ರಘುರಾಮ್ ಸಿನಿಮಾ ಬಿಟ್ಟು ಯೂಟ್ಯೂಬ್ ಚಾನಲ್ ಶುರು ಮಾಡಲು ಕಾರಣ ಏನು ..? | Raghuram Interview | Ep 5

แชร์
ฝัง
  • เผยแพร่เมื่อ 14 ธ.ค. 2024

ความคิดเห็น • 303

  • @gelathi
    @gelathi 9 หลายเดือนก่อน +3

    🙏🙏 ರಘುರಾಮ್ ಸರ್ ನಿಮ್ಮ ಮನಸ್ಸಿನ ನೋವು ಮಾತಿನ ಮೂಲಕ ತಿಳಿಸಿದ್ದಿರ, ನಿಮ್ಮ ಪ್ರತಿಯೊಂದು ಮಾತು ಅಕ್ಷರ ಸಹ ನಿಜ, ಕೆಲಸದ ಹಿಂದಿನ ಶ್ರಮವನ್ನಾ ಯಾರು ಅರ್ಥ ಮಾಡಿಕೊಳ್ಳಲ್ಲ. ಧನ್ಯವಾದಗಳು ಸರ್ 🙏🙏

  • @umeshkaradigudda4876
    @umeshkaradigudda4876 8 หลายเดือนก่อน +2

    ರಘುರಾಮ್ ಅವರಿಗೆ ಅಭಿನಂದನೆಗಳು.
    ಕೆಟ್ಟ ಕೆಟ್ಟ comments ಮಾಡುವವರ ಮೇಲೆ
    ಎಷ್ಟೇ ನೋವು ಬೇಸರಗಳಿದ್ದರೂ ಕೂಡ
    ಅತ್ಯಂತ ಸೌಮ್ಯ ಹಾಗೂ ಸಭ್ಯತೆಯ ಎಲ್ಲೆ ಮೀರದ
    ಹಾಗೆ ಉತ್ತರ ನೀಡುವುದರ ಮೂಲಕ ತಮ್ಮ gentlemanship
    ತೋರಿಸಿದ್ದೀರಿ.. ❤
    ದಯವಿಟ್ಟು ನಮ್ಮಂತಹ ಅಭಿಮಾನಿಗಳಿಗೆ ಇದೇ ರೀತಿಯಲ್ಲಿ ಉತ್ತಮ ಕಾರ್ಯಕ್ರಮಗಳನ್ನು ಕೊಡುಗೆಯಾಗಿ ನೀಡುತ್ತಲೇ ಇರಿ ಎಂದು ಮನವಿ.

  • @MohanMohan-pe5vx
    @MohanMohan-pe5vx หลายเดือนก่อน

    ರಘುರಾಮ್ ಅವರೇ ಬೇಜಾರ್ ಮಾಡ್ಕೋಬೇಡಿ ಮನೆಯಿಂದ ಮೇಲೆ ದೇವರ ಮನೆಯು ಇರುತ್ತೆ ಬಾತ್ರೂಮ್ ಇರುತ್ತೆ ಕೆಟ್ಟ ಕಮೆಂಟ್ ಗೆ ತಲೆ ಕೆಡಿಸಿಕೊಳ್ಳಬೇಡಿ ನಿಮ್ಮ ಈ ಪ್ರಯತ್ನ ತುಂಬಾ ಉತ್ತಮವಾದ ಪ್ರಯತ್ನ ನಿಮಗೆ ಒಳ್ಳೆಯದಾಗಲಿ

  • @karthiksharma8787
    @karthiksharma8787 6 หลายเดือนก่อน

    Good going sir God bless you🎉

  • @soulinspired213
    @soulinspired213 3 หลายเดือนก่อน

    I watch allmost ur videos your doing really a tough that I can understand. TH-camr work is not bad. We give lots of respect to TH-camr. Keep doing your work sir don't leave it . Your searching old actress and doing videos I am very happy to see old actress's videos Exampl baby Rekha exetra.

  • @DanceWithTanvitha
    @DanceWithTanvitha 8 หลายเดือนก่อน

    Am great fan of Raghuram sir channel "noorondu nenapu"..

  • @prakshaiahkm6244
    @prakshaiahkm6244 9 หลายเดือนก่อน +2

    ನಿಮಗೆ.ಒಳೇಯದಾಗಲಿರಗುಸರ್..❤❤❤❤

    • @raghuramdp
      @raghuramdp 9 หลายเดือนก่อน

      ಧನ್ಯವಾದಗಳು 🙏

  • @rangaramum8241
    @rangaramum8241 8 หลายเดือนก่อน

    Super

  • @dhanalakshmidssrinivasa8169
    @dhanalakshmidssrinivasa8169 9 หลายเดือนก่อน

    Hats off raguram sir hige munduvaresi sir

  • @rakshamahendra
    @rakshamahendra 9 หลายเดือนก่อน +14

    ರಘುರಾಮ್ ಅವರೇ ನೀವು ಹಲವಾರು ಅಪರೂಪದ ಕಲಾವಿದರ ಸಂದರ್ಶನಗಳನ್ನು ಮಾಡಿದ್ದಿರಿ .... ನಿಮ್ಮ ಅನುಭವಗಳನ್ನು ಇಲ್ಲಿ ಕೇಳಲು ಸಿಕ್ಕಿದ್ದು ತುಂಬಾ ಸಂತೋಷದ ಸಂಗತಿ... ನಿಮ್ಮ ಎಲ್ಲಾ ಯೋಜನೆಗಳೂ ಕೈಗೂಡಲಿ ✨🎈

    • @raghuramdp
      @raghuramdp 9 หลายเดือนก่อน

      ನಮಸ್ತೆ ತುಂಬು ಹೃದಯದ ಧನ್ಯವಾದಗಳು ನಿಮ್ಮ ಶುಭ ಹಾರೈಕೆಗೆ 🙏

  • @Priyanka-fy6tf
    @Priyanka-fy6tf 9 หลายเดือนก่อน

    Wow! You are so kind Raghuram Sir!

