ನಟ ದರ್ಶನ್'ನಿಂದ 2 ಜೀವ ಹೋದ್ವು!ಆ ರಾತ್ರಿಯ ಇಂಚಿಂಚು ಮಾಹಿತಿ ಬಿಚ್ಚಿಟ್ಟ ಆಟೋವಾಲಾ! Actor Darshan Pavithra Gowda

แชร์
ฝัง
  • เผยแพร่เมื่อ 15 มิ.ย. 2024
  • Actor Darshan Case Auto Driver Reaction | Pavitra Gowda | Renukashwamy | Autowala | Jayanath Pandey | TV Vikrama
    .
    #darshan #darshanthoogudeepa #pavitragowda #vijaylakshmi #fans #sandalwood #autowala #jayanthpandey #tvvikrama
    .
    TV Vikrama is work for society, We will give positive news to the people, Nowadays TV journalism is well known to everyone. In the breaking news all the media are stubbornly reporting the news. TV Vikrama will give unique and different content to our viewers. We content cover Current News, Political Developments, Sports, Entertainment, Indian Culture, Sanatana Dharma and many more
    .
    Contact for Business Enquiries: 6363375134/7406448315
    .
    Follow Us On:
    Facebook: / vikramatv
    Instagram: / tv_vikrama
    Twitter: / tv_vikrama
    WhatsApp: whatsapp.com/channel/0029Va9M...

ความคิดเห็น • 451

  • @harish7041
    @harish7041 หลายเดือนก่อน +348

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂತ ಬರೆದಿರೋ ಆಟೋ ಮತ್ತು ದರ್ಶನ್ ಫೋಟೋ ಆಟೋ ಹತ್ತುವಾಗ ಸ್ವಲ್ಪ ಹುಷಾರಾಗಿ ಇರಪ್ಪ

    • @raj-ft7qn
      @raj-ft7qn หลายเดือนก่อน +27

      😢 ಅಯ್ಯೋ.

    • @sandhyag1115
      @sandhyag1115 หลายเดือนก่อน +40

      ನಿಜ ನನಗೂ ಇದೆ ಅನ್ನಿಸಿತ್ತು .. ಅವನ ಹೆಚ್ಚಿನ ಅಭಿಮಾನಿಗಳ ಮನಸ್ಥಿತಿ ಅವನ ಹಾಗೆ ಇದೆ....

    • @MuraliJ-wx4ni
      @MuraliJ-wx4ni หลายเดือนก่อน +11

      👌👌

    • @btsusheela1183
      @btsusheela1183 หลายเดือนก่อน +11

      Kanditaa ansutte aadre estoo jana badavaru avana nijavaada abhimaanigalidaare, elli avna Sutta eroru maatra bownsers ,bodyguards, talehedukaru 😢😢😢😢😢 avrannella galligaakbeku 😮😮😮😮😮😮😮😮

    • @narasimhamurthyl2739
      @narasimhamurthyl2739 หลายเดือนก่อน +11

      Well said sir

  • @mohiniamin2938
    @mohiniamin2938 หลายเดือนก่อน +99

    👌👌 ಎಷ್ಟು ಅರ್ಥ ಬದ್ದವಾಗಿದೆ ಅಟೋ ಚಾಲಕರ ವಾಗ್ಮಿ ತುಂಬಾ ಅರ್ಥ ಪೂರ್ಣವಾಗಿದೆ 👍👍 ಮನುಷ್ಯರಿಗೆ ಅಭಿಮಾನ ಇರಬೇಕು ನಿಜ ಆದರೆ ಅಂದಾಭಿಮಾನ ಇರಬಾರದು exelent super speech 🙏

    • @dayanandamurthy234
      @dayanandamurthy234 6 วันที่ผ่านมา +1

      Thank you ಆಟೋ ವಾಲಾ ನೀವು ಹೇಳತಕ್ಕದ್ದು ಸಾವಿರಕ್ಕೆ ಸಾವಿರಪಾಲು ಸತ್ಯ ಜಯಂತ್ ಪಾಂಡೆಯವ ರೇ ನಮಗೆ ನಮ್ಮ ತಂದೆ ತಾಯಿಗಳು ಹೀರೋ ಅವರೇ ದೇವರು ತಂದೆ-ತಾಯಿ ಗಳಿಗಿಂತ ದೊಡ್ಡ ಹೀರೋ ಪ್ರಪಂಚದಲ್ಲಿ ಯಾರು ಇಲ್ಲ ಅದೇ ರೀತಿ ಕಾನೂನಿಗಿಂತ ದೊಡ್ಡ ಶಕ್ತಿ ಯಾವುದು ಇಲ್ಲ ಪಾಪದ ಕೆಲಸ ಮಾಡಿದವರಿಗೆ ಕಾನೂನು ಘೋರವಾದ ಶಿಕ್ಷೆ ಕೊಡಬೇಕು ಏಕೆಂದರೆ ಮುಂದೆ ತಪ್ಪು ಮಾಡತಕ್ಕಂಥ ಕ್ರೂರಿಗಳಿಗೆ ಈ ಕಾನೂನು ಕೊಡುವ ಶಿಕ್ಷೆ ಮಾದರಿಯಾಗಬೇಕು ಕೊಲೆ ಮಾಡಿದವರಿಗೆ ರೇಪಿಸ್ಟ್ ಗಳಿಗೆ ದರೋಡೆ ಮಾಡಿದವರಿಗೆ ಜೊತೆಗೆ ಲಂಚ ತಿನ್ನುವ ಭ್ರಷ್ಟರಿಗೆ ಕಾನೂನು ಕೊಡುವ ಶಿಕ್ಷೆ ಯಾವ ವೈರಿಗೂ ಬೇಡಪ್ಪ ಅನ್ನಿ ಸುವಂತೆ ಇರಬೇಕು ಆಗ ಭಾರತ ಕನ್ನಡ ನಾಡು ಶಾಂತಿಯ ತೋಟವಾಗಿ ಇರಬೇಕು ಎನ್ನುವುದೇ ಈ ಚಿತ್ರದುರ್ಗದ ಚಳ್ಳಕೆರೆಯ ಪ್ರಗತಿಪರ ರೈತ ಡಾಕ್ಟರ್ ಆರ್ ಎ ದಯಾನಂದ ಮೂರ್ತಿ ಅವರ ಕೋರಿಕೆ ನಮಸ್ಕಾರ❤

