sorprendente los felicito ojala si pudieran embiarme una a la argentina cuanta falta me ase me saco el sombreo ante ustedes ingenieros. desde argentina rio negro.
ಸರ್ ಇದು ಕರೋನ ಸಮಯದಲ್ಲಿ ಮಾಡಿರುವುದು ಅಗಾ ರೇಟ್ ಜಾಸ್ತಿ ಇತ್ತು ಈಗಾ ಕಡಿಮೆ ಇದೆ ಇಷ್ಟೆಲ್ಲಾ ವಿಡಿಯೋ ನೋಡಿದ customer ವಿಡಿಯೋ ದಲ್ಲಿ ಹಾಕಿರುವ no ನೋಡಿ ರೇಟ್ ಕೇಳಬಹುದು ಅಲ್ವಾ ಸರ್
ನಿಮ್ಮ ಈ ಪ್ರಯತ್ನದಿಂದಾಗಿ ಎಷ್ಟೋ ಅನ್ನದಾತರಿಗೆ ತುಂಬಾ ಅನುಕೂಲವಾಗಿದೆ.ಧನ್ಯವಾದಗಳು. ಜೈ ಕಿಸಾನ್.
ಜೈ ಕಿಸಾನ್
@@Rangukasturi ಇದರ ಬೆಲೆ ಎಷ್ಟು ಸರ್
ಸರ್ ಕರೆ ಮಾಡಿ ವಿಚಾರಿಸಿ
Devaru nimage yentha budhi,Shakthi kottavne,hatsoff to you
Sir ನಿಮ್ಮ ಈ ಪ್ರಯತ್ನಕೆ ಎಲ್ಲ ರೈತರಪರವಾಗಿ ಧಾನ್ಯವಾದಗಳು
ನಮಸ್ಕಾರಗಳು ಸರ್
Sir your video is useful today and please make one video agriculture goods exports and imports information
God bless you Rangu sir.
D good Information.
🙏🙏
ಉಪಯುಕ್ತ ಮಾಹಿತಿ 👍
🙏🙏ನಮಸ್ಕಾರಗಳು
ಈ ತರ ಮಷೀನ್ ಗುಲ್ಬರ್ಗ ದಲ್ಲಿ ಇದ್ರೆ adrress ಹಾಕಿ sir.
ಸೂಪರ್ 👌👌
ಸರ್ ಸುಪರ್ ಇದೆ. ಆದರೆ ನಮ್ಮಗೆ ಬೀಜ ಬಿತ್ತುವ ಅಟೂಮಿಟಿಕ ಕೂರಿಗೆ ಸಿಗುತ್ತಾ ಸರ್.👍👍👍👍👍
ಒಮ್ಮೆ ವಿಚಾರಿಸಿ ಅವರ no ಗೆ ಸಂಪರ್ಕಿಸಿ
Sir please you contact number send me
ಸೂಪರ್ ಸರ್ ಅದರ ಜೊತೆ ಇನ್ನೊಂದು ರಾಟೆ ಕೊಡಬೇಕಿತ್ತು
🙏🙏
ನಿಮ್ಮ ವಿಡಿಯೋಗಳಲ್ಲಿ ಬರುವ noise ಕಡಿಮೆಯಾದರೆ ಇನ್ನೂ ಚೆನ್ನಾಗಿರುತ್ತೆ.ಅದಕ್ಕಾಗಿ ಮೈಕ್ ಉಪಯೋಗಿಸುವುದು ಉತ್ತಮ.
ಹೌದು ಸರ್ ನನಗೂ ಮುಜುಗರ ಆಗುತ್ತಿದೆ ನೋಡೋಣ ಮೈಕ್ ವ್ಯವಸ್ತೆ ಮಾಡೋಣ
ಸರ್ ಇದನ್ನು use ಮಾಡಿದ ರೈತರ feedback ಬಗ್ಗೆ ಒಂದು ವಿಡಿಯೋ ಮಾಡಿ....
ಸರಿ ಸರ್ ಮಾಡೋಣ
ರಂಗಣ್ಣ ಸುಪರ್ ಮಾಹಿತಿ
Namaste
Bed making machine attachment.for power tiller vedio maadi
sorprendente los felicito ojala si pudieran embiarme una a la argentina cuanta falta me ase me saco el sombreo ante ustedes ingenieros. desde argentina rio negro.
