Puttur kambala 2024 final race and results |ಪುತ್ತೂರು ಕೋಟಿ-ಚೆನ್ನಯ್ಯ ಜೋಡುಕರೆ ಕಂಬಳ ಫಲಿತಾಂಶ

แชร์
ฝัง
  • เผยแพร่เมื่อ 1 ธ.ค. 2024
  • ಈ ವಿಡಿಯೊ ಜನವರಿ 27 ಮತ್ತು 28 ರಂದು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಮುಂದೆ ನಡೆದ ಪುತ್ತೂರು ಕೋಟಿ-ಚೆನ್ನಯ್ಯ ಜೋಡುಕರೆ ಕಂಬಲಾದ ಫಲಿತಾಂಶವನ್ನು ಒಳಗೊಂಡಿದೆ.
    This video contains the results of Puttur Koti-Chennayya jodukare kambala held on 27 and 28 January in front of Puttur mahalingeswara temple.
    For live streaming Contact:
    SUDDI LIVE PUTTUR
    livesuddi@gmail.com
    Suddi Website
    puttur.suddinews.com
    Suddi E-paper
    news.suddimahithi.com/puttur
    31ನೇ ವರ್ಷದ ಪುತ್ತೂರು "ಕೋಟಿ - ಚೆನ್ನಯ" ಜೋಡುಕರೆ ಕಂಬಳ ಕೂಟದ ಫಲಿತಾoಶ
    ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ :
    ಕನೆಹಲಗೆ: 06 ಜೊತೆ
    ಅಡ್ಡಹಲಗೆ: 04 ಜೊತೆ
    ಹಗ್ಗ ಹಿರಿಯ: 15 ಜೊತೆ
    ನೇಗಿಲು ಹಿರಿಯ: 40 ಜೊತೆ
    ಹಗ್ಗ ಕಿರಿಯ: 25 ಜೊತೆ
    ನೇಗಿಲು ಕಿರಿಯ: 97 ಜೊತೆ
    ಒಟ್ಟು ಕೋಣಗಳ ಸಂಖ್ಯೆ: 187 ಜೊತೆ
    ಕನೆಹಲಗೆ: ( 6.5 ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ )
    ಬೋಳಾರ ತ್ರಿಶಾಲ್ ಕೆ ಪೂಜಾರಿ
    ಹಲಗೆ ಮುಟ್ಟಿದವರು: ಬೈಂದೂರು ಮಹೇಶ್ ಪೂಜಾರಿ
    ಅಡ್ಡ ಹಲಗೆ:
    ಪ್ರಥಮ: ನಾರಾವಿ ಯುವರಾಜ್ ಜೈನ್
    ಹಲಗೆ ಮುಟ್ಟಿದವರು: ಭಟ್ಕಳ ಹರೀಶ್
    ದ್ವಿತೀಯ: ಬೋಳಾರ ತ್ರಿಶಾಲ್ ಕೆ ಪೂಜಾರಿ
    ಹಲಗೆ ಮುಟ್ಟಿದವರು: ಸಾವ್ಯ ಗಂಗಯ್ಯ ಪೂಜಾರಿ
    ಹಗ್ಗ ಹಿರಿಯ:
    ಪ್ರಥಮ: ನಂದಳಿಕೆ ಶ್ರೀಕಾಂತ್ ಭಟ್ "ಎ"
    ಓಡಿಸಿದವರು: ಬೈಂದೂರು ಮಂಜುನಾಥ ಗೌಡ
    ದ್ವಿತೀಯ: ನೂಜಿಪ್ಪಾಡಿ ಡಾ.ಪ್ರವೀಣ್ ಹೊಳ್ಳ "ಬಿ"
    ಓಡಿಸಿದವರು: ಬಾರಾಡಿ ನತೀಶ್
    ಹಗ್ಗ ಕಿರಿಯ:
    ಪ್ರಥಮ: ಸುರತ್ಕಲ್ ಪಾಂಚಜನ್ಯ ಯೋಗಿಶ್ ಪೂಜಾರಿ "ಬಿ"
    ಓಡಿಸಿದವರು: ಭಟ್ಕಳ ಶಂಕರ್
    ದ್ವಿತೀಯ: ನೂಜಿಪ್ಪಾಡಿ ಚಂದ್ರಶೇಖರ ಹೊಳ್ಳ "ಬಿ"
    ಓಡಿಸಿದವರು: ಬೈಂದೂರು ಮಂಜುನಾಥ ಗೌಡ
    ನೇಗಿಲು ಹಿರಿಯ:
    ಪ್ರಥಮ: ಇರುವೈಲು ಪಾನಿಲ ಬಾಡ ಪೂಜಾರಿ "ಎ"
    ಓಡಿಸಿದವರು: ಬೈಂದೂರು ಮಂಜುನಾಥ ಗೌಡ
    ದ್ವಿತೀಯ: ನಕ್ರೆ ಮಹೋಧರ ನಿವಾಸ ಇಶಾನಿ ತುಕ್ರ ಭಂಡಾರಿ
    ಓಡಿಸಿದವರು: ಮಾಳ ಆಧೀಶ್ ಪೂಜಾರಿ
    ನೇಗಿಲು ಕಿರಿಯ:( ಸಮಾನ ಬಹುಮಾನ )
    ಮುನಿಯಾಲ್ ಉದಯ ಕುಮಾರ್ ಶೆಟ್ಟಿ
    ಓಡಿಸಿದವರು: ಮಾಸ್ತಿಕಟ್ಟೆ ಸ್ವರೂಪ್
    ಉಡುಪಿ ಬ್ರಹ್ಮಗಿರಿ ಪ್ರಥಮ ಗಣನಾಥ ಹೆಗ್ಡೆ "ಬಿ"
    ಓಡಿಸಿದವರು: ಉಜಿರೆ ಹೊಸಮನೆ ಸ್ಪಂದನ್ ಶೆಟ್ಟಿ
    ಅತ್ಯಂತ ವೇಗದ ಓಟಗಾರ: ಬೈಂದೂರು ಮಂಜುನಾಥ ಗೌಡ (ಇರುವೈಲ್ - 11.25 ಸೆಕೆಂಡ್ಸ್)
    For any suggestions or feedback write to us at:
    nithinrajshetty96@gmail.com
    #kambala #putturkambala #kambalaresults #kambula2024 #kambala #srinivasgowda #baindurviswanath #mahalingeswaraTemple #vinaykumarsorake #nithinRajShetty #kanaHalage #addaHalage #haggaHiriya #haggaKiriya #NegiluHiriya #Negilukiriya #trending #kanthara #kantara #kantaraKambala

