ನಮಸ್ತೆ ಶ್ರೀ ವಾದಿರಾಜ ಕೃಪಾಪೋಷಿತ RKP Sir ನಿಮ್ಮ ಅಮೋಘ ನುಡಿಗಳನ್ನು ಕೇಳಿ ಹೂವಿನೊಂದಿಗೆ ನಾರೂ ಸ್ವರ್ಗಕ್ಕೆ ಸೇರಿದಂತಹ ಮಹಾ ಆನಂದದ ಅನುಭವವಾಯಿತು. ಬಾಳಿನ ಅಂತಿಮ ವಯೋವರ್ಗದಲ್ಲಾದರೂ ತಮ್ಮಂತಹರ ಅನುಯಾಯಿಯಾಗಲು ಅನುವು ಮಾಡಿಕೊಟ್ಟ ಭಗವಂತನಿಗೆ ಚಿರ ಋಣಿ ನಿಮ್ಮ ಸಾಧನೆಗಳು ಹಾಗೂ ಕೀರ್ತಿಯ ಪತಾಕೆಗಳು ಇನ್ನಷ್ಟು ಉತ್ತುಂಗಕ್ಕೆ ಏರಲಿ ಎಂದು ಆ ದಯಾಮಯ ನಲ್ಲಿ ನಮ್ರ ಪ್ರಾರ್ಥನೆ
ನಮಸ್ಕಾರ sir 🙏,Talkative show ತುಂಬಾ ಚೆನ್ನಾಗಿದೆ sir. ಎಷ್ಟೊಂದು ವಿಚಾರಗಳನ್ನು ತಿಳಿಸಿದ್ದೀರ,ನಿಮ್ಮ ಜೀವನ ಹೇಗಿತ್ತು, ನೀವು ನಡೆದು ಬಂದ ದಾರಿ ಹೇಗಿತ್ತು,ಸವಾಲುಗಳನ್ನು ನೀವು ಸ್ವೀಕರಿದ ರೀತಿ,ತೊಡಕುಗಳನ್ನು ನಿವಾರಿಸಿಕೊಂಡ ಬಗೆ, ಎಲ್ಲವನ್ನೂ ಅದ್ಭುತವಾಗಿ ವಿವರಿಸಿದ್ದೀರ. ಶಾಸ್ತ್ರೀಯ ಸಂಗೀತದಲ್ಲಿ ಮನೋಧರ್ಮ ಎಷ್ಟು ಮುಖ್ಯವೋ ಅದೇ ರೀತಿ, ಜೀವನ ಧರ್ಮಕ್ಕೆ ಸಂಗೀತವು ಮುಖ್ಯ,ಅದು ಹೇಗೆ ಎಂದು, ಸರಳ ಸೂತ್ರಗಳಿಂದ ಮನಸಿಗೆ ಮುಟ್ಟುವಂತೆ ವಿವರಿಸಿದ್ದೀರ. ಆಲೂಗಡ್ಡೆ ಹುಳಿಯಿಂದ, ಆಧ್ಯಾತ್ಮದವರೆಗೂ ಸಂಗೀತದ ಪ್ರಾಮುಖ್ಯತೆಯನ್ನು ಮೆರೆಸಿದ್ದೀರ 🙏.ಸದಾ ಭಗವನ್ನಾಮ ಸಂಕೀರ್ತನೆಯನ್ನು ಮಾಡುವ Rkp sir, ಬೇರೆ ಪೂಜೆ, ಜಪ ತಪ ಮಾಡುವ ಅಗತ್ಯವೇ ಇಲ್ಲಾ ಎಂದು ನಮ್ಮ ತಾಯಿ(85yrs)ಹೇಳ್ತಾ ಇರ್ತಾರೆ sir. ಕೊನೇಗೆ ನೀವು ಹೇಳಿದ ಬಿಜಾಪುರ incident ಬಹಳ ಭಾವನಾತ್ಮಕವಾಗಿತ್ತು. ಆ ಮನುಷ್ಯನ ಪುಣ್ಯ ವಿಶೇಷ, ಅವನ ಮನೆಯಲ್ಲಿ ನೀವು ದೀಕ್ಷಿತರ ದೇವಿ ಕೃತಿ ಹಾಡಿದ್ದು!!!. 🙏.ಸಂಗೀತ ಸರಸ್ವತಿಯ ಆರಾಧಕರಾದ ನಿಮಗೆ ಆ ತಾಯಿ ಸಕಲ ಸನ್ಮಂಗಳವನ್ನೂ ಕೊಟ್ಟಿದ್ದಾಳೆ. ನಿಜಕ್ಕೂ ನೀವು ಯೋಗಶಾಲಿಗಳು, ನಿಮ್ಮನ್ನು ಗುರುಗಳನ್ನಾಗಿ ಪಡೆದ ನಾವೇ ಭಾಗ್ಯ ಶಾಲಿಗಳು. ಧನ್ಯವಾದಗಳು 🙏.
