ವೈದ್ಯೋ ನಾರಾಯಣೋ ಹರಿಃ ನಾರಾಯಣನ ಸ್ವರೂಪ ನಿಮ್ಮಂತಹ ವೈದ್ಯಲ್ಲಿ ಕಾಣಬಹುದು.. ಸರಳವಾಗಿ ಧ್ಯಾನದಲ್ಲಿ ಆಸಕ್ತಿ ಹೆಚ್ಚಿಸಿದ್ದಿರಿ. ನಿಮ್ಮ ಮಾತಿನಲ್ಲಿಯೇ positive energy ಅನುಭವವಾಗುತ್ತದೆ🙏🙏🙏
ನಿಮ್ಮ ಹೃದಯ ವೈಶಾಲ್ಯತೆಗೆ ನನ್ನ ನಮನಗಳು🙏🏼🙏🏼 🌹🌹 ಯಾವುದೇ ಖರ್ಚಿಲ್ಲದೆ ಆರೋಗ್ಯವನ್ನು ಪಡೆಯುವ ಬಗ್ಗೆ ಮಾಹಿತಿ ಹಾಗೆ ವಿಶ್ವ ಶಕ್ತಿಗೆ ಧನ್ಯವಾದಗಳnnu ಹೇಳಿ ಎಷ್ಟೊಂದು ಸರಳವಾಗಿ ತಿಳಿಸಿದ್ದೀರಿ ಪ್ರತಿಯೊಬ್ಬರಿಗೂ ಉಪಯುಕ್ತವಾದ ಮಾಹಿತಿ 🌹 ಭಗವಂತ ನಿಮಗೆ ಆಯುರ್ ಆರೋಗ್ಯ ಆಯುಷ್ಯ ನೆಮ್ಮದಿ ಎಲ್ಲವನ್ನು ಕೊಟ್ಟು ನಿರಂತರ ಕಾಪಾಡಲಿ 🙏🏼🙏🏼🌹
ಎಂಥ ಅದ್ಭುತವಾದ ಮಾಹಿತಿ. ತುಂಬಾ ಸರಳ ಸುಲಭದ ಯಾವುದೇ ದುಡ್ಡಿನ ಖರ್ಚಿಲ್ಲದೆ ಆರೋಗ್ಯವನ್ನು ಸುಸ್ಥಿತಿಯಲ್ಲಿ ಕಾಪಾಡಿ ಕಾಪಾಡಿಕೊಳ್ಳಬಹುದು. ನಮ್ಮ ಅಂಗೈಯಲ್ಲಿ ನಮ್ಮ ಆರೋಗ್ಯ ಇಂತಹ ಒಳ್ಳೆಯ ಮಾಹಿತಿಯನ್ನು ನೀಡಿದ ನಿಮಗೆ ತುಂಬಾ ತುಂಬಾ ಧನ್ಯವಾದಗಳು. 🤝👍👍👏👏
👌👌😊😊.. ತುಂಬಾ ಸರಿಯಾಗಿ ಹೇಳಿದಿರಿ. ನಾನು ಮೇ 2007ರಲ್ಲಿ ನಿವೃತ್ತಿ ಹೊಂದಿದ ನಂತರ ಈ ಕ್ರಮವನ್ನು ಸರಿಯಾಗಿ ಅನುಸರಿತ್ತಿದ್ದೇನೆ. ತಕ್ಕ ಮಟ್ಟಿಗೆ ಪ್ರಕೃತಿ ಚೆನ್ನಾಗಿದೆ. ದೇವರ ದಯೆ ಯಾವದೇ ದೊಡ್ಡ ಖಾಯಿಲೆ ಬಂದಿಲ್ಲ. ನಿಜವಾಗಿಯೂ ಆಯುರ್ವೇದ ಸಿದ್ದಾಂತ ಅದ್ಭುತ ವಾದದ್ದು. ಅವರಿಗೆ 🌹🌹🙏🙏😊😊. ನಿಮಗೂ ಧನ್ಯವಾದಗಳು. ✌️✌️
ತುಂಬಾ ಉಪಯುಕ್ತವಾದ ಮಾಹಿತಿ ಥ್ಯಾಂಕ್ಸ್ ಸರ್ 🙏ನನಗೆ ಬರೀ ನೆಗೆಟಿವ್ ವಿಚಾರ ಬರ್ತಾವೆ ಪರಿಹಾರ ತಿಳಿಸಿ ಪ್ಲೀಸ್ ಸರ್ ಮತ್ತು ಧ್ಯಾನ ಯಾವಾಗ ಅಂದ್ರೆ 8 ಗಂಟೆ ನಂತರ ಮಾಡಿದ್ರೆ ಆಗುತ್ತಾ ಪ್ಲೀಸ್ ತಿಳಿಸಿ 🙏
