ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
ಈ ಟ್ರಂಪ ನಿಂದ ದೂರ ಇರೊದೆ ಒಳ್ಳೆದು ಇವನೊಬ್ಬ ಏರಡು ತಲೆ ಹಾವೂ ಬ್ರದರ್ ಈ ಜಗತ್ತಿಗೆ ಮೋದಿ ಯೊಗಿಜಿ ಯವರೇ ವಿಶ್ವದ ಶ್ರೇಷ್ಟ ನಾಯಕರು ಜೈ ಹಿಂದೂ ರಾಷ್ಟ್ರ ಆದಸ್ಟೂ ಬೇಗ ಘೊಷಣೆ ಆಗಲಿ ಮರಳಿ ಗುಡಿಗೆ ಬರಲಿ ಹೊದ ಮುಸ್ಲಿಂ ಜಮಾಜ ಒಂದಾಗಿ ಬರಲಿ ಸನಾತನ ಧರ್ಮಕ್ಕೆ 🚩🙏👍
The last sentence in the video was very well said. How can a nation be uplifted when only a few people possess this kind of mindset? It's almost impossible. Either the rest of the population must rapidly change their thinking, or the government must become more responsible and less corrupt.
14:18 students ge yen odbeku antha adru atleast ee college galu helkottidre sakittu students yey odtha idru. But ee clg galu fees Katti certificate tagond hogi annod bittu mattenu helkodalla
ಇಡೀ ಪ್ರಪಂಚ ಮೋದಿಜಿ ಗೆ ಆಹ್ವಾನಿಸುತ್ತೇ, ಆದ್ರೆ ಇದು ಆಗಿಲ್ಲ ಅಂದ್ರೆ ಏನೂ ತೊಂದ್ರೆ ಇಲ್ಲಾ, ಆ ಶಕ್ತಿ ಭಾರತಕ್ಕೆ ಇದೆ, ಪ್ರತಿಭಾ ಪಲಾಯನ ನಿಂತು ಅದರ ಉಪಯೋಗ ಭಾರತಕ್ಕೆ ಆದ್ರೆ ಆಗ ನಿಜ್ವಾಗ್ಲೂ ಭಾರತ ಸೂಪರ್ ಪವರ್, ಏನಂತೀರಾ 🔥🩷
Any president comes first keep on talking after they sit simply like cat 😂. it's in American history My dear forget that' noncence talk.they even cannot touch Iran 😂. previously how many president told that' Very funny
👂❌❌ನಮಸ್ತೆ sir, Dec 30th ge 'X' "(Myra Moore- The Paranormal Chic") Flight ✈️ ಅಲ್ಲಿ ಇದ್ದಾಗ ಮೋಡದಲ್ಲಿ ಯಾರೋ ನಿಂತಿರೋ ಆಗೇ, ಒಂದು video Post ಅಗಿದೆ ಇದರಬಗ್ಗೆ video ಮಾಡಿ sir please 🙏
FYI for literate but uneducated people, People will loose jobs in India Itself, inflation will come to India, exports will reduce , Investment will go away, finaly impacts us.
ನೀನ್ ಬಳ್ಸ್ತಿರೋ ಯೂಟ್ಯೂಬ್ - ವಾಟ್ಸ್ ಆ್ಯಪ್ - ಫೇಸ್ ಬುಕ್ - ಇನ್ಸ್ಟ, ಎಲ್ಲ ಯಾವ್ ದೇಶದ್ದು ಅನ್ಕೊಂಡಿದಿಯ, ಹೇಳೋದು ಸುಲಭ , ನಾವು ಅಮೆರಿಕದ ಮೇಲೆ ತುಂಬ ಅವಲಂಬಿತವಾಗಿದ್ದೇವೆ , ಇದು ಕಟು ಸತ್ಯ 😢😢😢
America is also one of the country like our country.we have to take ex of china where the country is developed better than America.There fore our politicians should not depend on the any country.But Indian principal stands like war and other antisocial elements and terrorists must not change in our policy.We have keep good term with other countries with out fully dependent on them There fore dependency must not be our policy. Too much friendship is also very bad especially towards America because they are more perverted and game changer.
Population control agbeku, illigal aliens na india inda gadipaaru madbeku, anti national activities ge death penalty barbeku and navu indian company products na hecchagi use madbeku and jotege govt corruption proove adre avara property full seize madbeku including genuine properties which are in his/her name. And UCC bega barbeku and adastu bega ella equality bandu reservation na tegibeku aga talented peoples govt jobs ge try madtare.
