Praise the lord brother. Very nice video every christian should watch. God bless your ministry about giving knowledge about bible and how to clense our innerman through word.
Let's Thank God! ಕುಟುಂಬ ಸಹಿತವಾಗಿ ಆಶೀರ್ವಾಧ ಹೊಂದುವ ಈ ಸುವಾರ್ತೆಯನ್ನು ಇತರ ಬಂದು ಮಿತ್ರರಿಗೂ ದಯವಿಟ್ಟು ತಿಳಿಸಿರಿ, ನಿಮ್ಮ WhatsApp status ಹಾಗೂ ಫೇಸ್ಬುಕ್ ಸ್ಟೇಟಸ್ ಗೂ ಷೇರ್ ಮಾಡಿಕೊಳ್ಳಿ, ಆ ಮೂಲಕ ನೀವೂ ಆಶೀರ್ವಾದ ಹೊಂದಿಕೊಳ್ಳಿರಿ!
ಮುಂಜಾನೆಯ ಶುಭ ವಂದನೆಗಳು ಅಣ್ಣ 🙏🙏 ಈ ಅದ್ಭುತವಾದ ಪಾಠಕ್ಕಾಗಿ ದೇವರಿಗೆ ಸ್ತೋತ್ರ. ಕ್ರಿಸ್ತ ಭೋದನೆಯ ಪ್ರಥಮ ಪಾಠಗಳ ಸರಣಿಗೆ ಪ್ರಪ್ರಥಮವಾದ ಮುನ್ನುಡಿಯಂಥ ಪಾಠವಿದು. ದೈನಂದಿನ ವಸ್ತುಗಳ ಮೂಲಕ ಆಳವಾದ ದೈವಿಕ ಯೋಜನೆಯ ಸತ್ಯಗಳನ್ನು ತಿಳಿಯಪಡಿಸಲು ಸಹಾಯಿಸಿದ ತಂದೆ ದೇವರಿಗೆ ಸ್ತೋತ್ರ. ಸರ್ವಶಕ್ತನಾದ ದೇವರು ನಿಮಗೆ ಆರೋಗ್ಯವನ್ನು ಅನುಗ್ರಹಿಸಿ ತನ್ನ ಘನತರವಾದ ಸೇವೆಯಲ್ಲಿ ಉಪಯೋಗಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇವೆ.🙏
ಧನ್ಯವಾದ ಪ್ರಿಯ ಸಹೋದರಿ ನಿಮ್ಮ ಕೂಲಂಕುಷ ಅವಲೋಕನೆಯ ಸಂಕ್ಷಿಪ್ತ ಟಿಪ್ಪಣಿಗೆ, ಹಾಗೂ ಹೃತ್ಪೂರ್ವಕವಾದ ನಿಮ್ಮ ಪ್ರಾರ್ಥನೆಗೆ ಕರ್ತನು ತಾನೇ ಮನಮರುಗಿ ಪರಿಸ್ತಿತಿಗಳನ್ನ ಅನುಕೂಲ ಸಮಯದಲ್ಲೂ ಅನಾನುಕೂಲವಿರುವಾಗಲೂ, ನಿಮ್ಮೆಲ್ಲರ ಅಧ್ಯಾತ್ಮಿಕ ಜೀವನಕ್ಕೆ ಅಗತ್ಯವಾದ ಸೇವೆ ಸಲ್ಲಿಸಲು ಬಲ ಪಡಿಸುತ್ತಿದ್ದಾನೆ, ಆತನ ನಾಮಕ್ಕೆ ಅನಂತ ಸ್ತೋತ್ರಗಳು!