ನಮ್ಮ ಮಗ ಚಿಕ್ಕ ವಯಸ್ಸಿನಿಂದಲೂ ಕೆಮ್ಮು ಕಫ ಈ ಸಮಸ್ಯೆ ಯಿಂದ ಸಾಕಾಗಿ ಹೋಗಿದೆ ಈಗ ಅವನು ವಿದ್ಯಾಭ್ಯಾಸಕ್ಕಾಗಿ ದೂರದ ಊರಿನಲ್ಲಿ ಇರುವುದು ನನಗೆ ತುಂಬಾ ಆತಂಕ ಆಗುತ್ತದೆ ಜಂತುಹುಳು ವಿನ ಮಾತ್ರೆ ಕೊಡಬೇಕ ಯಾವಾಗಲು ಹಸಿವು ಇರುತ್ತದೆ..... ನಮಗೆ ದಯವಿಟ್ಟು ನಿಮ್ಮ ಸಲಹೆ ಅವಶ್ಯಕತೆ ತುಂಬಾ ಇದೆ ತಿಳಿಸಿಕೊಡಿ... 🙏🏻🙏🏻
Yes Sir it really works i manifested my dream of owning a house in a year, i just put a request to universe and without money i started looking for plot and in sometime i liked a plot and i said i will take it and somehow huge money got arranged within a month later i thought i will have a house here and it happened too. This much of money got arranged i could never dreamt of. those two books you mentioned i read those two and it worked 😀
ಇಂದಿನ ಆಧುನಿಕ ಯುಗದಲ್ಲಿ ಇದನ್ನೆಲ್ಲ ಮಾಡುವದನ್ನು ಬಿಟ್ಟು ಬಿಟ್ಟಿದೇವೇ ಅದಕ್ಕೆ ಯಲ್ಲ ಕಾಯಿಲೆಗಳು ನಮ್ಮನ್ನ ಕಾಡುತ್ತಿವೆ, ಅದ್ಬುತ ಮಾಹಿತಿಯನ್ನ ನೀಡಿದ್ದೀರಿ ವೆಂಕಟ ಸಾರ್ ನಿಮಗೆ ,,,🙏🙏🙏🙏🙏🕉️
ವೈದ್ಯೋ ನಾರಾಯಣೋ ಹರಿಃ
ನಾರಾಯಣನ ಸ್ವರೂಪ ನಿಮ್ಮಂತಹ ವೈದ್ಯಲ್ಲಿ ಕಾಣಬಹುದು..
ಸರಳವಾಗಿ ಧ್ಯಾನದಲ್ಲಿ ಆಸಕ್ತಿ ಹೆಚ್ಚಿಸಿದ್ದಿರಿ.
