ಫಸ್ಟ್ ಲವ್ ಭಾಗ-3 first love ।

แชร์
ฝัง
  • เผยแพร่เมื่อ 27 ต.ค. 2024

ความคิดเห็น • 375

  • @Nagarajamla
    @Nagarajamla 7 หลายเดือนก่อน +41

    ನನಗೆ ಈ ಶಾರ್ಟ್ ಮೂವಿ ಅಲ್ಲಿ ತುಂಬಾ ಇಷ್ಟ ಆಗಿದ್ದು ಅಂದ್ರೆ ತಾಯಿ ಪ್ರೀತಿ ಮುಂದೆ ಯಾವುದೂ ಇಲ್ಲ 🤍 👍 all the best

  • @RajuGoud58-w5g
    @RajuGoud58-w5g 7 หลายเดือนก่อน +15

    ತಾಯಿ ಗಿಂತ ಬೇರೆ ಏನು ಖುಷಿ ಇಲ್ಲ ಅಣ್ಣ ...❤
    ಆದರೆ ಲಾಸ್ಟ್ ಸೀನ್ ನೋಡಿ ನನ್ನಗೆ ತುಂಬಾ ಕಣ್ಣು ನೀರು ಹಾಕಿದೆ ಅಣ್ಣ ...😢
    Super AnnA Videos ❤

  • @hasalnppanagappa9158
    @hasalnppanagappa9158 7 หลายเดือนก่อน +13

    ದೋಸ್ತ್ ವಿಡಿಯೋ ಮಾತ್ರೆ ಸಕ್ಕತ್ತಾಗಿದೆ ಇದೇ ತರನೇ ಲವ್ ಸ್ಟೋರಿ ಮುಂದೆ ಚೆನ್ನಾಗಿ ಬರಲಿ ಬೆಳೆಯುವ ಟಾಯ್ಲೆಟ್ ಇದೆ ಬೆಳೆಯಿರಿ ನಿಮ್ಮ ದೋಸ್ತನ ಕ್ಯಾರೆಕ್ಟರ್ ಸೂಪರಾಗಿದೆ ನಿಮ್ಮ ತಂಡಕ್ಕೆ ಧನ್ಯವಾದಗಳು

    • @SIDRAM.BAJANTRI
      @SIDRAM.BAJANTRI 7 หลายเดือนก่อน +1

      ಅದು ಟಾಯ್ಲೆಟ್ ಅಲ್ಲ ಟೈಲೆಂಟ್ bro

    • @vijjuhiremath5560
      @vijjuhiremath5560 7 หลายเดือนก่อน

      😅😅😅

  • @indeshindresh9455
    @indeshindresh9455 7 หลายเดือนก่อน +14

    ಮೂರನೇ. ಭಾಗದಲ್ಲಿ. ವಿಲನ್ ಕ್ಯಾರೆಕ್ಟರ್. ಸೂಪರ್.ವೀರೇಶ್. ನಾಗಲಾಪುರ್

  • @santoshnaduvinamani1206
    @santoshnaduvinamani1206 7 หลายเดือนก่อน +11

    ಈ ನಿಮ್ಮ ಪ್ರಯತ್ನಕ್ಕೆ ದೊಡ್ಡ ಗೆಲುವು ಸಿಗಲಿ ❤❤❤❤🎉

  • @AnilKumar-qu3cf
    @AnilKumar-qu3cf 7 หลายเดือนก่อน +12

    ಹುಡುಗಿ ಅಪ್ಪ ಮಾತ್ರಾ ಸೂಪರ್ ಆಕ್ಟಿಂಗ್ 👌👌👌🔥🔥 ತಾಯಿ ಮಗನ ಪ್ರೀತಿ ಮುಂದೆ ಯಾವ ಹುಡುಗಿನು ಇಲ್ಲಾ 🥰❤️❤️ಒಳ್ಳೆ ಮೆಸೇಜ್ ಬ್ರೋ 👍👍

  • @KichhaSharan
    @KichhaSharan 7 หลายเดือนก่อน +7

    ಪ್ರೀತಿಗೋಸ್ಕರ ಪ್ರೀತ್ಸೋಳು ಗೋಸ್ಕರ ಸಾಯೋರು ಜೀವನಾನೆ ಇಲ್ಲ ಅನ್ನೋರು ಈ ವಿಡಿಯೋ ನೋಡಿ but last script ತುಂಬಾ ಚೆನ್ನಾಗಿದೆ❤❤❤