Trump barovaregu mathra bereyavr Hava Trump bandmele Trump de hawa🎉🎉🎉 our modi vishwaguru should also become like this powerful 😢😢 he just got the title (vishwaguru) like a frog 🐸 in a well ( in its ownworld )
Sir Trump jasti divasa aadalith madodila.american s ge Trump ista ila.dont worry sir nothing will happen nothing will change world order.this era is india s era no one stop india.india focus only self make in india incentive.
ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
ಅಮರ್ ಪ್ರದಾಸ್ ಗಡ ಗಡ.. youtbe ಶೇಕ್ shake. ಜಾಸ್ತಿ ಏನು ಆಗಲ್ಲ.
Amar sir yaake shake aagbeku..?
ಅಯ್ಯೋ ಬೋಸ್ D ಮಗನೇ 😂
Yes BSDK
Boise I maga Amar Prasad 😂
ಒಳ್ಳೆ ಟ್ಯಾಲೆಂಟ್ ಗೆ ಸರಿಯಾದ ಕೆಲಸ ನಮ್ಮಲ್ಲಿ ಸಿಗೋಲ್ಲ... ರೆಸೆರ್ವಶನ್ ತೆಗೆದು ಹಾಕ್ಬೇಕು
3 ಪರ್ಸೆಂಟ್ ಜನಸಂಖ್ಯೆ ಇರುವ ಕ್ರಾಸ್ ಬೆಲ್ಟ್ ಜನ 60,% ಕ್ರಾಸ್ ಬೆಲ್ಟ್ ಜನ ಸರ್ಕಾರಿ ಉದ್ಯೋಗದಲ್ಲಿ ಇದ್ದಾರೆ ಅದಕ್ಕೆ ಜನಸಂಖ್ಯಾ ಪ್ರಕಾರ ರಿಸರ್ವೇಶನ್ ಕೊಡಬೇಕು
ಅವರದ್ದೇ ಸರಿಪಡಿಸಿಕೊಳ್ಳಲಿ, ಇನ್ಮುಂದೆ ಆದರೂ ಒಳ್ಳೆ ಬುದ್ದಿ ಬರಲಿ, ಪ್ರಕೃತಿ ಮುಂದೆ ಯಾವ ಶಕ್ತಿಯೂ ಏನು ಮಾಡೋಕೆ ಆಗೋಲ್ಲ.......ಜೈ ಪ್ರಕೃತಿ ಮಾತೆ❤❤❤
ಇನ್ನೊಬ್ಬರ ಮೇಲೆ ಅತೀ ನಂಬಿಕೆ ಒಳ್ಳೇದು ಅಲ್ಲ.....😂
ಕೊನೆಯಲ್ಲಿ ಕೊಟ್ಟಿರುವ ಕಾಮೆಂಟ್ ತುಂಬಾ ಮಾರ್ಮಿಕ. ವಸ್ತುಶಃ ಸತ್ಯ..
Amaranna namaskaragalu sir 100% correctagi heliddeera
13:52 idannu heli samskruta kalibeku gurukula barbeku anta..
ಸರ್ (donation) ದೇಣಿಗೆ vs ಲಂಚ ಕ್ಕೆ ಏನ್ ಡಿಫರೆನ್ಸ್ ? 🤔
ದೇಣಿಗೆ ( donation) Table ಮೇಲೆ ಕೊಡೋದು. ಲಂಚ ಅಂದ್ರೆ ಟೇಬಲ್ ಕೆಳೆಗೆ ಕೊಡೋದು..!!😀😀😉
ಲೀಗಲ್ vs ಇಲ್ಲೀಗಲ್ ಅಷ್ಟೇ
donation :- Amount Transferred from account to account
Bribe (Luncha) :- dealing with cash 💸 by hand to hand
Will wait and see...;!
Yes .super sir
Super. Gidlince for last speech
Nice message brother. Last 3 minutes should be re heard by most of the youngsters of India
Yes.. Desha andre Naavu ..
eye opening comments by you Sir, current Gen Z to become more employable !