ಸಹಜ, ನೈಜ ,ಆಶೀರ್ವಾದಫೂರ್ವಕ ಸಂದರ್ಶನ ಸರ್.🎉ಅಭಿನಂದನೆ ,ಅಭಿನಂದನೆ.
Very nice interview of Guru RKP sir 🙏 ಕರ್ನಾಟಕದ ಸಂಗೀತ ಕಣ್ಮಣಿ 🙏💐
ನಮಸ್ತೆ ಶ್ರೀ ವಾದಿರಾಜ ಕೃಪಾಪೋಷಿತ RKP Sir
ನಿಮ್ಮ ಅಮೋಘ ನುಡಿಗಳನ್ನು ಕೇಳಿ ಹೂವಿನೊಂದಿಗೆ ನಾರೂ ಸ್ವರ್ಗಕ್ಕೆ ಸೇರಿದಂತಹ ಮಹಾ ಆನಂದದ ಅನುಭವವಾಯಿತು.
ಬಾಳಿನ ಅಂತಿಮ ವಯೋವರ್ಗದಲ್ಲಾದರೂ ತಮ್ಮಂತಹರ ಅನುಯಾಯಿಯಾಗಲು ಅನುವು ಮಾಡಿಕೊಟ್ಟ ಭಗವಂತನಿಗೆ ಚಿರ ಋಣಿ
ನಿಮ್ಮ ಸಾಧನೆಗಳು ಹಾಗೂ ಕೀರ್ತಿಯ ಪತಾಕೆಗಳು ಇನ್ನಷ್ಟು ಉತ್ತುಂಗಕ್ಕೆ ಏರಲಿ ಎಂದು ಆ ದಯಾಮಯ ನಲ್ಲಿ ನಮ್ರ ಪ್ರಾರ್ಥನೆ
ಗುರುಗಳ ಸಂಗೀತವಷ್ಟೇ ಅಲ್ಲ
ಮಾತುಗಳು ಅಷ್ಟೇ ನಿಖರ ಹಾಗೂ ಮಧುರ. ಇಂತಹ
ಮಹನೀಯರ ಸನಿಹವೇ
ಮಹಾಭಾಗ್ಯ🙏🙏
🙏❤❤❤❤ Splendid sir..!! ನಿಮ್ಮ ಅನುಭವದ ಮಾತುಗಳೇ ಸೊಗಸು..!! ನಿಮ್ಮನ್ನು ಗುರುಗಳಾಗಿ ಪಡೆದ ನಾವೇ ಧನ್ಯರು..!!!🙏😊
ಮಹಾನ್ ಮೇರು ಸಾದಕರು ಕಲಾವಿದರಾದ ನಿಮಗೆ ನನ್ನ ಶಿರ ಸಾಸ್ಟಾಂಗ ಪ್ರಣಾಮಗಳು ಸರ್
Sir, your love and affection to one and all is immense! Keep showering your blessings to all
ಅದ್ಭುತವಾದ ಗಾಯನ ಮತ್ತು ಸಂದರ್ಶನ ಕಾರ್ಯಕ್ರಮ 🙏 ಕಂಚಿನ ಕಂಠ.. ಧನ್ಯವಾದಗಳು ಗುರುಗಳೆ
My whole hearted respect to Gaanakala Bhushana R K Padhmanabha sir!!!
🙏🏻🙏🏻🙏🏻🙏🏻 so pleasant to hear 🙏🏻🙏🏻🙏🏻gurubhyo namah
No words to express my views but my biggest salute to the legend of voice
ಉತ್ತಮ ಸಂದರ್ಶನ. ಧನ್ಯವಾದಗಳು
Very nice interview.. Interviewer should have prepared well while asking questions
Pranams to RKP Sir🙏🏽 just wish the interviewer was more experienced!
SUPER JEEVANA DHARMA, SWASTHI !
Finally one quality podcast in kannada. Content sound quality everthing is amazing
RKP sir blessed to watch you🤩
No words to express sir.
