಳಲ್ಲಿ ಈ ತರಹ ಬ್ರೋಕರ್ಗಳ್ದು ಹಾವಳಿ ಜಾಸ್ತಿಯಾಗಿದೆ. ನಾವು ಸಾಧ್ಯವಾದಷ್ಟು ಎಂತದಕ್ಕೆ ಎನ್ಕರೇಜ್ ಮಾಡಬಾರದು ಅಂತ ನನ್ನ ಅಭಿಪ್ರಾಯ..
ನಿಜ ಹೇಳ್ಬೇಕು ಅಂದ್ರೆ ಸಾಮೂಹಿಕವಾಗಿ ಮಾಡಿಸಿಕೊಳ್ಳುವುದರಲ್ಲಿ ಶಕ್ತಿ ಜಾಸ್ತಿ ಇದೆ..
ಅದು ನಿಮ್ಮ ಇಚ್ಛೆಗೆ ಬಿಟ್ಟಿದ್ದು ನನ್ನ ಅಭಿಪ್ರಾಯ ಮಾತ್ರ.
🙏🙏🙏 ವಿಡಿಯೋ ನೋಡಿ ಪ್ರಶ್ನೆ ಕೇಳಿದ್ದಕ್ಕೆ ಧನ್ಯವಾದಗಳು
@@Pdevi369 akka nimma maatu sathya
Nam brother obruge matra dosa ide anta helidare obruge pooje madi kodtare alva
🙏sir ಮಾತೃ ದೋಷನ? ಮಂತ್ರ ದೋಷನ
2ಕ್ಕೂ ಪರಿಷ್ಕಾರ ಮಾಡ್ಕೊಡ್ತಾರೆ.. ಇವೆರಡಕ್ಕೂ ನೀವು ಸರ್ಪ ಸಂಸ್ಕಾರ ಮಾಡಿಸಿದರೆ ಒಳ್ಳೆಯದು..
ಇಲ್ಲ ತಿಳಿದಿರುವರ್ನ ಕೇಳಿ ಆಶ್ಲೇಷ ಪೂಜೆ ಮಾತ್ರ ಸಾಕು ಅಂದ್ರೆ ಅದನ್ನು ಮಾತ್ರ ಮಾಡಿಸಿ ಒಂದು ಅಭಿಷೇಕ ಮಾಡಿಸಿಕೊಳ್ಳಿ
ಆ ಕ್ಷೇತ್ರಕ್ಕೆ ಬಂದು ಹೋದರೆನೇ ಒಳ್ಳೇದಾಗುತ್ತೆ ಒಂದು ರಾತ್ರಿ ನಿದ್ದೆ ಮಾಡುವುದರಿಂದ ನಮ್ಮೆಲ್ಲರ ಕಷ್ಟಗಳು ಪರಿಹಾರ ಆಗುತ್ತೆ 🙏
ಧನ್ಯವಾದಗಳು ಮೇಡಂ
Akka nange ondu doubt 4200 online alli book madudre room bere age book madbeka Ella utta room yeallla seri na please ans made
🙏🙏if you book sarpasamskara..
It's Including food. Rooms will be Reserved your ticket. But.
They charged Per day 250 rupees( ashlesha building) very basic rooms. But we can manege..
Food they only gave it's like different (means titi oota n Madi oota)
All over sarpasamskara is very good vibes comes in our life..
All t best
If you have any Doubts, you can ask me. No problem.Thank you so much all the best again
@@Pdevi369 i understand that room is reserved after booking, should we pay the room charges online like ticket booking or we should go there only and pay the fees and collect the room key. ?
Mam Naga pratista pooje yella Day allu madtra.... Temple ga hodre Alle ticket kodtare andrii but Naga pratista pooje Daily available eruta mam..... Please reply mam next month Hogbeka athu madidavi adke please reply mam
Kukke Subramanya Naga Pratishta Pooja Timings: 10 am
Actual Pooja start time: 10:30 am
Pooja duration: 2hours.......same day Tickets will be issue in temple counter.
(( the pooja will not be performed on Ekadasi days, Ashtami, Dasami, 2 weeks during annual festivals, or solar and lunar eclipse days.))
