ไม่สามารถเล่นวิดีโอนี้
ขออภัยในความไม่สะดวก

ಗಂಡಾ ಹೆಂಡ್ತಿ ಜಗಳದಾಗ್ ಬಾಬಾ | Part 2 | Mallu Jamkhandi Comedy | Uttarkarnataka

แชร์
ฝัง
  • เผยแพร่เมื่อ 26 ส.ค. 2022
  • Artist
    Mallu Jamkhandi
    Manju Guledgudd
    Anand Hunnur
    Sonu Patil
    Shankar Ambiger
    Camera
    Vishal Mirajkar
    Santosh Navi
    Scrift Direction Editing
    Mallu Jamkhandi
    Music
    Raviteja Bagalkot
    #mallujamkhandicomedy #uttarkarnataka #mallujamakandi

ความคิดเห็น • 1.1K

  • @savitalifekannadavlog
    @savitalifekannadavlog 2 ปีที่แล้ว +16

    🤣🤣🤣😁😁😁😁👌👌👌👌👌👌🔥🔥🔥🔥🔥🔥ಸೂಪರ್ mallu ಅಣ್ಣಾ ನೀವು

  • @ShankarAmbigerJamkhandi
    @ShankarAmbigerJamkhandi 2 ปีที่แล้ว +15

    ಯಲ್ಲರಿಗೂ ಧನ್ಯವಾದಗಳು ವಿಡಿಯೋ ಇಷ್ಟಾ ಆದ್ರೆ ಲಿಂಕ್ ಶೇರ್ ಮಾಡಿ

    • @Sam_gowda
      @Sam_gowda 2 ปีที่แล้ว +2

      Big fan Anna ❤

  • @mahanteshbiradar2024
    @mahanteshbiradar2024 ปีที่แล้ว +12

    ಬಹಳ ಖರೆ ಅದ ರೀ.. ಏನ್ ಮೆಸೇಜ್ ಕೊಟ್ಟಿರಿ.. ಸುಪರ.. ಒಳ್ಳೆಯ ಸಂದೇಶ ..

  • @maddukaggodsrb5593
    @maddukaggodsrb5593 2 ปีที่แล้ว +103

    ಸೂಪರ್ ಅಣ್ಣ ನಿಮ್ಮ ಎಲ್ಲಾ ಕಾಮಿಡಿ ವಿಡಿಯೋ ಸಕ್ಕತ್ 🤝🤝🙏🔥🔥🔥🤩😜🤣🤣🤣

  • @sureshdivatagi646
    @sureshdivatagi646 2 ปีที่แล้ว +151

    👌👌👌👌🤣🤣🤣🤣👍👍👍❤️❤️😍😍ಮಲ್ಲು ಅಣ್ಣಾ ಆದ್ರೆ ಸುಮ್ನೇ ನಾ,,,

  • @sakuvikas8050
    @sakuvikas8050 ปีที่แล้ว +9

    Super mallu anna 👌🏻😍🔥
    baba 😂😂
    Anand brother 👌🏻👌🏻

  • @RKKembhavi
    @RKKembhavi ปีที่แล้ว +38

    🌟 ಒಳ್ಳೆಯ ಮೆಸೇಜ್ ನೊಂದಿಗೆ ಕೊನೆಯಲ್ಲಿ ಮತ್ತೆ ಮನೋರಂಜನೆ ಬಹಳ ಕಾಮೆಡಿ ಆಗಿ ಇತ್ತು..💫... ಹೀಗೆ ವಿಡಿಯೋ ಮಾಡಿ..
    All the best 👍

    • @nandig8049
      @nandig8049 ปีที่แล้ว

      ಹಿಂದುಗಳೇ ತಮ್ಮ ಸ್ವಾಮಿಗಳನ್ನ ಹೀಗೆ ಹೊಲಸಾಗಿ ತೋರಿಸುತ್ತಾರೆ .... ಬೇರೆ ಯಾವ ಧರ್ಮದವರು ಈ ಥರ ಮಾಡಲ್ಲ ... ಥು ನಮ್ಮ ಹಿಂದೂಗಳ ನೀಚ ಬುದ್ಧಿಯೇ ಇಷ್ಟು