  • @kavindrahadpad7116
    @kavindrahadpad7116 หลายเดือนก่อน +41

    ಥ್ಯಾಂಕ್ಸ್ ಸರ್ ನಿಮ್ಮ ಮಾತು ಸಮಾಜದಲ್ಲಿ ಹೊಳೆಯ ಮಾರ್ಗದರ್ಶನ 🙏

  • @janardhanc6645
    @janardhanc6645 หลายเดือนก่อน +68

    ನಿಮ್ಮ ಸಾಮಾಜಿಕ ಕಳಕಳಿಗೆ ಧನ್ಯವಾದಗಳು.. ತುಂಬಾ ಚೆನ್ನಾಗಿ ಇಂದಿನ ಯುವಕರಿಗೆ ಮಾಹಿತಿ ನೀಡಿದ್ದೀರಿ.. ನಿಮ್ಮ ಬಾಷೆ.. ನಿಮ್ಮ ನಿರೂಪಣೆ ನಿಜಕ್ಕೂ ಅದ್ಭುತ... ಸೂಪರ್ ಆಟೋ ಡ್ರೈವರ್ ಸರ್.. ರಾಜ್ಯದ ಪ್ರತಿಯೊಬ್ಬ ಆಟೋ ಡ್ರೈವರ್ ಗು ಕೂಡ ನೀವು ಮಾದರಿ.❤❤❤❤👌👌👌👌🙏🙏🙏