Amen 🙇🙏🙇Hallelujah 💖🙌💖Perfect Bible Study Guidance 👌🙇👌 Thank you Brother 🙏🤗🙏. Feeling sooo Blessed ❤ Glory to Lord God Almighty 💖 EL YESU for ever and ever 🙌🙏🙌
ಪರಮ ಗೀತ ಕಾವ್ಯವನ್ನು ಅರ್ಥ ಮಾಡಿಕೊಳ್ಳುವ ಕವಿ ಪ್ರೌಡಿಮೆ, ಸಾಹಿತ್ಯ ಶೈಲಿ, ಪ್ರೀತಿ ಪ್ರೇಮ ಅನುಬಂದ ಅನುಕಂಪ ಅನುತಾಪ ರೂಪಕಗಳು ಬರಬೇಕಾದರೆ ಮೊದಲು ನಿಮ್ಮ ವಾತ್ಸಾಯನ ಕವಿ ಬರೆದಂತ ಪ್ರೇಮಾಯಣವನ್ನು ಓದಿ ಕನಿಷ್ಠ ಜ್ಞಾನ ಪಡೆದುಕೋ, ಇಲ್ಲವೆಂದರೆ ಶಿವ ಪುರಾಣ ಅಧ್ಯಾಯ 50. 50 ರಿಂದ 60 ಶ್ಲೋಕಗಳಲ್ಲಿ - ನಿಮ್ಮ ದೇವಾದಿ ದೇವತೆಗಳು ಮಾಡಿದ ಹೊಲಸು ಕರ್ಮ ಕಾಂಡವಿದೆ ಓದಿ ನೋಡು -ತಾಯಿ ಸಮಾನಳಾದ ಪಾರ್ವತಿಯನ್ನು ಮೋಹಿಸಿದ ಶಿವಪುತ್ರ ಜಲಂಧರ -ವೃಂದೆಯನ್ನು ಅತ್ಯಾಚಾರ ಮಾಡುವಂತೆ ವಿಷ್ಣುವಿಗೆ ಸಲಹೆ ನೀಡುವ ಪಾರ್ವತಿ -ಜಲಂಧರನ ಮುಂದೆ ದೈರ್ಯವಾಗಿ ಗೆಲ್ಲಲಾಗದ ಹೇಡಿ ಶಿವ, -ತಂಗಿಯ ವರಸೆಯಾಗುವವಳನ್ನ ಮಾಯೆಯಿಂದ ಅಪವಿತ್ರಗೊಳಿಸಿ ಅತ್ಯಾಚಾರವೆಸಗಿದ ವಿಷ್ಣು, -ಮೋಹದಲ್ಲಿ ಮತಿಹೀನನಾದ ವಿಷ್ಣುವಿಗೆ ತುಲಸಿ ರಸದಿಂದ ಚಿತ್ತಭ್ರಮಣೆ ಪರಿಹಾರ, ಇಲ್ಲದಿದ್ದರೆ ಇನ್ನೂ ಅಪಚಾರವೆಸಗುತ್ತಿದ್ದ -ತಂಗಿಯ ಸಮಾನಳೊಂದಿಗೆ ಮೋಸದಿಂದ ಸಂಭೋಗ ನಡೆಸಿದ ಕಾರಣ ವೃಂದಾ ದೇವಿಯ ಶಾಪದ ಪರಿಣಾಮ ಮುಂದಿನ ಜನ್ಮದಲ್ಲಿ ಅವನ ಹೆಂಡತಿಯನ್ನು ಅಪಹರಿಸಿದ ರಾವಣ, ರಾಮನ ಅವತಾರದಲ್ಲಿ ಶಿಕ್ಷಿಸಲ್ಪಟ್ಟ ವಿಷ್ಣು. -ಈ ಎಲ್ಲಾ ಕಥೆಗಳ ಸಾಕ್ಷಾತ್ ರೂಪವೇ ಪ್ರತಿ ಮನೆಯ ಮುಂದೆ ಇರುವ ವೃಂದಾವನದಲ್ಲಿನ ತುಲಸಿ ಗಿಡ ಜಲಂಧರನು ಒಬ್ಬ ರಾಕ್ಷಸ ವೃತ್ರಾಸುರನ ಮಗನೆಂದೂ ಶಿವನ ಕೋಪವೇ ಸಮುದ್ರದಲ್ಲಿ ಘನೀಭೂತವಾಗಿ ಬಿದ್ದುದರಿಂದ ಈತ ಹುಟ್ಟಿದನೆಂದೂ ದೇವೇಂದ್ರ ತನಗೊಬ್ಬ ವೈರಿ ಬೇಕೆಂದು ಶಿವನನ್ನು ಬೇಡಿದ್ದರಿಂದ ಜನಿಸಿದನೆಂದೂ ಪುರಾಣಗಳು ಬಗೆಬಗೆಯಾಗಿ ಹೇಳಿವೆ. ಹುಟ್ಟಿದೊಡನೆ ಬ್ರಹ್ಮಾಂಡ ಒಡೆಯುವಂತಾಗಿ ನೋಡಬಂದ ಬ್ರಹ್ಮನ ಕಣ್ಣಲ್ಲಿ ನೀರಿಳಿಯಿತಂತೆ, ಆದ್ದರಿಂದ ಜಲಂಧರನೆಂದು ಈತನಿಗೆ ಹೆಸರಾಯಿತಂತೆ. ಜಲಂಧರ ತನ್ನ ತಪಸ್ಸಿನಿಂದ ಶಿವನನ್ನು ಮೆಚ್ಚಿಸಿ, ಶಸ್ತ್ರದಿಂದ ಸಾಯದ ವರವನ್ನು ಪಡೆದು ತನ್ನ ಸತಿಯಾದ ಬೃಂದೆಯೊಡನೆ ಹರಿವಿರಿಂಚಿಗಳಿಂದಲೂ ಸೇವೆ ಪಡೆಯುತ್ತಿದ್ದನಲ್ಲದೆ ಸುರಲೋಕಕ್ಕೆ ದಾಳಿಯಿಟ್ಟು ಇಂದ್ರನನ್ನು ಸೋಲಿಸಿ ಓಡಿಸಿದ್ದ. ಇಂದ್ರನನ್ನು ರಕ್ಷಿಸಲು ಬಂದ ವಿಷ್ಣುವೂ ಜಲಂಧರನ ಬಂಧಿಯಾದನಂತೆ. ದೇವತೆಗಳೆಲ್ಲ ಶಿವನ ಮೊರೆಹೋಗಲು ಆತ ಜಲಂಧರನನ್ನು ಸಂಹರಿಸಲು ಬೃಂದೆಯ ಪಾತಿವ್ರತ್ಯ ಭಂಗವೊಂದೇ ದಾರಿಯೆಂದಾಗ ವಿಷ್ಣು ಜಲಂಧರನ ವೇಷದಲ್ಲಿ ಹೋಗಿ ಅವಳನ್ನು ಭೋಗಿಸಿದನಂತೆ. ಅತ್ತ ಶಿವ ಜಲಂಧರನನ್ನು ಕೊಂದ. ನಿಜವರಿತ ಬೃಂದೆ ಕಿಚ್ಚು ಹಾಯಲು ಆಕೆಯ ಚಿತಾಭಸ್ಮದ ಮೇಲೆ ಕುಳಿತು ಬುದ್ಧಿಭ್ರಮಣೆಗೊಳಗಾದ ವಿಷ್ಣುವಿಗೆ ತುಳಸಿಯ ಮಾಲೆಯನ್ನು ಧರಿಸಿದ ಮೇಲೆ ಭ್ರಮೆಯಿಳಿಯಿತಂತೆ. ಈ ಕಥೆಯ ರೂಪಾಂತರಗಳು ಭೈರವೇಶ್ವರ ಕಥಾಸೂತ್ರರತ್ನಾಕರ, ಕಥಾಸಾಗರ ಮುಂತಾದ ಶಿವಶರಣರ ಕಥಾಕೋಶಗಳಲೆಲ್ಲ ಸಕಲ ಆಧಾರ ಸಹಿತ ಬರುತ್ತವೆ. ಅಕ್ಷರ ಜ್ಞಾನವಿದ್ದರೆ ಅವುಗಳಲ್ಲಿನ ತಿರುಳನ್ನು ಅರಿತುಕೋ ಬುಲ್ ಬುಲ್ !