  • @tejasgowda3303
    @tejasgowda3303 9 หลายเดือนก่อน +1

    Raghuram sir with manjunath sir super combination 💛

    • @raghuramdp
      @raghuramdp 9 หลายเดือนก่อน

      Thanks a lot Tejas sir🤝

  • @sujithkumar4924
    @sujithkumar4924 9 หลายเดือนก่อน +1

    I'm the only person believing that Raghuram sir will act in Premaloka 2 upcoming project of V Ravichandran sir

    • @raghuramdp
      @raghuramdp 9 หลายเดือนก่อน +2

      Namaskara sir🙏Thanku Vry much for ur comment 🤝But as of now no such sort of offer sir

    • @sujithkumar4924
      @sujithkumar4924 9 หลายเดือนก่อน

      @@raghuramdp Sir One small request Cinema content channagiddu cinema theatre nalli channagi run agade iro cinema bagge nimma channel nalli review or cinema avara team na interview madi.

  • @kmnayak1888
    @kmnayak1888 9 หลายเดือนก่อน

    Tq u tq u tq u so much raghuram....nimma prayatna heege saagli...nilsbedi..

  • @sudheerkumarlkaulgud7521
    @sudheerkumarlkaulgud7521 9 หลายเดือนก่อน +13

    ನೀವು ಎಲ್ಲರ ಬಗ್ಗೆಯೂ ಪ್ರೀತಿಯಿಂದ ಮಾತನಾಡುತ್ತೀರಿ. ಇದು ನಿಮ್ಮ ಒಳ್ಳೆಯತನ. ಅರ್ಚನಾ ಮತ್ತು ದಾಮಿನಿ ಅವರ ಸಂದರ್ಶನಕ್ಕಾಗಿ ಕಾಯುತ್ತಿದ್ದೇವೆ

    • @raghuramdp
      @raghuramdp 9 หลายเดือนก่อน

      ತುಂಬು ಹೃದಯದ ಧನ್ಯವಾದಗಳು ಸುದೀಂದ್ರ ಸರ್ ನಿಮ್ಮ ಪ್ರೀತಿಯ ಅಭಿಮಾನದ ಮಾತುಗಳಿಗೆ 🙏

  • @sathishkb3915
    @sathishkb3915 8 หลายเดือนก่อน

    Online system edhe - avru ok andre alige hogbekila, online li madi sir

  • @rampurumesh
    @rampurumesh 9 หลายเดือนก่อน +1

    You are doing best thanq very much sir ಕಷ್ಟದಲ್ಲಿ ಯಾರು ಸಹಾಯ ಮಾಡಲ್ಲ .ಮಾತಾಡೋಕೆ ತುಂಬಾ friends but ನಿಜವಾಗಿ ಸಹಾಯಮದೊರು ಆಪರೂಪ ಅವರೇ ದೇವರೇ

  • @beinghumble77
    @beinghumble77 9 หลายเดือนก่อน

    Raghu is kind of inspiration yenu ildaga how to survive and what else can be done, amele interviews tumba respectful agi mathadstare interview kodo celebrities gu kushi ivr jothe converse madake.kannada youtubers belibeku jana nu support madbeku. Raghu start concentrate in acting serial you look apt for serials also

  • @roopa.kadama7287
    @roopa.kadama7287 9 หลายเดือนก่อน

    Ooo my God sir please 🙏🏻 you goo please sir

  • @zeroatm9381
    @zeroatm9381 9 หลายเดือนก่อน +1

    Raghuraam avara olle samskaravanta vyakti... person should be respected based on his Samskaara not based on how much money he has.... Thanks Totsl Kannada....❤🎉

    • @raghuramdp
      @raghuramdp 9 หลายเดือนก่อน

      Thank you so much for your kind words 🤝🙏

  • @bhavanishreens1528
    @bhavanishreens1528 9 หลายเดือนก่อน +1

    All the Best Raghuram sir🎉🎉

    • @raghuramdp
      @raghuramdp 9 หลายเดือนก่อน

      Thank you vry much🤝

  • @lakshminarayan4693
    @lakshminarayan4693 9 หลายเดือนก่อน +1

    Tq raghu sir nimage olledagali

    • @raghuramdp
      @raghuramdp 9 หลายเดือนก่อน

      Thank you Tumbu Hrudayada Dhanyavadagalu nimma prethiya abhimanada mathugalige 🤝😄

  • @NAVEENNAVEEN-vj1yv
    @NAVEENNAVEEN-vj1yv 9 หลายเดือนก่อน

    ಸೌಕರ್ ಜಾನಕೀ ಇಂಟರ್ವ್ಯೂ madi

  • @Hemanthkumar-uv6bx
    @Hemanthkumar-uv6bx 9 หลายเดือนก่อน +1

    ತುಂಬಾ ಚೆನ್ನಾಗಿ ತಿಳಿದು ತಿಳಿಸಿ ಕೊಡುತ್ತಿದ್ದೀರಾ ನಿಮ್ಮ ಮಾತಿನ ಧಾಟಿ ಅದ್ಭುತ ರಘು ಸರ್ ಧನ್ಯೋಸ್ಮಿ ...🙏🏼