  • @yamanuryamanur9567
    @yamanuryamanur9567 7 หลายเดือนก่อน +44

    ಅಣ್ಣ ತಾಯಿ ಪ್ರೀತಿಗಿಂತ ಯಾವುದೇ ಶಾಶ್ವತ ಲಾಸ್ಟ್ ಸೀನ್ ನೋಡಿ ನಾನು ತುಂಬಾ ಕಣ್ಣೀರ್ ಹಾಕಿ ಬಿಟ್ಟಿದ್ದೇನೆ....❤

  • @basavarajharijan4160
    @basavarajharijan4160 7 หลายเดือนก่อน +5

    ಅಣ್ಣ ಇನ್ನೊಂದು ಭಾಗ ಮಾಡು ಮೂರು ಸೂಪರ್ ನಮ್ಮ ಸಪೋರ್ಟ್ ಯಾವಾಗ್ಲೂ ಇರುತ್ತೆ❤❤❤❤❤

  • @ravianchi4721
    @ravianchi4721 7 หลายเดือนก่อน +1

    😍 ತಮ್ಮ ಕೊನೆಗೆ lines ಹೇಳ್ತೀಯಾಲ .......... ನಿಜವಾಗ್ಲೂ ಹುಡ್ಗಿರು ಹುಡುಗ್ರು ಆರ್ಥ ಮಾಡ್ಕೋಬೇಕು... 🙏🙏 good Massage ಕೊಟ್ಟಿದಿರಾ.....ನಿಮ್ ಎಲ್ಲರಿಗೂ all the best 🎉🥳👏👏

  • @pradeepahhanavala7709
    @pradeepahhanavala7709 7 หลายเดือนก่อน

    ಸೂಪರ್ ಬ್ರದರ್ ನನ್ನ ಮನಿಸಿಗೆ ಟಚ್ ಅಯ್ತು video 🤔ಮುದ್ದೆ ಒಳ್ಳೆ ಒಳ್ಳೆ ವಿಡಿಯೋ ಮಾಡಿ

  • @basusiddnalli238
    @basusiddnalli238 7 หลายเดือนก่อน +8

    ಈ ಜಗದೊಳಗ ನಾಯಿ ಪ್ರೀತಿ ಮುಂದೆ ತಾಯಿ ಪ್ರೀತಿ ದೊಡ್ಡದು ಬ್ರೋ 🥰🥰👌👌

    • @jeevandharshan5007
      @jeevandharshan5007 7 หลายเดือนก่อน

      Yantha comment bro😂 ತಾಯಿ ಪ್ರೀತಿಗೆ ನಾಯಿ ಪ್ರೀತಿ ಯಾಕೆ ಜೋಡಿಸಿದಿ ಗುರು 😂😂🔥

  • @AdveppaSavalagi
    @AdveppaSavalagi 7 หลายเดือนก่อน +21

    ಸೂಪರ್ ಗೆಳೆಯ ವಿಡಿಯೋ

    • @RamanjiniC-jp7lt
      @RamanjiniC-jp7lt 7 หลายเดือนก่อน

      ಸೂಪರ್ ವಿಡಿಯೋ ಗೆಳೆಯ ವಿಜಯನಗರ ಡಿಸ್ಟ್ರಿಕ್ಟ್ ಕೂಡ್ಲಿಗಿ ತಾಲೂಕು ಎಂ ಬಿ ಐನಳ್ಳಿ

  • @AnilKumar-oq7mg
    @AnilKumar-oq7mg 5 หลายเดือนก่อน +1

    ಸೂಪರ್ ಅಣ್ಣಯ್ಯ .... ತಂದೆ ತಾಯಿ ಪ್ರೀತಿ ಮುಂದೆ ಯಾವ ಪ್ರಿತಿನು ಇಲ್ಲ ... ❤❤❤ Like it...🎉🎉🎉