Got good profits in trump coin yesterday, still holding some position
🇮🇳❤🙏🚩💯👍
Whatever you said at the end of this video is the same thing Upendra is telling from a very long time 😊
En shatanu agalla rupayi innu downfall agutte nam dwase tika hodaskond hogutte aste😂
Jai sriram😂😂
😂😂😂😂 enu shaatanu agalla andbittu
Yella heli hedrsi bittala boss😅😅
Sariyagi helidri sir
Modhi teleprompter bagge video Maadi
he won't
Ninna appa na hatra kelu heltane
😂😂😂😂
Yaaudoo yochisuda haage agolla. Above a mysterious power watching everyone
Thank you for your information about America and Indian relationship good
Last 2 mins 🔥🔥🔥🔥🔥🔥🔥
👍
ಚೆನ್ನಾಗಿದೆ ಚೆನ್ನಾಗಿದೆ ನಮ್ಮ ಭಾರತ ತುಂಬಾ ಚೆನ್ನಾಗಿದೆ. 🫵🫵🫵 ಏನಂತೀರಾ 🫣🫣
The best sip and swp bagge video madi.
ಆಹ್ವಾನ ನೀಡದಿದ್ದ ಮಾತ್ರಕ್ಕೇ ಟ್ರಂಪ್ ಬದಲಾಗಿದ್ದಾರೆಂದು ಭಾವಿಸಲಾಗದು
ಮೈ ಫ್ರೆಂಡ್ ದೊಲಂಡ್ ಎಂದಿದ್ದ ಫೇಕೂಗೆ ಆಮಂತ್ರಣ ಕೊಟ್ಟಿಲ್ಲ ಯಾಕೆ?
Saif Ali Khan na kole madidrallooooo 😂😂😂 nimge nive 😂😂😂😂😂😂😂
Excellent Amar, todays news ir really , worthy, last few sentences are really very very very very very important for the country,
Grow nifty india railways psu etf ಬಗ್ಗೆ ತಿಳಿಸಿ ಕೊಡಿ ಸರ್
Last one minute super
Olle Vishleshane ❤
Well said 😁
tramp bandre segani load maadi kalisonaa guru...
nammalli segani yenu kamminaaa😮😅😂❤
😂😂😂😂😂
Tele Prompt PM don't do anything except taxing us nicely and selling all state owned properties to his friends.😂😂😂😂
❤❤
🙏❤️👍
Bro CHINAB Bridge. Cable Railway Bridge ಬಗ್ಗೆ ವಿಡಿಯೋ ಮಾಡಿ bro
ಈ ಟ್ರಂಪ ನಿಂದ ದೂರ ಇರೊದೆ ಒಳ್ಳೆದು ಇವನೊಬ್ಬ ಏರಡು ತಲೆ ಹಾವೂ ಬ್ರದರ್
ಈ ಜಗತ್ತಿಗೆ ಮೋದಿ ಯೊಗಿಜಿ ಯವರೇ ವಿಶ್ವದ ಶ್ರೇಷ್ಟ ನಾಯಕರು ಜೈ ಹಿಂದೂ ರಾಷ್ಟ್ರ ಆದಸ್ಟೂ ಬೇಗ ಘೊಷಣೆ ಆಗಲಿ ಮರಳಿ ಗುಡಿಗೆ ಬರಲಿ ಹೊದ ಮುಸ್ಲಿಂ ಜಮಾಜ ಒಂದಾಗಿ ಬರಲಿ ಸನಾತನ ಧರ್ಮಕ್ಕೆ 🚩🙏👍
ಮಂಗಾಂತು ಮರಾಂತು ಮಂಗ ಮರ ಜಿಗಿಯಾಂತು😂
ಅಮೆರಿಕಾಕ್ಕೆ ಹೋದ ಭಾರತೀಯರು ಮೊದಲು ವಾಪಸ್ ಬರಲಿ ....
Let's learn to be independent instead of dependent. There's no need to stress over who comes.
The last sentence in the video was very well said. How can a nation be uplifted when only a few people possess this kind of mindset? It's almost impossible. Either the rest of the population must rapidly change their thinking, or the government must become more responsible and less corrupt.
Nothing will happen. Don't worry much yourself and others
Glad to hear one good word from you that you agreed we have lot of corruption- 100% true
ನಮ್ಮವರು ಕಲಿಯೋದು ಬಹಳಷ್ಟಿದೆ ಅದು ಯಾವಾಗ 😂😂😂
ನಿಮ್ಮ ಹಾಗೆ 🥰🤣😂😘
14:18 students ge yen odbeku antha adru atleast ee college galu helkottidre sakittu students yey odtha idru.