  • @prakashdoddalingegowda1030
    @prakashdoddalingegowda1030 หลายเดือนก่อน +87

    ನೀವು ಹೇಳಿದ್ದು ಅಕ್ಷರ ಸಹ ಸತ್ಯ

  • @user-qj2gk8zw7v
    @user-qj2gk8zw7v หลายเดือนก่อน +78

    ಸೂಪರ್ ಆಟೋ ಚಾಲಕ! ಪ್ರತಿಯೊಬ್ಬ ಆಟೋ ಚಾಲಕರಿಗೆ ನೀವು ಮಾದರಿ ಯಾಗಿದೀರಿ. 👍👍🙏🙏🙏

    • @sunithamy7742
      @sunithamy7742 24 วันที่ผ่านมา +1

      Anna enu odukondiddira nimma kannada tumba channagide tumba tilidukondiddira

    • @user-jg1kx6rm3m
      @user-jg1kx6rm3m 23 วันที่ผ่านมา +1

      Hats off you Anna,,
      ಹಾಯ್ ಅಣ್ಣಾ ಇದೆ ಮಾತು ನಾನು ಹೇಳಬೇಕು ಅಂತ ಅನ್ನಿಸ್ತು ಆದರೆ ನನಗೆ ಅಷ್ಟು ಮಾಹಿತಿ ಗೊತ್ತಿಲ್ಲ ದರ್ಶನ ಅವರ ತಂದೆ ಸಿನಿಮಾದಲ್ಲಿ ಖಳನಾಯಕ ಜೀವನ ದಲ್ಲಿ ಹಿರೋ ಅವರ ಸಿನಿಮದಲ್ಲಿ ಆರ್ಭಟ ಕ್ಕೆ ಹಳ್ಳಿ ಜನ ಒಮ್ಮೆ ಬಾದಾಮಿ ನಾಟಕ ಪ್ರದರ್ಶನ ಇತ್ತು ಹೋರ ಗಡೆ ಬಂದಾಗ ಒಬ್ಬ ಅಜ್ಜಿ ಕೋಲು ಹಿಡಿದು ಬೆನ್ನು ಹತ್ತಿ ಹೋಡೆಯಲು ಓಡುತ್ತಾ ಇದ್ದಾಗ ಅವರ ಮನೆಯವರು ತೂಗುದೀಪ ಅವರನ್ನು ಕರೆದು ಕೊಂಡು ಕೂಡಿಸಿಕೊಂಡು ಹೇಳಿದರು ನೀವು ಸಿನಿಮಾದಲ್ಲಿ ರಾಜಕುಮಾರ್ ಅವರನ್ನು ಫ್ಲೈಟ್ ಮಾಡಿ ಹೋಡೆಯುತ್ತಿರಿ ಅದಕ್ಕೆ ಕೋಪ ಅಂದಾಗ ಅವಾಗ ತೂಗುದೀಪ ಶ್ರೀನಿವಾಸ್ ಅವರು ಆ ಅಜ್ಜಿ ಕಾಲಿಗೆ ಕೈಮುಗಿದು ನಗುತ್ತಾ ಇನ್ನೊಮ್ಮೆ ಆ ತರ ಮಾಡಲ್ಲ ಅಮ್ಮಾ ಅಂದಾಗ ಅವರು ಭಾವುಕರಾಗಿ ನುಡಿದರು ಅಮ್ಮಾ ರಾಜಕುಮಾರ ಅವರು ನನ್ನ ದೇವರು ಆ ದೇವರಿಗೆ ಹೋಡೆದು ಯಾವ ನರಕಕ್ಕೆ ಹೋಗಲಿ ಮುರು ತಾಸು ಸಿನಿಮಾ ಜನರು ಒಳ್ಳೆಯದು ತಿಳಿದು ಸಿನಿಮಾ ನೋಡಿ ಎಷ್ಟ್ರೊ ಸಂಸಾರಗಳು ಉಳಿಲಿ ಜನರಿಗೆ ಕೈಮುಗಿದ ಹೋದರು ಆದರೆ ದರ್ಶನ್ ಅವರು ಆ ಸ್ವಾಮಿ ಕೋಲೆ ಮಾಡಿ ಮತ್ತೆ ಹೋರಗೆ ಬರಬಹುದು ಆದರೆ ಆ ದೇವರು ಮಾತ್ರ ಶಿಕ್ಷೆ ವಿಧಿಸಿ ತೀರ್ಪು ಕೊಡುತ್ತಾನೆ ದರ್ಶನ ಅವರು ತಪ್ಪೆ ಮಾಡಿಲ್ಲ ಅಂದರೆ ಒಳ್ಳೆಯದು ಆಗುತ್ತದ್ದೆ ಹುಟ್ಟು ವ ಮಗುವಿಗೆ ತಂದೆ ಯಾರು ಅಂದರೆ ಆ ಹೆಣ್ಣು ಮಗಳ ಒಂದು ಒಂದು ಕಣ್ಣಿನ ಹನಿ ಉತ್ತರ ಕೊಡುತ್ತದೆ ಹೆಂಡತಿ ಮಕ್ಕಳಿಗೆ ಪ್ರೀತಿ ಕೋಡದ ತಂದೆ ಮತ್ತೊಬ್ಬ ರ ಅಳಿಲು ತಿಳಿಯುವದಲ್ಲ ಅವಳು ಹಂಡತಿಯಲ್ಲ ಪಾರ್ವತಿಯ ರೂಪ ನೋವು ಉಂಡು ಮಕ್ಕಳಿಗೆ ಅನ್ನಪೂರ್ಣೆ ಆಗಿ ಜೀವನ ನಡೆಸಿದ್ದಾಳೆ ತಂದೆ ಸತ್ತರೆ ಪರದೇಶಿ ಆಗುವುದಿಲ್ಲ ತಾಯಿ ಸತ್ತರೆ ಪರದೇಶಿ ಆಗುತ್ತಾರೆ ಆ ಮಕ್ಕಳಿಗೆ ಸವಿ ಸವಿ ಮುತ್ತುಗಳು ದರ್ಶನ ಹಿಂದಿನ ಧಾರಾವಾಹಿ ಮಾಡಿ ಸಿನಿಮಾ ರಂಗದಲ್ಲಿ ದೊಡ್ಡ ನಾಯಕ ಈ ದಿನ ದೊಡ್ಡ ಖದಿಮ ಒಂದು ತಪ್ಪು ಮಾಡಿದರೂ ಕ್ಷಮೆ ಇದೆ ಪದೇ ಪದೇ ಅದೇ ಮಾಡಿದರೆ ದೇವರ ನ್ಯಾಯ ದೇವತೆ ಬರುತ್ತಾಳೆ ಇನ್ನಾದರೂ ತಪ್ಪು ಮಾಡದೆ ಮನುಷ್ಯರಾಗಿ ಬಾಳಿ ಅಂತ ನಿಮ್ಮ ಅಕ್ಕಾ ಅಂತ ತಳಿರಿ ದರ್ಶನ ನೀವು ಅಂದರೆ ಇಡೀ ಜಗತ್ತೇ ಕೈ ಮುಗಿದು ಒಪ್ಪಿದೆ ಅವರಿಗೆ ಅಭಾರಿ ಆಗಿ ಅಟೊ ಅಣ್ಣಾ ನಿಮ್ಮಪಾದಾರವಿಂದಗಳಿಗೆ ನಮೋ ನಮೋ ಅಭಿಮಾನಿಗಳು ಧನ್ಯವಾದಗಳು ಕಿಡ್ಸ್ ಆಫ್ ಯು,,,, ಗೀತಾ ಬಿ ಶಿರೂರ ಕಲಬುರ್ಗಿ

  • @user-et2dj8uk5m
    @user-et2dj8uk5m หลายเดือนก่อน +77

    ಥ್ಯಾಂಕ್ ಯು ಸರ್ ತುಂಬಾ ಚೆನ್ನಾದ ವಿಶ್ಲೇಷಣೆ ಕೊಟ್ಟಿದ್ದೀರಾ

    • @ambaarkanath4298
      @ambaarkanath4298 19 วันที่ผ่านมา

      Perfect Auto driver.yesthtu spashta mathu.yenu artha poorna.thank you sir.olle sandesha

  • @anusuyammaht679
    @anusuyammaht679 หลายเดือนก่อน +53

    ಅದರಲ್ಲೂ ಆಟೋದವರೆ ಜಾಸ್ತಿ. ಅವರಿಗೂ ಅರ್ಥ ಮಾಡಿಸಿರಿ.
    ನಿಮ್ಮ ಮಾತು ಉತ್ತಮವಾಗಿದೆ.

