ಶಶಿ ಸರ್ ಶುಭೋದಯ 🎉🎉 🇮🇳🇨🇳🎉🎉 ಚೀನಾ ಎಲ್ಲ ಕ್ಷೇತ್ರದಲ್ಲೂ ಮುಂದೋ ರಿದ ದೇಶ ಚೀನಾಕ್ಕೆ ಹೋಲಿಸುವ ಮೊದಲು ನಮ್ಮ ದೇಶದ ಅಭಿವೃದ್ಧಿ ಆರ್ಥಿಕ ಮಟ್ಟದ ಸ್ಥಿತಿ ಗತಿಗಳ ಬಗ್ಗೆ ಮೊದಲು ತಿಳಿದು ಕೊಳ್ಳಬೇಕು ನಮ್ಮ ದೇಶದ ಮಾಧ್ಯಮದವರು ವರದಿಗಳನ್ನ ಪ್ರಸಾರ ಮಾಡುವ ಮೊದಲು ಚೀನಾದಲ್ಲಿ ರಾತ್ರಿ ಹನ್ನೆರಡು ಗಂಟೆಗೆ ಮಹಿಳೆಯರು ಓಡಾಡುತ್ತಾರೆ ಅಂದರೆ ಅಲ್ಲಿ ಎಷ್ಟ್ಟು ಸುರಕ್ಷಿತವಾದ ಕಾನೂನು ವ್ಯವಸ್ಥೆ ಇದೆ ಅಂತ ತಿಳಿಬೇಕು ನಾವು ಭಾರತದಲ್ಲಿ ಹಗಲು ಹನ್ನೆರಡು ಗಂಟೆಯಲ್ಲಿ ಹೆಣ್ಣು ಅಪಾಯವಿಲ್ಲದೆ ಸುರಕ್ಷಿತವಾಗಿ ದೈರ್ಯವಾಗಿ ಓಡಾಡಲು ಅಗದಂತ ಪರಿಸ್ಥಿತಿ ಇದೆ ಅದರ ಬಗ್ಗೆ ಭಾರತ ಕೆಲವು ಮಾಧ್ಯಮದವರು ತುಟಿ ಬಿಚ್ಚಿಲ್ಲ ಕೆಲವು ಹಣಕೊಸ್ಕರ ಭಯ ಹುಟ್ಟಿಸುವ ಕೊಮ್ಮುಗಳಬೇ ಸೃಷ್ಟಿ ಮಾಡುವ ಮಾಧ್ಯಮ ಗಳು ಇಂತ ಹಲ್ಕಾ ವಿಷಯಗಳನ್ನ ಜನರಿಗೆ ತಿಳಿಸೋದು ಇದು ಆಡಳಿತ ಮಾಡುವ ಪಕ್ಷದ ಮೇಲೆ ಜನರು ಗಲಬೇ ಎದ್ದೆಳಲ್ಲಿ ಕೆಟ್ಟ ಹೆಸರು ಕಳಂಕ ಬರಲ್ಲಿ ಅನ್ನೋ ಮೂಲ ಉದ್ದೇಶ. ತುಂಬಾ ಧನ್ಯವಾದಗಳು ಶಶಿ ಸರ್ ಜೈ ಕರ್ನಾಟಕ
Nimma video aarabhadalle baruva "A" Film haadina tunuku tumba jolly ansitu..❤ ನೀವು ಹೇಳಿದ ಮಾತು ಸರಿ ಭಾರತದ ಹೋಲಿಕೆ ಚೀನಾ,ಜಾಪಾನ್, ಅಭಿವೃದ್ಧಿ ಹೊಂದಿದ ದೇಶಗಳೊಂದಿಗೆ ಮಾಡಬೇಕು ಆಗಲೇ ಸ್ವಲ್ಪ ಬೆಳವಣಿಗೆಗೆ ಜವಾಬ್ದಾರಿ ಬರಬಹುದು. ಅದು ಬಿಟ್ಟು ಹಿಂದುಳಿದ ಪಾಕಿ, ಬಾಂಗ್ಲಾ, ಅಫ್ಘಾನ್ ಗಳನು ಹೋಲಿಸೋದು ನಾಚಿಕೆಗೇಡಿನ ವಿಷಯ.