But ee clg galu fees Katti certificate tagond hogi annod bittu mattenu helkodalla
Last line 100% true
ಡೊನಾಲ್ಡ್ ಟ್ರಂಪ್ ನಮ್ಮ ಪ್ರಧಾನಿ ಮೋದಿ ಅವರನ್ನು ಯಾಕೆ ಆಹ್ವಾನ ಮಾಡಿಲ್ಲ ಅಂತ ವಿಡಿಯೋ ಮಾಡಿ ವಿವರಣೆ ಕೊಡಿ.
ಇಡೀ ಪ್ರಪಂಚ ಮೋದಿಜಿ ಗೆ ಆಹ್ವಾನಿಸುತ್ತೇ, ಆದ್ರೆ ಇದು ಆಗಿಲ್ಲ ಅಂದ್ರೆ ಏನೂ ತೊಂದ್ರೆ ಇಲ್ಲಾ, ಆ ಶಕ್ತಿ ಭಾರತಕ್ಕೆ ಇದೆ, ಪ್ರತಿಭಾ ಪಲಾಯನ ನಿಂತು ಅದರ ಉಪಯೋಗ ಭಾರತಕ್ಕೆ ಆದ್ರೆ ಆಗ ನಿಜ್ವಾಗ್ಲೂ ಭಾರತ ಸೂಪರ್ ಪವರ್, ಏನಂತೀರಾ 🔥🩷
😁😁😁😁😁😁
Any president comes first keep on talking after they sit simply like cat 😂. it's in American history My dear forget that' noncence talk.they even cannot touch Iran 😂. previously how many president told that'
Very funny
Bharatada yuga idu❤
ಏನೂ ಬೇರೆ ಇಲ್ಲ ಅದ್ಯಕ್ಷ ಬೇರೆ ಆದರೂ ಸ್ಟೇಟ್ ಅದೇ
Both India and America are Good countries
America doddanna aagli parvaagilla, aadre skilled , hard working elite people alli Bharatheyare ! Idu avrige thilidirali ! 🤣
Mailgadai obbha super power iddanai ..Trump namma modji karaidai awamana madeidanai
ಜಾಗತಿಕ ಹವಾಮಾನ ಬದಲಾವಣೆ ಬಗ್ಗೆ ಯೋಚನೆ ಮಾಡದೆ ಹೋದ್ರೆ ಮುಂದೆ ಒಂದ ನಾವು ನೀವು ಯಾರು ಇರಲ್ಲ ಭೂಮಿ ಮೇಲೆ ಸರ್ 🙏🙏🙏🙏
Depends on ranganna,haagu trump na relationship
Kitthodh rajakaranigalu Valle kelasagalu madidhre navu America namgintha sresta ann negative thoughts iralla
hello guru amar shradheinda kelasamaadidare antha helideyali adu henge gurumodi, shah mask helida rith 5 dinagalalli andhare 120 ganteyalli 90 gante kelasa maadabeku ennuvudaa ninna ashaya???? pl helu
👂❌❌ನಮಸ್ತೆ sir, Dec 30th ge 'X' "(Myra Moore- The Paranormal Chic") Flight ✈️ ಅಲ್ಲಿ ಇದ್ದಾಗ ಮೋಡದಲ್ಲಿ ಯಾರೋ ನಿಂತಿರೋ ಆಗೇ, ಒಂದು video Post ಅಗಿದೆ ಇದರಬಗ್ಗೆ video ಮಾಡಿ sir please 🙏
Modi and trump best friends namagenu tondre aagalla...
super line 13:30
Iransahayamdide
ಡಿಪೆಂಡ್ ಆಗುವ ಬದಲು ಇಂಡಿಪೆಂಡೆಂಟ್ ಆಗಲು ಕಲಿಯೋಣ ಯಾರು ಬಂದರು ಟೆನ್ಶನ್ ಮಾಡುವ ಅಗತ್ಯ ಇಲ್ಲ
It is not started yet as mentioned in this video since the oath taking ceremony is not done yet
Foreign products na tagolodh bittu namma products na buy maddre tax kuda kadime aguthe
And even tiktok also banned since from past 2 days it been working
We have lot of man power need to us it right way to counter worlds problems along with ours.
Jai trumph
America sambanda uliyabeku.
FYI for literate but uneducated people, People will loose jobs in India Itself, inflation will come to India, exports will reduce , Investment will go away, finaly impacts us.