  • @ಸನಾತನವೀರಕನ್ನಡಿಗ
    @ಸನಾತನವೀರಕನ್ನಡಿಗ 9 หลายเดือนก่อน +25

    ಮೊದಲು ಹೋಗಿ ಮಾಡಿ... ಅಭಿನಯ ಚತುರೆಯನ್ನು ನೋಡಿ ನೆ ತುಂಬಾ ದಿನ ಆಯ್ತು. ಅವರು ಮಾಡಿದ ಚಿತ್ರಗಳು ಇಂದಿಗೂ ಎವರ್ ಗ್ರೀನ್. ನಿಮಗೆ ಒಳ್ಳೆಯದಾಗಲಿ

    • @pranayamurthy7417
      @pranayamurthy7417 9 หลายเดือนก่อน +4

      Nagara Havu , Shubha Mangala ,
      Bilee Hendti , Katha Sangama ,Paduvara Halli Pandavaru ,
      Dharmasere , Ranga Nayaki super films also Gejje Pooje.

    • @prjy895
      @prjy895 9 หลายเดือนก่อน +1

      Saar pranaya murthy avre niv yavag intrvw kodteera raghuram avrge ha​@@pranayamurthy7417

    • @raghuramdp
      @raghuramdp 9 หลายเดือนก่อน +5

      ಧನ್ಯವಾದಗಳು 🙏

    • @raghuramdp
      @raghuramdp 9 หลายเดือนก่อน

      @@prjy895ಅವರಿಗೆ ಸಾಕಷ್ಟು ಭಾರಿ ಕೇಳಿದ್ದೀನಿ ಅವರು ಇನ್ನು ಸಮಯ ಕೊಟ್ಟಿಲ್ಲ

  • @raghu.vraghu.v1743
    @raghu.vraghu.v1743 9 หลายเดือนก่อน +2

    Raghu sir ur very nice man sir 🙏💐❤️❤️

    • @raghuramdp
      @raghuramdp 9 หลายเดือนก่อน

      Thanku Vry much sir🤝

  • @nagi_5433
    @nagi_5433 8 หลายเดือนก่อน

    ಗೀತಾ ರವರ ಸಂದರ್ಶನ ಮಾಡಿ ಸಾರ್

  • @chethankumar7058
    @chethankumar7058 9 หลายเดือนก่อน +1

    Respect for Raghuram

    • @raghuramdp
      @raghuramdp 9 หลายเดือนก่อน

      Thank you vry much🤝

  • @chethankumar7058
    @chethankumar7058 9 หลายเดือนก่อน +2

    We always wait for both channels

    • @raghuramdp
      @raghuramdp 9 หลายเดือนก่อน

      Thnx a lot🤝

  • @vanishamartis5387
    @vanishamartis5387 9 หลายเดือนก่อน

    Such an honest person you are Raghu Sir. Always a fan of your channel.
    I genuinely wish your channel to grow n get more views. Very well spoken.

  • @sahanar4449
    @sahanar4449 9 หลายเดือนก่อน

    hat's up raghu ram sir

  • @ChinnuKVlogs
    @ChinnuKVlogs 9 หลายเดือนก่อน +1

    Ragu sir please plz arathi mam interview madi. Nanu avara big fan. Arathi mam bage kelavondu chanal nali sulli sudi akkidare avr bage tumba kettadagi helidare America Dali kasa gudusta edare thinoke ana ella yen yeno helidare dayavitu avr bage janarige Sathya sathyathe thilisi please ragu sir

    • @chandrikar8892
      @chandrikar8892 9 หลายเดือนก่อน

      YAv channel sir aa porki hesaru tilisi

    • @chandrikar8892
      @chandrikar8892 9 หลายเดือนก่อน

      Arathi avaru koti koti duddu iruva kotya dishari

  • @RM-ey5ek
    @RM-ey5ek 9 หลายเดือนก่อน +1

    All the best sir. Have a head high as You tuber. Competition is content. Raghus interview Arikesari was very nice. His finds of children artist was superb . Raghu dont stop your new find.

  • @rajmohanreddy9421
    @rajmohanreddy9421 9 หลายเดือนก่อน

    Oh ADEKANNU SATISH innu jeevantha iddara good, possible try madi. GEETHA recently INDIA ge bandidru aaga try maadi. ARATHI avrdu NGO ide adara through avru INDIA ge bandaga interview maadi. Avru acting madalla andirabahudu but interview kodbahudu ansutte. Haage namma ASHOK avara series interview maadi.

  • @sachibtpi
    @sachibtpi 9 หลายเดือนก่อน

    ಯಾಕೆ ರಘು??? ಅಂತ ಶುರು ಮಾಡಿದ್ದೆ ನೋಡೋದಕ್ಕೆ; ಆದ್ರೆ ಈಗ ಅರ್ಥ ಆಗ್ತಾ ಇದೆ ಟೋಟಲ್ ಕನ್ನಡ, ಕಲಾಮಾಧ್ಯಮ ಮತ್ತು ನಿಮ್ಮ ಕೆಲಸಕ್ಕೆ ನನ್ನ ಅಭಿನಂದೆನೆಗಳು

  • @ramachandrayp6422
    @ramachandrayp6422 9 หลายเดือนก่อน +2

    Raghuram sir obba manushya belibeku andaaga tuliyoru 1000 jana irtaare tale kedaskobedi neevu enu anta karnatakada janatege gittide

    • @raghuramdp
      @raghuramdp 9 หลายเดือนก่อน

      Nija sir nimma mathugalu 👍Tumbu Hrudayada Dhanyavadagalu nimma prathikriye ge🙏

  • @PavanKumarDesai-z7d
    @PavanKumarDesai-z7d 9 หลายเดือนก่อน +1

    Tumba channagide. ❤p k desai

    • @raghuramdp
      @raghuramdp 9 หลายเดือนก่อน

      Thanks a lot sir

  • @suniljavali
    @suniljavali 9 หลายเดือนก่อน +4

    Total Kannada ಯೂಟ್ಯೂಬ್ ಚಾನಲ್ ನ ಎಲ್ಲಾ ಸಂಚಿಕೆಗಳನ್ನು ನೋಡುತ್ತಾ ಬರ್ತಿದ್ದೀನಿ.. ಎಲ್ಲವೂ ಇಷ್ಟವಾಗುತ್ತವೆ.. ಹಾಗೆಯೇ.. ರಘು ರಾಮ್ ಸರ್ ರವರ ಸಂದರ್ಶನವೂ ಇಷ್ಟವಾಯ್ತು..