ನಿಮ್ಮ ಮಾತಿನಲ್ಲಿಯೇ positive energy ಅನುಭವವಾಗುತ್ತದೆ🙏🙏🙏
You are right
ನಿಮ್ಮ ಹೃದಯ ವೈಶಾಲ್ಯತೆಗೆ ನನ್ನ ನಮನಗಳು🙏🏼🙏🏼 🌹🌹 ಯಾವುದೇ ಖರ್ಚಿಲ್ಲದೆ ಆರೋಗ್ಯವನ್ನು ಪಡೆಯುವ ಬಗ್ಗೆ ಮಾಹಿತಿ ಹಾಗೆ ವಿಶ್ವ ಶಕ್ತಿಗೆ ಧನ್ಯವಾದಗಳnnu ಹೇಳಿ ಎಷ್ಟೊಂದು ಸರಳವಾಗಿ ತಿಳಿಸಿದ್ದೀರಿ ಪ್ರತಿಯೊಬ್ಬರಿಗೂ ಉಪಯುಕ್ತವಾದ ಮಾಹಿತಿ 🌹 ಭಗವಂತ ನಿಮಗೆ ಆಯುರ್ ಆರೋಗ್ಯ ಆಯುಷ್ಯ ನೆಮ್ಮದಿ ಎಲ್ಲವನ್ನು ಕೊಟ್ಟು ನಿರಂತರ ಕಾಪಾಡಲಿ 🙏🏼🙏🏼🌹
ಎಂಥ ಅದ್ಭುತವಾದ ಮಾಹಿತಿ. ತುಂಬಾ ಸರಳ ಸುಲಭದ ಯಾವುದೇ ದುಡ್ಡಿನ ಖರ್ಚಿಲ್ಲದೆ ಆರೋಗ್ಯವನ್ನು ಸುಸ್ಥಿತಿಯಲ್ಲಿ ಕಾಪಾಡಿ ಕಾಪಾಡಿಕೊಳ್ಳಬಹುದು. ನಮ್ಮ ಅಂಗೈಯಲ್ಲಿ ನಮ್ಮ ಆರೋಗ್ಯ ಇಂತಹ ಒಳ್ಳೆಯ ಮಾಹಿತಿಯನ್ನು ನೀಡಿದ ನಿಮಗೆ ತುಂಬಾ ತುಂಬಾ ಧನ್ಯವಾದಗಳು. 🤝👍👍👏👏
ತುಂಬಾ, ಚೆನ್ನಾಗಿ, ಹೇಳಿದೀರಿ,
ನನ್ನ ಮನಸ್,ಸ್ಸು, ತೀರಾ, ಕೆಟ್ಟ ಯೋಚನೆ ಗಳಿಂದ, ತುಂಬಿರುತ್ತದೆ, ನೀವು ಹೇಳಿದ್ದನ್ನ,
ಪ್ರಯತ್ನ ಮಾಡಿ ನೋಡ್ತೀನಿ, ಧನ್ಯವಾದಗಳು
👌👌😊😊.. ತುಂಬಾ ಸರಿಯಾಗಿ ಹೇಳಿದಿರಿ. ನಾನು ಮೇ 2007ರಲ್ಲಿ ನಿವೃತ್ತಿ ಹೊಂದಿದ ನಂತರ ಈ ಕ್ರಮವನ್ನು ಸರಿಯಾಗಿ ಅನುಸರಿತ್ತಿದ್ದೇನೆ. ತಕ್ಕ ಮಟ್ಟಿಗೆ ಪ್ರಕೃತಿ ಚೆನ್ನಾಗಿದೆ. ದೇವರ ದಯೆ ಯಾವದೇ ದೊಡ್ಡ ಖಾಯಿಲೆ ಬಂದಿಲ್ಲ. ನಿಜವಾಗಿಯೂ ಆಯುರ್ವೇದ ಸಿದ್ದಾಂತ ಅದ್ಭುತ ವಾದದ್ದು. ಅವರಿಗೆ 🌹🌹🙏🙏😊😊. ನಿಮಗೂ ಧನ್ಯವಾದಗಳು. ✌️✌️
😊
ವೈದ್ಯೋ ನಾರಾಯಣ ಹರಿ: ಎಂಥ ಅದ್ಭುತ ಮಾಹಿತಿ ಧನ್ಯವಾದಗಳು.. ಸುನಿತಾ