  • @rajgopals2459
    @rajgopals2459 หลายเดือนก่อน +79

    ಒಂದು ಒಳ್ಳೆಯ ಸಂದೇಶ ಕೊಟ್ಟಿದ್ದೀರಾ ನಿಮಗೆ ದೇವರು ಒಳ್ಳೇದು ಮಾಡಲಿ ಅಂದ ಅಭಿಮಾನಿಗಳಿಗೆ ಒಂದು ಸಂದೇಶ ನಿಜವಾಗ್ಲೂ ನೀವು ಅಭಿಮಾನವನ್ನು ತೋರಿಸುವುದಾದರೆ ನಿಮ್ಮ ತಂದೆ ಮತ್ತು ತಾಯಿ ಮೊದಲ ಹೀರೋಗಳು ಅವರಿಗೆ ನೀವು ನಿಮ್ಮ ಹುಚ್ಚು ಅಭಿಮಾನವನ್ನಾ ಇಟ್ಟು ಕೊಳ್ಳಿ ತೋರಿಸಿ ಅವರ ಆಸೆ ಆಕಾಂಕ್ಷೆಗಳನ್ನು ಪೂರ್ತಿ ಮಾಡಿ

    • @bhuvanbhuva
      @bhuvanbhuva หลายเดือนก่อน +2

      👌👌👌🙏🏻

    • @geethasathi274
      @geethasathi274 หลายเดือนก่อน

      Super correct

  • @user-tv2dk1bu1j
    @user-tv2dk1bu1j หลายเดือนก่อน +118

    ಕಲೆ ಯನ್ನು ಗೌರವಿಸಬೇಕೆ ಹೊರತು, ಕೊಲೆಯನ್ನಲ್ಲ.ಎಂಬ ಈ ಹೇಳಿಕೆ ಇಡೀ ಕರ್ನಾಟಕದ ಜನತೆಯು ಅರ್ಥಮಾಡಿ ಕೊಳ್ಳಬೇಕು.ನಿಮ್ಮ ಈ ಅರ್ಥಪೂರ್ಣ ಬಹಳ ಚೆನ್ನಾಗಿದೆ.

    • @vinaykumarr2483
      @vinaykumarr2483 21 วันที่ผ่านมา

      ತುಂಬಾ ಅರ್ಥಪೂರ್ಣವಾದ ಕಾಮೆಂಟ್❤❤

    • @yogeshrtyogeshrt6277
      @yogeshrtyogeshrt6277 6 วันที่ผ่านมา

      @@user-tv2dk1bu1j nam aparna mam heldhage idhe
      Artha garbitha comment
      Niv avn bagge comment ne hakbardhu

  • @gangadharagangadhara-hj3y
    @gangadharagangadhara-hj3y หลายเดือนก่อน +124

    ಅರಮನೆ ಯಲ್ಲಿ ಇದ್ದವರು ಸೆರೆಮನೆಗೆ

    • @Shruthi99148
      @Shruthi99148 หลายเดือนก่อน +3

      Yes ! ಬೀದಿಯಲ್ಲಿ ಇದ್ದವರು ಅರಮನೆಗೆ

    • @rameshagsswamy
      @rameshagsswamy หลายเดือนก่อน +5

      Idakke durahankaarave kaarana

    • @padmak9236
      @padmak9236 หลายเดือนก่อน +6

      Kharma yarannu bidolla anubhavosabeku😢

    • @bro_is_bharatiya
      @bro_is_bharatiya หลายเดือนก่อน +1

      ​@@Shruthi99148aramane inda seremanege bekitta idu

    • @Shruthi99148
      @Shruthi99148 หลายเดือนก่อน +1

      @@bro_is_bharatiya ss

  • @vanamalavenkatesh1143
    @vanamalavenkatesh1143 หลายเดือนก่อน +23

    ಅದ್ಭುತ ತುಂಬಾ ಚೆನ್ನಾಗಿ ಮೂಡಿಬಂದಿದೆ ನಮಸ್ಕಾರ

  • @jayanandats6235
    @jayanandats6235 หลายเดือนก่อน +24

    ನಿಜವಾದ ಬಾಸ್ ನೀವು❤❤ ನಿಮ್ಮ ಒಳ್ಳೆಯ ಮಾತು

  • @RadhaNayak-kb9ky
    @RadhaNayak-kb9ky หลายเดือนก่อน +49

    ಥ್ಯಾಂಕ್ಸ್ ಸರ್ ಚೆನ್ನಾಗಿ ಮಾತಾಡಿದ್ದೀರಿ ತಪ್ಪಿಗೆ ಶಿಕ್ಷೆ ಆಗಲೇ ಬೇಕು

  • @user-qj2gk8zw7v
    @user-qj2gk8zw7v หลายเดือนก่อน +29

    ಧನ್ಯವಾದ ಗಳು.🙏🙏🙏

  • @RameshReddy-zu9ob
    @RameshReddy-zu9ob 11 วันที่ผ่านมา +4

    ತುಂಬಾ ಸ್ಪಷ್ಟವಾಗಿ ವಿಷಯವನ್ನು ತಿಳಿಸಿದ್ದಕ್ಕೆ ಧನ್ಯವಾದಗಳು ಸರ್ ನಿಮ್ಮ ಕನ್ನಡ ಭಾಷೆ ತುಂಬ ಚೆನ್ನಾಗಿದೆ