Sir Your Absolutely Right We Need To Compare Ourself From China Usa And Japan Rather Than Comparing From Pakistan Or Bangladesh China Spends Their Money On Development Infrastructure And Health Facilities Which Will Help Citizens❤
Very nicely conveyed the message. If understood properly it’s very effective for the concerned community. looking chaina with Negetive angle this perspective has to change.
ನಾನು 2024 October ಅಲ್ಲಿ ಚೀನಾದ Guangzhou , shengai ಮತ್ತು shenzhen city ಗೆ ಹೋಗಿದ್ದೆ , ತುಂಬಾ development city , ಮತ್ತು ಇಲ್ಲಿನ media ದವರು ತೋರಿಸುವ ಹಾಗೆ ಚೀನಾ ಇಲ್ಲ, ಅಲ್ಲಿನ ಜನ ಸಹ ತುಂಬಾ ಒಳ್ಳೆಯವರು , ಪೋಲಿಸ್ , ವಿಮಾನ ನಿಲ್ದಾಣದ ಸಿಬ್ಬಂದಿ , ಮೆಟ್ರೊ ನಿಲ್ದಾಣದ ಸಿಬ್ಬಂದಿ ತುಂಬಾ help full , ನಾನು ಇದುವರೆಗೆ 7 ದೇಶಕ್ಕೆ ಹೋಗಿದ್ದೆ ಅದರಲ್ಲಿ China is best .
ಯಾವ ಸಮಯದಲ್ಲಿ ಯಾವ್ ವೈರಸ್ ಬರುತ್ತೋ ಯಾರಿಗೆ ಗೊತ್ತು. ಭಯ ಪಡಿಸ್ತಾರೆ ಅನ್ನೋದಕ್ಕಿಂತ "ಎಚ್ಚರಿಕೆಯ ಕರೆ ಘಂಟೆ " ಅನ್ಕೊಂಡು ಎಚ್ಚರವಾಗಿರುವುದು ಒಳ್ಳೆಯದು. ನಾಳೆ ನಾವಿರ್ತೀವಿ ಅನ್ನೋದೇ ನಂಬಿಕೆಯಿಲ್ಲ. 😅ಭಯ ಯಾಕೆ 🤣. Born gracefully, live gracefully die gracefully, reborn gracefully 😇❤
I concur with your perspective that freedom of life is paramount, but that's only feasible under a wise and just ruler. However, when faced with an unwise, tyrannical, or oppressive leader, freedom of speech becomes the more crucial freedom. This is because freedom of speech is a fundamental right essential to human dignity worldwide. Without it, even the freedom to live is reduced to a mere existence, like a parrot confined to a golden cage within a palace.
Hugiri ennu nachike barli elarge 😅 ede mathu development anta dr bro avr hogi video madire avrna hage ege antare niv helo tara development agodu ela adra dream nu kanbardu
@Shashi4xKannada ನಾನು ಯಾವತ್ತೂ ಹೇಳ್ತಾ ಇದ್ದೀನಿ. ನಮ್ಮ ಜನರ ಹತ್ತಿರ . ಪ್ರಜಾಪ್ರಭುತ್ವ ಸಾಕು. ಚೀನಾ ರಷ್ಯಾ ರೀತಿಯ ಆಡಳಿತ ನಮ್ಮ ದೇಶಕ್ಕೆ ಬೇಕು. ಅಂತ. Freedom of Life aste saku.