  • @BasavarajSoomanavara
    @BasavarajSoomanavara 7 หลายเดือนก่อน +69

    ಹುಡುಗಿ ಅಪ್ಪಣ ಪಾತ್ರ ಮಾಡಿದವರ ದ್ವನಿ ತುಂಬಾ ಚನ್ನಾಗಿದೆ

  • @Tippesholekar
    @Tippesholekar 7 หลายเดือนก่อน +1

    ತಂದೆ ಆಕ್ಟಿಂಗ್ and story Super ❤❤

  • @ShreedharhattiHatti
    @ShreedharhattiHatti 7 หลายเดือนก่อน +1

    Anna part 4 bidu muda hudagi yanu adalu nudona

  • @basavgowdnayak924
    @basavgowdnayak924 7 หลายเดือนก่อน

    ಸೂಪರ್ ಬ್ರದರ್ ಇದೇ ತರ ಇನ್ನು ಮಾಡಿ ಆದಷ್ಟು ಬೇಗಾ ಒಂದು ಸಾಧನೆ ಮಾಡಿ ಎಲ್ಲರೂ ಹೃದಯದದಲ್ಲಿ ಇದ್ದು ಒಳ್ಳೆ ಒಳ್ಳೆ ವಿಡಿಯೋ ಗಳು ಮಾಡಿ ಈ ಸಮಾಜಕ್ಕೆ ಒಳ್ಳೆ ಒಳ್ಳೆ ಸಂದೇಶ ಕೊಡಿ ಅದೇ ರೀತಿ ನಿಮ್ಮ ಮುಂದಿನ ದಿನಮಾನದಲ್ಲಿ ಒಂದು ದೊಡ್ಡ ಮಟ್ಟಕ್ಕೆ ಬೆಳಿದು ಮುಂದೆ ಬನ್ನಿ 😍🤝💐✨️

  • @ರಾಜುರಾಜು-ಷ8ಶ
    @ರಾಜುರಾಜು-ಷ8ಶ 7 หลายเดือนก่อน +2

    ಮನಸಿಗೆ ಬಾಳ ನೋವ ಆಯ್ತು ಅಣ್ಣ 😭😭😭😭😭😭

  • @khajappahosamani2150
    @khajappahosamani2150 7 หลายเดือนก่อน +2

    4 ನೇ ಭಾಗ ಮಾಡಿ ಅಣ್ಣ....

  • @rajudaren6674
    @rajudaren6674 7 หลายเดือนก่อน

    ವಿಡಿಯೋ ತುಂಬಾ ಇಷ್ಟ ಆಗಿದೆ ಅಣ್ಣ ತಾಯಿ ಪ್ರೀತಿ ಮುಂದೆ ಯಾ ಪ್ರೀತಿನು ವೇಸ್ಟ್ ಅಣ್ಣ ❤❤❤💙💙💙💯💯

  • @shyameedsabshyameedsab9525
    @shyameedsabshyameedsab9525 7 หลายเดือนก่อน +1

    Super bro ವಿಡಿಯೋ ಮಾತ್ರ ಬೆಂಕಿ 🔥 ಈ ಮೂವಿ ಅಲ್ಲಿ ತಾಯಿ ಪ್ರೀತಿ ಮುಂದೆ ಯಾವ ಪ್ರೀತಿ ಇಲ್ಲ bro ಹಾಗೆ ಹುಡಿಗಿಯ ಅಪ್ಪನ ಕ್ಯಾರೆಕ್ಟರ್ ಸೂಪರ್ ಈ ವೀಡಿಯೂ ಅಲ್ಲಿ ಎಲ್ಲಾ ನನ್ನ ಅಣ್ಣ ಮತ್ತು ತಮ್ಮನವರಿಗೆ ನನ್ನ ಕಡೆಯಿಂದ ಧನ್ಯವಾದಗಳು ಇಗೆ ನಿಮ್ಮ ಪಯಣ ಸಾಗಲಿ ಅಣ್ಣ ❤️❤️🙏🙏