  • @swarnalathavishwanath9206
    @swarnalathavishwanath9206 หลายเดือนก่อน +24

    ತುಂಬ ಚೆನ್ನಾಗಿ ಹೇಳಿದ್ದೀರಿ👌

  • @sharanupadhyaya2875
    @sharanupadhyaya2875 หลายเดือนก่อน +164

    ಮದದಿಂದ ಸೊಕ್ಕಿದವರು ಕೊನೆಗೆ ಸೊಕ್ಕು ಅಡಗಿ ಕೊನೆಗೆ ಮಸಣದಲ್ಲಿ ಸದ್ದಿಲ್ಲದೆ ಮಲಗಿದಾಗ ಯಾರು ಇಲ್ಲ 😮

    • @MaarishaNp
      @MaarishaNp หลายเดือนก่อน +3

      Yaaru renukaswamy ne madadalli ididdu, saddillade malagirodu. Nyaya Yellide illi. Duddina madhakke yilli nyaya sigodilla,,, sigode yilla. Nodtiri police hege bachav mad kalistare anta. Yella Duddina mele nintide dinagala or varshagala shiksheyo anta.

    • @sanjayaj9193
      @sanjayaj9193 21 วันที่ผ่านมา

      ​@@MaarishaNp
      5 hi to hai na 13:13 😊

  • @revapranjan9456
    @revapranjan9456 หลายเดือนก่อน +28

    so beautifuly explained, younger generation should
    love & respect their own parents not this type of cinema ppl, puneet Rajkumar was so humble
    down to earth,he was real
    human being & best example for civilized society

  • @manjunathan4278
    @manjunathan4278 หลายเดือนก่อน +14

    ಅದ್ಭುತ ಮಾತುಗಳು ಸರ್ 👌👌👌👌👌👌👌

  • @sharanupadhyaya2875
    @sharanupadhyaya2875 หลายเดือนก่อน +81

    ಪಾಪ ಅವನು ಮೂಳೆ ಚಕ್ಕಳ ತರಹ ಇದ್ದಾನೆ ಮತ್ತೆ ಹೊಡೆದಾಗ ಮೂಳೆ ಮುರಿಯದೆ ಮತ್ತೇನು ಆಗುತ್ತದೆ😮

  • @sarojagowda3991
    @sarojagowda3991 หลายเดือนก่อน +10

    ಸೂಪರ್ ಮಾತುಗಳು ಸರ್ ಜಯವಾಗಲಿ ನಿಮಗೆ ಒಳ್ಳೆಯದಾಗಲಿ ಆಂದಬಿಮನಿಗಲಿಗೆ ದಿಕ್ಕಾರ ದಿಕ್ಕಾರ

  • @user-du1dt8qm7b
    @user-du1dt8qm7b หลายเดือนก่อน +19

    Wonderful speech Sir 💐💐🙏🙏

  • @Veeranna-x1d
    @Veeranna-x1d 16 วันที่ผ่านมา +4

    ಎಲ್ಲರಿಗೂ ನೀವು ಮನವರಿಕೆ ಮಾಡಿದ್ದೂ ತುಂಬಾ ಅರ್ಥ ಗರ್ಭಿತ ವಾಗಿದೆ, ನಿಮ್ಮ ಪದಬಳಕೆ ಸೂಪರ್ ಆಗಿದೆ. 👍

  • @krishnabala1347
    @krishnabala1347 หลายเดือนก่อน +47

    ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲಾ ಅನ್ನೋದು ನಿಜ.
    ಅವರ ಅಭಿಮಾನಿಗಳ ಜೊತೆನೂ
    ತುಂಬಾ ಹುಷಾರಾಗಿರಬೇಕು.

  • @jayalingegowdamn8506
    @jayalingegowdamn8506 หลายเดือนก่อน +13

    VERY GREAT ACHIVEMENT ,DCP GEERISH SIR TEAM ,,NIMMA NEELUVU, SATYA NYAYA NEETHI DHARMA KKe JAYASIGALI,, SHUBHA HARAISUTHENE,👍🌹 , GOD 🙏 BLESS All OF YOU,, NEEVU NURARU VARSHA AYUR AROGYA ISHWARYA DONDHIGE BALI BADHUKA BEKENDHU DEVARALLI PRARTHSHI SHUBHA HARAISUTHENE 👍🌹,JAI KARNATAKA POLICE ,,JAI KANNADA ,MEDIA S,, THORISHI NIMMA. DEETTAATHANA,, NYAYA KODISHI,HA MAGALIGE, JAI HINDU,,🌹👍...