ความคิดเห็น • 9

  • @avinashshetty4421
    @avinashshetty4421 10 หลายเดือนก่อน +2

    Bynduru manjunath gowdereg mooji bahumana🔥🔥❤️

    • @nithinrajshetty
      @nithinrajshetty  10 หลายเดือนก่อน +1

      👍🏻 Top speed la arege. Comment g thanks anna

  • @dinrai7757
    @dinrai7757 10 หลายเดือนก่อน

    • @nithinrajshetty
      @nithinrajshetty  10 หลายเดือนก่อน +2

      Thanks anna. Mast time aand. Support uppad 🙏🏻

    • @dinrai7757
      @dinrai7757 10 หลายเดือนก่อน +1

      @@nithinrajshetty @ avu notification thojavobdu ejji erna channel

    • @nithinrajshetty
      @nithinrajshetty  10 หลายเดือนก่อน +1

      @@dinrai7757 Ande. Bell icon all set malpule 🙏

    • @dinrai7757
      @dinrai7757 10 หลายเดือนก่อน +1

      @@nithinrajshetty set malde bro

  • @ashoka6747
    @ashoka6747 10 หลายเดือนก่อน

    Yerleg dada aina

  • @NanduKuntady-ub2hq
    @NanduKuntady-ub2hq 10 หลายเดือนก่อน

    Hg