ದೇವರ ಜೀವದ ವಾಕ್ಯಗಳನ್ನು ದೃಷ್ಟಿಸುವವರಾಗಿದ್ದು ರೂಪಾಂತರವಾಗಿ ಅದಕ್ಕೆ ಸಾರೂಪ್ಯವುಳ್ಳವರಾಗುತ್ತೇವೆ. ದೇವರಾತ್ಮನಾಗಿರುವ ಕರ್ತನ ಯತ್ನದ ಮೂಲಕ ಆತನ ಪ್ರಭಾವದಿಂದ ನಮಗೆ ಪ್ರಭಾವವಾಗುತ್ತದೆ.wonderful message 🙏👌, god bless you.
Praise the lord brother.
Very nice video every christian should watch. God bless your ministry about giving knowledge about bible and how to clense our innerman through word.
Thank God. for his providence of holy spirit that helped you to understand the lesson in detail.
Super msg anna❤🎉
Let's Thank God! ಕುಟುಂಬ ಸಹಿತವಾಗಿ ಆಶೀರ್ವಾಧ ಹೊಂದುವ ಈ ಸುವಾರ್ತೆಯನ್ನು ಇತರ ಬಂದು ಮಿತ್ರರಿಗೂ ದಯವಿಟ್ಟು ತಿಳಿಸಿರಿ, ನಿಮ್ಮ WhatsApp status ಹಾಗೂ ಫೇಸ್ಬುಕ್ ಸ್ಟೇಟಸ್ ಗೂ ಷೇರ್ ಮಾಡಿಕೊಳ್ಳಿ, ಆ ಮೂಲಕ ನೀವೂ ಆಶೀರ್ವಾದ ಹೊಂದಿಕೊಳ್ಳಿರಿ!
Amen Praise The Lord 🙏🙏
Praise lord 🙏
Amen!
ಮುಂಜಾನೆಯ ಶುಭ ವಂದನೆಗಳು ಅಣ್ಣ 🙏🙏
ಈ ಅದ್ಭುತವಾದ ಪಾಠಕ್ಕಾಗಿ ದೇವರಿಗೆ ಸ್ತೋತ್ರ. ಕ್ರಿಸ್ತ ಭೋದನೆಯ ಪ್ರಥಮ ಪಾಠಗಳ ಸರಣಿಗೆ ಪ್ರಪ್ರಥಮವಾದ ಮುನ್ನುಡಿಯಂಥ ಪಾಠವಿದು. ದೈನಂದಿನ ವಸ್ತುಗಳ ಮೂಲಕ ಆಳವಾದ ದೈವಿಕ ಯೋಜನೆಯ ಸತ್ಯಗಳನ್ನು ತಿಳಿಯಪಡಿಸಲು ಸಹಾಯಿಸಿದ ತಂದೆ ದೇವರಿಗೆ ಸ್ತೋತ್ರ. ಸರ್ವಶಕ್ತನಾದ ದೇವರು ನಿಮಗೆ ಆರೋಗ್ಯವನ್ನು ಅನುಗ್ರಹಿಸಿ ತನ್ನ ಘನತರವಾದ ಸೇವೆಯಲ್ಲಿ ಉಪಯೋಗಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇವೆ.🙏
ಧನ್ಯವಾದ ಪ್ರಿಯ ಸಹೋದರಿ ನಿಮ್ಮ ಕೂಲಂಕುಷ ಅವಲೋಕನೆಯ ಸಂಕ್ಷಿಪ್ತ ಟಿಪ್ಪಣಿಗೆ, ಹಾಗೂ ಹೃತ್ಪೂರ್ವಕವಾದ ನಿಮ್ಮ ಪ್ರಾರ್ಥನೆಗೆ ಕರ್ತನು ತಾನೇ ಮನಮರುಗಿ ಪರಿಸ್ತಿತಿಗಳನ್ನ ಅನುಕೂಲ ಸಮಯದಲ್ಲೂ ಅನಾನುಕೂಲವಿರುವಾಗಲೂ, ನಿಮ್ಮೆಲ್ಲರ ಅಧ್ಯಾತ್ಮಿಕ ಜೀವನಕ್ಕೆ ಅಗತ್ಯವಾದ ಸೇವೆ ಸಲ್ಲಿಸಲು ಬಲ ಪಡಿಸುತ್ತಿದ್ದಾನೆ, ಆತನ ನಾಮಕ್ಕೆ ಅನಂತ ಸ್ತೋತ್ರಗಳು!