  • @nagu_pujaarinagu_pujaari
    @nagu_pujaarinagu_pujaari 2 หลายเดือนก่อน +1

    ❤❤❤

  • @hanumanthajalhalli
    @hanumanthajalhalli 7 หลายเดือนก่อน +1

    ಆದರೆ ಲಾಸ್ಟ್ ಸೀನ್ ನೋಡಿ ನನಗೆ ತುಂಬಾ ಕಣ್ಣೀರು ಬಂತು ಅಣ್ಣ ಬೆಂಕಿ ಅಣ್ಣ ಬೆಂಕಿ😢😢😮

  • @umeshu.r.s8683
    @umeshu.r.s8683 7 หลายเดือนก่อน

    ಜೈಭೀಮ್. 🇪🇺

  • @santudoddamani6433
    @santudoddamani6433 7 หลายเดือนก่อน

    Such a good short movie 😢❤

  • @ಬಸವರಾಜ.ಕೂಡಲಸಂಗಮ
    @ಬಸವರಾಜ.ಕೂಡಲಸಂಗಮ 7 หลายเดือนก่อน

    ಸೂಪರ್ ಅಣ್ಣಾ

  • @vidyapower6050
    @vidyapower6050 7 หลายเดือนก่อน

    Uttara Karnataka bhasheli madri inu chand barut video😊,nam uk bhashe nam hemme❤

  • @shreekantshree9607
    @shreekantshree9607 7 หลายเดือนก่อน

    ಸೂಪರ್ ಅಣ್ಣಾ 🙏

  • @Dkumar-ch8ge
    @Dkumar-ch8ge 7 หลายเดือนก่อน +1

    ಸೂಪರ್

  • @manjulocal6184
    @manjulocal6184 7 หลายเดือนก่อน +4

    ಸೂಪರ್ ಬ್ರೋ ಹೆನ್ ಬ್ರೋ ನೀವು ಅದು ಹೆನ್ ಟ್ಯಾಲೆಂಟ್ ಬಾಸ್ 🥰🙏🏻❤🫂

  • @user-doddu
    @user-doddu 7 หลายเดือนก่อน +3

    ❤❤ಸೂಪರ್ ಬ್ರೋ ❤️🔥👌🏻

  • @appusmanglura9740
    @appusmanglura9740 7 หลายเดือนก่อน

    Interesting movie brother. ❤❤

  • @PrakashTeggelli-g6e
    @PrakashTeggelli-g6e 7 หลายเดือนก่อน +1

    ನಿಮ್ಮ್ ಇಬ್ಬರ ದೋಸ್ತಿ ಮಾತ್ರ next level brother 😊❤🎉 ಇಬ್ರು ಇಗೆ ಈರಿ 🎉🎉

  • @firstclassstudio3221
    @firstclassstudio3221 7 หลายเดือนก่อน

    ತುಂಬಾ ಚೆನ್ನಾಗಿದೆ ಆಲ್ ದೀ ಬೆಸ್ಟ್ ❤❤❤

  • @basavaraj--
    @basavaraj-- 7 หลายเดือนก่อน +1

    ಇದರಲ್ಲಿ ಕೃಷ್ಣ ನಂತ ಗೆಳಯ ಇರ್ಬೇಕು super all brothers ❤

  • @HanamanagoudaGoudra
    @HanamanagoudaGoudra 7 หลายเดือนก่อน

    ಸೂಪರ್ ಅಣ್ಣ

  • @Brstudiomovies
    @Brstudiomovies 7 หลายเดือนก่อน

    Good message ❤❤❤❤❤

  • @anandpujar4795
    @anandpujar4795 6 หลายเดือนก่อน +1

    Super Anna👌👌

  • @ghanumesh-ve4qh
    @ghanumesh-ve4qh 7 หลายเดือนก่อน

    Super hero ❤

  • @yallalingapujaari4866
    @yallalingapujaari4866 7 หลายเดือนก่อน

    ಸೂಪರ್ ಗುರು ನಿನ ಹೇಳಿದ್ದು ನಿಜ 🥰🥰🥰🥰😢

  • @ManjuKuramanal
    @ManjuKuramanal 6 หลายเดือนก่อน +1

    ಸುಪ್ಪರ್ ವಿಡಿಯೋಸ್🎉🎉

  • @Aanandha-je9xl
    @Aanandha-je9xl 7 หลายเดือนก่อน

    ಅಣ್ಣ ಸೂಪರ್ ಅಣ್ಣ ವಿಡಿಯೋ

    • @Aanandha-je9xl
      @Aanandha-je9xl 7 หลายเดือนก่อน

      ನಿಮ್ಮದು ಯಾವೂರು ಅಣ್ಣ

  • @YamanurYamanur-i7r
    @YamanurYamanur-i7r 7 หลายเดือนก่อน

    Super ❤️❤️❤️❤️

  • @AmreshAmresh-j
    @AmreshAmresh-j 5 หลายเดือนก่อน +2

    ❤💔💞💓

  • @nagaraja.ss.k6954
    @nagaraja.ss.k6954 7 หลายเดือนก่อน

    Evaga 90% love story ege edave bro Konege olle msg ede bro super esta ayatu...🙌♥️👍