shashi sir tumba neeja freedom of speech badalu freedom of life idre saku,,,, freedom of speech idre ಮಾತು ಮನೆ ಕೆಡಿಸಿತು ತೂತು ಓಲೆ ಕೆಡಿಸಿತು annotara aguthey,,,,😂 media davaru bari pak jothey compare madi madi india da mana maryade tagitavre😏
ಶಶಿ ಸರ್ ಶುಭೋದಯ
🎉🎉 🇮🇳🇨🇳🎉🎉
ಚೀನಾ ಎಲ್ಲ ಕ್ಷೇತ್ರದಲ್ಲೂ ಮುಂದೋ ರಿದ ದೇಶ ಚೀನಾಕ್ಕೆ ಹೋಲಿಸುವ ಮೊದಲು ನಮ್ಮ ದೇಶದ ಅಭಿವೃದ್ಧಿ ಆರ್ಥಿಕ ಮಟ್ಟದ ಸ್ಥಿತಿ ಗತಿಗಳ ಬಗ್ಗೆ ಮೊದಲು ತಿಳಿದು ಕೊಳ್ಳಬೇಕು ನಮ್ಮ ದೇಶದ ಮಾಧ್ಯಮದವರು ವರದಿಗಳನ್ನ ಪ್ರಸಾರ ಮಾಡುವ ಮೊದಲು ಚೀನಾದಲ್ಲಿ ರಾತ್ರಿ ಹನ್ನೆರಡು ಗಂಟೆಗೆ ಮಹಿಳೆಯರು ಓಡಾಡುತ್ತಾರೆ ಅಂದರೆ ಅಲ್ಲಿ ಎಷ್ಟ್ಟು ಸುರಕ್ಷಿತವಾದ ಕಾನೂನು ವ್ಯವಸ್ಥೆ ಇದೆ ಅಂತ ತಿಳಿಬೇಕು ನಾವು ಭಾರತದಲ್ಲಿ ಹಗಲು ಹನ್ನೆರಡು ಗಂಟೆಯಲ್ಲಿ ಹೆಣ್ಣು ಅಪಾಯವಿಲ್ಲದೆ ಸುರಕ್ಷಿತವಾಗಿ ದೈರ್ಯವಾಗಿ ಓಡಾಡಲು ಅಗದಂತ ಪರಿಸ್ಥಿತಿ ಇದೆ ಅದರ ಬಗ್ಗೆ ಭಾರತ ಕೆಲವು ಮಾಧ್ಯಮದವರು ತುಟಿ ಬಿಚ್ಚಿಲ್ಲ ಕೆಲವು ಹಣಕೊಸ್ಕರ ಭಯ ಹುಟ್ಟಿಸುವ ಕೊಮ್ಮುಗಳಬೇ ಸೃಷ್ಟಿ ಮಾಡುವ ಮಾಧ್ಯಮ ಗಳು ಇಂತ ಹಲ್ಕಾ ವಿಷಯಗಳನ್ನ ಜನರಿಗೆ
ತಿಳಿಸೋದು ಇದು ಆಡಳಿತ ಮಾಡುವ ಪಕ್ಷದ ಮೇಲೆ ಜನರು ಗಲಬೇ ಎದ್ದೆಳಲ್ಲಿ ಕೆಟ್ಟ ಹೆಸರು ಕಳಂಕ ಬರಲ್ಲಿ ಅನ್ನೋ ಮೂಲ ಉದ್ದೇಶ.
ತುಂಬಾ ಧನ್ಯವಾದಗಳು
ಶಶಿ ಸರ್ ಜೈ ಕರ್ನಾಟಕ
Welcome ರಿ 🤗
Thumba ollye mahithi kottiddera shashi avare dhnnyavadagalu nimge 🙏🙏🙏
ನಮ್ಮ ಮಿಂಡ್ರಿ ಮೀಡಿಯಾಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ 💐💐💐
ಸತ್ಯ
Anchor madta irovnigu seri aku ivnu ade 😅
🤣🤣🤣🤣😂😂🤣
DD, CNN, BBC ನೋಡಿ
ನೀವು ಕರ್ನಾಟಕದಲ್ಲಿ ಎಷ್ಟು ಜನಪ್ರಿಯವಾಗಿದ್ದೀರಿ..! ನೋಡಿ ತುಂಬಾ ಸಂತೋಷಯಿತು.
