Darshan Lawyer angry outside jail | ಪರಪ್ಪನ ಅಗ್ರಹಾರದಲ್ಲಿ ದರ್ಶನ್..ರೊಚ್ಚಿಗೆದ್ದ ಲಾಯರ್ | Guarantee News
ฝัง
- เผยแพร่เมื่อ 28 ก.ย. 2024
- Darshan Lawyer angry outside jail | ಪರಪ್ಪನ ಅಗ್ರಹಾರದಲ್ಲಿ ದರ್ಶನ್..ರೊಚ್ಚಿಗೆದ್ದ ಲಾಯರ್ | Guarantee News
#darshanlawyer #renukaswamy #renukaswamycase #dbossdarshan #pavithragowda #dboss #arrested #sandalwood #sandalwoodnews #kannadafilmindustry #radhahiregoudar #guaranteenews #guaranteenewskannada
GuaranteeNews | GuaranteeNewskannada | KannadaNews | KannadaLatestNews | KannadaNews | KarnatakaLatestNews | KannadaTopnews | Kannadaviralnews
ರಾಜಕೀಯ, ಸಿನಿಮಾ, ಕ್ರೀಡೆ ಸೇರಿ ಪ್ರತಿಯೊಂದು ವಿಭಾಗದ ಪಕ್ಕಾ ನ್ಯೂಸ್ ಗಾಗಿ ನಮ್ಮ 'ಗ್ಯಾರಂಟಿ' ನ್ಯೂಸ್ ಡಿಜಿಟಲ್ ತಾಣಗಳನ್ನ ಫಾಲೋ ಮಾಡಿ ಜೊತೆಗೆ ಸಬ್ ಸ್ಕ್ರೈಬ್ ಮಾಡೋದನ್ನ ಮರಿಬೇಡಿ..
ಟ್ವಿಟರ್ ಎಕ್ಸ್- Guarantee News (@guaranteenews) / X (twitter.com)
ಫೇಸ್ಬುಕ್- / guaranteenewskannada
ಯೂಟ್ಯೂಬ್- / @guaranteenews
ಇನ್ಸ್ಟಾಗ್ರಾಂ- / guaranteenewskannada
ವೆಬ್ ಸೈಟ್- guaranteenews....
#karnataka #kannadanews #guaranteenews #guaranteenewskannada #radhahiregoudar #kannadanewslive #kannada #karnataka #kannadanewslive #kannadatopnews #kannadadailynews #newsinkannada #kannadanewstoday #onlinenewskannada #newsheadlines #karanatakalatestnews #karanatakanews #karanatakanewschannel #livenews #latestnews #kannadanewstoday #breakingnews #crimenews2024
ಸುದ್ದಿ ಖಚಿತ.. ನ್ಯಾಯ ನಿಶ್ಚಿತ
ಏನೇ ಇರಲಿ ಪ್ರಶ್ನೆ ಮಾಡುವ ಮನೋಭಾವ ಒಳ್ಳೆಯದೇ
This is not the right way of questioning
This is right way of questioning ...@@manjunathv1094 police behave more worst 😊
That's the power of advocates....💯😍💪💪💪
ಕಾನೂನು ಏನು ಹೇಳುತ್ತೆ ಇದರ ಸತ್ಯ ಸತ್ಯತೆ ಸಾರ್ವಜನಿಕರಿಗೆ ತಿಳಿಬೇಕು
Hoga le sarvajanikaru Andre yaro avrige yake helbeko
Best and genuine my Indian in Bengaluru Karnataka police i selute all my department police 🙏🙏🙏💓
Police thooooooooo
ಅವರು ದರ್ಶನ್ ಲಾಯರ್ ಅಲ್ಲ ಗುರು 😄😄 ಬರಿ ಇಂತದ್ದು ಆಯ್ತು ನಿಮ್ಮದು
Howdu darshan lawyer alla
News Camera ede darshan erbeku
😂😂😂😂 e point nallu dagar na baibeku@@ladolcevita13
Good sir
ಪಾಪ ವಯಸ್ಸಾಗಿದೆ ನಡೆಯೋಕೆ ಕಷ್ಟ ಸಾರ್ ಕೋರ್ಟ ಲ್ಲಿ ಇನ್ನು ಹೇಗೆ ನಿಂತು ವಾದ ಮಾಡ್ತಾರೋ ಅಲ್ಲ ಸೋಫಾ ವ್ಯವಸ್ತೆ ಮಾಡಬೇಕೋ ಮೊದಲೇ ಕೇಳ್ ಕೊಳ್ಳಿ ಆಮೇಲೆ ಜಡ್ಜ್ ಹತ್ರನೂ ಹೀಗೆ ಆಡಿದ್ರೂ ಆಶ್ಚರ್ಯ ಇಲ್ಲ😂😂😂
ಕಾನೂನು ಪ್ರಶ್ನೆ ಮಾಡಿದರೆ ತಪ್ಪೇನು? ಅವರು ವಕೀಲರು ಪ್ರಶ್ನೆ ಮಾಡುವುದು ಸರಿ, dr ಅಂಬೇಡ್ಕರ್ ಕೂಡ ಇದೇ ಮಾಡಿದ್ದು, ಪ್ರಶ್ನೆ ಮಾಡದಿದ್ದರೆ ಈ ದೇಶಕ್ಕೆ ಸ್ವಾತಂತ್ರ್ಯ ಸಿಗ್ತಿರಲಿಲ್ಲ.
