Please ಈ ಭಗವಾನ್ ಅನ್ನು ಯಾರಾದರೂ ದಯಮಾಡಿ ಹುಚ್ಚಾಸ್ಪತ್ರೆಗೆ ಕಳುಹಿಸಿ ಬಿಡಿ 🙏 ಇಂತಹವರು ಜನರ ನಡುವೆ ಇದ್ದರೆ ಬಹಳ ಅಪಾಯ, ಪಾಪ ಇನ್ನೂ ಹುಚ್ಚು ಹೆಚ್ಚಾಗುವ ಮುನ್ನಾ ಯಾರಾದರೂ ಸಮಾಜ ಸೇವಕರು ಈ ಕೆಲಸ ಮಾಡಿ ಪುಣ್ಯ ಕಟ್ಟಿಕೊಳ್ಳಿ🙏 ಈತನನ್ನು ನೋಡಿದರೆ ಅಯ್ಯೋ ಹುಚ್ಚ ಪಾಪ ಅನ್ನಿಸ್ತಿದೆ 😳 ಲೂಸ್ ಮುಂಡೇದು😡😡😡😡😡
ಸರ್, ನೀವು ರಾಮ, ಕೃಷ್ಣ ರಾ ಬಗ್ಗೆ ಅವಹೇಳನ ವಾಗಿ ಪಬ್ಲಿಕ್ ನಲ್ಲಿ ಮಾತಾಡುತ್ತೀರಾ, ಬರಿಯುತ್ತಿರ. ಬೇರೆ ಧರ್ಮದ ಬಗ್ಗೆ ಯಾಕೆ ಬರಿಯುವುದಿಲ್ಲ? ನಿಮ್ಮ ಆತ್ಮ ಸಾಕ್ಷಿ ಯಾಗಿ ಪ್ರಾಮಾಣಿಕ ಉತ್ತರಕೋಡಿ.
ಬಿಗವನ್ ಸರ್ ನೀವು ಬರ್ದಿರೋದು ನಿಮ್ಮ ಯಾವುದೋ ಒಂದು ಕಥೆ ಕಲ್ಪನಿಕವಾಗಿದ್ದರೆ ನಿಮ್ಮ ಬಗ್ಗೆ ತಲೆ ಕೆಡಿಸ್ಗೊತ್ತಿರ್ಲಿಲ್ಲ ಆದರೆ ನೀವು ಬರ್ದಿರೋದು ವಾಲ್ಮೀಕಿ ಅಂದರೆ ಇನ್ನ್ಯಾರೋ ಬರೆದ ಕೃತಿನ ತಪ್ಪಾಗಿ ಬಿಂಬಿಸ್ತಿದೀರಾ ಇದು ತಪ್ಪು ಸರ್ ನಿಮಗೆ ಬರೀಬೇಕು ಅನ್ಸಿದ್ರೆ ನೀವು ಏನಾದ್ರು ಬರೆದುಕ್ಕೊಳ್ಳಿ ಅದು ಇನ್ನೊಬ್ಬರಿಗೆ ಕೆಟ್ಟದನ್ನ ಬಿಂಬಿಸಬಾರದು
He is clear, upanishad is evolved after jaina and buddha preaching equality amd casteless socity. Casterism was resumed by killing buddism by pushyamitra shrumga. Else, whole India today would have been Buddhist country.
Here the problem is nobody has read ramayana and manusmriti original copy..since he is giving all the Account of ramayan and smriti we should read the original text once..
ಬೆಳಕು ಮತ್ತು ಕತಲೂ ಪ್ರಕೃತಿ ನಿಯಮ ಮೊದಲು ತಿಳಿದುಕೋ ಬೆಳಕು ಕೊಡುವನು ಸೂರ್ಯ ದೇವ ನಿನ್ನ ಪ್ರಕಾರ ಸೂರ್ಯ ದೇವರಲ್ಲ.ನಿನ್ನ ಪ್ರಕಾರ ಬೆಳಕು ದೇವರದರೆ. ನಮ್ಮ ಪ್ರಕಾರ ಪ್ರಕೃತಿ ದೇವರು. ನಿನ್ನ ಪ್ರಕಾರ ಗಾಳಿ , ನೀರು ಅನ್ನ, ದೇವರಲ್ಲ. ಇವೆಲ್ಲ ತೇಜಿಸು ಹಾಗೆ ಮಾಡಿ ತೋರಿಸು.ಆವಾಗ ನಿನ್ನು ಹೇಳಿದ ಹಾಗೆ ಕೇಳುತ್ತೇನೆ.
History should be studied in detail i agree with sir words. Everyone should have concern about reality. So through awareness and making a group of intellectuals the near truth can be finalised.
Go VEGAN 🌱 Sulae Makla.. Watch atleast 1 of the below VEGAN Documentaries First and then talk about Consuming DAIRY PRODUCTS & EATING ANIMALS. 1. Dominion 2. Earthlings 3. Cowspiracy 4. Game Changers 5. Forkes over Knives 6. What the Health 7. Seaspiracy 8. The End of Meat. . ..
Comments 387 Add a comment... ಮೊದಲಿಗೆ ಕ್ಷಮೆ ಇರಲಿ ... ಇಲ್ಲಿ ಜ್ಞಾನ ಹೊರತಾಗಿ ಬೇರೆ ಏನೂ ಇರುವುದಿಲ್ಲ.. ನಾನು ಎನ್ನುವುದು ಯಾವಾಗಲೂ ತಲೆ ಬಾಗಿಯೆ ಇರಲಿ ... ಇಲ್ಲಿ ಹೆಚ್ಚೆಂದು ಅನಿಸಿದ ಎಲ್ಲ ಮಾತುಗಳು ನಿಮಗೆ ಹಿತವಾಗೆ ಅನಿಸಲಿ ... ಸ್ವಧರ್ಮೇ ನಿಧನಂ ಶ್ರೇಯಃ ಪರಧರ್ಮೋ ಭಯಾವಹಃ" ನೀವು ನಿಮ್ಮ ಧರ್ಮದಲ್ಲಿ ಇದ್ದೆ ಧರ್ಮ ಆಚರಣೆ ಮಾಡಿ ... ಶ್ರೇಷ್ಠ ವಾಗಿ ಮಾಡಿ ,ನಿಮ್ಮ ಸ್ವ ಇಚ್ಚೇ ಯಿಂದ ಸಂಪೂರ್ಣ ಮನಸ್ಸಿನಿಂದ, ಪ್ರೀತಿಇಂದ ... ಎಲ್ಲರೂ ಒಪ್ಪುವಂತೆ ಧರ್ಮಾಚರಣೆ ಮಾಡಿ ಆದರೆ ಅತ್ಯುತ್ತಮವಾದವರಾಗಿ ... ಎಲ್ಲಿಯವರೆಗೆ ಎಂದರೆ ನಿಮ್ಮವರೇ ಒಪ್ಪಬೇಕು ನೋಡುವವರು ಮೆಚ್ಚಬೇಕು.. ಎಲ್ಲರಿಗೂ ಸತ್ಯ ತಿಳಿಯಬೇಕು ...