ನಿಮ್ಮ ಆಶೀರ್ವಾದ 🙏🙏
ಶುಭೋದಯ ಸರ್ 🙏 ಚೀನಾದಲ್ಲಿನ ವಾಸ್ತವ ಸ್ಥಿತಿಯನ್ನು ಹಾಗೂ ಭಾರತದ ಮೀಡಿಯಾಗಳ ಸುಳ್ಳಿನ ಸರಮಾಲೆಯನ್ನು ಪ್ರಚುರಪಡಿಸಿದಕ್ಕೆ ಧನ್ಯವಾದಗಳು ಸರ್ 🙏
Welcome 🤗
Hange maadi modi na attakkersiddu media galu
Hence proved "Enrii Media" 🤣🤣🤣🤣🤣🤣
🙂🙂
ಸಿಕ್ಕ ಸಿಕ್ಕಿದ ಮೀಡಿಯಾ ದವರಿಗೆ ಎಲ್ಲಾ ಇಂಟರ್ವ್ಯೂ ಕೂಡಬೇಡಿ ಸರ್ ಬೆನ್ನೆಗೆ ಚೂರಿ ಹಾಕುರೆ ಜಾಸ್ತಿ ಇದ್ದಾರೆ, ಏನ್ರಿ ಮೀಡಿಯಾ 😂
Ok ರಿ 🤗🤗
Shashi once again really you are great with good message with media person super super super, you are real kannadiga you real Indian my dear Shashi 💯👍
ತುಂಬಾ ಥ್ಯಾಂಕ್ಸ್ ರಿ 🙏
ಭಾರತೀಯ ಮೀಡಿಯಾಗಳು ❌
ಟಿ ಆರ್ ಪಿ ಮಿಂಡ್ರೀ ಮೀಡಿಯಾಗಳು ✅
DD ನೋಡಿ
Yes
Nimma video aarabhadalle baruva "A" Film haadina tunuku tumba jolly ansitu..❤
ನೀವು ಹೇಳಿದ ಮಾತು ಸರಿ ಭಾರತದ ಹೋಲಿಕೆ ಚೀನಾ,ಜಾಪಾನ್, ಅಭಿವೃದ್ಧಿ ಹೊಂದಿದ ದೇಶಗಳೊಂದಿಗೆ ಮಾಡಬೇಕು ಆಗಲೇ ಸ್ವಲ್ಪ ಬೆಳವಣಿಗೆಗೆ ಜವಾಬ್ದಾರಿ ಬರಬಹುದು.
ಅದು ಬಿಟ್ಟು ಹಿಂದುಳಿದ ಪಾಕಿ, ಬಾಂಗ್ಲಾ, ಅಫ್ಘಾನ್ ಗಳನು ಹೋಲಿಸೋದು ನಾಚಿಕೆಗೇಡಿನ ವಿಷಯ.
Yenri media .... unverified video haki baya padusthira....
😅
🙂🙂
Sir
You have presented your self very well and answered candidly
Some of your answers were too good
Good luck
Thanks 🙏
Nivu namage good information nididri sir... thank you...😍
Welcome 🤗
Sir Your Absolutely Right We Need To Compare Ourself From China Usa And Japan Rather Than Comparing From Pakistan Or Bangladesh China Spends Their Money On Development Infrastructure And Health Facilities Which Will Help Citizens❤
Thanks ರಿ
Very nice interview thank you very much Shashi sir 🙏🙏🙏
Always welcome
Shashi sir ನಿಮ್ ಮಾತು ಸೂಪರ್ ❤. ನಮ್ d boss ಇಷ್ಟೆಲ್ಲಾ ಇಲ್ದಲೆ ಹೇಳಿದರ ಹೆನ್ರಿ ಮೀಡಿಯಾ ಅಂತಾ 🤦😮💨. ಜೈ ಡಿ ಬಾಸ್ ❤❤
Thanks ರಿ
9:31 ನಂಗೆ ದೇಶ ಸುತ್ತಿದ್ದಷ್ಟೆ ಸಂತೋಷವಾಯಿತು. ಜಾಲಿ ಜಾಲಿ ಎಲ್ಲಾ ಜಾಲಿ. ಜೈ ಹುಚ್ಚ ಮೀಡಿಯಾ ಜೈ ಜೈ ಹುಚ್ಚ ಮೀಡಿಯಾ....
🙂
Thanks for the detailed situation ❤❤
Always welcome 🙏
Very nicely conveyed the message. If understood properly it’s very effective for the concerned community. looking chaina with Negetive angle this perspective has to change.