Wow! ಕೇಳುತ್ತಾ ಕೇಳುತ್ತಾ ದೇಹದಲ್ಲಿ automatic positive energy ಉತ್ಪನ್ನ ಆಗುತ್ತೆ.thanks doctor
ಇದನ್ನು ಎಲ್ಲರಲ್ಲೂ ಹಂಚಿಕೊಂಡಿರುವದಕ್ಕೆ ಧನ್ಯವಾದಗಳು ಗುರೂಜಿ
🙏🏻🙏🏻 ನಮಸ್ತೆ ಸರ್... ನಿಮ್ಮ ಮಾರ್ಗದರ್ಶನ ನಮ್ಮಂತ ಅಸಹಾಯಕರಿಗೆ ತುಂಬಾ ಸಹಾಯವಾಗುತ್ತದೆ ನಿಮ್ಮನ್ನು ಭೂಮಿಗೆ ಬಂದ ಭಗವಂತ ಅಂತಲೇ ಪ್ರತಿ ಬಾರಿ ಅಂದುಕೊಳ್ತಾಇದೇನೆ ಸರ್
ವೈದ್ಯೋ ನಾರಯಣ ಹರೀ....ನೀವು ಮಾತನಾಡುವ ಶೈಲಿಯಲ್ಲಿ ಒಂದು ಚೈತನ್ಯ ಶಕ್ತಿ ಇದೆ..🚩
ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ.ಧನ್ಯವಾದಗಳು
ತುಂಬಾ ಒಳ್ಳೆಯ ಮಾಹಿತಿ ನೀಡಿದ್ದಾರೆ ತುಂಬಾ ದನೈವಾದಗಳು sir
ಎಷ್ಟು ಧನ್ಯವಾದ ಹೇಳಿದರೂ ಸಾಲದು ನಿಮಗೆ... 🙏🙏🙏
ಧನ್ಯವಾದಗಳು ಸರ್ ಇವತ್ತಿನಿಂದ ಇಗಿಂದ ಇದನ್ನು ಶುರು ಮಾಡು ತ್ತೆ ನೆ.
ಸತ್ಯವಾದ ಮಾತಿಗೆ ಧನ್ಯವಾದಗಳು ಗುರುಗಳೇ 🙏🏻
ಹ್ ದು ಸರ್ ನಾವು ಹೀಗೆ ಮಾಡ್ತಿದ್ವಿ... ಇವಾಗ ಜಾಸ್ತಿ ಮಾಡ್ಕೊಂಡಿದ್ದೇವೆ ಧನ್ಯವಾದಗಳು ಸರ್ ನಮ್ಮ ಅನುಭವ ಅತ್ಯಂದ್ಭುತ ಸರ್ ಧನ್ಯೋಸ್ಮಿ ಸರ್ 👏👏👏👏👏
ಓಕೆ ಸರ್ ತುಂಬಾ ಚೆನ್ನಾಗಿದೆ ಟ್ರೈ ಮಾಡಿದರೆ ತುಂಬಾ ಒಳ್ಳೆಯದು ಎಂದು ತಿಳಿದುಕೊಂಡರೆ ಸಾಕು
ತುಂಬಾ ಉಪಯುಕ್ತವಾದ ಮಾಹಿತಿ ಸರ್, ಎಷ್ಟು ಸರಳವಾಗಿ ಧ್ಯಾನ ಹೇಳಿಕೊಟ್ಟ ನಿಮಗೆ ಕೋಟಿ ಧನ್ಯವಾದಗಳು 🙏💐💐
Thankyou. Sir today inform ,very ,g
ಉತ್ತಮ ಸಲಹೆ, ಯೋಗ್ಯ ಸಲಹೆ . ಧನ್ಯವಾದಗಳು
ನಿಮಗೆ ಕೋಟಿ ಕೋಟಿ ಪ್ರಣಾಮಗಳು.🙏🙏🙏🙏🙏🙏🙏🙏🙏🙏🙏
ಥ್ಯಾಂಕ್ಯೂ ಡಾಕ್ಟ್ರೇ ಒಳ್ಳೆ ಅದ್ಭುತವಾದ ವಿಷಯಗಳನ್ನು ತಿಳಿಸಿಕೊಟ್ಟಿದ್ದೀರಾ ನಿಮಗೆ ಧನ್ಯವಾದಗಳು.
