This Dhuryodhana perhaps is the most elegant one one could watch in Tenkutittu Yakshagana. Permudeyavaru played the role to near perfection - great to watch and listen to ….
Great tenkutittu yakshagana play I have watched in decades. Such a unbelievable team … great Dhuryodhaba-sanjaya … what an excellent skill mix of everything. I enjoy watching it any number of times. My best wishes for this still alive art form .
.ವಾಸುದೇವ ರಂಗ ಭಟ್ಟರ ಸಂಜಯ ಅದ್ಬುತವಾಗಿದೆ....ಪರ್ಮುದೆಯವರ ಕೌರವ ಅದ್ಬುತ...ಚಿನ್ಮಯರ ಭಾಗವತಿಕೆಗೆ ನಾನು ಕಳೆದು ಹೋಗಿದ್ದೇನೆ.....ಬೇಸರವಿಲ್ಲ ಎಂದರೆ ಒಂದು ವಿಚಾರ ಭೀಮನ ವೇಷ ರಾಕ್ಷಸನಂತೆ ಚಿತ್ರಿಸಿರುದು ಬೇಸರವಾಗಿದೆ.
ಧನ್ಯವಾದಗಳು ಸರ್... ಬೇಸರವಿಲ್ಲ... ಆದರೆ ಭೀಮನ ಭೀಮನ ಬಣ್ಣಗಾರಿಕೆ ಇದೇ ಕ್ರಮ... ದುಶ್ಶಾಸನ ವಧೆ, ಗದಾಯುದ್ಧ, ಅಗ್ರಪೂಜೆ, ದ್ರೌಪದಿ ಪ್ರತಾಪ ಮುಂತಾದ ಪ್ರಸಂಗಗಳಲ್ಲಿ ಭೀಮನ ಬಣ್ಣಗಾರಿಕೆ ಇದೇ ರೀತಿ. ಭೀಮಾಂಜನೇಯ, ಹಿಡಿಂಬಾ ವಿವಾಹ, ಪುರುಷಮೃಗ ಮುಂತಾದ ಪ್ರಸಂಗಗಳಲ್ಲಿ ಭೀಮನ ಬಣ್ಣಗಾರಿಕೆಯಲ್ಲಿ ನೀವು ವ್ಯತ್ಯಾಸಗಳನ್ನು ಕಾಣಬಹುದು... ಅದೇ ರೀತಿ ಮತ್ತೆ ಕೆಲವು ಪ್ರಸಂಗಗಳಲ್ಲಿ ಕಿರೀಟ ವೇಷದ ಭೀಮನನ್ನೂ ಕಾಣಬಹುದು... ಯಕ್ಷಗಾನದಲ್ಲಿ ಬಣ್ಣಗಾರಿಕೆಯು ಸ್ವಭಾವವನ್ನು ಸೂಚಿಸುವ ಸಂಕೇತ. ಉದಾ: ರಾವಣನನ್ನು ಕೇಸರಿತಟ್ಟಿಯ ವೇಷದಲ್ಲೂ ತೋರಿಸಲಾಗುತ್ತದೆ, ನಾಟಕೀಯ ವೇಷದಲ್ಲೂ ತೋರಿಸಲಾಗುತ್ತದೆ, ಕೇವಲ ಟೋಪನ್ ಇಟ್ಟ ವೇಷದಲ್ಲಿಯೂ ತೋರಿಸಲಾಗುತ್ತದೆ... ಕಿರೀಟ ವೇಷದಲ್ಲಿಯೂ ಕೆಲವೊಮ್ಮೆ ಚಿತ್ರಿಸಲಾಗುತ್ತದೆ... ಚೂಡಾಮಣಿಯಲ್ಲಿ ಸುಂದರ ರಾವಣನಾಗಿಯೂ ಚಿತ್ರಿತವಾಗುತ್ತದೆ... ಆಯಾ ಸಂದರ್ಭಕ್ಕೆ ತಕ್ಕ ಹಾಗೆ ಸ್ವಭಾವವನ್ನು ತೋರಿಸಲು ಬಣ್ಣಗಾರಿಕೆಯಲ್ಲಿ ವ್ಯತ್ಯಾಸ ಮಾಡಲಾಗುತ್ತದೆ. ಈ ವಿವರಣೆ ನಿಮಗೆ ಒಪ್ಪಿಗೆಯಾಗಿದೆ ಎಂದು ಭಾವಿಸ್ತೇನೆ... 🙏
ಭೀಮ ಅನ್ನುವುದು ಮಹಾಭಾರತದ ಎಲ್ಲ ಪಾತ್ರಗಳಿಗಿಂತ ಒಂದು ವಿಭಿನ್ನವಾದ ಪಾತ್ರ . ನಮ್ಮ ಹಿರಿಯ ಕಲಾವಿದರು ಭೀಮ ನನ್ನು ಚಿತ್ರಿಸಿದ್ದು ಹೀಗೆ ಹಿರಿಯರು ಮಾಡಿದ ಕಾರ್ಯಕ್ಕೆ ಕಾರಣ ಇದ್ದೆ ಇರುತ್ತದೆ