    • @raghuramdp
      @raghuramdp 9 หลายเดือนก่อน +1

      ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರೀತಿಯ ಮಾತುಗಳಿಗೆ 🙏

  • @jadiswamijadimath2939
    @jadiswamijadimath2939 9 หลายเดือนก่อน +1

    Super. Raghusir

    • @raghuramdp
      @raghuramdp 9 หลายเดือนก่อน

      Thanks a lot🤝

  • @SantoshKumar-tm3mp
    @SantoshKumar-tm3mp 9 หลายเดือนก่อน +1

    7:50 B Ganapathi channel bagge helutta erodhu

    • @raghuramdp
      @raghuramdp 9 หลายเดือนก่อน +1

      🙏

  • @anuradhavijayasimha7277
    @anuradhavijayasimha7277 9 หลายเดือนก่อน +1

    Thumba chennag maataadidhira raghuram sir Kushi ayithu nimma journey heege unnatha mattakke yerali antha aasisthini wishing you all the vry best 👍👍

    • @raghuramdp
      @raghuramdp 9 หลายเดือนก่อน

      Thank you vry much Tumbu Hrudayada Dhanyavadagalu nimma prethiya abhimanada mathugalige 🙏

  • @pawankumardani5431
    @pawankumardani5431 9 หลายเดือนก่อน +1

    Well Said ರಘುರಾಮ್ ಸರ್,,,, 👏

  • @rekhac1616
    @rekhac1616 9 หลายเดือนก่อน +2

    🙏🙏🙏 dhanyawadagalu

    • @raghuramdp
      @raghuramdp 9 หลายเดือนก่อน

      Thank you ma🤝

  • @icannigeri5494
    @icannigeri5494 9 หลายเดือนก่อน +8

    ಉತ್ತಮ ಹಾಗೂ ಉಪಯುಕ್ತಕರ ಸಂಚಿಕೆ. ಯುಟ್ಯೂಬ್ ವೀಕ್ಷಕರಿಗೆ Do & Don'ts ಪಠ್ಯ ವಿದ್ದಂತಿತ್ತು. ಸಮಾನಮನಸ್ಕ ವಾಹಿನಿಗಳ ಸಮನ್ವಯತೆಯ ಆಶಯ ಶ್ಲಾಘನೀಯ. ಧನ್ಯವಾದಗಳು 🌹

    • @raghuramdp
      @raghuramdp 9 หลายเดือนก่อน

      ತುಂಬು ಹೃದಯದ ಧನ್ಯವಾದಗಳು ನಿಮ್ಮ ಸ್ಪೋರ್ತಿ ದಾಯಕ ಮಾತುಗಳಿಗೆ 🙏

  • @myindia8442
    @myindia8442 9 หลายเดือนก่อน +65

    ನಿಮ್ಮ ಕಾಲಿಗೆ ಬಿಳ್ತಿನಿ ದಯವಿಟ್ಟು ಈಗಲೇ ಹೋಗಿ ಮಾಡಿ ಆರತಿ ಅವರನ್ನು ನೋಡಬೇಕೆಂದು ತುಂಬಾ ಹಂಬಲಿಸುತ್ತಿದ್ದೆವೆ

    • @raghuramdp
      @raghuramdp 9 หลายเดือนก่อน +11

      ಅಯ್ಯೋ ಕಾಲಿಗೆ ಬಿಳೋ ಮಾತೆಲ್ಲಾ pls ಬೇಡ 🙏

    • @sri7764
      @sri7764 9 หลายเดือนก่อน

      🙄🙄ಕಾಲಿಗೆ ಬೀಳ್ತೀನಿ ಅಂತೀರಾ ಯಾಕ್ ಕಾಲ್ಗೆ ಬೀಳೋದು ಯಾಕೆ

    • @arunachalaaruna2489
      @arunachalaaruna2489 9 หลายเดือนก่อน

      Raghu sir ..❤

    • @ramakrishnah5318
      @ramakrishnah5318 9 หลายเดือนก่อน

      ನಮಗಿರುವ ಮಾಹಿತಿ ಪ್ರಕಾರ..
      ಆರತಿ ಅವರು ಮೊದಲ ಬಾರಿಗೆ ಬೆಂಗಳೂರಿಗೆ ಬಂದಾಗ ಕೆಲವರು ಅವಮಾನ ಮಾಡಿದ್ದರು.. ಆದ್ದರಿಂದ ಅವರು ಯಾರಿಗೂ ಸಂದರ್ಶನ ಕೊಡುತ್ತಿಲ್ಲ..🤔

    • @myindia8442
      @myindia8442 9 หลายเดือนก่อน

      @@sri7764 ಯಾಕೆ ಅಂದ್ರೆ ಕಾಲಲ್ಲಿ ನರ್ವ್ ಎಂಡಿಂಗ್ಸ್ ಇರುತ್ತೆ

  • @ravishetty4856
    @ravishetty4856 9 หลายเดือนก่อน

    Hage Jimi gallu Sri Priya havranu

  • @Kumarakongalappa.Udigala
    @Kumarakongalappa.Udigala 9 หลายเดือนก่อน +1

    Good job keep rocking.❤🎉

    • @raghuramdp
      @raghuramdp 9 หลายเดือนก่อน

      Thanku Vry much 🤝

  • @manoharbadiger3804
    @manoharbadiger3804 9 หลายเดือนก่อน +24

    ಭಲೆ ಭಲೇ ರಘುರಾಮ್‌ಜಿ..
    ನಿಮ್ಮ ಪ್ರಯತ್ನಕ್ಕೆ ನಮ್ಮೆಲ್ಲರ ಬೆಂಬಲವಿರಲಿದೆ.