Chavithi, Panchami, Shasti, , and all other days are good for this pooja
@@Pdevi369 ok mam thank you
@@Pdevi369mam Thank u so much for ur kind reply it helped a lot
Mam sarpa samskara puje mugsi amele naga pratishte pooje aadamele avru kodo tengina kai na enu madbeku
🙏🙏 ತುಂಬಾ ಧನ್ಯವಾದಗಳು ವಿಡಿಯೋ ನೋಡಿದ್ದಕ್ಕೆ ಹಾಗೆ ಪ್ರಶ್ನೆ ಕೇಳಿದ್ದಕ್ಕೆ. ಅಲ್ಲಿ ಕೊಡುವ ಪ್ರಸಾದವನ್ನು ದೇವರ ಮನೆಯಲ್ಲಿಟ್ಟು ಪೂಜೆ ಮಾಡಿ. ತೆಂಗಿನಕಾಯಿ ಹೊಡೆದು ಅದನ್ನು ಸಿಹಿ ನೈವೇದ್ಯ ಮಾಡಿ ಮನೆಯವರು ಮಾತ್ರ ಸ್ವೀಕಾರ ಮಾಡಿ ಹೊರಗಿನವರಿಗೆ ಕೊಡಬೇಡಿ. ನಿಮ್ಮೆಲ್ಲಾ ಕಷ್ಟಗಳು ಪರಿಹಾರ ಆಗಲಿ ಆ ಸುಬ್ರಹ್ಮಣ್ಯನ ಕೃಪಾಕಟಾಕ್ಷದಿಂದ. ನಿಮಗಿರುವ ಎಲ್ಲ ದೋಷಗಳು ಪರಿಹಾರ ಆಗಿ ಸುಖ ಸಮೃದ್ಧಿ ನೆಲೆಸಲಿ 🙏
@@Pdevi369 thank you sooo much mam ☺️🤍🌸
@@Pdevi369 mam and avru 2nd day pooje admele arishina kumkuma and banana and tulsi mathe mallige hoovu adna en madbeku mam please heli please 🙏🏻🙏🏻🙏🏻
Estu dina non veg bidbeku
🙏they r telling 12 days..
If you can 21 days good
Medum.nange sarpa samskara nagapratiste aslesha bali pooje helidare bookong lli nndu name kotre saka nvu 4jna hogtivi so elrudu booking madusbeka
Namaste 🙏 yes dear... one booking 4 to 5 members can go
No problem..
All t best
In sarpasamskara all poojas including..
@@Pdevi369thanku mam
Nange 7year aytu magu hagilla adike pooje madsi andidare kandita hagutalva
@@Namaskara-w9p yes sure.. ಭಗವಂತನ ಮೇಲೆ ನಂಬಿಕೆ ಇರಲಿ..
Ondu family inda yestu jana hogabahudu
🙏🙏4 members allowed
5 6 ಜನ ಕರೆದುಕೊಂಡು ಹೋಗಬಹುದು
ಹತ್ತು ವರ್ಷದ ಒಳಗಿನಮಕ್ಕಳಾದರೆ ಲೆಕ್ಕ ಇರಲ್ಲ.. ಆದರೆ ಅಲ್ಲಿ ನಮಗಾಗಿ ಕೊಡುವಂತಹ ಊಟಕ್ಕೆ ಮಾತ್ರ ನಾಲ್ಕು ಜನಾನೇ ಬಿಡೋದು. ಪೂಜೆಗೆ ಐದಾರು ಜನಸಹ ಕೂತ್ಕೋಬಹುದು
Madam some people says that after sarpa samskara we should take bath in the river and after that we have leave our one of ours clothes is that true or is there anything like that?
🙏🙏 Thank you so much asking questions.
In temple 2 days puja sarpam samkara.
While going to pooja , we should take both in river kumar dhara. And we should go to sarpanskara hall. Sankalpa starts at 830 Puja starts 1030 at 12 puja will finish. (1st day puja it's death Samskara. After samskara we must take bath right? So that bath if you like in river r room it's same water.. that's your wish..)after bath only we take lunch.
I a m not agree with that leaving clothes in river r whatever..
If you want to give are leave clothes ?give poor people our asthma. Used clothes means neat and clean.One should wear the clothes like that clothes, you should give.
Don't leave in rivers anywhere anytime.
( ನಮ್ಮ ಕಷ್ಟಗಳು ಕರ್ಮಗಳು ಪರಿಹಾರ ಆಗಬೇಕು ಅಂತ ಪೂಜೆ ಮಾಡಬೇಕು.
ವಸ್ತ್ರಗಳನ್ನು ಬಿಡ್ಬೇಕು ಅನ್ನೋ ಕಾನ್ಸೆಪ್ಟ್ ಎಲ್ಲಿಂದ ಬಂತು ಗೊತ್ತಿಲ್ಲ ನದಿಯನ್ನೆಲ್ಲ ಕಲುಷಿತ ಮಾಡ್ತಾ ಇದೀವಿ. ಅದರ ಬದಲಾಗಿ ಅಲ್ಲಿ ಭಿಕ್ಷುಕರು ಇರ್ತಾರೆ ಬಡವರು ಇರ್ತಾರೆ.
ಹಾಗೆ ಎಷ್ಟೋ ಜನ ಅನಾಥ ಮಕ್ಕಳು ಇರುತ್ತಾರೆ ಅವರಿಗೆಲ್ಲ ನಮ್ ಕೈಲಾದ ಸಹಾಯ ಮಾಡೋಣ.
ವಿಡಿಯೋ ನೋಡಿ ಪ್ರಶ್ನೆ ಕೇಳಿದ್ದಕ್ಕೆ ಧನ್ಯವಾದಗಳು
ಉತ್ತರ ಸಿಕ್ಕಿದೆ ಅನ್ಕೊಳ್ತೀನಿ.
ನಿಮ್ಮೆಲ್ಲಾ ಕಷ್ಟಗಳು ಸಮಸ್ಯೆಗಳು ಪರಿಹಾರ ಆಗಲಿ ಸುಬ್ರಹ್ಮಣ್ಯನ ಕೃಪಾಕಟಾಕ್ಷ ನಿಮ್ಮ ಮೇಲಿರಲಿ. 🙏
@@Pdevi369 thanks for the reply even I don't like to do such things I don't like to spoil the river I heard that some people are doing like this that's why I asked you madam that's it😊
Mam what about ashlesha Bali Pooja
Plzz reply madi
First sarpa samskara madbeka or ashlesha pooje madbeka ...
🙏 fist do sarpasamskara pooja. Then take ashlesha bali pooja...
ಮೊದಲು ನೀವು ಸರ್ಪಸಂಸ್ಕಾರ ಪೂಜೆಯನ್ನ ಮುಗಿಸಿ.. ಇದು ಎರಡು ದಿವಸಗಳ ಪೂಜೆ ಆಗಿರುತ್ತೆ ನಾನು ತುಂಬಾ ಕಡೆ ಹೇಳಿದೀನಿ..
ನೀವು ಸಂಪೂರ್ಣ ಪೂಜೆಯನ್ನು ಮುಗಿಸಿ.
ಎರಡನೇ ದಿವಸ ಸಂಜೆ ಆಶ್ಲೇಷ ಬಲಿ ಪೂಜೆ ಇದ್ದರೆ ಮಾಡಿಸಿ. ಇಲ್ಲ ಅಂದ್ರೆ ಮಾರ್ನೆ ದಿಸ 9 ಗಂಟೆಗೆ ಪೂಜೆ ಶುರುವಾಗುತ್ತೆ ಅವಾಗ ಬೇಕಾದರೂ ಮಾಡಿಸಬಹುದು..
ಇನ್ನ ಒಂದು ಮಾಡಬಹುದು ಎರಡನೇ ದಿವ್ಸ ಪೂಜೆ ಬೇಗ ಮುಗಿಯುತ್ತೆ ಅವಾಗ ನೀವು ಟಿಕೆಟ್ ತಗೊಂಡು ಆಶ್ಲೇಷ ಬಲಿ ಪೂಜೆ ಮಾಡಿಕೊಂಡು, ಒಟ್ಟಿಗೆ ಮಹಾಮಂಗಳಾರತಿ ಆಮೇಲೆ ನಾಗ ಪ್ರತಿಷ್ಠೆ ಮುಗಿಸ್ಕೊಂಡು ದೇವಸ್ಥಾನದಲ್ಲಿ ಊಟ ಮಾಡ್ಕೊಂಡು ವಾಪಸ್ ಬರಬಹುದು.