    • @rajashreebajentri6580
      @rajashreebajentri6580 ปีที่แล้ว +1

      Super bro

    • @RKKembhavi
      @RKKembhavi ปีที่แล้ว

      @@rajashreebajentri6580 Thank You♥

  • @ravinaduvinahali9418
    @ravinaduvinahali9418 ปีที่แล้ว +16

    ಮಲ್ಲು ಅಣ್ಣಾ ಅದ್ರೆ ಅವಘಡ 👌🔥🔥🔥

  • @user-xg8jr7uv8h
    @user-xg8jr7uv8h 2 ปีที่แล้ว +14

    ಆನಂದ್ ಅಣ್ಣಾ yen comedy guru nin voice ge nagu barutte guru 👌👌👌❤️❤️❤️❤️❤️🙏🙏🙏🙏🙏

  • @jamalsabdarshan6105
    @jamalsabdarshan6105 2 ปีที่แล้ว +22

    ನಿಮ್ಮ ಎಲ್ಲಾ ವೀಡಿಯೊ ಸ್ ಸೊಪರ್....👌❤️

  • @MAMA-nw9go
    @MAMA-nw9go ปีที่แล้ว +25

    🤣🤣🤣🤣🤣🤣🤣🤣🤣🤣🤣🥰🥰 ಸೂಪರ್ ಮಲ್ಲು ಅಣ್ಣ ವಿಡಿಯೋ ಬೆಂಕಿ ಬಬಲಾದಿ

  • @devumadnal43
    @devumadnal43 ปีที่แล้ว +67

    ಆನಂದ ಅಣ್ಣ ಆಕ್ಟಿಂಗ್ ಸೂಪರ್ 👌👌👌🤣😂🤣🤣🔥♥️

  • @user-ot1ij3es2n
    @user-ot1ij3es2n 2 ปีที่แล้ว +64

    ಸೂಪರ್ ಅಣ್ಣ ಜೀವನ ಅಂದರೆ ಇಷ್ಟೇ 🥰🙏🏿

    • @nandig8049
      @nandig8049 ปีที่แล้ว

      ಹಿಂದುಗಳೇ ತಮ್ಮ ಸ್ವಾಮಿಗಳನ್ನ ಹೀಗೆ ಹೊಲಸಾಗಿ ತೋರಿಸುತ್ತಾರೆ .... ಬೇರೆ ಯಾವ ಧರ್ಮದವರು ಈ ಥರ ಮಾಡಲ್ಲ ... ಥು ನಮ್ಮ ಹಿಂದೂಗಳ ನೀಚ ಬುದ್ಧಿಯೇ ಇಷ್ಟು

  • @somus3876
    @somus3876 2 ปีที่แล้ว +21

    Super mallu brother🤩🤩🥳🥳aa hudugi super aagi acting madyara.so cute

  • @satishhelavar570
    @satishhelavar570 ปีที่แล้ว +12

    ನಿಜವಾಗಲು ಸತ್ಯ ಅಣ್ಣಾ❤️❤️❤️❤️❤️❤️❤️❤️👍👍👍👍👍👍👍👍

  • @arunmadar6519
    @arunmadar6519 2 ปีที่แล้ว +67

    ದೊಡ್ಡ ಬಾಬಾ ಸೂಪರ್ acting😂

    • @kashavvasabrad
      @kashavvasabrad 3 หลายเดือนก่อน +1

      🎉😢😊🎉🎉❤

  • @user-xg8jr7uv8h
    @user-xg8jr7uv8h 2 ปีที่แล้ว +23

    ಮಲ್ಲು ಭಾಯ್ 👌👌👌🙏🙏❤️❤️❤️ yest nodidru bjr ಆಗಲ್ಲ comedy👌😍😍

  • @surekhanakman7695
    @surekhanakman7695 ปีที่แล้ว +9

    Really true. Super video. It's good lesson to everyone.thankyou mallu n ur all team.

  • @santoshwalikar7012
    @santoshwalikar7012 2 ปีที่แล้ว +11

    ಮಲ್ಲು ಅಣ್ಣ ಹೊಸ ಆರ್ಟಿಸ್ಟ್ ಸೂಪರ್ ಆಗಿ ಆಕ್ಟಿಂಗ್ ಮಾಡಿದ್ದಾರೆ ನಿಮ್ಮ ಆಕ್ಟಿಂಗ್ ಸೂಪರ್ 🌹🌹🌹🌹🌹