  • @user-qu1dy6rq4v
    @user-qu1dy6rq4v หลายเดือนก่อน +17

    ಹೇ ದೇವರೇ ಅವನಿಗೂ ಇಡೀ ರೀತಿಯ ಸಾವು ಕೊಡು ಪರಮಾತ್ಮ.

  • @gayathriprabhakar9393
    @gayathriprabhakar9393 หลายเดือนก่อน +22

    Renuka Swamy's soul will not rest in peace till all the criminals get strict punishment. Hats off to police investigation till now. Keep up your good work, Karnataka police. 🙏🙏

  • @chandrakalad.n5340
    @chandrakalad.n5340 18 วันที่ผ่านมา +3

    ನೀವು ತುಂಬಾ ಅರ್ಥಗರ್ಭಿತವಾಗಿ ಮಾತಾಡಿ ದ್ದೀರಾ ಸಾರ್. ಅವ್ರಿಗೆ ಸಹಾಯ ಮಾಡಲು ಹೋಗಿ ಪಾಪ ಬಡ ಪಾಯಿಗಳೆಲ್ಲ ಶಿಕ್ಷೆ ಅನುಭವಿಸೋ ಹಾಗೆ ಹಾಗಿದೆ. ಆದ್ರೂ ಆಟೋ ಅಣ್ಣ ನೀವು ತುಂಬಾ ಚೆನ್ನಾಗಿ ಮಾತಾಡಿ ದ್ದೀರಾ

  • @rudreshmalshetty3054
    @rudreshmalshetty3054 หลายเดือนก่อน +14

    Auto driver sir hats off to your briefing

  • @lakshmik9165
    @lakshmik9165 หลายเดือนก่อน +21

    Very good message for publics

  • @narashimag6781
    @narashimag6781 19 วันที่ผ่านมา +3

    Super.super.super..sir

  • @YogeshYogesh-je5wb
    @YogeshYogesh-je5wb 6 วันที่ผ่านมา +2

    ಸರ್ ಇಸ್ಟೊಂದು ಚೆನ್ನಾಗಿ ಮಾತಾಡ್ತಾ ಇದ್ದೀರಾ ಸರ್,ಧನ್ಯವಾದಗಳು ❤

  • @rashmimuraliraju9954
    @rashmimuraliraju9954 10 วันที่ผ่านมา +1

    ತುಂಬಾ ಚೆನ್ನಾಗಿ ಹೇಳಿದ್ದಿರಾ 🙏🏻🙏🏻🙏🏻

  • @meerarao326
    @meerarao326 หลายเดือนก่อน +9

    ಸತ್ಯವಾದ ಮಾತುಗಳು.

  • @user-lu6le7vf2u
    @user-lu6le7vf2u หลายเดือนก่อน +8

    Supper aagi helidira anna. Nimagondu salaam.

  • @sathishnaidu8014
    @sathishnaidu8014 หลายเดือนก่อน +34

    Yes auto sir

  • @NarayanajSurveyor
    @NarayanajSurveyor 8 วันที่ผ่านมา +1

    ನಿಮ್ಮ ಮುಂದೆ, ದರ್ಶನ್ ಏನೂ ಅಲ್ಲ. ಅವನತ್ತಿರ ಇರೋ ಹಣ, ಅವನತ್ರ ಇರೋ ಕಾರುಗಳು, ನಿಮ್ಮ ಆಟೋಗೆ ಸಮ : 🌹🌹🙏🌹🌹

  • @hanumappasa6170
    @hanumappasa6170 หลายเดือนก่อน +11

    ತುಂಬಾ ಸೂಪರ್ ರ ಗಿ ಮಾತಾಡಿ ದಿರಿ ßಸರ್

  • @maheswarakoti5745
    @maheswarakoti5745 หลายเดือนก่อน +9

    ಸೂಪರ್ ನಿಮ್ಮ್ ಮಾತು ಇನ್ನೊಬ್ಬರಿಗೆ ಮಾಧರಿ ಯಾಗಲಿ

  • @poornimaptr5454
    @poornimaptr5454 หลายเดือนก่อน +6

    Wonderful speech🙏🙏

  • @srinivasaiyengar45
    @srinivasaiyengar45 หลายเดือนก่อน +24

    Wonder full !! Jai jayanth ! Jai tv vikram !!🙏🙏

  • @raghuram9533
    @raghuram9533 หลายเดือนก่อน +17

    Nija wada matu sir namma taye tandeney nijawada hero heroin 🙏🙏🙏

  • @user-lu6le7vf2u
    @user-lu6le7vf2u หลายเดือนก่อน +12

    ಮಾಡಬಾರದ ಕೆಲಸ ಮಾಡಿ ದೊರೆ ಆಗಬಹುದೇ ಆಗುವುದು. ಅನುಭವಿಸಲಿ.