You are right. 🙂
Sir,more such videos to keep us happy n tension free 🙏 mysore
Always welcome 🙏
Super sir, chenag helidri😊
Thanks
Hence proved ❌no no no no
Sashi proved ✅ ✅✅✅
🙂🙂
Mediagalige darshan sari ugiyake
Woow what speech sir you are really a Great person
ತುಂಬಾ ಥ್ಯಾಂಕ್ಸ್ ರಿ 🙏
9:24 😢😢 Hefty Fines and highly strict rules...can save the country
Yes true
Good information Shashi and Media ❤
Thanks ರಿ
Hopeless Media 9:24 sir 10:01 yes
DD, CNN, BBC ನೋಡಿ
Good morning....Anna....Take care🙏👍
Thank you 😊
ಸರ.... ನೀವ್ ಹೇಳಿದ್ದು ಬರೊಬ್ಬರಿ ಐತ್ರಿ...🔥🔥🔥🔥👌👌👌👌👌
Thanks ರಿ
Shashi Anna Thanks for the information 🙏 it's really amazing and very helpful ☺️✌️
My pleasure 😊
@@Shashi4xKannada 我的荣幸
Super Sheshi Anna ❤🎉
Thanks ರಿ
Love you Shashi sr🎉🎉🎉🎉
ತುಂಬಾ ಥ್ಯಾಂಕ್ಸ್ ರಿ 🙏
Nice job Shashi.
Thanks 🙏
1st case in Bengaluru 🤦🏼♀️
Panic ಆಗೋದು ಬೇಡ
Sir ela gimik sir politics duu@@Shashi4xKannada
Thanks , shasi sir
Welcome 🤗
Good information 👍
Thanks
Ur really good each and every comment gu reply madidira😊
Thanks 😊
ನಾನು 2024 October ಅಲ್ಲಿ ಚೀನಾದ Guangzhou , shengai ಮತ್ತು shenzhen city ಗೆ ಹೋಗಿದ್ದೆ , ತುಂಬಾ development city , ಮತ್ತು ಇಲ್ಲಿನ media ದವರು ತೋರಿಸುವ ಹಾಗೆ ಚೀನಾ ಇಲ್ಲ, ಅಲ್ಲಿನ ಜನ ಸಹ ತುಂಬಾ ಒಳ್ಳೆಯವರು , ಪೋಲಿಸ್ , ವಿಮಾನ ನಿಲ್ದಾಣದ ಸಿಬ್ಬಂದಿ , ಮೆಟ್ರೊ ನಿಲ್ದಾಣದ ಸಿಬ್ಬಂದಿ ತುಂಬಾ help full , ನಾನು ಇದುವರೆಗೆ 7 ದೇಶಕ್ಕೆ ಹೋಗಿದ್ದೆ ಅದರಲ್ಲಿ China is best .
ನಿಜ ರಿ
Namaskar ri sira @shashi - heng adiri ? Good to see you after some time. Take care ❤
thanks ರಿ ನಾವು ಮಸ್ತ್ ನೀವು
Good information ಅಣ್ಣ
ತುಂಬಾ ಥ್ಯಾಂಕ್ಸ್ ರಿ 🙏
But in Banglore two kids are affected by HMPV corona...Virus...
No panic please
Thank you..
Welcome!
Superrrr shashi Anna
Thanks ರಿ
Shashi tiday hmpv found in two babies in bangalore
Panic ಆಗೋದು ಬೇಡ
ಯಾವ ಸಮಯದಲ್ಲಿ ಯಾವ್ ವೈರಸ್ ಬರುತ್ತೋ ಯಾರಿಗೆ ಗೊತ್ತು. ಭಯ ಪಡಿಸ್ತಾರೆ ಅನ್ನೋದಕ್ಕಿಂತ "ಎಚ್ಚರಿಕೆಯ ಕರೆ ಘಂಟೆ " ಅನ್ಕೊಂಡು ಎಚ್ಚರವಾಗಿರುವುದು ಒಳ್ಳೆಯದು. ನಾಳೆ ನಾವಿರ್ತೀವಿ ಅನ್ನೋದೇ ನಂಬಿಕೆಯಿಲ್ಲ. 😅ಭಯ ಯಾಕೆ 🤣. Born gracefully, live gracefully die gracefully, reborn gracefully 😇❤
Yes..awareness is very important
Super comment 🙏🙏
@@Shashi4xKannada Thank you. We are your big fan 🙏🏼❤️💐
@@Shashi4xKannada Respected Sir 👏🏼
ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ.. UI ಸಿನೆಮಾ ನೋಡಿದ್ರಾ..?? ರಿಲೀಸ್ ಆಗಿತ್ತ ಅಲ್ಲಿ..??