    • @raghuramdp
      @raghuramdp 9 หลายเดือนก่อน +1

      ಧನ್ಯೋಸ್ಮಿ 🙏

  • @dks674
    @dks674 9 หลายเดือนก่อน +1

    ❤❤ Raghu sir super sir neevu

    • @raghuramdp
      @raghuramdp 9 หลายเดือนก่อน

      Thanku Vry much sir🤝

  • @harishharish9156
    @harishharish9156 9 หลายเดือนก่อน +1

    Raghu ram sir..
    Short and sweet agi important points heliddira.. Audience and youtubers elarigu nim message reach agutte u r great humanitarian 💐🤝

    • @raghuramdp
      @raghuramdp 9 หลายเดือนก่อน

      Thank you vry much for your kind words 🤝

  • @shadrakdeva
    @shadrakdeva 9 หลายเดือนก่อน +1

    Nice to hear from you Mr.Raghuram.

    • @raghuramdp
      @raghuramdp 9 หลายเดือนก่อน

      Ma Namaste 🙏Thanku Vry much for ur kind words 🤝🙏

  • @kemparajudhoni5992
    @kemparajudhoni5992 9 หลายเดือนก่อน +1

    Heartly talking ❤❤❤

    • @raghuramdp
      @raghuramdp 9 หลายเดือนก่อน

      Thanks a lot

  • @chandrikar8892
    @chandrikar8892 9 หลายเดือนก่อน

    Arathi olle Nati kannadati dayavittu avara bagge tilisi avaru nammellara mechhina nati please please please abinaya chature andare ranganayaki upasane nagarahavi bilihendti dharma sere arathi olle Nati kannadati 6

  • @nageshmaiya2845
    @nageshmaiya2845 9 หลายเดือนก่อน +3

    ನಿಮ್ಮ ಸಂದರ್ಶನಗಳು ತುಂಬಾ ಚೆನ್ನಾಗಿ ಮೂಡಿ ಬಂದಿದೆ 🙏👍

    • @raghuramdp
      @raghuramdp 9 หลายเดือนก่อน

      ಧನ್ಯವಾದಗಳು

  • @Hemanthkumar-uv6bx
    @Hemanthkumar-uv6bx 9 หลายเดือนก่อน

    ರಾಜೇಶ್ ರಾಮ್ ನಾಥ್ music Director, ಹೇಮಂತ್ ಹೆಗ್ಡೆ Director, ವಿ. ಸೋಮಶೇಖರ್ Director, ಚರಣ್ ರಾಜ್, ಡೈನಾಮಿಕ್ ಸ್ಟಾರ್ ದೇವರಾಜ್, Director ಶಿವಮಣಿ, ಅವರ ಬಗೆಗಿನ Episodes madi sir plz

  • @TotalKannadaMedia
    @TotalKannadaMedia  9 หลายเดือนก่อน +12

    ಕ್ಷಮಿಸಿ ವೀಕ್ಷಕರೆ.. ರಘುರಾಂ ಅವರು ಮಾಧವಿಯವರ ಕುರಿತಾಗಿ ಹೇಳಿದ ಹೇಳಿಕೆಯನ್ನು ನಾವು ಆರತಿಯವರ ಕುರಿತಾಗಿ ಹೇಳಿದ್ದೆಂದು ಭಾವಿಸಿ ತಪ್ಪಾದ thumbnail ಹಾಕಿದ್ದೆವು.. ವೀಕ್ಷಕರೊಬ್ಬರು ಆ ತಪ್ಪನ್ನು ನಮಗೆ ತಿಳಿಯಪಡಿಸಿದ ಮೇಲೆ thumbnail ಬದಲಿಸಿದ್ದೇವೆ.. ನಮ್ಮಿಂದಾದ ಅಚಾತುರ್ಯಕ್ಕೆ ಕ್ಷಮೆಯಿರಲಿ..

    • @rtsharanrt6099
      @rtsharanrt6099 9 หลายเดือนก่อน

      ವೀಕ್ಷಕರ ಮಾತಿಗೆ ಸ್ಪಂದಿಸಿ ತಪ್ಪೊಪ್ಪಿಕೊಂಡು ಅದನ್ನು ಸರಿಪಡಿಸಿಕೊಳ್ಳುವ ಏಕೈಕ ದಿಟ್ಟ ವಾಹಿನಿ 🙏

    • @rtsharanrt6099
      @rtsharanrt6099 9 หลายเดือนก่อน

      🙏🙏 Great Manjanna...

  • @jayashreesh6834
    @jayashreesh6834 9 หลายเดือนก่อน

    Arathi sandarshana Madi please

    • @chandrikar8892
      @chandrikar8892 9 หลายเดือนก่อน

      Please please please abinaya chature andare ranganayaki upasane nagarahavi bilihendti dharma sere arathi olle Nati kannadati dayavittu avara bagge tilisi

  • @userunknown2090
    @userunknown2090 9 หลายเดือนก่อน +2

    Nade munde nade munde nuggi nade munde heggadeye kuggadeye ... annavara hadenante munde nadeyere sir. All the best 👍.

