Micro Finance : ಬಡ್ಡಿ ಬಕಾಸುರರಿಗೆ 10 ವರ್ಷ ಜೈಲಿಗೆ ಶಿಫಾರಸು | Karnataka

แชร์
ฝัง
  • เผยแพร่เมื่อ 2 ก.พ. 2025

ความคิดเห็น • 25

  • @vittalpoojary2154
    @vittalpoojary2154 8 ชั่วโมงที่ผ่านมา +6

    ರಿಪಬ್ಲಿಕ್ ಟಿವಿಯವರಿಗೆ ಧನ್ಯವಾದಗಳು, ಧರ್ಮಸ್ಥಳ ಸ್ವ ಸಹಾಯ ಸಂಘ ನಿಲ್ಲಲೇ ಬೇಕು.

  • @thippeswamypswamy5421
    @thippeswamypswamy5421 9 ชั่วโมงที่ผ่านมา +9

    ಮೈಕ್ರೋ ಫೈನಾನ್ಸ್.. ಕಿರುಕುಳ ಹೆಚ್ಚು ಇದೆ.. ಇದಕ್ಕೆ.. ಕಠಿಣ ಕಾನೂನು ಜಾರಗೊಳಿಸಿದ.. ಸರ್ಕಾರಕ್ಕೆ..❤❤❤ಅಭಿನಂದನೆಗಳು

  • @cccll7838
    @cccll7838 8 ชั่วโมงที่ผ่านมา +3

    Skdrdp ಅವರು Bank passbook, statment and LIC bond, recipient ಕೂಡೂಕ್ಕೆ ಹೇಳಿ

  • @investment5929
    @investment5929 9 ชั่วโมงที่ผ่านมา +4

    ವಾಹನ ಸಾಲ ಕೊಟ್ಟು ಕಟ್ಟದಿದ್ದರೆ
    ವಾಹನವನ್ನು ಸೀಜ್ ಮಾಡಿ ಬೇರೆಯವರಿಗೆ ಸೇಲ್ ಮಾಡಿ ಅವರಿಂದಲೂ ವಸೂಲಿ ಮಾಡುತ್ತಾರೆ ಅವರಿಂದಲೂ ವಸೂಲಿ ಮಾಡುತ್ತಾರೆ ಇದು ಯಾವ ನ್ಯಾಯ?

  • @2ygamer991
    @2ygamer991 8 ชั่วโมงที่ผ่านมา

    sir namaste very very good news super super news sir adashto bega kanoon tanni sir bahala jiwana hogbidatte sir jaihind jai karnataka inshallah

  • @maheshnayakas6601
    @maheshnayakas6601 9 ชั่วโมงที่ผ่านมา +2

    Jayaprakash sir jana saudu dharamastala sanga main piller, evaru weekly collction madi madi turcher kodtare.SKDRDP bagge matadi sir plz plz🙏🙏🙏🙏🙏🙏🙏

  • @PsyQuotient
    @PsyQuotient 8 ชั่วโมงที่ผ่านมา

    ಸರಿಯಾಗಿ ಮಾಡಲಿ ಕಾಯ್ದೆ,, nbfc ಗೆ ಬಿಸಿ ಮುಟ್ಟಸಿ,,

  • @jayanthas1514
    @jayanthas1514 6 ชั่วโมงที่ผ่านมา +1

    Verendra heggadena bandisi galligerisi

  • @JeevanMijar
    @JeevanMijar 7 ชั่วโมงที่ผ่านมา

    Neenu mana kettava mangalore,, Shetty , jai darmasthala soujanya m athame, jai sowjanya, jai maheshana, jai Girish mattana, jai prakash avare

  • @Afroz-z9s
    @Afroz-z9s 9 ชั่วโมงที่ผ่านมา +2

    Nanu sayatene

  • @Nagendra-s7d
    @Nagendra-s7d 6 ชั่วโมงที่ผ่านมา

    Sir 6 days 10 days time kelidhre
    Check bounce due charges antha extra kattiskothre sir

  • @santhukm5466
    @santhukm5466 8 ชั่วโมงที่ผ่านมา +1

    Dharmasthala sang ge e kanoonu baruttha ???

  • @guruswamymathkotaga3044
    @guruswamymathkotaga3044 8 ชั่วโมงที่ผ่านมา

    ಏನೇನೋ ಮಾತಾಡ್ಬೇಡಿ

  • @guruswamymathkotaga3044
    @guruswamymathkotaga3044 8 ชั่วโมงที่ผ่านมา

    ಇದರಲ್ಲಿ msg ಮಾಡುವವರು ಕೂಡ ಇದೆ ಸಂಘದಲ್ಲಿ ಲೋನ್ ತೊಗೊಂಡು ನಿಮ್ಮ ಹೆಂಡತಿ ಮಕ್ಕಳಿಗೆ ಚನಾಗಿ ನೋಡಿಕೊಂಡಿದ್ದೀರಾ

    • @SudeepShetty-d9j
      @SudeepShetty-d9j 6 ชั่วโมงที่ผ่านมา

      ಹೌದು ಸಂಘದಲ್ಲಿ ಸಾಲ ಮಾಡಿನೆ ಹೆಂಡತಿ ಮಕ್ಕಳ ಸಾಕುತ್ತಿದ್ದೇನೆ ನಮ್ಮ ಕುಟುಂಬ ಧರ್ಮಸ್ಥಳ ಸಂಘಕ್ಕೆ ಯಾವಾಗಲೂ ಋಣಿಯಾಗಿದ್ದೇವೆ...ಸಾಲ ಕಟ್ಟಲಾಗದ ಕೆಟ್ಟ ಮನಸ್ಥಿತಿಯವರು ಮಾತ್ರ ಇದನ್ನು ತಪ್ಪು ಅಂತಾರೆ

  • @mithunmiths6956
    @mithunmiths6956 8 ชั่วโมงที่ผ่านมา +1

    republic tv ond saval SKDRDP bagge mathadi niv appa ge huttidre nijavada micro finance strat maadide avr adru bagge matado mitre illaaaaaaaa

    • @muthuc4795
      @muthuc4795 8 ชั่วโมงที่ผ่านมา

      ಈ ದೇಶದ ಕಾನೂನು ಹಾಗೂ ಈ ದೇಶದ ಸಂವಿಧಾನದ ಮುಂದೆ ಯಾರು ದೊಡ್ಡವರಲ್ಲ ಅವರಿಗೂ ಈ ಸುಗ್ರೀವಾಜ್ನೆ ಮೂಲಕ ಕ್ರಮ ತಗೋತಾರೆ

  • @investment5929
    @investment5929 9 ชั่วโมงที่ผ่านมา

    th-cam.com/video/VgPm2MTbL1k/w-d-xo.htmlsi=5sjoBa9vGIxmEz5n

  • @investment5929
    @investment5929 9 ชั่วโมงที่ผ่านมา

    th-cam.com/video/S0WLj2SmTEo/w-d-xo.htmlsi=YmI0K0SCeh958ie3