@@MsDhananjayar just coz u r lawyer you can’t order a police what to do and what not to do! Constitution has given rights to police as well to perform its duties at full capacity! Understand what is constitution and how it works and later comment
@@Agcz1213 the Advocate act is amended, please check once
@@MsDhananjayar advocate has the right to meet his client but not take is private car post the area specified by the police force! When the case is highly sensitive the advocate should understand the circumstances of police and act accordingly do it! They are not denying his visit but just requesting him not to go in his car!
Nimgu vyassu agutte maribedi
Power of Advocates.
Vv good👍👍 class sir
Very good question raised by Sr advocate.
If lawyers are showing goondaism, you can imagine what they are teaching public. It's a sensitive case , can't trust who walks into the police stn. Anything can happen....since there is a threat to Dharshan's life. Everybody has to follow protocol , nobody above law. Will he the advocate bypass any court rule. Let him not show his power to abuse here. Better sense should prevail whoever it is.....
Sir good job
Advocate is not a common man , actor is not a common man, murderer is also not a common man!!!! God save this system
Advocate is just trying to be difficult... Police should have been strict with him...
ಬಿಜಾಪುರ್ ಕಾರ್ ಬಿಜಾಪುರ ಲಾಯರ್ ಪವರ್ ಇರಲೇಬೇಕಲ್ಲ ಅದಕ್ಕೆ ಲಾ ಗೊತ್ತಿರಬೇಕು
Lawyer should not use "useless" word.
He is not a advocate he is a criminal . Who is useless he is useless behaving like a rowdy now he is reyalising he is 60
ಅನುಮತಿ ಅನುಮತಿ ಅನ್ನೋದು ಸಾರ್ವಜನಿಕರಿಗೆ ಹೇಳಿದಾಗೆ ಪದೇ ಪದೇ ಒಂದು ವಕೀಲರು ಗೆ ಹೇಳೋದು ತಪ್ಪು 👌👍
Ellrigu. ಒಂದೇ ಕಾನೂನು
Neenu thagadu lawyer ansutte
Ni ಯಾವ್ನ್ ಲೇ ಮಬ್ಬ ಸೂಳೆ ಮಗ್ನ
Super sir
Rowdy in a black coat
Jai Karnataka police
Shame on this lawyer
The police have done their duty
super sir🙏🙏🙏🙏🙏🙏🙏🙏🙏🙏🙏🙏🙏🙏
Yes sir super 🙏🙏🙏🙏🙏👍👍👍👍👍👍
Good.sir❤❤❤❤
ಯತಾರಾಜಾ ತತಾ ಪ್ರಜಾ 😂😂😂😂ನಮ್ ಕರ್ಮ
ಅಹಂಕಾರವೇ ಮನುಷ್ಯನ ಅವನತಿ
ನಡೆದು ಕೊಂಡು ಹೋಗಬೇಕು... ಎಲ್ಲರಿಗೂ ಒಂದೇ ಕಾನೂನು ಇರಬೇಕು, ಅಡ್ವೋಕೇಟ್ ಏನೂ ದೇವಲೋಕದಿಂದ ಬಂದಿಲ್ಲ...