ಒಳ್ಳೆದಾಗಲಿ 🙏
Offline tickets segotha madam
🙏🙏 offline very difficult. If you get ??? It may be 15 to 16 k
Mam nav next month subramanya ga hogi naga pratiste pooje madbeku atha e month edha nivu helide hage 21 days non veg beda beku atha strat madidavi but evga nodidre next month Ashada( ಆಷಾಡ್ ಮಾಸ ) start agute pooje madlla alla mam subramnya dali so yen madbeku atha gotta agtilla....so mam please help me....matte munde yavg adru hogona andre adhana delay madku esta ella....mam evga 5 days aste non veg betu hogi barboda please mam help me
🙏 ನೀವು ಪೂಜೆ ಮಾಡಿದ ದಿನದಿಂದ 9 ದಿವಸ ಆದ್ರೂ ಬಿಡಿ.. ಆಷಾಢಕ್ಕೂ ಪೂಜೆಗೂ ಯಾವುದೇ ರೀತಿಯ ತೊಂದರೆ ಇಲ್ಲ. ಇನ್ನ ಇರೋದ್ರಲ್ಲೇ ಆಷಾಢದಲ್ಲಿ ತುಂಬಾ ಪೂಜೆಗಳು ನಡೆಯುತ್ತೆ ಆದರೆ ನಮಗೆ ಗೊತ್ತಿಲ್ಲ. ನಿಮಗೆ ಗೊತ್ತಿರಬಹುದು ಆಶಾಡ ಶುಕ್ರವಾರಗಳು ಎಷ್ಟು ಪವಿತ್ರವಾಗಿರ್ತಕ್ಕಂತ ದಿನಗಳು ಅಂತ ಆಷಾಢಕ್ಕಾಗಿ ಕಾಯ್ತಾ ಇರ್ತೀವಿ ಆಷಾಢ ಶುಕ್ರವಾರ ದೇವಿ ಪೂಜೆಗಳಿಗೆ ಬಹಳ ಫೇಮಸ್ಸು.. ಎಲ್ಲಾ ದೇವರುಗಳಿಗೂ ಸಹ ಆಶಾಡದಲ್ಲಿ ಪೂಜೆ ಸಲ್ಲಿಸೋದ್ರಿಂದ ಬಹಳ ಒಳ್ಳೆಯ ಫಲಿತಾಂಶ ಸಿಕ್ಕುತ್ತೆ..
ಖಂಡಿತ ನೀವು ಹೋಗಿ ಪೂಜೆ ಮಾಡಿಸಿಕೊಂಡು ಬನ್ನಿ ಒಳ್ಳೆದಾಗುತ್ತೆ ಏನು ತೊಂದರೆ ಇಲ್ಲ..
🙏🙏
@@Pdevi369 ok mam Thank u so much Mam.. nonveg bedodu pooje maduvada kinta 21 days modallla athava pooje adha mele 21 days non veg bedbeka
Mam please e comment ge reply madi
🙏🙏🙏 ನೀವು ನನ್ನ ಮೇಲೆ ತುಂಬಾ ಭರವಸೆ ಇಟ್ಟು. ಪ್ರಶ್ನೆಗಳನ್ನ ಕೇಳ್ತಾ ಇದ್ದೀರಾ ಅದಕ್ಕೆ ಧನ್ಯವಾದಗಳು ..
ಪೂಜೆಗೆ ಮುಂಚೆ ಏನು ನೀವು ನಾನ್ ವೆಜ್ ಬಿಡಬೇಕಾಗಿಲ್ಲ. ಪೂಜೆಯ ದಿನದಿಂದ ಅಂದ್ರೆ ಪೂಜೆ ಮಾಡಿದ ದಿನದಿಂದ 12 ಅಥವಾ 21 ದಿವಸ ನಾನ್ ವೆಜ್ ಬಿಡಬೇಕು.. ಪೂಜೆಗೆ ಹೋಗಬೇಕಾದರೆ ಮನೆಯಲ್ಲಿ ಶುದ್ದಿ ಮಾಡಿ ಹೋಗ್ತೀವಲ್ವಾ ಎರಡು ಮೂರು ದಿವಸ ಮುಂಚೆ ಬಿಟ್ಟಿರ್ತೀವಿ. ಆತರ ಬಿಡದೆ ಇದ್ರೂನೂ ಏನು ಚಿಂತೆ ಇಲ್ಲ. ಪೂಜೆ ದಿನದಿಂದ ಮಾತ್ರ ನಾವು ನಾನ್ ವೆಜ್ ಬಿಡಬೇಕು.
