ಇದು ಮನೆಯಲ್ಲ ಅರಮನೆ | ಈ ಮನೆಯನ್ನು ತೆಗೆದುಕೊಂಡವರು ಅದೃಷ್ಟವಂತರು | 3 Floor 4 BHK House for sale

แชร์
ฝัง
  • เผยแพร่เมื่อ 30 พ.ค. 2024
  • This vlog furnishing details about the 40X42 house located at Manuganhalli attached Mysore Madikeri Highway for more details contact 9108454123

ความคิดเห็น • 42

  • @dcramesh
    @dcramesh หลายเดือนก่อน +6

    1661 ಚದುರ ಅಡಿ ವಿಸ್ತೀರ್ಣದ ನಿವೇಶನದಲ್ಲಿ ಕಟ್ಟಿರುವ ಮನೆ... ಆರಮನೆ ಅಂತಿರಾ..... ಕೇವಲ ಮೂರೇ ತಿಂಗಳಿಗೆ ಮಾರಾಟಕ್ಕೆ ಇಟ್ಟಿದ್ಧಾರೆ.... ದುಬೈನಿಂದ ಪರ್ನಿಚರ್...... ಇದನ್ನ ಕೊಂಡುಕೊಂಡೋರೆ ಅದೃಷ್ಟವಂತರು ಅಂತಿರಾ..!
    ವಾಸ್ತವಕ್ಕೆ ದೂರವಾದ ಸಂಶಯಸ್ಪದ ಮಾತುಗಳು.... ಆತ್ಮವಂಚನೆಯ ನಡೆ....

    • @inspiringproperties
      @inspiringproperties  หลายเดือนก่อน +5

      ಆತ್ಮ ವಂಚನೆ ಎಂಥಾಹ ದೊಡ್ಡ ಮಾತು..ನಿಮ್ಮ ಆತ್ಮಕ್ಕೆ ಈ ವಿಡಿಯೋದಿಂದ ವಂಚನೆ ಆಗಿಬಿಟ್ಟಿತೆ??? ಅಬ್ಬಾಬ್ಬ ನಿಮ್ಮ ಆತ್ಮಕ್ಕೆ ವಂಚಿಸಿಕೊಳ್ಳ ಬೇಡಿ...ಆತ್ಮ ಅಮರ.. ಅದಿರಲಿ ಆತ್ಮಕ್ಕೆ ವಂಚನೆ ಯಾಗುವಂತ ಘನಘೋರವಾದ ವಿಷಯವಾದರೂ ಏನಿದೆ ಇಲ್ಲಿ...
      ಸಂಶಯ ಮನಸ್ಸು ಮತ್ತು ಮನುಷ್ಯ ಎರಡನ್ನು ಸುಟ್ಟು ಬಿಡುತ್ತೆ..
      ಸಂಶಯವಿದ್ದರೆ ಮನೆಗೆ ಒಮ್ಮೆ ಬನ್ನಿ ಟೀ ಕುಡಿಯುತ್ತಾ ಮಾತನಾಡುವ...ಏನಂತೀರಿ????
      4 ರೂಮಿನ ಮನೆ ನನ್ನಂತ ಪುಟ್ಟ ಮನೆಯ ಬಡವನಿಗೆ ಅರಮನೆಯಲ್ಲವೇ... ಕಿಸೆಯ ತುಂಬಾ ನಗವಿಟ್ಟು ಊರಗಲ ಮನೆಯಿರುವ ವರಿಗೆ ಇದು ಗುಡಿಸಲೇನಿಸ ಬಹುದೇನೂ ಆದರೆ ಅಂಗೈ ಅಗಲದ ಜೋಪಡಿಯಲ್ಲಿರುವವನಿಗೆ ಇದು ಅರಮನೆಯೇ...
      ನಿಮ್ಮ ಅಚ್ಚ ಕನ್ನಡದ ಮಾತುಗಳಿಗೆ ಧನ್ಯವಾದಗಳು....

  • @naguprithunaguprithu7475
    @naguprithunaguprithu7475 28 วันที่ผ่านมา +6

    ಈ ಮನೆ ತಗೊಂಡೋವ್ರು ಅದೃಷ್ಟವಂತರು ಅಂತಿದೀರಲ್ಲ.. ಮನೆ ಮತ್ತೆ ಮಾರಾಟ ಮಾಡ್ಬೇಕು.. ಅವ್ರೆ ಇದ್ದು.. ಅವ್ರೆ ಆ ಅದೃಷ್ಟ ನಾ ಅನುಭವಿಸಲಿ ಬಿಡಿ.. ಯಾಕ್ ಮಾರಾಟ ಮಾಡ್ಬೇಕು...