  • @jayrao.k.gjayrao7073
    @jayrao.k.gjayrao7073 หลายเดือนก่อน +19

    Please save pet's from Darashn And Pavitra House

  • @jyotheeshreddy5643
    @jyotheeshreddy5643 หลายเดือนก่อน +20

    Jai shree Ram

  • @bhagyalsmb7864
    @bhagyalsmb7864 28 วันที่ผ่านมา +2

    ತುಂಬಾ ಒಳ್ಳೆಯ ಮಾತು ಒಳ್ಳೆಯ ಶೈಲಿ ಅಂತಕರಣದ ನಿಮ್ಮ ಹೇಳಿಕೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಇದನ್ನು ನೋಡಿ ಆದ್ರೂ ಜನರಲ್ಲಿ ಬದಲಾವಣೆ ಬರಲಿ 🙏🙏👍👍

  • @kaviattitudequeen2903
    @kaviattitudequeen2903 หลายเดือนก่อน +11

    ಸೂಪರ್ ಸಾರ್ ನಿಮ್ ಮಾತು

  • @tlegendgaming4995
    @tlegendgaming4995 หลายเดือนก่อน +20

    ಡ್ರಗ್ಸ್ ಗ್ಯಾಂಗ್ ಡ್ರಗ್ ಆಡಿಟರ್ ಇರಬೇಕು ಎಲ್ಲಾ ಅವರ ಬ್ಲಡ್ ಸ್ಯಾಂಪಲ್ಸ್ ಅನ್ನು ಚೆಕ್ ಅಪ್ ಮಾಡಿಸಿ😮

    • @yashodabk5830
      @yashodabk5830 หลายเดือนก่อน

      Yes it is correct

    • @RammuYadav-ku6hk
      @RammuYadav-ku6hk หลายเดือนก่อน

      Nim appa ne ante drugs supply madta iddiddu nijana bro

  • @manudev3814
    @manudev3814 หลายเดือนก่อน +8

    Extremely good talk sir.

  • @sujayashetty3914
    @sujayashetty3914 14 วันที่ผ่านมา +1

    Sir thumba chennagi thilisidri god bless you

  • @Rekha-wv8bg
    @Rekha-wv8bg 6 วันที่ผ่านมา +2

    ತುಂಬ ಚೆನ್ನಾಗಿ ತಿಳಿಸಿದಿರಿ.ದನ್ಯಾವದಗಳು

  • @vijayrangarajanramakrishna318
    @vijayrangarajanramakrishna318 หลายเดือนก่อน +4

    Wow...citizen and people journalist concept❤....voice of people👌...Vox Populi Vox Dei!!🙌

  • @Sundar.912
    @Sundar.912 หลายเดือนก่อน +15

    100%

  • @sudhagopalakrishna3550
    @sudhagopalakrishna3550 หลายเดือนก่อน +3

    Hi brother,u presented very nicely,u covered all the points, expressed all common mans opinion.thank u soo much.

  • @manjumanjunatha4632
    @manjumanjunatha4632 หลายเดือนก่อน +2

    ❤ ಸೂಪರ್ ಮಾಹಿತಿಯನ್ನು ತಿಳಿಸಿದ್ದೀರಿ ನಿಮಗೆ ವಂದನೆಗಳು

  • @leelavathid6116
    @leelavathid6116 หลายเดือนก่อน +5

    Well said. Atleast now people should realize that they should not blindly follow everyone

  • @pushpalathahiremath9916
    @pushpalathahiremath9916 หลายเดือนก่อน +4

    Tumba chenagi helidira hatsoff

  • @krishashettymarishetty7695
    @krishashettymarishetty7695 27 วันที่ผ่านมา +2

    Very valuable information you have given very glad my heartfelt thanks to you sir

  • @pradeepkumarb8547
    @pradeepkumarb8547 หลายเดือนก่อน +2

    Sir super sir nice explanation like TV news reporter 😮🙏🏻👌

  • @sunil.ssunil.s7977
    @sunil.ssunil.s7977 21 วันที่ผ่านมา +1

    ನೀವು ಹೇಳಿದ್ದು 100% correct sir.
    ನಿಮ್ಮ ಮಾತು ತುಂಬಾ ಅರ್ಥ ಇರುವ ಮಾತುಗಳು.

  • @surayyamata6478
    @surayyamata6478 หลายเดือนก่อน +4

    🎉😊,,ಸೂಪರ್ ಅಟೊವಾಲ❤

  • @NagarathnaNagu-yh2kq
    @NagarathnaNagu-yh2kq หลายเดือนก่อน +3

    Super 💯 true God bless you brother

  • @user-of9fh6vt5q
    @user-of9fh6vt5q หลายเดือนก่อน +5

    ಕಾಮತುರಣಂ ನಾ ಭಯಂ ಲಜ್ಜ
    ಮೂರು ಬಿಟ್ಟವರು ಊರಿಗೆ ದೊಡ್ಡವರು ಗಾದೆ ಕೇಳ್ಳಿದ್ದೇ ಅದು ಇದು ಎಂದು ಈಗ ಗೊತಾಯ್ತು 😮😮😮

  • @ramanjid459
    @ramanjid459 หลายเดือนก่อน +3

    Danyavadagalu sir 🙏🙏🙏🙏🙏

  • @kalpanaharikumarbhavageeth2402
    @kalpanaharikumarbhavageeth2402 8 วันที่ผ่านมา +2

    ಚೆನ್ನಾಗಿ ಹೇಳಿದ್ದೀರಾ

  • @vijayabhat8572
    @vijayabhat8572 หลายเดือนก่อน +15

    Rakshasa

  • @sandhyarajaram2727
    @sandhyarajaram2727 หลายเดือนก่อน +2

    Thanks Sir. Best information and advice from your end.