    • @manjuviju7244
      @manjuviju7244 ปีที่แล้ว

      ಅವ್ರುದು ಕಳ್ಳ ಗುರು ಸುಳ್ಳ ಶಿಷ್ಯ ನಾಟಕ್ ಐತಿ ನೋಡ್ರಿ ಮಸ್ತ್ ಐತಿ

  • @savitapatil9573
    @savitapatil9573 ปีที่แล้ว +37

    ಪ್ರೀತಿಯಿಂದ ಮಾತನಾಡಿದರೆ ಪ್ರೀತಿ ಸಿಗುತ್ತೆ ಒಳ್ಳೆಯ ಮೆಸೇಜ ಆನಂದ ನಟನೆ 🤣🤣🤣🤣🤣🤣🤣🤣🤣🤣🤣🤣🤣👌👍

  • @vijaybansode596
    @vijaybansode596 2 ปีที่แล้ว +10

    Only mallu Anna jamkhandi..❤️❤️

    • @shivutatri8744
      @shivutatri8744 ปีที่แล้ว

      All anand Vishal shankar ivaru 👌 brother ond ruchiyad uta tayar agbeku andr ella riti masale beku ade riti ond movie agbeku andre ella ru idrene adu Ruchi Anna tilkondiri antta ankondini🙏🙏🏻🙏

  • @jayalaxmigujjar6227
    @jayalaxmigujjar6227 ปีที่แล้ว +4

    Mallu anna bhari super avgad video aiti love you so much 💗💞💞💞💞💕🌹🙏🔥🔥🤣🤣🤣🤣🤣🤣🤣🤣🤣🤣🤣🤣🤣

  • @mallusj1478
    @mallusj1478 2 ปีที่แล้ว +16

    💐💐💐💐💐💐wow wow wow nice comedy, couple inspiring skit

  • @yallalingahadagalla6079
    @yallalingahadagalla6079 ปีที่แล้ว +10

    Lᴀsᴛ sᴄᴇɴᴇ ɪs sᴜᴘᴇʀ.....🙏❤️😍😍😍

  • @AbdulAbdul-ud3fo
    @AbdulAbdul-ud3fo ปีที่แล้ว +19

    ಸೂಪರ್ ಸ್ಟೋರಿ ಚೆನ್ನಾಗಿದೆ 💐🌹🙏

  • @kalujivoji6122
    @kalujivoji6122 ปีที่แล้ว +7

    ಸೂಪರ್ ಅಣ್ಣಾ ಬೆಂಕಿನಿ 🔥🔥

  • @vishnuprabhubiradar8990
    @vishnuprabhubiradar8990 ปีที่แล้ว +1

    Amazing video bro

  • @mailaralingrbiliyali8622
    @mailaralingrbiliyali8622 2 ปีที่แล้ว +1

    ಅದ್ಬುತ ಸಂದೇಶ ನಮ್ಮ ಸಮಸ್ಯೆ ನಾವೇ ಬಗೆಹರಿಸಿಕೊಳ್ಳಬೇಕು ನಮ್ಮ ಸಮಸ್ಯೆ ಮೂರನೇ ವ್ಯಕ್ತಿಗೆ ಲಾಭ......

  • @ManingTractor
    @ManingTractor 2 ปีที่แล้ว +22

    Super all members acting 😍😍 Waiting for your part 2 video 💞

  • @vinod_kolavi
    @vinod_kolavi ปีที่แล้ว +49

    ಎನ್ ಖತರ್ನಾಕ್ ವೀಡಿಯೋ ಮಾಡಿದಿರಿ ಅಣ್ಣಾ, ಬಹಳ ಚಲೋ ಮೂಡಿಬಂದೈತಿ ಮತ್ತು ಸಾಮಾನ್ಯ ಜನರಿಗೂ ಒಂದು ಒಳ್ಳೆಯ ಸಂದೇಶ ನಿಡಿದಿರಿ., ಸೂಪರ್ ರೀ 100ಡೇಸ್ ಪಕ್ಕಾ..