ಯಾವುದಾದರೂ ಹೋಮಗಳು ನಾವು ಮನೆಯಲ್ಲಿ ಮಾಡಬೇಕು ಅಂದುಕೊಂಡಿದ್ದರೆ ಮಾತ್ರ 9 ದಿವಸ ಮುಂಚೆಯಿಂದ ನಾವು ನಾನ್ ವೆಜ್ ಬಿಡಬೇಕು ಹೋಮ ಆದ್ಮೇಲೆ 48 ದಿವಸಗಳ ಕಾಲ ನಾನ್ ವೆಜ್ ಬಿಡಬೇಕು..
ಈಗ ನೀವು ಸರ್ಪ ಸಂಸ್ಕಾರಕ್ಕೆ ಹೊರಟಿರುವುದರಿಂದ 12 ರಿಂದ 21 ದಿವಸ ಬಿಡಿ ಸಾಕು.
ಬಹಳ ಬಹಳ ಧನ್ಯವಾದಗಳು ಸಾಧ್ಯವಾದರೆ ನನ್ನ ಚಾನಲನ್ನು ನಿಮ್ಮ ಫ್ರೆಂಡ್ಸ್ ಅಂಡ್ ಫ್ಯಾಮಿಲಿ ಗೆ ಶೇರ್ ಮಾಡಿ 👍🙏
@@Pdevi369 Thank u for ur reply mam... subscribe madidini mam etare ne helpful videos madta erii
Mam jataka ali dosha idre ashlesh pooja madasbeka mam
🙏🙏 ಜಾತಕದಲ್ಲಿ ದೋಷ ಇದ್ರೆ ಸಾಧ್ಯವಾದಷ್ಟು ಸರ್ಪ ಸಂಸ್ಕಾರ ಮಾಡಿಸೋದು ಒಳ್ಳೆಯದು..
ಸಾಧ್ಯವಾದಷ್ಟು ಟ್ರೈ ಮಾಡಿ ನಿಮಗೆ ಫೈನಾನ್ಸಿಯಲಿ ಅಥವಾ ಬುಕ್ ಮಾಡಕ್ಕೆ ಅದೆಲ್ಲ ಆಗಲ್ಲ ಅಂತ ಅಂದ್ರೆ.
ನೀವು ಆಶ್ಲೇಷ ಬಲಿ ಪೂಜೆ ಮಾಡಿಸಬಹುದು. ಅದರ ಜೊತೆಗೆ ಒಂದು ಅಭಿಷೇಕ( 101rs)ಸಹ ಮಾಡಿಸಿ .
ಒಳ್ಳೆದಾಗ್ಲಿ ಹೋಗ್ಬನ್ನಿ ಸುಬ್ರಮಣ್ಯಕ್ಕೆ ಹೋದಾಗ ಅಲ್ಲಿ ಒಂದು ರಾತ್ರಿ ಇದ್ದು ಬರುವ ಹಾಗೆ ಬನ್ನಿ. 🙏🙏🙏
K mam thank u we support you more mam
Thank you so much dear.. telling shearing my video n subscribe to shearing
1st time alla. Thumba videos youtube nalli ide.
Thank you 😊
Mam please tell me how to book nagaprathista pooja in online
🙏🙏 you want only nagapratishta?
Tickets available at temple counter only.
It's not available in on line
400rs Ticket.
Morning 6 to 9 am Tickets available
Directly you can go temple.
And go to pooja.
Possible spend one night .. all Dosha will go away.
All best.
Any Doubts you.
Can ask me no problem, thank you.So much
@@Pdevi369 Thank u so much mam..Mam spending one night for all dosha go away I can't understand that concept will u please explain that means after having Naga pratista pooja I have to spend time in temple by worshiping God??