    • @AboobkarSiddiqu
      @AboobkarSiddiqu 27 วันที่ผ่านมา +1

      Fake news

    • @gourishanbhag3015
      @gourishanbhag3015 22 วันที่ผ่านมา +1

      Correct

    • @venkatpathy823
      @venkatpathy823 17 วันที่ผ่านมา +1

      This fellow is just hyping the description as if nobody has seen such house

    • @dcramesh
      @dcramesh 14 วันที่ผ่านมา

      ​That is how these real estate agents loose confidence of general public..

  • @shantharao71
    @shantharao71 27 วันที่ผ่านมา +3

    But bath rooms lacks shower enclosure. The walls will have soap marks. The. It sucks.

  • @p.ravikumarkumar1064
    @p.ravikumarkumar1064 2 วันที่ผ่านมา

    Super❤❤❤

  • @indrammal6634
    @indrammal6634 หลายเดือนก่อน +1

    ❤😮

  • @rajaninanjareddy3739
    @rajaninanjareddy3739 27 วันที่ผ่านมา +2

    Transable job antha gothellade mane katte 3 thingaluge marata madtara ???

  • @Nishanthgowda-td2bn
    @Nishanthgowda-td2bn หลายเดือนก่อน +1

    Hi

  • @shrikanteshwarashankaraiah6008
    @shrikanteshwarashankaraiah6008 27 วันที่ผ่านมา +1

    I am ready to buy @ 1 cr 25 lakhs.

  • @svktrust
    @svktrust หลายเดือนก่อน +1

    Super

  • @svktrust
    @svktrust หลายเดือนก่อน +2

    How much price

  • @rhc3579
    @rhc3579 หลายเดือนก่อน +1

    If its available for 50lakhs ??

  • @somannas2679
    @somannas2679 28 วันที่ผ่านมา +1

    Price is very high

  • @RanjithaRaj547
    @RanjithaRaj547 หลายเดือนก่อน +1

    How much price mam

  • @user-un4rk9ih5y
    @user-un4rk9ih5y หลายเดือนก่อน +3

    Price

  • @GayathriGayathri-qz5ct
    @GayathriGayathri-qz5ct 29 วันที่ผ่านมา +1

    Nice

  • @janakigangadharaiah8577
    @janakigangadharaiah8577 หลายเดือนก่อน +1

    Price pl

  • @chathurakavi
    @chathurakavi หลายเดือนก่อน +1

    ಬೆಲೆ ಎಷ್ಟು

  • @telaseda7702
    @telaseda7702 หลายเดือนก่อน +1

    If 75 lakh I can buy

  • @manjunathshetti7071
    @manjunathshetti7071 หลายเดือนก่อน +1

    Price estu

  • @nagasundar3552
    @nagasundar3552 หลายเดือนก่อน +1

    50 lakhs ಜಾಸ್ತಿ

  • @Meenakshibharath-jd6me
    @Meenakshibharath-jd6me หลายเดือนก่อน +1

    Sar nimma voice varent helo thara ide

  • @prabhumalgi9348
    @prabhumalgi9348 หลายเดือนก่อน +1

    Mane thumba chennagide,nimma voice swalpa ravibelagere swalpa heegu unte anchor tara ide😂

    • @inspiringproperties
      @inspiringproperties  หลายเดือนก่อน

      🥹😜

    • @rajaninanjareddy3739
      @rajaninanjareddy3739 27 วันที่ผ่านมา

      Howdu, normal voice le mathade Sir,, Mane sareyage video made,link ellade skip madtera ,

  • @sudhadevi5511
    @sudhadevi5511 หลายเดือนก่อน +2

    ಈ ವಿಡಿಯೋನ ಮ್ಯೂಟ್ ಮಾಡಿ ನೋಡಬೇಕು ಆಗಿದೆ ಬ್ಯಾಗ್ರೌಂಡ್

  • @apprasad9597
    @apprasad9597 หลายเดือนก่อน +1

    How much price expect sir seriously

  • @shemo7777
    @shemo7777 หลายเดือนก่อน +2

    ಮನೆ ತುಂಬಾ ದುಬಾರಿ ಆಯಿತು. ಯಾಕೆಂದರೆ revenue site ನಲ್ಲಿ construction ಆಗಿದೆ

  • @Uttamamahiti1432
    @Uttamamahiti1432 29 วันที่ผ่านมา +2

    Vastu sari illa

  • @yogeshbhuvan7433
    @yogeshbhuvan7433 หลายเดือนก่อน +1

    Price