ನಮಸ್ತೆ ಅಣ್ಣಾ ತುಂಬಾ ಒಳ್ಳೆಯ ಮಾಹಿತಿ ನೀಡಿರುವಿರಿ. ಆಧಾರ್ ಕಾರ್ಡ್ ಡೌನ್ಲೋಡ್ ಮಾಡಿದ ಮೇಲೆ ಪಾಸ್ವರ್ಡ್ ಹೆಸರಿನ ಮೊದಲ ನಾಲ್ಕು ಅಕ್ಷರ ಹಾಗೂ ಹುಟ್ಟಿದ ವರ್ಷ ಹಾಕಿ ಓಪನ್ ಮಾಡಿದ್ರೆ ಓಪನ್ ಆಗಲಿಲ್ಲ ಕಾರಣವೇನು. ಹುಟ್ಟಿದ ವರ್ಷ ಪೂರ್ತಿ ಹಾಕಬೇಕಾ ಇಲ್ಲಾ ಕೊನೆ ಎರಡು ಅಂಕಿ ಹಾಕಬೇಕಾ ದಯವಿಟ್ಟು ತಿಳಿಸಿ. ನಿಮ್ಮ ರಿಪ್ಲೇ ನಿರೀಕ್ಷಿಸುತ್ತಿರುವೆನು. ಧನ್ಯವಾದಗಳು
Sir open adaga Name mate number mate capth keldaga name number kotru capth akdru next no recorded found antta bartide sir OTP enu bartilla please answer me sir
Sir signature verify agtila Adobe DC li pls verify madodu helkodi. Adobe DC download madi 1 week signature verify aytu ega agtila question mark bartide
ನಮಸ್ತೆ ಅಣ್ಣಾ
ತುಂಬಾ ಒಳ್ಳೆಯ ಮಾಹಿತಿ ನೀಡಿರುವಿರಿ. ಆಧಾರ್ ಕಾರ್ಡ್ ಡೌನ್ಲೋಡ್ ಮಾಡಿದ ಮೇಲೆ ಪಾಸ್ವರ್ಡ್ ಹೆಸರಿನ ಮೊದಲ ನಾಲ್ಕು ಅಕ್ಷರ ಹಾಗೂ ಹುಟ್ಟಿದ ವರ್ಷ ಹಾಕಿ ಓಪನ್ ಮಾಡಿದ್ರೆ ಓಪನ್ ಆಗಲಿಲ್ಲ ಕಾರಣವೇನು. ಹುಟ್ಟಿದ ವರ್ಷ ಪೂರ್ತಿ ಹಾಕಬೇಕಾ ಇಲ್ಲಾ ಕೊನೆ ಎರಡು ಅಂಕಿ ಹಾಕಬೇಕಾ ದಯವಿಟ್ಟು ತಿಳಿಸಿ. ನಿಮ್ಮ ರಿಪ್ಲೇ ನಿರೀಕ್ಷಿಸುತ್ತಿರುವೆನು.
ಧನ್ಯವಾದಗಳು
ಹುಟ್ಟಿದ ವರ್ಷ ಪೂರ್ತಿಯಾಗಿ ಹಾಕಿ.. example RAAM2022 ...
ನಮಸ್ತೆ ಅಣ್ಣಾ
ತುಂಬಾ ಒಳ್ಳೆಯ ಮಾಹಿತಿ ನಿಡಿರುವಿರಿ
ಆಧಾರ್ ಕಾರ್ಡ್ ಡೌನ್ಲೋಡ್ ಆಗ್ತಾ ಇಲ್ಲ ನಮ್ಮ ನಾಲ್ಕು ಅಂಕಿ ಹೆಸರು ಡೇಟ್ ಆಫ್ ಬರ್ತ್ ಹಾಕಿದರು ಡೌನ್ಲೋಡ್ ಆಗ್ತಾ ಇಲ್ಲ ಸರ್
Lost agiro Aadhar card download madoke use agutte.process jasti ide no problem good information 👍
ತುಂಬಾ ಧನ್ಯವಾದಗಳು
Super sir
ತುಂಬಾ ಧನ್ಯವಾದಗಳು
Handicapt bus pass apply madidini nav dipo hogbeka post office mulaka barutta sir 🙏🙏🙏
Super super super bro very useful to me
Thanks for the support
Bro reply madi vidyasiri attendence certificate nali namdu cast bandu hindu 3rd b adre adaralli 1st anta torstide edit madboda
ನೀವು ssp portal ನಲ್ಲಿ ಹೋಗಿ edit ಮಾಡಿ
@@RKKembhavi attendence certificate li estu colum tumbeku sir nam clg ali 5 colum tumbidaare
Hi sri. Good evening
Hello Good Evening
ಸುಪರ.ವೀಡಿಯೊ...