  • @YamanuarappaPajea
    @YamanuarappaPajea 2 หลายเดือนก่อน

    🥰 ಸೂಪರ್ ವಿಡಿಯೋ ಬ್ರದರ್ ದೇವರು ನೂರಾರು ಕಾಲ ಸುಖವಾಗಿ ಹೀಗೆ ಇರಲಿ 🙏🫂❤️💯💐💐

  • @chatrappah8159
    @chatrappah8159 7 หลายเดือนก่อน

    Super 🐅🔥👌

  • @renukakoti2249
    @renukakoti2249 7 หลายเดือนก่อน +1

    Superb ❤

  • @BasayyaHiremath-qn2lo
    @BasayyaHiremath-qn2lo 7 หลายเดือนก่อน +1

    ಸೂಪರ ಗುರು

  • @RajuKoolihal
    @RajuKoolihal 7 หลายเดือนก่อน +3

    ಸೂಪರ್ ಮೂವಿ ಅಣ್ಣ

  • @devarajlbandral0723
    @devarajlbandral0723 7 หลายเดือนก่อน

    Good msg bro❤❤

  • @Mallesh-i7p
    @Mallesh-i7p 7 หลายเดือนก่อน

    ಚಿಂದಿ ❤ ಸೂಪರ್

  • @santoshdsantoshd247
    @santoshdsantoshd247 7 หลายเดือนก่อน

    ಸೂಪರ್ ಅಣ್ಣ ❤❤

  • @SantoshRnagabushi
    @SantoshRnagabushi 7 หลายเดือนก่อน

    Super bro❤🎉❤❤❤

  • @BASUB55
    @BASUB55 7 หลายเดือนก่อน

    Super Brother

  • @MkgooliAmbiga
    @MkgooliAmbiga 7 หลายเดือนก่อน

    ಆದಷ್ಟು ಬೇಗ 4 ಭಾಗ ಬರಲಿ ಅಣ್ಣ

  • @BhimashankarB-xm6jq
    @BhimashankarB-xm6jq 7 หลายเดือนก่อน +1

    🎉

  • @sureshdoddamani5346
    @sureshdoddamani5346 7 หลายเดือนก่อน

    Super Anna 🙏🙏

  • @bheemesh9039
    @bheemesh9039 7 หลายเดือนก่อน

    👏👏👏👏👏❤️❤️❤️❤️

  • @BenakeshaD
    @BenakeshaD 7 หลายเดือนก่อน

    Acting super movie also super congratulations all team

  • @Lakkappa-t5q
    @Lakkappa-t5q 7 หลายเดือนก่อน +2

    ❤️❤️❤️❤️❤️❤️❤️❤️🙏

  • @Yamanur.Goudra
    @Yamanur.Goudra 7 หลายเดือนก่อน

    ನಿನ್ನ ವಿಡಿಯೋ ನೋಡಿ ತುಂಬಾ ಕಷ್ಟ ಆಯ್ತು ಅಣ್ಣಯ್ಯ ಆದ್ರೂ ಮೂವಿ ಸೂಪರ್ ಯಾವುದೋ
    ಪ್ರೀತಿಗೋಸ್ಕರ ಸಾಯೋದಲ್ಲ ಅಲ್ಲ ನಮ್ಮ ನಮಗೋಸ್ಕರ ಒಂದು ಜೀವ ಕಾಯ್ತಾ ಇರುತ್ತೆ ಅದು ತಾಯಿ 👍🙏

  • @VeereshVeeru-s9d
    @VeereshVeeru-s9d 7 หลายเดือนก่อน +3

    Suparna🎉🎉🎉❤❤❤❤😊

  • @VedantDp-fk6bd
    @VedantDp-fk6bd 7 หลายเดือนก่อน

    Anna last scene bala ishta ayitu bro ella science ashta bari illa bro love you maa 🥰❤️