ಒಳ್ಳೆಯ ಮಾಹಿತಿ ನೀಡಿದ್ದೀರಿ ನಿಮಗೆ ತುಂಬಾ ಧನ್ಯವಾದಗಳು ಪ್ರಿಯರೇ ಓಂ ಶಾಂತಿ ನಮಸ್ತೆ ನಮಸ್ತೆ ನಮಸ್ತೆ.
ಅದ್ಬುತವಾದ ಸಲಹೆಗಳು. ನಿಮಗೆ ಕೋಟಿ ಕೋಟಿ ಪ್ರಣಾಮಗಳು.
ಸರಳ ಸುಲಭ ಮಾಹಿತಿ ಧನ್ಯವಾದಗಳು
ತುಂಬಾ ಉಪಯುಕ್ತವಾದ ಮಾಹಿತಿ ಥ್ಯಾಂಕ್ಸ್ ಸರ್ 🙏ನನಗೆ ಬರೀ ನೆಗೆಟಿವ್ ವಿಚಾರ ಬರ್ತಾವೆ ಪರಿಹಾರ ತಿಳಿಸಿ ಪ್ಲೀಸ್ ಸರ್ ಮತ್ತು ಧ್ಯಾನ ಯಾವಾಗ ಅಂದ್ರೆ 8 ಗಂಟೆ ನಂತರ ಮಾಡಿದ್ರೆ ಆಗುತ್ತಾ ಪ್ಲೀಸ್ ತಿಳಿಸಿ 🙏
ಹರಿಶಿನದಿಂದಾಗಿಕಾಮಾಲೆರೋಗ, ಬರುವುದಿಲ್ಲ,, ಸಾರ್ ತುಂಬಾ ಚೆನ್ನಾಗಿ ಮಾಹಿತಿ, ಕೊಡುತ್ತೀರಿ, ಧನ್ಯವಾದಗಳು
Very nice sir God bless you nijavagiyu tumba volleya mathugalannu thilisiddiri thank you sir 👌👌🙏🙏🙏🙏
Adbhutavada mahiti kottiddiri sir. Anantavada dhanyavadagalu nimage.
ಸತ್ಯವಾದ ಮಾತು. We can heal any disease. We have the power within us. Swami Vivekananda told many tiimes this message. Thanks to Dr.
ಸುಂದರ ಸರಳ ಸಹಜ ಪರಿಹಾರ.ಧನ್ಯವಾದಗಳು ವೈದ್ಯರೆ.