Wwaav.... Ranga bhatru Sanjayanaagi nudida ondhondhu maathugalu yenthavarigu kanneeru barisuvanthitthu.... Chinmay bhatra karuna rasa da haadu..... Yenu amoghavaagitthu.... Totally it was amazing. yella kslavidarigu upload maadida nimagu good luck sir
Super yakshagana ❤❤
Thanks for uploading
Welcome❤️
Very fantastic bheema.
❤️❤️❤️
This Dhuryodhana perhaps is the most elegant one one could watch in Tenkutittu Yakshagana. Permudeyavaru played the role to near perfection - great to watch and listen to ….
❤❤❤❤
ಮನಮಿಡಿಯುವ ಹಾಡು ಹಾಗೂ ಸಂಜಯನದುಖತಪ್ತ😢ಅಭಿನಯ
❤️
ದಿವಾಣಣ್ಣಾ ನಿಮ್ಮ ಈ ಸೇವೆಗೆ ನನ್ನದೊಂದು ಪ್ರೀತಿಯ ನಮಸ್ಕಾರ.
ಸಂಜಯ ಕೌರವ ಅದ್ಭತ ಆಗಿದೆ.
ನೀವು ಪ್ರೇರಣೆ ಅಣ್ಣ🙏🙏❤
permude and vasudeva bhat ultimate presentation❤
Yes❤️❤️❤️
ಇಂಪಾದ ಹಾಡು ನಿಧಾನಪದಯಗಳಂತೂಅಧುಬತ
❤️❤️❤️
Great tenkutittu yakshagana play I have watched in decades. Such a unbelievable team … great Dhuryodhaba-sanjaya … what an excellent skill mix of everything. I enjoy watching it any number of times. My best wishes for this still alive art form .
❤❤❤❤
Adbhuta pradarshana🙏
❤️❤️❤️❤️
Very good yakshagana
❤️❤️❤️❤️
The language and debating skills are out of this world - wonderful indeed !
❤❤❤
.ವಾಸುದೇವ ರಂಗ ಭಟ್ಟರ ಸಂಜಯ ಅದ್ಬುತವಾಗಿದೆ....ಪರ್ಮುದೆಯವರ ಕೌರವ ಅದ್ಬುತ...ಚಿನ್ಮಯರ ಭಾಗವತಿಕೆಗೆ ನಾನು ಕಳೆದು ಹೋಗಿದ್ದೇನೆ.....ಬೇಸರವಿಲ್ಲ ಎಂದರೆ ಒಂದು ವಿಚಾರ ಭೀಮನ ವೇಷ ರಾಕ್ಷಸನಂತೆ ಚಿತ್ರಿಸಿರುದು ಬೇಸರವಾಗಿದೆ.
ಧನ್ಯವಾದಗಳು ಸರ್...
ಬೇಸರವಿಲ್ಲ... ಆದರೆ ಭೀಮನ ಭೀಮನ ಬಣ್ಣಗಾರಿಕೆ ಇದೇ ಕ್ರಮ...