  • @santoshkalamadi9503
    @santoshkalamadi9503 2 ปีที่แล้ว +2

    Benki mallu ann video Ananda ann na patra Matra super ❤️😍

  • @RajuSRaju-rb3sd
    @RajuSRaju-rb3sd ปีที่แล้ว +1

    Nija anna 👌🏻👌🏻👌🏻👌🏻👌🏻👌🏻👌🏻

  • @user-sz5gi9nx3z
    @user-sz5gi9nx3z ปีที่แล้ว +5

    ಜಮಖಂಡಿ ಮಲ್ಲು ಅಣ್ಣಾ 🔥🔥🔥🔥🔥🔥🔥

  • @ajayaravataggi9080
    @ajayaravataggi9080 ปีที่แล้ว +6

    ಸೂಪರ್ ಮಲ್ಲು ಅಣ್ಣ ಮಸ್ತ್ ಆದರ ಡೊಂಗಿ ಬಾಬ್ 🔥 ಆನಂದ್ ಅದರ ಆನಂದ್ 🔥pa annna 😘

    • @nandig8049
      @nandig8049 ปีที่แล้ว

      ಹಿಂದುಗಳೇ ತಮ್ಮ ಸ್ವಾಮಿಗಳನ್ನ ಹೀಗೆ ಹೊಲಸಾಗಿ ತೋರಿಸುತ್ತಾರೆ .... ಬೇರೆ ಯಾವ ಧರ್ಮದವರು ಈ ಥರ ಮಾಡಲ್ಲ ... ಥು ನಮ್ಮ ಹಿಂದೂಗಳ ನೀಚ ಬುದ್ಧಿಯೇ ಇಷ್ಟು

  • @sjc4836
    @sjc4836 2 ปีที่แล้ว +148

    ನಾನು ಒಬ್ಬ ಹೆಂಡ್ತಿ ಯಾಗಿ ಈ ಮಾತನ್ನು 100%ಒಪ್ಪುತ್ತೇನೆ..ಗಂಡ ಪ್ರೀತಿ ತೋರಿಸಿದರೆ ಹೆಂಡತಿ ಯೂ ಪ್ರೀತಿ ತೋರಿಸುತ್ತಾಳೆ...Give and take..what u give that you will get back.

    • @ShankarShankar-nb6nt
      @ShankarShankar-nb6nt ปีที่แล้ว +5

      eadu sudd sullu

    • @1world1democracy
      @1world1democracy ปีที่แล้ว +10

      ಹೆಂಡತಿ ಪ್ರೀತಿ ತೋರಿಸಿದರೆ ಗಂಡನೂ ಪ್ರೀತಿ ತೋರಿಸುತ್ತಾನೆ. you will get back what you deserve

    • @sjc4836
      @sjc4836 ปีที่แล้ว +2

      @@ShankarShankar-nb6nt hageke ಹೇಳುವಿರಿ

    • @basukambar4196
      @basukambar4196 ปีที่แล้ว

      Hi

    • @nagayyahiremath8819
      @nagayyahiremath8819 ปีที่แล้ว

      @@ShankarShankar-nb6nt 😂111111qqqq1q1111
      Z

  • @mareppanayak8782
    @mareppanayak8782 2 ปีที่แล้ว +21

    ಆನಂದ ಅಣ್ಣಾ ಸುಪರ 🥰

  • @basavakumar.p
    @basavakumar.p ปีที่แล้ว +5

    ಒಳ್ಳೆ ಮೆಸೇಜ್ ಸೂಪರ್ ಸರ್

  • @somashekarshahapur5751
    @somashekarshahapur5751 2 ปีที่แล้ว +8

    First view 😁 love for vijaypur ❤️

    • @prasadalwadkar2569
      @prasadalwadkar2569 2 ปีที่แล้ว

      👌👌👌😂😂😂💫💫💫💐💐💐🌻🦁🦁

  • @manju.sd.9901
    @manju.sd.9901 ปีที่แล้ว +45

    Super mast comedy Mallu Anna,Shankar Anna Ananda Anna, Sister & Ur Team 🤩😄😂🔥🔥🔥
    Keep Rocking & Keep Growing💖🔥
    All The Best Bro's👍💯

  • @creativeofka359
    @creativeofka359 ปีที่แล้ว +7

    Good massage bro ☮🔥✨❣

  • @mkmanju4207
    @mkmanju4207 ปีที่แล้ว +5

    Best ನ್ಯೂಸ್ ಅಣ್ಣಾ ಬೆಂಕಿ ವಿಡಿಯೋ ತುಂಬಾ ಜನಾ ಈ ತರಾ ಸಮಸ್ಯ ಬಂದ್ ತುಂಬಾ ಹಾಳ ಆಗಿದಾರ್ ಅವರು ಈ ವಿಡಿಯೋ ನೋಡಬೇಕು ಅರ್ಥ ಮಾಡಕೋಬೇಕು 😍👌🏻👌🏻👌🏻🥳🙏🏻