  • @madhubadiger3309
    @madhubadiger3309 7 หลายเดือนก่อน

    Jeevanada yavate adru obba geleya anta erabeku ❤adre valle sandesh ede reeti adastu bega growth agi ❤

  • @bailugowda7689
    @bailugowda7689 7 หลายเดือนก่อน

    ನಿಮ್ಮ ತಂಡಕ್ಕೆ ಶುಭಾಶಯಗಳು ಒಳ್ಳೆಯ ಸಂದೇಶ, ತಾಯಿಯೇ ದೇವರು

  • @InnocentButterfly-xl2zz
    @InnocentButterfly-xl2zz 7 หลายเดือนก่อน +1

    ಸೂಪರ್ ಅಣ್ಣ ಇಂತ ವಿಡಿಯೋ ❤

  • @mahendrapoddar635
    @mahendrapoddar635 7 หลายเดือนก่อน +1

    ಸೂಪರ್ ಗುರು ವಾಯ್ಸ್

  • @Basavaraj-b4g
    @Basavaraj-b4g 7 หลายเดือนก่อน +5

    ತಾಯಿ ಪ್ರೀತಿಗಿಂತ ದೊಡ್ಡದು ಯಾವುದು ಇಲ್ಲ ಬ್ರೋ

  • @nagarajtanakedar4534
    @nagarajtanakedar4534 7 หลายเดือนก่อน

    Story and acting super bro. Koneli kanniru bantu.😢 All the best Bro.

  • @ramannaankushdoddi8568
    @ramannaankushdoddi8568 7 หลายเดือนก่อน +1

    ಅಣ್ಣ ಸೂಪರ್ ವೀಡಿಯೋ. ನೀವು ಸೆಂಟ್ರಲ್ ಒಂದು ಮ್ಯೂಸಿಕ್ ಅಕ್ತಿರಲ್ ಅದು ಅಲ್ಟಿ bro supar bro video