Amen 🙇🙏🙇Hallelujah 💖🙌💖Perfect Bible Study Guidance 👌🙇👌 Thank you Brother 🙏🤗🙏. Feeling sooo Blessed ❤ Glory to Lord God Almighty 💖 EL YESU for ever and ever 🙌🙏🙌
You're most welcome 🙏 dear sister!
ಬುಲ್ ಬುಲ್ ಬುಕ್ಕು ಪರಮ ಗೀತೆ ಸೂಪರ್
ಪರಮ ಗೀತ ಕಾವ್ಯವನ್ನು ಅರ್ಥ ಮಾಡಿಕೊಳ್ಳುವ ಕವಿ ಪ್ರೌಡಿಮೆ, ಸಾಹಿತ್ಯ ಶೈಲಿ, ಪ್ರೀತಿ ಪ್ರೇಮ ಅನುಬಂದ ಅನುಕಂಪ ಅನುತಾಪ ರೂಪಕಗಳು ಬರಬೇಕಾದರೆ ಮೊದಲು ನಿಮ್ಮ ವಾತ್ಸಾಯನ ಕವಿ ಬರೆದಂತ ಪ್ರೇಮಾಯಣವನ್ನು ಓದಿ ಕನಿಷ್ಠ ಜ್ಞಾನ ಪಡೆದುಕೋ,
ಇಲ್ಲವೆಂದರೆ ಶಿವ ಪುರಾಣ ಅಧ್ಯಾಯ 50. 50 ರಿಂದ 60 ಶ್ಲೋಕಗಳಲ್ಲಿ -
ನಿಮ್ಮ ದೇವಾದಿ ದೇವತೆಗಳು ಮಾಡಿದ ಹೊಲಸು ಕರ್ಮ ಕಾಂಡವಿದೆ ಓದಿ ನೋಡು
-ತಾಯಿ ಸಮಾನಳಾದ ಪಾರ್ವತಿಯನ್ನು ಮೋಹಿಸಿದ ಶಿವಪುತ್ರ ಜಲಂಧರ
-ವೃಂದೆಯನ್ನು ಅತ್ಯಾಚಾರ ಮಾಡುವಂತೆ ವಿಷ್ಣುವಿಗೆ ಸಲಹೆ ನೀಡುವ ಪಾರ್ವತಿ
-ಜಲಂಧರನ ಮುಂದೆ ದೈರ್ಯವಾಗಿ ಗೆಲ್ಲಲಾಗದ ಹೇಡಿ ಶಿವ,
-ತಂಗಿಯ ವರಸೆಯಾಗುವವಳನ್ನ ಮಾಯೆಯಿಂದ ಅಪವಿತ್ರಗೊಳಿಸಿ ಅತ್ಯಾಚಾರವೆಸಗಿದ ವಿಷ್ಣು,
-ಮೋಹದಲ್ಲಿ ಮತಿಹೀನನಾದ ವಿಷ್ಣುವಿಗೆ ತುಲಸಿ ರಸದಿಂದ ಚಿತ್ತಭ್ರಮಣೆ ಪರಿಹಾರ, ಇಲ್ಲದಿದ್ದರೆ ಇನ್ನೂ ಅಪಚಾರವೆಸಗುತ್ತಿದ್ದ
-ತಂಗಿಯ ಸಮಾನಳೊಂದಿಗೆ ಮೋಸದಿಂದ ಸಂಭೋಗ ನಡೆಸಿದ ಕಾರಣ ವೃಂದಾ ದೇವಿಯ ಶಾಪದ ಪರಿಣಾಮ ಮುಂದಿನ ಜನ್ಮದಲ್ಲಿ ಅವನ ಹೆಂಡತಿಯನ್ನು ಅಪಹರಿಸಿದ ರಾವಣ, ರಾಮನ ಅವತಾರದಲ್ಲಿ ಶಿಕ್ಷಿಸಲ್ಪಟ್ಟ ವಿಷ್ಣು.