Very nice lnterview and nice tock
ನೀವು ಪಲ್ಲವಿ ಚಂದ್ರಪ್ಪರ ಮಗನಿಗೆ ಹೇಳಿದ್ರೀ ವಯಸ್ಸಾಗಿದ್ರೂಗೊತ್ತೇಆಗಲ್ಲ ಹಂಗಿದೀರಾ ಅಂತ ಈಗ ನಿಮಗೆ ಯೂ ಟ್ಯೂಬ್ನವರು ನಿಮಗೆ ಹೇಳಿದರು ಸಾರ್ ಧನ್ಯವಾದಗಳು ಗುರು ವಿಗೆ
ನಮಸ್ಕಾರ ಸರ್ ನಾನು ನಿಮ್ಮ ಶಿಷ್ಯೆ ಅಂತ ಹೇಳಿಕೊಳ್ಳಲು ಹೆಮ್ಮೆ ಆಗುತ್ತೆ
ನಮಸ್ಕಾರ sir 🙏,Talkative show ತುಂಬಾ ಚೆನ್ನಾಗಿದೆ sir. ಎಷ್ಟೊಂದು ವಿಚಾರಗಳನ್ನು ತಿಳಿಸಿದ್ದೀರ,ನಿಮ್ಮ ಜೀವನ ಹೇಗಿತ್ತು, ನೀವು ನಡೆದು ಬಂದ ದಾರಿ ಹೇಗಿತ್ತು,ಸವಾಲುಗಳನ್ನು ನೀವು ಸ್ವೀಕರಿದ ರೀತಿ,ತೊಡಕುಗಳನ್ನು ನಿವಾರಿಸಿಕೊಂಡ ಬಗೆ, ಎಲ್ಲವನ್ನೂ ಅದ್ಭುತವಾಗಿ ವಿವರಿಸಿದ್ದೀರ.
ಶಾಸ್ತ್ರೀಯ ಸಂಗೀತದಲ್ಲಿ ಮನೋಧರ್ಮ ಎಷ್ಟು ಮುಖ್ಯವೋ ಅದೇ ರೀತಿ, ಜೀವನ ಧರ್ಮಕ್ಕೆ ಸಂಗೀತವು ಮುಖ್ಯ,ಅದು ಹೇಗೆ ಎಂದು, ಸರಳ ಸೂತ್ರಗಳಿಂದ ಮನಸಿಗೆ ಮುಟ್ಟುವಂತೆ ವಿವರಿಸಿದ್ದೀರ. ಆಲೂಗಡ್ಡೆ ಹುಳಿಯಿಂದ, ಆಧ್ಯಾತ್ಮದವರೆಗೂ ಸಂಗೀತದ ಪ್ರಾಮುಖ್ಯತೆಯನ್ನು ಮೆರೆಸಿದ್ದೀರ 🙏.ಸದಾ ಭಗವನ್ನಾಮ ಸಂಕೀರ್ತನೆಯನ್ನು ಮಾಡುವ Rkp sir, ಬೇರೆ ಪೂಜೆ, ಜಪ ತಪ ಮಾಡುವ ಅಗತ್ಯವೇ ಇಲ್ಲಾ ಎಂದು ನಮ್ಮ ತಾಯಿ(85yrs)ಹೇಳ್ತಾ ಇರ್ತಾರೆ sir.
ಕೊನೇಗೆ ನೀವು ಹೇಳಿದ ಬಿಜಾಪುರ incident ಬಹಳ ಭಾವನಾತ್ಮಕವಾಗಿತ್ತು. ಆ ಮನುಷ್ಯನ ಪುಣ್ಯ ವಿಶೇಷ, ಅವನ ಮನೆಯಲ್ಲಿ ನೀವು ದೀಕ್ಷಿತರ ದೇವಿ ಕೃತಿ ಹಾಡಿದ್ದು!!!. 🙏.ಸಂಗೀತ ಸರಸ್ವತಿಯ ಆರಾಧಕರಾದ ನಿಮಗೆ ಆ ತಾಯಿ ಸಕಲ ಸನ್ಮಂಗಳವನ್ನೂ ಕೊಟ್ಟಿದ್ದಾಳೆ. ನಿಜಕ್ಕೂ ನೀವು ಯೋಗಶಾಲಿಗಳು, ನಿಮ್ಮನ್ನು ಗುರುಗಳನ್ನಾಗಿ ಪಡೆದ ನಾವೇ ಭಾಗ್ಯ ಶಾಲಿಗಳು. ಧನ್ಯವಾದಗಳು 🙏.
🙏🙏🙏
Nice one..!!
Nice Sir ❤
Very nice lnterview
Hats off dear sir
Superb Sir
ಬಾಹ್ಯ ಪ್ರಪಂಚಕ್ಕೆ ನೀವು ಪದ್ಮನಾಭ ದಾಸರು ಆದರೆ ಆಂತರ್ಯದಲ್ಲಿ ನೀವು ವದಿರಾಜರೆ.
ನಿಮ್ಮ ನಡೆ , ನುಡಿ , ಸಂಗೀತ ಎಲ್ಲಾ ವಾದಿರಾಜಾರೆ ಅನ್ನುವುದು ನನ್ನ ಅಭಿಪ್ರಾಯ
All the best😊
😊😊
Good
ನಮ್ಮ ಹೆಮ್ಮೆ!!!!
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏👌🙏👌👌👌👌👌
ಗಾನ ಲೋಕದ ಮಹಾ ಯಾತ್ರಿಕ
Very nice try in Kannada
ದಯವಿಟ್ಟು ಎಲ್ಲರೂ share ಮಾಡಿ!
Yaru ivragurugalu.
🙏🙏