( ಇದನ್ನೆ ನನ್ನ ಧರ್ಮ ನಮಗೆ ತಿಳಿಸಿದೆ ) ಯಾರನ್ನೂ ಬದಲಿಸಲು ಪ್ರಯತ್ನಿಸ ಬೇಡಿ (ಅದು ಅಸಾಧ್ಯ )ವಾದುದು ... ನಮ್ಮ ಧರ್ಮಾಚರಣೆ ನೋಡಿ ನಮ್ಮ ಸುತ್ತಮುತ್ತಲಿನವರು ಅವರೇ ಸ್ವ ಇಚ್ಛೆಯಿಂದ ಅವರಿಗೆ ಯೋಗ್ಯವಾದ ದನ್ನು ಸ್ವೀಕರಿಸುತ್ತಾರೆ... ಇದಿಷ್ಟೇ ನಮ್ಮಿಂದ ಮಾಡಲು ಸಾಧ್ಯವಲ್ಲ ವೇ... ಭಗವದ್ಗತೆಯ ನಲ್ಲಿ ಇರುವ ಧರ್ಮವನ್ನು ಸ್ವೀಕರಿಸಿ ಪ್ರೀತಿಸಿ. ಅದನ್ನು ಅವಮನಿಸಬೇಡಿ ಅಧೂ ನಿಮ್ಮ ಸ್ವಂತ ತಂದೆ ತಾಯಿ ಇದ್ದಂತೆ - ತಂದೆ ತಾಯಿಯನ್ನು ಸರಿಯಾಗಿ ನೋಡಿಕೊಳ್ಳದ ಮಗ ದೇವರನ್ನು ಕಾಣುವ ನೆನು ?? ತನ್ನ ಸ್ವಂತ ತಂದೆ ತಾಯಿಯನ್ನು ಸಲಹದ ಮಗನ್ನನ್ನ ಜಗತ್ತು ಒಪ್ಪುತ್ತದೆಯೇನು?? ಇದನ್ನ ಸಾಮಾನ್ಯ ಮನುಷ್ಯನೇ ಒಪ್ಪಲಾರ.. ) ಜೊತೆಯಲ್ಲಿ ನಿಮ್ಮ ಇಚ್ಛೆಯಂತೆ ಬೇರೆಯ ಬೈಬಲ್,ಕುರಾನ್ ಹಾಗೂ ಭಗವದ್ಗೀತೆ ಯ ಜ್ಞಾನ ವನ್ನು ತಿಳಿದು.. ಎಲ್ಲದರಲ್ಲೂ ಇರುವ ಅತ್ಯುತ್ತಮವಾದ ದನ್ನು ಆರಿಸಿ ಅದನ್ನು ಆಚರಿಸಿ . ಎಲ್ಲ ಜ್ಞಾನಗಳು ಒಂದೆಡೆ ಮೇಳೈಸಿದಾಗ ಸತ್ಯ ಒಂದನ್ನು ಬಿಟ್ಟು ಏನೂ ಉಳಿಯುವುದಿಲ್ಲ ... ನಹೀ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೇ” ಅರ್ಥಾತ್ ಜ್ಞಾನಕ್ಕೆ ಸಮನವಾದುದು ಈ ಜಗತ್ತಿನಲ್ಲಿ ಬೇರೊಂದು ಇಲ್ಲವೇ ಇಲ್ಲ ... ಬಿನ್ನ ಬಿನ್ನ ಪರಿಸ್ಥಿತಿ ಹಾಗೂ ಬಿನ್ನ ಬಿನ್ನ ವ್ಯಕ್ತಿಗೆ ಬಿನ್ನ ಬಿನ್ನ ಧರ್ಮ ಜ್ಞಾನ ವಿರುತ್ತದೆ ..ಎಲ್ಲರಿಗೂ ಒಂದೇ ಧರ್ಮ, ಜ್ಞಾನ ವಿರಲು ಸಾಧ್ಯವಿಲ್ಲ ... ಇದಕ್ಕೆ ಉತ್ತರ ಬೇಕೆಂದರೆ ( ಹುಟ್ಟು ಎಲ್ಲರಿಗೂ ಒಂದೇ ರೀತಿಯಲ್ಲಿ ಇದ್ದರೂ ,ತನ್ನ ತನ್ನ ಕರ್ಮದಿಂದ ಎಲ್ಲರೂ ಬಿನ್ನ ಬಿನ್ನ) ಶ್ರೀ ರಾಮಚಂದ್ರ ನ ಧರ್ಮ ಆ ಪರಿಸ್ಥಿತಿಯಲ್ಲಿ ಶ್ರೇಷ್ಟ -ವಾಗಿತ್ತು . ಇದು 100% ಸರಿಯೇ ) ( ಜನರ ಮಾತುಗೋಸ್ಕರ ಸೀತಾ ಮತೆಯನ್ನೆ ಪರಿಕ್ಷಿತಿದರು...) ಇದಕ್ಕೆ ತದ್ವರುದ್ಧವಾಗಿ ಶ್ರೀ ಕೃಷ್ಣನ ಜ್ಞಾನ ಶ್ರೀ ಕೃಷ್ಣನ ಧರ್ಮ ಬಿನ್ನವೆ ಅಗಿತ್ತು . ಇದು 100% ಸರಿಯೇ ( ಜನರು ಏನೇ ಅಂದರೂ ಪರವಾಗಿಲ್ಲ ತನ್ನ ಮಾತು ಸುಳ್ಳಾದರೂ ಸಹ ಬೇರೆಯವರಿಗೆ ಹೇಗೆ ಅಂದು ಕೊಂದರು ಸಹ ಅವರು ಶ್ರೀ ರಾಧಾ ಅವರನ್ನ ಕೊನೆಯವರ್ಗೆ ಅವರು ಬೇರೆ ಅವರನ್ನ ಮದುವೆ ಆಗಿದ್ದರೂ ಸಹ ಪ್ರೀತಿಸಿದರು ..) ಇಲ್ಲಿ ಶ್ರೀ ರಾಮ ಮಾಡಿದ್ದು ತಪ್ಪು ಶ್ರೀ ಕೃಷ್ಣ ಮಾಡಿದ್ದು ಸರಿ ಎನ್ನದೆನಲ್ಲ ಎರಡು ಸಹ 100 ಕ್ಕೆ 100 ರಷ್ಟು ಸತ್ಯ 100 ಕೆ 100 ರಷ್ಟು ಯಾವ ಜನಾಂಗದ ವನೆ ಅಧರು ಒಪ್ಪುವಂತಹ ಧರ್ಮ . ಅವರವರ ಕಾಲ ,ಪರಿಸ್ತಿತಿ, ( ಈಗ ಈ generations nalli ನಾವು ಈ 2 ಜ್ಞಾನವನ್ನು ಮಾಡಲು ಸಾಧ್ಯವೇ ಎಂದು ಯೋಚಿಸಿ ?? ) ಆದರೆ ಪ್ರತಿಯೊಂದು ಕರ್ಮದಲ್ಲಿ ಮಾಡುವ ಜ್ಞಾನದ ಗುಣಮಟ್ಟ ಪರರನ್ನು ಮೆಚ್ಚಿಸುತ್ತದೆ. ಯಾರೇ ಆದರೂ ಪ್ರತಿಯೊಬ್ಬರಿಗೂ ಬಿನ್ನ ಬಿನ್ನ ಪರಿಸ್ಥಿತಿ ಇರುತ್ತದೆ .. ನೀವು ನಿಮ್ಮ ಸ್ವಂತ ಧರ್ಮ ಬಿಟ್ಟು ಬಂದರೋ ಅಧು ಅಧರ್ಮವೇ ಆಗಿರುತ್ತದೆ.. ಅದು ಯಾರಿಗಾದರೂ ಹಿಂಸೆಯನ್ನು ನೀಡೆ ನೀಡುತ್ತದೆ ... (ತನ್ನವರಿಗೆ ಅಥವ ಸ್ವೀಕರಿಸಿದವರಿಗೇ.) ಎಲ್ಲಿ ಹಿಂಸೆ ಇರುವುದಿಲ್ಲ ವೋ ಅದು ಅಹಿಂಸಾ ಪರಮೋ ಧರ್ಮಃ ಸ ಚ ಸತ್ಯೇ ಪ್ರತಿಷ್ಠಿತಃ
ನಾನು ವೇದ, ಉಪನಿಷತ್ ಗಳ ಮಾತನಾಡುತ್ತೇನೆ..ಪುರಾಣ , ಬಾಲಮಂಗಗಳ ಕಥೆಗಳನ್ನು ನಂಬಿ ಆಚರಿಸುತ್ತೇನೆ...ನಾನಿರುವ ಬಾವಿಯೇ ದೊಡ್ಡದು , ಅದ್ಭುತ ಎಂದು ನಂಬುತ್ತೇನೆ ನೀವಾರು ಇದಕ್ಕಿಂತಲೂ ದೊಡ್ಡ ಸಮುದ್ರ ಇದೆ ಎಂದು ಹೇಳಿ ನನ್ನ ನಂಬಿಕೆ ಅಲುಗಾಡಿಸಲು..😂😂? ಧರ್ಮದ್ರೋಹಿಗಳು..😂😂
This TV channel don't have any news to play....they brought this man n he acted like Joker , just insulating others beliefs and also justifying his words........