Waiting ರಿ
ರಿಯಲ್ ವೈರಸ್ ಮೀಡಿಯಾ ಅಲ್ವಾ 😅😅
DD ನೋಡಿ ಇಲ್ಲ BBC CNN
Hi.. you are saying nothing to worry,but in bangalore they are showing 2 cases
Panic ಆಗೋದು ಬೇಡ
Jai Shashank
💞🌺🌺🙏👍
ನಾನು ಶಶಿ 😎😎
Hi Shashi sir. frist naavu healthy and safety agi edre enu agolla .take care sir .
Correct ರಿ
Same thing they told for COVID and we saw and faced the impact now we need to be careful for any things from China
ನಿಜ ಆದ್ರೆ ಈ news BBC CNN ನಲ್ಲಿ ಇಲ್ಲವಲ್ಲ 🤔🤔
ಚಂದನtv 🙏
Yes
daily videos madi sir.. HMPV bagge daily videos information kodi sir kannada and hindi both language
Try ಮಾಡುವೆ
Very good information brother thankyou for your advice for Media news channel❤
Always welcome 🙏
Indiadalli rajakiya virus sir edu corona gentha danger 😂😂
兄弟,真帅❤❤❤❤❤❤
Thanks
Good morning shashi❤❤❤❤
Namaskar hegeiddira
ಧನ್ಯವಾದಗಳು ಸರ್ 🙏
Welcome 🤗
ನಮಸ್ತೆ ಶಶಿ ಸರ್
🙏🤗🙏
I concur with your perspective that freedom of life is paramount, but that's only feasible under a wise and just ruler. However, when faced with an unwise, tyrannical, or oppressive leader, freedom of speech becomes the more crucial freedom. This is because freedom of speech is a fundamental right essential to human dignity worldwide. Without it, even the freedom to live is reduced to a mere existence, like a parrot confined to a golden cage within a palace.
Agree with you 👍
9:42 RIP politically sold media's 😂😃🔥
DD ನೋಡಿ
@Shashi4xKannada ok
Nice sir good information 👍 sir
Thanks and welcome
ನಿಜಕ್ಕೂ ನಿಮಗೆ ಧನ್ಯವಾದಗಳು ಸರ್ 🎉
ನಮಗಂತೂ ನಮ್ಮ ಮಾದ್ಯಮಗಳು ಭಯ ಹುಟ್ಟಿಸಿಯೇ ಸಾಯಿಸುತ್ತಿದ್ದಾರೆ.
Welcome 🤗
Test this shashi thoroughly in airport
Agree 🙂
Hugiri ennu nachike barli elarge 😅 ede mathu development anta dr bro avr hogi video madire avrna hage ege antare niv helo tara development agodu ela adra dream nu kanbardu
This is correct report
🤗🤗
😱😱😱😱😱 anna, prevention is better than cure. As of date and time, 10 cases of HMPV has already reached the shores of India.
🕉️🙏🇮🇳 Jai Karnataka
ನಿಜ ಆದ್ರೆ ಈ news BBC CNN ನಲ್ಲಿ ಇಲ್ಲವಲ್ಲ 🤔🤔
👌👌👌
Thanks
ಮೀಡಿಯಾಗಳೇ ಭಾವ ಪೂರ್ಣ ಶ್ರದಾoಜಲಿ 😂
DD ನೋಡಿ
Plz sir bere medai dawarige. Niu update kodbedi adanu edittmadi haktare niu ela helidre idhe anuwage helare
Ok ರಿ
Covid time alli heege ಹೇಳಿದ್ರು 😂
ನಿಜ, ಆದರೆ ಈ news BBC CNN ನಲ್ಲಿ ಇಲ್ಲವಲ್ಲಾ 🤔🤔
Wow sir India should be compared with China ❤
Yes
Hi sir I'm from dharwad garag
ಹೆಂಗ್ ಇದ್ದೀರಿ paa
Hinge travel plan madi madi covid spread madiddu 😂😂
ಆದ್ರೆ ಈ news BBC CNN ನಲ್ಲಿ ಇಲ್ಲವಲ್ಲ 🤔🤔
@Shashi4xKannada sir avaglu hinge ignore madidru WHO also ignored it. We should be careful kids ge impact aagbardu
Fake medias exposed by amazing person.