  • @user-kw7tx4fh5z
    @user-kw7tx4fh5z หลายเดือนก่อน +2

    Whatever you said is very much true. I agree with you.
    Your explanation is too... Good.
    Give respect to your parents. They r your real heros❤

  • @reshmaresh4657
    @reshmaresh4657 หลายเดือนก่อน +2

    Wow superb statment

  • @thecontrarycontrarian4230
    @thecontrarycontrarian4230 หลายเดือนก่อน +2

    Tumba chanagi matadiddira sir. Namaskara

  • @duggegowdak8086
    @duggegowdak8086 หลายเดือนก่อน +2

    Style of presentation of your opinion is very nice. Thankyou.

  • @RANJITHAMBABU
    @RANJITHAMBABU หลายเดือนก่อน +3

    Good explanation sir

  • @user-nw4lj3ck9m
    @user-nw4lj3ck9m 26 วันที่ผ่านมา +2

    Good talk good impormation

  • @user-re2be4om8q
    @user-re2be4om8q หลายเดือนก่อน +3

    💯 correct sir.super.🎉

  • @rao5158
    @rao5158 7 วันที่ผ่านมา +2

    Good message sir

  • @ytanupama3424
    @ytanupama3424 หลายเดือนก่อน +3

    Nice message sir🎉

  • @SampathKumar-og9jg
    @SampathKumar-og9jg 8 วันที่ผ่านมา +1

    I solute you Brother 🎉🎉.
    Nimma mathugalu Sathya.

  • @shankars2186
    @shankars2186 10 วันที่ผ่านมา +1

    ನಿಮ್ಮ ಮಾತಿನ ಶೈಲಿ ತುಂಬಾ ಚೆನ್ನಾಗಿದೆ

  • @pramilarane9083
    @pramilarane9083 หลายเดือนก่อน +4

    Good suggestion

  • @NirmalaMurthyYaregowda
    @NirmalaMurthyYaregowda 27 วันที่ผ่านมา +1

    ಎಷ್ಟು ಸ್ಪಷ್ಟವಾಗಿ ಅರ್ಥ ಘಭಿತ್ತವಾಗಿ ‌ ಮಾತ್ತನಾಡಿದ್ದಿರ 👍

  • @hanumathahanuamnthsiaddapu675
    @hanumathahanuamnthsiaddapu675 หลายเดือนก่อน +3

    ನಿಜವಾಗ್ಲು ಈ೦ತಗಟನೆ ಯಾವಅಭಿಮಾನಿಗಳ ಸ೦ಘಟನೆಗಳು ಮಾಡಬಾರದು ಯಲ್ಲಾ ಮನುಷನಿಗು ಒಂದೆ ಜೀವನ ಯಲ್ಲಾರು ತಿಳಿದುಬಾಳಬೇಕು

  • @LakshmiLakshmi-ru2gk
    @LakshmiLakshmi-ru2gk หลายเดือนก่อน +2

    Abhimana sangha started during dr rsj days . That was different.your sdvice is beautiful sir. People dont get anything by this .following patriotic people will help growth of our country at least. Very good advice sir

  • @nageshnayak6068
    @nageshnayak6068 หลายเดือนก่อน +3

    ಸೂಪರ್ ಸರ್

  • @shivaprasad8161
    @shivaprasad8161 หลายเดือนก่อน +4

    Very good

  • @user-dj6vw3ik2u
    @user-dj6vw3ik2u 8 วันที่ผ่านมา +2

    Super auto driver sir hats off sir

  • @shashikala6204
    @shashikala6204 หลายเดือนก่อน +3

    Very good talk

  • @vikramteja3491
    @vikramteja3491 หลายเดือนก่อน +5

    Neevu auto driver allave alla but vichara matthu mahithi perfect words

  • @H-xj456
    @H-xj456 18 วันที่ผ่านมา +1

    Best vichaar

  • @shilpadigitals2063
    @shilpadigitals2063 29 วันที่ผ่านมา

    Great autowala programme kannada use of Language is really fine great

  • @narendradandale3317
    @narendradandale3317 หลายเดือนก่อน +6

    Nice video

  • @lokeshreddy9037
    @lokeshreddy9037 หลายเดือนก่อน +10

    Thirkondu thindoonige dhana sikkidare heege haagoodu

  • @ganginaniyappa5427
    @ganginaniyappa5427 12 วันที่ผ่านมา +1

    ಅದ್ಭುತ ವಾದ ಮಾತು❤

  • @poornimajois2540
    @poornimajois2540 หลายเดือนก่อน +4

    Sooper ಮಾತು

  • @makarandashegdehegde5553
    @makarandashegdehegde5553 หลายเดือนก่อน +2

    Super mathu sir

  • @sarojabs3964
    @sarojabs3964 27 วันที่ผ่านมา

    You have given a v good message, thank you

  • @diwakarp2445
    @diwakarp2445 3 วันที่ผ่านมา

    Super massage sir congragulation

  • @keshavhiregange7701
    @keshavhiregange7701 หลายเดือนก่อน +4

    Wonderful and Good speech.

  • @zakirhussains2354
    @zakirhussains2354 หลายเดือนก่อน +1

    Wonderful talk 🎉 goudre

  • @bhagyalakshmikshatriya8156
    @bhagyalakshmikshatriya8156 12 วันที่ผ่านมา +1

    Good speach sir