@@Pdevi369 ur reply helped me a lot thank you so much
🙏🙏 ನಮಗೆ ಇರತಕ್ಕಂತಹ ದೋಷಗಳ ಪರಿಹಾರಕ್ಕಾಗಿ ಅನೇಕ ಪೂಜೆಗಳನ್ನು ಮಾಡ್ತೇವೆ. ಆದರೆ ಕೆಲವು ದೋಷಗಳ ಪರಿಹಾರಕ್ಕೆ ನಮ್ಮ ಭಾರತದಲ್ಲಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗುವುದು ವಾಡಿಕೆ ಮತ್ತು ಅಲ್ಲಿ ಮಾಡ್ತಕಂತಹ ಪೂಜೆಗಳು ನಮ್ಮ ಎಲ್ಲಾ ದೋಷಗಳನ್ನು ಪರಿಹಾರ ಮಾಡುತ್ತೆ ಅನ್ನುವುದು ಸನಾತನ ಧರ್ಮದಲ್ಲೂ ಇದೆ. ಆದಿಯಿಂದಲೂ ಸಹ ಇದೆ. ಆದರೆ ಕೆಲವು ಸಂದರ್ಭದಲ್ಲಿ ಎಲ್ಲರಿಗೂ ಹಣವನ್ನು ಪಾವತಿಸಿ ಅಲ್ಲಿ ಪೂಜೆ ಮಾಡಿಸಿಕೊಳ್ಳಲು ಆಗದೇ ಸಹ ಇರಬಹುದು. ಅಂತಹವರು ಆ ಜಾಗದಲ್ಲಿ ಒಂದು ದಿನ ಕಳೆದರೆ( ಪೂರ್ತಿ ಒಂದು ಹಗಲು ಒಂದು ರಾತ್ರಿ) ನಮ್ಮ ಕೈಲಾದ ಪ್ರಾರ್ಥನೆಯನ್ನು ಮಾಡಿದರೆ ಸಾಕು ನಮಗಿರುವ ಕಷ್ಟಗಳು ದೋಷಗಳು ಪರಿಹಾರ ಆಗುತ್ತೆ. ಇದು ಆದಿಪುರುಷರು ಋಷಿಮುನಿಗಳು ಮಾತುಗಳನ್ನ ನಾನು ನಿಮಗೆ ತಿಳಿಸುತ್ತಿದ್ದೇನೆ. ಹಾಗೂ ನನ್ನ ಅನುಭವದ ಮಾತು ಸಹ. ಇಲ್ಲಿ ಕ್ಷೇತ್ರ ಮಹಿಮೆ ಬಹಳ ಮುಖ್ಯವಾದದ್ದು.
ಕೆಲವು ಪುಣ್ಯಕ್ಷೇತ್ರಗಳಿಗೆ ನಾವು ಕಾಲಿಟ್ಟರೆ ಸಾಕು ನಮ್ಮ ಜನ್ಮ ಪಾವನ ಆಗುತ್ತೆ. ಅಂತಹ ಪುಣ್ಯಕ್ಷೇತ್ರಗಳಲ್ಲಿ ಒಂದು ಕುಕ್ಕೆ ಸುಬ್ರಹ್ಮಣ್ಯ..
ಒಳ್ಳೆದಾಗ್ಲಿ 🙏
ಸರ್ವೇ ಜನ ಸುಖಿನೋ ಭವಂತು ಏನಾದರೂ ಸಂದೇಶಗಳಿದ್ದರೆ
ಮೆಸೇಜ್ ಮಾಡಿ
@@Pdevi369 Thank u so much for ur reply mam ❤️
ಈ ಪೂಜೆ ಕಾಳಹಸ್ತಿ ಲು ಮಾಡಬಹುದಾ?
🙏 ಕಾಳಹಸ್ತಿಯಲ್ಲಿ ರಾಹು ಮತ್ತು ಕೇತುಗಳ ಪೂಜೆ ಮಾಡುತ್ತಾರೆ.. ಸರ್ಪಸಂಸ್ಕಾರ ಮಾಡಲ್ಲ..
ಕರ್ನಾಟಕದಲ್ಲಿ ಸರ್ಪ ಸಂಸ್ಕಾರ ಇನ್ನೊಂದು ಕಡೆ ಮಾಡುತ್ತಾರೆ ಅದು ನಮ್ಮ ಮೈಸೂರಿನ ಹತ್ರ ರಾಮನಾಥಪುರ ಅಂತ. ಇಷ್ಟೇ ಫಲಿತಾಂಶವನ್ನು ಕೊಡುವಂತಹ ಕ್ಷೇತ್ರ. ಎರಡು ದಿನಗಳ ಕಾಲ ಶಾಸ್ತ್ರೋತ್ಸವವಾಗಿ ಇಲ್ಲಿ ಮಾಡ್ತಾರೆ.. 🙏
ಒಳ್ಳೆದಾಗ್ಲಿ 🌹
Motte irutta mam?
🙏🙏 ನೀವು ಯಾವ ಮೊಟ್ಟೆ ಬಗ್ಗೆ ಕೇಳಿದ್ರಿ ಅಂತ ನನಗೆ ತಿಳಿಲಿಲ್ಲ.
