Kunjarugiri Durga Devi - ಕುಂಜಾರುಗಿರಿ ಶ್ರೀ ದುರ್ಗಾ ದೇವಿ : Dr. Shiva
ฝัง
- เผยแพร่เมื่อ 8 ก.พ. 2025
- #templesofkarnataka #udupitemple #durgadevi #kunjarugiri
#kunjarugiridurgadevi
ಕರಾವಳಿಯ ಸಪ್ತ ದುರ್ಗೆಯರ ಕ್ಷೇತ್ರಗಳಲ್ಲಿ ಕುಂಜಾರುಗಿರಿ ಸಹ ಒಂದು. ಈ ಪುಣ್ಯ ಕ್ಷೇತ್ರದಲ್ಲಿ ಶ್ರೀ ದುರ್ಗಾ ದೇವಿಯ ಸುಂದರವಾದ ದೇವಸ್ಥಾನವಿದೆ. ಸುಮಾರು ೫೦೦೦ ವರ್ಷಗಳ ಇತಿಹಾಸವಿರುವ ಈ ದೇವಸ್ಥಾನವನ್ನು ನಿರ್ಮಿಸಿದ್ದು ಭಗವಾನ್ ಪರಶುರಾಮರು. ಇಲ್ಲಿರುವ ದೇವಿ ದುರ್ಗೆಯ ಸನ್ನಿಧಿ ಎಷ್ಟು ಶಕ್ತಿಶಾಲಿ ಎಂದರೆ, ಮೊದಲೆಲ್ಲಾ ದೇವತೆಗಳು ದೇವಿಯ ದರ್ಶನ ಪಡಿಯೋಕೆ ಅಂತ ವಿಮಾನಗಳಲ್ಲಿ ಬರ್ತಾ ಇದ್ರು ಎಂದು ದಂತಕತೆಗಳು ಹೇಳ್ತವೆ. ಇದರಿಂದಾಗಿ ಈ ಪರ್ವತಕ್ಕೆ ವಿಮಾನಗಿರಿ ಎನ್ನುವ ಹೆಸರು ಕೂಡ ಇದೆ.
ಬೆಟ್ಟದ ಮೇಲೆ ನೆಲೆಸಿರುವ ದೇವಸ್ಥಾನದ ಸುತ್ತಲೂ ಹಸಿರು ಮೈತುಂಬಿ ಕಂಗೊಳಿಸುತ್ತೆ. ಇಲ್ಲಿಂದ ಕೇವಲ ಎರೆಡು ಕಿಮಿ ದೂರದಲ್ಲಿ ಶ್ರೀ ಮಧ್ವಾಚಾರ್ಯರ ಹುಟ್ಟೂರಾದ ಪಾಜಕ ಕ್ಷೇತ್ರವಿದೆ.
Music Credits: Epidemic Sound
River Bird: www.epidemicso...
Dancing Fingers: www.epidemicso...
Kirwani Vilambit: www.epidemicso...
Springtime in Patna: www.epidemicso...
Soul Sangram: www.epidemicso...
Duel of the Gods: www.epidemicso...
Soul of the Strings: www.epidemicso...
Kirwani Dhun: www.epidemicso...
Golden Goddess: www.epidemicso...
Fabulous Sir.🙏🙏
Thank you for your continuous support mam 😊🙏