ದುಶ್ಶಾಸನ ವಧೆ, ಗದಾಯುದ್ಧ, ಅಗ್ರಪೂಜೆ, ದ್ರೌಪದಿ ಪ್ರತಾಪ ಮುಂತಾದ ಪ್ರಸಂಗಗಳಲ್ಲಿ ಭೀಮನ ಬಣ್ಣಗಾರಿಕೆ ಇದೇ ರೀತಿ.
ಭೀಮಾಂಜನೇಯ, ಹಿಡಿಂಬಾ ವಿವಾಹ, ಪುರುಷಮೃಗ ಮುಂತಾದ ಪ್ರಸಂಗಗಳಲ್ಲಿ ಭೀಮನ ಬಣ್ಣಗಾರಿಕೆಯಲ್ಲಿ ನೀವು ವ್ಯತ್ಯಾಸಗಳನ್ನು ಕಾಣಬಹುದು...
ಅದೇ ರೀತಿ ಮತ್ತೆ ಕೆಲವು ಪ್ರಸಂಗಗಳಲ್ಲಿ ಕಿರೀಟ ವೇಷದ ಭೀಮನನ್ನೂ ಕಾಣಬಹುದು...
ಯಕ್ಷಗಾನದಲ್ಲಿ ಬಣ್ಣಗಾರಿಕೆಯು ಸ್ವಭಾವವನ್ನು ಸೂಚಿಸುವ ಸಂಕೇತ.
ಉದಾ: ರಾವಣನನ್ನು ಕೇಸರಿತಟ್ಟಿಯ ವೇಷದಲ್ಲೂ ತೋರಿಸಲಾಗುತ್ತದೆ, ನಾಟಕೀಯ ವೇಷದಲ್ಲೂ ತೋರಿಸಲಾಗುತ್ತದೆ, ಕೇವಲ ಟೋಪನ್ ಇಟ್ಟ ವೇಷದಲ್ಲಿಯೂ ತೋರಿಸಲಾಗುತ್ತದೆ... ಕಿರೀಟ ವೇಷದಲ್ಲಿಯೂ ಕೆಲವೊಮ್ಮೆ ಚಿತ್ರಿಸಲಾಗುತ್ತದೆ... ಚೂಡಾಮಣಿಯಲ್ಲಿ ಸುಂದರ ರಾವಣನಾಗಿಯೂ ಚಿತ್ರಿತವಾಗುತ್ತದೆ... ಆಯಾ ಸಂದರ್ಭಕ್ಕೆ ತಕ್ಕ ಹಾಗೆ ಸ್ವಭಾವವನ್ನು ತೋರಿಸಲು ಬಣ್ಣಗಾರಿಕೆಯಲ್ಲಿ ವ್ಯತ್ಯಾಸ ಮಾಡಲಾಗುತ್ತದೆ.
ಈ ವಿವರಣೆ ನಿಮಗೆ ಒಪ್ಪಿಗೆಯಾಗಿದೆ ಎಂದು ಭಾವಿಸ್ತೇನೆ... 🙏
ಭೀಮ ಅನ್ನುವುದು ಮಹಾಭಾರತದ ಎಲ್ಲ ಪಾತ್ರಗಳಿಗಿಂತ ಒಂದು ವಿಭಿನ್ನವಾದ ಪಾತ್ರ .
ನಮ್ಮ ಹಿರಿಯ ಕಲಾವಿದರು ಭೀಮ ನನ್ನು ಚಿತ್ರಿಸಿದ್ದು ಹೀಗೆ
ಹಿರಿಯರು ಮಾಡಿದ ಕಾರ್ಯಕ್ಕೆ ಕಾರಣ ಇದ್ದೆ ಇರುತ್ತದೆ
ಕೌರವನ ಸ್ವಗತ, ಸಂಜಯನ ಜತೆಗಿನ ಭಾರದ ಸಂಭಾಷಣೆ... ಯಕ್ಷಗಾನದ ಸೊಬಗಿದು... ❤
❤️❤️❤️❤️
Gem of a little piece in Tenkutittu yakshagana performance … long live this art form ..
❤❤❤
Wwaav.... Ranga bhatru Sanjayanaagi nudida ondhondhu maathugalu yenthavarigu kanneeru barisuvanthitthu.... Chinmay bhatra karuna rasa da haadu..... Yenu amoghavaagitthu.... Totally it was amazing. yella kslavidarigu upload maadida nimagu good luck sir
Nija...