Supre sir
Evan yava lawyer does not know how to respect
ಬೆವರ್ಸಿ ಲಾಯರ್ 👊🐶🏋️
Jai Karnataka police 🚨🚨🚨🚨🚓🚓🚓🚓❤❤❤❤❤i sluit sir 😊😊😊😮❤❤❤❤❤
ಇವನ್ಯಾರೋ ಹೊಸ ಎಂಟ್ರಿ
60s ನಲ್ಲಿ ಹುಟ್ಟಿದ ರೌಡಿ..😂
😂😂😂@@vidyabs7844
A18 😂😂😂
Gunda lawyers.
ಲಾಯರ್ ಮಾತಲೇಬೇಕಾಗುತ್ತೆ …. ಮಾತಾಡಿದ್ರ ಗುಂಡ ಆಗಿಬಿಡ್ತಾರ
Super. I am not a common man. God bless
Superb power of lawyer 👍
Super super advocate Sir
Nina Anta Layer Edre E desha Adogate Sir Ne U Yene Madedaru Sathya Ke Jaya Sathya Meva Jayate
He is TELLING..USELESS FELLOW......WHO...?.
...
He...himself..
@@vidyabs7844 thankyou for correct Answer
Well done sir great job
ಸೂಪರ್ ಸರ್
Good ಲಾಯರ್ ❤❤❤❤
Worrest and worrest lawyer uneducated lawyer educated go to kolegara don't support give talking
please bring out darshan sir. Please talk to judge
ಯಾವನೋ ಕಿತ್ತೊಗಿರೋ lawyer
Big Salute to the Police Personnel for doing their duty properly. Hats off 🎉👋
Nija ...🙏🙏🙏🙏🙏
❤❤
Good this is why education is important for all all the best
For senior citizens... Hell here every place except vip area.....
ಸೂಪರ್ ಸರ್...
Sir ಆ ಲಾಯರ್ ತರಹ ಕಾನುಲ್ಲ ಮರೆದೆ ಕೊಡಕೆ ಹೇಳಿ,
Good job sir
Great job 👏
Good,jab, sir u police 🚨 sir
Super 🙏🙏
Anna lawyer adre court ge hoganna
Like a boss like a lawyer
Jai D BØSS
ನಮ್ಮ ಬಿಜಾಪುರ ಹುಲಿ
Respect to lawer
ಹೇಳಿಕೇಳಿ ka 28... ಬಿಜಾಪುರ ಲಾಯರ್ ಅಧಾನ್
Lawyer is also Common Man.
Anna Banda Anna banda
Super love you LLB🙏🙏🙏
I respect lawyers becoz thats great an respectable prifesson
Being lawyer he should behave properly and abide by rules
I like it sir
This is not how an advocate speak to an official on duty.. he seems to be inspired by cameras around him..
Superb 👍
ಅಣ್ಣಾ!!!!!
ಲಾಯರಣ್ಣ ನಾನು ನಿಮ್ಮ ಅಭಿಮಾನಿ ಅಣ್ಣಾ
D boss❤
😂😂 ಇವನ್ಯಾರೊ ಕುಡುಪಲಿ ನಾಗ್ಯನ ತರಾನೇ ಇದ್ದಾನೆ. ಅವರ ಅಣ್ಣನೇ ಇರಬೇಕು ಇವನು.........😂😂
Advocate Sir nimagondu Salaam🙏🙏nimma maatina vaikharige
ಪೊಲೀಸ್ ನವರಿಗೆ ಲಿಖಿತವಾಗಿ ಏನ್ ಡ್ಯೂಟಿ ಮಾಡಬೇಕು ಹೇಳಿರಲ್ಲ ಇದೆ ಪ್ರಾಬ್ಲಮ್ 😢
❤ super ❤
Super lawyer
Super sar
Good
👌👌👌
Super
ಲಾಯರ್ ಆದರೆ ಅವರಿಗೆ 2 ಕೊಂಬು ಇದೆಯಾ ಮೊದಲು ಸರಿಯಾಗಿ ಮಾತಾಡಲು ಕಲಿತುಕ್ಕೊಳ್ಳಿ
ಸರಿಯಾಗಿ ಕಾರದ ಪುಡಿ ಸೇರಿಸಿ ರುಬ್ಬಿ ಪುಟ್ ಲಾಯರ್ ಗೆ ವಯಸು ಆದಾ ಮೇಲೆ ಲಾಯರ್ ಕೆಲಸ ಯಾಕೆ
ವಕೀಲರ ಕನ್ನಡ ತುಂಬಾ ಚೆನ್ನಾಗಿದೆ❤❤❤
Am confused being advocate and then 60 yrs old and am not common man...what is his point? Shows system is fighting between themselves.