ಆಹಾರದಲ್ಲಾದ್ರೆ ಮೊಟ್ಟೆಯಲ್ಲ ಕೊಡಲ್ಲ ಬ್ರಾಹ್ಮಣರು ಸಾತ್ವಿಕವಾದಂತಹ ಪೂಜೆ ಇಲ್ಲಿ ನಡೆಯುತ್ತೆ.
ಪೂಜೆಯಲ್ಲಿ ಹಾವು ಮತ್ತು ಮೊಟ್ಟೆಗಳನ್ನು ಒಂದು ಹಿಟ್ಟಿನಲ್ಲಿ ತಯಾರು ಮಾಡಿ ಪೂಜೆಗೆ ಇಟ್ಟಿರ್ತಾರೆ.
ಆ ಹಿಟ್ಟಿನಲ್ಲಿ ಮಾಡಿರ್ತಕ್ಕಂತ ಹಾವು ಮೊಟ್ಟೆಗಳಿಗೆ ಜೀವ ತುಂಬಿ ಒಂದು ಹುತ್ತದಲ್ಲಿ ಬಿಡುವಂತಹ ಪ್ರಕ್ರಿಯೆ ಇಲ್ಲಿ ನಡೆಯುತ್ತೆ.ಅಂದ್ರೆ ನಾವು ಹಾವುಗಳಿಗೆ ಏನಾದರೂ ತೊಂದರೆಗಳು ಮಾಡಿದ್ದರೆ ಮೊಟ್ಟೆಗಳನ್ನು ತುಳಿದಿದ್ದರೆ, ಅಂದ್ರೆ ಹಾವುಗಳ ಸಂತತಿಗೆ ನಮ್ಮಿಂದ ಏನಾದರೂ ತೊಂದರೆಗಳಾಗಿದ್ದರೆ. ಅವೆಲ್ಲವೂ ಪರಿಹಾರ ಆಗಲಿ ಅಂತ ಇಲ್ಲಿ ಪ್ರಾಣ ಪ್ರತಿಷ್ಠೆ ಮಾಡಿ ಪೂಜೆ ಮಾಡುತ್ತಾರೆ.
@@Pdevi369 howda thank you for the clarification mam
Mam Naga pratista pooje adha mel prasad dali 1 tegina Kai kotirtra alla adhana yen madbeku....ondu ಓಡ್ಡದಿರೋ tegina Kai na payasa madabeku...enoda edi tegina Kai na yen madbeka mam please reply me
🙏 ಸ್ವಾಮಿ ಸುಬ್ರಹ್ಮಣ್ಯ ಆಶೀರ್ವಾದ ಪ್ರಾಪ್ತಿರಸ್ತು..
ಹೌದು ಹೊಡೆದಿರೋ ಕಾಯಿನ ಪ್ರಸಾದ ಮಾಡಬೇಕು.
ಹಾಗೆ ಇಡಿಯಾಗಿ ಕೊಟ್ಟಿರುವ ಕಾಯಿಯನ್ನು ದೇವರ ಮನೆಯಲ್ಲಿ ಮೂರು ದಿವಸ ಪೂಜೆ ಇಟ್ಟು, ಮೂರನೇ ದಿವಸ ಪೂಜೆ ಮಾಡಿ ಪೂಜೆಯಲ್ಲಿ ಕಾಯಿ ಹೊಡೆದು ಅದರಲ್ಲಿ ಸಿಹಿ ಮಾಡಿ ನೈವೇದ್ಯ ಮಾಡಿ ಮನೆಯವರಿಗೆಲ್ಲಾ ಹಂಚಿ... ಮನೆಯವರೆಲ್ಲ ಪ್ರಸಾದ ಸ್ವೀಕಾರ ಮಾಡಿ. ಆದರೆ ಬೇರೆಯವರಿಗೆ ಕೊಡಬಾರದು. ಮನೆಯವರ ಮಾತ್ರ ತಿನ್ನಬೇಕು
ಒಳ್ಳೆದಾಗಲಿ ಆ ಸುಬ್ರಹ್ಮಣ್ಯ ನಿಮ್ಮ ಕಷ್ಟಗಳನ್ನೆಲ್ಲ ಪರಿಹಾರ ಮಾಡಿ ಮನಶಾಂತಿ ನೆಮ್ಮದಿ ಆರೋಗ್ಯ ಸಿಗಲಿ 🙏🙏🙏🙏
@@Pdevi369 Mam Prasad Andre ಓಡ್ಡ ದಿರೋ tegina Kaina payasa madidre nadiyata
Mam please reply to this comment
Madam booking yallinada mad beku
🙏Any computer you can book it
Samskara Pooja Online Booking 2024
Pilgrims can book the Sarpa Samskara pooja online website eseva.kukke.org/sarpasamskara/default.aspx
R you can book your own if possible.