ಅದ್ಭುತ ವಿಚಾರ ಧನ್ಯವಾದಗಳು ವೈದ್ಯರೇ
ತುಂಬಾ ಧನ್ಯವಾದಗಳು ಡಾಕ್ಟರ್ ವಿನಾಯಕ ಹೆಬ್ಬಾರ್ ರವರೇ
ಧನ್ಯವಾದಗಳು🌹 ಖರ್ಚಿಲ್ಲದೆ ಆರೋಗ್ಯವನ್ನು
ಖರ್ಚಿಲ್ಲದೆ ಆರೋಗ್ಯವನ್ನು ಪಡೆಯಲು ತಿಳಿಸುವ ಪರಿ 🙏🏼🙏🏼🌹 ಹಾಗೆಯೇ ವಿಶ್ವ ಶಕ್ತಿಗೆ ಧನ್ಯವಾದಗಳು ಹೇಳಿ ತಿಳಿಸಿದ ಮಾಹಿತಿಗೆ ಅನಂತಾನಂತ ನಮಸ್ಕಾರಗಳು🌹🌹🙏🏼🙏🏼
ತುಂಬು ಹೃದಯದ ಧನ್ಯವಾದಗಳು🙂🙂🙏🙏🙏
Thumba thumba thumba upayukta vada mahiti doctor thumba thumba dhanyavaadagalu doctor 🙏🙏🙏🙏🙏🙏🙏🙏🙏🙏👌👌👌👌👌👌👌👌
TQ sir,.. Neevu heliddu correct aagide... Every one must try.... Onde dinakke yella aagolla atleast 21 days madi
ಧನ್ಯವಾದಗಳು ಬಹಳ ಉಪಯುಕ್ತವಾದ ಮಾಹಿತಿಗೆ
Fantastic sir adbutvad mahiti matti chikkamakklige hege tilisi helluttare athara nivu rogige mattu rogagalige enu madidere uttama parinam aguvadu ennudar bagge tilisikadutta nadediddira, tamage tumba dannevaduvugalu, nivu kalitanta viddayanna jagattige attenta saravagi tilisiutta nade diddira koti dannevadavugalu🙏🙏
ತುಂಬಾ ಉತ್ತಮವಾದ ಸಲಹೆ ಸರ್ ಥಾಂಕ್ಸ್
ತುಂಬಾ ಚೆನ್ನಾಗಿದೆ ಹರೆ ರಾಮ ತುಂಬಾ ಧನ್ಯವಾದಗಳು
❤🎉very helpful tips for health God bless you👍 dr tq
Very informative.
It starts @4:43.
Very nice video, Always GREATFUL.
Thumba Saralavage Thillesdeera Dr.ravare Jai 🙏 Positive Energy
Sarala sundara technic. Very nice sir. Thank you so much. Dhanyavadagalu 🙏🙏🙏
Tumba thanks 🙏🙏. ee vishaya tilisiddakke. Neevu heelida vishaya nanagoskaranee tilisiddeeri annasta ide . nanu idanna khandita madtini . pramila pushottam bhat .sirsi.
Swaccha manasina satyavada matugalannadiddiri. Shuddha manasigarannu Bhagavanta ayke madikolluttare. Dhanyosmi 👏👏👏
Dyna. maduvadarind. sakala. istatha. siddisutte
ಧ್ಯಾನದಿಂದ ಇಷ್ಟಾ ಸಿದ್ದಿಸುತ್ತೊ ಇಲ್ಲವೊ .. ಆದರೆ ಆಸೆಗಳಂತೂ ಕಡಿಮೆಯಾಗುತ್ತವೆ. ಮನಸ್ಸು ಅಂತರ್ಮುಖವಾಗುತ್ತದೆ.
Simply you have told 3 types of meditation. In Sri.Patriji, the same method is followed. Thanks.
ಅದ್ಭುತವಾದ ಮಾಹಿತಿ ತಿಳಿಸಿದ್ದಕೆ ನಿಮ್ಮ ಗೆ🙏🙏
ನಾನು ಈ ರೀತಿ foolow ಮಾಡ್ತಾ ಇದ್ದೀನಿ ಸರ್ ನಿಮಗೆ ಧನ್ಯವಾದಗಳು 🙏🏼🙏🏼
Very good. Thanks for watching video.
Thank you doctor sir you are one of emineant ayurvedic doctor in india we kannadigas are proud of you sir
ಒಳ್ಳೆಯ ಮಾಹಿತಿ, ಧನ್ಯವಾದಗಳು ಸರ್. 🙏🙏👌
ಅನಂತಾನಂತ ಧನ್ಯವಾದಗಳು ಸರ್ ಒಳಿತಾಗಲಿ.