ಅಮೇರಿಕಾದಿಂದ ನಮಗೇನು ಆಗಬೇಕಿಲ್ಲ ಮತ್ತೆ ಟೆಂಪ ಬಂದರೆ ಲೋಡ್ ಮಾಡಿ ಕಲಿಸುವ ಅಷ್ಟೇ 😂
Nin iga video nodi comment haktidiya lla adu yava country company😂, practical agi think madu.
ನೀನ್ ಬಳ್ಸ್ತಿರೋ ಯೂಟ್ಯೂಬ್ - ವಾಟ್ಸ್ ಆ್ಯಪ್ - ಫೇಸ್ ಬುಕ್ - ಇನ್ಸ್ಟ, ಎಲ್ಲ ಯಾವ್ ದೇಶದ್ದು ಅನ್ಕೊಂಡಿದಿಯ, ಹೇಳೋದು ಸುಲಭ , ನಾವು ಅಮೆರಿಕದ ಮೇಲೆ ತುಂಬ ಅವಲಂಬಿತವಾಗಿದ್ದೇವೆ , ಇದು ಕಟು ಸತ್ಯ 😢😢😢
🤣🤣@@vikasgowda1391
Rajakeeya da bagge nimage bahalastu tilidukolluva avashyakate ide.
Uneducated 😢
Namaste drum...😂
ಅಮೇರಿಕಾ ದಲ್ಲಿ ಜಾಬ್ ಮಾಡೋ ರ ಕಥೆ ಏನ್ ನಮ್ಮ ಭಾರತೀಯರ ಕಥೆ
oberation ban maaduvudarinda Americada janasankhyeyannu erike maadabekuannuvudetrumphna guri eventh he cand bet INDIA oold baffoon
Education sari ella PG adoranna lecture madtare Set., net, slet adoranna certificate kodatare niu lecture anta adre avaranna kelasakke tagolodilla private navaru avaranna tagotare kadime salary kodatare pg adorige 2 duppattu yen hane baraha
Obba huccha hogi innobba huccha US nalli chukkani hidida. Doddanna na aata shuru.
Why r u not making of documentary of arvind kejriwal was banned
Sir kare edu education sari ell
Jai Ambedkar
Climate (or nature) bagge asadde torsidre, mundaite maari habba.
Los Angeles fires 🔥 is one small example.
America is also one of the country like our country.we have to take ex of china where the country is developed better than America.There fore our politicians should not depend on the any country.But Indian principal stands like war and other antisocial elements and terrorists must not change in our policy.We have keep good term with other countries with out fully dependent on them There fore dependency must not be our policy. Too much friendship is also very bad especially towards America because they are more perverted and game changer.
Population control agbeku, illigal aliens na india inda gadipaaru madbeku, anti national activities ge death penalty barbeku and navu indian company products na hecchagi use madbeku and jotege govt corruption proove adre avara property full seize madbeku including genuine properties which are in his/her name. And UCC bega barbeku and adastu bega ella equality bandu reservation na tegibeku aga talented peoples govt jobs ge try madtare.
Nothing will happen which you are thinking off 📴
Modlu reservation tagibeku
Trump barovaregu mathra bereyavr Hava
Trump bandmele Trump de hawa🎉🎉🎉
our modi vishwaguru should also become like this powerful 😢😢
he just got the title (vishwaguru)
like a frog 🐸 in a well ( in its ownworld )
Modi 😂
What’s wrong in saying whatever tax India put on American goods same tax will be put on Indian goods ? Are you awake or sleepy
Yalavanudavarunoduthayiddane
He is nothing more than human beings
😂
Matte vishwa guru kate mugitu
Nam jana navu uddara agbekandre skill is very important, ee certificate no use
Sir Trump jasti divasa aadalith madodila.american s ge Trump ista ila.dont worry sir nothing will happen nothing will change world order.this era is india s era no one stop india.india focus only self make in india incentive.
Bro CHINAB Bridge. Cable Railway Bridge ಬಗ್ಗೆ ವಿಡಿಯೋ ಮಾಡಿ bro
Bro CHINAB Bridge. Cable Railway Bridge ಬಗ್ಗೆ ವಿಡಿಯೋ ಮಾಡಿ bro
Bro CHINAB Bridge. Cable Railway Bridge ಬಗ್ಗೆ ವಿಡಿಯೋ ಮಾಡಿ bro
Bro CHINAB Bridge. Cable Railway Bridge ಬಗ್ಗೆ ವಿಡಿಯೋ ಮಾಡಿ bro