-ಈ ಎಲ್ಲಾ ಕಥೆಗಳ ಸಾಕ್ಷಾತ್ ರೂಪವೇ ಪ್ರತಿ ಮನೆಯ ಮುಂದೆ ಇರುವ ವೃಂದಾವನದಲ್ಲಿನ ತುಲಸಿ ಗಿಡ
ಜಲಂಧರನು ಒಬ್ಬ ರಾಕ್ಷಸ ವೃತ್ರಾಸುರನ ಮಗನೆಂದೂ ಶಿವನ ಕೋಪವೇ ಸಮುದ್ರದಲ್ಲಿ ಘನೀಭೂತವಾಗಿ ಬಿದ್ದುದರಿಂದ ಈತ ಹುಟ್ಟಿದನೆಂದೂ ದೇವೇಂದ್ರ ತನಗೊಬ್ಬ ವೈರಿ ಬೇಕೆಂದು ಶಿವನನ್ನು ಬೇಡಿದ್ದರಿಂದ ಜನಿಸಿದನೆಂದೂ ಪುರಾಣಗಳು ಬಗೆಬಗೆಯಾಗಿ ಹೇಳಿವೆ. ಹುಟ್ಟಿದೊಡನೆ ಬ್ರಹ್ಮಾಂಡ ಒಡೆಯುವಂತಾಗಿ ನೋಡಬಂದ ಬ್ರಹ್ಮನ ಕಣ್ಣಲ್ಲಿ ನೀರಿಳಿಯಿತಂತೆ, ಆದ್ದರಿಂದ ಜಲಂಧರನೆಂದು ಈತನಿಗೆ ಹೆಸರಾಯಿತಂತೆ.
ಜಲಂಧರ ತನ್ನ ತಪಸ್ಸಿನಿಂದ ಶಿವನನ್ನು ಮೆಚ್ಚಿಸಿ, ಶಸ್ತ್ರದಿಂದ ಸಾಯದ ವರವನ್ನು ಪಡೆದು ತನ್ನ ಸತಿಯಾದ ಬೃಂದೆಯೊಡನೆ ಹರಿವಿರಿಂಚಿಗಳಿಂದಲೂ ಸೇವೆ ಪಡೆಯುತ್ತಿದ್ದನಲ್ಲದೆ ಸುರಲೋಕಕ್ಕೆ ದಾಳಿಯಿಟ್ಟು ಇಂದ್ರನನ್ನು ಸೋಲಿಸಿ ಓಡಿಸಿದ್ದ. ಇಂದ್ರನನ್ನು ರಕ್ಷಿಸಲು ಬಂದ ವಿಷ್ಣುವೂ ಜಲಂಧರನ ಬಂಧಿಯಾದನಂತೆ. ದೇವತೆಗಳೆಲ್ಲ ಶಿವನ ಮೊರೆಹೋಗಲು ಆತ ಜಲಂಧರನನ್ನು ಸಂಹರಿಸಲು ಬೃಂದೆಯ ಪಾತಿವ್ರತ್ಯ ಭಂಗವೊಂದೇ ದಾರಿಯೆಂದಾಗ ವಿಷ್ಣು ಜಲಂಧರನ ವೇಷದಲ್ಲಿ ಹೋಗಿ ಅವಳನ್ನು ಭೋಗಿಸಿದನಂತೆ. ಅತ್ತ ಶಿವ ಜಲಂಧರನನ್ನು ಕೊಂದ. ನಿಜವರಿತ ಬೃಂದೆ ಕಿಚ್ಚು ಹಾಯಲು ಆಕೆಯ ಚಿತಾಭಸ್ಮದ ಮೇಲೆ ಕುಳಿತು ಬುದ್ಧಿಭ್ರಮಣೆಗೊಳಗಾದ ವಿಷ್ಣುವಿಗೆ ತುಳಸಿಯ ಮಾಲೆಯನ್ನು ಧರಿಸಿದ ಮೇಲೆ ಭ್ರಮೆಯಿಳಿಯಿತಂತೆ. ಈ ಕಥೆಯ ರೂಪಾಂತರಗಳು ಭೈರವೇಶ್ವರ ಕಥಾಸೂತ್ರರತ್ನಾಕರ, ಕಥಾಸಾಗರ ಮುಂತಾದ ಶಿವಶರಣರ ಕಥಾಕೋಶಗಳಲೆಲ್ಲ ಸಕಲ ಆಧಾರ ಸಹಿತ ಬರುತ್ತವೆ.