Yes I agree with Bhagwan here that we have to respect everyone. And this is what Hindus need as well nobody is less , and nobody is more. But I dont agree with his abuses which he throws on only Hindu gods ... I think things are improving now, OBC person is our PM, Dalit President.. I see many young guys marrying intercaste, this is what is needed.
Lofer bhavan en Devaralla bidi namma yallra taxt money yalli sambhala padedu congress party buckt yak respect kodtira ega age admele solpa soft agiddne aa bevrsi
ನಮಸ್ಕಾರ ಒಂದು ವಿಷಯ ತಿಳಿಸಲು ಹೇಳ ಬಯಸುತ್ತೇನೆ ಬ್ರಹ್ಮ ಜ್ಞಾನ ತಿಳಿದ ಕ್ಷತ್ರಿಯರ ಹೆಸರು ಮಹಾ ರಾಜರು ಶ್ರೀ ಆರುಣಿ ಉದ್ಧಲಕ ಮತ್ತು ರಾಜ ಶ್ರೀ ಅಶ್ವಪತಿ ಎಂದು ಛಾಂದೋಗ್ಯ ಉಪನಿಷತ್ ನ ವೈಶ್ವಾನರ ವಿದ್ಯೆ ಎಂಬ ಪಾಠದಲ್ಲಿ ದಾಖಲಾಗಿದೆ. ಇಲ್ಲಿ ಬುದ್ಧ ಮತ್ತು ಮಹಾವೀರ ಎಂದು ಹೇಳಿಲ್ಲ. (ಬುದ್ಧ ಮತ್ತು ಮಹಾವೀರರ ಬಗ್ಗೆ ನಮಗೂ ಗೌರವ ಇದೆ. ) ಎಲ್ಲರೂ ಛಾಂದೋಗ್ಯ ಉಪನಿಷತ್ ಓದಿ ತಿಳಿದುಕೊಳ್ಳಿ. ದಯವಿಟ್ಟು ಸನಾತನ ಧರ್ಮದ ಬಗ್ಗೆ ಜನರಿಗೆ ತಪ್ಪು ಮಾಹಿತಿ ನೀಡಬೇಡಿ ಕೋರಿದೆ.
ಇವನು ಹೆಡ್ಡ ಎಂಬುದನ್ನು ಪ್ರಪಚಕ್ಕೆ ತೋರಿಸಿ ಕೊಡುತ್ತಿರುವುದಕ್ಕೆ ಸುವರ್ಣ ನ್ಯೂಸ್ ಗೆ ಧನ್ಯವಾದಗಳು.🙏🙏
ಥೂ ...3% ನನ್ ಮಕ್ಲಾ... 😂😅😂
@@Mithilesh_RBhagwananthavarige bere dharmadavara bagge heluva dum ella
@@Mithilesh_Rನಿನ್ ತಲೆ
@@Mithilesh_R Mithi'lesh' ninge mathi 'less'
@@darshan6149ultimate word 😅😂
ನಿನ್ನ ಪುಸ್ತಕ ಓದುವ ಕರ್ಮ ನಮಗೇಕೆ .. ನೀನು ಅರೆಬೆಂದ ಸಾಹಿತಿ
How he born antha ondhu book barili sir yi bolli maga
ಯಾವ ನಾಯಿಗಳ ಮುಟ್ಟಲು hogalla
Much kondu ninda Nina palane madu
Bariyodhu avar istha odhodhu avar avar istha nivu yak jagala
ಈತ ಮಾನಸಿಕ ಕಾಯಿಲೆ ಇದೆ
Nimhans ge serisbeku sir yi loafer na
@@maheshm9829
Sir ಇವರಿಗೆ ನಮ್ಮ ಹಿಂದೂ ಧರ್ಮದ ಮಾತ್ರ ಮೇಲು ಕೀಳು ಲೋಪ ದೋಷಗಳನ್ನು ಕಾಣಿಸುತ್ತದೆ ಬೇರೆ ಯಾವ ಧರ್ಮದಲ್ಲೂ ಇವರಿಗೆ ಕಾಣುವುದಿಲ್ಲ
Age agidhe ashte eneno imagination 😮nimgu ondhu dhina heege haguthe
@@chaithraschaithra1618ninanthorige pakka agutthe
😅😅
@@_hawk24 howdhu howdhu nanu human alva adhikke aguthe alians ge bega age agala
This is proof of reservation 😂 and this people want to rule country for 1packet ot and 1beef biryani 😂😂😂
What Reserva, professor belongs to vokkaliga community...3B...4%
ಮಂಗಾ ...ಗೋಬರ್ ಭಕ್ತ ...
Innen tanatana ankondu uchhe kudiyor desha nadusbeka? Nimmage
@@kimetsu_no_yaiba745illa ninthara free meals antha helu thinno nan makklu bevarsigalu deshana nadusbeka daridhra bevarsigala 😎
Firstu nimma theekadhalli dhum idhre sanathana hindhu gala helu thinnodhu bidro gaandugala dhum idhyenro nim theekadhalli gaandugala 😎
@@kimetsu_no_yaiba745 Andre nenu bhgwan du ucche kudtiya andange aythu! Nene expose madi bitte 😂😂😂
Hogu bhagwan du shata tariyoke hogu 😂😂😂
@@Win2prh385 uchhe kudiyor yaru anta elrugu gottu bidappa 😂😂, sagani tinnod swalpa kadme madu.. Namge nim tara moodnambike illa, ucche kududre swargakke hogtivi antella 😂😂.. Practical agi think madod navu... Yavdo 500bc topic ge jagla madkondu brahme li badukta iroru neevu😂😂swalpa reality ge ba, ucche kudiyod kadme madu, swarga narka anta yavdu illa.. Science follow madu.
Nanna Rama nanna hanuma jai shree RAAM ❤❤❤
Yes......Rama ನ kula guru vashista.......shudra.....ಅವನ ಹೆಂಡತಿ ಅರುಂಧತಿ shudra........Rama ನ friend ಗುಹ ಪಕ್ಕದ ರಾಜ್ಯ ದ ರಾಜ shudra.......
ಮಹಮ್ಮದ್ ಪೈಗಂಬರ್ ಇಸ್ಲಾಂ ಬಗ್ಗೆ ಬರಿರಿ ಜ್ಞಾನಿ ಮಹಾ ಜ್ಞಾನಿ 😅😅😅
ಇವರ ವಾದ ಹೆಗಿದೆ ಅಂದರೆ .ನಾನು ನಿನಗೆ ಸೂಳೆಮಗನೆ ಅಂತೆನೆ ನೀನು ಆಗಿದ್ದರೆ ಒಪ್ಪಿಕೊ ,ಇಲ್ಲಾಮದರೆ ತಲೆ ಕೆಡಿಸಿಕೋಳ್ಳ ಬೇಡ.