Unfortunate. At last they allowed.rules are common to all
ಗಂಟಲು ಯಾಕೆ ಅರುಕೊತ್ತಿಯ ಲಾಯರ್
ಯಾರಾದ್ರೂ ತಪ್ಪು ಮಾಡಿದ್ರೆ ಮತ್ತೆ ಬದುಕ್ಲಿಕೆ ಅವಕಾಶನೇ ಇಲ್ಲ ಏನೋ ತರ ಮಾಡಬೇಡಿ plz
That's the Power of Advocacy and That's the power of Law 🙏🙏
Super Sir
Super
Advocate ಕೇಳಿದ್ದು ಕರೆಕ್ಟ್ ಇದೆ
ಯಾಕೆ sir ಕೋಪ ಸ್ವಲ್ಪ ನಡೀಬಹುದು ಅಲ್ವಾ.
ಅವರಿಗೆ ಸಾವಿರ ಕೆಲ್ಸ ಇರುತ್ತೆ ನಡ್ಕೊಂಡು ಓಡಾಡ್ಕೊಂಡ್ ಇದ್ರೆ ಕೆಲಸದ ಅವಧಿಗೆ ಸಮಸ್ಯೆ ಆಗುತ್ತೆ , ಹೋಗ್ಲಿ ಬಿಡಿ ಅವ್ರು ಕೇಳಿದ್ದೆ ಸರಿ
ಲಾಯರ್ ಆಗಿರೋದು ಕಾನೂನಾತ್ಮಕವಾಗಿ ಮಾತಾಡಲಿಕ್ಕೆ ಸುಮ್ಮನೆ ಪೊಲೀಸರು ನನ್ನ ಹೆದರಿಸಿ ಬೆದರಿಸುವುದಲ್ಲ
Police kuda agirodu kanunathmaka vagi mathadoke
Police hege mathadthare public hathra
So lowyer helidralli tappilla
100%
police should rules too only lawyers can make them
He is not a common man. But, he is an idiot.
ಮಿಂಡ್ರೀ ಮಗ ನಮ್ಮ ಕರ್ನಾಟಕ ಪೋಲಿಸಿಗೆ ಯೂಸ್ಲೆಸ್ ಫೆಲ್ಲೋ ಅಂತಾನೆ ಎಸಿಪಿ ಚಂದನ್ ಕೈ ಸಿಕ್ಕು ತಿಥಿ ವಡೆ ಆಗ್ತೀಯಾ
ಇವರು ಹೇಳೋದು ನಾನು ಕಾಮನ್ ಮ್ಯಾನ್ ಅಲ್ಲ ವಕೀಲ ಅಂತ ಹಾಗಾದರೆ ಕಾಮನ್ ಮ್ಯಾನ್ ಗೆ ಬೆಲೆ ಇಲ್ವಾ
ಇಲ್ಲಾ ಬಿಡಿ ಸರ್...