Ade reethi ee Prasangakke naanu kelavu sanniveshagalige Padya baredidde. Samayaviddalli nodi... 🤗🙏
Link:
th-cam.com/video/yBBWBSblaj8/w-d-xo.htmlsi=YcP_KTSihjULRWh6
Neev Watsapp use madta idre number kaluhisi... Namma group ge serisuttene. Alli nimage yella Updates galu siguttave
@@Diwanagraphy sure sir.... 👍
chat.whatsapp.com/HK7h01BsbxBGw1hY6Rbqzp
Excellent performance of Duryodhana & Sanjaya
❤️❤️❤️❤️
Excellent performance
❤️❤️❤️❤️
ಒಳ್ಳೆಯ ಆಯ್ಕೆ ಪೆರ್ಮುದೆ ಹಾಗೂಶೆಟಿಗಾರ್
❤️❤️❤️
Thank you Diwanare...
Welcome 🥰
Anna ereg yakshaganada bagge moke anchene enkleg bodadu video malth thojapavuna seve inchene malthondippule , ereg dever edde malpad .... Yakshagana vishwaganaaa... Yakshaganam gelge ❤️❤️❤️
Means a lot... Thank you so much... Keep supporting❤️❤️❤️
ಪೆರ್ಮುದೆ ಭಾವನಾತ್ಮಕ ಅಭಿನಯ
❤️❤️
Baree olledagide
❤️❤️❤️❤️
Super...🙏🙏
❤❤❤❤❤
Highclass padya.. chinamaya bhatraddu😮
🙏🙏❤️❤️❤️
Super
❤❤❤
ಚಿನ್ಮಯ*ಬಟ್ಟೆ*jai*vittala
❤️❤️
🙏🙏
❤❤
ರಂಗಭಟಭಾವಪೂರ್ಣಮಾತುಗಾರಿಕೆ
❤️❤️❤️
ಕುರುಪತಿಓಳೆಯ😮ಅಭಿನಯ
❤️❤️❤️
🙏🙏😍🥰
❤❤❤
😍😍😍👌👌
❤❤❤❤
😊
❤️❤️❤️
🔥🔥🔥 ❤❤❤
🙏🙏🙏❤️
Thanks alot anna!!🙏🙏
You are welcome❤❤
🙏
ನಾಳೆ ಸಂಜೆ 7 ಗಂಟೆಗೆ ವೀಕ್ಷಿಸಿ
ವಾಸುದೇವ ರಂಗಾ ಭಟ್ಟರ ಸಂಜಯನ ಪಾತ್ರ ಬಹಳ ಸೊಗಸಾಗಿದೆ
👍
ಚಕ್ರತಾಳ - ರಮೇಶ ಕಜೆ
ಧನ್ಯವಾದಗಳು ನವೀನರೇ🥰
Main bhagavatara photo illa, Prajwal ivara hesarilla.. averella ilva yakshaganadalli..? Jaaramachari?
ಅವರೆಲ್ಲಾ ಆ ದಿವಸ ಬೇರೆ ಪ್ರಸಂಗದಲ್ಲಿದ್ದರು (ದ್ರೌಪದಿ ಪ್ರತಾಪ)
ಇದು ಕೇವಲ ಗದಾಯುದ್ಧ ಪ್ರಸಂಗದ ಮರುಪ್ರಸಾರ. ಈ ಪ್ರಸಂಗದಲ್ಲಿ ಅವರುಗಳಿಲ್ಲ
Draupadi pratapa recording unta?
@@avaneesha9931 ಇದೆ
@@Diwanagraphy Upload ಮಾಡಿಯಲ್ಲ!
@@abhijnabhatbolumbu3730 ಮಾಡೋಣ🙏
Bhimasena shabhareesha Manya alva
Avaru meladalle ilwalla🙏
Siddakatte
sadashiva shettigar
Super
❤️
🙏🏿
❤❤❤
🙏🏻🙏🏻🙏🏻
😊
🙏🙏🙏
❤❤❤