    • @raghuramdp
      @raghuramdp 9 หลายเดือนก่อน +1

      Kanditha sir Tumbu Hrudayada Dhanyavadagalu nimma prethiya abhimanada mathugalige 🤝🙏

  • @laxminarayananh4861
    @laxminarayananh4861 9 หลายเดือนก่อน +4

    Ebbaru Sajjanara Sangama thumbha Chennagide(Hariharapura Manjunath Sir and Raghuran Sir)

    • @raghuramdp
      @raghuramdp 9 หลายเดือนก่อน +1

      Thanku Vry much Laxminarayan sir for ur kind & encouraging words 🤝🙏

  • @ManjulaS-bv2tg
    @ManjulaS-bv2tg 9 หลายเดือนก่อน +1

    💯You are right Raghu Ram sir, we can understand your problem. But,few people won't realise how much efforts you have to put to do your work, Ollada gandanige mosaralli kallu antaralla haage aste.

    • @raghuramdp
      @raghuramdp 9 หลายเดือนก่อน

      Thanku vry much for understanding 🤝Nimma ee prethiya abhimanada mathugalige nanu CHIRA RUNI 🙏

  • @Siddegowda-u7y
    @Siddegowda-u7y 9 หลายเดือนก่อน +9

    ಸರ್ ದಯವಿಟ್ಟು ಮಾಧವಿ ಮೇಡಂ ಹಾಗೂ ಆರತಿ ಮೇಡಂ ಬಗ್ಗೆ ಮಾಡಿ ಸರ್ ನಿಮ್ಮ ಬಗ್ಗೆ ನನಗೆ ತುಂಬಾ ಅಭಿಮಾನವಿದೆ ಸರ್ 💐

  • @jayashree5988
    @jayashree5988 9 หลายเดือนก่อน +3

    Ashalata avrdu interview madi

    • @raghuramdp
      @raghuramdp 9 หลายเดือนก่อน +1

      Avaranna samparka madidde interview kodokke asakti illa anta thilisiddare

  • @chandrikar8892
    @chandrikar8892 9 หลายเดือนก่อน +5

    Nimage kalige biltini dayavittu episodes madi its my humbel request arathi kannada da number one nati please please abinaya chature andare ranganayaki obbare❤❤❤❤❤

    • @raghuramdp
      @raghuramdp 9 หลายเดือนก่อน +1

      Ayoo kalige bilo mathu beda kanditha praytna madthini

  • @somashekarks9232
    @somashekarks9232 9 หลายเดือนก่อน

    ಸೂಪರ್ ಇಂಟರ್ವ್ಯೂ

  • @ChinnuKVlogs
    @ChinnuKVlogs 9 หลายเดือนก่อน +1

    Ragu sir nanu nim chanel ge dodda abhimani

  • @PraveenKumar-jv7nl
    @PraveenKumar-jv7nl 9 หลายเดือนก่อน +1

    Ok ಸರ್ 👍

    • @raghuramdp
      @raghuramdp 9 หลายเดือนก่อน

      Thanku sir🤝

  • @ShobhaNrao-re9lc
    @ShobhaNrao-re9lc 9 หลายเดือนก่อน +1

    Raghuram avara sandarshana chennagi madiddira sir thankyou sir

    • @raghuramdp
      @raghuramdp 9 หลายเดือนก่อน

      Thanku ma 🤝Dhanyavadagalu nimma prethiya abhimanada mathugalige 🙏

  • @souravim508
    @souravim508 9 หลายเดือนก่อน

    Anna nivu sariyagii mataddiraaa.antha jankkee nivu tele kediskoo bedii.manusythavaa erad Jan .avru yavttuu badlagallaa .navu yavgluu nimgee sapot madtavii.nimma entriw nodi Kushi aytuu.sir GE thanks

  • @varadarajaluar2883
    @varadarajaluar2883 9 หลายเดือนก่อน +2

    ಟೋಟಲ್ ಕನ್ನಡ ಚಾನಲ್‌ಗೆ ನಮಸ್ತೆ. ಉತ್ತಮ ಸಂಭಾಷಣೆ. ಹಲವು ಕುತೂಹಲಕಾರಿ ಮಾಹಿತಿಗಳು ಇದ್ದವು.. ಆಲ್ ದಿ ಬೆಸ್ಟ್ ಮಿ. ರಘು.

    • @raghuramdp
      @raghuramdp 9 หลายเดือนก่อน

      Thanku ವರದರಾಜು ಸರ್ ನಿಮ್ಮ ಶುಭ ಹಾರೈಕೆಗಳಿಗೆ 🙏

  • @jayaramgowdavh6554
    @jayaramgowdavh6554 9 หลายเดือนก่อน +4

    Sir, both of you great
    I am a retired person eagerly waiting for your episodes
    For me you are like universities
    Many many things i came to know because of your effort
    I admire and respect your rest less job, please continue sir
    By your talk only anybody can assess you are kind hearted gentlemen

    • @raghuramdp
      @raghuramdp 9 หลายเดือนก่อน

      Namaskara Jayaram sir thank you 🤝Tumbu Hrudayada Dhanyavadagalu nimma prethiya abhimanada mathugalige 🙏