Very good👍🙏
🙏🙏
Sir small sugar cut machine e tara ಕೈ ಹಿಡಿದು ಹೋಗುದು sir try ಮಾಡಿ
ಪವರ್ ಬಿಟ್ರು ಟ್ರ್ಯಾಲಿ ಸಿಗುತ್ತಾ
Super video sir video more videos sir 🙏🙏👌👌
🙏🙏
Chalne madwag thumba kai shaik (alugaduthide) aguthe sir
ಅಬ್ಯಾಸ ಆಗುವ ವರೆಗೂ ಹಾಗೆ ಸರ್
Super sir👌👌
🙏🙏
Super video sir⚘☺️
Namaste sir
ಒಳ್ಳೆಯ ಮಾಹಿತಿ 🙏🙏👌👌💕💕
ನಮಸ್ಕಾರಗಳು ಸರ್
@@Rangukasturi ,
,,,
,,..,,,,,,,,,,
🙏🙏
ಸರ್ ನಮಸ್ತೆ ಕೊಪ್ಪಳ ಇಂದ ಮಾರುತಿ ನಮ್ಮ ಡೌಟ್ ಏನಂದ್ರೆ.
1) ರಿವರ್ಸ್ ಗೇರ್ ಮತ್ತು
2) ಹವರ್ಸ್ ಮೀಟರ್ ಇದೆಯಾ ಸರ್.
ಆಮೇಲೆ ಇದರ ಅಮೌಂಟ್ ಎಷ್ಟು ದಯವಿಟ್ಟು ಹೇಳಿ ಸರ್ 🙏
ಸರ್ ದಯವಿಟ್ಟು ಈ ಕೆಳಗಿನ no ಗೆ ಕರೆ ಮಾಡಿ ಎಲ್ಲಾ ವಿವರಗಳು ಕೊಡುತ್ತಾರೆ
Ph :-9845345233, 9845996000
Sir nanage hand brush cutter machine hand mini power rotaveter machine price heli sir
ಕರೆ ಮಾಡಿ ವಿಚಾರಿಸಿ ಸರ್
Informative for local usage. GoodOne
🙏🙏
ಇದರ ಬೆಲೆ ಎಷ್ಟು ತಿಳಿಸಿ. ಒಳ್ಳೆಯದಾಗುತ್ತದೆ. ಮಿಷನ್ ಮಾಹಿತಿ ಚೆನ್ನಾಗಿದೆ. ಆದರೆ ನೀವು ಇದರ ಬೆಲೇನೇ ತಿಳಿಸಿಲ್ಲ.
ಅದಕ್ಕಾಗೇ ಅವರ no ಹಾಕಿಡಿನಿ ಕರೆ ಮಾಡಿ ಹೇಳ್ತಾರೆ ಸರ್
ಇದರ ಬೆಲೆ ಎಷ್ಟು ತಿಳಿಸಿ ಸರ
Ph :-9845345233, 9845996000
ಸರ್ ದಯವಿಟ್ಟು ಸಂಪರ್ಕಿಸಿ 🙏🙏
Sir ಮಳೆಗಾಲ ದಲ್ಲಿ ಕೇಸರು ಗದ್ದೆ ಹೊದಿಬೋದ
ಇಲ್ಲ
Inta yantra galu bandidarinda namma yettu hasugala balake kammi agirodu avu gala santati kammi agtirodu rasayanika gobbara galannu balasutirodu arogya kammi agtirodu.
ನಮಸ್ತೇ ಸರ್🙏🙏🙏
ಉತ್ತಮವಾದ ಮಾಹಿತಿ
ಸರ್ ಈ ಪವರ್ ವೀಡರ್ ಗೆ ರೋಟವೇಟರ್ ಹಾಕಬಹುದ
🙏🙏
ಸರ್ ಈ ಪವರ್ ವೀಡರ್ ಗೆ ರೋಟವೇಟರ್ ಹಾಕಬಹುದ
ಇಲ್ಲ ಸರ್
Good information 1 machine beku sir from Gadag.