Ma'am second day pooja yav time ge mugiutte
🙏🙏withing 8 am all pooja's will over.
Like bramhachari, goopooja n all accept nagapratista. Its in temple only
All t best🙏
Pooje madskondu Dharmastalake hogboda mam
Thank you 🙏 sorry pa after kukke pooja we should directly come home..
We should not go anywhere..
And we should not eat anything in hotels also...(sarpasamskara)
Tq u mam . Kadali vivah subramanyadalli madtara
Online nalli 4200/- bittu bere esht bekagbodu tilsi
ತುಂಬಾ ಧನ್ಯವಾದಗಳು ಸರ್..
ನೀವು ಅವರು ಕೊಡುವ ರೂಮಲ್ಲಿ ಇರ್ತೀವಿ ಅಂದ್ರೆ 200 ಚಾರ್ಜ್ ಮಾಡ್ತಾರೆ. ಇದು ಎರಡು ದಿವಸದ ಕಾರ್ಯಕ್ರಮ ಆಗಿರೋದ್ರಿಂದ ನೀವು ಹಿಂದಿನ ದಿವಸಾನೆ ಹೋಗಬೇಕು. ಹಾಗಾಗಿ ಎರಡು ದಿನದ ಬಾಡಿಗೆ 200 + 200..
ಪೂಜೆ ಮಾಡುವ ಸಂದರ್ಭದಲ್ಲಿ ಸಂಕಲ್ಪ ಆರತಿ ಗೋಪೂಜೆ ಬ್ರಹ್ಮಚಾರಿ ಪೂಜೆ.. ಇದು ನಿಮ್ಮ ಇಷ್ಟ ಆದರೆ ಅಲ್ಲಿ ಎಲ್ಲರೂ 50 ನೂರು ಹಾಕ್ತಾ ಇರ್ತಾರೆ ನಮ್ ನಮ್ಮ ಅನುಕೂಲಕ್ಕೆ ತಕ್ಕಂತೆ ಹಾಕಬಹುದು.
ಆದರೆ ನಮ್ಮ ಮುಂದೆ ಎರಡು ದಿವಸ ಕುಳಿತು ನಮಗಾಗಿ ಪೂಜೆ ಮಾಡುವಂತಹ ಅರ್ಚಕರಿಗೆ 200 ರಿಂದ 300 ಕೊಡಬಹುದು ಅನುಕೂಲ ಇದ್ರೆ. ಆದರೆ ಇದು ಸಹ ಟಿಕೆಟ್ ಅಲ್ಲೇ ಇನ್ಕ್ಲ್ಯೂಡ್ ಆಗಿರುತ್ತೆ. ಆದ್ರೂನೂ ಸ್ವಲ್ಪ ಅವರು ಎಕ್ಸ್ಪೆಕ್ಟ್ ಮಾಡ್ತಾರೆ..
@@Pdevi369 ಧನ್ಯವಾದಗಳು ಮೇಡಂ
Naga pratistha nantara koduva prasada tumboda kaayi enu madabeku
🙏 ಶ್ರೀ ಸುಬ್ರಹ್ಮಣ್ಯ ಆಶೀರ್ವಾದ ಪ್ರಾಪ್ತಿರಸ್ತು. ದೇವಾಲಯದಲ್ಲಿ ನಾಗ ಪ್ರತಿಷ್ಠ ಪೂಜೆಯ ನಂತರ ಕೊಡುವ ಪ್ರಸಾದವನ್ನು ಮನೆಗೆ ತಗೊಂಡು ಬಂದು ದೇವರ ಮನೆಯಲ್ಲಿಟ್ಟು ಪೂಜೆ ಮಾಡಿ. ಪ್ರಸಾದ ಮಾಡಿ ಮನೆಯವರೆಲ್ಲ ತಗೋಳ್ಳಿ ಹೊರಗಡೆ ಅವರಿಗೆ ಕೊಡಬೇಡಿ.
ಒಳ್ಳೆಯದಾಗಲಿ ಹೋಗಿ ಬನ್ನಿ 🙏
🙏🙏🙏🙏🙏