Adbutha Athyadbutha great sir olleya information tq sir 🙏
Excellent introduction about the real truth.👍👍👍👍👍👍👍👍👍👍
ತುಂಬಾ ಒಳ್ಳೆಯ ಮಾಹಿತಿ 🙏🙏🙏
ತುಂಬಾ ಒಳ್ಳೆಯ ವಿಷಯ ದನ್ಯವಾದಗಳು
Thaks, very, good, helth, information,
(ಪ್ರಾಣೀಕ್ ಹೀಲಿಂಗ್).... ಸತ್ಯವಾದ ಮಾತು.
Sss definitely we should say thanks to universe
ಸತ್ಯವಾದ ಸಂಗತಿ.ಹಿಂದಿನ ಋಷಿಗಳು ಇದನ್ನೆ ಮಾಡಿ ಅನುಭವಿಸಿ ಸಧಾ ಸಂತೋಷವಾಗಿ ದ್ದರು. ಧನ್ಯವಾದಗಳು.
000😮😢😢😢😢😢😢😢😢😢😢🅶🆅. 🅻🆇 🅸🆃🅵🅻
Qp
guru
@@tarabhat5561 good😮teacher
Really good information shared. Thanks will practice it.
ಧಾನ್ಯವದಗಳು ಆಚಾರ್ಯ ರೇ
🙏🙏🙏🙏🙏🙏🙏🙏🙏
ಸೂಪರ್ ಸರ್ ನಿಮ್ಮ ಮಾಹಿತಿ ತುಂಬಾ ಚನ್ನಾಗಿದೆ ನಿಡಿದಿರೀ ಥಾಂಕ್ಸ್
🙏🏻🥰🚩 ತುಂಬಾ ಒಳ್ಳೆ ಮಾಹಿತಿ sir
Thank you doctor good information navu 10 minutes madtivi health important
Excellent episode. The world needs more doctors like you who advocate methods for health and well being, and not prescribe medicines.
Yes mam very true
Tq sir ನಿಮಗೆ ಅನಂತ ಅನಂತ ಧನ್ಯವಾದಗಳು ತುಂಬಾ ಚೆನ್ನಾಗಿ ಹೇಳಿದಿರಿ 👏🙏💐
Very good information sir Thank you very much 🙏🙏🙏🙏🙏🌹🌹🌹🌹🌹👌👌👌👌🌷🌷🌷👋👋👋
ನಮ್ಮ ಮಗ ಚಿಕ್ಕ ವಯಸ್ಸಿನಿಂದಲೂ ಕೆಮ್ಮು ಕಫ ಈ ಸಮಸ್ಯೆ ಯಿಂದ ಸಾಕಾಗಿ ಹೋಗಿದೆ ಈಗ ಅವನು ವಿದ್ಯಾಭ್ಯಾಸಕ್ಕಾಗಿ ದೂರದ ಊರಿನಲ್ಲಿ ಇರುವುದು ನನಗೆ ತುಂಬಾ ಆತಂಕ ಆಗುತ್ತದೆ ಜಂತುಹುಳು ವಿನ ಮಾತ್ರೆ ಕೊಡಬೇಕ ಯಾವಾಗಲು ಹಸಿವು ಇರುತ್ತದೆ..... ನಮಗೆ ದಯವಿಟ್ಟು ನಿಮ್ಮ ಸಲಹೆ ಅವಶ್ಯಕತೆ ತುಂಬಾ ಇದೆ ತಿಳಿಸಿಕೊಡಿ... 🙏🏻🙏🏻
You are a great Doctor Sir. I salute you🙏
Tumbha chennagede thank you sir🙏🙏
Namaste ree nim mahige tumbu hrudayada dhanyvadagalu
ತುಂಬಾ usefull and ಈಜಿ 🙏🙏🙏🙏
Fantastic. This is what reality..Meditation is superior to the medicine.