ಅಕ್ಷರ ಜ್ಞಾನವಿದ್ದರೆ ಅವುಗಳಲ್ಲಿನ ತಿರುಳನ್ನು ಅರಿತುಕೋ ಬುಲ್ ಬುಲ್ !
ದೇವರ ಜೀವದ ವಾಕ್ಯಗಳನ್ನು ದೃಷ್ಟಿಸುವವರಾಗಿದ್ದು ರೂಪಾಂತರವಾಗಿ ಅದಕ್ಕೆ ಸಾರೂಪ್ಯವುಳ್ಳವರಾಗುತ್ತೇವೆ. ದೇವರಾತ್ಮನಾಗಿರುವ ಕರ್ತನ ಯತ್ನದ ಮೂಲಕ ಆತನ ಪ್ರಭಾವದಿಂದ ನಮಗೆ ಪ್ರಭಾವವಾಗುತ್ತದೆ.wonderful message 🙏👌, god bless you.
You're welcome 🙏 and may the Lord help you to become his copy of his own image.
Amen🎉
Thank you !
Praise be to Jesus super GOD BLESS you all. Tq bro.....
Amen!
ತುಂಬಾ ಸರಳವಾಗಿ ಸತ್ಯವೇದದ ಬಗ್ಗೆ ವಿವರಿಸಿದ್ದಕ್ಕಾಗಿ ಧನ್ಯವಾದಗಳು ಸರ್...
ದೈವ ಜನರಿಗೆ ಪ್ರಯೋಜನವಾದರೆ ನಮ್ಮ ಪ್ರಯತ್ನಕ್ಕೆ ಫಲ ದೊರೆತಂತೆಯೇ. ನಮ್ಮ ಇತರೆ ವಿಡಿಯೋಗಳನ್ನೂ ಸಹಾ ವೀಕ್ಷಿಸಿ ಕರ್ತನಲ್ಲಿ ಬಲಗೊಳ್ಳಿರಿ!
Good Message 👍
Pls Share this video with all our friends n relatives, those that love the Bible.
ವಾಕ್ಯ 👌
❤🌹🌹EL Yesu Appa Amen 🙏🙏🙏🙏🙏🙏🙏 you Brother
ಕರ್ತನು 📖ನಿಮ್ಮೊಂದಿಗೆ ಇರಲಿ ಸಹೋದರಿ 🙏
@@PerfectBibleStudy 🙏
👍👍👍👍👍👍👍👍👍👍
Lord Bless, Share with others pls!
Praise the lord Amen 🙏👏🙏👏🙏 are you ok brother thank God brother God bless 💗 you 🙏
Yes am recovering sister, but to make my hand ✋️ fully operative I need another month.
Thanks for your prayers 🙏
Good message brother God bless you.
Thanks for listening, remain blessed!
Super super super