  • @kinderjoytoysunboxing1950
    @kinderjoytoysunboxing1950 3 หลายเดือนก่อน

    He decided to follow kalamadyama

  • @translationinstitute8747
    @translationinstitute8747 9 หลายเดือนก่อน +1

    ಜಗತ್ತಿನ ಏಳು ಅದ್ಭುತ ಗಳನು ನೋಡಿದ ಮೇಲೆ ಇನ್ನೂ ಎನು ಇರುತ್ತೆ ಕೆಲ್ಸಾ

    • @raghuramdp
      @raghuramdp 9 หลายเดือนก่อน

      @translationinsitute8747 ನಮಸ್ತೆ ಸರ್ ಹೌದು at least ನನಗೆ ಮಾಡೋಕ್ಕೆ ಈ ಕೆಲಸನದ್ರೋ ಇದೇ ಆದರೆ ಪಾಪ ತಾವು ಇರೋ ಕೆಲಸ ಬಿಟ್ಟು ಸಮಯ ಮಾಡಿಕೊಂಡು ನನ್ನ ಕಾರ್ಯಕ್ರಮ ನೋಡೋ ಕೆಲಸ ಮಾಡ್ತಾ ಇದ್ದಿರಲ್ಲ wow super ಸರ್ ಧನ್ಯವಾದಗಳು 🙏I REALLY APPRECIATE IT🤝👍

  • @alfddlf123
    @alfddlf123 9 หลายเดือนก่อน

    Raghuram avare, even after growing so much you are taking time out to reply to every comment. Really appreciate your simplicity. Want to meet you in person, how to contact you?

  • @rkkannadamedia
    @rkkannadamedia 9 หลายเดือนก่อน +3

    Aarathi avara big fan naanu plz aarathi madam interview maadi plz plz plz

    • @raghuramdp
      @raghuramdp 9 หลายเดือนก่อน +2

      Kanditha praytna madthini 👍

  • @ramachandrapai4654
    @ramachandrapai4654 9 หลายเดือนก่อน +9

    By your virtue we could see again actors like Arikesari, anuradha Anjali and many more on the channel , those are iconic actors of our younger days. Kudos to you raghuram sir. Kindly continue. With regards

    • @raghuramdp
      @raghuramdp 9 หลายเดือนก่อน +2

      Thanku Vry much for ur kind & encouraging words sir 👍🙏🤝

  • @nandannandan5209
    @nandannandan5209 9 หลายเดือนก่อน +1

    👏👏👏👍👍👍

    • @raghuramdp
      @raghuramdp 9 หลายเดือนก่อน

      👍🤝🙏

  • @vinugowda6425
    @vinugowda6425 9 หลายเดือนก่อน +1

    About shankarnag ,,@Raghu

    • @raghuramdp
      @raghuramdp 9 หลายเดือนก่อน

      Thanku vry much🤝

  • @rahulsp8375
    @rahulsp8375 9 หลายเดือนก่อน

    Raghu Bro, u r doing wonderful job, we will support u 💐💐,latest Anuradha’s interview was excellent, I remember Bhargava sir was mentioning that Anuradha’s team was so professional it seems, thanks Manjanna, u r rocking 🔥🔥

  • @hemanthpathange8052
    @hemanthpathange8052 9 หลายเดือนก่อน +1

    Sir don't worry about people who are worst & cheap They are only 10%, but 90% of people are supporting u. Raghuram sir u please continue to interview people who had left the industry. Ur doing great job. Best of luck.

  • @lokeshav2476
    @lokeshav2476 9 หลายเดือนก่อน +4

    Sir Madhavi madem gintha impartent nam Ranganaayaki Arathi madem interview ge try maadi sir amele nodi

    • @raghuramdp
      @raghuramdp 9 หลายเดือนก่อน +1

      Kanditha praytna madthaidhini 👍

  • @NAVEENSSHANKAR-kv1os
    @NAVEENSSHANKAR-kv1os 9 หลายเดือนก่อน +1

    ನಿಮ್ಮ ಕೆಲಸಕ್ಕೆ ನಮ್ಮ ಬೆಂಬಲವಿದೆ 😊

    • @raghuramdp
      @raghuramdp 9 หลายเดือนก่อน +1

      ತುಂಬು ಹೃದಯದ ಧನ್ಯವಾದಗಳು ನವೀನ್ ಸರ್ 🙏

  • @M.Radhamurthy7670
    @M.Radhamurthy7670 9 หลายเดือนก่อน +5

    Naavu wait maaduttiddeve Aarathi and Madhavi madam interview nododikke raghu sir and goodluck ❤

    • @raghuramdp
      @raghuramdp 9 หลายเดือนก่อน +2

      Thanku sir will try my level best 👍

  • @SanjayNagnur-es5bb
    @SanjayNagnur-es5bb 9 หลายเดือนก่อน +3

    Raghuram. Sir. Ur great
    I love. U

    • @raghuramdp
      @raghuramdp 9 หลายเดือนก่อน

      Love u to Sanjay sir thank you

  • @pavithrashetty1879
    @pavithrashetty1879 9 หลายเดือนก่อน +1

    Ashalatha avara interview madi sir

  • @avinashpoojary7897
    @avinashpoojary7897 9 หลายเดือนก่อน +5

    Arathi Fans requesting Raghu-Ram sir that please do interview n Program Kannada 70s n 80s legendary Actress -
    💖🌹 🇮🇳 Arathi Madam 🇺🇲🌹 💖