Contact ಮಾಡಿ ಸರ್
Sir one request kisankarft kk ic 350d and 406d review madi Kannada nali yaru review madila
Paru Reddy's sir mission is super and idara bele yestu sir please reply maadi
Ph :-9845345233, 9845996000
Contact ಮಾಡಿ ಸರ್
Red mirchi yalli use madbodha
ಬಳಸಬಹುದು ಸರ್
Sir,istu alla video madiro,rate heli customer ge gottagabeku Alva,adakke rate kuda heli
ಸರ್ ಇದು ಕರೋನ ಸಮಯದಲ್ಲಿ ಮಾಡಿರುವುದು ಅಗಾ ರೇಟ್ ಜಾಸ್ತಿ ಇತ್ತು ಈಗಾ ಕಡಿಮೆ ಇದೆ
ಇಷ್ಟೆಲ್ಲಾ ವಿಡಿಯೋ ನೋಡಿದ customer ವಿಡಿಯೋ ದಲ್ಲಿ ಹಾಕಿರುವ no ನೋಡಿ ರೇಟ್ ಕೇಳಬಹುದು ಅಲ್ವಾ ಸರ್
Sir idu mekkejoladalli use madoke barutta
ಆದರ ಬಗ್ಗೆ ಶುಕ್ರವಾರ ವಿಡಿಯೋ ಹಾಕುವೆ
@@Rangukasturi k.. Thank u sir
Enjen bitu masin kimnt estu sar
ಕರೆ ಮಾಡಿ ಸರ್
In jan bittu power trailer esta rate aagabahudu
ವಿಚಾರಿಸಿ ಸರ್ ಎಲ್ಲಾ ditail ಹೇಳ್ತಾರೆ
Tq 👍🚩🙏🇮🇳🌏
Namaste sir
Fantastic video sir🙏🙏
🙏🙏
Sir Gulbarga dalli edre heli sir please
ಇಲ್ಲ ಸರ್
ಸರ್ ಇದರ ಮೇಲೆ ಕುಳಿತು ಹೊಡಿಸೋ ಹಾಗೆ ರೆಡಿಮಾಡಿ
Sir this machines works only in red and soft soil but won't work in black soil
Me also use block soil
It's misconception.we used it in black cotton soils for last 4 years with out any problem .
Machine cast yastu sir kappu yari bhoomige use madabahuda sir
Ph :-9845345233, 9845996000
ಹೆಚ್ಚಿನ ಮಾಹಿತಿಗಾಗಿ
Rate. Allri. Modalu
West nadenlella
Water motor fitting ka video please
Ok sir
Sir ಈ power tiller ನೋಡಿ ನಮಗೆ ತುಂಬಾ ಖುಷಿಯಾಯಿತು
ಇದರ rate yenu sir
ಸರ್ ಬೆಳೆಯನ್ನಾ screen ಮೇಲೆ ಇರೋ ಸಂಖೆಗೆ ಕರೆ ಮಾಡಿದರೆ ಹೇಳುತ್ತಾರೆ
Thanks for guidance sir
🙏🙏
9845345233
Anna idarind rotavator kurisbhuda adarbbage helli
ಇದಕ್ಕೆ rotavetar ಕೂರಿಸೋಕೆ ಆಗಲ್ಲ ಸರ್
Supper..
Thank you
Tayra maadal andara dalli tarstary
ತುಂಬಾ ಇಷ್ಟವಾಯ್ತು ಇದರ ರೇಟ್ ಏಷ್ಟು ತಿಳಿಸಿರಿ.