  • @vijayhiremath1766
    @vijayhiremath1766 2 ปีที่แล้ว +26

    ಮಂಜು ಅಣ್ಣ ಸೂಪರ್ 😘😘❤❤🚩🚩

  • @devendrapatil7629
    @devendrapatil7629 ปีที่แล้ว +2

    ಸುಪರ್ ಮಲ್ಲು ಅಣ್ಣಾ ಸಮಾಜಕ್ಕೆ ಒಳ್ಳಯ ಸಂದೇಶ

  • @RahulGokak
    @RahulGokak ปีที่แล้ว +8

    Mallu anna super ❤️❤️👌👌👌👌🔥🔥🔥🔥

  • @user-fm5di9iw6l
    @user-fm5di9iw6l ปีที่แล้ว +13

    Mallu ಅಣ್ಣ ಎಲ್ಲ ಗಂಡ ಹೆಂಡತಿ ಜಗಳ ನೂ ಇದೆ ತರ 😅😅😅😅😅😅
    ಆದ್ರೂ ಈ ಸ್ವಾಮೀಜಿ ವ್ರ Acting ಸೂಪರ್
    420😅😅

  • @user-ej6sy5zf4s
    @user-ej6sy5zf4s ปีที่แล้ว +23

    ಹೀಗೆ ದರ್ಪ ಮಾಡಿ ಕೇಳುವುದಕ್ಕಿಂತ ಪ್ರೀತಿಯಿಂದ ಹೇಳಿದ್ರೆ ಹೆಣ್ಣು ಮಕ್ಕಳು ಎಲ್ಲಾ ಕೆಲಸಾನೂ ಪ್ರೀತಿಯಿಂದ ಮಾಡ್ತಾರೆ ಪ್ರೀತಿಗೆ ಒಲಿಯದ ಜಗತ್ತಿನಲ್ಲಿ ಹೆಣ್ಣೇ ಇಲ್ಲ♥️ ತುಂಬಾ ಒಳ್ಳೆ ಸಂದೇಶ