ಅವನು ಸೂಳೆಮಗ ಅದನ್ನ ಒಪ್ಪಿಕೊಂಡಿದ್ದಾನೆ ಏಕೆಂದರೆ ಹಿಂದೂ ಅಪ್ಪನಿಗೆ ಹುಟ್ಟಿದವನಾದರೆ ಹಿಂದೂ ದೇವರ ಬಗ್ಗೆ ಕೇವಲವಾಗಿ ಮಾತಾಡುತ್ತಿರಲಿಲ್ಲ
ಇತಿಹಾಸವನ್ನು ಬರೆದು ಬರೆದು ಹುಚ್ಚಾ ಆಗಿದ್ದಾನೆ 😭😭😭
ಎಲ್ಲರಿಗಿಂತ ಹೆಚ್ಚಾಗಿ ಮನು ವನ್ನು ಭಗವಾನ್ ಅವರು ನಂಬಿದ್ದಾರೆ
ತಿರುಚಿ ತಿರುಚಿ ಅಂತ ಹೇಳಿ 😂😂😂
😂😂😂😂😂😂
ತಲೆ ಕೆಟ್ಟವನೊಬ್ಬ ಇತಿಹಾಸ ಹುಡು ಕುತ್ತ್ತಿದ್ದಾನೆ,... ಅವನಿಂದ ಇನ್ನೆಂತಹ ನಿರಿeಕ್ಷೆ,...
ಬೈಬಲ್ ಬಗ್ಗೆ ಒಂದು ಬುಕ್ನ ಇವನ ವರ್ಷನ್
ನಲ್ಲಿ ಬರೆಯೋ ತಾಕತ್ತಿದೆಯಾ ಕೇಳಿ ಇವನಿಗೆ
ಅದರ ಬಗ್ಗೆ ಪುಸ್ತಕ ಬರೆಯೋದು ಇರಲಿ... bullana ಬಗ್ಗೆ ಒಂದು ಹೇಳಿಕೆ ಕೊಡಲಿ ಸಾಕು ಇವನು ಬೀದಿ ಹೆಣ ಆಗಿರ್ತಾನೆ.... ಈ ನಿಯೋ buddist ಗಳು ಈ ದೇಶಕ್ಕೆ ಮಾರಕ
Kuran and Bible ಬಗ್ಗೆ ಏನಾದ್ರೂ ಬರೆದ್ರೆ. ಇವನ್ನ ಸಾಯಿಸಿ ಬಿಡ್ತಾರೆ. ನಾವು ಹಿಂದೂಗಳು ಸಹಿಷ್ಣುಗಳು. ನಮ್ಮ ಸಹಿಷ್ಣತೆ ಜಾಸ್ತಿ ಆಯಿತು.
ಬೈಬಲಿನ ಒಂದೇ ಒಂದು ವರ್ಡ್ ಬದಲಾಯಿಸೋಕೆ ಮಾಡೋಕೆ ಆಗಲ್ಲ.
ಒಂದೇ ದೇಶದಲ್ಲಿ ನೂರಾರು version ರಾಮಾಯಣ, ಮಹಾಭಾರತ ಇರಬಹುದು. ಆದರೆ ಬೈಬಲ್ ಇಡೀ ಪ್ರಪಂಚಕ್ಕೆ ಒಂದೇ ಇರೋದು
ಪ್ರಪಂಚದ 3000 ಭಾಷೆಗಳಲ್ಲಿ ಬೈಬಲ್ translate ಆಗಿದೆ. ಎಲ್ಲಾ ಭಾಷೆಗಳಲ್ಲೂ ಕೂಡ ಒಂದೇ ರೀತಿಯ ಅರ್ಥ ಇರುವ ಬೈಬಲ್ ಇರೋದು.
@@sumalatha-ev7yo ಯಾಕಂದ್ರೆ ಈ ರೀತಿ ಹುಚ್ಚರಿಗೆ ಮನಸಿಗೆ ಬಂದಂತೆ ಬರೆಯೋದಿಕ್ಕೆ ಅವಕಾಶ ಕೊಟ್ಟಿಲ್ಲ, ಹಿಂದೂ ಧರ್ಮವನ್ನ ತಿಳಿಬೇಕು ಅಂದ್ರೆ ವೇದಗಳನ್ನ ಓದಿ ಗೊತ್ತಾಗುತ್ತೆ
ಇವನನ್ನು ನಿರ್ಭಯಾ ನಂದ ಸ್ವಾಮಿಗಳ ಹತ್ತಿರ ಕುಳಿತು ಚರ್ಚೆ ಮಾಡಿಸಿ.. ಆಗ ಬೆತ್ತಲೆ ಆಗತಾನೆ
ಇನ್ನೂ ಬೆತ್ತಲೆಯಾಗುವುದಕ್ಕೆ ಏನಾದರೂ ಇದೆ ಅನ್ನಿಸುತ್ತಿದ್ಯಾ? 😮
😂😂
💯
ನಿಜ
ಕೊಡ ಇನ್ನು ತುಂಬಿಲ್ಲ
ಭಗವಾನ್ ಕೊಡ ಅಲ್ಲ ಸಹೋದರ. ಅದು ಹೊಲಸು ಚರಂಡಿ.ತುಂಬಿದರೂ ಪ್ರಯೋಜನ ಇಲ್ಲ.
ಲೋಫರ್ ಭಗವಾನ್
ಇಂತಹವರನ್ನು ದಯವಿಟ್ಟು ಕರೆಯಬೇಡಿ. ಇಂತಹವರಿಗೆ scope ಕೊಡೋದು ಬೇಡ.
ಸರಿಯಾಗಿ ಹೇಳಿದ್ರಿ. ಇಂತಹವರನ್ನ ಕರೆದು ಮಾತಾಡಿಸಿದರೆ ಇವರಿಗೆ importance ಕೊಟ್ಟಂಗೆ ಆಗತ್ತೆ. ಆವಾಗ ಏನೇನೋ ಬಾಯಿಗೆ ಬಂದಂತೆ ಮಾತಾಡೋ ಅವಕಾಶ ಸಿಗತ್ತೆ.. ಇವರನ್ನ ಕಡೆಗಣಿಸೋದೇ ಬುದ್ದಿವಂತಿಕೆ 😂😂😂😂
ಈ ಹುಚ್ಚನ್ನ ಸಂದರ್ಶನ ತುಂಬಾ ಚೆನ್ನಾಗಿತ್ತು
😂
Nijjavada hucharu navu ilde iroo rama na pooje mado gaa** galu
He pics one line in Hindu scriptures and writes his own history. Ayyo
Respect to bagwan ❤
ಮೂರ್ಖರನ್ನು (ಭಗವಾನ್ )ಸೋಲಿಸುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ 😂😂😂😂
Murkha manava 😂
Murka rannu kariyuvde dodda pramada
Please ಈ ಭಗವಾನ್ ಅನ್ನು ಯಾರಾದರೂ ದಯಮಾಡಿ ಹುಚ್ಚಾಸ್ಪತ್ರೆಗೆ ಕಳುಹಿಸಿ ಬಿಡಿ 🙏
ಇಂತಹವರು ಜನರ ನಡುವೆ ಇದ್ದರೆ ಬಹಳ ಅಪಾಯ, ಪಾಪ ಇನ್ನೂ ಹುಚ್ಚು ಹೆಚ್ಚಾಗುವ ಮುನ್ನಾ ಯಾರಾದರೂ ಸಮಾಜ ಸೇವಕರು ಈ ಕೆಲಸ ಮಾಡಿ ಪುಣ್ಯ ಕಟ್ಟಿಕೊಳ್ಳಿ🙏
ಈತನನ್ನು ನೋಡಿದರೆ ಅಯ್ಯೋ ಹುಚ್ಚ ಪಾಪ ಅನ್ನಿಸ್ತಿದೆ 😳
ಲೂಸ್ ಮುಂಡೇದು😡😡😡😡😡
@@kgmanjappa2984 avare timbiruva samaja yen madodu murkharinda, murkarigagi, murkgarindake
Veda upanishattu alavagi adyayana madida shatavadhanigalannu debatige karibeku.Aga etana gnana eshtu antha lokakke gottagutte
Jai shree Ram Jai Hanuman Jai hind ❤❤❤❤❤❤❤❤❤❤❤❤❤❤❤
Yes he is a mad...better to admit..in ನಿಮ್ಹಾನ್ಸ್ hospital
ಪಾಪ ಅವ್ನತ್ರ ಡುಡ್ಡಿಲ್ವಂತೆ
ಸರ್, ನೀವು ರಾಮ, ಕೃಷ್ಣ ರಾ ಬಗ್ಗೆ ಅವಹೇಳನ ವಾಗಿ ಪಬ್ಲಿಕ್ ನಲ್ಲಿ ಮಾತಾಡುತ್ತೀರಾ, ಬರಿಯುತ್ತಿರ. ಬೇರೆ ಧರ್ಮದ ಬಗ್ಗೆ ಯಾಕೆ ಬರಿಯುವುದಿಲ್ಲ? ನಿಮ್ಮ ಆತ್ಮ ಸಾಕ್ಷಿ ಯಾಗಿ ಪ್ರಾಮಾಣಿಕ ಉತ್ತರಕೋಡಿ.