ಕರೆ ಮಾಡಿ ಸರ್
Sir ox driving seed drill machine bagged videos mark
👍
Super
🙏🙏
ತೋಟಗಾರಿಕೆ ಇಲಾಖೆಯಲ್ಲಿ ಸಹಾಯಧನ ಸಿಗಬಹುದಾ
ಇಲ್ಲ ಸರ್
ಸುಪರ ಸರ್
ನಮಸ್ಕಾರಗಳು ಸರ್
ಪಂಪ್ ಬೆಲೆ ಎಷ್ಟು ತಿಳಿಸಿ
ಕರೆ ಮಾಡಿ ಸರ್
Hi kastori Sir Aloe vera atwa Lolesara inda battery madbahudu ond video madi Sir
Fight
Fight
ಎಲ್ಲಾ ಸರಿ, ಆದರೆ ಬೆಲೆ ತಿಳಿಸಬವುದಿತ್ತು. ಅಥವಾ ರೈತರನ್ನೇ ಕೇಳಿದ್ದರೂ ತಿಳಿಸುತ್ತಿದ್ದರು
ಎಲ್ಲಾ ಸರಿ ಆದರೆ ವಿಡಿಯೋ ಮಾಡಿದ್ದು ಕರೋನ ಸಮಯದಲ್ಲಿ ಅಗ ಬೆಲೆ ಜಾಸ್ತಿ ಇತ್ತು ಈಗಾ ಕಡಿಮೆ ಇದೆ ಯವಾಗಿನ ಬೆಲೆ ಹೇಳಬೇಕಿತ್ತು
Edara cost estu baruthe thilsi pls
Sir machine capacity and H.P and rate bagge heli sir nange beku machine and all impliments
Ph :-9845345233, 9845996000
Plz contact sir
ತೋಟದಲ್ಲಿ ಕಳೆ ನಾಶ ಮಾಡುವ ಬಗ್ಗೆ ವಿಡಿಯೋ ಕಳಿಸಿ
Nimm uru yaavudu sir
Please use madi torosi
ವಿಡಿಯೋ ಇವೆ ಒಮ್ಮೆ ನೋಡಿ
ಇದರ ಬೆಲೆ ಎಷ್ಟು ತಿಳಿಸಿ ದಯವಿಟ್ಟು
ಸರ್ ಕರೆ ಮಾಡಿ
Hai sharanappa
🙏🙏
ಸರ್ ಉತ್ತರ ಹೇಳಿ plz
Solar electricity inda odo machines bagge ond video madi Sir
Try my videos sir, I am using solar for tiller
Sup
2.5 ft tiller with copar
ಇದರ ಬೆಲೆ ಎಷ್ಟು ಸರ್ ತಿಳಿಸಿ
ಕರೆ ಮಾಡಿ
Namdhu Raichur 🙏
🙏🙏
ಇದರ ಬೆಲೆ ಎಷ್ಟು ತಿಳಿಸಿ ಸರ
Namma taluk super
Namaste sir
Bele kadime madidre bandu tegoltivi
Handle state agi Irabekittu sir, Yakandre kabbin Salugalalli kaige kabbu tagutiralilla
ಸರ್ ಹ್ಯಾಂಡಲ್ ನಿಮಗೆ ಬೇಕಾದ ರೀತಿ ಇಟ್ಟುಕೊಳ್ಳಬಹುದು
Ok sir thanku
Vibration agutte anstide
sri ಇವರದು ಯಾವ ಊರು ಕಲಬುಗ್ರೀ ಇಂದಾ ಯಸ್ಟೊ ದುರಾ ಇದೆ
ಸರ್ ಇವರದು ಸಿಂದನೂರು ಕಲಬುರ್ಗಿ ಯಿಂದ 230 km ಇದೆ
ok sir tq
Good information Anna 🙏🙏🙏
🙏🙏
Is GST applicable for this,,,??? What is the % ,,,???
Sir plz contact for more details 🙏🙏
@@Rangukasturi sir not getting correct answers,,