Yes Sir it really works i manifested my dream of owning a house in a year, i just put a request to universe and without money i started looking for plot and in sometime i liked a plot and i said i will take it and somehow huge money got arranged within a month later i thought i will have a house here and it happened too. This much of money got arranged i could never dreamt of. those two books you mentioned i read those two and it worked 😀
What are the 2 books he mentioned?
Correct aagi helidri sir..... 108 bari heluvudakinta 1 sari shradde yinda helidare saku
Doctor... Nanu ide first.. Nimma vidio.. Nodide... Chennagi.,. Thilisidira..... Tnq.....
🙏🏻🙏🏻🙏🏻🙏🏻🙏🏻🙏🏻🙏🏻🙏🏻 Doctor a super message to everyone, Thanks,
ಅನಂತ ಅನಂತ ನಮಸ್ಕಾರಗಳು ಸರ್
Excellent dyana doctor simple and powerful
Thankyou sir great word,s 🙏🙏🙏🙏🙏🙏
ಇಂದಿನ ಆಧುನಿಕ ಯುಗದಲ್ಲಿ ಇದನ್ನೆಲ್ಲ ಮಾಡುವದನ್ನು ಬಿಟ್ಟು ಬಿಟ್ಟಿದೇವೇ ಅದಕ್ಕೆ ಯಲ್ಲ ಕಾಯಿಲೆಗಳು ನಮ್ಮನ್ನ ಕಾಡುತ್ತಿವೆ, ಅದ್ಬುತ ಮಾಹಿತಿಯನ್ನ ನೀಡಿದ್ದೀರಿ ವೆಂಕಟ ಸಾರ್ ನಿಮಗೆ ,,,🙏🙏🙏🙏🙏🕉️
Who is venkat
ಇವರು ವೆಂಕಟ ಸರ್ ಅಲ್ಲ,ವಿನಾಯಕ್ ಸರ್ ಅಂತ...ನಾನು ಇವತ್ತು ಇವರನ್ನ ಭೇಟಿ ಮಾಡಿದೆ...ಒಳ್ಳೆಯ ವೈದ್ಯರು.🙏🙏🙏
Sarala vidhana unnatha sadhana.
Sir tumba dhanyavadagalu gurugale.🙏nimmalliruva udara manassige koti koti pranamagalu .
ಕೋಟಿ ಪ್ರಣಮಾಗಳು 🙏🙏🙏🙏
You are really a great Doctor
Sir Dhyna maduvavaru sasyherigalagabeku antharalva houda nonveg thinnuvavaru dhyna madabarada pls thilsi
Super , satyavaada maatu
Svalpanu svarthavilladha, sahajavada anarogyada guttanna namge thilisi kottidhakke manaspoorthiyada dhanyavadagalu sir
Super information sir 👌👌tq so much sir 🙏🙏
Excellent , very useful
Namaskar Nanna akkanige edeyallina gedde rakta hora hogta kargtide
gaya vasi aaglikke awshadhi
helabahuda
Thumba,chennagidhe
ಧನ್ಯವಾದಗಳು ಸರ್ ಉತ್ತಮ ವಾದ ಸಲಹೆ
Quite an informative and amazing very useful technic. Thanks a lot doctor.🙏🌻🙏
Hair colour bagge tilisi sir
15 minutes of pranayama and 15 minutes of meditation can bring wonders. Those who practice will definitely know.🙏👍
Can we cure paralysis (since17 yrss)
ನಾನು ಆನ ಪಾನ ಸತಿ ಧ್ಯಾನ ಮಾಡುತ್ತೇನೆ
@@vathsalaraidurga5534 hege tilisuttira
Good thoughts this type of yoga
@@sheshachalamsriram3545 same question...can cure paralysis(stroke).
plz...
Tq dear Doctor ❤
Simply superb realistic explanation.
🙏🍫🙏
Vipashyana ತುಂಬಾ ಒಳ್ಳೆಯ ಕ್ರಿಯೆ.
ತನು , ಮನ ಎರಡೂ ಪರಿಶುದ್ದ ಆಗುತ್ತದೆ.
Super