🙂🙂
ಶಶಿ ಸರ್ ನಾನು ಹುಬ್ಬಳ್ಳಿಯಿಂದ msg ಮಾಡ್ತಿರೋದು, China govt ಏನಾದ್ರು ಈ virus ಬಗ್ಗೆ ಚೀನಾದಲ್ಲಿ ಏನಾದ್ರು declare ಮಾಡಿದೆಯಾ
ಎಲ್ಲಾ normal ರಿ
Sir how you get job in chaina?
My Love Story
ಈ video ನೋಡಿ ಗೊತ್ತಾಗುತ್ತದೆ
Sullhannu..bittu..badhko...shakthi....namchanelgilla....shashiji....but...naav..adrindha....dhora..irthivi....thankyou..
Be honesty guys,
Yes
Banglore nalli first baby case find . Moneycontrol news latest update.
Panic ಆಗೋದು ಬೇಡ
@Shashi4xKannada ನಾನು ಯಾವತ್ತೂ ಹೇಳ್ತಾ ಇದ್ದೀನಿ. ನಮ್ಮ ಜನರ ಹತ್ತಿರ . ಪ್ರಜಾಪ್ರಭುತ್ವ ಸಾಕು. ಚೀನಾ ರಷ್ಯಾ ರೀತಿಯ ಆಡಳಿತ ನಮ್ಮ ದೇಶಕ್ಕೆ ಬೇಕು. ಅಂತ. Freedom of Life aste saku.
🎉🎉🎉😮
🤗
First ❤
Super
Sir nivu uttar karnataka davra
ಧಾರವಾಡ ರಿ
Politic gimiku,
Hello sir😊😊😊
Hello 😊
Hi shashi sir. Hegidira
thanks ರಿ ನಾವು ಮಸ್ತ್ ನೀವು
Hi sir
🙏🙏
❤
🙏🙏
Hi anna❤
🙏🙏
Ui movie nodudra sir nodilla andre nodi sir Indians hanebaraha gothaguthe
Waiting ರಿ
Sir nanu dharwad inda hegiddira sir .
thanks ರಿ ನಾವು ಮಸ್ತ್ ನೀವು
👌👌👌👌👌🙏🙏🙏🌹
Thanks 🙏
ನಮ್ಮ್ ಹಣೆಬರಹ ಏನ್ಮಾಡೋದು
ನಾಯಿ ಬಾಲ ಥರ
Change ಆಗಿ
Yenri Media 😂 jai D bos.s..
🙂
First case of hmpv found in banglore 😮
No need to panic
Yes
Sir cororna case time ali same hege aitu sir. Chaina yavatu data share madodila sir adru nim video nodi swalpa relief aitu
ನಿಜ ಆದ್ರೆ ಈ news BBC CNN ನಲ್ಲಿ ಇಲ್ಲವಲ್ಲ 🤔🤔
ನಾನು ಕೂಡ ಶಶಿಯಣ್ಣ ಯಾವಾಗ ಇದ್ರ ಬಗ್ಗೆ ಮಾತಾಡ್ತಾರೆ ಅಂತ ಕಾಯಿತಾ ಇದ್ದೆ.. ಚಂದನ ಚಾನೆಲ್ ಬಿಟ್ಟು ಬೇರೆ ಎಲ್ಲಾ ಚಾನಲ್ ಕಿತ್ತೊಗಿರೊ ಚಾನಲ್ 😂
Thanks ರಿ
Biknasi main stream ಮೀಡಿಯಾ ಥೂ ಡಬ್ಬ. .....ಥರ್ಡ್ eye sir keep ur good work .. main stream media honest ಆಗಿ ಇಲ್ಲ..all media sold for modi gvt😅
DD ನೋಡಿ
shashi sir tumba neeja freedom of speech badalu freedom of life idre saku,,,,
freedom of speech idre ಮಾತು ಮನೆ ಕೆಡಿಸಿತು ತೂತು ಓಲೆ ಕೆಡಿಸಿತು annotara aguthey,,,,😂
media davaru bari pak jothey compare madi madi india da mana maryade tagitavre😏
@INajnaR nin hendthi t_ _ _a naee mari keyya...
andre freedom of speech tilkolo kothi keyyone🤫
Thanks ರಿ
Covid time nallu enu enu illa antha idru... Amele yen aythu antha nimage gothu
ನಿಜ ಆದ್ರೆ ಈ news BBC CNN ನಲ್ಲಿ ಇಲ್ಲವಲ್ಲ 🤔🤔
first view first comment
Thank you for watching!