ಸರ್ ನನಗೆ ಸರಿಯಾಗಿ english ಅರ್ಥ ಆಗಲ್ಲ ಆದರೂ ಉತ್ತರ ಬರೆಯೋಕೆ ಬರಲ್ಲ ವಿಡಿಯೋ ದಲ್ಲಿ ತಯಾರಕರ ದೂರವಾಣಿ ಸಂಖೆ ಇದೆ ಕರೆಮಾಡಿ ಎಲ್ಲಾ ಮಾಹಿತಿ ಹೇಳುತ್ತಾರೆ
@@Rangukasturi ಮಾನ್ಯರೇ ಅವರಿಂದ ಜಿ ಎಸ್ ಟಿ ಬಗ್ಗೆ ಸಂಪೂರ್ಣ ಮಾಹಿತಿ ಸಿಗಲಿಲ್ಲ,,,🙏
ನಾನು ವಿಚಾರಿಸಿ ಹೇಳುವೆ ಸರ್
ಸರ್ ಇದು ಮೇಕ್ಕೆಜೋಳ ಬರುತ್ತಾ ಇಧರ ಬೇಲೆ ಎಷ್ಟು ಸರ್
Screen ಮೇಲೆ ಇರೋ no ಗೆ ಸಂಪರ್ಕಿಸಿ
Fuel estu beku per hour
ಒಂದು ಲೀಟರ್
Sir amount yesttu agutte
ಸರ್ ಕರೆಮಾಡಿ ವಿಚಾರಿಸಿ
ರಂಗಣ್ಣ ಇದೆ ಮಿಷನ್ ನಲ್ಲಿ ಗದ್ದೆಯಲ್ಲಿ
ಹೂಡಬಹುದುದೆ ರೂಟರ್ ಪಿಟ್ ಮಾಡಬಹುದೇ ಬೆಲೆ ತಿಳಿಸಬೇಕು
ಕೂತುಕೊಂಡು ನಡೆಸಲು ಚೆರ್ ಸಿಸ್ಟಮ್
ಮಾಡಿದರೆ ಒಳ್ಳೆಯ ದಿತ್ತು
ಇದಕ್ಕೆ ರೂಟರ್ ಬರಲ್ಲ ಸರ್
Nice 👍🙏
Thank you ಮಾ
ಇದರ ಬೆಲೆ ಎಷ್ಟು
ಕರೆ ಮಾಡಿ ಸರ್
Rate Sir
ಅಂದಾಜು ಬೆಲೆಯನ್ನು ತಿಳಿಸಿ ಸರ್
:-9845345233, 9845996000
ಈ no ಗೆ ಕರೆ ಮಾಡಿದರೆ ಪಕ್ಕ ಬೆಲೆ ಹೇಳ್ತಾರೆ ಅಂದಾಜು ತಗೊಂಡು ಏನು ಮಾಡೋದು ಕರೆ ಮಾಡಿದರೆ ಎಲ್ಲಾ ಮಾಹಿತಿ ಪಡೆಯಬಹುದು
ಸರ್ ಇದರ ಬೆಲೆ ಎಷ್ಟು ಹೆಳಿ
ಸರ್ ಕರೆ ಮಾಡಿ
Eid u. Ada. City
ಸರ್ ಆನ್ಲೈನ್ಲಿ ಬುಕ್ ಮಾಡೋರಿಗೆ ಮಷೀನ್ ಯೂಸ್ ಮಾಡೋದು ಹೇಗೆ ಅಂತ ತಿಳ್ಸಿ ಒಂದು ವಿಡಿಯೋ ಮಾಡಿ
ಸರ್ ಮಷಿನ್ ಕೊಡುವಾಗ ಎಲ್ಲಾ ಅವರೆ ಹೇಳ್ತಾರೆ
ಕಬ್ಬಿಣದ ಗದ್ದೆ ಯಲ್ಲಿ ಬರುತ್ತದೆ ಹೇಳಿ
ಕಬ್ಬಿಣದ ಗದ್ದೆ ಹೇಗಿರುತ್ತೆ ಸರ್
@@Rangukasturi ಕಬ್ಬು
ಬಳಸಬಹುದು ಸರ್
Is any one useing this mashine is this works
👌🌹
🙏🙏
Cost est agute sir tiller ge
Ph :-9845345233, 9845996000
Contact ಮಾಡಿ ಸರ್
ಸರ್ ನಿಮಗೆ ಸರಿಯಾಗಿ ಮಾಹಿತಿ ನೀಡಿಲಿಕ್ಕೆ ಬರಲ್ಲ. ನೀವು ಇನ್ನು ಸ್ವಲ್ಪ ಮಾತಾನಾಡಲಿಕ್ಕೆ ಪ್ರಯತ್ನಿಸಿ..
ನೋಡಿ ಸ್ವಾಮಿ ನಾವ್ ಇರೋದೇ ಹೀಗೆ ಪ್ಯಾಂಟ್ ಹಾಕಿದ್ರೆ ನಮ್ಗೆ ಮಾತ್ ಬರಲ್ಲ ಅದೇ ಲುಂಗಿ ಹಾಕಿದಾಗ ಒಮ್ಮೆ ಮಾತಾಡಿಸಿ ನೋಡಿ
ಸಾರಿ ಏನ್ ರೇಟ್ ಅಲ್ಲಿ ಇದೆ
ಸರ್ ಕರೆ ಮಾಡಿ ವಿಚಾರಿಸಿ
Namma sindhanur
🙏🙏
@@Rangukasturi metre
Wonderful
🙏🙏
@@Rangukasturi ಸರ್ ನಿಮ್ಮ ಮೊಬೈಲ್ ನಂಬರ್ ಇದ್ದರೆ ದಯವಿಟ್ಟು ಕಳಿಸಿ...🙏🙏
Super sir rs esttu
ಕರೆ ಮಾಡಿ ಸರ್
Sir please mention the cost.
Sir plz contact for more details