ನಮೋ ಬುದ್ದಾಯ💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙
ದಲಿತರನ್ನು ಸನಾತನ ಹಿಂದೂಧರ್ಮ ಅರಿಯದ ಅಮಾಯಕರನ್ನೂ ವಕ್ಕಲೆಬ್ಬಿಸಲು ಯತ್ನಿಸುವ ಇವನ ಮೂರ್ಖತನಕ್ಕೆ ಭಗವಂತನೇ ತಕ್ಕ ಶಾಸ್ತಿ ಮಾಡುತ್ತಾನೆ!
Ajith sir is rocking.... thank you Sir
ಮಾರ್ಕೆಟ್ ಅಲ್ಲಿ ಇರೋದಕ್ಕೆ ಲಾಯಕ್ಕು.. ನೀನು ಆ ಸೀಟ್ ಅಲ್ಲಿ ಕೂರೋದಿಕ್ಕೆ ಅಲ್ಲಾ
ಹಿಂದು ಧರ್ಮದ ಬಗ್ಗೆ ಮಾತ್ರ ಟೀಕೆ ಮಾಡತಾರ ಆದರೆ ಧರ್ಯವಿದ್ದರೆ ಇತರ ಧರ್ಮದ ಬಗ್ಗೆ ಮಾತನಾಡಲಿ ಮತ್ತು ತಮ್ಮ ಹೆಸರು ಬರಲಿ ಅಂತಾ ಕೂಡ ಮಾತನಾಡತಾರೆ
Sir ,Bhagavan sir live long 100
👌 sir
ಜೈ ಹಿಂದ್
ನೀವು ನನ್ನ ಯಾಕ್ ತಂದು ಕೂಡಿಸಿದ್ದೀರಾ ದರಿದ್ರ ನನ್ನ ಮಗ ಇವನು ಇಂಥವರನ್ನ ಕೂಡಿಸಿ
ಸತ್ಯ ಅರಿಯುವ ಕುತೂಹಲ, ವಿಶಾಲ ಮನಸ್ಸು ಬೇಕು
Great thinker and philosopher ❤❤❤
What a joke🤣🤣🤣🤣🤣🤣🤣
Great speech shloka 👌
Very knowledge person
"Bhagawan huttirodu obba sulege" nand abhipraya idu adak helde
Correct guru😂
Yalla devarugalu manava kalpane ...nanu nive shashvatha
@@maninvivekkannadiga884adu ninna kalpane aste . Devara shrushti manava antanu nanu heltini ayta .
🤣😅😆😂
@@ganeshk5608 manushya devarinda uttoda Viryanu nindana
No body can question ideology and his studies in Indian mythology like Ramayana, Mahabharata or Bhagadgita.
ಪ್ರೀತಿಯ ಅಜಿತ್, ನಿಮಗೆ ಎಷ್ಟು ಧನ್ಯವಾದ ಹೇಳಿದರೂ ಕಡಿಮೆ 🙏
ಭಗವಾನ್ ,🙏
Jai shree ram jai jai modi
Bagavan sir is 🔥🔥🔥🔥
bhagwan sir ನಿಮ್ಮ ಜ್ಞಾನ ಅಲ್ಲಿರುವ ಅಜ್ಞಾನಿ ಗಳಿಗೆ ಗೊತ್ತಿಲ್ಲ ಬಿಡಿ, ಹಾಗೆ ಈ ಕೆಳಗೆ ನೆಗಟಿವ್ comment ಮಾಡೋರಿಗೆ. ಅವರು ಅಷ್ಪೃಷತೆ ಬಗ್ಗೆ ಮಾತಾಡಿದ್ರೆ ಅವರಿಗೆ ಉರಿ ಉರಿ 😅
Ajith Sir's expressions towards bhagavan's ignorance are superb...🤣
Ajita doesn't know anything 😂😂😂😂😂
@@timurkumar6149 first u know everything ur not even equal to his p,,,n,s
ಇದೋಂದು ಸಾಕು ಪ್ರಾಣಿ .....ಮಾಲಾಕ ಹೇಳಿದಂಗ ಕೇಳುತ್ತೆ😂
ನಾನು ಅನ್ನುವುದನ್ನು ಬಿಡದ ಅಜ್ಞಾನಿ ಕೂರಿಸಿ ಏನು ಕೇಳೋದು...ಕವಿಚರಿತೆ ಕಾರ ಅಲ್ಲ ಕೃತಿ ಚೋರ
Thumba vicharavanthru bhaghavan sir.
ಬಿಗವನ್ ಸರ್ ನೀವು ಬರ್ದಿರೋದು ನಿಮ್ಮ ಯಾವುದೋ ಒಂದು ಕಥೆ ಕಲ್ಪನಿಕವಾಗಿದ್ದರೆ ನಿಮ್ಮ ಬಗ್ಗೆ ತಲೆ ಕೆಡಿಸ್ಗೊತ್ತಿರ್ಲಿಲ್ಲ ಆದರೆ ನೀವು ಬರ್ದಿರೋದು ವಾಲ್ಮೀಕಿ ಅಂದರೆ ಇನ್ನ್ಯಾರೋ ಬರೆದ ಕೃತಿನ ತಪ್ಪಾಗಿ ಬಿಂಬಿಸ್ತಿದೀರಾ ಇದು ತಪ್ಪು ಸರ್ ನಿಮಗೆ ಬರೀಬೇಕು ಅನ್ಸಿದ್ರೆ ನೀವು ಏನಾದ್ರು ಬರೆದುಕ್ಕೊಳ್ಳಿ ಅದು ಇನ್ನೊಬ್ಬರಿಗೆ ಕೆಟ್ಟದನ್ನ ಬಿಂಬಿಸಬಾರದು
ಮೊದಲು ಭಾಗವನ್ ಹೆಸರು ಚೇಂಜ್ ಮಾಡ್ಕೊಳ್ಳಿ. ಬಡ್ಡಿ ಮಗ ಅಂತ ಇಟ್ಟುಕೊಳ್ಳಿ ಹೆಸರು ಸರಿಹೋಗುತ್ತೆ. ಇಂಥ ಮೂರ್ಖರನ್ನು ಯಾರು ಕಂಡಿಲ್ಲ.
He is well knowledge person
Something interesting.,
He says veda and Upanishads are discriminatory but on otherhand he is quoting Upanishads.. he himself doesn't know the clarity
He clearly said Vedas were discriminatory and Upanishads evolved later were of different thought.
@@shyam2k111so he doesn't have clarity on anything 😂
@@vrv5183 probably you did not understand my words too.. 😄
@@shyam2k111 Veda and Upanishads are contemporary
He is clear, upanishad is evolved after jaina and buddha preaching equality amd casteless socity. Casterism was resumed by killing buddism by pushyamitra shrumga. Else, whole India today would have been Buddhist country.