    • @raghuramdp
      @raghuramdp 9 หลายเดือนก่อน +1

      Will definitely try my level best sir👍🤝🙏

  • @prakashnarasimaiah4922
    @prakashnarasimaiah4922 9 หลายเดือนก่อน +7

    All the best raghu

    • @raghuramdp
      @raghuramdp 9 หลายเดือนก่อน

      Thanku Vry much prakash sir🤝

  • @lalithac8985
    @lalithac8985 9 หลายเดือนก่อน

    Uday kumar mahala na interview madi

  • @gangammasm1765
    @gangammasm1765 9 หลายเดือนก่อน +1

    ವಾವ್ ❤

    • @raghuramdp
      @raghuramdp 9 หลายเดือนก่อน

      👍🤝🙏

  • @bharathidevi2013
    @bharathidevi2013 9 หลายเดือนก่อน +3

    ಆರತಿಯವರು ಚೆನೈಯಲ್ಲಿ ಇದ್ದಾರೆಂದು ಸುದ್ದಿ, ಅವರ ಅತ್ತಿಗೆ, ಸತ್ಯವತಿಯವರನ್ನು ಭೇಟಿ ಮಾಡಿದರೆ ವಿಷಯ ತಿಳಿಯುವುದು.
    ಆದಷ್ಟು ಬೇಗ ಮಾಡಿ...ನಾವು ಕಾಯ್ತಾ ಇದ್ದೇವೆ...

    • @raghuramdp
      @raghuramdp 9 หลายเดือนก่อน

      ಮ ಆರತಿ ಅವರು chennai ನಲ್ಲಿ ಇಲ್ಲ ..ಅವರ brrother ನ wife ಹೆಸರು ಸತ್ಯಪ್ರಿಯ ..ಈ ತಿಂಗಳು ಕೊನೆಯಲ್ಲಿ ಅವರು ಸಂದರ್ಶನ ಕೊಡ್ತೀನಿ ಅಂತ ಹೇಳಿದ್ದಾರೆ ಅವರು ಸಮಯ ಕೊಟ್ಟರೆ ಖಂಡಿತ ಮಾಡ್ತೀನಿ

  • @Ranjith-v7j
    @Ranjith-v7j 9 หลายเดือนก่อน

    ಸರ್ ಪ್ಲೀಸ್ ಆರತಿ ಮೇಡಂ ಮತ್ತೆ ಮದವಿ ಸರಿತಾ, ಗೀತಾ, ಗಾಯತ್ರಿ ಅವರನ್ನ ಇಂಟರ್ವ್ಯೂ ಮಾಡಿ

  • @chandrikar8892
    @chandrikar8892 9 หลายเดือนก่อน +5

    Only one nati Arati raghu sir try try try its my reqvest she came back from america she is in indira nager Bangalore

    • @raghuramdp
      @raghuramdp 9 หลายเดือนก่อน +3

      Trying my level best 👍

  • @BMMahesh-c9c
    @BMMahesh-c9c 9 หลายเดือนก่อน

    sir yare yene andru thale kediskobedi good subject kodi🎉

  • @sadatripsfoodsonlyveg8911
    @sadatripsfoodsonlyveg8911 9 หลายเดือนก่อน +1

    Raghu sir any way ur doing great job, simultaneously every week try if possible getting information take From first kannada movie of that released year & start providing details whether it was hit, average, flop & which district or city those movie was successful more..so that for example - 1965 how many movies which movie was hit, flop, average.. which city or theatre's ran successfully..it might give good & proper information because u have good contact in film library or related documents

    • @raghuramdp
      @raghuramdp 9 หลายเดือนก่อน

      Namaskara Thanku Vry much for ur wonderful comment & for ur vry useful input 🤝Will definitely try to adopt it ASAP👍

  • @ashokmv7927
    @ashokmv7927 9 หลายเดือนก่อน +1

    Annavaru brotherVaradannavara family intro madi sir

    • @raghuramdp
      @raghuramdp 9 หลายเดือนก่อน +1

      ಖಂಡಿತ ಪ್ರಯತ್ನ ಪಡ್ತೀನಿ 👍

  • @champaal1759
    @champaal1759 9 หลายเดือนก่อน

    😊ಎಸ್ raghuram avre ನೀವು detective thara work madidira lost heroines na hudukoke. Ex: shivaranjini, ಕಾವ್ಯ, baby ರೇಖಾ etc.

  • @rkkannadamedia
    @rkkannadamedia 9 หลายเดือนก่อน +4

    Aarathi avaru achha Kannada da sundara nati

    • @raghuramdp
      @raghuramdp 9 หลายเดือนก่อน +2

      Nija

  • @jayanthapoojari597
    @jayanthapoojari597 9 หลายเดือนก่อน +1

    Nija.sir.super.sir..

    • @raghuramdp
      @raghuramdp 9 หลายเดือนก่อน

      Thanku Vry much sir🤝

  • @renukabotany7041
    @renukabotany7041 9 หลายเดือนก่อน +1

    Hi RR chippy renjith aliyas janumada jodi shilpa avara interview maadi

    • @raghuramdp
      @raghuramdp 9 หลายเดือนก่อน

      Namaste 🙏Avaranna samparka madiddini innu avaru oppige kotilla avaru avakasha kottare kanditha madtini 👍

    • @beinghumble77
      @beinghumble77 9 หลายเดือนก่อน

      ​@@raghuramdpOMG you are putting lot of efforts to connect celebrities for interview avr opkobeku anodu nav nodo viewers artha agala nodi

  • @amaresh1135
    @amaresh1135 9 หลายเดือนก่อน +1

    Thanks for TH-cam problems

    • @raghuramdp
      @raghuramdp 9 หลายเดือนก่อน

      Our pleasure 😇

  • @vijaykumarsiddaramaiah6372
    @vijaykumarsiddaramaiah6372 9 หลายเดือนก่อน +4

    DOING GREAT JOB PL CONTINUE ALL THE BEST MR RAGHU

    • @raghuramdp
      @raghuramdp 9 หลายเดือนก่อน

      Thanku Vry much for ur kind & encouraging words 🤝