  • @umesh_Ravana
    @umesh_Ravana 2 ปีที่แล้ว +8

    Love u from Dharwad ❤️🌎😘

  • @annappa4991
    @annappa4991 ปีที่แล้ว +2

    Good👍 job Boss

  • @devumadnal43
    @devumadnal43 ปีที่แล้ว +64

    ಹೆಂಡತಿ ಪಾತ್ರ ಸೂಪರ್👌👌🏼👌🏼🔥

  • @badboybasu431
    @badboybasu431 ปีที่แล้ว +11

    ಸೂಪರ್ ಕಾಮಿಡಿ ಶಂಕರ್ ಅಣ್ಣಾ👌👌👌👌👌👌♥️♥️♥️♥️💛💛💛

  • @itsmepraveennew257
    @itsmepraveennew257 ปีที่แล้ว +2

    Good message from mallu jamakhandi and team

  • @indianarmylovershortvideo9899
    @indianarmylovershortvideo9899 ปีที่แล้ว +1

    #MATCH DAY ..!⚡

  • @BhagyashreeVirakar
    @BhagyashreeVirakar ปีที่แล้ว +11

    Super brother ❤️❤️🙏

  • @basavarajnayak9329
    @basavarajnayak9329 ปีที่แล้ว +5

    ಸೂಪರ್ ಒಳ್ಳೆ ಸನ್ನಿವೇಶ ಮಲ್ಲು ಅಣ್ಣ ❤😍

  • @anitaganachari934
    @anitaganachari934 ปีที่แล้ว +2

    👌👌🙏🙏

  • @bhagyashreepandre274
    @bhagyashreepandre274 2 ปีที่แล้ว +5

    Full gichch anna🤟✌️🤘

  • @mallikarjundonaje3510
    @mallikarjundonaje3510 2 ปีที่แล้ว +15

    All the best from #DBoss fans ❤💐

  • @gurudeviwalikar8408
    @gurudeviwalikar8408 ปีที่แล้ว +7

    Nice comedy brother❤️❤
    ಬಗಣಿ ಬಾಬಾ ಸೂಪರ್ ಆಕ್ಟೀಂಗ್ 👍🔥🔥

  • @dastgeerathani8316
    @dastgeerathani8316 ปีที่แล้ว +2

    Super 👍👍👍👍👍

  • @dattatraykulkarni8732
    @dattatraykulkarni8732 ปีที่แล้ว +1

    Betiful ❤️❤️🙏👌 supar

  • @mallikarjundoddamani7525
    @mallikarjundoddamani7525 ปีที่แล้ว +3

    ಆನಂದ ಅಣ್ಣಾ ಮಲ್ಲು ಅಣ್ಣಾ ಸೂಪರ್ ಕಾವೀಡಿ

  • @Yamanusompur
    @Yamanusompur 2 ปีที่แล้ว +24

    Sister voice superrrrrrrrrr 🔥🔥🔥❤️❤️❤️❤️

  • @manjukannadaaudios3771
    @manjukannadaaudios3771 2 ปีที่แล้ว +2

    👌🏻👌🏻👌🏻👌🏻👌🏻👌🏻👌🏻ಅಣ್ಣಾ ನೀ 🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥

  • @sidappakambar6466
    @sidappakambar6466 ปีที่แล้ว +1

    ಸೂಪರ್ ಮಲ್ಲು ಅಣ್ಣಾ

  • @vittalmastergol2853
    @vittalmastergol2853 2 ปีที่แล้ว +18

    Super comedy brother's..😅✌🔥💯💥

  • @ganeshgani7766
    @ganeshgani7766 2 ปีที่แล้ว +24

    ಸೂಪರ್❤️❤️❤️🙏

  • @doddappajakkanavar4813
    @doddappajakkanavar4813 ปีที่แล้ว +1

    Jai Mallu jamakandi

  • @manjunathys272
    @manjunathys272 ปีที่แล้ว +1

    Good Message.Keep it up.

  • @sulochananadgeri4785
    @sulochananadgeri4785 ปีที่แล้ว +3

    Anna nanaga gita etta super😄😄😄😄😄😄😄😂😂😂👌👌👌👌👌

  • @sr_creations_9720
    @sr_creations_9720 ปีที่แล้ว +3

    Wow ಅನಾಹುತ ಟ್ಯಾಲೆಂಟ್ 🔥🔥🔥ಪದಗಳೇ ಸಾಲದು ಈ ಟ್ಯಾಲೆಂಟ್ ವರ್ಣಿಸಲು ❤️❤️❤️
    Goo Ahead....... ✅️✅️✅️

  • @basavarajnaikar3047
    @basavarajnaikar3047 ปีที่แล้ว +1

    ಆನಂದ ಅಣ್ಣಾ 💥🤣

  • @anitajamadar4159
    @anitajamadar4159 ปีที่แล้ว +2

    👌😂🤣🤣

  • @AbdulAbdul-ud3fo
    @AbdulAbdul-ud3fo ปีที่แล้ว +4

    ಮುಂದಿನ ವಿಡಿಯೋಗಾಗಿ ಕಾಯ್ತಾ ಇದ್ದೀನಿ ಮುಂದಿನ ಗುರುವಾರ ಹೊಸ ವಿಡಿಯೋ ಮಲ್ಲು ಜಮಖಂಡಿ 💗

  • @soniyavloginkannada1993
    @soniyavloginkannada1993 2 ปีที่แล้ว +7

    super comedy😍😍😍👌👌

  • @rajualase1190
    @rajualase1190 ปีที่แล้ว +1

    Super mallu anna 👌👌👌👌👌

  • @SDRathod1215
    @SDRathod1215 5 หลายเดือนก่อน +1

    Shankar bro entry ❤

  • @Venkyreddy69
    @Venkyreddy69 ปีที่แล้ว +5

    ಅಣ್ಣ ಫುಲ್ ಚೇಂಜ್ ಫುಲ್ ಗಿಚ್ ಪಚ್ ಮಲ್ಲು ಅಣ್ಣ ❤️💪

  • @janapadasongs2003
    @janapadasongs2003 ปีที่แล้ว +6

    Super bro 🔥🔥💛🧡

  • @vidyaadnur5830
    @vidyaadnur5830 2 ปีที่แล้ว +2

    Super

  • @bailappa739
    @bailappa739 ปีที่แล้ว +1

    👍🏽👍🏽👍🏽👍🏽ಸೂಪರ್ ಒಳೆ ಮೆಸೇಜ್ ಮಲ್ಲು ಅಣ್ಣ

  • @somalingmheggannavarheggan3845
    @somalingmheggannavarheggan3845 2 ปีที่แล้ว +3