Jai Shree ram
ಇ ಬಡ್ಡಿ ಮಗನ್ನ.. ಬೆಗ ನಿನ್ನ ಪಾದಕ್ಕೆ ಸೆರಿಸಿಕೋ ಭಗವಂತ 🙏🌹🙏
ಅವರಿಗೆ ಇರೋ ಬುದ್ದಿ ಜ್ಞಾನ ದ ಒಂದು percent ನಿನಗೆ ಇಲ್ಲ ಮುಂಡೆದೆ ಇನ್ನೂ ನೀನು ಬದುಕಿದ್ದು ವ್ಯರ್ಥ್ ಗುಂಡಿಗೆ ಬಿದ್ದು ಹಾಳಾಗಿ ಹೊಗೆ ಹಾಕಿಸಿ ಕೊಳ್ಳಿ
ಭಗವಂತನಿಗೆ ಬೇಡ ಅಂತ ಇಲ್ಲಿಗೆ ದಬ್ಬಿರೋದು.
Here the problem is nobody has read ramayana and manusmriti original copy..since he is giving all the Account of ramayan and smriti we should read the original text once..
U give the copy
ಬೆಳಕು ಮತ್ತು ಕತಲೂ ಪ್ರಕೃತಿ ನಿಯಮ ಮೊದಲು ತಿಳಿದುಕೋ ಬೆಳಕು ಕೊಡುವನು ಸೂರ್ಯ ದೇವ ನಿನ್ನ ಪ್ರಕಾರ ಸೂರ್ಯ ದೇವರಲ್ಲ.ನಿನ್ನ ಪ್ರಕಾರ ಬೆಳಕು ದೇವರದರೆ. ನಮ್ಮ ಪ್ರಕಾರ ಪ್ರಕೃತಿ ದೇವರು. ನಿನ್ನ ಪ್ರಕಾರ ಗಾಳಿ , ನೀರು ಅನ್ನ, ದೇವರಲ್ಲ. ಇವೆಲ್ಲ ತೇಜಿಸು ಹಾಗೆ ಮಾಡಿ ತೋರಿಸು.ಆವಾಗ ನಿನ್ನು ಹೇಳಿದ ಹಾಗೆ ಕೇಳುತ್ತೇನೆ.
👌👌🇮🇳🇮🇳👍👍
ಒಳ್ಳೆ ಎಸ್ಕೇಪ್ ಪಾರ್ಟಿ ಇದು 😂
ನಿಜ ಅವ್ನ ನೊಡಿದ್ರೆ ಹಾಗೆ ಅನಿಸುತ್ತೆ
ನಾಯಿ ಬಗವನ್
ಓದಿಕೊಂಡ ದಡ್ಡರು,ತಿಳಿದಂತ ಮೂರ್ಖರು...ಭಗವಾನರು.❤🎉
ನೀನ್ ಬಹಳ ಬುದಿವಂತ
Super sir🎉
ಮೂರ್ಖ ಭಗವಾನ್ 🚩🙏🏼🕉️🇮🇳
ನಾಲಿಗೆಯನ್ನು ಸ್ವಲ್ಪ ಏನಾದರೂ ಹಾಕಿ ತೊಳೀಬೇಕು.
ಭಗವಾನರಿಗೆ ಕ್ರಿಸ್ತನ ಜನ್ಮ ದಿನಾಂಕದ ಬಗ್ಗೆ ಗೊಂದಲವಿದ್ದಂತೆ ತೋರುತ್ತದೆ!
History should be studied in detail i agree with sir words. Everyone should have concern about reality. So through awareness and making a group of intellectuals the near truth can be finalised.
ಪ್ರಶ್ನೆ ಕೇಳೋ ವಿಭಾಗದಲ್ಲಿ ಭಾಗವತ್ ಗೀತೆ ರಾಮಾಯಣ ಓದಿದವರು ಒಬ್ಬರು ಇರಲ್ಲ ದೊಡ್ಡದಾಗಿ ಬಂದ್ ಬಿಟ್ರು ಪ್ರಶ್ನೆ ಕೆಳಕ್ಕೆ 😆😆😆😆
ಇವರ ಮಾತುಗಳನ್ನು ಕೇಳಿದ ಮೇಲೆ ಅಜಿತ್ ಬದಲಾದರೂ ಆಶ್ಚರ್ಯಪಡಬೇಕಿಲ್ಲ
❤❤❤❤❤
ಹೆಡ್ಡನ ಶತ ದಡ್ಡ.
😂😂😂
Jai Bagavan Super
Go VEGAN 🌱 Sulae Makla..
Watch atleast 1 of the below VEGAN Documentaries First and then talk about Consuming DAIRY PRODUCTS & EATING ANIMALS.
1. Dominion
2. Earthlings
3. Cowspiracy
4. Game Changers
5. Forkes over Knives
6. What the Health
7. Seaspiracy
8. The End of Meat. . ..
Ajith sir super neevu❤
Jai Sriram..
Boot shot for bhagavaan
ಇವನಿಗೆ ದಮ್ಮಾ ಇದ್ರೆ ಬೇರೆ ಧರ್ಮದ ಬಗ್ಗೆ ಮಾತನಾಡಲಿ,,,
Putgosi ಭಗವಾನ್ ಇವನು 😂
ಸತ್ಯಕ್ಕೂ ಅಸತ್ಯಕ್ಕೂ ನಡುವಿನ ಸಂವಾದ, ಆದ್ರೆ ಸತ್ಯ ಮಾತ್ರ ಜನರಲ್ಲಿ ಮೂಡಿಸಬೇಕೋ ಹೊರತು ಅಂತೇ ಕಂತೆಗಳಲ್ಲ,
Super
ಭಗವಾನ್ sir great
Comments
387
Add a comment...
ಮೊದಲಿಗೆ ಕ್ಷಮೆ ಇರಲಿ ...
ಇಲ್ಲಿ ಜ್ಞಾನ ಹೊರತಾಗಿ ಬೇರೆ ಏನೂ ಇರುವುದಿಲ್ಲ.. ನಾನು ಎನ್ನುವುದು ಯಾವಾಗಲೂ ತಲೆ ಬಾಗಿಯೆ ಇರಲಿ ...
ಇಲ್ಲಿ ಹೆಚ್ಚೆಂದು ಅನಿಸಿದ ಎಲ್ಲ ಮಾತುಗಳು ನಿಮಗೆ ಹಿತವಾಗೆ ಅನಿಸಲಿ ...
ಸ್ವಧರ್ಮೇ ನಿಧನಂ ಶ್ರೇಯಃ ಪರಧರ್ಮೋ ಭಯಾವಹಃ"
ನೀವು ನಿಮ್ಮ ಧರ್ಮದಲ್ಲಿ ಇದ್ದೆ ಧರ್ಮ ಆಚರಣೆ ಮಾಡಿ ... ಶ್ರೇಷ್ಠ ವಾಗಿ ಮಾಡಿ ,ನಿಮ್ಮ ಸ್ವ ಇಚ್ಚೇ ಯಿಂದ ಸಂಪೂರ್ಣ ಮನಸ್ಸಿನಿಂದ, ಪ್ರೀತಿಇಂದ ... ಎಲ್ಲರೂ ಒಪ್ಪುವಂತೆ ಧರ್ಮಾಚರಣೆ ಮಾಡಿ ಆದರೆ ಅತ್ಯುತ್ತಮವಾದವರಾಗಿ ... ಎಲ್ಲಿಯವರೆಗೆ ಎಂದರೆ ನಿಮ್ಮವರೇ ಒಪ್ಪಬೇಕು ನೋಡುವವರು ಮೆಚ್ಚಬೇಕು.. ಎಲ್ಲರಿಗೂ
ಸತ್ಯ ತಿಳಿಯಬೇಕು ...( ಇದನ್ನೆ ನನ್ನ ಧರ್ಮ ನಮಗೆ ತಿಳಿಸಿದೆ )
ಯಾರನ್ನೂ ಬದಲಿಸಲು ಪ್ರಯತ್ನಿಸ ಬೇಡಿ (ಅದು ಅಸಾಧ್ಯ )ವಾದುದು ...