ಎಲ್ಲರ ಮನಸಲ್ಲಿ ನಾನೇ ಸರ್ವಧಿಕಾರಿ ಅನ್ನೋ ಮೋಹ ಸರ್..... ಒಳಗೆ ಇರೋರದು ಹೊರಗಡೆ ಇರೋರದು......😂😂😂😂😂😂😂😂😂😂😂😂 ಬಂದಿರೋರ್ದು ಹೋಗ್ತಾ ಇರೋರದು 🤦♂️🤦♂️🤦♂️🤦♂️🤦♂️🤦♂️🤦♂️🤦♂️🤦♂️🤦♂️
💯 etara sulamakle gvt emplyee galna shoutout madk
Same question here ...ಸರ್ವಾಧಿಕಾರಿ ಮನೋಭಾವ ಅಷ್ಟೇ ದುರಹಂಕಾರಿ
@@deepu24258 ಗುರು ಅದ್ಕೆ ಓದಬೇಕು ಅಂತ ಹೇಳೋದು ಇಲ್ಲ ಹಣ ಮಾಡ್ಬೇಕು ಇಲ್ಲ ಅಂದ್ರೆ ಮತ್ತೆ ಕಮಾನ್ ಮನ್ ಅಂಥನೆ ಹೇಳೋದು
ಇದೆ ಒಳ್ಳೆ ಟೈಮ್ ನೆಡಿ ಪಬ್ಲಿಸಿಟಿ ತಗೊಳೋಣ 😂😂
ಪೊಲೀಸರಿಗೆ ಯೂಸ್ ಲೆಸ್ ಅಂತ ಪಬ್ಲಿಕ್ ನಲ್ಲಿ ಹೇಳುವುದು ತಪ್ಪು
He said correct 👏👏👏
Bro do u even know how much money they will take for simple matters they looting us
Political life is vanderfull . first respect is main principal and responsibility.every people is important . ❤❤❤❤❤❤❤❤
Sir adu Thannige thaane useless fellow antha bayikonthidare aste avarige alla
Avru belitha iddaranthe hotte urii... Thika urii..
ಒಬ್ಬ ವಕೀಲರಾಗಿ ಪೊಲೀಸರನ್ನು ಯೂಸ್ಲೆಸ್ ಫೆಲೋ ಅನ್ನೋದು ಎಷ್ಟರ ಮಟ್ಟಿಗೆಸರಿ, ಪ್ರಶ್ನೆ ಮಾಡಿದ್ದರಲ್ಲಿ ತಪ್ಪಿಲ್ಲ,
ಈ ಕೆಲವು ಜನ ಇದ್ದಾರೆ ಯಾಕೆ ಈ ರೀತಿ ಆಡ್ತಾರೆ ಇವರೆಲ್ಲಾ ಸರ್ಕಾರಕ್ಕೆ ಹೇಳಬೇಕು ಪೊಲೀಸ್ ಇಲಾಖೆಯನ್ನೇ ರದ್ದು ಮಾಡಿ ಅಂತ ಎಲ್ಲಿಯೂ ಪೊಲೀಸರನ್ನ ನಿಯೋಜನೆ ಮಾಡಬೇಡಿ ಅಂತ ಸರ್ಕಾರವನ್ನ ಕೇಳಬೇಕು ಅವರವರ ಇಷ್ಟಬಂದ ಹಾಗೆ ಹೋಗಲಿ, ಬರಲಿ ಅಂತ ರೂಲ್ಸ್ ಮಾಡಿ ಬಿಡಿ ಅಂತ
ರೈಟಿಂಗ್ಸ್ ನಲ್ಲಿ ಕೊಡದೆ , ಸುಮ್ನೆ ಸೆಕ್ಯೂರಿಟಿ ಪ್ರಾಬ್ಲಮ್ ಇದೆ ಅನ್ನೋದು ತಪ್ಪು
😂
But police ru commen people ge heng matadtar nodirillo
ಮೇಲಿಂದ ಉದುರಿದಾರ ಪೋಲಿಸರು ? ಸಾಮಾನ್ಯ ಜನ ಬೈಯುವ ನೈತಿಕತೆ ಇಲ್ಲ ಆದರೆ ಒಬ್ಬ ಲಾಯರ್ಗೆ ಖಂಡಿತ ಇರುತ್ತದೆ... ✊🙌
ನೋಡಿ ದರ್ಶನ್ ಸರ್ ಯಾರೇ ಇರ್ಬಹುದು..... ಲಾಯರ್ ಗೆ ಕೊಡೊ ಬೆಲೆ ಕೊಡಿ ಸರ್.... ಯಾರಿಗೆ ಆಗಲಿ ನ್ಯಾಯ ಒಂದೇ
ಲಾಯರ್ ಸೀಟ್ ಬೆಲ್ಟ್ ಹಾಕಿದ್ದನಾ ಸೂಳೆಮಗ
ದರ್ಶನ್'ನ ಲಾಯರ್ ❌
ಅರವಿಂದ ಬೋಳಾರ್ ✅