ತುಂಬಾ ಧನ್ಯವಾದಗಳು
Good information sir
Thank you 😊
Sir OBC day scholar avrge maintenance amount baralva fee reimbursement yes antha edhe
ಎರಡು ಬರುತ್ತೆ
ಆಧಾರ್ ನಂಬರ್ ಗೊತ್ತಿಲ್ಲ ಅಣ್ಣ ಮೊಬೈಲ್ ನಂಬರ್ ಗೊತ್ತಿದೆ ಆದರೆ ಓಟಿಪಿ ಹೇಳುತ್ತಿಲ್ಲ ಅವರು ಬೇರೆ ಯಾವ ರೀತಿ ಆದರೂ ಆಧಾರ್ ಕಾರ್ಡ್ ಡೌನ್ಲೋಡ್ ಮಾಡಬೇಕು ಹೇಳಿ ಅಣ್ಣ ಪ್ಲೀಸ್
Bere option illaa.. omme naanu Bio matric mulaka barutta anth check madtini wait madi
Super🙏🙏 sir
Thank you ❤️
Sir open adaga Name mate number mate capth keldaga name number kotru capth akdru next no recorded found antta bartide sir OTP enu bartilla please answer me sir
ಹಾಗಾದರೆ ಮೊಬೈಲ್ ನಂಬರ್ ಸರಿಯಾಗಿ ಹಾಕಿ
ನಮಸ್ಕಾರ ಗುರುಗಳೆ ಶುಭ ಸಂಜೆ
ನಮಸ್ಕಾರ.. ನಿಮಗೂ ಶುಭ ಸಂಜೆ
Sri otp illde aadar number tillkobhuda
Bahala kasta ede
Andree bere yenu ellva
Mobile ge adhar number msg bartilla sir
Sir captha thorustila
Try again
Mobile number yavada hakbeku...link idre matra agutta
Mobile number illa mail id illa annordu hege tegitira..
Incorrect pin antaa bartaa ide sir
Otp ಸರಿಯಾಗಿ ಹಾಕಿ ಮತ್ತೆ
Aadhar card ge phone number link ellade eddaga hege download madodu
ಅದು ಬಹಳ ಕಷ್ಟ
K.pallavi 2004 how to enter passward
Use Password as First Fou Letter of Your Name in Capital and Year of Birth..
exmple : K.PAL2004
Hi sir NIMM Poona No kodi sir
ಸಣ್ಣ ಮಕ್ಕಳ ಹೊಸ ಆಧಾರ್ ಹೇಗೆ ಡೌನ್ಲೋಡ್ ಮಾಡೋದು sir
ಮುಂದಿನ ದಿನಗಳಲ್ಲಿ ಹೇಳುತ್ತೇನೆ
@@RKKembhavi ok
Without phone number hege download madodu
ಮುಂದಿನ ದಿನಗಳಲ್ಲಿ ತಿಳಿಸಿ ಕೊಡುತ್ತೇನೆ
Mobail namber link illa hege tegebeku
ಬಹಳ ಕಷ್ಟ ಇದೆ . ನೀವು ನಿಮ್ಮ ಹತ್ತಿರದ ಆಧಾರ್ ಸೆಂಟರ್ ನಲ್ಲಿ ಮೊಬೈಲ್ ನಂಬರ್ ಅಪ್ಡೇಟ್ ಮಾಡಿಸಿ
Sir signature verify agtila Adobe DC li pls verify madodu helkodi. Adobe DC download madi 1 week signature verify aytu ega agtila question mark bartide
Watch this video
th-cam.com/video/TtxWMk3Prgc/w-d-xo.html
@@RKKembhavi k sir thanks 🙏
Sir passward kelatide
Password
Nimma Name na Modala 4 letter and Nimma Birth Year... Example "RAME1991"
Sir your plz sir
Y
Mobile number and email not linked how can find adhar number.
It's difficult bro.. you need to update your mobile number by nearest Aadhar service centre or in bank
@@RKKembhavi bro I don't have adhar number
Without adhar number how can I update my mobile number its not possible
Gururaja open plz aadhara number sir
ನಿಮ್ಮ ಹೆಸರಿನ ಮೊದಲ 4 Alphabets type ಮಾಡಿ ಮತ್ತು ನಿಮ್ಮ ಹುಟ್ಟಿದ ವರ್ಷ Year annu ಟೈಪ್ ಮಾಡಿ.. example GURU2022