ನಮ್ಮ ಧರ್ಮಾಚರಣೆ ನೋಡಿ ನಮ್ಮ ಸುತ್ತಮುತ್ತಲಿನವರು ಅವರೇ ಸ್ವ ಇಚ್ಛೆಯಿಂದ ಅವರಿಗೆ ಯೋಗ್ಯವಾದ ದನ್ನು ಸ್ವೀಕರಿಸುತ್ತಾರೆ... ಇದಿಷ್ಟೇ ನಮ್ಮಿಂದ ಮಾಡಲು ಸಾಧ್ಯವಲ್ಲ ವೇ...
ಭಗವದ್ಗತೆಯ ನಲ್ಲಿ ಇರುವ ಧರ್ಮವನ್ನು ಸ್ವೀಕರಿಸಿ ಪ್ರೀತಿಸಿ. ಅದನ್ನು ಅವಮನಿಸಬೇಡಿ ಅಧೂ ನಿಮ್ಮ ಸ್ವಂತ ತಂದೆ ತಾಯಿ ಇದ್ದಂತೆ - ತಂದೆ ತಾಯಿಯನ್ನು ಸರಿಯಾಗಿ ನೋಡಿಕೊಳ್ಳದ ಮಗ ದೇವರನ್ನು ಕಾಣುವ ನೆನು ?? ತನ್ನ ಸ್ವಂತ ತಂದೆ ತಾಯಿಯನ್ನು ಸಲಹದ ಮಗನ್ನನ್ನ ಜಗತ್ತು ಒಪ್ಪುತ್ತದೆಯೇನು?? ಇದನ್ನ ಸಾಮಾನ್ಯ ಮನುಷ್ಯನೇ ಒಪ್ಪಲಾರ.. ) ಜೊತೆಯಲ್ಲಿ ನಿಮ್ಮ ಇಚ್ಛೆಯಂತೆ ಬೇರೆಯ ಬೈಬಲ್,ಕುರಾನ್ ಹಾಗೂ ಭಗವದ್ಗೀತೆ ಯ ಜ್ಞಾನ ವನ್ನು ತಿಳಿದು..
ಎಲ್ಲದರಲ್ಲೂ ಇರುವ ಅತ್ಯುತ್ತಮವಾದ ದನ್ನು ಆರಿಸಿ ಅದನ್ನು ಆಚರಿಸಿ .
ಎಲ್ಲ ಜ್ಞಾನಗಳು ಒಂದೆಡೆ ಮೇಳೈಸಿದಾಗ ಸತ್ಯ ಒಂದನ್ನು ಬಿಟ್ಟು ಏನೂ ಉಳಿಯುವುದಿಲ್ಲ ...
ನಹೀ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೇ”
ಅರ್ಥಾತ್ ಜ್ಞಾನಕ್ಕೆ ಸಮನವಾದುದು ಈ ಜಗತ್ತಿನಲ್ಲಿ ಬೇರೊಂದು ಇಲ್ಲವೇ ಇಲ್ಲ ...
ಬಿನ್ನ ಬಿನ್ನ ಪರಿಸ್ಥಿತಿ ಹಾಗೂ ಬಿನ್ನ ಬಿನ್ನ ವ್ಯಕ್ತಿಗೆ ಬಿನ್ನ ಬಿನ್ನ ಧರ್ಮ ಜ್ಞಾನ ವಿರುತ್ತದೆ ..ಎಲ್ಲರಿಗೂ ಒಂದೇ ಧರ್ಮ, ಜ್ಞಾನ ವಿರಲು ಸಾಧ್ಯವಿಲ್ಲ ...
ಇದಕ್ಕೆ ಉತ್ತರ ಬೇಕೆಂದರೆ ( ಹುಟ್ಟು ಎಲ್ಲರಿಗೂ ಒಂದೇ ರೀತಿಯಲ್ಲಿ ಇದ್ದರೂ ,ತನ್ನ ತನ್ನ ಕರ್ಮದಿಂದ ಎಲ್ಲರೂ ಬಿನ್ನ ಬಿನ್ನ)
ಶ್ರೀ ರಾಮಚಂದ್ರ ನ ಧರ್ಮ ಆ ಪರಿಸ್ಥಿತಿಯಲ್ಲಿ ಶ್ರೇಷ್ಟ -ವಾಗಿತ್ತು . ಇದು 100% ಸರಿಯೇ ) ( ಜನರ ಮಾತುಗೋಸ್ಕರ ಸೀತಾ ಮತೆಯನ್ನೆ ಪರಿಕ್ಷಿತಿದರು...)
ಇದಕ್ಕೆ ತದ್ವರುದ್ಧವಾಗಿ ಶ್ರೀ ಕೃಷ್ಣನ ಜ್ಞಾನ ಶ್ರೀ ಕೃಷ್ಣನ ಧರ್ಮ ಬಿನ್ನವೆ ಅಗಿತ್ತು . ಇದು 100% ಸರಿಯೇ ( ಜನರು ಏನೇ ಅಂದರೂ ಪರವಾಗಿಲ್ಲ ತನ್ನ ಮಾತು ಸುಳ್ಳಾದರೂ ಸಹ ಬೇರೆಯವರಿಗೆ ಹೇಗೆ ಅಂದು ಕೊಂದರು ಸಹ ಅವರು ಶ್ರೀ ರಾಧಾ ಅವರನ್ನ ಕೊನೆಯವರ್ಗೆ ಅವರು ಬೇರೆ ಅವರನ್ನ ಮದುವೆ ಆಗಿದ್ದರೂ ಸಹ ಪ್ರೀತಿಸಿದರು ..)
ಇಲ್ಲಿ ಶ್ರೀ ರಾಮ ಮಾಡಿದ್ದು ತಪ್ಪು ಶ್ರೀ ಕೃಷ್ಣ ಮಾಡಿದ್ದು ಸರಿ ಎನ್ನದೆನಲ್ಲ ಎರಡು ಸಹ 100 ಕ್ಕೆ 100 ರಷ್ಟು ಸತ್ಯ 100 ಕೆ 100 ರಷ್ಟು ಯಾವ ಜನಾಂಗದ ವನೆ ಅಧರು ಒಪ್ಪುವಂತಹ ಧರ್ಮ . ಅವರವರ ಕಾಲ ,ಪರಿಸ್ತಿತಿ,
( ಈಗ ಈ generations nalli ನಾವು ಈ 2 ಜ್ಞಾನವನ್ನು ಮಾಡಲು ಸಾಧ್ಯವೇ ಎಂದು ಯೋಚಿಸಿ ?? )
ಆದರೆ ಪ್ರತಿಯೊಂದು ಕರ್ಮದಲ್ಲಿ ಮಾಡುವ ಜ್ಞಾನದ ಗುಣಮಟ್ಟ ಪರರನ್ನು ಮೆಚ್ಚಿಸುತ್ತದೆ.
ಯಾರೇ ಆದರೂ ಪ್ರತಿಯೊಬ್ಬರಿಗೂ ಬಿನ್ನ ಬಿನ್ನ ಪರಿಸ್ಥಿತಿ ಇರುತ್ತದೆ ..
ನೀವು ನಿಮ್ಮ ಸ್ವಂತ ಧರ್ಮ ಬಿಟ್ಟು ಬಂದರೋ ಅಧು ಅಧರ್ಮವೇ ಆಗಿರುತ್ತದೆ..
ಅದು ಯಾರಿಗಾದರೂ ಹಿಂಸೆಯನ್ನು ನೀಡೆ ನೀಡುತ್ತದೆ ... (ತನ್ನವರಿಗೆ ಅಥವ ಸ್ವೀಕರಿಸಿದವರಿಗೇ.)