  • @LaxmanaLaxmanaodaki
    @LaxmanaLaxmanaodaki 7 หลายเดือนก่อน

    Super massage anna❤

  • @Sanjyasanjvini
    @Sanjyasanjvini 7 หลายเดือนก่อน

    ಹಲೋ ನನಗೊಂದು ಪಾತ್ರ ಕೊಡೋಣ ದಯವಿಟ್ಟು ಪ್ಲೀಸ್
    ನಂದೇ ಆದಂತ ಒಂದು ಕಥೆ ಇದೆಅಣ್ಣ

  • @laxmanagoudru1224
    @laxmanagoudru1224 7 หลายเดือนก่อน

    ಇದೇ ರೀತಿ ನಿಮ್ಮ ಶರ್ಟ್ ಮೂವಿ ಯಶಸ್ವಿ ಆಗಲಿ ಪೂಜೇಶ್ ಅಣ್ಣ

  • @AnandaAnanda-ws9zu
    @AnandaAnanda-ws9zu 7 หลายเดือนก่อน

    🎯 ಗುರು ಸೂಪರ್ ಗುರು 🔥

  • @devudboss5688
    @devudboss5688 7 หลายเดือนก่อน

    👌👌👌🥰

  • @ShashiKumara-sx5kk
    @ShashiKumara-sx5kk 7 หลายเดือนก่อน +1

    Supar ann 💞💞❤❤❤❤❤❤❤

  • @KartiRayanna
    @KartiRayanna 7 หลายเดือนก่อน

    👌👌👌👌👌👌

  • @yamanoorpower2256
    @yamanoorpower2256 7 หลายเดือนก่อน

    Super brothers 🤝😍

  • @sangupatil7375
    @sangupatil7375 7 หลายเดือนก่อน

    Super bro ❤❤

  • @ONTISALAGACREATION24
    @ONTISALAGACREATION24 7 หลายเดือนก่อน

    ಲಾಸ್ಟ ಸೀನ್ ನೋಡಿ ಕಣ್ಣೀರು ಬಂತು ಅಣ್ಣಾ 😢

  • @rockshree520
    @rockshree520 7 หลายเดือนก่อน

    Emotional story 👌😢💔💯❤️super bro💯

  • @sidduangadageri8621
    @sidduangadageri8621 7 หลายเดือนก่อน +1

    ❤❤ಸೂಪರ್ ದೋಸ್ತ್ ❤❤

  • @shirikantsuragenvar
    @shirikantsuragenvar 7 หลายเดือนก่อน +1

    👌👌👌👌👌👌👌👌👌👌👌👌👌👌👌👌👌👌👌👌👌💔💔💔💔💔💔💔💔💔💔💔💔💔💔💔💔💔💔💔💔👌👌👌👌👌👌👌👌👌👌💙💙💙💙💙💙💙💙💙💙💙💙💙💙💙💙💙💙💙💙💙💙💙💙💙 ಜೈ ಭೀಮ್

  • @ManjuKuramanal
    @ManjuKuramanal 6 หลายเดือนก่อน

    ಲಾಸ್ಟ್ ಸೀನ್ ನಲ್ಲೆ ಎಂತ ಮಾತು ಹೇಳಿದೆ ಗುರು🎉🎉

  • @BeeruBeerappai
    @BeeruBeerappai 7 หลายเดือนก่อน +1

    ಸೂಪರ್ ಅಣ್ಣ❤❤😢😢

  • @BalabheemaMalalli
    @BalabheemaMalalli 7 หลายเดือนก่อน

    Super bro

  • @VASANTHBadiger-fi4mb
    @VASANTHBadiger-fi4mb 5 หลายเดือนก่อน

    E film heeroni tumba chanagidale.
    ❤❤❤❤❤❤❤❤❤❤

  • @SantoshPujar-rj4hg
    @SantoshPujar-rj4hg 7 หลายเดือนก่อน +1

    ❤️ಸೂಪರ್ 💙

  • @santoshvalmiki5476
    @santoshvalmiki5476 7 หลายเดือนก่อน +1

    ನಿಜಾ ಅಣ್ಣ ತಂದೆ ತಾಯಿ ಪ್ರೀತಿ ಮುಂದೆ ಯಾವ ಪ್ರೀತಿನು ಲೇಕಕ್ಕೆ ಬರಲ್ಲ 🤍🤍

  • @beerappanari9411
    @beerappanari9411 7 หลายเดือนก่อน

    ಇದು ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ

  • @balumuddapur4991
    @balumuddapur4991 7 หลายเดือนก่อน +1

    ಸುಪರ್

  • @bangaribangari942
    @bangaribangari942 7 หลายเดือนก่อน

    ಕಿಸ್ ಕೊಡಲ್ಲ ಅಂದ್ರೆ ನಂದ್ ಯಂತ ಲವನ 😂😂 super bro

  • @kirataka-nagu-98
    @kirataka-nagu-98 7 หลายเดือนก่อน

    ಸೂಪರ್ ಅಣ್ಣ ಕಣ್ಣಲೆ ನಿರ್😢 ಬಂತು 😢

  • @nagubspatil1070
    @nagubspatil1070 7 หลายเดือนก่อน

    ಬಡವರ ಮನೆ ಮಕ್ಕಳು ಬೆಳೆಯಬೇಕು❤❤

  • @Nirupadikiccha
    @Nirupadikiccha 6 หลายเดือนก่อน

    ಸೂಪರ್ bro ವಿಡಿಯೋ ❤️❤️❤️❤️❤️

  • @PrakashMuttalageri
    @PrakashMuttalageri 7 หลายเดือนก่อน

    ಮಸ್ತ್ ವಿಡಿಯೋ ಬ್ರೋ

  • @NagarajNagaraj-od6mx
    @NagarajNagaraj-od6mx 7 หลายเดือนก่อน

    Anna. Nan. Ondu matu. Yalthini. Bejar. Aagbedri. Nivu ಯಾವ್ದಾದ್ರೂ ಒಂದು ಬಾಶೆ ಮಾತಾಡಿ. Adaralli. Bengaluru. Bashe aarda. Nim. Uru. Bashe aarda. Video. Nodorige. Esta. Aagalla. Anna. Nivu. Nim. Uru. Bashene. Matadi pls😊

  • @yamanuryamanappa6148
    @yamanuryamanappa6148 7 หลายเดือนก่อน

    👍🏻👍🏻👍🏻👍🏻👍🏻