    Supar mallu boss

  • @bhadreshkicchabhadreshkicc1101
    @bhadreshkicchabhadreshkicc1101 2 ปีที่แล้ว +4

    super mllu anna 😍😍

  • @mahadeviholikatti1046
    @mahadeviholikatti1046 ปีที่แล้ว +2

    ಅಣ್ಣಾ ಬಾಬಾ ಮಸ್ತ್ 👌👌👌👌

  • @shivudoorappanavar5866
    @shivudoorappanavar5866 ปีที่แล้ว +2

    ಈ ವಿಡಿಯೋದಿಂದ ಒಂದು ಉತ್ತಮ ಸಂದೇಶ ಕೊಟ್ಟಿದ್ದೀರಿ ಬಾಸ್ ಧನ್ಯವಾದಗಳು 🙏

  • @shantalabalamkar8200
    @shantalabalamkar8200 ปีที่แล้ว +3

    Usefully information mallu Anna ......very very super comedy. Baba acting is so good

  • @rahulshinde123
    @rahulshinde123 2 ปีที่แล้ว +3

    ♥️👍👌💐MALLU ANNA SUPER VIDEO ALL'THE BEST YOUR TEAM 💐👍👌♥️

    • @rahulshinde123
      @rahulshinde123 2 ปีที่แล้ว +1

      ♥️👍👌💐MALLU ANNA SUPER VIDEO ALL'THE BEST YOUR TEAM 💐👌👍♥️

  • @vinayaksanadi7947
    @vinayaksanadi7947 ปีที่แล้ว +2

    Hlo mallu Anna super video 📷

  • @user-tk1el5ie8w
    @user-tk1el5ie8w ปีที่แล้ว +1

    ಸುಪರ್ ಅಣ್ಣಾ ಎಲಾ ನಿಮ್ಮ ವಿಡಿಯೋ ಸುಪರ್ ಅಣ್ಣಾ 👌👌👌👌👌👌👌👌👌👌👌👌👌👌👌🎥🎥

    • @user-tk1el5ie8w
      @user-tk1el5ie8w ปีที่แล้ว +1

      ಸುಪರ್ ಅಣ್ಣಾ 👌👌👌👌

  • @mahadevkamble6871
    @mahadevkamble6871 2 ปีที่แล้ว +4

    Superb Anna video 🔥❤

  • @Rameshsoppadla8878
    @Rameshsoppadla8878 2 ปีที่แล้ว +17

    ಸೂಪರ್ ಅಣ್ಣ 🔥😃❤️🔥👌

  • @jaisriram9088
    @jaisriram9088 ปีที่แล้ว +1

    Baba acting super

  • @prasannagathan1600
    @prasannagathan1600 ปีที่แล้ว +1

    🔥🔥🔥🔥

  • @bheeruk9481
    @bheeruk9481 2 ปีที่แล้ว +26

    ಸೂಪರ್ ಅಣ್ಣ 👑❤

  • @santukhodanapur3075
    @santukhodanapur3075 2 ปีที่แล้ว +17

    ಸೂಪರ್ ಅಣ್ಣಾ 🔥🔥

  • @ksrtc_lingasugur_36
    @ksrtc_lingasugur_36 ปีที่แล้ว +1

    🔥🔥🔥🔥🔥🔥

  • @ramu_editor___
    @ramu_editor___ ปีที่แล้ว +1

    Anna Ni benki 🔥🔥🔥⚡✨

  • @bheemrajabheemraja210
    @bheemrajabheemraja210 2 ปีที่แล้ว +3

    😍

  • @ksurekha1682
    @ksurekha1682 ปีที่แล้ว +6

    Super ending bro 👌🔥

  • @straightforward4106
    @straightforward4106 ปีที่แล้ว +1

    Kaddi petagi borangi reminded me child hood days

  • @rajawachannadasar5590
    @rajawachannadasar5590 ปีที่แล้ว +1

    ಒಂದು ,😘, ಒಳ್ಳೆ ,👍 ಸೂಚನೆ, 😇 ಅಸ್ತು,🙏 ,ಅನ್ನಿ, 🙏, ಸುಮ್ಮನೆ, ನೋಡಿ ಎಲ್ಲಾ, ಮಲ್ಲು ,😏 ಅಣ್ಣನ ,ವಿಡಿಯೋಗಳನ್ನು ,🙏🙏🙏