ಎಲ್ಲಿ ಹಿಂಸೆ ಇರುವುದಿಲ್ಲ ವೋ ಅದು
ಅಹಿಂಸಾ ಪರಮೋ ಧರ್ಮಃ ಸ ಚ ಸತ್ಯೇ ಪ್ರತಿಷ್ಠಿತಃ
ನಾನು ವೇದ, ಉಪನಿಷತ್ ಗಳ ಮಾತನಾಡುತ್ತೇನೆ..ಪುರಾಣ , ಬಾಲಮಂಗಗಳ ಕಥೆಗಳನ್ನು ನಂಬಿ ಆಚರಿಸುತ್ತೇನೆ...ನಾನಿರುವ ಬಾವಿಯೇ ದೊಡ್ಡದು , ಅದ್ಭುತ ಎಂದು ನಂಬುತ್ತೇನೆ ನೀವಾರು ಇದಕ್ಕಿಂತಲೂ ದೊಡ್ಡ ಸಮುದ್ರ ಇದೆ ಎಂದು ಹೇಳಿ ನನ್ನ ನಂಬಿಕೆ ಅಲುಗಾಡಿಸಲು..😂😂? ಧರ್ಮದ್ರೋಹಿಗಳು..😂😂
ಭಗವಾನ್ ನಿಮ್ಮ ಪುಸ್ತಕಗಳಿಗೆ ಸರಿಯಾದ ಇಸ್ವಿ ಹಾಕಿ ಇಲ್ಲ ಅಂದ್ರೆ ನಿಮ್ಮ ಮುಂದಿನ ಪೀಳಿಗೆ ನಮ್ಮ ಭಗವಾನ್ ರು ಬರೆದದ್ದು ವೇದಗಳಿಗೆ ಮೊದಲು ಎಂದು ಹೇಳಬಹುದು😅😅
Jai bagawen sar
ಅಲ್ಪ ಜ್ಞಾನಿ 🤦
This TV channel don't have any news to play....they brought this man n he acted like Joker , just insulating others beliefs and also justifying his words........
ರಾಮರಸ ರಾಮನಿಂದ ಬಂದಿದೇ ಅಂತ ಗೊತ್ತಾಗುತ್ತೆ,
ನಿನ್ನ ಮಾತು ಒಪ್ಪಲ್ಲ ಭಗವಾನ್ ಸುಮ್ನೆ ಇರು ಅಷ್ಟೇ ಜೈ ಶ್ರೀರಾಮ
Jai Sanatan Hindu dharm Unity
Yes I agree with Bhagwan here that we have to respect everyone. And this is what Hindus need as well nobody is less , and nobody is more. But I dont agree with his abuses which he throws on only Hindu gods ... I think things are improving now, OBC person is our PM, Dalit President.. I see many young guys marrying intercaste, this is what is needed.
ಅಜಿತ್,ಅವರೇ,ಯಾಕೆ,ತಲೆ, ಹಿಡುಕ,ನನ್ನು,ತಂದು,ಕೂರಿಸುತೀರಿ, ಬೇರೆ,ಯಾರು, ಸಿಗಲಿಲ್ಲವ,,ಅವನನ್ನು,ಯಾರು,ಮೂಸುವುದಿಲ್ಲ
Lofer bhavan en Devaralla bidi namma yallra taxt money yalli sambhala padedu congress party buckt yak respect kodtira ega age admele solpa soft agiddne aa bevrsi
ಎರೆಡು ಸಂಸ್ಕೃತ ಏಳೋದು ಕಲ್ತು ಬಿಟ್ಟು ನಾನೆ yela ಅಂತ ಮೇರಿತಿದಾನೆ
ಅಜಿತ್ ಹನುಮಕ್ಕನವರೇ ಇಂತಹವರನ್ನು ಯಾಕೆ TV ಇಂಟರ್ವ್ಯೂಗೆ ಯಾಕೆ ಕರೆತರುತ್ತೀರಿ. ಬೇರೆ ಸೃಜನಾತ್ಮಕ ಕೆಲಸವನ್ನು ಮಾಡಿ.
ಎಲ್ಲಾರೂ ಜಾತಿ ಒಂದೇ ಯಾದು ತಿಳಿದರೆ ಯಾರಿಗೆ ತೂದರೆ.
Bhagwan sir is right.....
ಬುದ್ದ ಎಂದರೆ ಇವರು ತಿಳಿದಿರುವ ಗೌತಮ ಬುದ್ಧ ಅಲ್ಲ , ಅದು ಅದ್ದತ್ವ.ಅದು ವೇದಗಳಲ್ಲಿ ಉಲ್ಲೇಖವಾಗಿರುವುದು. ಈ ಅಲ್ಪ ವ್ಯಕ್ತಿಗೆ ಅದು ಗೊತ್ತಿಲ್ಲ 😅
Muslims Christian bagge kelbekitu 😊
ಇವಂತಹರಲ್ಲರನೂ ಯಾಕೆ ಕರೆದು ಮಾತನಾಡಿಸುತ್ತಿರಿ
ನಮಸ್ಕಾರ
ಒಂದು ವಿಷಯ ತಿಳಿಸಲು ಹೇಳ ಬಯಸುತ್ತೇನೆ
ಬ್ರಹ್ಮ ಜ್ಞಾನ ತಿಳಿದ ಕ್ಷತ್ರಿಯರ ಹೆಸರು ಮಹಾ ರಾಜರು ಶ್ರೀ ಆರುಣಿ ಉದ್ಧಲಕ ಮತ್ತು ರಾಜ ಶ್ರೀ ಅಶ್ವಪತಿ ಎಂದು ಛಾಂದೋಗ್ಯ ಉಪನಿಷತ್ ನ ವೈಶ್ವಾನರ ವಿದ್ಯೆ ಎಂಬ ಪಾಠದಲ್ಲಿ ದಾಖಲಾಗಿದೆ. ಇಲ್ಲಿ ಬುದ್ಧ ಮತ್ತು ಮಹಾವೀರ ಎಂದು ಹೇಳಿಲ್ಲ. (ಬುದ್ಧ ಮತ್ತು ಮಹಾವೀರರ ಬಗ್ಗೆ ನಮಗೂ ಗೌರವ ಇದೆ. ) ಎಲ್ಲರೂ ಛಾಂದೋಗ್ಯ ಉಪನಿಷತ್ ಓದಿ ತಿಳಿದುಕೊಳ್ಳಿ. ದಯವಿಟ್ಟು ಸನಾತನ ಧರ್ಮದ ಬಗ್ಗೆ ಜನರಿಗೆ ತಪ್ಪು ಮಾಹಿತಿ ನೀಡಬೇಡಿ ಕೋರಿದೆ.
Jai bhagavan
Bhagwaan sir❤
1:44 Write about other religion and tell them to read it if they want
Sar tan se juda madtare anta matadola
Shame on @asianetsuvarnanews for the limelight given to such peoples
ಈ ಬೋಲಿ ಮಗ್ನಿಗೆ ಇತಿಹಾಸವಿರುವ ಹಾಗೆ ಕಾಣ್ತಾ ಇಲ್ಲ 😅😅
ನಿಮ್ಮ ಅಜ್ಞಾನ ಭಂಡಾರ ಬಹಳ ದೊಡ್ಡದು
ಮನುಷ್ಯ ಯಾವ ರೀತಿ ಬೇಕಾದ್ರು ನಂಬಿಕೆ ಇಡಬಹುದು, ಆದರೆ ವಾಲ್ಮೀಕಿ ಬರೆದ ಕಥೆ ಮುಖ್ಯ ತಾನೇ 😂😂😂
ಭಗವಾನ್ ರವರ್ ಸ್ವಲ್ಪ ಖುರಾನ್ ಬಗ್ಗೆ ಬರೆದು ನೋಡಿ
Great words